alex Certify ಜಮ್ಮು ಕಾಶ್ಮೀರ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಜಮ್ಮು & ಕಾಶ್ಮೀರ ಪ್ರವಾಸದಲ್ಲಿ ರಾಹುಲ್​: ದುರ್ಗಾ ಮಾತೆ ದರ್ಶನ ಪಡೆದ ‘ರಾಗಾ’

ಜಮ್ಮು & ಕಾಶ್ಮೀರ ಪ್ರವಾಸದಲ್ಲಿರುವ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಗಂದೇರ್​​ಬಲ್​ ಜಿಲ್ಲೆಯಲ್ಲಿರುವ ಖೀರ್​ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. Read more…

ಜಮ್ಮು-ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಐವರು ಬಲಿ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮೇಘ ಸ್ಫೋಟಕ್ಕೆ ಐವರು ಮೃತಪಟ್ಟಿದ್ದು, 40 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರಿ ಮಳೆಯಿಂದಾಗಿ ಪ್ರವಾಹವುಂಟಾಗಿದ್ದು, ಹಲವಾರು ಮನೆಗಳು ನಾಶವಾಗಿವೆ. ಕಿಶ್ತ್ವಾರ್ ಜಿಲ್ಲೆಯ ಡಚ್ಚನ್ Read more…

ವೃದ್ಧನನ್ನ ಹೆಗಲ ಮೇಲೆ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಪೊಲೀಸ್​ ಸಿಬ್ಬಂದಿ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಕೊರೊನಾ ಸಂಕಷ್ಟ ಶುರುವಾದಾಗಿನಿಂದ ವೈದ್ಯಲೋಕದಂತೆಯೇ ಪೊಲೀಸರು ಸಹ ಜನರನ್ನ ಸೋಂಕಿನಿಂದ ಕಾಪಾಡಲು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಲೇ ಬಂದಿದ್ದಾರೆ. ಇದೇ ಮಾತಿಗೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ Read more…

BIG NEWS: ವಾಯುಪ್ರದೇಶ ಸುರಕ್ಷತೆ ಕುರಿತಂತೆ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್​ ರಾವತ್​​​ ಮಹತ್ವದ ಹೇಳಿಕೆ

ಜಮ್ಮು ಕಾಶ್ಮೀರದಲ್ಲಿ ಡ್ರೋನ್​​ನಿಂದ ದಾಳಿ ನಡೆಸುವ ಆಘಾತಕಾರಿ ಸಂಚು ಬಯಲಾದ ಬಳಿಕ ಭಾರತೀಯ ಯೋಧರು ಅಲರ್ಟ್ ಆಗಿದ್ದಾರೆ. ಈ ಹೊಸ ಸವಾಲನ್ನ ಎದುರಿಸುವ ಸಲುವಾಗಿ ಭಾರತೀಯ ಸೇನೆಯು ಏರ್​ Read more…

ಸೇನೆಗೆ ಸೇರಲಿದ್ದಾರೆ ಹುತಾತ್ಮ ಯೋಧನ ಪತ್ನಿ

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೇನೆಯ ಮೇಜರ್​​ ವಿಭೂತಿ ಶಂಕರ್​ ಡೌಂಡಿಯಾಲ್​ರ ಪತ್ನಿ ಇದೀಗ ಸೇನೆಯ ಸಮವಸ್ತ್ರ ಧರಿಸಲು ಸಜ್ಜಾಗುತ್ತಿದ್ದಾರೆ. Read more…

ಜಮ್ಮು & ಕಾಶ್ಮೀರದ ರಾಜ್ಯಪಾಲರ ಟ್ವಿಟರ್‌ ಖಾತೆ ಸಸ್ಪೆಂಡ್, ಕೆಲಹೊತ್ತಿನ ಬಳಿಕ ಮರುಚಾಲನೆ

ಜಮ್ಮು ಮತ್ತು ಕಾಶ್ಮೀರದ ಲೆಫ್ಟೆನೆಂಟ್ ಗವರ್ನರ್‌ ಮನೋಜ್ ಸಿನ್ಹಾ ಅವರ ಟ್ವಿಟರ್‌ ಖಾತೆಯನ್ನು ಸೋಮವಾರದಂದು ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟ್ಟರ್ ಅಮಾನತುಗೊಳಿಸಿತ್ತು. ಇದಕ್ಕೆ ಕಾರಣವೇನೆಂದು ಮೊದಲಿಗೆ ತಿಳಿದು ಬಂದಿರಲಿಲ್ಲ. Read more…

ಪಂಜಾಬ್​ ಸಿಎಂ ಹಾಗೂ ಜಮ್ಮು & ಕಾಶ್ಮೀರ ಮಾಜಿ ಸಿಎಂ ನೃತ್ಯದ ವಿಡಿಯೋ ವೈರಲ್

ಸುಮಧುರ ಸಂಗೀತ ಹಾಗೂ ಮನೋಹರ ನೃತ್ಯ ಎಂಥವರನ್ನ ಸಂತೋಷದ ಕಡಲಲ್ಲಿ ತೇಲಿಸುತ್ತೆ. ಅದೇ ರೀತಿ ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ ಮೊಮ್ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಮ್ಮು ಕಾಶ್ಮೀರದ Read more…

ಅಂಗವೈಕಲ್ಯದ ನಡುವೆಯೂ ಕನಸು ನನಸಾಗಿಸಿಕೊಂಡ ಸಾಧಕ….!

ಪ್ರಯತ್ನ ಮಾಡುವವರಿಗೆ ಸೂಕ್ತ ಫಲ ಸಿಕ್ಕೇ ಸಿಗುತ್ತೆ ಎಂಬ ಮಾತು ಅಕ್ಷರಶಃ ಸತ್ಯ. ಈ ಮಾತನ್ನ ಸಾಯೇರ್​ ಅಬ್ದುಲ್ಲಾ ಹೇಲಿಂಗ್​ ಎಂಬವರು ಇದೀಗ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಜಮ್ಮು Read more…

ಹಾಡಹಗಲೇ ಪೊಲೀಸರ ಮೇಲೆ ಗುಂಡಿನ ದಾಳಿ: ಇಬ್ಬರು ರಕ್ಷಣಾ ಸಿಬ್ಬಂದಿ ಸಾವು

ಶ್ರೀನಗರ: ಹಾಡಹಗಲೇ ಪೊಲಿಸರ ಮೇಲೆ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದು ಇಬ್ಬರು ಪೊಲೀಸರು ಹುತಾತ್ಮರಾಗಿರುವ ಘಟನೆ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. ಇಲ್ಲಿನ ಬರಾಜುಲ್ಲಾ ಪ್ರದೇಶದಲ್ಲಿ ಉಗ್ರನೊಬ್ಬ ಏಕಾಏಕಿ Read more…

31 ವರ್ಷಗಳ ಬಳಿಕ ಬಾಗಿಲು ತೆರೆದ ದೇಗುಲ…..!

ಜಮ್ಮು-ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆ ಹಿನ್ನೆಲೆಯಲ್ಲಿ 1990 ರಲ್ಲಿ ಮುಚ್ಚಲ್ಪಟ್ಟಿದ್ದ ದೇಗುಲದ ಬಾಗಿಲು 31 ವರ್ಷಗಳ ಬಳಿಕ ತೆರೆದಿದ್ದು, ಮೊದಲ ಬಾರಿಗೆ 30 ಕಾಶ್ಮೀರಿ ಪಂಡಿತರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ. ಶ್ರೀನಗರದ Read more…

ಭಾರ ಎತ್ತುವ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ ಕಾಶ್ಮೀರದ ಮಹಿಳೆ….!

ರಾಜ್ಯಮಟ್ಟದ ವೇಟ್​ ಲಿಫ್ಟಿಂಗ್​ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕಾಶ್ಮೀರದ ಮೊದಲ ಮಹಿಳಾ ವೇಟ್​ ಲಿಫ್ಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೈಮಾ ಅವರ ಪತಿ ಉಬೈಜ್​ ಹಫೀಜ್​​ Read more…

BIG NEWS: ದೇಶ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದಿಂದ ಮಹತ್ವದ ತೀರ್ಮಾನ

ಸೈಬರ್​ ಅಪರಾಧವನ್ನ ಹತೋಟಿಗೆ ತರುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯದ ಅಪರಾಧ ವಿಭಾಗವು ಹೊಸ ಕಾರ್ಯಕ್ರಮವೊಂದನ್ನ ರಚಿಸಿದೆ. ಇದರ ಅಡಿಯಲ್ಲಿ ದೇಶದ ಜನತೆ ಸ್ವಯಂಪ್ರೇರಿತರಾಗಿ ಭಾಗಿಯಾಗಬಹುದಾಗಿದೆ. ‌ ಸರ್ಕಾರಿ Read more…

ಆರ್ಮಿ ಆಂಬುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ…..!

ಗರ್ಭಿಣಿಯೊಬ್ಬಳು ಆರ್ಮಿ ಆಂಬುಲೆನ್ಸ್​ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಹರಿಗೆಯಾದ ಬಳಿಕ ತಾಯಿ ಹಾಗೂ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರ್ಭಿಣಿಯೊಬ್ಬಳು ಹೆರಿಗೆ Read more…

ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಂದು ಪಾಕ್​ ನಿರ್ಮಿತ ಅಕ್ರಮ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​ ಪಡೆ

ಕೇವಲ 10 ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಿರ್ಮಿಸಿರುವ ಎರಡನೇ ರಹಸ್ಯ ಸುರಂಗವನ್ನ ಭಾರತೀಯ ಯೋಧರು ಪತ್ತೆ ಹಚ್ಚಿದ್ದಾರೆ. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರ ಒಳನುಸುಳುವಿಕೆಗೆ Read more…

SHOCKING NEWS: ಭಾರತದ ನಕ್ಷೆಯಲ್ಲಿ ಜಮ್ಮು-ಕಾಶ್ಮೀರವನ್ನೇ ಕೈಬಿಟ್ಟ ವಿಶ್ವ ಆರೋಗ್ಯ ಸಂಸ್ಥೆ

ಭಾರತದಿಂದ ಜಮ್ಮು & ಕಾಶ್ಮೀರ ಹಾಗೂ ಲಡಾಖ್​ ಪ್ರತ್ಯೇಕವಾಗಿರುವಂತಹ ನಕ್ಷೆಯನ್ನ ತೋರಿಸುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವದಲ್ಲಿ ಕೊರೊನಾ ವೈರಸ್​ ಪ್ರಮಾಣವನ್ನ ತೋರಿಸುವ Read more…

ಆಟೋ ಚಾಲಕಿಯಾಗುವ ಮೂಲಕ ಕುಟುಂಬಕ್ಕೆ ಆಸರೆಯಾದ 21 ವರ್ಷದ ಯುವತಿ…!

ಕೊರೊನಾ ವೈರಸ್​ ಸಂಕಷ್ಟ ಹಾಗೂ ಲಾಕ್​ಡೌನ್​ ಕಾಟದಿಂದಾಗಿ ಈ ಬಾರಿ ಅನೇಕರು ತಮ್ಮ ಕೆಲಸಗಳನ್ನ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಇದೇ ರೀತಿ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬದ Read more…

ಪ್ರತಿಭಟನಾನಿರತ ರೈತರಿಗೆ ಚಳಿ ಕಾಯಿಸಿಕೊಳ್ಳಲು ಬಂತು ಕಾಂಗ್ರಿ

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಮೂರು ನೂತನ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ವಿವಿಧ ದಿಕ್ಕುಗಳಲ್ಲಿರುವ ಗಡಿಗಳಲ್ಲಿ Read more…

ಆರು ತಿಂಗಳಲ್ಲಿ ಪೀಠೋಪಕರಣಗಳಿಗೆ ಬರೋಬ್ಬರಿ 82 ಲಕ್ಷ ರೂ. ಖರ್ಚು‌…!

ಜಮ್ಮು: ಜಮ್ಮು-‌ ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮೆಹಬೂಬ ಮಫ್ತಿ ಅವರು ಪೀಠೋಪಕರಣ, ಟಿವಿ ಮತ್ತು ಹೊದಿಕೆಗಾಗಿ ಮಾಡಿರುವ ಖರ್ಚು ಎಷ್ಟು ಗೊತ್ತೆ ? ಅದೂ 6 ತಿಂಗಳಲ್ಲಿ ? ಒಂದಲ್ಲಾ Read more…

ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ವಿದ್ಯುತ್​ ಸೌಕರ್ಯ ಕಾಣುತ್ತಿದೆ ಈ ಗ್ರಾಮ..!

ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಥಾಟ್ರಿಯಲ್ಲಿನ ಮೂರು ಗ್ರಾಮಗಳು ದೇಶಕ್ಕೆ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ವಿದ್ಯುತ್​ ಸೌಕರ್ಯವನ್ನ ಪಡೆಯಲು ಸಜ್ಜಾಗಿವೆ. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​​ ಥಾತ್ರಿ Read more…

ಜಮ್ಮು & ಕಾಶ್ಮೀರದ ಮೊದಲ ಬಸ್ ಚಾಲಕಿ ಈ ಪೂಜಾ ದೇವಿ

ಪೂಜಾ ದೇವಿ ಹೆಸರಿನ ಈ ದಿಟ್ಟ ಮಹಿಳೆಯ ಸಾಧನೆಗೆ ನೆಟ್ಟಿಗ ಸಮುದಾಯ ಭೇಷ್‌ಗಿರಿಯ ಚಪ್ಪಾಳೆ ತಟ್ಟುತ್ತಿದೆ. ಲಿಂಗ ಸಂಬಂಧಿ ಮಿತಿಗಳಿಗೇ ಸವಾಲು ಎಸೆದ ಪೂಜಾ ಜಮ್ಮು & ಕಾಶ್ಮೀರದ Read more…

ಜಮ್ಮು – ಕಾಶ್ಮೀರದಲ್ಲಿ ಆಯುಷ್ಮಾನ್​ ಭಾರತ್ ಯೋಜನೆ ಲೋಕಾರ್ಪಣೆ

ಜಮ್ಮು ಮತ್ತು ಕಾಶ್ಮೀರದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ವಿಮೆ ವ್ಯಾಪ್ತಿಯನ್ನ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆಯುಷ್ಮಾನ್​ ಭಾರತ್ ಯೋಜನೆಯನ್ನ ವಿಡಿಯೋ ಕಾನ್ಫರೆನ್ಸ್​​ ಮೂಲಕ ಪ್ರಾರಂಭಿಸಿದ್ದಾರೆ. ಈ Read more…

ಭಾರತೀಯ ಯೋಧರ ಎನ್​ಕೌಂಟರ್​ಗೆ ಇಬ್ಬರು ಉಗ್ರರು ಉಡೀಸ್​..!

ಪುಲ್ವಾಮಾದ ಟಿಕೆನ್​ ಪ್ರದೇಶದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಎನ್​​ಕೌಂಟರ್​​ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಸ್ಥಳೀಯ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿಯಾಗಿ ಎನ್​ಕೌಂಟರ್​ ಕಾರ್ಯಾಚರಣೆ ನಡೆಸಿವೆ. ವರದಿಗಳ ಪ್ರಕಾರ Read more…

ಶೋಫಿಯಾನ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಕಾಶ್ಮೀರ: ದೇಶದ ವಿವಿಧ ರಾಜ್ಯಗಳಲ್ಲಿ ಇಂದು ವಿಧಾನಸಭಾ ಹಾಗೂ ಉಪಚುನಾವಣಾ ಫಲಿತಾಂಶ ಹೊರ ಬೀಳಲಿರುವ ನಡುವೆಯೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದೆ. ಜಮ್ಮು-ಕಾಶ್ಮೀರದ ಶೋಫಿಯಾನ್ ನಲ್ಲಿ ಭಾರತೀಯ ಸೇನೆ Read more…

ಭಾರತೀಯ ಸೇನೆಗೆ ಶರಣಾಗುತ್ತಿರುವ ಭಯೋತ್ಪಾದಕನ ವಿಡಿಯೋ ವೈರಲ್

ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ದಮನಗೈಯ್ಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಭದ್ರತಾ ಪಡೆಗಳಿಗೆ ಭಯೋತ್ಪಾದಕನೊಬ್ಬ ಶರಣಾಗಿರುವ ವಿಡಿಯೋವೊಂದನ್ನು ಸೇನೆ ಬಿಡುಗಡೆ ಮಾಡಿದೆ. ಇಪ್ಪತರ ಹರೆಯದಲ್ಲಿರುವ ಈ ಯುವಕ ಕೆಲ ದಿನಗಳ ಹಿಂದಷ್ಟೇ ಭಯೋತ್ಪಾದನೆಗೆ Read more…

ಎನ್ ಕೌಂಟರ್: ಮೂವರು ಉಗ್ರರನ್ನು ಸದೆಬಡಿದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಕಳೆದ ಎರಡು ದಿನಗಳಿಂದಲೂ ಕಾಶ್ಮೀರದಲ್ಲಿ ಉಗ್ರರು ಹಾಗೂ Read more…

ಎಂಟೂವರೆ ಸಾವಿರ ಹುದ್ದೆಗಳಿಗೆ 3 ಲಕ್ಷಕ್ಕೂ ಅಧಿಕ ಮಂದಿಯಿಂದ ಅರ್ಜಿ…!

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂಬುದು ಗೊತ್ತಿರುವ ಸಂಗತಿಯೇ. ಇದರ ಮಧ್ಯೆ ತಲೆದೋರಿರುವ ಕೊರೊನಾ ಮಹಾಮಾರಿಯಿಂದಾಗಿ ಉದ್ಯೋಗದಲ್ಲಿರುವವರೂ ಸಹ ಕೆಲಸ ಕಳೆದುಕೊಳ್ಳುವಂತಾಗಿದೆ. ಜೊತೆಗೆ ಬಹಳಷ್ಟು ಉದ್ಯೋಗಾಕಾಂಕ್ಷಿಗಳು ಕೆಲಸ ಸಿಕ್ಕರೆ ಸಾಕೆಂಬ Read more…

ಊಹಾಪೋಹಗಳಿಗೆ ಕಾರಣವಾಗಿದೆ LPG ಸಿಲಿಂಡರ್ ದಾಸ್ತಾನಿಗೆ ಸರ್ಕಾರ ನೀಡಿರುವ ಸೂಚನೆ

ಜಮ್ಮು-ಕಾಶ್ಮೀರದಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಅಡುಗೆ ಅನಿಲ ಸಿಲಿಂಡರ್ ಗಳನ್ನು ದಾಸ್ತಾನು ಮಾಡಿ ಇರಿಸಿಕೊಳ್ಳುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚಿಸಿದ್ದು, ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಲಡಾಕ್ ನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...