alex Certify
ಕನ್ನಡ ದುನಿಯಾ       Mobile App
       

Kannada Duniya

ವೈನ್ ದ್ರಾಕ್ಷಿಯನ್ನೂ ಬಿಡಲಿಲ್ಲ ಈ ಕಳ್ಳರು…!

ತೋಟಕ್ಕೆ ನುಗ್ಗಿ ಕೈ ಸಿಕ್ಕಷ್ಟನ್ನು ಕಿತ್ತುಕೊಂಡು ಬರುವವರ ಬಗ್ಗೆ ಕೇಳಿರುತ್ತೀರಿ. ಆದರೆ ಇಲ್ಲೊಂದು ಕಳ್ಳರ ತಂಡ ಇಡೀ ತೋಟವನ್ನೇ ಬರಿದಾಗಿಸುವಂತೆ ಕಳವು ಮಾಡಿದೆ. ಅಷ್ಟಕ್ಕೂ ಅವರು ಕದ್ದಿದ್ದು ದ್ರಾಕ್ಷಿ Read more…

ಅಕಾರ್ಡಿಯನ್ ನುಡಿಸಿದ ದೀದಿ

ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜರ್ಮನಿ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜರ್ಮನಿಯ ರಸ್ತೆ ಪಕ್ಕದಲ್ಲಿ ಅಕಾರ್ಡಿಯನ್ ನುಡಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

5,300 ವರ್ಷಗಳ ಹಿಂದೆ ಈತ ಏನು ತಿಂದಿದ್ದನೆಂಬುದು ಈಗ ಬಹಿರಂಗವಾಗಿದೆ…!

ಸಂಶೋಧಕರು ಇತಿಹಾಸದ ಮಾಹಿತಿ ಅರಿಯಲು ಸಂಶೋಧನೆಗಳನ್ನು ನಡೆಸುತ್ತಲೇ ಇರುತ್ತಾರೆ. ಈಗ ಅಂತಹುದೇ ಒಂದು ಸಂಶೋಧನೆಯಲ್ಲಿ 5,300 ವರ್ಷಗಳ ಹಿಂದೆ ಹಿಮದ ರಾಶಿಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬ, ಸಾಯುವ ಮುನ್ನ ಏನು Read more…

ವಿದ್ಯುತ್ ತಂತಿ ಮೇಲೆ ಕುಳಿತ ಪಕ್ಷಿಯಿಂದಾಗಿದೆ ಭಾರೀ ಅನಾಹುತ

ಜರ್ಮನಿಯಲ್ಲಿ ಪಕ್ಷಿ ವಿದ್ಯುತ್ ಕಂಬದ ಮೇಲೆ ಕುಳಿತಾಗ, ಶಾರ್ಟ್ ಸರ್ಕಿಟ್ ನಿಂದ ಕೆಳಗೆ ಬಿದ್ದು ದೊಡ್ಡ ಅನಾಹುತ ಸಂಭವಿಸಿದೆ. ಪಕ್ಷಿಗೆ ಬೆಂಕಿ ಹತ್ತಿಕೊಂಡಿದ್ದು ಸುಮಾರು 17 ಎಕರೆ ಭೂಮಿಗೆ Read more…

ಫಿಫಾ ವಿಶ್ವಕಪ್: 48 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಿದ ಬೆಲ್ಜಿಯಂ

ರೋಚಕತೆ ಹಾಗೂ ಕುತೂಹಲ ಹುಟ್ಟಿಸಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಮಗದೊಮ್ಮೆ ಇತಿಹಾಸದ ಪುಟ ಸೇರಿದೆ. ಆರಂಭದಲ್ಲಿ ಜಪಾನ್ ವಿರುದ್ಧ ಬೆಲ್ಜಿಯಂ 2-0 ಗೋಲುಗಳ ಹಿನ್ನಡೆ ಅನುಭವಿಸಿದ್ರೂ, ಗೆಲುವು ದಾಖಲಿಸಿದೆ. Read more…

ವಿದೇಶಿ ಹೊಟೇಲ್ ನಲ್ಲಿ ಮಹಿಳೆ ಏಕಾಂಗಿಯಾಗಿ ಮಾಡಿದ್ಲು ಈ ಕೆಲಸ

ಬೇರೆ ದೇಶದಲ್ಲಿ ಒಂಟಿಯಾಗಿ ಹೊಟೇಲ್ ರೂಮಿನಲ್ಲಿ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ಸಂಗತಿಯಲ್ಲ. ಹೆರಿಗೆ ನೋವು ಮಾತಿನಲ್ಲಿ ಹೇಳಿ ಅರ್ಥ ಮಾಡಿಕೊಳ್ಳುವಂತಹದ್ದಲ್ಲ. ಅದ್ರ ನೋವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. Read more…

7 ತಿಂಗಳ ಮಗುವನ್ನೇ ಕೊಂದಿದೆ ಮುದ್ದಾಗಿ ಸಾಕಿದ್ದ ನಾಯಿ

ಮನೆಯಲ್ಲಿ ಮುದ್ದಾಗಿ ಸಾಕಿದ್ದ ನಾಯಿಯೊಂದು 7 ತಿಂಗಳ ಗಂಡು ಮಗುವನ್ನೇ ಕೊಂದು ಹಾಕಿದೆ. ಜರ್ಮನಿಯ ಬ್ಯಾಡ್ ಕೋಯಿಂಗ್ ಎಂಬಲ್ಲಿ ನಡೆದ ಘಟನೆ ಇದು. ಮಗುವಿನ ತಲೆಗೆ ನಾಯಿ ಕಚ್ಚಿದ್ದರಿಂದ Read more…

ವಿಷಯುಕ್ತ ಬೀನ್ಸ್ ತಿಂದವರ ಗತಿಯೇನಾಯ್ತು ನೋಡಿ

ವಿಷಯುಕ್ತ ಬೀನ್ಸ್ ತಿಂದು ದಂಪತಿ ಪಾರ್ಶ್ವವಾಯುವಿಗೆ ತುತ್ತಾದ ಘಟನೆ ಜರ್ಮನ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಅವರ ಮಗ ತಿನ್ನದೇ ಇದ್ದ ಕಾರಣ ಆತ ಪಾರಾಗಿದ್ದಾನೆ. ಐದು ತಿಂಗಳುಗಳ ಕಾಲ Read more…

ಪತ್ನಿಯನ್ನು ಕೊಂದು ಮರುಕ್ಷಣವೇ ಫೇಸ್ಬುಕ್ ಲೈವ್ ಗೆ ಬಂದ ಹಂತಕ

ಸಿರಿಯಾ ಮೂಲದ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿದ ಮರುಕ್ಷಣವೇ ಫೇಸ್ಬುಕ್ ಲೈವ್ ಗೆ ಬಂದಿದ್ದಾನೆ. ರಕ್ತಸಿಕ್ತ ಕೈಗಳನ್ನು ಪ್ರದರ್ಶಿಸುತ್ತ ಕ್ಯಾಮರಾ ಎದುರು ಮಾತನಾಡಿದ್ದಾನೆ. 41 ವರ್ಷದ ಅಬು ಮರ್ವನ್ Read more…

ಮಗುವಿನ ಅಳು ಕೇಳಿ ಸುಸ್ತಾದ್ರು ವಿಮಾನ ಪ್ರಯಾಣಿಕರು

ಮಕ್ಕಳು ಹಠ ಮಾಡೋದು, ಅಳೋದು ಸಾಮಾನ್ಯ. ಆದ್ರೆ ಜರ್ಮನಿಯಿಂದ ನ್ಯೂಯಾರ್ಕ್ ಗೆ ತೆರಳುತ್ತಿದ್ದ ವಿಮಾನವೊಂದರಲ್ಲಿ ಮಗು ರಚ್ಚೆ ಹಿಡಿದುಬಿಟ್ಟಿತ್ತು. ಸತತ 8 ಗಂಟೆಗಳ ಕಾಲ ಮಗುವಿನ ಕೂಗಾಟ, ಚೀರಾಟ, Read more…

ಸೀಕ್ರೆಟ್ ಪಾರ್ಟಿಗೆ ಹೋಗಲು ಇಲ್ಲಿ ಸಾಲುಗಟ್ಟಿ ನಿಲ್ತಾರೆ ಜನ

ಜರ್ಮನಿಯ ರಾಜಧಾನಿ ಬರ್ಲಿನ್ ನಲ್ಲಿರುವ ಚಿಕ್ಕ ಡಿಸ್ಕೋ ಫೋನ್ ಬೂತನ್ನು ವಿಶ್ವದ ಅತ್ಯಂತ ಚಿಕ್ಕ ನೈಟ್ ಕ್ಲಬ್ ಎಂದು ಪರಿಗಣಿಸಲಾಗಿದೆ. ಟೆಲಿ ಡಿಸ್ಕೋ ಹೆಸರಿನ ಈ ಡಿಸ್ಕೋವನ್ನು ಜರ್ಮನಿಯ Read more…

ಅಪಾಯಕಾರಿ ಹಸ್ತಮೈಥುನಕ್ಕೆ ನೂರಾರು ಮಂದಿ ಬಲಿ…!

ಹೊಸ ಸಂಶೋಧನೆಯೊಂದರ ಪ್ರಕಾರ ಜರ್ಮನಿಯಲ್ಲಿ ಹಸ್ತಮೈಥುನಕ್ಕೆ ಪ್ರತಿ ವರ್ಷ 100 ಮಂದಿ ಬಲಿಯಾಗುತ್ತಿದ್ದಾರೆ. ತಮ್ಮನ್ನು ತಾವೇ ಸಂತುಷ್ಟಿಗೊಳಿಸಿಕೊಳ್ಳುವ ಪ್ರಯತ್ನದಲ್ಲಿ ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಹ್ಯಾಮ್ ಬರ್ಗ್ ನಲ್ಲಿ ಹೀಟರ್ Read more…

ಪ್ಲೇಬಾಯ್ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡ ತೃತೀಯಲಿಂಗಿ

21ರ ಹರೆಯದ ಗಿಯುಲಿಯಾನಾ ಫಾರ್ಫಾಲಾ ಜರ್ಮನಿಯ ಖ್ಯಾತ ರೂಪದರ್ಶಿ. ತೃತೀಯ ಲಿಂಗಿ ಎನಿಸಿಕೊಕೊಂಡಿರೋ ಈಕೆ ಇದೇ ಮೊದಲ ಬಾರಿಗೆ ಪ್ಲೇ ಬಾಯ್ ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಕಾಣಿಸಿಕೊಳ್ತಿದ್ದಾಳೆ. Read more…

ಮೊಬೈಲ್ ಪಡೆದುಕೊಂಡಿದ್ದ ಮಗು ಮಾಡಿದ್ದೇನು ಗೊತ್ತಾ?

ಕ್ರಿಸ್ಮಸ್ ಅಂದ್ರೆ ಉಡುಗೊರೆಗೆ ಹೆಚ್ಚಿನ ಪ್ರಾಧಾನ್ಯತೆ. ಪರಸ್ಪರ ಗಿಫ್ಟ್ ಕೊಟ್ಟು ಶುಭ ಹಾರೈಸೋದು ಸಂಪ್ರದಾಯ. ಮಕ್ಕಳು, ಪ್ರೀತಿಪಾತ್ರರು, ಸಂಬಂಧಿಕರು, ಸ್ನೇಹಿತರು ಎಲ್ಲರಿಗೂ ಉಡುಗೊರೆ ಕೊಟ್ಟು ಖುಷಿಪಡಿಸೋದು ವಾಡಿಕೆಯಲ್ಲಿದೆ. ಸಾಮಾನ್ಯವಾಗಿ Read more…

ಎನ್.ಎಸ್.ಜಿ. ಕಮಾಂಡೋ ಕುರಿತು ಒಂದಿಷ್ಟು ಮಾಹಿತಿ

ಅಪಾಯಕಾರಿ ಸನ್ನಿವೇಶದಲ್ಲಿ ಕೆಚ್ಚೆದೆಯಿಂದ ಹೋರಾಡುವ, ಎನ್.ಎಸ್.ಜಿ. ಕಮಾಂಡೋ ಪಡೆ ಕುರಿತಂತೆ ಒಂದಿಷ್ಟು ಮಾಹಿತಿ ಇಲ್ಲಿದೆ. ಅಮೃತಸರದ ಗೋಲ್ಡನ್ ಟೆಂಪಲ್ ನಲ್ಲಿ 1984ರಲ್ಲಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಬ್ಲೂ Read more…

20 ವರ್ಷಗಳ ಹಿಂದೆ ಕಾಣೆಯಾಗಿದ್ದ ಕಾರು ಕೊನೆಗೆ ಸಿಕ್ಕಿದ್ದೆಲ್ಲಿ ಗೊತ್ತಾ…?

ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ವ್ಯಕ್ತಿಯೊಬ್ಬ 1997ರಲ್ಲಿ ತನ್ನ ಕಾರು ಕಳುವಾಗಿದೆ ಅಂತಾ ಪೊಲೀಸರಿಗೆ ದೂರು ನೀಡಿದ್ದ. 20 ವರ್ಷಗಳ ನಂತರ ಕಾಣೆಯಾಗಿದ್ದ ಆ ಕಾರು ಸಿಕ್ಕಿದೆ. ಆದ್ರೆ ಅದನ್ನ Read more…

ಬೇಸರ ದೂರ ಮಾಡಲು 106 ಮಂದಿ ಕೊಲೆ ಮಾಡಿದ್ಲು ನರ್ಸ್

ಬರ್ಲಿನ್ ನಲ್ಲಿ ನರ್ಸ್ ಒಬ್ಬಳು 106 ರೋಗಿಗಳನ್ನು ಕೊಲೆ ಮಾಡಿದ್ದಾಳೆ. ಬೇಸರವಾದಾಗ  ನರ್ಸ್ ರೋಗಿಗಳಿಗೆ ಮಾರಣಾಂತಿಕ ಔಷಧಿ ನೀಡ್ತಿದ್ದಳಂತೆ. ತನಿಖೆ ನಂತ್ರ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗ್ತಿದೆ. Read more…

ಯುವಕನ ಒಳ ಉಡುಪಿನಲ್ಲಿತ್ತು ಹಾವು..!

ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಳ ಉಡುಪಿನೊಳಗೆ ಹಾವಿನ ಮರಿಯನ್ನು ಕೊಂಡೊಯ್ಯುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ Read more…

ರಸ್ತೆಯಲ್ಲಿ ಹರಿದಿತ್ತು ಮದ್ಯದ ಹೊಳೆ

ಜರ್ಮನಿಯ ಹೈವೇಯಲ್ಲಿ ಬಿಯರ್ ಬಾಟಲಿಗಳನ್ನು ಹೊತ್ತು ತರ್ತಾ ಇದ್ದ ವಾಹನವೊಂದು ಅಪಘಾತಕ್ಕೀಡಾಗಿದೆ. ಫ್ರಾಂಕ್ಫರ್ಟ್ ಹೆದ್ದಾರಿಯಲ್ಲಿ ಬಿಯರ್ ಬಾಟಲಿ ತುಂಬಿಕೊಂಡು ಬರ್ತಾ ಇದ್ದ ಲಾರಿಗೆ ಕಾರ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ Read more…

ಮಾಜಿ ಪ್ರೇಮಿಯನ್ನು ಅಪಹರಿಸಿ ನಗ್ನವಾಗಿ ಕಾಡಿನಲ್ಲಿ ಬಿಟ್ಟ ಮಹಿಳೆಯರು

ಜರ್ಮನಿಯಲ್ಲಿ ವ್ಯಕ್ತಿಯೊಬ್ಬನಿಂದ ಮೋಸ ಹೋದ ಮಹಿಳೆಯರು ಒಟ್ಟಾಗಿ ಆತನ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅವನನ್ನು ಅಪಹರಿಸಿ, ವಿವಸ್ತ್ರಗೊಳಿಸಿ ದಟ್ಟ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ. 44 ವರ್ಷದ ಲೊಥಾರಿಯೋ ಥಾಮಸ್ Read more…

ಇಲ್ಲಿದೆ ವಿಚಿತ್ರ ವೇಶ್ಯಾವಾಟಿಕೆ ಅಡ್ಡೆ

ಜರ್ಮನಿಯಲ್ಲಿ ವಿಚಿತ್ರವಾದ ವೇಶ್ಯಾವಾಟಿಕೆ ಅಡ್ಡೆಯೊಂದು ತಲೆ ಎತ್ತಿದೆ. ಡಾರ್ಟ್ಮಂಡ್ ನ ಎವಲಿನ್ ಶ್ವಾರ್ಜ್ ಈ ವೇಶ್ಯಾವಾಟಿಕೆ ಕೇಂದ್ರವನ್ನು ಆರಂಭಿಸಿದ್ದಾಳೆ. ಸೆಕ್ಸ್ ಗೊಂಬೆಗಳು ಇಲ್ಲಿ ಆಸೆಯನ್ನು ತಣಿಸುತ್ತವೆ. ಈ ಗೊಂಬೆ Read more…

ಈ ಮಹಿಳೆ ಇಂಜೆಕ್ಷನ್ ತೆಗೆದುಕೊಳ್ಳಲು ಕಾರಣವೇನು ಗೊತ್ತಾ?

ವಯಸ್ಸಿಗಿಂತ ಚಿಕ್ಕವರಾಗಿ ಕಾಣಲು ಎಲ್ಲರೂ ಬಯಸ್ತಾರೆ. ಕೆಲವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ್ರೆ ಮತ್ತೆ ಕೆಲವರು ಚುಚ್ಚುಮದ್ದು ಚುಚ್ಚಿಕೊಳ್ತಾರೆ. ವೈದ್ಯರು ಇತ್ತೀಚಿನ ದಿನಗಳಲ್ಲಿ ಬ್ಯಾಕ್ಟೀರಿಯಾವೊಂದನ್ನು ಕಂಡು ಹಿಡಿದಿದ್ದಾರೆ. ಆ ಬ್ಯಾಕ್ಟಿರಿಯಾ ಒಂದೂವರೆ Read more…

ಗುರುತೇ ಸಿಗದಷ್ಟು ಬದಲಾಗಿದ್ದಾಳೆ ಈಕೆ…..

ಮಾರ್ಟಿಬಾ ಬಿಗ್ ಜರ್ಮನಿಯ ಮಾಜಿ ಗಗನಸಖಿ. ಯುರೋಪ್ ನಲ್ಲೇ ಅತಿ ದೊಡ್ಡ ಸ್ತನಗಳನ್ನು ಹೊಂದಬೇಕು ಅನ್ನೋ ಪ್ರಯತ್ನದಲ್ಲಿ ಬೆಳ್ಳಗಿದ್ದ ಈ ಸುಂದರಿ ಈಗ ಗುರುತೇ ಸಿಗದಷ್ಟು ಬದಲಾಗಿದ್ದಾಳೆ. ಸ್ತನಗಳ Read more…

ಜಿಮ್ ಮಾಡಲು ಹೋಗಿ ಖಾಸಗಿ ಅಂಗಕ್ಕೆ ಪೆಟ್ಟು

ಜಿಮ್, ವರ್ಕೌಟ್ ಎಲ್ಲವೂ ಆರೋಗ್ಯಕ್ಕೆ ಬೇಕು. ಆದ್ರೆ ಅತಿಯಾದ್ರೆ ಯಾವುದೂ ಒಳ್ಳೆಯದಲ್ಲ. ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ಇದೇ ರೀತಿ ಕಸರತ್ತು ಮಾಡಲು ಹೋಗಿ ಖಾಸಗಿ ಅಂಗಕ್ಕೆ ಪೆಟ್ಟು ಮಾಡಿಕೊಂಡಿದ್ದಾನೆ. ಜಿಮ್ Read more…

ಗೋ ರಕ್ಷಣೆಗಾಗಿ ಆಸ್ತಿಯನ್ನು ಬಾಡಿಗೆಗೆ ನೀಡಿದ ವಿದೇಶಿ ಮಹಿಳೆ

ಜರ್ಮನಿಯಿಂದ 1978ರಲ್ಲಿ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದ ಫ್ರೆಡೆರಿಕ್ ಐರಿನಾ ಭಾರತದಲ್ಲಿಯೇ ನೆಲೆ ನಿಂತಿದ್ದಾರೆ. ಮಥುರಾದಲ್ಲಿ 1200 ಹಸುಗಳನ್ನು ಆರೈಕೆ ಮಾಡ್ತಿದ್ದಾರೆ. ಇದಕ್ಕಾಗಿ ಬರ್ಲಿನ್ ನಲ್ಲಿರುವ ತಮ್ಮ ಆಸ್ತಿಯನ್ನು ಬಾಡಿಗೆಗೆ Read more…

90 ರೋಗಿಗಳನ್ನು ಕೊಂದಿದ್ದಾನೆ ಈ ನರ್ಸ್, ಹೇಗೆ ಗೊತ್ತಾ..?

ಜರ್ಮನಿಯಲ್ಲಿ ಪುರುಷ ನರ್ಸ್ ಒಬ್ಬ ಔಷಧಿ ಓವರ್ ಡೋಸ್ ಕೊಟ್ಟು ಇಬ್ಬರು ರೋಗಿಗಳ ಸಾವಿಗೆ ಕಾರಣನಾದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಆದ್ರೆ ಅಸಲಿಗೆ ಆತ ಕೊಂದಿದ್ದು ಕೇವಲ Read more…

ಕಳ್ಳರ ಪಾಲಾಗಿದೆ 20 ಟನ್ ಚಾಕಲೇಟ್

ಜರ್ಮನಿಯಲ್ಲಿ ಕಳ್ಳರು 37 ಲಕ್ಷ ಮೌಲ್ಯದ 20 ಟನ್ ಚಾಕಲೇಟ್ ಹೊತ್ತೊಯ್ದಿದ್ದಾರೆ. ಚಾಕಲೇಟ್-ಹೇಜಲ್ನಟ್ ಸ್ಪ್ರೆಡ್ ನ್ಯೂಟೆಲ್ಲಾ, ಚಾಕಲೇಟ್ ಎಗ್ಸ್ ಹಾಗೂ ಇತರ ಸ್ವೀಟ್ ಗಳು ಕಳ್ಳರ ಪಾಲಾಗಿವೆ. ಓಪನ್ Read more…

ಕಾಲ್ ಗರ್ಲ್ಸ್ ಜೊತೆ ಸಂಬಂಧ ಬೆಳೆಸಿದ್ರೆ ಖರ್ಚು ನೀಡುತ್ತೆ ಸರ್ಕಾರ

ಸೆಕ್ಸ್ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅಗತ್ಯತೆಗಳಲ್ಲಿ ಒಂದು. ಇದನ್ನು ಎಲ್ಲರೂ ಒಪ್ಪಲೆಬೇಕು. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇದ್ರ ಬಗ್ಗೆ ಬಹಿರಂಗವಾಗಿ ಈಗ್ಲೂ ಮಾತನಾಡುವುದಿಲ್ಲ. ನಾಲ್ಕು ಗೋಡೆಗಳ ನಡುವೆ Read more…

ಜರ್ಮನಿಯಲ್ಲಿ ಗುಂಡಿನ ದಾಳಿಗೆ ಇಬ್ಬರು ಬಲಿ

ವಿಯೆನ್ನಾ: ಜರ್ಮನಿಯಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದು, ಇಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಡೆನ್ ವುಟೆನ್ ಬರ್ಗ್ ರಾಜ್ಯದ ಕೊನ್ಸ್ ಟಾನ್ ನಗರದಲ್ಲಿರುವ ಡಿಸ್ಕೋದಲ್ಲಿ ಜನರೆಲ್ಲ ಸೇರಿದ್ದ Read more…

ಟ್ರಾಫಿಕ್ ನಿಂದ ಬೇಸತ್ತು ಕಚೇರಿಗೆ ಈಜಿಕೊಂಡೇ ಬಂದ

ಜರ್ಮನಿಯಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ಇದ್ರಿಂದ ಬೇಸತ್ತ ವ್ಯಕ್ತಿಯೊಬ್ಬ ಮುನಿಚ್ ನಲ್ಲಿರೋ ಇಸಾರ್ ನದಿಯಲ್ಲಿ ಈಜಿಕೊಂಡೇ ಕಚೇರಿಗೆ ತೆರಳಿದ್ದಾನೆ. ಬೆಂಜಮಿನ್ ಡೇವಿಡ್ ತನ್ನ ಲ್ಯಾಪ್ ಟಾಪ್, ಸೂಟ್, ಶೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...