alex Certify
ಕನ್ನಡ ದುನಿಯಾ       Mobile App
       

Kannada Duniya

ಶವಸಂಸ್ಕಾರ ಮಾಡುತ್ತೆ ಈ ರೋಬೋಟ್ ಅರ್ಚಕ

ಜಪಾನ್ ನಲ್ಲಿ ರೋಬೋಟ್ ತಂತ್ರಜ್ಞಾನ ದಿನೇ ದಿನೇ ಅಭಿವೃದ್ಧಿ ಹೊಂದುತ್ತಲೇ ಇದೆ. ಈಗ ಎಲ್ಲಾ ಕೆಲಸಕ್ಕೂ ಅಲ್ಲಿ ರೋಬೋಟ್ ಇದೆ. ಎಷ್ಟೋ ಜನರಿಗೆ ಈಗ ರೋಬೋಟ್ ಗಳೇ ಸಂಗಾತಿ. Read more…

ಫ್ರಿಡ್ಜ್ ನಿಂದ ಹೊರ ತೆಗೆದಿಟ್ರೂ ಕರಗೋದಿಲ್ಲ ಐಸ್ ಕ್ರೀಂ

ಐಸ್ ಕ್ರೀಂ ಅಂದ್ಮೇಲೆ ಅದನ್ನು ಗಬಗಬನೆ ತಿಂದ್ರೆ ಮಜವಿಲ್ಲ, ನಿಧಾನವಾಗಿ ಸವಿಯಬೇಕು. ಆದ್ರೆ ನಾವು ಪೂರ್ತಿ ತಿನ್ನೋದ್ರಲ್ಲಿ ಅದು ಕರಗಿ ಹೋಗುತ್ತದೆ. ಈ ಸಮಸ್ಯೆಗೆ ಜಪಾನ್ ವಿಜ್ಞಾನಿಗಳು ಪರಿಹಾರ Read more…

ಬೆರಗಾಗುವಂತಿದೆ ಈ ಹಿರಿಯಜ್ಜಿಯ ಸಾಧನೆ

ಫುಜಿಸಾವಾ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ವಯಸ್ಸು ಎಂಬುದೆಲ್ಲ ನಗಣ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಜಪಾನ್ ದೇಶದ ಈ ಹಿರಿಯ ಮಹಿಳೆ. 82 ವರ್ಷದ ಮಸಾಕೊ ವಕಾಮಿಯಾ ವಿಶ್ವದ ಅತಿ Read more…

ಬೆಕ್ಕು ಕಚ್ಚಿದ್ದಕ್ಕೆ ಸತ್ತೇ ಹೋದ್ಲು ಮಹಿಳೆ..!

ಜಪಾನ್ ನಲ್ಲಿ ಬೆಕ್ಕು ಕಚ್ಚಿದ್ರಿಂದ tick-borne ಎಂಬ ಖಾಯಿಲೆಯಿಂದ ಮಹಿಳೆ ಮೃತಪಟ್ಟಿದ್ದಾಳೆ. ಬೆಕ್ಕು ಕಚ್ಚಿ ಮಲೇರಿಯಾದಂತಹ ರೋಗ ಬಂದು ಮನುಷ್ಯರು ಮೃತಪಟ್ಟಿರುವ ಘಟನೆ ಇದೇ ಮೊದಲು ಎನ್ನಲಾಗ್ತಿದೆ. 50 Read more…

ಜಪಾನಿ ಪತ್ನಿ ಭಾರತೀಯ ಪತಿಗೆ ವಿಚ್ಛೇದನ ನೀಡಲು ಇದು ಕಾರಣ

ಜಪಾನ್ ಯುವತಿಗೆ ಭಾರತೀಯ ಯುವಕನ ಮೇಲೆ ಪ್ರೀತಿ ಚಿಗುರಿದೆ. ಇಬ್ಬರೂ ಕೋರ್ಟ್ ನಲ್ಲಿ ಮದುವೆಯಾಗಿದ್ದಾರೆ. ಆದ್ರೀಗ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಅವರು ಹೇಳಿದ ಕಾರಣ ಆಶ್ಚರ್ಯ Read more…

ಈ ದೇಶದ ಜನರಿಗೆ ಸೆಕ್ಸ್ ನಲ್ಲಿಲ್ಲ ಆಸಕ್ತಿ..!

ವಿಶ್ವದ ಅನೇಕ ದೇಶಗಳಿಗೆ ಕಾಮುಕ ದೇಶ ಎಂಬ ಬಿರುದು ಸಿಕ್ಕಿದೆ. ಆದ್ರೆ ಈ ದೇಶದ ಜನರು ಸೆಕ್ಸ್ ಎಂದ್ರೆ ದೂರ ಓಡ್ತಾರೆ. ಅವರಿಗೆ ಸೆಕ್ಸ್ ಮೇಲೆ ಸ್ವಲ್ಪವೂ ಆಸಕ್ತಿಯಿಲ್ಲ. Read more…

ಜಪಾನ್ ನ ವಿರಹಿಗಳಿಗೆ ಈ ಗೊಂಬೆಗಳೇ ಸಂಗಾತಿ….

ಜಪಾನ್ ನಲ್ಲಿ ಪುರುಷರೆಲ್ಲ ಸಿಲಿಕಾನ್ ಸೆಕ್ಸ್ ಡಾಲ್ ಗಳನ್ನು ಪ್ರೀತಿಸಲು ಶುರು ಮಾಡಿದ್ದಾರೆ. ಅವರ ಅತೃಪ್ತಿಯನ್ನು ತಣಿಸುವ ಈ ಗೊಂಬೆಗಳು ಮನೆಯಲ್ಲೂ ಜಾಗ ಪಡೆದುಕೊಂಡಿವೆ. ಮಯು ಅನ್ನೋ ಸಿಲಿಕಾನ್ Read more…

ಕೇವಲ 6 ಲಕ್ಷ ರೂ. ವೆಚ್ಚದಲ್ಲಿ ತಯಾರಾಗಿದೆ ಮರ್ಸಿಡಿಸ್ ಬೆಂಜ್ ಕಾರು!

Mercedes Benz G 63 AMG 6×6 ಕಾರಿನ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಜಗತ್ತಿನ ಅತ್ಯಂತ ದುಬಾರಿ ಕಾರುಗಳಲ್ಲಿ ಇದೂ ಒಂದು. ಈ ಕಾರಿನ ಬೆಲೆ ಅಂದಾಜು Read more…

ಟ್ಯಾಕ್ಸಿ ಚಾಲಕರಲ್ಲಿ ಭಯ ಹುಟ್ಟಿಸಿದ ಭೂತ..!

ಭೂಮಿ ಮೇಲೆ ದೇವರಿದ್ದಾನೆ ಎಂದ ಮೇಲೆ ಭೂತವೂ ಇದೆ ಎಂದು ವಾದ ಮಂಡಿಸುವವರಿದ್ದಾರೆ. ಭೂತ-ಪ್ರೇತವೆಲ್ಲ ಸುಳ್ಳು ಎನ್ನುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಸಿನಿಮಾಗಳಲ್ಲಿ ಭೂತವನ್ನು ನೋಡಿ, ಭೂತದ ಕಥೆ ಓದಿ Read more…

ಗಿನ್ನಿಸ್ ದಾಖಲೆ ಮಾಡಿದ್ದಾನೆ ವಿಶ್ವದ ಅತಿ ಕಿರಿಯ ಡಿಜೆ

6 ವರ್ಷದ ಜಪಾನ್ ನ ಪೋರನೊಬ್ಬ ಗಿನ್ನಿಸ್ ದಾಖಲೆ ಮಾಡಿದ್ದಾನೆ. ಜಗತ್ತಿನ ಅತ್ಯಂತ ಕಿರಿಯ ಡಿಜೆ ಎಂಬ ಹೆಗ್ಗಳಿಕೆ ಇವನ ಪಾಲಾಗಿದೆ. ಇಟ್ಸುಕಿ ಮೊರಿಟಾ ಇತ್ತೀಚೆಗಷ್ಟೆ ಪ್ರಾಥಮಿಕ ಶಾಲೆಗೆ Read more…

ಪ್ರೀತಿಗಾಗಿ ರಾಜಕುಮಾರಿ ಪಟ್ಟ ಬಿಟ್ಲು ಮ್ಯಾಕೋ

ಪ್ರೀತಿಯಲ್ಲಿ ಬಿದ್ದ ವ್ಯಕ್ತಿ ಎಲ್ಲವನ್ನೂ ಮರೆಯುತ್ತಾನೆ. ಆಸ್ತಿ, ಶ್ರೀಮಂತಿಕೆ, ಸಂಬಂಧ ಎಲ್ಲವನ್ನೂ ತೊರೆದು ಪ್ರೀತಿ ಹಿಂದೆ ಹೋಗ್ತಾನೆ. ಜಪಾನ್ ನ ಚಕ್ರವರ್ತಿ ಅಕಿಹಿಟೊ ಮೊಮ್ಮಗಳು ಮ್ಯಾಕೋ ಜೀನವದಲ್ಲೂ ಇದೇ Read more…

80 ವರ್ಷವಾದ್ಮೇಲೆ ರಿಟೈರ್ ಆಗಿದ್ದಾಳೆ ಪೋರ್ನ್ ತಾರೆ

ಆಕೆ ಜಪಾನ್ ನ ಅತ್ಯಂತ ಹಿರಿಯ ಪೋರ್ನ್ ತಾರೆ. ಎಕ್ಸ್-ರೇಟೆಡ್ ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಫೇಮಸ್ ಆಗಿದ್ದ ನಟೀಮಣಿ 80ನೇ ವರ್ಷಕ್ಕೆ ಪೋರ್ನ್ ವೃತ್ತಿಗೆ ಗುಡ್ ಬೈ ಹೇಳಿದ್ದಾಳೆ. Read more…

ಆಪ್ ತಯಾರಿಸಿದ್ದಾಳೆ 81 ರ ಈ ಅಜ್ಜಿ….

ಆಧುನಿಕ ತಂತ್ರಜ್ಞಾನ ವಯಸ್ಸಾದವರಿಗೆ ಅರ್ಥವಾಗುವುದಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾದದ್ದು. ಈ ಸವಾಲನ್ನು ಕೂಡ ಹಿರಿ ಜೀವಗಳು ಸ್ವೀಕರಿಸಿದ್ದಾರೆ. ಜಪಾನ್ ನಲ್ಲಿ 81 ವರ್ಷದ ಅಜ್ಜಿಯೊಬ್ಬಳು ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾಳೆ. Read more…

ಮೈಯಿಂದ ದುರ್ನಾತ ಬಂದಾಗ ಎಚ್ಚರಿಸುತ್ತೆ ಈ ಆಪ್

ಹೊರಕ್ಕೆ ಹೊರಟ್ರೆ ಸಾಕು ಮೈಯೆಲ್ಲಾ ಬೆವರು, ದುರ್ನಾತ. ಇದ್ರಿಂದ ಪಾರಾಗೋದು ಹೇಗೆ ಅನ್ನೋದು ಎಷ್ಟೋ ಜನರ ಅಳಲು. ಮೈ ವಾಸನೆಯಿಂದ ಅನೇಕ ಸಂದರ್ಭಗಳಲ್ಲಿ ಮುಜುಗರಕ್ಕೂ ಒಳಗಾಗಬೇಕಾದೀತು. ನಿಮ್ಮ ದೇಹದಿಂದ Read more…

ಈಗಲೂ ಪ್ರಸಿದ್ಧಿ ಪಡೆದಿದೆ ಪ್ರಾಚೀನ ಕಾಲದ ಹೊಟೇಲ್

ವಿಶ್ವದ ಪ್ರಾಚೀನ ಕೋಟೆಗಳು ಹಾಗೂ ಸುಂದರ ತಾಣಗಳು ಈಗಲೂ ಪ್ರಸಿದ್ಧಿ ಪಡೆದಿವೆ. ಅದ್ರಲ್ಲಿ ಅನೇಕ ಹೊಟೇಲ್ ಗಳೂ ಸೇರಿವೆ. ಆಧುನಿಕ  ಕಾಲದ ಹೊಟೇಲ್ ಗಳ ಮಧ್ಯೆ ಪ್ರಾಚೀನ ಕಾಲದ Read more…

ಸೋಪ್ ನಲ್ಲಿ ತೊಳೆದ್ರೂ ಈ ಫೋನ್ ಗೇನೂ ಆಗಲ್ಲ..!

ನೀರಿನಲ್ಲಿ ಬಿದ್ದರೂ, ಮುಳುಗಿದ್ರೂ ಕೆಲಸ ಮಾಡುವ ಸ್ಮಾರ್ಟ್ ಫೋನ್ ಬಗ್ಗೆ ಕೇಳಿರ್ತೀರಾ. ಆದ್ರೆ ಫೋನ್ ಕೊಳಕಾಗಿದೆ ಎಂತಾ ಸೋಪ್ ಹಚ್ಚಿ ತೊಳೆದ್ರೂ ಹಾಳಾಗದ ಫೋನ್ ಈಗ ಮಾರುಕಟ್ಟೆಗೆ ಬಂದಿದೆ. Read more…

ನಿಮ್ಮ ಸಾಕು ಪ್ರಾಣಿ ಮನಸ್ಸಿನಲ್ಲೇನಿದೆ ಎಂಬುದನ್ನು ಹೇಳುತ್ತೆ ಈ ಆಪ್

ಚಿತ್ರವಿಚಿತ್ರ ಮೊಬೈಲ್ ಅಪ್ಲಿಕೇಷನ್ ಗಳು ಇತ್ತೀಚೆಗೆ ಪ್ರಸಿದ್ಧಿ ಪಡೆಯುತ್ತಿವೆ. ಜಪಾನಿನ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾ ಇರುವ ಉದ್ಯೋಗಿಯೊಬ್ಬ ಸಾಕು ಪ್ರಾಣಿಗಳ ಮನಸ್ಸರಿಯುವ ಅಪ್ಲಿಕೇಷನ್ ತಯಾರಿಸಿದ್ದಾನೆ. shiraseru amu ಹೆಸರಿನ Read more…

ಕೇಳಿದ್ರೆ ಈ ಮೀನಿನ ಬೆಲೆ ತಿರುಗುತ್ತೆ ತಲೆ..!

ಜಪಾನ್ ನಲ್ಲಿ ಸರಣಿ ರೆಸ್ಟೋರೆಂಟ್ ನಡೆಸುತ್ತಿರುವ ವ್ಯಕ್ತಿಯೊಬ್ಬ ಹರಾಜಿನಲ್ಲಿ ಕೊಂಡುಕೊಂಡಿರುವ ಮೀನಿನ ಬೆಲೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಈತ ಬರೋಬ್ಬರಿ 632,000 ಡಾಲರ್ ಅಂದ್ರೆ 4,29,69,806 ರೂ. ಬೆಲೆ ತೆತ್ತಿದ್ದಾನೆ. ಟೋಕಿಯೋದಲ್ಲಿ Read more…

ಸ್ಮಾರ್ಟ್ ಫೋನ್ ಗೂ ಬಂತು ಟಾಯ್ಲೆಟ್ ಪೇಪರ್….

ಪ್ರವಾಸಿಗರ ಆತಿಥ್ಯ ಮತ್ತು ನೈರ್ಮಲ್ಯದ ವಿಚಾರದಲ್ಲಿ ಜಪಾನ್ ಎಲ್ಲಾ ದೇಶಗಳಿಗಿಂತ ಒಂದು ಹೆಜ್ಜೆ ಮುಂದಿದೆ. ನಾರಿಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಾಶ್ ರೂಮ್ ಗಳಲ್ಲೆಲ್ಲ ಸ್ಮಾರ್ಟ್ ಫೋನ್ ಗಳಿಗಾಗಿ Read more…

ಕೇವಲ 10 ಜನರಿಗೆ ಸಿಗುತ್ತೆ ಫೆರಾರಿಯ ಈ ಕಾರು

ಫೋಟೋದಲ್ಲಿ ನೋಡ್ತಿರುವ ಈ ಐಷಾರಾಮಿ ಕಾರಿನ ಹೆಸರು ಜೆ 50. ಫೆರಾರಿ ಕಂಪನಿಯ ವರ್ಷದ ಕೊನೆಯ ಸರ್ಫ್ರೈಸ್ ಇದು ಎಂದ್ರೆ ತಪ್ಪಾಗಲ್ಲ. ವಿಶ್ವದ ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ Read more…

ಜಪಾನ್ ಆಟಗಾರರಿಗೆ ಯುಪಿ ಗೂಂಡಾಗಳಿಂದ ಕಿರಿಕ್

ಉತ್ತರಪ್ರದೇಶದಲ್ಲಿ ಜಪಾನ್ ನ ಜೂನಿಯರ್ ಹಾಕಿ ತಂಡದ ಆಟಗಾರರಿಗೆ ಇಬ್ಬರು ಯುವಕರು ಬೆದರಿಕೆ ಹಾಕಿದ್ದಾರೆ. ಜೂನಿಯರ್ ಹಾಕಿ ವಿಶ್ವಕಪ್ ಗಾಗಿ ಜಪಾನ್ ತಂಡ ಉತ್ತರಪ್ರದೇಶಕ್ಕೆ ಬಂದಿದೆ. ಪಂದ್ಯ ಮುಗಿಸಿಕೊಂಡು Read more…

ಸತ್ತ ಮೀನುಗಳನ್ನು ಆಟಕ್ಕೆ ಬಳಸಿದ ಜಪಾನ್ ಪಾರ್ಕ್

ಜಪಾನ್ ನಲ್ಲಿ ಕ್ರೀಡಾಸಕ್ತರನ್ನು ಆಕರ್ಷಿಸಲು 5000 ಸತ್ತ ಮೀನುಗಳನ್ನು ಸ್ಕೇಟಿಂಗ್ ಬಯಲಿನಲ್ಲಿ ಫ್ರೀಝ್ ಮಾಡಿ ಇಡಲಾಗಿತ್ತು. ಆದ್ರೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅದನ್ನು ಮುಚ್ಚಲಾಗಿದೆ. ಸ್ಪೇಸ್ ವರ್ಲ್ಡ್ ಎಂಬ Read more…

ಜಪಾನ್ ನಲ್ಲಿ ಪ್ರಬಲ ಭೂಕಂಪ, ಮಿನಿ ಸುನಾಮಿ

ಟೋಕಿಯೊ: ಜಪಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ಪುಕುಶಿಮಾ ಕರಾವಳಿಯ 10 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡುಬಂದಿದೆ. ರಿಕ್ಟರ್ ಮಾಪಕದಲ್ಲಿ 7.4 Read more…

ಕಾಳಧನಿಕರಿಗೆ ಮುಂದೈತೆ ಮಾರಿಹಬ್ಬ..?

ಕಪ್ಪುಹಣ ಹೊಂದಿದವರಿಗೆಲ್ಲ ಈಗಾಗ್ಲೇ ಶಾಕ್ ಕೊಟ್ಟಿರುವ ಪ್ರಧಾನಿ ಮೋದಿ, ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ. ಬಚ್ಚಿಟ್ಟಿರುವ ಕಪ್ಪು ಹಣವನ್ನು ಹೊರತರಲು ಡಿಸೆಂಬರ್ 30ರ ನಂತರ Read more…

ಜಪಾನ್ ನೊಂದಿಗೆ ಮಹತ್ವದ ಪರಮಾಣು ಒಪ್ಪಂದಕ್ಕೆ ಸಹಿ

ಟೋಕಿಯೋ: ಜಪಾನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಮಹತ್ವದ ನಾಗರಿಕ ಪರಮಾಣು ಶಕ್ತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಒಪ್ಪಂದಕ್ಕೆ ಸಹಿ Read more…

ರಸ್ತೆ ಮಧ್ಯೆ ನಿರ್ಮಾಣವಾಯ್ತು ಬೃಹದಾಕಾರದ ಹೊಂಡ

ಬೆಳಗ್ಗೆ ಎದ್ದೇಳುವಷ್ಟರಲ್ಲಿ ಜಪಾನ್ ನಗರದ ಜನರಿಗೆಲ್ಲ ಶಾಕ್ ಕಾದಿತ್ತು. ಮಾರುಕಟ್ಟೆ ಪ್ರದೇಶವೊಂದರ ಬಳಿ ರಸ್ತೆಯಲ್ಲೇ ದೊಡ್ಡದೊಂದು ಹೊಂಡ ನಿರ್ಮಾಣವಾಗಿತ್ತು. ಈ ಹೊಂಡದ ಉದ್ದ 20 ಮೀಟರ್ ಇದ್ರೆ, ಆಳ Read more…

ಜಪಾನ್ ನಲ್ಲಿ ನಡೆದಿದೆ ಒಂದು ವಿಚಿತ್ರ ಪ್ರಕರಣ

ಜಪಾನ್ ನ ಟೋಕಿಯೋದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಮಹಿಳೆಯೊಬ್ಬಳಿಗೆ ವೈದ್ಯರು ಲೇಸರ್ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಲೇಸರ್ ಗೆ ಬೆಂಕಿ ತಗುಲಿದ್ದು, ಇದರಿಂದ ಮಹಿಳೆಯ ಸೊಂಟ Read more…

ಜಪಾನ್ ನಲ್ಲಿ ಶುರುವಾಗಿದೆ ಮಹಾಯಜ್ಞ

ವಿಶ್ವದ ಕಲ್ಯಾಣ ಹಾಗೂ ಶಾಂತಿಗಾಗಿ ಜಪಾನ್ ನಲ್ಲಿ ಯಜ್ಞ ಶುರುವಾಗಿದೆ. ಇಂದಿನಿಂದ 9 ದಿನಗಳ ಕಾಲ ಯಜ್ಞ ನಡೆಯಲಿದೆ. ಇದಕ್ಕಾಗಿ ಭಾರತೀಯ ಅರ್ಚಕರನ್ನು ಜಪಾನಿಗೆ ಕರೆಸಿಕೊಳ್ಳವಾಗಿದೆ. ಜಪಾನಿನ ಮೌಂಟ್ Read more…

ಕೆಲಸದ ಒತ್ತಡಕ್ಕೆ ಸಾವಿನ ಮನೆ ಸೇರುತ್ತಿರುವ ಜಪಾನ್ ನೌಕರರು

ಜಪಾನ್ ನಲ್ಲಿ ನೌಕರರ ಬಾಳು ಗೋಳಾಗಿದೆ, ಯಾವಾಗ ನೋಡಿದ್ರೂ ಕೆಲಸ ಕೆಲಸ ಕೆಲಸ. ಸರ್ಕಾರವೇ ನಡೆಸಿರುವ ಸಮೀಕ್ಷೆ ಪ್ರಕಾರ ಅತಿಯಾದ ಕೆಲಸದಿಂದಾಗಿ ಜಪಾನ್ ನಲ್ಲಿ ಐವರು ನೌಕರರ ಪೈಕಿ Read more…

ಗರ್ಭಿಣಿ ಅವತಾರದಲ್ಲಿ ಜಪಾನ್ ನ ಪುರುಷ ರಾಜಕಾರಣಿಗಳು..!

ಜಪಾನ್ ನಲ್ಲಿ ಪುರುಷರೆಲ್ಲ ಶುದ್ಧ ಸೋಮಾರಿಗಳಂತೆ. ಮನೆಗೆಲಸದಲ್ಲಿ ಪತ್ನಿಗೆ ಸಹಾಯ ಮಾಡಲು ಅವರು ಮುಂದಾಗುತ್ತಿಲ್ಲ. 2014 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಮಹಿಳೆಯರು 5 ಗಂಟೆಗಳ ಕಾಲ ಮನೆಗೆಲಸ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...