alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಸ್ಟರ್ ವರ್ಲ್ಡ್ ಟೈಟಲ್ ಗೆದ್ದು ಭಾರತಕ್ಕೆ ಕೀರ್ತಿ ತಂದ ಅಸ್ಸಾಂ ಬಾಡಿ ಬಿಲ್ಡರ್

ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾರತಕ್ಕೆ ಈ ಬಾರಿ ಮಿಸ್ಟರ್ ವರ್ಲ್ಡ್ 2018 ಟೈಟಲ್ ಸಿಕ್ಕಿದೆ. ಅಸ್ಸಾಂನ ಬಾಡಿ ಬಿಲ್ಡರ್ ಗೋಲಾಪ್ ರಾಬಾ, ಮಿಸ್ಟರ್ ವರ್ಲ್ಡ್ ಟೈಟಲ್ ಗೆದ್ದು ಭಾರತಕ್ಕೆ Read more…

‘ಈ ಸಲ ಕಪ್ ನಮ್ದೇ’ ಎನ್ನುತ್ತಿದ್ದ ಆರ್.ಸಿ.ಬಿ. ಫ್ಯಾನ್ಸ್ ಗೆ ಬಿಗ್ ಶಾಕ್

ಹೈದರಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಪ್ಲೇ ಆಫ್ ಹಂತಕ್ಕೇರುವ ಕನಸು ಭಗ್ನವಾಗಿದೆ. ‘ಈ ಸಲ ಕಪ್ ನಮ್ದೇ’ ಎಂದು ತಂಡವನ್ನು ಬೆಂಬಲಿಸಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ಪ್ಲೇ ಆಫ್ Read more…

6 ಪಂದ್ಯ ಸೋತ ಆರ್.ಸಿ.ಬಿ.ಗೆ ಸಿಗುತ್ತಾ ಗೆಲುವು….?

ಹೈದರಾಬಾದ್: ಆಡಿದ 9 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಪ್ಲೇ ಆಫ್ ಹಂತಕ್ಕೇರಲು ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಈಗಾಗಲೇ ಪ್ಲೇ ಆಫ್ ಹಾದಿ Read more…

ಅನುಷ್ಕಾ ಬರ್ತಡೇ ಲಕ್, ಕೊನೆಗೂ ಗೆದ್ದ ಕೊಹ್ಲಿ ಬಾಯ್ಸ್

ಬೆಂಗಳೂರು: ಅನುಷ್ಕಾ ಶರ್ಮಾ ಬರ್ತಡೇ ದಿನದಂದು ವಿರಾಟ್ ಕೊಹ್ಲಿಗೆ ವಿಜಯಲಕ್ಷ್ಮಿ ಕೃಪೆ ತೋರಿದ್ದಾಳೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಜಯಗಳಿಸಿದೆ. Read more…

ಕೊಹ್ಲಿ ಹೋರಾಟ ವ್ಯರ್ಥ, ಕೆ.ಕೆ.ಆರ್.ಗೆ ಭರ್ಜರಿ ಜಯ

ಬೆಂಗಳೂರು: ನಾಯಕ ವಿರಾಟ್ ಕೊಹ್ಲಿ ಭರ್ಜರಿ ಅರ್ಧ ಶತಕ ಗಳಿಸಿದ್ರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜಯ ಸಿಗಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ವಿಕೆಟ್ ಅಂತರದಿಂದ Read more…

ಡಿ’ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್, RCB ಗೆ 6 ವಿಕೆಟ್ ಜಯ

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಅಂತರದ ಜಯಗಳಿಸಿದೆ. ಮೊದಲಿಗೆ Read more…

ಕೊಹ್ಲಿ ಹೋರಾಟ ವ್ಯರ್ಥ, ಮತ್ತೆ ಮುಗ್ಗರಿಸಿದ ಆರ್.ಸಿ.ಬಿ.

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 46 ರನ್ ಗಳಿಂದ ಸೋಲು ಕಂಡಿದೆ. ವಿರಾಟ್ ಕೊಹ್ಲಿ Read more…

ರಾಯಲ್ಸ್ ಎದುರು ಮುಗ್ಗರಿಸಿದ ಆರ್.ಸಿ.ಬಿ.

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಎದುರು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ತಂಡ 19 ರನ್ ಗಳಿಂದ ಸೋಲು Read more…

ಡಿವಿಲಿಯರ್ಸ್ ಅರ್ಧ ಶತಕ, RCB ಗೆ ಭರ್ಜರಿ ಜಯ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಆರ್.ಸಿ.ಬಿ. 4 ವಿಕೆಟ್ ಗೆಲುವು ಸಾಧಿಸಿದೆ. ಟಾಸ್ Read more…

ಮೊದಲ ಪಂದ್ಯದಲ್ಲೇ ಕೊಹ್ಲಿ ಪಡೆಗೆ ಆಘಾತ, ಕೆ.ಕೆ.ಆರ್.ಗೆ ಜಯ

ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.) ಪ್ರಸಕ್ತ ಟೂರ್ನಿಯ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಸೋಲು ಕಂಡಿದೆ. ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ Read more…

ಸೇಡು ತೀರಿಸಿಕೊಂಡ ಬಿ.ಜೆ.ಪಿ.ಗೆ ಭರ್ಜರಿ ಜಯ

ನವದೆಹಲಿ: ಎಸ್.ಪಿ. –ಬಿ.ಎಸ್.ಪಿ. ಮೈತ್ರಿಯಿಂದ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಲೋಕಸಭೆ ಉಪ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಬಿ.ಜೆ.ಪಿ. ಇದರ ಬೆನ್ನಲ್ಲೇ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಸೇಡು ತೀರಿಸಿಕೊಂಡಿದೆ. ಎಸ್.ಪಿ. Read more…

ಟಿ -20 ಫೈನಲ್: ರೋಚಕ ಪಂದ್ಯದಲ್ಲಿ ಹಲವು ದಾಖಲೆ

ಕೊಲಂಬೊ: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ -20 ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಗೆಲುವಿಗೆ 167 ರನ್ ಗುರಿ ಪಡೆದ ಭಾರತ, ಕೊನೆಯ Read more…

ಟಿ -20 ಫೈನಲ್: ಲಾಸ್ಟ್ ಬಾಲ್ ಸಿಕ್ಸ್ -ಭಾರತಕ್ಕೆ ಯುಗಾದಿ ಗಿಫ್ಟ್

ಕೊಲಂಬೊ: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ -20 ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 4 ವಿಕೆಟ್ ಅಂತರದಿಂದ ಭರ್ಜರಿ ಜಯಗಳಿಸಿ, Read more…

ಬಾಂಗ್ಲಾ ವಿರುದ್ಧ ಭರ್ಜರಿ ಜಯ, ಫೈನಲ್ ಗೆ ಭಾರತ

ಕೊಲಂಬೋ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ -20 ಸರಣಿಯ ಪಂದ್ಯದಲ್ಲಿ, ಬಾಂಗ್ಲಾದೇಶದ ವಿರುದ್ಧ 17 ರನ್ ಗಳ ಅಂತರದಿಂದ ಜಯಗಳಿಸಿದ ಭಾರತ ಫೈನಲ್ ಗೆ ಪ್ರವೇಶಿಸಿದೆ. ಟಾಸ್ Read more…

ಟಿ -20: ಶ್ರೀಲಂಕಾ ವಿರುದ್ಧ ಭಾರತಕ್ಕೆ ಗೆಲುವು

ಕೊಲಂಬೋ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಟಿ -20 ಸರಣಿಯ 3 ನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 6 ವಿಕೆಟ್ ಗಳಿಂದ ಮಣಿಸಿದೆ. ಮಳೆಯ ಕಾರಣದಿಂದ ಪಂದ್ಯವನ್ನು Read more…

ಬೈ ಎಲೆಕ್ಷನ್ ನಲ್ಲಿ ಬಿ.ಜೆ.ಪಿ.ಗೆ ಮುಖಭಂಗ, ಕಾಂಗ್ರೆಸ್ ಗೆ ಜಯ

ಭೋಪಾಲ್: ಮಧ್ಯಪ್ರದೇಶದ ಮುಂಗೋಲಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಬಿ.ಜೆ.ಪಿ.ಗೆ ಭಾರೀ ಮುಖಭಂಗವಾಗಿದೆ. ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಡೆದ ಉಪ Read more…

ಸಿಡಿದೆದ್ದ ಕೊಹ್ಲಿ ಭರ್ಜರಿ ಶತಕ, ಭಾರತ ಶುಭಾರಂಭ

ಡರ್ಬನ್: ಇಲ್ಲಿನ ಕಿಂಗ್ಸ್ ಮೀಡ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳಿಂದ ಜಯಗಳಿಸಿದೆ.  ಟೆಸ್ಟ್ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದ ಭಾರತ ಏಕದಿನ Read more…

ಬಿಗ್ ಬ್ರೇಕಿಂಗ್ : ಪಾಕ್ ವಿರುದ್ದ ಭಾರತಕ್ಕೆ ಭರ್ಜರಿ ಜಯ

ಕ್ರೈಸ್ಟ್ ಚರ್ಚ್: ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ 203 ರನ್ ಅಂತರದಿಂದ ಭರ್ಜರಿ ಜಯಗಳಿಸಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ರಾಹುಲ್ Read more…

ಮೂರನೇ ಟೆಸ್ಟ್ ನಲ್ಲಿ ಗೆದ್ದು ಬೀಗಿದ ‘ಭಾರತ’

ಜೋಹಾನ್ಸ್ ಬರ್ಗ್: ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಮೈದಾನದಲ್ಲಿ ನಡೆದ 3 ನೇ ಟೆಸ್ಟ್ ಪಂದ್ಯದಲ್ಲಿ ಭಾರತ 63 ರನ್ ಗಳ ಅಂತರದಿಂದ ಭರ್ಜರಿ ಜಯಗಳಿಸಿದೆ. ನಿನ್ನೆ 1 Read more…

ಪಾಕ್ ಬಗ್ಗುಬಡಿದ ಭಾರತಕ್ಕೆ ಅಂಧರ ಕ್ರಿಕೆಟ್ ವಿಶ್ವಕಪ್

ದುಬೈ: ಶಾರ್ಜಾದಲ್ಲಿ ನಡೆದ ಅಂಧರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದ ಭಾರತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ರೋಚಕವಾಗಿದ್ದ ಫೈನಲ್ ಪಂದ್ಯದಲ್ಲಿ ಭಾರತ 2 ವಿಕೆಟ್ ಅಂತದಿಂದ ಜಯಗಳಿಸುವ Read more…

ಭಾರತಕ್ಕೆ ಮತ್ತೊಂದು ಭರ್ಜರಿ ಗೆಲುವು

ಮೌಂಟ್ ಮೌಂಗಾನ್ಯುಯ್: ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಪೃಥ್ವಿ ಶಾ ಬಳಗ, ಐ.ಸಿ.ಸಿ. 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ 2 ನೇ ಜಯ ದಾಖಲಿಸಿದೆ. ಇಲ್ಲಿನ Read more…

U 19: ಭಾರತಕ್ಕೆ 100 ರನ್ ಅಂತರದ ಭರ್ಜರಿ ಜಯ

ಮೌಂಟ್ ಮೌಂಗಾನುಯಿ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯಗಳಿಸಿದೆ. 100 ರನ್ ಗಳ ಅಂತರದಿಂದ ಭಾರತ ತಂಡ ಜಯಗಳಿಸಿದೆ. ಮೊದಲಿಗೆ Read more…

ಪಿಲಂಡರ್ ಗೆ 6 ವಿಕೆಟ್: ಭಾರತಕ್ಕೆ ಹೀನಾಯ ಸೋಲು

ಕೇಪ್ ಟೌನ್: ಕೇಪ್ ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 72 ರನ್ ಅಂತರದಿಂದ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ Read more…

TTV ದಿನಕರನ್ ಗೆಲುವಿನ ರಹಸ್ಯ ಬಿಚ್ಚಿಟ್ಟ ‘ಕಮಲ್ ಹಾಸನ್’

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ, ಆರ್.ಕೆ. ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಟಿ.ಟಿ.ವಿ. ದಿನಕರನ್ ಭರ್ಜರಿ ಜಯಗಳಿಸಿದ್ದು, ಈ ಕುರಿತಾಗಿ Read more…

ರಣಜಿ ಚಾಂಪಿಯನ್ ವಿದರ್ಭ ತಂಡಕ್ಕೆ ಭರ್ಜರಿ ಗಿಫ್ಟ್….!

ಇಂದೋರ್: ಚೊಚ್ಚಲ ರಣಜಿ ಟ್ರೋಫಿ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ವಿದರ್ಭ ತಂಡಕ್ಕೆ 5 ಕೋಟಿ ರೂ. ಬಹುಮಾನ ನೀಡಲಾಗಿದೆ. ಇದೇ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿರುವ Read more…

ಟಿ -20 : ರೋಚಕ ಜಯದೊಂದಿಗೆ ಭಾರತಕ್ಕೆ ಸರಣಿ

ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ -20 ಪಂದ್ಯದಲ್ಲಿ 6 ರನ್ ಅಂತರದಿಂದ ರೋಚಕ ಜಯಗಳಿಸಿದ ಟೀಂ ಇಂಡಿಯಾ ಐತಿಹಾಸಿಕ ಟಿ -20 ಸರಣಿಯನ್ನು ಜಯಿಸಿದೆ. ಮಳೆಯಿಂದ ಪಂದ್ಯಕ್ಕೆ Read more…

‘ಬಿಗ್ ಬಾಸ್’ನಲ್ಲಿ ಶುರುವಾಯ್ತು ಜಯಶ್ರೀನಿವಾಸನ್ ಹವಾ

ಜಯಶ್ರೀನಿವಾಸನ್ ‘ಬಿಗ್ ಬಾಸ್’ ಮನೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾ ಡೈಲಾಗ್ ಹೊಡೆದಿದ್ದ ಅವರು, ಕಳಪೆ ಬೋರ್ಡ್ ಹಾಕಿಕೊಂಡು ರಜನಿಕಾಂತ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಲಕ್ಸುರಿ Read more…

‘ಬಿಗ್ ಬಾಸ್’ ಸದಸ್ಯರೆಲ್ಲರ ಮನಗೆದ್ದ ದಿವಾಕರ್

‘ಬಿಗ್ ಬಾಸ್’ ಮನೆಯಲ್ಲಿ ಮೊದಲಿಗೆ ಹೆಚ್ಚಿನ ಸದಸ್ಯರ ಸಿಟ್ಟಿಗೆ ಗುರಿಯಾಗುತ್ತಿದ್ದ ದಿವಾಕರ್ ಈಗ ಎಲ್ಲರ ಮನಗೆದ್ದಿದ್ದಾರೆ. ಅವರ ಕುರಿತಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ, ತೋರಗೊಡದ ಸದಸ್ಯರು ದಿನದ ವಿಜೇತ ಸದಸ್ಯನಾಗಿ Read more…

ರಣಜಿ: ಹೈದರಾಬಾದ್ ವಿರುದ್ಧ ಕರ್ನಾಟಕಕ್ಕೆ ಗೆಲುವು

ಶಿವಮೊಗ್ಗ: ಇಲ್ಲಿನ ಕೆ.ಎಸ್.ಸಿ.ಎ. ಮೈದಾನದಲ್ಲಿ ಹೈದರಾಬಾದ್ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ 59 ರನ್ ಅಂತರದಿಂದ ಗೆಲುವು ಕಂಡಿದೆ. ಗೆಲುವಿಗೆ 380 ರನ್ ಗುರಿ ಪಡೆದಿದ್ದ Read more…

ನ್ಯೂಜಿಲೆಂಡ್ ವಿರುದ್ದದ 2 ನೇ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಅಂತರದಿಂದ ಭರ್ಜರಿ ಜಯಗಳಿಸಿದೆ. 231 ರನ್ ಗಳ ಗುರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...