alex Certify ಜರ್ಮನಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ವೆಂಟಿಲೇಷನ್‌ಗೆ ಹೊಸ ವಿಧಾನ ಕಂಡುಕೊಂಡ ಶಾಲೆ…!

ಕೊರೊನಾ ನಡುವೆಯೇ ವಿವಿಧ ದೇಶಗಳಲ್ಲಿ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳ‌ ನಡುವೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ವಿವಿಧ ತಂತ್ರ ರೂಪಿಸಿಕೊಳ್ಳುತ್ತಿವೆ. ಜರ್ಮನ್ ಶಾಲೆಯು ಸರಳ ಮತ್ತು ಕಡಿಮೆ ಖರ್ಚಿನ ಆ್ಯಂಟಿ-ವೈರಸ್ Read more…

ಕೊರೊನಾ ನಡುವೆಯೂ ಜರ್ಮನಿಯಲ್ಲಿ ಸ್ಪೆಶಲ್​ ಕ್ರಿಸ್​ಮಸ್​ ಮಾರ್ಕೆಟ್​

ಕೊರೊನಾ ವೈರಸ್​ನಿಂದಾಗಿ ಜನರಿಗೆ ಕ್ರಿಸ್​ಮಸ್​ ಹಬ್ಬದ ಸಂಭ್ರಮ ಕಡಿಮೆಯಾಗಬಾರದೆಂದು ನಿರ್ಧರಿಸಿದ ವ್ಯಕ್ತಿಯೊಬ್ಬ ಜನರಿಗೆಂದೇ ಸ್ಪೆಶಲ್​ ಕ್ರಿಸಮಸ್​ ಮಾರುಕಟ್ಟೆಯನ್ನ ತೆರೆದಿದ್ದಾರೆ. ಇಲ್ಲಿ ನೀವು ಪ್ರವೇಶ ಮಾಡ್ತಿದ್ದಂತೆಯೇ ಕೃತಕ ಮಂಜಿನ ಹನಿಗಳು Read more…

ಮನೆಯಲ್ಲಿ ಚೀನೀ ಏಡಿ ಕಂಡು ಬೆಚ್ಚಿಬಿದ್ದ ಮಹಿಳೆ

ಮನೆಯ ಮಹಡಿ ಮೇಲೆ 25 ಸೆಂಮೀ ಉದ್ದವಿರುವ ಚೀನೀ ಏಡಿಯೊಂದನ್ನು ಕಂಡ ದಕ್ಷಿಣ ಜರ್ಮನಿಯ ಮಹಿಳೆಯೊಬ್ಬರು ಶಾಕ್ ಆಗಿದ್ದಾರೆ. ಕೂಡಲೇ ತಾನಿರುವ ಫ್ರೈಬರ್ಗ್‌ನ ಪೊಲೀಸರಿಗೆ ಕರೆ ಮಾಡಿ ದೂರು Read more…

ಗಗನಚುಂಬಿ ಕಟ್ಟಡವನ್ನೇರಿ ಸಂಕಷ್ಟಕ್ಕೆ ಸಿಲುಕಿದ ’ಸ್ಪೈಡರ್ ‌ಮ್ಯಾನ್’

ಫ್ರೆಂಚ್‌ ಕ್ಲೈಂಬರ್‌‌ ಅಲೈನ್ ರಾಬರ್ಟ್ ಜರ್ಮನಿಯ ಫ್ರಾಂಕ್‌ಫರ್ಟ್‌ನ ಗಗನಚುಂಬಿ ಕಟ್ಟಡವೊಂದನ್ನು ಏರುವ ಮೂಲಕ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಜರ್ಮನಿಯ ರೈಲ್ವೇ ಇಲಾಖೆ ಡಾಯಟ್ಶೆ ಬಾಹ್ನ್‌ನ ಕಾರ್ಯಾಲಯವಾದ ಈ 166 ಮೀಟರ್‌ Read more…

ಹಿಂದಿಯಲ್ಲೇ ‘ಹಿಂದಿ ದಿವಸ’ದ ಶುಭ ಕೋರಿದ ಜರ್ಮನ್ ರಾಯಭಾರಿ

ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧದ ನಡುವೆಯೇ ಹಿಂದಿ ದಿವಸವನ್ನು ದೇಶಾದ್ಯಂತ ಆಚರಿಸಲಾಗಿದೆ. ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗಿದೆ. ಇದೇ ವೇಳೆ, Read more…

ಕೊರೊನಾ ಕಾಲದಲ್ಲಿ ಹೀಗೊಂದು ರೂಫ್ ‌ಟಾಪ್ ಆರ್ಕೆಸ್ಟ್ರಾ…!

ನಾವೆಲ್ ಕೊರೊನಾ ವೈರಸ್ ಕೊಡುತ್ತಿರುವ ಕಾಟದಿಂದ ಜಗತ್ತಿನಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಮಾರ್ಪಾಡುಗಳಾಗುತ್ತಿವೆ. ಸಂಗೀತ ಕ್ಷೇತ್ರವೂ ಇದಕ್ಕೆ ಭಿನ್ನವಾಗಿಲ್ಲ. ಜರ್ಮನಿಯ ದಿಯೆಸ್‌ದೆನ್ ಎಂಬ ಊರಿನ ಅಪಾರ್ಟ್‌ಮೆಂಟ್‌ ಒಂದರ ಮಹಡಿ Read more…

ಹುಡುಗರು ಮಾಡಿದ ಚೇಷ್ಟೆಗೆ ಬೇಸ್ತು ಬಿದ್ದ ವೀಕ್ಷಕರು

ಫೋಟೋ ಬಾಂಬಿಂಗ್ ಚೇಷ್ಟೆಯ ಮತ್ತೊಂದು ನಿದರ್ಶನವೊಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಬಿಬಿಸಿ ವರದಿಗಾರ ಜೋ ಟೈಡಿ ಅವರು ಜರ್ಮನಿಯಲ್ಲಿ ವರದಿಗಾರಿಕೆ ಮಾಡುತ್ತಿದ್ದ ವೇಳೆ ಇಬ್ಬರು ಹುಡುಗರು ತುಂಟತನದ ಕೆಲಸ Read more…

ಶಂಕೆ ಮೇಲೆ ಮನೆ ರೇಡ್ ಮಾಡಿದ ಪೊಲೀಸರಿಗೆ ಕಾದಿತ್ತು ಅಚ್ಚರಿ….!

ಸಾಕಷ್ಟು ಬಾರಿ ಏನೋ ಅವಘಡ ಸಂಭವಿಸುತ್ತಿದೆ ಎಂದುಕೊಂಡು ಆ ಜಾಗಕ್ಕೆ ಹೋಗಿ ನೋಡಿದಾಗ ನಮಗೆ ಬಹಳ ಅಚ್ಚರಿಯಾಗುವ ಮಟ್ಟಿಗೆ ಅಲ್ಲೇನೂ ಆಗೇ ಇರುವುದಿಲ್ಲ. ಇಂಥದ್ದೇ ಒಂದು ನಿದರ್ಶನದಲ್ಲಿ ಜರ್ಮನಿಯ Read more…

12‌ ವರ್ಷಗಳ ಬಳಿಕ ಕುಟುಂಬದೊಂದಿಗೆ ಹಿರಿಯಾನೆ ಭೇಟಿ

ಬರ್ಲಿನ್ ಮೃಗಾಲಯವೊಂದರಲ್ಲಿ ಸೆರೆ ಹಿಡಿಯಲಾದ ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಹಿರಿಯ ಆನೆಯೊಂದು 12 ವರ್ಷಗಳ ಬಳಿಕ ತನ್ನ ಮಗಳನ್ನು ಭೇಟಿ ಮಾಡಿದೆ. ಪೋರಿ ಹೆಸರಿನ 39 ವರ್ಷದ ಈ ಆನೆಯು Read more…

2020ರ ಮೂಡ್‌ ಈ Childish Weeping

ಮಗುವಿಂತೆ ಅಳುತ್ತಿರುವ (Childish Weeping) ಮುಖವೊಂದರ ಕಲಾಕೃತಿಯನ್ನು ಆಸ್ಟ್ರಿಯಾ-ಜರ್ಮನಿಯ ಶಿಲ್ಪಿ ಫ್ರಾನ್ಸ್‌ ಝೇವರ್‌ ಮೆಸ್ಸರ್‌ಶ್ಮಿಡ್ಟ್‌ ರಚಿಸಿದ್ದು ಅದೀಗ ಬಲೇ ಫೇಮಸ್ ಆಗಿದೆ. ಪುಟ್ಟ ಬಾಲಕನೊಬ್ಬ ಅಕ್ಷರಶಃ ನೋವಿನಿಂದ ಅಳುತ್ತಿರುವಂತೆ Read more…

ಏನೂ ಮಾಡದೆ ಸುಮ್ಮನಿರುವವರಿಗೂ ಸಿಗಲಿದೆ ಹಣ…!

ಏನೂ ಮಾಡದೇ ಇರುವುದೂ ಸಹ ಲಾಭದಾಯಕವಾಗಲಿದೆ ಎಂದರೆ ನಂಬುವಿರಾ…? ಹೌದು, ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಕಲಾಶಾಸ್ತ್ರ ವಿವಿಯೊಂದು ಹೀಗೆ ಸುಮ್ಮನೇ ಇರಲು ಅರ್ಜಿ ಸಲ್ಲಿಸುವ ಮಂದಿಗೆ ಏನೂ ಮಾಡದೇ ಇರಲೆಂದೇ Read more…

ಶ್ವಾನಗಳಿಗೆ ಪ್ರತಿನಿತ್ಯ 2 ಬಾರಿ ಮಾಡಿಸಬೇಕು ʼವಾಕಿಂಗ್ʼ

ಸಾಕು ನಾಯಿಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕೆಂದು ಜರ್ಮನಿ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ಜರ್ಮನಿಯಲ್ಲಿ ಸದ್ಯ 94 ಲಕ್ಷ ಶ್ವಾನಗಳಿವೆ. ಕೃಷಿ Read more…

ಆ.13 ರಿಂದ ಶುರುವಾಗಲಿದೆ ಅಂತರಾಷ್ಟ್ರೀಯ ವಿಮಾನ ಸಂಚಾರ

ಜರ್ಮನಿಯ ವಿಮಾನಯಾನ ಕಂಪನಿ ಲುಫ್ತಾನ್ಸಾ ಏರ್‌ಲೈನ್ಸ್ ((Lufthansa Airlines) ಆಗಸ್ಟ್ 13 ರಿಂದ ಫ್ರಾಂಕ್‌ಫರ್ಟ್‌ನಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಉಭಯ ಸರ್ಕಾರಗಳ Read more…

ನರಿ ಮಾಡಿದ ಕೆಲಸ ನೋಡಿ ಕಂಗಾಲಾದ ಜನ…!

ಜರ್ಮನಿಯ ಬರ್ಲಿನ್ ಬಳಿಯ ಝಾಹ್ಲೆನ್‌ಡಾರ್ಫ್ ಎಂಬಲ್ಲಿ, ಪದೇ ಪದೇ ಕಳುವಾಗುತ್ತಿದ್ದ ಚಪ್ಪಲಿಗಳು ಹಾಗೂ ಶೂಗಳ ಜಾಡು ಹಿಡಿದು ಹೊರಟಾಗ ನರಿರಾಯ ಕಂಡುಬಂದಿದ್ದಾನೆ. ಬಲೇ ಫ್ಯಾಶನ್ ಪ್ರಿಯನಾದ ಈ ನರಿರಾಯನ Read more…

ಬಂಡೆ ಮೇಲೆ ಬಂಗಲೆ…! ಇದರ ಹಿಂದಿದೆ ಈ ಅಸಲಿ ಕಥೆ

ಬಂಡೆ ಮೇಲೆ ಭವ್ಯವಾದ ಶ್ರೀಮಂತ ಬಂಗಲೆ ಇರುವ ಫೋಟೋವೊಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿ ಭಾರಿ ವೈರಲ್ ಆಗಿತ್ತು. ಸಮುದ್ರದ ಮಧ್ಯ ಇರುವ ಬಂಡೆ ಮೇಲೆ ಬಂಗಲೆ Read more…

5230 ಜನರ ಹತ್ಯೆಗೈದ ಆರೋಪದಲ್ಲಿ ಜೈಲು ಸೇರಿದ 93 ರ ವ್ಯಕ್ತಿ

93 ವರ್ಷದ ನಾಜಿ ಕಾವಲುಗಾರನನ್ನು ಜರ್ಮನಿಯ ನ್ಯಾಯಾಲಯವು 5230 ಜನರ ಹತ್ಯೆ ಆರೋಪದ ಮೇಲೆ ಶಿಕ್ಷೆಗೊಳಪಡಿಸಿದೆ. ಅಪರಾಧಿ ಹೆಸರು ಬ್ರೂನೋ ಡೇ. ಬ್ರೂನೋ 75 ವರ್ಷಗಳ ಹಿಂದೆ ಸ್ಟ್ಯಾಥಾಫ್ Read more…

ಅಕಸ್ಮಾತ್‌ ಆಗಿ ಆನ್‌ ಲೈನ್‌ ನಲ್ಲಿ 28 ಕಾರ್‌ ಬುಕ್‌ ಮಾಡಿದವನು ಬಿಲ್‌ ನೋಡಿ ಕಂಗಾಲು…!

ಟೆಸ್ಲಾ ಕಂಪನಿಯ ಜಾಲತಾಣದ ಮೂಲಕ ಆನ್ಲೈನ್‌ ಖರೀದಿ ಮಾಡಲು ಮುಂದಾಗಿದ್ದ ಜರ್ಮನಿಯ ವ್ಯಕ್ತಿಯೊಬ್ಬರು, ತಾಂತ್ರಿಕ ದೋಷ ಉಂಟಾದ ಕಾರಣ ಒಂದೇ ಏಟಿಗೆ 28 ಟೆಸ್ಲಾ ವಾಹನಗಳಿಗೆ ಆರ್ಡರ್‌ ಮುಂದಿಟ್ಟಿದ್ದಾರೆ. Read more…

ಸಾಲಾಗಿ ನಿಂತು ‘ವಿಶ್ವ ದಾಖಲೆ’ ಮಾಡಿದ ಶ್ವಾನಗಳು…!

ಬರ್ಲಿನ್: ನಾಯಿಗಳು ಒಂದರ ಬೆನ್ನು ಇನ್ನೊಂದು ಹಿಡಿದು ಚುಕುಬುಕು ರೈಲಿನ ಆಟ ಆಡುವುದನ್ನು ಜರ್ಮನಿಯ 12 ವರ್ಷದ ಬಾಲಕಿ ಕಲಿಸಿದ್ದಾಳೆ. ಆಕೆಯ ಸಾಧನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್‌ನಲ್ಲಿ Read more…

‘ರಾಯಭಾರಿ’ ಕೆಲಸ ಹಂಚಿಕೊಳ್ಳಲಿದ್ದಾರೆ ದಂಪತಿ

ದಂಪತಿಗಳಿಬ್ಬರಿಗೆ ಏಕಕಾಲದಲ್ಲಿ ವೃತ್ತಿ ಹಾಗೂ ಕೌಟುಂಬಿಕ ವ್ಯವಹಾರಗಳನ್ನು ನಿಭಾಯಿಸಿಕೊಂಡು ಹೋಗಲು ಅನುವಾಗಲು ಹೊಚ್ಚ ಹೊಸ ಕ್ರಮವೊಂದನ್ನು ತೆಗೆದುಕೊಂಡಿದೆ ಜರ್ಮನಿ ಸರ್ಕಾರ. ಸ್ಲೋವೇನಿಯಾ ದೇಶಕ್ಕೆ ಜರ್ಮನಿಯ ರಾಯಭಾರದ ಕೆಲಸವನ್ನು ನಟಾಲೀ Read more…

ಈ ಮನೆಗೆ ಪ್ರತಿದಿನದ ಅತಿಥಿ ಪುಟ್ಟ ಅಳಿಲು…!

ಜರ್ಮನಿ: ಅಳಿಲು ಈ ಕುಟುಂಬದ ಪ್ರತಿ ದಿನದ ಅತಿಥಿ.‌ ಜರ್ಮನಿಯ ಮನೆಯೊಂದಕ್ಕೆ ಅಳಿಲು ಪ್ರತಿ ದಿನ ಬೆಳಗ್ಗೆ, ಕೆಲವೊಮ್ಮೆ ಸಂಜೆಯೂ ಬಂದು ಹೋಗುತ್ತದೆ ಮಾತ್ರವಲ್ಲ. ಅವರ ಕೈಯಲ್ಲಿ ಸೂರ್ಯಕಾಂತಿ Read more…

ಪಾರ್ಟಿ ಮಾಡಲು ಶುರುವಾಗಿದೆ ಹೊಸ ವಿಧಾನ

ಕರೋನಾ ವೈರಸ್ ನಿಂದ ದೂರ ಉಳಿದೂ ಡಿಸ್ಕೋ ಪಾರ್ಟಿ ಮಾಡುವ ಉಪಾಯವನ್ನು ಜರ್ಮನಿಯ ಯುವಕರು ಕಂಡುಕೊಂಡುಬಿಟ್ಟಿದ್ದಾರೆ. ಜರ್ಮನಿಯ ಶಟರಫ್ ನಗರದಲ್ಲಿ ಈಗ ಕಾರ್ ಡಿಸ್ಕೋ ನಡೆಯುತ್ತದೆ. ಜರ್ಮನಿಯ ಅತಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...