alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಸಮಾವೇಶದಲ್ಲಿ ಉರುಳಿದ ಬೃಹತ್ ಕಟೌಟ್

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ 40 ಅಡಿ ಎತ್ತರದ ಬೃಹತ್ ಕಟೌಟ್ ಉರುಳಿ ಬಿದ್ದಿದೆ. ಸಮಾವೇಶದ ಎಡಭಾಗದಲ್ಲಿ 40 ಅಡಿ Read more…

ಪುಕ್ಸಟ್ಟೆ ಡೀಸೆಲ್ ಗೆ ಮುಗಿಬಿದ್ದ ಜನ

ರಾಯಚೂರು: ಟ್ಯಾಂಕರ್ ಪಲ್ಟಿಯಾಗಿ ಸೋರಿಕೆಯಾಗುತ್ತಿದ್ದ ಡೀಸೆಲ್ ತುಂಬಿಕೊಳ್ಳಲು ಜನ ಮುಗಿಬಿದ್ದ ಘಟನೆ, ರಾಯಚೂರು ಜಿಲ್ಲೆ ಸಿರವಾರ ಸಮೀಪ ನಡೆದಿದೆ. ಕಲಬುರಗಿಯಿಂದ ಸಿರವಾರದ ಕಡೆಗೆ ತೆರಳುತ್ತಿದ್ದ ಡೀಸೆಲ್ ಟ್ಯಾಂಕರ್ ಚಾಲಕನ Read more…

ಶಾಕಿಂಗ್ ನ್ಯೂಸ್! ಅಳಿವಿನಂಚಿನಲ್ಲಿವೆ ದೇಶದ 40 ಭಾಷೆಗಳು

ನವದೆಹಲಿ: ಭಾರತದಲ್ಲಿ 40 ಭಾಷೆಗಳು ಅಳಿವಿನಂಚಿನಲ್ಲಿವೆ. ದೇಶದಲ್ಲಿ 22 ನಿಗದಿತ ಮತ್ತು 100 ನಿಗದಿತವಲ್ಲದ ಭಾಷೆಗಳಿದ್ದು, ಇವುಗಳನ್ನು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನ ಮಾತನಾಡುತ್ತಾರೆ. ಜನಗಣತಿ Read more…

ಬೆಂಗಳೂರು ನಿವಾಸಿಗಳಿಗೆ ಶಾಕಿಂಗ್ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ಜನತೆಗೆ ಆಘಾತಕಾರಿ ಸುದ್ದಿ ಇಲ್ಲಿದೆ. ನೀರಿನ ತೀವ್ರ ಕೊರತೆ ಎದುರಾಗಲಿರುವ ವಿಶ್ವದ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು 2 ನೇ Read more…

ಹಳ್ಳದಲ್ಲಿ ಬಿದ್ದಿದ್ದ ನೋಟಿಗೆ ಮುಗಿ ಬಿದ್ದ ಜನ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಗೋರಬಾಳ ಹಿರೇಹಳ್ಳದಲ್ಲಿ 2000 ರೂ. ಮುಖಬೆಲೆಯ ಸುಮಾರು 500 ನೋಟುಗಳು ಕಂಡು ಬಂದಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋರಬಾಳ ನಾಕಾ Read more…

ಈ ವಿಚಾರದಲ್ಲಿ ಗ್ರಾಮಸ್ಥರದ್ದೇನು ತಪ್ಪಿದೆ ನೀವೇ ಹೇಳಿ…!

ಭಾರತದಲ್ಲಿ ಇನ್ನೂ ಸಹಸ್ರಾರು ಹಳ್ಳಿಗಳಿಗೆ ವೈದ್ಯಕೀಯ ಸೇವೆ ಮರೀಚಿಕೆಯಾಗಿದೆ. ಕೃಷಿ ಕಾರ್ಮಿಕರೇ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶಗಳು ಸ್ವಾತಂತ್ರ್ಯ ಲಭಿಸಿದ ಇಷ್ಟು ವರ್ಷಗಳ ಬಳಿಕವೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಇದನ್ನೇ Read more…

ಅಪರೂಪದ ದೃಶ್ಯವನ್ನು ಅಚ್ಚರಿಯಿಂದ ನೋಡಿದ ಜನ

ಯಾದಗಿರಿ: ಯಾದಗಿರಿ ಸಮೀಪದ ವರ್ಕನಹಳ್ಳಿ ಯಲ್ಲಿ ದೇವರ ದರ್ಶನಕ್ಕೆ ಬಂದ ಹಾವನ್ನು ನೋಡಲು ಜನಸಾಗರವೇ ನೆರೆದಿದೆ. ವರ್ಕನಹಳ್ಳಿ ಗ್ರಾಮದ ಹೊರ ವಲಯದಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದ್ದು, ಮುಖ್ಯ ದ್ವಾರದ Read more…

ವಿದ್ಯುತ್ ಪ್ರವಹಿಸಿ ಬಸ್ ನಲ್ಲೇ ಚಾಲಕ ಸಾವು

ರಾಮನಗರ: ವಿದ್ಯುತ್ ಪ್ರವಹಿಸಿ ಬಸ್ ನಲ್ಲೇ ಚಾಲಕ ಸಾವನ್ನಪ್ಪಿದ ಘಟನೆ, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಬಳಿ ನಡೆದಿದೆ. ಲೋಕೇಶ್(35) ಮೃತಪಟ್ಟವರೆಂದು ಗುರುತಿಸಲಾಗಿದೆ. ಮದುವೆ ದಿಬ್ಬಣಕ್ಕೆ ಬಸ್ Read more…

ಪುಕ್ಸಟ್ಟೆ ಡೀಸೆಲ್ ಗೆ ಮುಗಿಬಿದ್ದ ಜನ

ಯಾದಗಿರಿ: ಶಹಾಪೂರ ತಾಲ್ಲೂಕಿನ ಹುಲಕಲ್ ಗ್ರಾಮದ ಬಳಿ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದ್ದು, ಸೋರಿಕೆಯಾಗುತ್ತಿದ್ದ ಡೀಸೆಲ್ ತುಂಬಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಭಾರತ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಟ್ಯಾಂಕರ್, ಚಾಲಕನ Read more…

ಹುಬ್ಬಳ್ಳಿಯಲ್ಲಿ ಬೃಹತ್ ಲಿಂಗಾಯತ ಸಮಾವೇಶ

ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ವಿವಿಧೆಡೆ ಬೃಹತ್ ಸಮಾವೇಶಗಳನ್ನು ನಡೆಸಲಾಗಿದೆ. ಇಂದು ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಮತ್ತೊಂದು ಬೃಹತ್ ಸಮಾವೇಶ ಆಯೋಜಿಸಿದ್ದು, ಸುಮಾರು 5 ಲಕ್ಷ ಜನ Read more…

ಎಲ್ಲರೆದುರಲ್ಲೇ ಮೂತ್ರ ವಿಸರ್ಜನೆ

ಬೆಂಗಳೂರು: ರಾಜಧಾನಿಯಲ್ಲಿ ಆಫ್ರಿಕನ್ ಪ್ರಜೆಗಳ ಪುಂಡಾಟಿಕೆ ಮುಂದುವರೆದಿದೆ. ಯುವಕನೊಬ್ಬ ಕುಡಿದ ಮತ್ತಿನಲ್ಲಿ ಜನನಿಬಿಡ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಲ್ಲದೇ, ಪ್ರಶ್ನಿಸಿದವರ ಮೇಲೆಯೇ ಹರಿಹಾಯ್ದಿದ್ದಾನೆ. ಯಲಹಂಕ ಕೋಗಿಲು ಕ್ರಾಸ್ ಬಳಿ Read more…

‘ನಾನೂ ಗೌರಿ’ ಪ್ರತಿರೋಧ ಸಮಾವೇಶಕ್ಕೆ ಜನಸಾಗರ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ಬೆಂಗಳೂರಿನಲ್ಲಿ ಆಯೋಜಿಸಿರುವ ‘ನಾನೂ ಗೌರಿ’ ಪ್ರತಿರೋಧ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದೆ. Read more…

ಕೊಡಗು ಜಿಲ್ಲೆಯಲ್ಲಿ ಕಂಪಿಸಿದ ಭೂಮಿ

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಇಂದು ಬೆಳಿಗ್ಗೆ 2 ಸಲ ಭೂಮಿ ಕಂಪಿಸಿದೆ. ಬೆಳಿಗ್ಗೆ 7.30 ಮತ್ತು 7.40 ರ ಸುಮಾರಿಗೆ ಭಾರೀ ಶಬ್ಧದೊಂದಿಗೆ ಭೂಮಿ ನಡುಗಿದ ಅನುಭವವಾಗಿದ್ದು, Read more…

ಜಿಂಕೆ ನುಂಗಿದ ಹೆಬ್ಬಾವು ನೋಡಲು ಜನಸಾಗರ

ಶಿವಮೊಗ್ಗ: ಭಾರೀ ಗಾತ್ರದ ಹೆಬ್ಬಾವೊಂದು ಜಿಂಕೆಯನ್ನು ನುಂಗಿದ್ದು, 2 ದಿನಗಳಿಂದ ಒಂದೇ ಜಾಗದಲ್ಲಿ ಬೀಡು ಬಿಟ್ಟಿದೆ. ಶಿವಮೊಗ್ಗ ತಾಲ್ಲೂಕು ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದ ಅರಕೆರೆ ಸಮೀಪದಲ್ಲಿ Read more…

ವಿಜಯಪುರದಲ್ಲಿ ಗಡಗಡ ನಡುಗಿದ ಭೂಮಿ

ವಿಜಯಪುರ: ವಿಜಯಪುರ ಸಮೀಪದ ಐನಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಲಘು ಭೂಕಂಪನವಾಗಿದೆ. ಒಮ್ಮೆಲೆ ಭೂಮಿ ಕಂಪಿಸಿದ ಅನುಭವವಾಗಿದ್ದರಿಂದ ಮನೆಯೊಳಗಿದ್ದವರೆಲ್ಲಾ ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 2 -3 Read more…

36 ಗಂಟೆಯಲ್ಲಿ ಬರಸಿಡಿಲಿಗೆ 34 ಮಂದಿ ಬಲಿ

ಭುವನೇಶ್ವರ್: ಒಡಿಶಾದ ಅನೇಕ ಜಿಲ್ಲೆಗಳಲ್ಲಿ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಧಾರಾಕಾರ ಮಳೆಯಾಗಿದೆ. ಈ ಬಾರಿ ಪ್ರಕೃತಿ ವಿಕೋಪದಿಂದ ಹೆಚ್ಚಿನ ಹಾನಿಯಾಗಿದ್ದು, ಅದರಲ್ಲಿಯೂ ಸಿಡಿಲಿನಿಂದ ಭಾರೀ ಪ್ರಮಾಣದಲ್ಲಿ ಜೀವ Read more…

ನೆಲೋಗಿಯಲ್ಲಿ ಧರಂಸಿಂಗ್ ಅಂತ್ಯಸಂಸ್ಕಾರ

ಕಲಬುರಗಿ: ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಅಂತ್ಯ ಸಂಸ್ಕಾರ, ಇಂದು ಕಲಬುರಗಿಯ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ Read more…

ಅತ್ಯಾಚಾರಕ್ಕೆ ಯತ್ನಿಸಿ ಪ್ರಾಣ ಕಳೆದುಕೊಂಡ ಕಾಮುಕ

ದೆಹಲಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಜನರೇ ಬಡಿದುಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಪೂರ್ವ ದೆಹಲಿಯ ಪಾಂಡವ ನಗರದಲ್ಲಿದ್ದ 25 ವರ್ಷದ ಕಾಮುಕ ಪ್ರಾಣ ಕಳೆದುಕೊಂಡವ. Read more…

ಟೈಮೇ ಸರಿಯಿಲ್ಲ ಎನ್ನುವವರಿಗೆ ಇಲ್ಲಿದೆ ಒಳ್ಳೆ ಟೈಮ್

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಮಾತು ಹೆಚ್ಚು ಜನಜನಿತವಾಗಿದೆ. ಅದೇ ರೀತಿಯಲ್ಲಿ ನನ್ನ ಟೈಮೇ ಸರಿ ಇಲ್ಲ ಎಂದು ಹೆಚ್ಚಿನವರು ಗೊಣಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಕಾಲವನ್ನು Read more…

ಬೆಂಗಳೂರು ಸೇರಿ ಹಲವೆಡೆ ನಡುಗಿದ ಭೂಮಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ, ಹಲವು ಕಡೆಗಳಲ್ಲಿ ಲಘು ಭೂಕಂಪನವಾಗಿದ್ದು, ಜನ ಭಯಭೀತರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ, ಮಲ್ಲೇಶ್ವರಂ, ಯಲಹಂಕ ನ್ಯೂ ಟೌನ್, ಕೊಡಿಗೆ ಹಳ್ಳಿ, ಚಂದ್ರ Read more…

ಬೆಳ್ಳಂಬೆಳಿಗ್ಗೆ ರಾಮನಗರ ಜಿಲ್ಲೆಯಲ್ಲಿ ಲಘು ಭೂಕಂಪ

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಭೂಮಿ ಕಂಪಿಸಿದೆ. ನಿದ್ದೆಗಣ್ಣಿನಲ್ಲಿದ್ದ ಜನ ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲ್ಲೂಕುಗಳಲ್ಲಿ ಬೆಳಿಗ್ಗೆ 7.30 Read more…

ಭಾರೀ ಹೆಚ್ಚಾಯ್ತು ‘ಹಾರಾಟಗಾರರ’ ಸಂಖ್ಯೆ

ನವದೆಹಲಿ: ದೇಶೀಯ ವಿಮಾನಯಾನ ಪ್ರಯಾಣಿಕರ ಸಂಖ್ಯೆ ಹಿಂದಿನ ವರ್ಷ ಹೆಚ್ಚಾಗಿದೆ. ಅದರಲ್ಲಿಯೂ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ. 2016 ರಲ್ಲಿ 10 ಕೋಟಿ ಪ್ರಯಾಣಿಕರು Read more…

ಪುಕ್ಸಟ್ಟೆ ಪೆಟ್ರೋಲ್ ಗೆ ಮುಗಿಬಿದ್ದ ಜನ

ದಾವಣಗೆರೆ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ, ಭಾರೀ ಪ್ರಮಾಣದ ಪೆಟ್ರೋಲ್ ಹಾಗೂ ಡೀಸೆಲ್ ಸೋರಿಕೆಯಾದ ಘಟನೆ ಹರಪನಹಳ್ಳಿಯಲ್ಲಿ ನಡೆದಿದೆ. ಹಾಸನದಿಂದ ಹರಪನಹಳ್ಳಿಗೆ ತೆರಳುತ್ತಿದ್ದ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಅರೆಮ್ಮನಹಳ್ಳಿಯ Read more…

ಗರ್ಭಗುಡಿಯಲ್ಲಿ ಗೆಜ್ಜೆನಾದ ಕೇಳಲು ಜನಜಾತ್ರೆ

ಹಾಸನ: ದೇವಾಲಯವೊಂದರಲ್ಲಿ ಗೆಜ್ಜೆನಾದ ಕೇಳಿ ಬರುತ್ತಿದ್ದು, ಜನ ಕೌತುಕದಿಂದ ಅದನ್ನು ಕೇಳಲು ಮುಗಿಬಿದ್ದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಅರಸೀಕೆರೆಯ ಶ್ರೀ ಮಲ್ಲಿಗೆಯಮ್ಮ ದೇವಾಲಯದ ಗರ್ಭಗುಡಿಯಿಂದ ನಿರಂತರವಾಗಿ ಗೆಜ್ಜೆನಾದ Read more…

ಕಸದ ರಾಶಿಯಲ್ಲಿದ್ದ ನೋಟಿಗೆ ಮುಗಿಬಿದ್ದ ಜನ

ಹಾಸನ:  ಕಳೆದ ನವೆಂಬರ್ 8 ರಂದು 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿದ ಬಳಿಕ, ಅನೇಕ ಬೆಳವಣಿಗೆ ನಡೆದಿವೆ. ಕೆಲವು ಕಾಳಧನಿಕರು Read more…

ಹಾಸನಾಂಬೆ ದರ್ಶನಕ್ಕೆ ಜನಸಾಗರ

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ. ಇಂದಿನಿಂದ ನವೆಂಬರ್ 1 ರ ವರೆಗೆ ದೇವಿಯ ದರ್ಶನ ಕಣ್ತುಂಬಿಕೊಳ್ಳುವ ಭಾಗ್ಯ ಭಕ್ತರಿಗೆ ಸಿಗಲಿದೆ. Read more…

ರಾಹುಲ್ ಭಾಷಣ ಮುಗಿದ್ಮೇಲೆ ಜನ ಮಾಡಿದ್ರು ಇಂತ ಕೆಲ್ಸ

ಉತ್ತರ ಪ್ರದೇಶದಲ್ಲಿಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ, ಕಿಸಾನ್ ಯಾತ್ರಾ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಅವರು ರುದ್ರಾಪುರ್ ಜಿಲ್ಲೆಯಲ್ಲಿ ನಡೆದ ಖಾತ್ ಸಭಾದಲ್ಲಿ ಪಾಲ್ಗೊಂಡು ರೈತರನ್ನುದ್ದೇಶಿಸಿ ಭಾಷಣ ಮಾಡಿದ್ರು. Read more…

ಪುಕ್ಸಟ್ಟೆ ಡೀಸೆಲ್ ಗೆ ಮುಗಿ ಬಿದ್ದ ಜನ

ಬಳ್ಳಾರಿ: ತೈಲ ಟ್ಯಾಂಕರ್ ಪಲ್ಟಿಯಾಗಿ ಅಪಾರ ಪ್ರಮಾಣದ ಡೀಸೆಲ್ ಸೋರಿಕೆಯಾದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಇದೇ ಸಂದರ್ಭದಲ್ಲಿ ಡೀಸೆಲ್ ತುಂಬಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಬಳ್ಳಾರಿ ಸಮೀಪದ ಹಲಕುಂದಿ ಗ್ರಾಮದ Read more…

ವಿಶ್ವದಲ್ಲಿ ಅತಿ ಎತ್ತರದ ವ್ಯಕ್ತಿಗಳಿರುವ ದೇಶ ಯಾವುದು ಗೊತ್ತಾ..?

ಜಗತ್ತಿನ ಯಾವ ದೇಶದಲ್ಲಿ ಪುರುಷ ಹಾಗೂ ಮಹಿಳೆಯರು ಅತಿ ಎತ್ತರವಿದ್ದಾರೆ ಎಂಬುದರ ಕುರಿತು ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಲಂಡನ್ ನ ಇಂಪೀರಿಯಲ್ ಕಾಲೇಜ್ ವತಿಯಿಂದ 1914 ರಿಂದ 2014 ರ Read more…

ಸ್ಮಾರ್ಟ್ ಸಿಟಿ ಅಭಿಯಾನಕ್ಕೆ ಕಿಚ್ಚ ಸುದೀಪ್ ರಾಯಭಾರಿ..?

ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಯೋಜನೆಗೆ ಮೊದಲ ಹಂತದಲ್ಲಿ ನಗರಗಳನ್ನು ಆಯ್ಕೆ ಮಾಡಲಾಗಿದೆ. ಇದೀಗ ಎರಡನೇ ಹಂತದಲ್ಲಿ ನಗರಗಳನ್ನು ಆಯ್ಕೆ ಮಾಡಲು ಪ್ರಕ್ರಿಯೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...