alex Certify
ಕನ್ನಡ ದುನಿಯಾ       Mobile App
       

Kannada Duniya

ಆಟೋಚಾಲಕನ ಪುತ್ರಿಗೆ ಜಯಲಲಿತಾ ಹೆಸರಿಟ್ಟ ಶಶಿಕಲಾ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗೆ ಭಾರೀ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರಿದ್ದಾರೆ. ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತ ಹಾಗೂ ಜಯಾ ಅವರ ಅಭಿಮಾನಿಯಾಗಿರುವ ಥೇಣಿ ಮೂಲದ ಆಟೋ ಚಾಲಕ Read more…

ಶಶಿಕಲಾಗೆ ಆದ್ಯತೆ, ಕಾರ್ಯಕರ್ತರ ಆಕ್ರೋಶ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನದ ಬಳಿಕ, ಪಕ್ಷದಲ್ಲಿ ಮತ್ತು ಆಡಳಿತದಲ್ಲಿ ಶಶಿಕಲಾ ಹಿಡಿತ ಸಾಧಿಸಿದ್ದಾರೆ. ಎ.ಐ.ಎ.ಡಿ.ಎಂ.ಕೆ. ಪಕ್ಷದಲ್ಲಿ ಶಶಿಕಲಾ ಅವರಿಗೆ ಆದ್ಯತೆ ನೀಡುತ್ತಿರುವುದಕ್ಕೆ ಕಾರ್ಯಕರ್ತರಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. Read more…

ಜಯಾ ಸಾವಿನ ಕುರಿತ ಶ್ವೇತ ಪತ್ರ ಬೇಡಿಕೆಯನ್ನು ತಳ್ಳಿ ಹಾಕಿದ ಎಐಎಡಿಎಂಕೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರ ಸಾವಿನ ಕುರಿತಂತೆ ಶ್ವೇತ ಪತ್ರ ಹೊರಡಿಸಬೇಕೆಂಬ ಬೇಡಿಕೆಯಿಟ್ಟಿದ್ದ ವಿಪಕ್ಷಗಳ ಮನವಿಯನ್ನು ತಳ್ಳಿ ಹಾಕಿರುವ ಎಐಎಡಿಎಂಕೆ ಇದು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದೆ. ಜಯಲಲಿತಾ ಸಾವನ್ನಪ್ಪಿದ Read more…

ಸ್ಪೋಟಕ ತಿರುವು ಪಡೆದ ಜಯಲಲಿತಾ ಸಾವಿನ ರಹಸ್ಯ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಾವಿನ ಕುರಿತಾಗಿ, ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ನಟಿ ಗೌತಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಜಯಲಲಿತಾರವರ ಸಾವಿನ ತನಿಖೆಗೆ ಒತ್ತಾಯಿಸಿದ್ದಾರೆ. Read more…

ಬಹಿರಂಗವಾಗುತ್ತಾ ಜಯಾ ಸಾವಿನ ನಿಗೂಢ ರಹಸ್ಯ..?

ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ಕುರಿತಾಗಿ, ತನಿಖೆ ನಡೆಸಬೇಕೆಂದು ನಟಿ ಗೌತಮಿ ಸೇರಿದಂತೆ ಹಲವರು ಈಗಾಗಲೇ ಒತ್ತಾಯಿಸಿದ್ದಾರೆ. ಈಗ ತಮಿಳುನಾಡಿನ ತೆಲುಗು ಯುವಶಕ್ತಿ ಸಂಘಟನೆ Read more…

‘ವಾರ್ಧಾ’ ಸಂಕಷ್ಟ: ‘ಅಮ್ಮ’ನ ನೆನೆದ ಸಂತ್ರಸ್ಥರು

ಚೆನ್ನೈ: ‘ವಾರ್ಧಾ’ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ಮಹಾನಗರ ಸೇರಿದಂತೆ, ಅನೇಕ ಕಡೆಗಳಲ್ಲಿ ಭಾರೀ ಹಾನಿಯಾಗಿದ್ದು, ಅಪಾರ ಸಂಖ್ಯೆಯ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ Read more…

ಜಯಲಲಿತಾ ಸಾವಿನ ತನಿಖೆಗೆ ಮಲಸಹೋದರನ ಆಗ್ರಹ

ಎನ್.ಜೆ. ವಾಸುದೇವನ್, ಜಯಲಲಿತಾ ಅವರ ಮಲಸಹೋದರ. ಜಯಾ ಸಾವಿನ ಬಗ್ಗೆ ತನಿಖೆಯಾಗಬೇಕೆಂದು ವಾಸುದೇವನ್ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಈ ಸಂಬಂಧ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. Read more…

ಮೋದಿಗೆ ಜಯಲಲಿತಾ ಕೊಟ್ಟಿದ್ದರು ‘ಚಿನ್ನ’ದಂಥಾ ಸಲಹೆ..!

ಜಯಲಲಿತಾ ತಮ್ಮ ಕೊನೆಯ ದಿನಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಸಲಹೆಯೊಂದನ್ನು ಕೊಟ್ಟಿದ್ದರು. ಭಾರತೀಯರಿಗೆ ಬಂಗಾರದ ಜೊತೆ ಭಾವನಾತ್ಮಕ ಸಂಬಂಧವಿದೆ ಹಾಗಾಗಿ ಚಿನ್ನದ ಮೇಲೆ ತೆರಿಗೆ ವಿಧಿಸುವುದು, ಅಥವಾ ಇತರ Read more…

ಈಕೆ ಜಯಾ ಪುತ್ರಿಯಲ್ಲ, ಕೊನೆಗೂ ಬಯಲಾಯ್ತು ಸತ್ಯ

ಕಳೆದ ನಾಲ್ಕಾರು ದಿನಗಳಿಂದ ಜಯಲಲಿತಾರನ್ನೇ ಹೋಲುವ ಮಹಿಳೆಯೊಬ್ಬಳ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. ಆಕೆ ಜಯಲಲಿತಾರ ರಹಸ್ಯ ಪುತ್ರಿ, ಅಮೆರಿಕದಲ್ಲೆಲ್ಲೋ ವಾಸವಾಗಿದ್ದಾಳೆ ಅನ್ನೋ ಗಾಸಿಪ್ ಇದೆ. 2014 ರಲ್ಲಿ Read more…

ಜಯಾ ಸೋಲಿನ ರಹಸ್ಯ ಬಿಚ್ಚಿಟ್ಟ ರಜನಿಕಾಂತ್

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದ ಹಿನ್ನಲೆಯಲ್ಲಿ, ಚೆನ್ನೈನಲ್ಲಿ ದಕ್ಷಿಣ ಭಾರತ ಕಲಾವಿದರ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್, Read more…

ಕರುಣಾನಿಧಿಯವರನ್ನು ಭೇಟಿಯಾದ ರಜನಿ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ಶನಿವಾರದಂದು ಡಿಎಂಕೆ ನಾಯಕ ಎಂ. ಕರುಣಾನಿಧಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ 93 ವರ್ಷದ ಕರುಣಾನಿಧಿ Read more…

ಪಕ್ಷದ ಸಾರಥ್ಯ ವಹಿಸಿಕೊಳ್ಳಲು ಶಶಿಕಲಾಗೆ ಮನವಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಮತ್ತು ಎ.ಐ.ಎ.ಡಿ.ಎಂ.ಕೆ. ಅಧಿನಾಯಕಿಯಾಗಿ ಕಾರ್ಯನಿರ್ವಹಿಸಿದ್ದ ಜಯಲಲಿತಾ ನಿಧನದ  ನಂತರ, ಇಂದು ಪಕ್ಷದ ಪದಾಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ, ಪಕ್ಷದ ಸಾರಥ್ಯವನ್ನು ಜಯಾ Read more…

ಬಯಲಾಗುತ್ತಾ ಜಯಲಲಿತಾ ಕೆನ್ನೆ ಮೇಲಿನ ರಂಧ್ರದ ರಹಸ್ಯ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ದೇಶ ವಿದೇಶಗಳ ತಜ್ಞ ವೈದ್ಯರಿಂದ ಬರೋಬ್ಬರಿ 75 ದಿನಗಳ ಕಾಲ ಚಿಕಿತ್ಸೆ ಪಡೆದರೂ ಬದುಕುಳಿಯಲ್ಲಿಲ್ಲ. ಸೆಪ್ಟಂಬರ್ 22 ರಿಂದ ಹಿಡಿದು ಅವರು ನಿಧನರಾಗುವವರೆಗೂ Read more…

ಅಧಿಕಾರ ಸ್ವೀಕಾರಕ್ಕೂ ಮುನ್ನ ಜಯಾ ಸಮಾಧಿಗೆ ನಮನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಮತ್ತು ಅವರ ಸಂಪುಟದ ಸಚಿವರು, ನಾಳೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧಿಕಾರ ಸ್ವೀಕರಿಸುವ ಮೊದಲು ಪನ್ನೀರ್ ಸೆಲ್ವಂ, ಜಯಲಲಿತಾ ಅವರ ಸಮಾಧಿಗೆ Read more…

ಶಶಿಕಲಾ ಭೇಟಿಗೆ ಕ್ಯೂನಲ್ಲಿ ನಿಂತಿದ್ದಾರೆ ಸಿಎಂ ಹಾಗೂ ಸಚಿವರು

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಈಗ ನಮ್ಮೊಂದಿಗಿಲ್ಲ. ಜಯಲಲಿತಾ ಮರಣದ ನಂತ್ರದ ರಾಜಕೀಯ ಬೆಳವಣಿಗೆಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಎಐಎಡಿಎಂಕೆ ಚುಕ್ಕಾಣಿ ಯಾರ ಕೈಗೆ ಸಿಗಲಿದೆ ಎನ್ನುವ ಪ್ರಶ್ನೆ Read more…

ಬಹಿರಂಗವಾಗುತ್ತಾ ಜಯಲಲಿತಾ ಸಾವಿನ ಹಿಂದಿನ ರಹಸ್ಯ?

ತಮಿಳುನಾಡು ಸಿಎಂ ಜಯಲಲಿತಾ ಅವರ 75 ದಿನಗಳ ಚಿಕಿತ್ಸೆಯನ್ನು ರಹಸ್ಯವಾಗಿಟ್ಟಿದ್ದು ಯಾಕೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಉದ್ಭವವಾಗಿದೆ. ನಟಿ ಗೌತಮಿ ಈ ಬಗ್ಗೆ ಬಹಿರಂಗವಾಗಿಯೇ ಧ್ವನಿ ಎತ್ತಿದ್ದಾರೆ. ಜಯಲಲಿತಾ Read more…

ಸರ್ಕಾರದ ಖಜಾನೆಯಲ್ಲಿರಲಿದೆ ಜಯಲಲಿತಾ ಬಂಗಾರ

ತಮಿಳುನಾಡು ಸಿಎಂ ಜಯಲಲಿತಾ ಮರಣದ ನಂತ್ರ ಅವರ ಆಸ್ತಿ ಹಾಗೂ ಬಂಗಾರದ ಬಗ್ಗೆ ಚರ್ಚೆಯಾಗ್ತಿದೆ. ಈ ನಡುವೆ ಜಯಲಲಿತಾ ಬಳಿ ಇದ್ದ 6 ಕೋಟಿ ಮೌಲ್ಯದ ಬಂಗಾರ ಯಾರಿಗೆ Read more…

ಮನೆಗೆ ಬನ್ನಿ, ಒಂದೊಳ್ಳೆ ಚಹಾ ಮಾಡಿಕೊಡ್ತೀನಿ ಎಂದಿದ್ದ ಜಯಲಲಿತಾ

ಚೆನ್ನೈನ ಅಪೋಲೋ ಆಸ್ಪತ್ರೆಯ ಮೂವರು ನರ್ಸ್ ಗಳು ಅಂದ್ರೆ ಜಯಲಲಿತಾರಿಗೆ ಅಚ್ಚುಮೆಚ್ಚಾಗಿತ್ತು. ಅವರು ಐಸಿಯುನಲ್ಲಿದ್ದಾಗಿನಿಂದ್ಲೂ ಸೇವೆ ಮಾಡಿದ ದಾದಿಯರನ್ನು ಜಯಾ ಪ್ರೀತಿಯಿಂದ ಕಿಂಗ್ ಕೊಂಗ್ ಅಂತಾನೇ ಕರೆಯುತ್ತಿದ್ರು. ನಗುತ್ತ Read more…

ಸೋದರ ಸೊಸೆ ದೀಪಾಳಲ್ಲಿ ‘ಅಮ್ಮ’ನನ್ನು ಕಂಡ ಅಭಿಮಾನಿಗಳು

ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾರ ಸಮಾಧಿ ಸ್ಥಳಕ್ಕೆ ಬಂದಿದ್ದ ಮಹಿಳೆಯೊಬ್ರು ಎಲ್ಲರ ಗಮನ ಸೆಳೆದಿದ್ರು. ಆಕೆ ಬೇರೆ ಯಾರೂ ಅಲ್ಲ ಜಯಲಲಿತಾರ ಸೋದರ ಸೊಸೆ ದೀಪಾ. ಆಕೆ Read more…

ವೈರಲ್ ಆಗಿದೆ ಜಯಲಲಿತಾರನ್ನು ಬದಲಾಯಿಸಿದ್ದ ಆ ಘಟನೆ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಬಗ್ಗೆ ಹಾರ್ವರ್ಡ್ ವಿದ್ಯಾರ್ಥಿ, ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದ ಪೋಸ್ಟ್ ವೈರಲ್ ಆಗಿದೆ, 30,000ಕ್ಕೂ ಅಧಿಕ ಬಾರಿ ಅದನ್ನು ಶೇರ್ ಮಾಡಲಾಗಿದೆ. ನಟಿಯಾಗಿ, Read more…

77 ‘ಅಮ್ಮ’ ಅಭಿಮಾನಿಗಳಿಗೆ ತಲಾ 3 ಲಕ್ಷ ರೂ.

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಸಾವಿನ ಸುದ್ದಿ ಕೇಳಿ, ಆಘಾತಕ್ಕೆ ಒಳಗಾದ 77 ಮಂದಿ ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರ ಪಟ್ಟಿಯನ್ನು ಸಿದ್ಧಪಡಿಸಿರುವ ಎ.ಐ.ಎ.ಡಿ.ಎಂ.ಕೆ. ಪಕ್ಷದ ಮುಖಂಡರು, ನಿಧನರಾದ Read more…

ಎಐಎಡಿಎಂಕೆ ಕೇಂದ್ರ ಕಛೇರಿಯಲ್ಲಿ ನೀರವ ಮೌನ

ಅನಾರೋಗ್ಯದಿಂದಾಗಿ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ದೀರ್ಘ ಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಸೋಮವಾರ ರಾತ್ರಿ 11-30 ಕ್ಕೆ ನಿಧನರಾಗಿದ್ದು, ಮಂಗಳವಾರದಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸಾರ್ವಜನಿಕ ದರ್ಶನಕ್ಕಾಗಿ Read more…

ಈ ಇಬ್ಬರು ಕ್ರಿಕೆಟಿಗರ ಅಭಿಮಾನಿಯಾಗಿದ್ದರು ಜಯಲಲಿತಾ..

ಮೊನ್ನೆಯಷ್ಟೆ ಇಹಲೋಕ ತ್ಯಜಿಸಿದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ದೊಡ್ಡ ಅಭಿಮಾನಿಯಂತೆ. ಖುದ್ದು ಟೈಗರ್ ಪಟೌಡಿ ಅವರ ಪತ್ನಿ ಶರ್ಮಿಳಾ ಠಾಗೋರ್ ಈ Read more…

‘ಅಮ್ಮ’ನ ಅಂತಿಮ ಪಯಣಕ್ಕೆ 2 ಟನ್ ಹೂಗಳ ಬಳಕೆ

ತಮಿಳುನಾಡಿನ ಅಮ್ಮ ಜಯಲಲಿತಾ ಅವರಿಗೆ ಭಾವಪೂರ್ಣ ವಿದಾಯ ಹೇಳಲಾಗಿದೆ. ಜಯಲಲಿತಾರ ಪಾರ್ಥಿವ ಶರೀರವನ್ನು ಮರೀನಾ ಬೀಚ್ ಗೆ ಕೊಂಡೊಯ್ದ ಸೇನಾ ಟ್ರಕ್ ಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧೆಡೆಯಿಂದ Read more…

ಜಯಾ ಮಾರ್ಗದರ್ಶಕ ಚೊ. ರಾಮಸ್ವಾಮಿ ನಿಧನ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮಾರ್ಗದರ್ಶಕರಾಗಿದ್ದ, ಹಿರಿಯ ಪತ್ರಕರ್ತ ಹಾಗೂ ನಟ ಚೊ. ರಾಮಸ್ವಾಮಿ(83) ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಮಿಳುನಾಡಿನ ರಾಜಕೀಯ ನಾಯಕರಾದ ಅಣ್ಣಾದೊರೈ, ಎಂ.ಜಿ.ಆರ್., Read more…

ಜಯಾ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದ ನಟ

ಚೆನ್ನೈ: ಚೆನ್ನೈನ ಮರೀನಾ ಬೀಚ್ ನಲ್ಲಿರುವ ಎಂ.ಜಿ.ಆರ್. ಸ್ಮಾರಕದ ಸಮೀಪದಲ್ಲೇ, ಜಯಲಲಿತಾ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು, ಸಮಾಧಿ ಬಳಿ ಸರ್ಪಗಾವಲು ಹಾಕಲಾಗಿದೆ. ವಿದೇಶಕ್ಕೆ ತೆರಳಿದ್ದ ನಟ ಅಜಿತ್ Read more…

ಟಿ.ವಿ. ನೋಡುತ್ತಲೇ ಪ್ರಾಣಬಿಟ್ಟ ಜಯಾ ಅಭಿಮಾನಿಗಳು

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಸಾವಿನ ಸುದ್ದಿ ಕೇಳಿ, ಆಘಾತಕ್ಕೆ ಒಳಗಾದ 50 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಜಯಲಲಿತಾ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ತಮಿಳುನಾಡಿನ Read more…

ಜಯಲಲಿತಾರ ಅಗಾಧ ವ್ಯಕ್ತಿತ್ವವನ್ನು ಬಿಚ್ಚಿಡುತ್ತೆ ಅವರೇ ಬರೆದಿದ್ದ ಈ ಪತ್ರ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇನ್ನು ನೆನಪು ಮಾತ್ರ. ಜಯಾ ನಿಧನದ ಸುದ್ದಿ ಕೇಳಿದಾಗಿನಿಂದ್ಲೂ ಸಾಮಾಜಿಕ ತಾಣಗಳಲ್ಲಿ ಸಂತಾಪದ ಮಹಾಪೂರವೇ ಹರಿದು ಬರುತ್ತಿದೆ. ಅಮ್ಮನ ಅಗಲಿಕೆಯ ನೋವು, ಅವರೊಂದಿಗೆ ಕಳೆದ Read more…

ಅಧಿಕಾರದಲ್ಲಿದ್ದಾಗಲೇ ಅಸ್ತಂಗತರಾದ ಮುಖ್ಯಮಂತ್ರಿಗಳಿವರು

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು 75 ದಿನಗಳ ಕಾಲ, ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ‘ಅಮ್ಮ’ನ ಚೇತರಿಕೆಗಾಗಿ ಪ್ರಾರ್ಥಿಸಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು, ಆಸ್ಪತ್ರೆಯಿಂದ Read more…

ಲಕ್ಷಾಂತರ ಜನರ ಸಮ್ಮುಖದಲ್ಲಿ ಚಿರನಿದ್ರೆಗೆ ಜಾರಿದ ‘ಅಮ್ಮ’

ಚೆನ್ನೈ: ಮರೀನಾ ಬೀಚ್ ನಲ್ಲಿರುವ ಎಂ.ಜಿ.ಆರ್. ಸ್ಮಾರಕದ ಸಮೀಪದಲ್ಲೇ, ಅಗಲಿದ ನಾಯಕಿ ಜಯಲಲಿತಾ ಅವರ ಅಂತ್ಯ ಸಂಸ್ಕಾರ ನೆರವೇರಿದೆ. ಜಯಾ ಗೆಳತಿ ಶಶಿಕಲಾ ಅವರು ತಮ್ಮ ಪುತ್ರನೊಂದಿಗೆ ಪುರೋಹಿತರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...