alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಹುಡುಗಿಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ರು

ಬಿಹಾರದಲ್ಲಿ ಕ್ರೂರ ಘಟನೆಯೊಂದು ನಡೆದಿದೆ. ಗ್ರಾಮಸ್ಥರು ಹುಡುಗಿಯೊಬ್ಬಳನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಘಟನೆ ನವಾಡಾ ಜಿಲ್ಲೆಯಲ್ಲಿ ನಡೆದಿದೆ. ಹುಡುಗಿ ಬೇರೆ ಜಾತಿ ಹುಡುಗನ ಜೊತೆ ಓಡಿ ಹೋಗಿದ್ದೇ Read more…

ನಗರ ಪ್ರದೇಶದ ಜನತೆಗೆ ಗುಡ್ ನ್ಯೂಸ್: ಕೂಡಲೇ ಲಭ್ಯವಾಗಲಿವೆ ಈ ಪ್ರಮಾಣ ಪತ್ರ

ಇದುವರೆಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ಜಾರಿಯಲ್ಲಿದ್ದ ‘ಈ-ಕ್ಷಣ’ ಯೋಜನೆಯನ್ನು ಈಗ ನಗರ ಪ್ರದೇಶಕ್ಕೂ ವಿಸ್ತರಿಸಲಾಗುತ್ತಿದೆ. ಈ ಯೋಜನೆಯಡಿ ಜಾತಿ, ಆದಾಯ ಮತ್ತು ವಾಸದ ಪ್ರಮಾಣ ಪತ್ರಗಳು ಸಾರ್ವಜನಿಕರಿಗೆ ತಕ್ಷಣವೇ Read more…

ದೇಶ, ಹಿಮಾ ದಾಸ್ ಪದಕ ಗೆದ್ದ ಸಂಭ್ರಮವನ್ನಾಚರಿಸುತ್ತಿದ್ದರೆ ಜಾತಿ ಹುಡುಕುತ್ತಿದ್ದರು ಈ ನೀಚರು

ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಜೂನಿಯರ್ ಸ್ಪರ್ಧೆಯಲ್ಲಿ ಭಾರತದ ಹಿಮಾ ದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. Read more…

ಫೇಸ್ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ

ತಾನು ಪ್ರೀತಿಸುತ್ತಿದ್ದ ಯುವತಿಯ ಮನೆಯವರು ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ನೊಂದ ಯುವಕನೊಬ್ಬ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು Read more…

ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ ಕೇರಳದ 1.24 ಲಕ್ಷ ವಿದ್ಯಾರ್ಥಿಗಳು…!

ಕೇರಳದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಹಲವು ವಿದ್ಯಾರ್ಥಿಗಳು ತಾವು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರಲ್ಲ ಎಂದು ಅಧಿಕೃತವಾಗಿ ನಮೂದಿಸುತ್ತಿದ್ದಾರೆ. ಈ ಬಾರಿ ಸಹ 1.24 Read more…

‘ಮದುವೆ ನಂತರ ಜಾತಿ ಬದಲಾವಣೆ ಸಾಧ್ಯವಿಲ್ಲ’ : ಸುಪ್ರೀಂ ಕೋರ್ಟ್

ಮದುವೆಯ ನಂತರ ಕೂಡ ಯಾವುದೇ ವ್ಯಕ್ತಿಯ ಜಾತಿ ಬದಲಾಗುವುದಿಲ್ಲ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಪಂಜಾಬ್ ನ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯೊಬ್ಬರ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯವನ್ನು Read more…

ಪೂಜೆ ಮಾಡ್ತ ಮಾಡ್ತ ಪ್ರೀತಿಗೆ ಬಿದ್ದು ಮದುವೆಯಾದ ಪೂಜಾರಿ….!

ಪೂಜಾರಿ ಮನೆಗೆ ಪೂಜೆ ಮಾಡಲು ಬರ್ತಿದ್ದ. ಪೂಜೆ ಇಬ್ಬರನ್ನು ಒಂದು ಗೂಡಿಸಿದೆ. ನವೆಂಬರ್ 17ರಂದು ಪ್ರೇಮಿಗಳು ವಿವಾಹವಾಗಿದ್ದಾರೆ. ಆದ್ರೀಗ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆ ನಡೆದಿರುವುದು ಗ್ವಾಲಿಯರ್ Read more…

ಧರ್ಮ ಪತ್ತೆಗೆ ಪ್ಯಾಂಟ್ ಬಿಚ್ಚಿಸಿದ್ರು

ಹರ್ಯಾಣದ ರೆವಾಡಿಯಲ್ಲಿ ಯುವಕನ ಧರ್ಮ ಪತ್ತೆ ಹಚ್ಚಲು ಪ್ಯಾಂಟ್ ಬಿಚ್ಚಿಸಿದ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ Read more…

ನವದಂಪತಿಯ ಪಾಲಿಗೆ ಪೋಷಕರೇ ವಿಲನ್

ಚಿತ್ರದುರ್ಗ: ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ಪೋಷಕರೇ ಬೇರ್ಪಡಿಸಲು ಮುಂದಾದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ಗುಡಿಹಳ್ಳಿ ಗ್ರಾಮದ ಯುವತಿ ಹಾಗೂ ಅದೇ ಗ್ರಾಮದ ಯುವಕ ಪ್ರೀತಿಸಿದ್ದು, ಜಾತಿ Read more…

ಪತ್ನಿ ಜಾತಿ ಗೊತ್ತಾಗ್ತಿದ್ದಂತೆ ಪತಿ ಜೀವ ಬಿಟ್ಟ

ಪಂಜಾಬ್ ನ ಸಂಗ್ರೂರ್ ನಲ್ಲಿ 22 ವರ್ಷದ ರೈತನೊಬ್ಬ ಮದುವೆಯಾಗಿ ಒಂದು ವಾರದೊಳಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿಯ ಜಾತಿ ಬಹಿರಂಗವಾದ ನಂತ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂಸೈಡ್ ನೋಟ್ Read more…

ದಲಿತರ ಮನೆಯಲ್ಲಿ ಸಿದ್ಧವಾಗುವ ಊಟ ತಿನ್ನಲ್ವಂತೆ ಮಕ್ಕಳು

ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟದ ಬಗ್ಗೆ ಸಾಕಷ್ಟು ಸುದ್ದಿಗಳು ಬರ್ತಾ ಇರುತ್ವೆ. ಆದ್ರೆ ಮಧ್ಯ ಪ್ರದೇಶದಿಂದ ಬಂದ ಸುದ್ದಿಯೊಂದು ದೇಶದಲ್ಲಿ ಇನ್ನೂ ಮೇಲು-ಕೀಳು ಜಾತಿ ಗಲಾಟೆ ಇದೆ Read more…

ಧರ್ಮದ ಹೆಸರಿನಲ್ಲಿ ಮತಯಾಚನೆ ಅಸಂವಿಧಾನಿಕ

ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ 7 ನ್ಯಾಯಾಧೀಶರ ಪೀಠ ಮಹತ್ವದ ತೀರ್ಪು ನೀಡಿದೆ. ಧರ್ಮ,ಜಾತಿ,ಭಾಷೆ,ಸಮುದಾಯ,ಸಂಪ್ರದಾಯದ ಹೆಸರಲ್ಲಿ ಮತಯಾಚನೆ ಅಸಂವಿಧಾನವೆಂದು ಕೋರ್ಟ್ ತೀರ್ಪು ನೀಡಿದೆ. ಧರ್ಮದ ಹೆಸರಿನಲ್ಲಿ Read more…

ಹೀಗಾಯ್ತು ವಿನೋದ್ ಕಾಂಬ್ಳಿ ಟೀಕಿಸಿದ ಸಂಸದನ ಪಾಡು

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರನ್ನು, ಜಾತಿಯಿಂದ ಹೀಗಳೆದ ಬಿ.ಜೆ.ಪಿ. ಸಂಸದರೊಬ್ಬರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಬಿ.ಜೆ.ಪಿ. ಸಂಸದ Read more…

ಮಾನವೀಯತೆಗೆ ಇಲ್ಲಿದೆ ಉತ್ತಮ ಉದಾಹರಣೆ

ಜಾತಿ, ಧರ್ಮದ ಹೆಸರಿನಲ್ಲಿ ವಿಶ್ವದೆಲ್ಲೆಡೆ ಸಂಘರ್ಷ ನಡೆಯುತ್ತಿರುವ ಮಧ್ಯೆ ಎಲ್ಲಕ್ಕಿಂತ ಮಿಗಿಲಾದುದು ಮಾನವೀಯತೆಯೇ ಎಂಬುದನ್ನು ಎತ್ತಿ ತೋರಿಸಿದ್ದಾಳೆ ಈ ಮುಸ್ಲಿಂ ಮಹಿಳೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ವಾಸಿಸುತ್ತಿರುವ Read more…

ಮಾನವೀಯತೆ ಅಂದ್ರೆ ಇದೇ ಅಲ್ವೇನ್ರಿ !

ಜಾತಿ, ಧರ್ಮದ ಕಾರಣಕ್ಕಾಗಿ ಇಂದು ವಿಶ್ವದಲ್ಲಿ ಆಶಾಂತಿಯ ಅಲೆಯೆದ್ದಿದೆ. ಆದರೆ ಜಾತಿ, ಧರ್ಮ ಮೀರಿದ ಹಲವು ಪ್ರಕರಣಗಳೂ ವರದಿಯಾಗುವ ಮೂಲಕ ಮಾನವೀಯತೆಯೇ ಮುಖ್ಯ ಎಂಬುದನ್ನು ಸಾರಿ ಹೇಳುವ ಘಟನೆಗಳು ಅಲ್ಲಲ್ಲಿ Read more…

ಮೂರು ಬಾರಿ ಮದುವೆಯಾಗಿದ್ದಾರೆ ಈ ಯುವ ದಂಪತಿ

ಸಾಮಾನ್ಯವಾಗಿ ಪ್ರೇಮ ವಿವಾಹಕ್ಕೆ ಪೋಷಕರುಗಳ ಒಪ್ಪಿಗೆ ಸಿಗುವುದು ಕಷ್ಟ. ಅದರಲ್ಲೂ ಅಂತರ್ಜಾತಿಯ ವಿವಾಹವಾದರಂತೂ ಕೆಲ ಪೋಷಕರು ಆಕಾಶವೇ ತಲೆ ಮೇಲೆ ಕಳಚಿ ಬಿದ್ದವರಂತೆ ವರ್ತಿಸುತ್ತಾರೆ. ಅಲ್ಲದೇ ಈ ಕಾರಣಕ್ಕೆ Read more…

ಪೋಷಕರ ಒಪ್ಪಿಗೆ ಇದ್ದರೂ ವಿವಾಹಕ್ಕೆ ಹೊರಗಿನವರ ಅಡ್ಡಿ

ಅನ್ಯ ಧರ್ಮೀಯ ವಿವಾಹಕ್ಕೆ ಹುಡುಗ ಹಾಗೂ ಹುಡುಗಿ ಮನೆಯ ಪೋಷಕರು ಒಪ್ಪಿಗೆ ಸೂಚಿಸಿದ್ದರೂ, ಹೊರಗಿನವರು ಈ ವಿವಾಹ ಮಾಡಬಾರದೆಂದು ಒತ್ತಾಯಿಸಿ ಯುವತಿ ಮನೆಯ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಆಶಿತಾ ಮತ್ತು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...