alex Certify
ಕನ್ನಡ ದುನಿಯಾ       Mobile App
       

Kannada Duniya

88 ವರ್ಷದ ವೃದ್ಧೆಗೆ ಒಲಿದು ಬಂತು ಡಾಕ್ಟರೇಟ್

ಜಪಾನ್ ನಲ್ಲಿ 88 ವರ್ಷದ ವೃದ್ಧೆಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಕ್ಯೋಟೋ ನಗರದಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಆಕೆಗೆ ಡಾಕ್ಟರೇಟ್ ನೀಡಲಾಯ್ತು. ಈ ಪದವಿ ಪಡೆದ ಜಪಾನ್ ನ ಅತ್ಯಂತ Read more…

ಹಳೆಯ ವಿಮಾನ ಖರೀದಿಸಿ ಕನಸಿನ ಮನೆ ಕಟ್ಟಿದ ಸಾಹಸಿ

ಸ್ವಂತಕ್ಕೊಂದು ಸುಂದರ ಮನೆ, ಒಳ್ಳೆಯ ಕೆಲಸ ಪ್ರತಿಯೊಬ್ಬರ ಕನಸು. ಜೀವನದಲ್ಲಿ ಸೆಟಲ್ ಆಗಬೇಕು ಅಂತಾನೇ ಎಲ್ರೂ ಬಯಸ್ತಾರೆ. ಆದ್ರೆ ಸ್ವಂತ ಸೂರಿನ ಕನಸು ಈಡೇರೋದು ಈ ದುಬಾರಿ ದುನಿಯಾದಲ್ಲಿ Read more…

ಮದ್ಯ ಪ್ರಿಯರಿಗೊಂದು ಗುಡ್ ನ್ಯೂಸ್

ಕೋಕಾ ಕೋಲಾ ಕಂಪನಿ ಇದೇ ಮೊದಲ ಬಾರಿಗೆ ಆಲ್ಕೋಹಾಲಿಕ್ ಪಾನೀಯವನ್ನು ಬಿಡುಗಡೆ ಮಾಡ್ತಿದೆ. ಜಪಾನ್ ನಲ್ಲಿ ಕೋಕಾ ಕೋಲಾ ಕಂಪನಿಯ ಮದ್ಯ ಮಾರುಕಟ್ಟೆಗೆ ಬರಲಿದೆ. ಈ ಪಾನೀಯ ಜಪಾನ್ Read more…

ಅಮೆರಿಕ ಯುವಕನ ಸೂಟ್ ಕೇಸ್ ನಲ್ಲಿತ್ತು ಮಹಿಳೆ ರುಂಡ

ಜಪಾನ್ ನಲ್ಲಿ ಅಮೆರಿಕ ಮೂಲದ ಪ್ರವಾಸಿಗನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಬಾಡಿಗೆಗೆ ಇದ್ದ ಫ್ಲಾಟ್ ನಲ್ಲಿ ಸೂಟ್ ಕೇಸ್ ಒಂದು ಪತ್ತೆಯಾಗಿದ್ದು, ಅದರಲ್ಲಿ ಮಹಿಳೆಯ ರುಂಡ ಸಿಕ್ಕಿದೆ. ನ್ಯೂಯಾರ್ಕ್ Read more…

ಖತರ್ನಾಕ್ ಮಹಿಳೆಯರ ತಂಡ ಚಿನ್ನ ಸ್ಮಗ್ಲಿಂಗ್ ಗೆ ಮಾಡಿತ್ತು ಇಂಥಾ ಪ್ಲಾನ್

ವಿಮಾನ ನಿಲ್ದಾಣಗಳಲ್ಲಿ ಈಗ ಟೈಟ್ ಸೆಕ್ಯೂರಿಟಿ ಇರುತ್ತದೆ. ಪ್ರಯಾಣಿಕರ ಲಗೇಜ್ ಮಾತ್ರವಲ್ಲ ಅವರ ಇಡೀ ದೇಹವನ್ನು ತಪಾಸಣೆ ಮಾಡಲಾಗುತ್ತದೆ. ಆದ್ರೂ ತೆರಿಗೆ ವಂಚಕರು ಒಂದಿಲ್ಲೊಂದು ಉಪಾಯ ಮಾಡಿ ಚಿನ್ನವನ್ನ Read more…

ಕಣ್ಣು ಕಳೆದುಕೊಂಡ ಪತ್ನಿಗೆ ಇಂಥ ಉಡುಗೊರೆ ನೀಡಿದ ಪತಿ

ಪ್ರೀತಿ ಎಲ್ಲವನ್ನೂ ಮಾಡಿಸುತ್ತದೆ. ಪ್ರೀತಿ ವ್ಯಕ್ತಪಡಿಸಲು ತಾಜ್ ಮಹಲ್ ಉಡುಗೊರೆ ನೀಡಬೇಕೆಂದೇನೂ ಇಲ್ಲ. ಸಣ್ಣ ಸಣ್ಣ ಕೆಲಸಗಳು ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗಲು ಕಾರಣವಾಗುತ್ತದೆ. ಚಿಕ್ಕ ವಿಚಾರಕ್ಕೆ ಕಿತ್ತಾಡಿಕೊಂಡು ವಿಚ್ಛೇದನ Read more…

ಜಪಾನ್ ಬಾಕ್ಸ್ ಆಫೀಸ್ ನಲ್ಲಿ ‘ಬಾಹುಬಲಿ’ ಹವಾ

ಹಿಂದಿನ ವರ್ಷ ದಾಖಲೆ ಮೇಲೆ ದಾಖಲೆ ಬರೆದ ಬಾಹುಬಲಿ-2 ಜಪಾನ್ ನಲ್ಲಿ ತನ್ನ ಅಬ್ಬರ ಮುಂದುವರೆಸಿದೆ. ಕೆಲ ದಿನಗಳ ಹಿಂದಷ್ಟೇ ಜಪಾನ್ ನಲ್ಲಿ ಬಿಡುಗಡೆಯಾಗಿರುವ ಬಾಹುಬಲಿ-2 ಚಿತ್ರಕ್ಕೆ ಉತ್ತಮ Read more…

ತಾಜಾ ತಿನಿಸು ಕೊಡಿ ಅಂದ್ರೆ ಹೋಟೆಲ್ ಸಿಬ್ಬಂದಿ ನೀಡಿದ್ದೇನು?

ಜಪಾನ್ ನಲ್ಲಿ ಫ್ರೆಶ್ ಫುಡ್ ಅನ್ನೋದಕ್ಕೆ ಜನರು ಬೇರೆ ಅರ್ಥವನ್ನೇ ಕಲ್ಪಿಸಿದ್ದಾರೆ. ನಾವು ಬಳಸೋ ಹಣ್ಣು, ತರಕಾರಿ, ಧಾನ್ಯಗಳೆಲ್ಲ ತಾಜಾ ಇರಬೇಕು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಜಪಾನ್ Read more…

ಕೂದಲು ಉದುರುವಿಕೆ ತಡೆಗಟ್ಟಲು ಹೊಸ ಉಪಾಯ

ಕೂದಲು ಉದುರುವಿಕೆ ಎಲ್ಲರನ್ನೂ ಕಾಡುವ ಬಹುದೊಡ್ಡ ಸಮಸ್ಯೆ. ಅದಕ್ಕೀಗ ಹೊಸದೊಂದು ಪರಿಹಾರ ಕಂಡುಹಿಡಿದಿದ್ದಾರೆ ಜಪಾನ್ ನ ವಿಜ್ಞಾನಿಗಳು. ಮತ್ತೆ ಕೂದಲು ಹುಟ್ಟುವಂತೆ ಮಾಡುವ ಅಂಗಾಂಶಗಳ ಸಮೂಹ ಉತ್ಪಾದನೆಗೆ ನೊವೆಲ್ Read more…

ಇನ್ ಸ್ಟಾಗ್ರಾಮ್ನಲ್ಲಿ ಭಾರೀ ಸದ್ದು ಮಾಡ್ತಿದ್ದಾಳೆ ಜಪಾನ್ ನ ಈ ಅಜ್ಜಿ

ಜಪಾನ್ ನ ವೃದ್ಧೆಯೊಬ್ಬಳು ಇನ್ ಸ್ಟಾಗ್ರಾಮ್ನಲ್ಲಿ ಮೋಡಿ ಮಾಡಿದ್ದಾಳೆ. 90ರ ಹರೆಯದ ಈಕೆಗೆ 40,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇವಳ ಚಿತ್ರ- ವಿಚಿತ್ರ ಸೆಲ್ಫಿಗಳನ್ನು ನೋಡಿದ್ರೆ ನೀವು ಕೂಡ Read more…

ಭಾರತದಲ್ಲಿ ಬಿಡುಗಡೆಯಾಯ್ತು ಐಷಾರಾಮಿ ಕಾರು

ಕಾರು ಪ್ರಿಯರಿಗೊಂದು ಖುಷಿ ಸುದ್ದಿ. ಜಪಾನ್ ನ ಹೆಸರಾಂತ ಕಂಪನಿ ಲೆಕ್ಸಸ್ ಭಾರತದಲ್ಲಿ ತನ್ನ ಎಲ್ ಎಸ್ 500 ಹೆಚ್ ಕಾರನ್ನು ಬಿಡುಗಡೆ ಮಾಡಿದೆ. ಇದು ಲೆಕ್ಸಸ್ ನ Read more…

ತಮಿಳು ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜಪಾನ್ ಜೋಡಿ

ತಮಿಳು ಸಂಸ್ಕೃತಿಗೆ ಮಾರುಹೋಗಿದ್ದ ಜಪಾನ್ ಯುವತಿಯೊಬ್ಬಳು ಮೊದಲೇ ಮದುವೆಯಾಗಿದ್ದರೂ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ನೆರವೇರಿಸಿಕೊಂಡಿದ್ದಾಳೆ. ಜಪಾನ್ ನ ಚಿಹಾರೂ ಒಬಟಾ ಹಾಗೂ ಯುವ್ ಟು ನಿನ್ಹಾಗ್ ಕಳೆದ Read more…

ಸಾವಿನ ಸಿದ್ಧತೆ ಮಾಡುವ ಜಪಾನ್ ಹಬ್ಬ

ಜಪಾನ್ ಮಂದಿಯೆಲ್ಲಾ ಸಾವಿಗೆ ಸಜ್ಜಾಗ್ತಿದ್ದಾರೆ. ಅಚ್ಚರಿಯಾದ್ರೂ ಇದು ಸತ್ಯ. ಅಂತ್ಯಸಂಸ್ಕಾರದ ಜಾತ್ರೆಗಳು ಮತ್ತು ಎಂಡ್ ಆಫ್ ಲೈಫ್ ಸೆಮಿನಾರ್ ಗಳೆಲ್ಲ ಜಪಾನ್ ನಲ್ಲಿ ಹೊಸ ಟ್ರೆಂಡ್ ಆಗಿಬಿಟ್ಟಿವೆ. ಸಾಂಪ್ರದಾಯಿಕ Read more…

ಜಪಾನ್ ಶಾಲೆಯಲ್ಲಿ ಕಾಡುಹಂದಿಗಳ ‘ದಾಂಧಲೆ’…!

ಜಪಾನ್ ನ ಶಾಲೆಯೊಂದರಲ್ಲಿ ಎರಡು ಕಾಡು ಹಂದಿಗಳು ದಾಂಧಲೆ ನಡೆಸಿವೆ. ತರಗತಿಗೆ ನುಗ್ಗಿದ್ದಲ್ಲದೆ, ಶಾಲೆಯ ಈಜುಕೊಳದಲ್ಲೂ ಮುಳುಗೆದ್ದಿವೆ. ಎರಡೂ ಹಂದಿಗಳು ನೇರವಾಗಿ ಶಾಲೆಯೊಳಕ್ಕೆ ಬಂದಿವೆ. ಹಾಗೇ ಒಂದು ಸುತ್ತು Read more…

ರೋಬೋಟ್ ಜೊತೆ ಸೆಕ್ಸ್ ಮಾಡ್ತಾನೆ ಪತಿ, ಪತ್ನಿ ಏನ್ಮಾಡ್ತಾಳೆ ಗೊತ್ತಾ?

ಸೆಕ್ಸ್ ಡಾಲ್ ಗಳು ಜಗತ್ತಿನಲ್ಲಿ ಎಷ್ಟೋ ಜನರ ಬದುಕನ್ನೇ ಬದಲಾಯಿಸಿವೆ. ಸೆಲೆಬ್ರಿಟಿಗಳಂತೆ ಅಂದವಾಗಿ ಕಾಣುವ ರೋಬೋಟ್ ಗಳು ಹಲವರ ಸಂಗಾತಿಗಳಾಗಿವೆ. ಕೆಲವರಂತೂ ಪತ್ನಿ ಇದ್ದರೂ ರೋಬೋಟ್ ಜೊತೆಗೆ ಹಾಸಿಗೆ Read more…

ರೈಲು 20 ಸೆಕೆಂಡ್ ಬೇಗ ಹೊರಟಿದ್ದಕ್ಕೆ ಕ್ಷಮೆಯಾಚನೆ

ರೈಲು ಹೊರಡೋದು ಕೊಂಚ ವಿಳಂಬವಾಗುವುದು ಸರ್ವೇ ಸಾಮಾನ್ಯ. ಆದ್ರೆ ನಿಗದಿತ ಸಮಯಕ್ಕಿಂತ ಬೇಗ ಹೊರಟರೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಗುತ್ತದೆ. ಜಪಾನ್ ನಲ್ಲಿ ರೈಲು 20 ಸೆಕೆಂಡ್ ಬೇಗ ಹೊರಟಿದ್ದಕ್ಕೆ Read more…

ಆತ್ಮಹತ್ಯೆ ಆಲೋಚನೆ ಮಾಡಿದ್ದ 9 ಮಂದಿಗೆ ಆಗಿದ್ದೇನು?

ಜಪಾನ್ ನಲ್ಲಿ ಸರಣಿ ಹಂತಕನೊಬ್ಬ 9 ಮಂದಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆಯಾದವರೆಲ್ಲ 15-26 ವರ್ಷದೊಳಗಿನ ಯುವಕ, ಯುವತಿಯರು. ಹಂತಕ ತಕಾಹಿರೋ ಶಿರೈಸಿಯನ್ನು ಟ್ವಿಟ್ಟರ್ ಕಿಲ್ಲರ್ ಅಂತಾನೇ ಹೇಳಲಾಗ್ತಿದೆ. ಸಾಮಾಜಿಕ Read more…

ಇದು ಶವಗಳ ಹೊಟೇಲ್…!

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಪಾನ್ ಕೂಡ ಒಂದು. ಪ್ರತಿ ವರ್ಷ ಇಲ್ಲಿ ಸುಮಾರು 16 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಸಾವನ್ನಪ್ಪುವುದ್ರಿಂದ ಇದನ್ನೇ ಜಪಾನಿನ ಜನ Read more…

ಧೂಮಪಾನ ಮಾಡದವರಿಗೆ ಸಿಕ್ತಿದೆ ಬಂಪರ್ ಆಫರ್

ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುವ ಹಲವು ಮಂದಿ ಒತ್ತಡ ನಿವಾರಿಸಿಕೊಳ್ಳುವ ಸಲುವಾಗಿ ಕಾಫಿ, ಟೀ ಅಥವಾ ಧೂಮಪಾನ ಸೇವನೆಗೆ ಮೊರೆ ಹೋಗುತ್ತಾರೆ. ಇಂತಹ ಹವ್ಯಾಸ ಆರೋಗ್ಯಕ್ಕೆ ಹಾನಿಕರವೆಂದು ಗೊತ್ತಿದ್ದರೂ ಕೆಲಸದ Read more…

9 ಜನರನ್ನು ಕೊಲೆ ಮಾಡಿ ಐಸ್ ಬಾಕ್ಸ್ ನಲ್ಲಿ ತಲೆಯಿಟ್ಟಿದ್ದ ಪಾಪಿ

ಜಪಾನಿನ ರಾಜಧಾನಿ ಟೊಕಿಯೋದಲ್ಲಿ ಒಂದೇ ಬಾರಿ 9 ಜನರನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಜಮಾ ಅಪಾರ್ಟ್ಮೆಂಟ್ ನ ಫ್ಲಾಟ್ ಒಂದರಲ್ಲಿ 9 ಶವಗಳನ್ನು ಪೊಲೀಸರು ವಶಕ್ಕೆ Read more…

ನಾರ್ಮಲ್ ಕಾಫಿಯಲ್ಲ, ಇನ್ಮೇಲೆ ಕುಡಿಯಿರಿ ಬೆಳ್ಳುಳ್ಳಿ ಕಾಫಿ

ಸಾಮಾನ್ಯವಾಗಿ ಕಾಫಿಯನ್ನು ಎಲ್ಲರೂ ಇಷ್ಟಪಡ್ತಾರೆ. ಕೆಲವರಿಗಂತೂ ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋ ಅಭ್ಯಾಸ. ಇನ್ಮೇಲೆ ನೀವು ಬೆಳ್ಳುಳ್ಳಿಯಿಂದ ಮಾಡಿದ ವಿಶಿಷ್ಟ ಕಾಫಿಯನ್ನು ಹೀರಬಹುದು. ಯಾಕಂದ್ರೆ ಜಪಾನ್ ನಲ್ಲೊಬ್ಬ Read more…

ಜಪಾನಿಯನ್ನರು ದೀರ್ಘಾಯುಷಿಗಳು….ಏಕೆ?

ಸೂರ್ಯೋದಯದ ನಾಡು ಜಪಾನ್‌ನ ಜನರು ಅತಿಹೆಚ್ಚು ವರ್ಷ ಬದುಕುತ್ತಾರಂತೆ..! ಎರಡನೇಯ ವಿಶ್ವಯುದ್ಧದ ನಂತರ ಜಪಾನ್‌ ನ ಜನರ ಆಯುಷ್ಯದಲ್ಲಿ ಇಳಿಕೆ ಕಂಡು ಬರಬಹುದು ಎಂಬ ಅಂದಾಜಿತ್ತು. ಆದರೆ ಹಾಗಾಗಲಿಲ್ಲ. Read more…

3 ಲಕ್ಷ ಭಾರತೀಯರಿಗೆ ಜಪಾನ್ ನಲ್ಲಿ ಉದ್ಯೋಗ ತರಬೇತಿ

ಉದ್ಯೋಗ ತರಬೇತಿಗಾಗಿ 3-5 ವರ್ಷಗಳ ಕಾಲ 3 ಲಕ್ಷ ಭಾರತೀಯ ಯುವಕರನ್ನು ಜಪಾನ್ ಗೆ ಕಳುಹಿಸುವುದಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆ ಅಡಿ Read more…

ಜಪಾನ್ ನಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ಟೊಕಿಯೊ: ಜಪಾನ್ ಪೂರ್ವ ಕರಾವಳಿಯಲ್ಲಿ ಪ್ರಬಲ ಭೂಕಂಪನವಾಗಿದೆ. ಫುಕುಶಿಮಾ ಸಮೀಪದಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡು ಬಂದಿದ್ದು, ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. ಪ್ರಬಲ Read more…

ಪ್ರಾಣಕ್ಕೆ ಕುತ್ತಾಯ್ತು ಕಚೇರಿಯಲ್ಲಿ ಮಾಡಿದ ಹೆಚ್ಚುವರಿ ಕೆಲಸ

ಅತಿಯಾದ್ರೆ ಅಮೃತವೂ ವಿಷ ಎಂಬ ಮಾತಿದೆ. ಯಾವ ಕೆಲಸವೇ ಇರಲಿ ಮಿತಿ ಮೀರಿದ್ರೆ ಅಪಾಯ ನಿಶ್ಚಿತ. ಇದಕ್ಕೆ ಜಪಾನಿನ ಮಹಿಳೆ ಉತ್ತಮ ನಿದರ್ಶನ. ಮಹಿಳೆ ಕಚೇರಿಯಲ್ಲಿ ಅತಿ ಹೆಚ್ಚು Read more…

ಪೊಲೀಸರ ಸಮೇತ ಕಾರನ್ನಪಹರಿಸಲು ಯತ್ನಿಸಿದ ಭೂಪ

ಜಪಾನ್ ನಲ್ಲಿ ಪೊಲೀಸ್ ಅಧಿಕಾರಿಗಳಿದ್ದ ಕಾರನ್ನೇ ಕದಿಯಲು ಹೋಗಿ ಖದೀಮನೊಬ್ಬ ಸಿಕ್ಕಿಬಿದ್ದಿದ್ದಾನೆ. 23 ವರ್ಷದ ಯುವಕ ಉಶಿಯೊ ಸಟೊ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅದು ಪೊಲೀಸರ Read more…

58 ಬಾಟಲಿ ವಿಸ್ಕಿಯ ಬೆಲೆ 3.25 ಕೋಟಿ ರೂ.

ವಿಸ್ಕಿ ಪ್ರಿಯರೆಲ್ಲ ಜಪಾನ್ ನ ಹಾನ್ಯು ಡಿಸ್ಟಿಲರಿ ಬಗ್ಗೆ ಕೇಳಿರ್ತೀರಾ. 2000ನೇ ಇಸ್ವಿಯಲ್ಲಾದ ರಿಸೆಶನ್ ನಿಂದಾಗಿ ಕಂಪನಿ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಿತ್ತು. ಆದ್ರೆ ಕಂಪನಿಯ ಮಾಲೀಕ ಇಚಿರೊ ಅಕುಟೊ ಅತ್ಯಂತ Read more…

ಇದು ಜಪಾನಿಗರ ಬ್ಯೂಟಿ ಸೀಕ್ರೆಟ್

ಆರೋಗ್ಯ ಹಾಗೂ ಫಿಟ್ನೆಸ್ ವಿಷಯದಲ್ಲಿ ಜಪಾನಿಗಳು ಮುಂದಿದ್ದಾರೆ. ವಿಶ್ವದ ಉಳಿದ ದೇಶಗಳಿಗೆ ಹೋಲಿಕೆ ಮಾಡಿದ್ರೆ ಜಪಾನ್ ಜನರು ಹೆಚ್ಚು ಆರೋಗ್ಯಕರ ಹಾಗೂ ಫಿಟ್ ಆಗ್ತಿರ್ತಾರೆ. ಇಲ್ಲಿ ಸ್ಥೂಲಕಾಯ ಹೊಂದಿದವರ Read more…

ಅಹ್ಮದಾಬಾದ್ ರಸ್ತೆಯಲ್ಲಿ ಪ್ರಧಾನಿಗಳಿಬ್ಬರ ರೋಡ್ ಶೋ

ಜಪಾನ್ ಪ್ರಧಾನಿ ಶಿಂಜೋ ಅಬೆ ಗುಜರಾತಿನ ಅಹಮದಾಬಾದ್ ಗೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಶಿಂಜೋ ದಂಪತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅದ್ಧೂರಿಯಾಗಿ ಸ್ವಾಗತಿಸಿದ್ರು. ಶಿಂಜೋ ಅವ್ರನ್ನು ಅಪ್ಪಿಕೊಂಡು Read more…

ಜಪಾನಿನಲ್ಲಿ ಬೆಕ್ಕುಗಳಿಗಾಗಿ ಓಡ್ತು ವಿಶೇಷ ಟ್ರೈನ್

ಜಪಾನಿನ ಜನರು ಬೆಕ್ಕನ್ನು ತುಂಬಾ ಇಷ್ಟಪಡ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಜಪಾನ್ ಜನರು ಭಾನುವಾರ ಬೆಕ್ಕುಗಳಿಗಾಗಿ ವಿಶೇಷ ರೈಲು ಓಡಿಸಿ ಈ ಮಾತನ್ನು ಸಾಬೀತುಪಡಿಸಿದ್ದಾರೆ. ಕೇಂದ್ರ ಜಪಾನ್ ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...