alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ 12 ನೇ ಮಗುವಿಗೆ ಜನ್ಮ ನೀಡಿದ ‘ಮಹಾತಾಯಿ’

ಕಾಲ ಬೆಳೆಯುತ್ತಿದೆ. ಆಧುನಿಕ ತಂತ್ರಜ್ಞಾನ ನಾಗಾಲೋಟದಲ್ಲಿದೆ. ಆದರೆ, ಕೆಲವರು ಮಾತ್ರ ಈಗಿನ ಜಗತ್ತಿಗೂ, ನಮಗೂ ಸಂಬಂಧವೇ ಇಲ್ಲವೆನ್ನುವಂತೆ ಬದುಕುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇಲ್ಲೊಬ್ಬಳು ಮಹಾತಾಯಿ ತನ್ನ 12ನೇ ಮಗುವಿಗೂ Read more…

ವಿರಾಟ್ ಕೊಹ್ಲಿ ಹುಟ್ಟಿದ ದಿನಾಂಕದಲ್ಲಿ ಭಾರೀ ಎಡವಟ್ಟು…!

ಜಗತ್ತಿಗೆ ಸರ್ವ ವಿಷಯಗಳ ಮಾಹಿತಿ ಒದಗಿಸುವ ವಿಕಿಪೀಡಿಯಾದ ಮೇಲೆ ಜನರಿಗೆ ಭಾರೀ ನಂಬಿಕೆ. ಆದರೆ ಅಂತಹ ವಿಕಿಪೀಡಿಯಾದಲ್ಲೂ ಎಡವಟ್ಟು ನಡೆದರೆ? ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ Read more…

ಭಗವಾನ್ ಶ್ರೀ ಕೃಷ್ಣನ ಜನನ ಪ್ರಮಾಣ ಪತ್ರ ಕೇಳಿದ ಭೂಪ…!

ಛತ್ತೀಸ್ಗಡದ ಸಾಮಾಜಿಕ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆ ಆಶ್ಚರ್ಯ ಹುಟ್ಟಿಸಿದೆ. ಅಧಿಕಾರಿಗಳು ಉತ್ತರಕ್ಕೆ ತಡಕಾಡುವಂತಾಗಿದೆ. ಆರ್.ಟಿ.ಐ. ಕಾರ್ಯಕರ್ತ ಮಥುರೆಯ ಜಿಲ್ಲಾ ಆಡಳಿತಕ್ಕೆ ಕೃಷ್ಣನ ಬಗ್ಗೆ ಮಾಹಿತಿ ಕೇಳಿದ್ದಾನೆ. ಕೃಷ್ಣನ ಜನನ, Read more…

ಜನಿಸಲಿರುವ ಮಗು ಬಗ್ಗೆ ತಿಳ್ಕೊಬೇಕಾ…? ಹಾಗಾದ್ರೆ ಓದಿ

ಮಕ್ಕಳೆಂದರೆ ತಾಯಿಗೆ ಎಲ್ಲಿಲ್ಲದ ಪ್ರೀತಿ. ಹುಟ್ಟುವ ಮಗು ಸುಂದರವಾಗಿರಲಿ, ಬೆಳ್ಳಗಿರಲಿ ಎಂಬ ಕಾರಣಕ್ಕೆ ಕೇಸರಿ ಮೊದಲಾದವುಗಳನ್ನು ಸೇವಿಸುತ್ತಾರೆ. ಜನಿಸಲಿರುವ ಮಗುವಿನ ಬಗ್ಗೆ ಏನೇನೋ ಕನಸು ಕಟ್ಟಿಕೊಂಡಿರುತ್ತಾರೆ. ತಾಯಿಯ ಗರ್ಭದಲ್ಲಿ Read more…

ವಿಶೇಷ ಸಮಯದಲ್ಲಿ ಜನಿಸಿದ್ಲು ಈ ಬಾಲೆ…!

ಮಗು ಹುಟ್ಟಿದ ದಿನಾಂಕ, ಸಮಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಜನವರಿ 1ರಂದು ಮಧ್ಯರಾತ್ರಿ 12 ಗಂಟೆಗೆ ಮಗು ಜನಿಸಬೇಕೆನ್ನುವವರು ಅನೇಕರಿದ್ದಾರೆ. ಇದೇ ಕಾರಣಕ್ಕೆ ಡಿಸೆಂಬರ್ 31 ರ ರಾತ್ರಿ Read more…

ಗರ್ಭದಲ್ಲಿಯೇ ಆಗುತ್ತೆ ಮಕ್ಕಳ ಭಾವನೆಗಳ ಅಭಿವೃದ್ಧಿ

ಗರ್ಭಾವಸ್ಥೆಯಲ್ಲಿ ಹಾಗೂ ಒಂದು ವರ್ಷದವರೆಗೆ ಕುಟುಂಬದ ವಾತಾವರಣ ಮಗುವಿನ ಭಾವನಾತ್ಮಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಸಂಶೋಧನೆ ಈ ವಿಷಯವನ್ನು ದೃಢಪಡಿಸಿದೆ. ಸಂಶೋಧನೆ ಪ್ರಕಾರ ಮಗುವಿನ ಭಾವನಾತ್ಮಕ Read more…

ಮಗು ಜನಿಸಿದ 2 ವರ್ಷಗಳ ಬಳಿಕ ವಿವಾಹವಾದ ನಟ

ಮಗು ಜನಿಸಿದ 2 ವರ್ಷಗಳ ಬಳಿಕ ಬಾಲಿವುಡ್ ನಟರೊಬ್ಬರು ತಮ್ಮ ಬ್ರಿಟಿಷ್ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ಸಂಬಂಧಿಕರು ಹಾಗೂ ಅತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಈ Read more…

ಒಂದೇ ಬಾರಿ 5 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಮೀರತ್ ನಲ್ಲಿ ಗುರುವಾರ ಬೆಳಿಗ್ಗೆ ಮಹಿಳೆಯೊಬ್ಬಳು ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸಂತೋಷದ ವಿಷ್ಯವೆಂದ್ರೆ ಐದೂ ಶಿಶುಗಳು ಆರೋಗ್ಯವಾಗಿವೆ. ಒಂದೇ ಬಾರಿ ಐದು ಮಕ್ಕಳಿಗೆ ಜನ್ಮ ನೀಡಿದ Read more…

ಈ ಅವಳಿಗಳು ಜನಿಸಿದ್ದು ಬೇರೆ ಬೇರೆ ವರ್ಷದಲ್ಲಿ, ಹೇಗೆ ಗೊತ್ತಾ…?

ಒಟ್ಟಿಗೆ ಜನಿಸಿದ್ರೆ ಅವರನ್ನು ಅವಳಿಗಳು ಅಂತಾ ಕರೆಯಲಾಗುತ್ತದೆ. ಅವರ ಮಧ್ಯೆ ಕೆಲವೇ ಸೆಕೆಂಡ್ ಅಥವಾ ಕೆಲವೇ ನಿಮಿಷಗಳ ಅಂತರ ಇರುವುದು ಸಾಮಾನ್ಯ. ಆದ್ರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅವಳಿಗಳು ಬೇರೆ Read more…

ಹೊಸ ವರ್ಷದಂದು ಜನಿಸಿರುವ ಮಕ್ಕಳೆಷ್ಟು ಗೊತ್ತಾ…?

ಹೊಸ ವರ್ಷದಂದು ವಿಶ್ವದಲ್ಲಿ ಜನಿಸಿರುವ ಮಕ್ಕಳ ವಿವರವನ್ನು ವಿಶ್ವ ಸಂಸ್ಥೆಯ ಮಕ್ಕಳ ನಿಧಿ (UNICEF) ಬಿಡುಗಡೆ ಮಾಡಿದ್ದು, ವಿಶ್ವದಾದ್ಯಂತ ಒಟ್ಟು 386,000 ಮಕ್ಕಳು ಅಂದು ಜನಿಸಿವೆ. ಈ ಮಕ್ಕಳ Read more…

27 ವರ್ಷಗಳ ಹಿಂದೆ ಈ ದಂಪತಿಯ ಬದುಕಲ್ಲಿ ನಡೆದಿತ್ತು ವಿಸ್ಮಯ

27 ವರ್ಷಗಳ ಹಿಂದೆ ಮಸಾಚುಸೆಟ್ಸ್ ನ ಆಸ್ಪತ್ರೆಯೊಂದ್ರಲ್ಲಿ ಒಂದೇ ದಿನ ಇಬ್ಬರು ಮಕ್ಕಳು ಜನಿಸಿದ್ರು. ಈಗ ಅವರೇ ಸತಿ-ಪತಿಗಳಾಗಿದ್ದಾರೆ. ಅರೋನ್ ಬೈರೋಸ್ ಹಾಗೂ ಜೆಸ್ಸಿಕಾ ಗೋಮ್ಸ್ ಬದುಕಿನಲ್ಲಿ ಇಂತಹ Read more…

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ ಬ್ರಿಟನ್ ಸಲಿಂಗಿ

ಬ್ರಿಟನ್ ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಯೊಬ್ಬ ಮಗುವಿಗೆ ಜನ್ಮ ನೀಡಿದ್ದಾನೆ. 21 ವರ್ಷದ ಹೇಡಿನ್ ಕ್ರಾಸ್ ಎಂಬಾತನಿಗೆ ಹೆಣ್ಣು ಮಗು ಜನಿಸಿದೆ. ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದ. Read more…

ವಿಮಾನದಲ್ಲಿ ಜನಿಸಿದ್ದ ಮಗುವಿಗೆ ಇಟ್ಟಿದ್ದಾರೆ ಈ ಹೆಸರು

30 ವಾರಗಳ ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣಿಸಬೇಕೆಂದರೆ ವೈದ್ಯರಿಂದ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ. 35 ವಾರದ ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಅನುಮತಿ ಸಿಗುವುದಿಲ್ಲ. ಆದರೆ ಒಮ್ಮೊಮ್ಮೆ ವೈದ್ಯರು ನಿಗದಿಪಡಿಸಿದ್ದಕ್ಕಿಂತ ದಿನಾಂಕಕ್ಕಿಂತ Read more…

ಫ್ಲೋರಿಡಾದಲ್ಲಿ ಜನಿಸಿದೆ ಭಾರೀ ತೂಕದ ಮಗು

ಗರ್ಭಾವಸ್ಥೆ ಅತ್ಯಂತ ಕಠಿಣ ಸಮಯ. ಅದರಲ್ಲೂ ಹೊಟ್ಟೆಯಲ್ಲಿರೋ ಮಗುವಿನ ತೂಕ ನಿರೀಕ್ಷೆಗಿಂತ್ಲೂ ಹೆಚ್ಚಾಗಿದ್ರೆ ಹೆರಿಗೆಯಲ್ಲಿ ಸಮಸ್ಯೆಯಾಗುತ್ತದೆ. ಅಮೆರಿಕದ ಫ್ಲೋರಿಡಾದಲ್ಲಿ ಮಹಿಳೆಯೊಬ್ಳು 13 ಪೌಂಡ್ ತೂಕದ ಮಗುವಿಗೆ ಜನ್ಮ ನೀಡಿದ್ದಾಳೆ. Read more…

ನಂಬಲಸಾಧ್ಯ! ಹುಟ್ಟಿದ ಕೂಡಲೇ ಓಡಾಡಿದ ಮಗು..!!

ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿ ನಡೆಯುತ್ತವೆ. ಅಂತಹುದೇ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಗ ತಾನೇ ಜನಿಸಿದ ನವಜಾತ ಶಿಶು ಕಣ್ಣು Read more…

ವಿಶ್ವವನ್ನೇ ನಿಬ್ಬೆರಗಾಗಿಸಿದ ‘ಇಸ್ರೋ’ ಕುರಿತು….

104 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿರುವ ಇಸ್ರೋ ಈಗ ಜಗತ್ತಿನಾದ್ಯಂತ ಮನೆಮಾತಾಗಿದೆ. ಭಾರತದ ಉಪಗ್ರಹದ ಕನಸಿನೊಂದಿಗೆ ಇಸ್ರೋ ಉದಯವಾಗಿದ್ದು 1962ರಲ್ಲಿ. ಅಹಮದಾಬಾದ್ನಲ್ಲಿ ವಿಕ್ರಂ Read more…

ಇರ್ಫಾನ್ ಪಠಾಣ್ ಗೆ ಅಪ್ಪನಾಗಿ ಪ್ರಮೋಷನ್

ಪಠಾಣ್ ಫ್ಯಾಮಿಲಿಗೆ ಹೊಸ ಅತಿಥಿಯ ಆಗಮನವಾಗಿದೆ. ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ಸಫಾ ಬೇಗ್ ದಂಪತಿಗೆ ಗಂಡು ಮಗು ಜನಿಸಿದೆ. ತಾವು ಅಪ್ಪನಾಗಿರೋ ಸುದ್ದಿಯನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ Read more…

ಗಂಡು ಮಗು ಪಡೆಯಲು ನೀಡಲಾಗಿತ್ತು ಟಿಪ್ಸ್..!

‘ಗಂಡು ಮಗು ಪಡೆಯಲು ಕೆಲವು ಸಲಹೆಗಳು’ ಅನ್ನೋ ಲೇಖನವೊಂದು ಮಲಯಾಳಂ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಗುವಿನ ಜನನಕ್ಕೂ ಮುನ್ನ ಲಿಂಗ ಪರೀಕ್ಷೆ ಶಿಕ್ಷಾರ್ಹ ಅಪರಾಧ. ಆದ್ರೂ ಮಲಯಾಳಂ ಪತ್ರಿಕೆ, ಗಂಡು Read more…

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಬಿಹಾರದಲ್ಲಿ ನಾಲ್ಕು ಮಕ್ಕಳಿಗೆ ಮಹಾತಾಯಿಯೊಬ್ಬಳು ಜನ್ಮ ನೀಡಿದ್ದಾಳೆ. ನಾಲ್ಕೂ ಮಕ್ಕಳು ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಗಯಾ ಜಿಲ್ಲೆಯ ಪೂನಂ ದೇವಿ ನಿನ್ನೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತೀರ Read more…

ಸಾವಿನ ನೋವಲ್ಲಿ ಮಗುವಿನ ನಗು

ಹುಟ್ಟಿದ ಮೇಲೆ ಸಾವು ನಿಶ್ಚಿತ. ಈ ಸತ್ಯ ಗೊತ್ತಿದ್ದರೂ ಆಪ್ತರು ಸಾವನ್ನಪ್ಪಿದಾಗ ಆಗುವ ನೋವು ಅನುಭವಿಸಿದವರಿಗೆ ಗೊತ್ತು. ಹೇಳಿ ಕೇಳಿ ಬರದ ಸಾವು ಮನೆಯವರನ್ನು ದುಃಖದ ಕೂಪಕ್ಕೆ ದೂಡುತ್ತೆ. Read more…

16 ಗರ್ಭಪಾತಗಳ ನಂತರ ಹುಟ್ಟಿದ ಕಂದನನ್ನೂ ಕಳೆದುಕೊಂಡ ನತದೃಷ್ಟೆ

ವಿಧಿಯಾಟ ಅಂದ್ರೆ ಇದೇನೆ, ಅದೆಷ್ಟು ಹರಕೆ, ಪ್ರಾರ್ಥನೆ, ತಪಸ್ಸಿನ ಫಲವಾಗಿ ಹುಟ್ಟಿದ ಕೂಸನ್ನು ಕಿತ್ತುಕೊಂಡರೆ ತಾಯಿಯ ಸ್ಥಿತಿ ಹೇಗಾಗಬೇಡ ಹೇಳಿ. ಸಾಲು ಸಾಲು 16 ಗರ್ಭಪಾತದ ನಂತರ ಲಿಜ್ಜಿ Read more…

ಒಂದೇ ಗರ್ಭದಿಂದ ಎರಡು ಬಾರಿ ಹುಟ್ಟಿದ ಮಗು..!

ಎಲ್ಲರಿಗೂ ಏಳೇಳು ಜನ್ಮ ಇರುತ್ತೆ ಅನ್ನೋ ನಂಬಿಕೆ ಇದೆ. ಆದ್ರೆ ಒಬ್ಬ ಮನುಷ್ಯ ಎರಡೆರಡು ಬಾರಿ ಹುಟ್ಟೋಕೆ ಹೇಗ್ ಸಾಧ್ಯ ಹೇಳಿ? ಈ ಚಮತ್ಕಾರ ಟೆಕ್ಸಾಸ್ ನಲ್ಲಿ ನಡೆದಿದೆ. Read more…

ದೋಣಿಯಲ್ಲೇ ಅವಳಿ ಮಕ್ಕಳ ಜನನ

ಭೀಕರ ಪ್ರವಾಹಕ್ಕೆ ಬಿಹಾರ ತತ್ತರಿಸಿದೆ. ಪಕ್ಕದ ರಾಜ್ಯ ಉತ್ತರ ಪ್ರದೇಶದಲ್ಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಭಾರೀ ಮಳೆಗೆ ನಿನ್ನೆ ಕೂಡ Read more…

ಹೆರಿಗೆಯಾದ ಮರುಕ್ಷಣವೇ ಪರೀಕ್ಷೆ ಬರೆಯಲು ಬಂದ ಬಾಣಂತಿ

ಬಿಹಾರದ ರಂಜು ಕುಮಾರಿ ಎಂಬ ಮಹಿಳೆಗೆ ಎಲ್ರೂ ಸಲಾಂ ಹೇಳಲೇಬೇಕು. ಆಕೆಯಲ್ಲಿರೋ ಶಿಕ್ಷಣದ ಹಸಿವನ್ನು ಮೆಚ್ಚಲೇಬೇಕು. ಹೆರಿಗೆಯಾಗಿ 90 ನಿಮಿಷ ಕಳೆಯುವಷ್ಟರಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದ Read more…

ಉತ್ತರ ಪ್ರದೇಶದಲ್ಲಿ ಎರಡು ತಲೆಯ ಶಿಶು ಜನನ

ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಘಟನೆ ಆತಂಕ ಹುಟ್ಟಿಸಿದ್ರೆ ಮತ್ತೆ ಕೆಲವು ಘಟನೆಗಳು ಆಶ್ಚರ್ಯಕ್ಕೆ ಕಾರಣವಾಗುತ್ತಿವೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ವಿಚಿತ್ರ ಹೆಣ್ಣು ಮಗುವೊಂದು ಜನಿಸಿದೆ. Read more…

ಗಂಡು ಮಗುವಿಗೆ ತಂದೆಯಾದ ಮನೀಶ್ ಪಾಲ್

ನಟ ಹಾಗೂ ನಿರೂಪಕ ಮನೀಶ್ ಪಾಲ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮನೀಶ್ ಪಾಲ್ ಗಂಡು ಮಗುವಿನ ತಂದೆಯಾಗಿದ್ದಾರೆ. ಗುರುವಾರ ಅವರ ಪತ್ನಿ ಸಂಯುಕ್ತಾ ಗಂಡು ಮಗುವಿಗೆ ಜನ್ಮ Read more…

72 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಮಕ್ಕಳಾಗಿಲ್ಲ ಎನ್ನುವ ಚಿಂತೆ ಈಗ ಬೇಡ. ವಿಜ್ಞಾನ ಸಾಕಷ್ಟು ಮುಂದುವರೆದಿದೆ. ವಯಸ್ಸು 70 ದಾಟಿದ್ದರೂ ಮಕ್ಕಳ ಭಾಗ್ಯ ನೀಡುವಂತಹ ಟೆಕ್ನಾಲಜಿ ಈಗ ನಮ್ಮಲ್ಲಿದೆ. ಇದೇ ತಂತ್ರಜ್ಞಾನ ಬಳಸಿಕೊಂಡು ಅಮೃತಸರದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...