alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾ ನಕಲಿ ಶವದ ಜೊತೆ ಸೆಲ್ವಂ ಪ್ರಚಾರ

ತಮಿಳುನಾಡಿನ ಪ್ರೀತಿಯ ಅಮ್ಮ ಜಯಲಲಿತಾ ಈಗಿಲ್ಲ. ಆದ್ರೆ ರಾಜಕೀಯದಲ್ಲಿ ಅವರ ಹೆಸರು ಅಚ್ಚಳಿಯದೇ ಉಳಿದಿದೆ. ಆರ್. ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಇದೇ 12ರಂದು ಚುನಾವಣೆ ನಡೆಯಲಿದೆ. ಎರಡೂ Read more…

ನಾನೇ ಜಯಲಲಿತಾ ಮಗ ಎಂದವನಿಗೆ ಬಂಧನ ಭೀತಿ

ಜಯಲಲಿತಾ ಮಗನೆಂದು ಸುಳ್ಳು ಹೇಳಿ, ಅವರ ಆಸ್ತಿ ಹೊಡೆಯಲು ಸಂಚು ಮಾಡಿದ್ದ ವ್ಯಕ್ತಿಯನ್ನು ಬಂಧಿಸುವಂತೆ ಮದ್ರಾಸ್ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ. ತಾನು ಜಯಲಲಿತಾ ಮತ್ತು ಶೋಭನ್ ಬಾಬು Read more…

ಉಭಯ ಬಣಗಳ ಕೈ ತಪ್ಪಿತು ಎಐಎಡಿಎಂಕೆ ಚಿಹ್ನೆ

ಎಐಎಡಿಎಂಕೆ ಪರಮೋಚ್ಚ ನಾಯಕಿಯಾಗಿದ್ದ ಜಯಲಲಿತಾರವರು ನಿಧನರಾದ ಬಳಿಕ ಪಕ್ಷ ಇಬ್ಬಾಗವಾಗಿದೆ. ಜಯಲಲಿತಾ ಪರಮಾಪ್ತೆ ಶಶಿಕಲಾ ಹಾಗೂ ಮಾಜಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಬಣಗಳು ಎಐಎಡಿಎಂಕೆ ಮೇಲೆ ಹಿಡಿತ Read more…

ಜಯಲಲಿತಾ ಆಸ್ತಿ ಮೇಲೆ ಎಲ್ಲರ ಕಣ್ಣು..!

ಡಿಸೆಂಬರ್ 5 ರಂದು ನಿಧನರಾದ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾರ ಆಸ್ತಿ ಮೇಲೆ ಎಲ್ಲರ ಕಣ್ಣು ಬಿದ್ದಂತಿದೆ. ಇತ್ತೀಚೆಗಷ್ಟೆ ಮಹಿಳೆಯೊಬ್ಳು ತಾನು ಜಯಲಲಿತಾರ ಮಗಳು ಅಂತಾ ಹೇಳಿಕೊಂಡಿದ್ಲು. ಆದ್ರೆ Read more…

ಜಯಲಲಿತಾ ಸೋದರ ಸೊಸೆಗೆ ಕಿರುಕುಳ !

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ಎಪ್ರಿಲ್ 12ರಂದು ಉಪಚುನಾವಣೆ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸದಂತೆ ತಮ್ಮನ್ನು ತಡೆಯಲು ಕಿರುಕುಳ ನೀಡಲಾಗ್ತಿದೆ ಅಂತಾ ಜಯಾ Read more…

ಜಯಲಲಿತಾ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಪ್ರಕಟ

ಜಯಲಲಿತಾ ನಿಧನದಿಂದ ತೆರವಾಗಿದ್ದ ಡಾ. ರಾಧಾಕೃಷ್ಣ ನಗರ (ಅರ್.ಕೆ. ನಗರ) ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಿಸಿದೆ. ಏಪ್ರಿಲ್ 12 ರಂದು ಮತದಾನ Read more…

ಜಯಲಲಿತಾ ಸೊಸೆಯಿಂದ ಹೊಸ ಪಕ್ಷ ಸ್ಥಾಪನೆ

ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ ಸ್ಥಾಪನೆಯಾಗಿದೆ. ದೀಪಾ ಜಯಕುಮಾರ್ ‘ಎಂ.ಜಿ.ಆರ್.-ಅಮ್ಮ- ದೀಪಾ ಫೋರಂ’ ಸ್ಥಾಪನೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಹುಟ್ಟುಹಬ್ಬದ ದಿನವೇ, ಅವರ ಸಹೋದರನ Read more…

ಜಯಲಲಿತಾ ಆಸ್ತಿಗಾಗಿ ಆರಂಭವಾಯ್ತು ಕದನ

ತಮಿಳುನಾಡಿನಲ್ಲಿ ರಾಜಕೀಯ ಜಟಾಪಟಿ ಇನ್ನೂ ಮುಗಿದಿಲ್ಲ. ಬಹುಮತ ಸಾಬೀತು ಬಳಿಕ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಬಂಡಾಯದ ಕಹಳೆ ಮೊಳಗಿದೆ. ಜಯಲಲಿತಾರ ಆಸ್ತಿಗಾಗಿ ಕದನ Read more…

‘ಚಿನ್ನಮ್ಮ’ ನನ್ನು ತಮಿಳುನಾಡಿಗೆ ಕರೆ ತರುವುದಾಗಿ ಹೇಳಿದ ಪಳನಿಸ್ವಾಮಿ

ನಾಟಕೀಯ ಬೆಳವಣಿಗೆಗಳ ಬಳಿಕ ತಮಿಳುನಾಡು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಎಡಪ್ಪಾಡಿ ಪಳನಿಸ್ವಾಮಿ ಇಂದು ಅಧಿಕಾರ ಸ್ವೀಕರಿಸಿದ್ದು, ಈ ಸಂದರ್ಭದಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದಾರೆ. 5000 ಮೀನುಗಾರರಿಗೆ ವಸತಿ ಸೌಲಭ್ಯ Read more…

2 ವರ್ಷಗಳಿಂದ ಆಸ್ತಿ ತೆರಿಗೆ ಕಟ್ಟಿಲ್ಲ ಶಶಿಕಲಾ

ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರ ಸಿಕಂದರಾಬಾದ್ ಮನೆಗೆ 35,424 ರೂಪಾಯಿ ಆಸ್ತಿ ತೆರಿಗೆ ವಿಧಿಸಲಾಗಿದೆ. ಜಯಾ ನಿಧನದ 2 ತಿಂಗಳ ಬಳಿಕ ಸಿಕಂದರಾಬಾದ್ ಕಂಟೋನ್ಮೆಂಟ್ ಬೋರ್ಡ್ ತೆರಿಗೆ Read more…

ಒಂದೇ ಸೆಲ್ ನಲ್ಲಿ ಶಶಿಕಲಾ-ಇಳವರಸಿ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾರೆ. ಇದೇ Read more…

ಜಯಲಲಿತಾ ಸಮಾಧಿ ಮುಂದೆ ಶಶಿಕಲಾ ಶಪಥ

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾರವರು ತಾವು ಶರಣಾಗಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ Read more…

ಸಿಎಂ ಕನಸು ಭಗ್ನ : ಶಶಿಕಲಾಗೆ ಜೈಲು

ನವದೆಹಲಿ: ತಮಿಳುನಾಡು ಮಾತ್ರವಲ್ಲ, ಇಡೀ ದೇಶದ ಗಮನ ಸೆಳೆದಿದ್ದ ಶಶಿಕಲಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಹೊರ ಬಿದ್ದಿದೆ. ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, Read more…

ಶಾಕಿಂಗ್..! ಚಿಕಿತ್ಸೆಗೂ ಮೊದಲೇ ಜಯಲಲಿತಾ ಸಾವು

ಚೆನ್ನೈ: ಸುಮಾರು 70 ದಿನಗಳ ಕಾಲ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಚೇತರಿಸಿಕೊಳ್ಳದೇ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮೃತಪಟ್ಟಿದ್ದರು. ಜಯಲಲಿತಾ ಸಾವಿನ ಬಗ್ಗೆ ಅನುಮಾನಗಳಿದ್ದು, ಕೋರ್ಟ್ ವರೆಗೂ Read more…

ಸರ್ಕಾರ ರಚಿಸಲು ಅವಕಾಶ ಕೋರಿ ಶಶಿಕಲಾ ಪತ್ರ

ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಈ ಮಧ್ಯೆ ಪೋಯಸ್ ಗಾರ್ಡನ್ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಉಸ್ತುವಾರಿ ರಾಜ್ಯಪಾಲ ವಿದ್ಯಾಸಾಗರ ರಾವ್ Read more…

ಶಶಿಕಲಾ ಸಹೋದರಿ ಪುತ್ರನಿಗೆ ಪೋಯಸ್ ಗಾರ್ಡನ್ ?

ಅಧಿಕಾರ ಗದ್ದುಗೆಗಾಗಿ ಎಐಎಡಿಎಂಕೆಯಲ್ಲಿ ನಡೆಯುತ್ತಿರುವ ಹಗ್ಗ-ಜಗ್ಗಾಟ ಮುಂದುವರೆದಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಉರುಳಿಸುತ್ತಿರುವ ದಾಳಕ್ಕೆ ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಪ್ರತಿ ದಾಳ ಉರುಳಿಸುತ್ತಿದ್ದಾರೆ. ತಮ್ಮನ್ನು ಪಕ್ಷದ Read more…

ಪೋಯಸ್ ಗಾರ್ಡನ್ ಇನ್ಮುಂದೆ ‘ಅಮ್ಮಾ ಸ್ಮಾರಕ’..?

ಎಐಎಡಿಎಂಕೆಯಲ್ಲಿ ನಡೆಯುತ್ತಿರುವ ಹೈಡ್ರಾಮಾ ಇನ್ನೂ ಮುಂದುವರೆದಿದ್ದು, ಪಕ್ಷದ ಖಜಾಂಚಿ ಸ್ಥಾನದಿಂದ ತಮ್ಮನ್ನು ವಜಾ ಮಾಡಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರಿಗೆ ತಿರುಗೇಟು ನೀಡುತ್ತಿರುವ ಹಂಗಾಮಿ ಮುಖ್ಯಮಂತ್ರಿ ಓ. Read more…

‘ಚಿನ್ನಮ್ಮ’ ಶಶಿಕಲಾಗೆ ಮತ್ತೊಂದು ಹಿನ್ನಡೆ

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾರವರು ನಿಧನರಾದ ಬಳಿಕ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ಶಶಿಕಲಾ ನಟರಾಜನ್, ಓ. ಪನ್ನೀರ್ ಸೆಲ್ವಂರಿಂದ ರಾಜೀನಾಮೆ ಕೊಡಿಸಿ ಮುಖ್ಯಮಂತ್ರಿ ಗಾದಿಗೇರಲು ಸಜ್ಜಾಗಿದ್ದರು. ಶಶಿಕಲಾ Read more…

ಜಯಾ ಸಾವಿನ ತನಿಖೆ ನಡೆಸುವುದಾಗಿ ಘೋಷಿಸಿದ ಪನ್ನೀರ್ ಸೆಲ್ವಂ

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಿರುದ್ದ ತಿರುಗಿ ಬಿದ್ದಿರುವ ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಜೆ. ಜಯಲಲಿತಾ ಅವರ ಸಾವಿನ ಕುರಿತು ತನಿಖೆ ನಡೆಸಲು ಹೈಕೋರ್ಟ್ Read more…

ಎಐಎಡಿಎಂಕೆಯಲ್ಲಿ ನಡೆದಿದೆ ಹೈ ಡ್ರಾಮಾ

ಎಐಎಡಿಎಂಕೆಯಲ್ಲಿ ಈಗ ಹೈ ಡ್ರಾಮಾವೇ ನಡೆದಿದೆ. ಜಯಲಲಿತಾರವರು ನಿಧನರಾದ ಬಳಿಕ ಮುಖ್ಯಮಂತ್ರಿ ಹುದ್ದೆಗೇರಿದ್ದ ಓ. ಪನ್ನೀರ್ ಸೆಲ್ವಂ, ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ Read more…

ಜಯಾ ಅಧಿಕಾರ ಸ್ವೀಕರಿಸಿದ ಸ್ಥಳದಲ್ಲೇ ಶಶಿಕಲಾ ಪ್ರಮಾಣ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ರೀತಿಯಲ್ಲೇ, ಎ.ಐ.ಎ.ಡಿ.ಎಂ.ಕೆ. ಪಕ್ಷದ ಸಾರಥ್ಯ ವಹಿಸಿಕೊಂಡಿರುವ ಶಶಿಕಲಾ ನಟರಾಜನ್, ಮುಂದಿನ ಹಂತದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ Read more…

ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಮರುಜೀವ

ನೆರೆರಾಜ್ಯ ತಮಿಳುನಾಡು, ನೂತನ ಸಿಎಂ ಶಶಿಕಲಾ ನಟರಾಜನ್ ಪದಗ್ರಹಣಕ್ಕೆ ಸಜ್ಜಾಗಿದ್ರೆ ಇತ್ತ ಕರ್ನಾಟಕ, ದಿವಂಗತ ಮಾಜಿ ಸಿಎಂ ಜಯಲಲಿತಾರ ಅಕ್ರಮ ಆಸ್ತಿ ಪ್ರಕರಣಕ್ಕೆ ಮತ್ತೆ ಜೀವ ತುಂಬಿದೆ. ಜಯಲಲಿತಾ Read more…

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜಯಲಲಿತಾ ಸೋದರ ಸೊಸೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ರಾಜಕೀಯ ಪ್ರವೇಶಿಸಲು ನಿರ್ಧರಿಸಿರುವುದಾಗಿ ಪ್ರಕಟಿಸಿದ್ದಾರೆ. ಜಯಲಲಿತಾ ಹುಟ್ಟುಹಬ್ಬದ ದಿನ, ಫೆಬ್ರವರಿ 24ರಂದು ತಮ್ಮ ಮುಂದಿನ Read more…

ಶಶಿಕಲಾಗೆ ಸಾರಥ್ಯ, ಜಯಾಗೆ ನೊಬೆಲ್ ಪ್ರಶಸ್ತಿಗೆ ನಿರ್ಣಯ

ಚೆನ್ನೈ: ತಮಿಳುನಾಡಿನಲ್ಲಿ ಇಂದು ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ನಿರೀಕ್ಷೆಯಂತೆಯೇ, ಶಶಿಕಲಾ ನಟರಾಜನ್ ಅವರಿಗೆ ಎ.ಐ.ಎ.ಡಿ.ಎಂ.ಕೆ. ಪಕ್ಷದ ಸಾರಥ್ಯವನ್ನು ವಹಿಸಲಾಗಿದೆ. ಚೆನ್ನೈನ ವಾನಗರಂನ ಶ್ರೀವಾರಿ ಸಮುದಾಯ ಭವನದಲ್ಲಿ ನಡೆದ Read more…

ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತರ ಮಾರಾಮಾರಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಮತ್ತು ಎ.ಐ.ಎ.ಡಿ.ಎಂ.ಕೆ. ಪಕ್ಷದ ಅಧಿನಾಯಕಿಯಾಗಿದ್ದ ಜಯಲಲಿತಾ ನಿಧನದ ಬಳಿಕ, ಪಕ್ಷದ ಮೇಲೆ ಹಿಡಿತ ಸಾಧಿಸಲು ಪೈಪೋಟಿ ಆರಂಭವಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯಾರನ್ನು Read more…

2016 ರಲ್ಲಿ ನಡೆದ ಅನಿರೀಕ್ಷಿತ ಘಟನೆಗಳು….

2016 ರಲ್ಲಿ ಅನೇಕ ಅನಿರೀಕ್ಷಿತ ಘಟನೆಗಳು ನಡೆದಿವೆ. ಸರ್ಜಿಕಲ್ ಸ್ಟ್ರೈಕ್ ನಿಂದ ಹಿಡಿದು ನೋಟು ನಿಷೇಧದವರೆಗೆ ಅನೇಕ ದೊಡ್ಡ ದೊಡ್ಡ ಘಟನೆಗಳು ಘಟಿಸಿವೆ. ಇದು ದೇಶದ ಪ್ರತಿಯೊಬ್ಬ ನಾಗರೀಕನ Read more…

ಪೋಯಸ್ ಗಾರ್ಡನ್ ನಲ್ಲಿ ‘ಅಮ್ಮ’ನ ಪ್ರತಿಮೆ

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ನೆನಪಿಗಾಗಿ ಅವರ ನಿವಾಸ ಪೋಯಸ್ ಗಾರ್ಡನ್ ನಲ್ಲಿ ಪ್ರತಿಮೆಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ವಿಜಯವಾಡದ ಶಿಲ್ಪಿ ಬಿ.ಎಸ್.ವಿ. ಪ್ರಸಾದ್ ಜಯಲಲಿತಾರ ದೊಡ್ಡ ಪ್ರತಿಮೆಯೊಂದನ್ನು Read more…

ಇಡ್ಲಿ ಮೂಲಕ ಅಮ್ಮನಿಗೆ ಅಭಿಮಾನಿಗಳ ಅಶ್ರುತರ್ಪಣ

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಇಹಲೋಕ ತ್ಯಜಿಸಿದ್ದರೂ ಜನರ ಮನಸ್ಸಿನಿಂದ ಮಾತ್ರ ಇನ್ನೂ ಮರೆಯಾಗಿಲ್ಲ. ಅಮ್ಮನ ನೆನಪಿನಲ್ಲಿ ಅಭಿಮಾನಿಗಳು ಅವರನ್ನೇ ಹೋಲುವ 68 ಕೆಜಿ ತೂಕದ ಇಡ್ಲಿಯನ್ನು ತಯಾರಿಸಿದ್ದಾರೆ. Read more…

ಜಯಾ ನಿಧನ ನಂತ್ರ ಸಾವನ್ನಪ್ಪಿದ ಅಭಿಮಾನಿಗಳ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ..!

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ನಿಧನದಿಂದ ಆಘಾತಗೊಂಡು, ದುಃಖ ತಡೆಯಲಾಗದೆ ಇದುವರೆಗೆ 597 ಮಂದಿ ಸಾವನ್ನಪ್ಪಿರುವುದಾಗಿ ಎಐಎಡಿಎಂಕೆ ಹೇಳಿದೆ. ಮೃತರ ಪ್ರತಿ ಕುಟುಂಬಕ್ಕೂ ತಲಾ 3 ಲಕ್ಷ Read more…

ಆಟೋಚಾಲಕನ ಪುತ್ರಿಗೆ ಜಯಲಲಿತಾ ಹೆಸರಿಟ್ಟ ಶಶಿಕಲಾ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರಿಗೆ ಭಾರೀ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರಿದ್ದಾರೆ. ಎ.ಐ.ಎ.ಡಿ.ಎಂ.ಕೆ. ಕಾರ್ಯಕರ್ತ ಹಾಗೂ ಜಯಾ ಅವರ ಅಭಿಮಾನಿಯಾಗಿರುವ ಥೇಣಿ ಮೂಲದ ಆಟೋ ಚಾಲಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...