alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಲ್ಲಿ ಮಿಂಚಲು ಕಾರನ್ನೇ ಅಪಹರಿಸಿದಳು…!

ಮದುವೆ ಸಮಾರಂಭದಲ್ಲಿ ಮಿಂಚಲು, ಯಾರ್ಯಾರನ್ನೋ ಮೆಚ್ಚಿಸಲು ಡೌಲು ಮಾಡೋದನ್ನು, ಏನೇನೋ ಡೌ ಮಾಡೋದನ್ನು ನೋಡಿದ್ದೇವೆ. ಆದ್ರೆ ದೆಹಲಿಯಲ್ಲೊಬ್ಬಳು ಮಹಿಳೆ ಕಾರನ್ನೇ ಅಪಹರಿಸಿದ್ದಾಳೆ. ವಿಷಯ ಸಿಂಪಲ್ ಆಕೆಗೆ ತನ್ನ ಹಳ್ಳಿಯಲ್ಲಿ Read more…

ಉದ್ರಿಕ್ತ ಗುಂಪಿನಿಂದ ಅಪಘಾತವೆಸಗಿದ್ದ ಚಾಲಕನ ಹತ್ಯೆ

ಜಾರ್ಖಂಡ್ ನ ದುಮ್ಕಾ ಸಮೀಪ ರಾಷ್ಟ್ರೀಯ ಹೆದ್ದಾರಿ 114 ಎ ನಲ್ಲಿ ರಸ್ತೆ ಅಪಘಾತಕ್ಕೆ ಕಾರಣನಾದ ಟ್ರಕ್ ಚಾಲಕನನ್ನು ಗ್ರಾಮಸ್ಥರು ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಎರಡು Read more…

ಭಾರತದ ಮೊದಲ ಸಗಣಿಮುಕ್ತ ನಗರವಾಗಲಿದೆ ಜಮ್ಷೆಡ್ ಪುರ

ಜಾರ್ಖಂಡ್ ರಾಜ್ಯದ ಜಮ್ಷೆಡ್ ಪುರ ನಗರ ಶೀಘ್ರದಲ್ಲೇ ದೇಶದ ಮೊದಲ ಸಗಣಿಮುಕ್ತ ನಗರ ಎಂಬ ಖ್ಯಾತಿಗೆ ಭಾಜನವಾಗಲಿದೆ. ಇಂಥದ್ದೊಂದು ವಿಶೇಷವಾದ ಯೋಜನೆಯೊಂದನ್ನು ಈ ನಗರ ಅಳವಡಿಸಿಕೊಂಡಿದ್ದು, ಅದಕ್ಕಾಗಿ ಎರಡು Read more…

ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದಳು ಮಹಿಳೆ…!

ಜಾರ್ಖಂಡ್‌ : ಹಾವು ಕಚ್ಚಿದರೆ, ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ಸಾಮಾನ್ಯ. ಆದರೆ ಇಲ್ಲಿ ಹಾವು ಕಚ್ಚಿದ ಮಹಿಳೆಯ ಜೊತೆಗೆ ಹಾವನ್ನೂ ಹಿಡಿದು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. 34 ವರ್ಷದ Read more…

ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಹಲ್ಲೆ

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸ್ವಾಮಿ ಅಗ್ನಿವೇಶ್, ಇಂದು ಜಾರ್ಖಂಡ್ ನ Read more…

ಜಾರ್ಖಂಡ್ ನಲ್ಲಿ ಆರಂಭಗೊಳ್ಳಲಿದೆ ಖಾದಿ ಮಾಲ್

ಜಾರ್ಖಂಡ್ ಕೈಮಗ್ಗದ ನೇಕಾರರು ಮತ್ತು ಖಾದಿ ಉತ್ಪನ್ನ ತಯಾರಕರಿಗೆ ಸೂಕ್ತ ಪ್ರೋತ್ಸಾಹ ನೀಡಲು ಜಾರ್ಖಂಡ್ ಸರ್ಕಾರ ಮುಂದಾಗಿದೆ. ಜಾರ್ಖಂಡ್ ಖಾದಿ ಬೋರ್ಡ್ನ ಕರಿಗಾರ್ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ Read more…

ಶಾಕಿಂಗ್: ಸಂಬಳ ಕೇಳಿದ ಬಾಲಕಿಯ ಬರ್ಬರ ಹತ್ಯೆ

ಉತ್ತಮ ವೇತನದ ಉದ್ಯೋಗದ ಆಮಿಷವೊಡ್ಡಿ 16 ವರ್ಷದ ಬಾಲಕಿಯನ್ನು ಜಾರ್ಖಂಡ್ ನಿಂದ ದೆಹಲಿಗೆ ಕರೆ ತಂದಿದ್ದ ತಂಡವೊಂದು ಆಕೆ ತನ್ನ ಸಂಬಳ ಕೇಳಿದಳೆಂಬ ಕಾರಣಕ್ಕೆ ಹತ್ಯೆ ಮಾಡಿ ದೇಹವನ್ನು Read more…

ಜಾರ್ಖಂಡ್ ನಲ್ಲಿ ಮಹಿಳೆಯೊಂದಿಗೆ ಆಮಾನವೀಯ ವರ್ತನೆ

ಮಹಿಳೆಯೊಬ್ಬಳು ಮೊಬೈಲ್ ಕದ್ದಿದ್ದಾಳೆಂಬ ಶಂಕೆ ಮೇಲೆ ಜನರ ಗುಂಪೊಂದು ಆಕೆಯೊಂದಿಗೆ ಅಮಾನವೀಯವಾಗಿ ವರ್ತಿಸಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್ ನ ಪಶ್ಚಿಮ ಸಿಂಘ್ಭೂಮ್ ನಲ್ಲಿ ಗುರುವಾರದಂದು ಈ Read more…

ಒಂದೇ ಕುಟುಂಬದ ಐವರ ಕಗ್ಗೊಲೆ

ಜಾರ್ಖಂಡ್ ನ ವೆಸ್ಟ್ ಸಿಂಗ್ಬಮ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರನ್ನು ಹತ್ಯೆ ಮಾಡಲಾಗಿದೆ. ಬಾಲಕಿಯನ್ನು ವಿವಾಹಿತ ಪುರುಷನಿಗೆ ಮದುವೆ ಮಾಡಿಕೊಡಲು ಒಪ್ಪಿಲ್ಲ ಅನ್ನೋ ಕಾರಣಕ್ಕೆ ಈ ನೀಚ ಕೃತ್ಯ Read more…

ಮೋಸ್ಟ್ ವಾಂಟೆಡ್ ಮಾವೋ ಮುಖಂಡ ಹೃದಯಾಘಾತಕ್ಕೆ ಬಲಿ

ಜಾರ್ಖಂಡ್ ನ ಮಾವೋ ಕಮಾಂಡರ್ ಡಿಯೋ ಕುಮಾರ್ ಸಿಂಗ್ ಅಲಿಯಾಸ್ ಅರವಿಂದ್ ಜಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನಿವಾಸದಲ್ಲೇ ಆತ ಮೃತಪಟ್ಟಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಆತನನ್ನು ಹಿಡಿದುಕೊಟ್ರೆ 1 ಕೋಟಿ Read more…

24 ದಿನ 600 ಕಿ.ಮೀ ಸೈಕಲ್ ನಲ್ಲಿ ಸುತ್ತಿದ ನಂತ್ರ ಸಿಕ್ಲು ಪತ್ನಿ…!

ಜಾರ್ಖಂಡ್ ನಲ್ಲಿ ಪತಿಯೊಬ್ಬ ಸಾಹಸ ಮಾಡಿದ್ದಾನೆ. ನಾಪತ್ತೆಯಾಗಿದ್ದ ಪತ್ನಿಯನ್ನು 24 ದಿನಗಳ ನಂತ್ರ ಪತ್ತೆ ಹಚ್ಚಿದ್ದಾನೆ. ಸುಮಾರು 600 ಕಿಲೋಮೀಟರ್ ಸೈಕಲ್ ನಲ್ಲಿ ಸುತ್ತಾಡಿದ ಪತಿಗೆ ಕೊನೆಗೂ ಪತ್ನಿ Read more…

ಹಸಿವಿಗೆ ಮತ್ತೊಬ್ಬ ಮಹಿಳೆಯ ಬಲಿ…?

ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಆದರೆ ಈ ಕಾರಣಕ್ಕೆ ಪಡಿತರ ನಿರಾಕರಿಸುವಂತಿಲ್ಲವೆಂದು ಸರ್ಕಾರದ ಆದೇಶವಿದ್ದರೂ ಆಧಾರ್ ಕಾರ್ಡ್ ನೋಂದಣಿ ಮಾಡಿಸದ ಕೆಲ Read more…

ಇವನ ದೀರ್ಘಾಯುಷ್ಯದ ಗುಟ್ಟು ಕೇಳಿದ್ರೆ ಬೆಚ್ಚಿ ಬೀಳ್ತೀರಾ…!

ಜಾರ್ಖಂಡ್ ಮೂಲದ ಈ ಹಿರಿಯಜ್ಜನಿಗೆ ಈಗ 100 ಹರೆಯ. ಈತನ ದೀರ್ಘಾಯುಷ್ಯದ ರಹಸ್ಯ ಕೇಳಿದ್ರೆ ನೀವು ಕೂಡ ಬೆರಗಾಗೋದು ಗ್ಯಾರಂಟಿ. ಕರು ಪಾಸ್ವಾನ್ ಜಾರ್ಖಂಡ್ ನ ಸಾಹೇಬ್ ಗಂಜ್ Read more…

ಮೂವರು ಹೆಂಡಿರ ಮುದ್ದಿನ ಗಂಡ ಈ ಶ್ರೀಮಂತ ಭಿಕ್ಷುಕ

ರೈಲು ಪ್ರಯಾಣದ ವೇಳೆ ಅಥವಾ ಟ್ರಾಫಿಕ್ ನಲ್ಲಿ ವಾಹನ ನಿಲ್ಲಿಸಿಕೊಂಡಾಗ ಭಿಕ್ಷುಕರು ಹಣ ಯಾಚಿಸುತ್ತಾರೆ. ಅಂತಹ ಭಿಕ್ಷುಕರು ಕೆಲಸ ಮಾಡಲಾಗದ ಅಸಹಾಯಕರಂತೆ ಕಂಡರೆ ಕೆಲವರು ಹಣ ನೀಡುತ್ತಾರೆ. ಮತ್ತೆ Read more…

ಯುವ ಜೋಡಿಗಳಿಗೆ ಶಾಸಕರೇ ಆಯೋಜಿಸಿದ್ದರು ಚುಂಬನ ಸ್ಪರ್ಧೆ

ಜಾರ್ಖಂಡ್ ನಲ್ಲಿ ಬುಡಕಟ್ಟು ಜನಾಂಗದವರಿಗಾಗಿ ಚುಂಬನ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಪರ್ಯಾಸ ಅಂದ್ರೆ ಶಾಸಕ ಸೈಮನ್ ಮರಾಂಡಿ ಅವರ ಸಮ್ಮುಖದಲ್ಲೇ ಈ ವಿಚಿತ್ರ ಸ್ಪರ್ಧೆ ನಡೆದಿದೆ. ಪಕುರ್ ಜಿಲ್ಲೆಯಲ್ಲಿ ನಡೆದ Read more…

ಬೇರೆ ಖಾತೆಗೆ ಜಮಾ ಆಯ್ತು 100 ಕೋಟಿ ರೂ.

ರಾಂಚಿ: ಬ್ಯಾಂಕ್ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಬರೋಬ್ಬರಿ 100 ಕೋಟಿ ರೂ. ಬೇರೆಯವರ ಖಾತೆಗೆ ಜಮಾ ಆಗಿದೆ. ಜಾರ್ಖಂಡ್ ನಲ್ಲಿ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 120 Read more…

ಗೆಳತಿ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ ಭೂಪ…!

ಜೆಮ್ಷೆಡ್ ಪುರ: ಗೆಳತಿಯ ಪರೀಕ್ಷೆ ಬರೆಯಲು ಬಂದ ಯುವಕನೊಬ್ಬ, ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ಘಟನೆ ಜಾರ್ಖಂಡ್ ನ ಜೆಮ್ಷೆಡ್ ಪುರದಲ್ಲಿ ನಡೆದಿದೆ. ರಾಮ್ ಪುಕಾರ್ ರವಿ ಬಂಧಿತ ಯುವಕ. Read more…

ಕೂದಲೆಳೆ ಅಂತರದಲ್ಲಿ ತಪ್ಪಿದೆ ಭಾರೀ ರೈಲು ದುರಂತ

ಜಾರ್ಖಂಡ್ ನ ಪಲಮು ಜಿಲ್ಲೆಯ ಡಾಲ್ಟೊಂಗಂಜ್ ನಲ್ಲಿ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಂಠಪೂರ್ತಿ ಕುಡಿದಿದ್ದ ಚಾಲಕನೊಬ್ಬ ಪಿಕಪ್ ವಾಹನವನ್ನು ರೈಲ್ವೆ ಹಳಿಯ ಮೇಲೆ ತಂದುಬಿಟ್ಟಿದ್ದ. ವಾಹನ Read more…

ಪತಿಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡ್ಲು ಪತ್ನಿ

ಜೆಮ್ಷೆಡ್ ಪುರ: ಪತಿಯ ಸರ್ವಿಸ್ ರಿವಾಲ್ವರ್ ನಿಂದ ಪತ್ನಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಾರ್ಖಂಡ್ ನ ಸೆರ್ ಕೈಲಾ ಖಾರ್ಸ್ವಾನ್ ಜಿಲ್ಲೆಯಲ್ಲಿ ನಡೆದಿದೆ. ನ್ಯಾಷನಲ್ ಇನ್ಸ್ Read more…

ಯೋಗ ಕಲಿಸುತ್ತಿದ್ದ ಮುಸ್ಲಿಂ ಯುವತಿಗೆ ಕೊಲೆ ಬೆದರಿಕೆ

ಜಾರ್ಖಂಡ್ ನ ರಾಂಚಿ ಜಿಲ್ಲೆಯಲ್ಲಿ ಯೋಗ ಕಲಿಸುತ್ತಿದ್ದ ಮುಸ್ಲಿಂ ಯುವತಿಯ ಮೇಲೆ ಯೋಗ ಕಲಿಸದಂತೆ ಒತ್ತಡ ಹೇರಲಾಗಿದ್ದು, ಇದನ್ನು ಪಾಲಿಸದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ರಾಂಚಿಯ ಡೊರಾಂದ Read more…

ಜಾರ್ಖಂಡ್ ನಲ್ಲಿ ಹಸಿವಿನಿಂದ ಮತ್ತೊಂದು ಸಾವು

ಧನಬಾದ್: ಆಧಾರ್ ಕಾರ್ಡ್ ಇಲ್ಲದ ಕಾರಣ ಪಡಿತರ ಸಿಗದೇ, ಬಾಲಕಿ ಮೃತಪಟ್ಟ ಘಟನೆ ಮಾಸುವ ಮೊದಲೇ ಜಾರ್ಖಂಡ್ ನಲ್ಲಿ ಮತ್ತೊಬ್ಬರು ಹಸಿವಿನಿಂದ ಮೃತಪಟ್ಟಿದ್ದಾರೆ. ಝಾರಿಯಾ ತಾರಾಬಗಾನ್ ನಿವಾಸಿ ರಿಕ್ಷಾ Read more…

ಬಾಲಕಿ ಸಾವಿಗೆ ಕಾರಣವಾಯ್ತು ಆಧಾರ್ ಕಾರ್ಡ್

ಜಾರ್ಖಂಡ್ ನಲ್ಲಿ ಆಧಾರ್ ಕಾರ್ಡ್ ಅನ್ನು ರೇಶನ್ ಕಾರ್ಡ್ ಜೊತೆ ಲಿಂಕ್ ಮಾಡದೇ ಇದ್ದಿದ್ದಕ್ಕೆ ಕುಟುಂಬವೊಂದು ಮನೆ ಮಗಳನ್ನೇ ಕಳೆದುಕೊಂಡಿದೆ. ರೇಶನ್ ಸಿಗದೇ ಇದ್ದಿದ್ರಿಂದ 11 ವರ್ಷದ ಬಾಲಕಿ Read more…

ಪಟಾಕಿ ಕಾರ್ಖಾನೆಗೆ ಬೆಂಕಿ ತಗುಲಿ 8 ಮಂದಿ ಸಾವು

ರಾಂಚಿ: ಜಾರ್ಖಂಡ್ ನ ಕುಮಾರದುಭಿಯಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ 8 ಮಂದಿ ಸಾವು ಕಂಡಿದ್ದಾರೆ. ಅಕ್ರಮವಾಗಿ ನಡೆಯುತ್ತಿದ್ದ ಪಟಾಕಿ ಕಾರ್ಖಾನೆಗೆ ಬೆಂಕಿ ತಗುಲಿದ್ದು, 8 ಮಂದಿ ಮೃತಪಟ್ಟು, Read more…

ಜಾರ್ಖಂಡ್ ಇಲಿಗಳಿಂದಾಗಿದೆ ಇಂತಹ ಕೃತ್ಯ..!

ಧನಬಾದ್: ಹಿಂದೆ ಬಿಹಾರದ ಇಲಿಗಳು ಬರೋಬ್ಬರಿ 9 ಲಕ್ಷ ಲೀಟರ್ ಮದ್ಯ ಸೇವಿಸಿ ಸುದ್ದಿಯಾಗಿದ್ದವು. ಈಗ ಬರೋಬ್ಬರಿ 45 ಕೆ.ಜಿ. ಮಾರಿಜುವಾನಾ ಮಾದಕ ವಸ್ತು ಸೇವಿಸುವ ಮೂಲಕ ಜಾರ್ಖಂಡ್ Read more…

ತಾಯಿ ಹೆಸರಿಗೆ ಕಳಂಕ ತಂದಿದ್ದಾಳೆ ಈ ಮಹಿಳೆ

ಡುಮ್ಕಾ: ತಾಯಿಯೇ ತನ್ನಿಬ್ಬರು ಅವಳಿ ಮಕ್ಕಳನ್ನು ಬಾವಿಗೆ ನೂಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್ ನ ಡುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲೇ ಈಕೆ ಮಕ್ಕಳನ್ನು ಕೊಲೆ Read more…

ಕರೆಂಟ್ ಬಿಲ್ ನೋಡಿ ಕಂಗಾಲಾಗಿದ್ದಾನೆ ಜಾರ್ಖಂಡ್ ವ್ಯಕ್ತಿ

ಜೆಮ್ ಶೆಡ್ಪುರ ನಿವಾಸಿಯೊಬ್ಬ ಕರೆಂಟ್ ಬಿಲ್ ನೋಡಿ ಹೌಹಾರಿದ್ದಾನೆ. ಬಿ.ಆರ್. ಗುಹಾ ಎಂಬಾತನಿಗೆ ಜಾರ್ಖಂಡ್ ವಿದ್ಯುತ್ ಮಂಡಳಿಯಿಂದ 38 ಬಿಲಿಯನ್ ಮೊತ್ತದ ಬಿಲ್ ಬಂದಿದೆ. ಅಷ್ಟೇ ಅಲ್ಲ ಕರೆಂಟ್ Read more…

ರೈಲುಗಳ ದುಃಸ್ಥಿತಿಗೆ ಸಾಕ್ಷಿ ಈ ವೈರಲ್ ವಿಡಿಯೋ

ದೇಶದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಮಳೆ ಬಂದ್ರೆ ನೀರು ಸೋರೋದು ಸರ್ವೇ ಸಾಮಾನ್ಯ. ಅದ್ರಲ್ಲೂ ಗ್ರಾಮೀಣ ಶಾಲೆಗಳು ಕೆರಗಳಂತಾಗುತ್ತವೆ. ಇನ್ನು ಹದಗೆಟ್ಟ ರಸ್ತೆ ತುಂಬಾ ನೀರು ತುಂಬಿ ಹರಿಯುತ್ತಿರುತ್ತದೆ. Read more…

ಶೌಚಾಲಯ ಹಣದಲ್ಲಿ ಸ್ಮಾರ್ಟ್ ಫೋನ್ ಖರೀದಿ

ಧನ್ ಬಾದ್: ಜಾರ್ಖಂಡ್ ನ ಧನಬಾದ್ ನಿವಾಸಿಯೊಬ್ಬ ಶೌಚಾಲಯ ನಿರ್ಮಾಣಕ್ಕೆ ನೀಡಲಾಗಿದ್ದ ಹಣದಲ್ಲಿ ಮೊಬೈಲ್ ಫೋನ್ ಖರೀದಿಸಿದ್ದಾನೆ. ಪತ್ನಿ ಪ್ರತಿಭಟಿಸಿದ ಬಳಿಕ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾನೆ. ರಾಜೇಶ್ Read more…

ಕಾಲೇಜ್ ನಲ್ಲೇ ವಿದ್ಯಾರ್ಥಿನಿ ವಿವಸ್ತ್ರಗೊಳಿಸಿ ಚಿತ್ರೀಕರಣ

ರಾಂಚಿ: ಕಾಲೇಜ್ ನಲ್ಲಿ ಬುಡಕಟ್ಟು ವಿದ್ಯಾರ್ಥಿನಿಯನ್ನು ಬೆತ್ತಲೆಗೊಳಿಸಿ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಲ್ಲದೇ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ. ಡುಮ್ಕಾ ಜಿಲ್ಲೆ ಸಂತಾಲ್ ಪರಗಣ ಮಹಿಳಾ ಕಾಲೇಜ್ Read more…

ಪ್ರವಾಹದಲ್ಲಿ ಕೊಚ್ಚಿ ಹೋಯ್ತು ನಾಲ್ವರನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್

ಜಾರ್ಖಂಡ್ ನ ಕೋಯೆಲ್ ನದಿಯ ಪ್ರವಾಹದಲ್ಲಿ ಆ್ಯಂಬ್ಯುಲೆನ್ಸ್ ಒಂದು ಕೊಚ್ಚಿ ಹೋಗಿದೆ. ಅದರಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 6 ಮಂದಿ ಪ್ರಯಾಣಿಸ್ತಾ ಇದ್ರು. ಎಲ್ಲರೂ ನೀರುಪಾಲಾಗಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...