alex Certify
ಕನ್ನಡ ದುನಿಯಾ       Mobile App
       

Kannada Duniya

ಭಯೋತ್ಪಾದಕರ ಗುಂಡಿಗೆ ಬಲಿಯಾದ ಜಮ್ಮು ಕಾಶ್ಮೀರ ಬಿಜೆಪಿ ಮುಖಂಡ

ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಜಮ್ಮು ಕಾಶ್ಮೀರ ಬಿಜೆಪಿ ಕಾರ್ಯದರ್ಶಿ ಅನಿಲ್ ಪರಿಹಾರ್ ಹಾಗೂ ಅವರ ಸಹೋದರ ಅಜಿತ್ ಪರಿಹಾರ್ ಸಾವನ್ನಪ್ಪಿದ್ದಾರೆ. ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವಾರ್ ದಲ್ಲಿ Read more…

ಬಾಲಕಿಯನ್ನು ಅಪಹರಿಸಿದ ತಂದೆ-ಮಗ…!

ತನ್ನ ಹಿರಿಯ ಪುತ್ರನಿಗೆ ಮದುವೆ ಮಾಡಿಸಲು ತಂದೆಯೋರ್ವ ತನ್ನ ಇನ್ನೊಬ್ಬ ಮಗನೊಂದಿಗೆ ಸೇರಿ 15 ವರ್ಷದ ಬಾಲಕಿಯನ್ನು ಅಪಹರಿಸಿ, ಇದೀಗ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಬುಧವಾರ Read more…

11 ಎಟಿಎಂಗಳಿಗೆ ಕನ್ನ ಹಾಕಿದ್ದ ಪೊಲೀಸ್

ಈತ ಎಟಿಎಂ ದೋಚುವ ಕಲಾವಿದನೇ ಇರಬೇಕು, ಅಂದ ಮಾತ್ರಕ್ಕೆ ಈತನ ವೃತ್ತಿ ಪೊಲೀಸ್, ಪ್ರವೃತ್ತಿ ಎಟಿಎಂ ದೋಚುವುದು. ನಿಜ ಇದೊಂದು ಅಚ್ಚರಿಯ ಸುದ್ದಿಯೇ. ಜಮ್ಮು ಕಾಶ್ಮೀರ ಭಾಗದ ಹನ್ನೊಂದು Read more…

ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಫಿನಿಷ್

ಜಮ್ಮು ಕಾಶ್ಮೀರದ ಕುಲ್ಗಾಮ್ ನಲ್ಲಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ತಮಗೆ ದೊರೆತ ಮಾಹಿತಿಯ ಆಧಾರದ ಮೇರೆಗೆ ಯೋಧರು Read more…

ಉಗ್ರರ ವಿರುದ್ದ ಕಾರ್ಯಾಚರಣೆಗಿಳಿದ ಸೇನೆ

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕೆರ್ ನಾಗ್ ನಲ್ಲಿ ಕಾರ್ಯಾಚರಣೆಗಿಳಿದಿರುವ ಸೇನೆ ಈ ಪ್ರದೇಶದಲ್ಲಿ ಅಡಗಿ ಕುಳಿತಿರುವ ಮೂವರು ಉಗ್ರರಿಗಾಗಿ ಶೋಧ ಕಾರ್ಯ ನಡೆಸಿದೆ. ಈಗಾಗಲೇ ಭಾರತೀಯ ಸೇನೆ Read more…

ಮಾಜಿ ಸಿಎಂ ಮನೆಗೆ ನುಗ್ಗಲೆತ್ನಿಸಿದವನ ಗುಂಡಿಕ್ಕಿ ಹತ್ಯೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಜಮ್ಮುವಿನಲ್ಲಿರುವ ನಿವಾಸಕ್ಕೆ ತನ್ನ ಎಸ್ ಯು ವಿ ಕಾರಿನಲ್ಲಿ ನುಗ್ಗಿದ ಯುವಕನೊಬ್ಬನನ್ನು Read more…

ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಫಿನಿಶ್

ಜಮ್ಮು ಕಾಶ್ಮೀರದ ಸೋಪುರ್ ಜಿಲ್ಲೆಯ ಡ್ರುಸು ಗ್ರಾಮದಲ್ಲಿ ಭಾರತೀಯ ಭದ್ರತಾ ಪಡೆಯ ಗುಂಡಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ. ಇಂದು ಬೆಳಗ್ಗೆ ಭದ್ರತಾ ಪಡೆ ಯೋಧರು ಗಸ್ತು ತಿರುಗುತ್ತಿದ್ದ ವೇಳೆ, Read more…

ಅಪಹರಣಗೊಂಡಿದ್ದ ಪೊಲೀಸ್ ಪೇದೆಯ ಮೃತ ದೇಹ ಪತ್ತೆ

ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪೇದೆಯ ಮೃತದೇಹ ದಕ್ಷಿಣ ಕಾಶ್ಮೀರದ ಶೋಪಿಯಾನಾದ ದಂಗಮ್ ನಲ್ಲಿ ಪತ್ತೆಯಾಗಿದೆ. ಪೊಲೀಸ್ ಪೇದೆ ಜಾವೇದ್ ಔಷಧಿ ತರಲೆಂದು ಮೆಡಿಕಲ್ ಶಾಪ್ Read more…

ಜೈಲಿನಿಂದ ಪರಾರಿಯಾಗಿದ್ದ ಉಗ್ರನಿಂದಲೇ ಬುಖಾರಿ ಹತ್ಯೆ

ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಸಂಪಾದಕ ಸುಜಾತ್ ಬುಖಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬಹು ಮುಖ್ಯ ಮಾಹಿತಿಯೊಂದು ಸಿಕ್ಕಿದೆ. ಬೈಕ್ ನಲ್ಲಿ ಬಂದು ಬುಖಾರಿ ಹತ್ಯೆ ಮಾಡಿದವರ ಪೈಕಿ Read more…

ಗಡಿ ಪ್ರವೇಶಿಸಿದ್ದ ಪಾಕ್ ಬಾಲಕನಿಗೆ ಸಿಹಿ ಕೊಟ್ಟು ಕಳುಹಿಸಿದ ಭಾರತೀಯ ಯೋಧರು

  ಆಕಸ್ಮಿಕವಾಗಿ ದಾರಿ ತಪ್ಪಿ ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಬಾಲಕನಿಗೆ ಹೊಸ ಬಟ್ಟೆ ತೊಡಿಸಿ ಸಿಹಿ ತಿಂಡಿಗಳೊಂದಿಗೆ ಭಾರತೀಯ ಯೋಧರು ವಾಪಾಸ್ ಕಳುಹಿಸಿ ಕೊಟ್ಟಿರುವ ಮಾನವೀಯ ಘಟನೆ Read more…

ಸೇನೆಯ ಹಿಟ್ ಲಿಸ್ಟ್ ನಲ್ಲಿದ್ದ ಇಬ್ಬರು ಉಗ್ರರು ಫಿನಿಶ್

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರ ಹೆಡೆಮುರಿಕಟ್ಟಲು ಮುಂದಾಗಿರುವ ಭಾರತೀಯ ಸೇನೆ, ಹಿಟ್ ಲಿಸ್ಟ್ ಒಂದನ್ನು ತಯಾರಿಸಿಕೊಂಡಿದ್ದು, ಈ ಪಟ್ಟಿಯಲ್ಲಿದ್ದ ಇಬ್ಬರು ಉಗ್ರರು ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಕುಲ್ಗಾಂವ್ Read more…

ಬ್ರೇಕಿಂಗ್ ನ್ಯೂಸ್: ಪಿಡಿಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಿಜೆಪಿ

ಜಮ್ಮು-ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರದಲ್ಲಿ ಭಾಗಿಯಾಗಿದ್ದ ಬಿಜೆಪಿ, ಈಗ ತನ್ನ ಬೆಂಬಲವನ್ನು ಹಿಂಪಡೆದುಕೊಂಡಿದೆ. ತಮ್ಮ ಪಕ್ಷ ಬೆಂಬಲ ಹಿಂಪಡೆದಿರುವ ಕುರಿತು ಬಿಜೆಪಿ, ಜಮ್ಮು Read more…

ಶ್ರೀನಗರದಲ್ಲಿ ಗುಂಡಿಕ್ಕಿ ಹಿರಿಯ ಪತ್ರಕರ್ತನ ಹತ್ಯೆ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಇಂದು ಪತ್ರಕರ್ತರೊಬ್ಬರನ್ನು ಹತ್ಯೆ ಮಾಡಲಾಗಿದೆ. ಶ್ರೀನಗರದಲ್ಲಿ ಈ ಹತ್ಯೆ ನಡೆದಿದ್ದು, ಕಛೇರಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ‘ರೈಸಿಂಗ್ ಕಾಶ್ಮೀರ್’ ಪತ್ರಿಕೆ ಸಂಪಾದಕ ಸುಜ್ಜತ್ Read more…

ಪಾಕಿಸ್ತಾನದ ವಿರುದ್ಧ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಭಾರತ

ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡ್ತಿದೆ. ಇದ್ರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆ ಸಂಬಂಧ ಇಂದು ಸಚಿವ ರಾಜನಾಥ್ Read more…

ರೋಗಿ ಪ್ರಾಣ ಉಳಿಸಲು ನೆರವಾಯ್ತು ವಾಟ್ಸಾಪ್

ಸಾಮಾಜಿಕ ಜಾಲತಾಣದ ಬಗ್ಗೆ ಆರೋಪಗಳು ಕೇಳಿ ಬರ್ತಿರುತ್ತವೆ. ಆದ್ರೆ ಕೆಲವೊಮ್ಮೆ ಇದೇ ಸಾಮಾಜಿಕ ಜಾಲತಾಣ ಅನೇಕರಿಗೆ ನೆರವಾಗಿದೆ. ಜಮ್ಮು-ಕಾಶ್ಮೀರದ ರೋಗಿಯೊಬ್ಬನ ಪ್ರಾಣ ಉಳಿಸಲು ವಾಟ್ಸಾಪ್ ನೆರವಾಗಿದೆ. ಜಮ್ಮು-ಕಾಶ್ಮೀರದ ಬನಿಹಾಲ್ Read more…

ಪ್ರೀತಿಗೆ ಒಪ್ಪದ್ದಕ್ಕೆ ಆಸ್ಪತ್ರೆಯಲ್ಲೇ ನರ್ಸ್ ಬರ್ಬರ ಹತ್ಯೆ

ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ನರ್ಸನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದಿದೆ. ಹಿಮಾಚಲ Read more…

ಈ ಬಾರಿ ಕತ್ತೆಗೆ ಕೊಟ್ಟಿದ್ದಾರೆ ಪರೀಕ್ಷಾ ಹಾಲ್ ಟಿಕೆಟ್…!

ಎರಡು ವರ್ಷಗಳ ಹಿಂದೆ ಹಸುವಿಗೆ ಪರೀಕ್ಷಾ ಹಾಲ್ ಟಿಕೆಟ್ ನೀಡಿ ಸುದ್ದಿಯಾಗಿದ್ದ ಜಮ್ಮು ಕಾಶ್ಮೀರದ ಸಾರ್ವಜನಿಕ ನೇಮಕಾತಿ ವಿಭಾಗ ಈ ಬಾರಿ ಕತ್ತೆ ಹೆಸರಿನಲ್ಲಿ ಹಾಲ್ ಟಿಕೆಟ್ ವಿತರಿಸಿ Read more…

ವೈರಲ್ ಆಗಿದೆ ಅಭಿಮಾನಿಗೆ ರಜನಿ ನೀಡಿದ ಆಟೋಗ್ರಾಫ್

ಸದ್ಯ ನಟ ರಜನಿಕಾಂತ್ ಜಮ್ಮು-ಕಾಶ್ಮೀರದ ರಿಯಾಸಿಯಲ್ಲಿದ್ದಾರೆ. ಸೂಪರ್ ಸ್ಟಾರ್ ಆಗಮನದ ಸುದ್ದಿ ಕೇಳಿ ನೂರಾರು ಅಭಿಮಾನಿಗಳು ಅಲ್ಲಿ ಜಮಾಯಿಸಿದ್ರು. ಪೌಣಿ ಬ್ಲಾಕ್ ನ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಕೂಡ Read more…

ಮಗುವಿಗೆ ಜನ್ಮ ನೀಡಿದ್ದಾಳೆ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆ

ಶನಿವಾರದಂದು ಜಮ್ಮು ಕಾಶ್ಮೀರದ ಸಂಜ್ವಾನ್ ನಲ್ಲಿರುವ ಸೇನಾ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಮೂವರು Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಂದ ಪೊಲೀಸ್ ಅಧಿಕಾರಿ!

ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಕಳೆದ ತಿಂಗಳು 8 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ಲು. ಒಂದು ವಾರದ ಬಳಿಕ ವಿಶೇಷ ಪೊಲೀಸ್ ಅಧಿಕಾರಿ ಖುಜಾರಿಯಾ ಎಂಬಾತ ಬಾಲಕಿಯ ಮೃತದೇಹವನ್ನು ಪತ್ತೆ ಮಾಡಿದ್ದ. Read more…

ವೈರಲ್ ಆಗಿರೋ ವಿಡಿಯೋದಲ್ಲಿ ಯುವತಿ ತೆರೆದಿಟ್ಟಿದ್ದಾಳೆ ವೇಶ್ಯಾವಾಟಿಕೆಯ ಕರಾಳ ಮುಖ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ವಿಡಿಯೋ ಒಂದು ವೇಶ್ಯಾವಾಟಿಕೆ ದಂಧೆಯ ಕರಾಳ ಮುಖವನ್ನು ತೆರೆದಿಟ್ಟಿದೆ. ಈ ಜಾಲದಲ್ಲಿ ಸಿಲುಕಿ ನಲುಗಿದ್ದ ಜಮ್ಮು ಕಾಶ್ಮೀರದ ಯುವತಿಯೊಬ್ಬಳು ವಿಡಿಯೋವನ್ನು ಹಾಕಿದ್ದು, ವೇಶ್ಯಾವಾಟಿಕೆ Read more…

ಎಲ್ಲರ ಮನ ಗೆದ್ದಿದೆ ‘ವೈರಲ್’ ಆಗಿರುವ ಈ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ಒಂದು ಎಲ್ಲರ ಮನ ಗೆದ್ದಿದೆ. ಜಮ್ಮು ಕಾಶ್ಮೀರದಲ್ಲಿ ಬಾಲಕರ ಜೊತೆ ಪೊಲೀಸ್ ಅಧಿಕಾರಿಯೊಬ್ಬರು ಕ್ರಿಕೆಟ್ ಆಡುತ್ತಿರುವ ಚಿತ್ರ ಇದಾಗಿದ್ದು, ವಿಕೆಟ್ ಕೀಪಿಂಗ್ Read more…

ಗಡಿ ನಿಯಂತ್ರಣ ರೇಖೆಯಲ್ಲಿ 7 ಪಾಕ್ ಯೋಧರು ಫಿನಿಶ್

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಎಲ್ ಓ ಸಿಯಲ್ಲಿ 7 ಪಾಕಿಸ್ತಾನಿ ಯೋಧರನ್ನು Read more…

ವೈರಲ್ ಆಗಿದೆ ಪ್ರವಾಸಿಗರ ಸ್ವರ್ಗದ ಅದ್ಭುತ ವಿಡಿಯೋ

ಪ್ರವಾಸಿಗರ ಸ್ವರ್ಗ ಜಮ್ಮು ಮತ್ತು ಕಾಶ್ಮೀರ. ಚಳಿಗಾಲದಲ್ಲಂತೂ ಕಾಶ್ಮೀರದ ಸೌಂದರ್ಯ ಇಮ್ಮಡಿಯಾಗುತ್ತದೆ. ಇಲ್ಲಿನ ಹಿಮಚ್ಛಾದಿತ ಗಿರಿ ಶಿಖರಗಳನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಈಗ ಕಣಿವೆಯುದ್ದಕ್ಕೂ ಹಿಮಪಾತವಾಗುತ್ತಿದ್ದು, ಹಾಲು Read more…

ಸಹೋದ್ಯೋಗಿಯನ್ನು ಮದುವೆಯಾಗಿದ್ದಕ್ಕೆ ಕೆಲಸವೇ ಹೋಯ್ತು..!

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿರೋ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ ಇಬ್ಬರು ಶಿಕ್ಷಕರನ್ನು ಅವರ ಮದುವೆಯ ದಿನವೇ ವಜಾ ಮಾಡಲಾಗಿದೆ. ಅವರಿಬ್ಬರ ರೊಮ್ಯಾನ್ಸ್ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು Read more…

ಕಲ್ಲು ತೂರಿ ಉಗ್ರರನ್ನು ಓಡಿಸಿದ್ದಾರೆ ಜನ…!

ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಕಲ್ಲು ತೂರಾಟದ ಘಟನೆ ನಡೆದಿದೆ. ಆದ್ರೆ ಇದು ಕಿಡಿಗೇಡಿಗಳ ಕೃತ್ಯವಲ್ಲ, ಸದುದ್ದೇಶಕ್ಕಾಗಿ ನಡೆದ ಕಲ್ಲು ತೂರಾಟ. ನೂರ್ಪೋರಾ ಏರಿಯಾದಲ್ಲಿ ಬ್ಯಾಂಕ್ ದರೋಡೆ ಮಾಡಲು ಉಗ್ರರು ಯತ್ನ Read more…

MRP ಗಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಿದ್ರೆ ಬೀಳುತ್ತೆ ಕೇಸ್

ಕುಡಿಯುವ ನೀರಿನ ಬಾಟಲಿಗಳಿಗೆ ಎಂ ಆರ್ ಪಿ ಗಿಂತ ಹೆಚ್ಚು ಹಣ ಪಡೆಯುತ್ತಿದ್ದ ಜಮ್ಮು-ಕಾಶ್ಮೀರದ ಕತ್ರಾದಲ್ಲಿರುವ ಎರಡು ಹೋಟೆಲ್ ಗಳ ಮೇಲೆ ಪ್ರಕರಣ ದಾಖಲಾಗಿದೆ. ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ Read more…

ಪತ್ನಿಯ ಅಕ್ರಮ ಸಂಬಂಧಕ್ಕೆ ಬಿತ್ತು ಮೂವರ ಹೆಣ

ತೆಲಂಗಾಣದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಗೆ ಸೇರಿದ ಯೋಧನೊಬ್ಬ ಮೂವರನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಲಾವಣ್ಯ, ಸಹೋದ್ಯೋಗಿ ರಾಜೇಶ್, ಮತ್ತವನ ಪತ್ನಿ ಶೋಭಾಳನ್ನು ಗುಂಡಿಟ್ಟು ಕೊಂದಿದ್ದಾನೆ. ಪತ್ನಿ Read more…

ರಾಷ್ಟ್ರಗೀತೆ ಪ್ರಸಾರದ ವೇಳೆ ವಿದ್ಯಾರ್ಥಿಗಳ ಸೆಲ್ಫಿ

ಜಮ್ಮು-ಕಾಶ್ಮೀರದ ರಜೌರಿಯಲ್ಲಿರುವ ಬಾಬಾ ಗುಲಾಂ ಶಾ ಬಾದ್ ಶಾ ಯೂನಿವರ್ಸಿಟಿಯ ಕೆಲ ವಿದ್ಯಾರ್ಥಿಗಳು ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ Read more…

ಶಾಕಿಂಗ್! ಉಗ್ರ ಸಂಘಟನೆ ಸೇರ್ಪಡೆಗೊಂಡ ಫುಟ್ಬಾಲ್ ಪ್ಲೇಯರ್

ಯುವ ಫುಟ್ಬಾಲ್ ಆಟಗಾರನೊಬ್ಬ ಉಗ್ರ ಸಂಘಟನೆ ಸೇರ್ಪಡೆಗೊಂಡಿರುವ ಆಘಾತಕಾರಿ ಘಟನೆ ಕಾಶ್ಮೀರದಲ್ಲಿ ನಡೆದಿದೆ. 20 ವರ್ಷದ ಮಜೀದ್ ಖಾನ್ ಉಗ್ರ ಸಂಘಟನೆ ಸೇರ್ಪಡೆಗೊಂಡಿರುವ ಯುವಕ. ದಕ್ಷಿಣ ಕಾಶ್ಮೀರದ ಸಾದಿಕಾಬಾದ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...