alex Certify
ಕನ್ನಡ ದುನಿಯಾ       Mobile App
       

Kannada Duniya

ಲೇಡಿಸ್ ಸೀಟ್ ನಲ್ಲಿ ಕುಳಿತ ಯುವಕನನ್ನು ತರಾಟೆಗೆ ತೆಗೆದುಕೊಂಡ ಮಹಿಳೆ

ಮಂಗಳೂರು: ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲಾದ ಸೀಟಿನಲ್ಲಿ ಪುರುಷರು ಕುಳಿತುಕೊಳ್ಳುವುದು ಹೊಸದೇನಲ್ಲ. ಹೀಗೆ ಕುಳಿತುಕೊಂಡಿದ್ದ ಪುರುಷರು ಮಹಿಳೆಯರು ಬಂದಾಕ್ಷಣ ಸೀಟು ಬಿಟ್ಟುಕೊಡುವುದು ಸಾಮಾನ್ಯ ಸಂಗತಿ. ಬಸ್ಸಿನಲ್ಲಿ ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ Read more…

ಮದುವೆ ಮನೆಯಲ್ಲಿ ಜಗಳ, ಪೊಲೀಸ್ ಠಾಣೆಯಲ್ಲಿ ಸಪ್ತಪದಿ

ಉತ್ತರ ಪ್ರದೇಶದ ಕನೌಜ್ ನಲ್ಲಿ ಮದುವೆ ಮನೆಯೊಂದರಲ್ಲಿ ಇಬ್ಬರ ಮಧ್ಯೆ ಕಿತ್ತಾಟ ತಾರಕಕ್ಕೇರಿತ್ತು. ಖುದ್ದು ವಧು-ವರರೇ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಬರಬೇಕಾಯ್ತು. ಈ ಘರ್ಷಣೆಯನ್ನು ನೋಡಿ ಬೇಸತ್ತ Read more…

ವಿಮಾನದಲ್ಲೇ ಪತಿಯೊಂದಿಗೆ ಫೈಟ್ ಗೆ ನಿಂತಿದ್ಲು ಪತ್ನಿ…!

ದೋಹಾದಿಂದ ಬಾಲಿಗೆ ಕತಾರ್ ಏರ್ವೇಸ್ ನಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳಿಗೆ ಪ್ರಯಾಣದ ವೇಳೆ ಪತಿ ತನಗೆ ವಂಚಿಸುತ್ತಿರುವುದರ ಅರಿವಾಗಿದ್ದು, ಇದರಿಂದ ಆಕ್ರೋಶಗೊಂಡ ಆಕೆ ಕಂಠಪೂರ್ತಿ ಮದ್ಯ Read more…

ಮಂಟಪದಿಂದಲೇ ವಧು ಪರಾರಿ, ಕಾರಣ ಗೊತ್ತಾ…?

ಬೆಂಗಳೂರು: ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಂಧು, ಬಾಂಧವರೆಲ್ಲಾ ಸೇರಿದ್ದರು. ರಾತ್ರಿ ಆರತಕ್ಷತೆ ಮುಗಿದು ಬೆಳಿಗ್ಗೆ ಮುಹೂರ್ತ ನಡೆಯಬೇಕಿತ್ತು. ಆದರೆ, ಮದುವೆ ಮನೆಯಿಂದಲೇ ವಧು ಪರಾರಿಯಾದ ಘಟನೆ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ

ಬೆಂಗಳೂರು: ಗೆಳತಿಯೊಂದಿಗೆ ಇದ್ದಾಗಲೇ ಪತಿರಾಯ ಪತ್ನಿ ಕೈಗೆ ಸಿಕ್ಕಿಬಿದ್ದು ಹೈರಾಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ. ವಿವಾಹಿತೆಯ Read more…

ಗುಟ್ಟಾಗಿ ಮದುವೆಯಾದ ಗಂಡ: ಪತ್ನಿಯರ ಜಗಳ

ಕೊಪ್ಪಳ: ಪತ್ನಿ ಇದ್ದರೂ ಎದುರು ಮನೆಯ ಯುವತಿಯನ್ನು ವ್ಯಕ್ತಿಯೊಬ್ಬ ಮದುವೆಯಾಗಿದ್ದು, ಆತನಿಗಾಗಿ ಇಬ್ಬರೂ ಪತ್ನಿಯರು ಹೊಡೆದಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಂಜುನಾಥ, ತನ್ನ ಸಂಬಂಧಿಕರಾದ ಕೊಪ್ಪಳ ಬೆಂಕಿನಗರದ ಯುವತಿಯನ್ನು 2013 Read more…

ಏರ್ ಕೂಲರ್ ಗಾಗಿ ಬಲಿಯಾದ್ವು ಎರಡು ಜೀವ

ದೆಹಲಿಯಲ್ಲಿ ಏರ್ ಕೂಲರ್ ವಿಚಾರಕ್ಕೆ ನಡೆದ ಜಗಳದಲ್ಲಿ ತಂದೆ, ಮಗ ಕೊಲೆಯಾಗಿದ್ದಾರೆ. ದೆಹಲಿಯ ನಜಾಫ್ ಗಢದಲ್ಲಿರೋ ಹೋಟೆಲ್ ಒಂದರಲ್ಲಿ ಡಬಲ್ ಮರ್ಡರ್ ನಡೆದಿದೆ. 52 ವರ್ಷದ ಶ್ಯಾಮ್ ಹಾಗೂ Read more…

ದಂಪತಿಯ ಪ್ರಾಣವನ್ನೇ ತೆಗೆದಿದೆ ಮಾಂಸದಡುಗೆ ಜಗಳ

ಚೆನ್ನೈನ ಎರ್ನಾವೂರ್ ಎಂಬಲ್ಲಿ ಮಾಂಸದಡುಗೆ ಮಾಡಿಲ್ಲ ಅನ್ನೋ ಕೋಪಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಕೊಂದು ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೋಹನ್ Read more…

ಕೇವಲ 5 ರೂ.ಗಾಗಿ ನಡೀತು ಘೋರ ಕೃತ್ಯ

ಕ್ಷುಲ್ಲಕ ಕಾರಣಕ್ಕೆ ದೆಹಲಿಯ ಐಪಿ ಎಸ್ಟೇಟ್ ಏರಿಯಾದಲ್ಲಿ ರಿಕ್ಷಾ ಚಾಲಕನನ್ನು ಹತ್ಯೆ ಮಾಡಲಾಗಿದೆ. ಇಬ್ಬರು ಪ್ರಯಾಣಿಕರು ರಿಕ್ಷಾ ಚಾಲಕನ ಕತ್ತು ಸೀಳಿದ್ದಾರೆ. ಆಸ್ಪತ್ರೆಯ ಐಸಿಯುನಲ್ಲಿ ರಿಕ್ಷಾ ಚಾಲಕ ಮೃತಪಟ್ಟಿದ್ದಾನೆ. Read more…

ಮಕ್ಕಳಾಗಲಿಲ್ಲವೆಂದು ಇಂಥ ಕೃತ್ಯವೆಸಗಿದ

ಮೈಸೂರು: ಜಗಳ ವಿಕೋಪಕ್ಕೆ ತಿರುಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮಂಟಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. 26 ವರ್ಷದ ಮಹಿಳೆಯನ್ನು ಆಕೆಯ ಪತಿ Read more…

ಪತ್ನಿಯನ್ನು ಪ್ರವಾಸಕ್ಕೆ ಕಳುಹಿಸಲು ನಿರಾಕರಿಸಿದ ಪತಿ….ನಂತರ….

ತನ್ನ ಸ್ನೇಹಿತೆಯರ ಜೊತೆ ಪ್ರವಾಸ ಹೋಗಲು ಮುಂದಾಗಿದ್ದ ಪತ್ನಿಯ ಬೇಡಿಕೆಯನ್ನು ನಿರಾಕರಿಸಿದ ಪತಿ ಅದಕ್ಕಾಗಿ ದುಬಾರಿ ಬೆಲೆ ತೆತ್ತಿದ್ದಾನೆ. ಪತಿಯ ನಿರಾಕರಣೆಯಿಂದ ಕೋಪಗೊಂಡ ಪತ್ನಿ ಮನಬಂದಂತೆ ಆತನಿಗೆ ಚಾಕುವಿನಿಂದ ಇರಿದು Read more…

ಯುವತಿ ವಿಡಿಯೋ ತೆಗೆಯುವಾಗ ಮರ್ಮಾಂಗ ತೋರಿಸಿದ

ಚಿಕ್ಕಬಳ್ಳಾಪುರ: ಜಗಳದ ಸಂದರ್ಭದಲ್ಲಿ ಯುವತಿ ವಿಡಿಯೋ ತೆಗೆಯುವಾಗ, ದುರುಳನೊಬ್ಬ ಮರ್ಮಾಂಗ ತೋರಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಯುವತಿ ಮನೆಯಲ್ಲಿ ಬೆಕ್ಕು ಸಾಕಿದ್ದು, ಅದು ಪಕ್ಕದ ಮನೆಯ ಮೇಲೆ ಹತ್ತಿದೆ. Read more…

ಗೆಳತಿ ಜೊತೆ ವಿಡಿಯೋ ಚಾಟ್ ಮಾಡುತ್ತಲೇ ದುಡುಕಿದ ಪ್ರೇಮಿ

ಓಡಿಶಾದ ಪುರಿಯಲ್ಲಿ 25 ವರ್ಷದ ಯುವಕನೊಬ್ಬ ತನ್ನ ಪ್ರಿಯತಮೆಯ ಜೊತೆಗೆ ವಿಡಿಯೋ ಚಾಟ್ ಮಾಡ್ತಾ ಇದ್ದ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ವಿಡಿಯೋ ಚಾಟ್ ಮಾಡುತ್ತಲೇ ಪ್ರೇಮಿ Read more…

ಅತ್ತೆಯನ್ನು ಕಂಟ್ರೋಲ್ನಲ್ಲಿಡೋದು ಹೇಗೆ ಗೊತ್ತಾ…?

ಅತ್ತೆ-ಸೊಸೆ ನಡುವೆ ಗಲಾಟೆ ಮಾಮೂಲಿ. ಸಣ್ಣ-ಪುಟ್ಟ ವಿಷಯಕ್ಕೂ ಇಬ್ಬರ ನಡುವೆ ಜಗಳವಾಗ್ತಾ ಇದ್ದರೆ ಇದು ಇಬ್ಬರಿಗೂ ಒಳ್ಳೆಯದಲ್ಲ. ಮನೆಯಲ್ಲಿ ಸದಾ ಒತ್ತಡದ ವಾತಾವರಣ ನೆಲೆಸಿರುತ್ತದೆ. ಅನೇಕ ಬಾರಿ ಅತ್ತೆ-ಸೊಸೆ Read more…

ಇಬ್ಬರ ಜಗಳದಲ್ಲಿ ಮೂರನೆಯವನು ಮಾಡಿದ್ದೇನು..?

ನ್ಯೂಜೆರ್ಸಿಯಲ್ಲಿ ಇಬ್ಬರು ಹರೆಯದ ಯುವಕರು ನಡುರಸ್ತೆಯಲ್ಲೇ ಬಡಿದಾಡಿಕೊಳ್ತಾ ಇದ್ರು. ಅವಾಚ್ಯವಾಗಿ ಒಬ್ಬರನ್ನೊಬ್ಬರು ನಿಂದಿಸಿಕೊಳ್ತಾ ಇದ್ರು. ಇವರಿಬ್ಬರ ಮಧ್ಯೆ ಬಂದ ಮತ್ತೋರ್ವ ಮಾಡಿದ ಕೆಲಸವೀಗ ವೈರಲ್ ಆಗಿದೆ. ಲಕ್ಷಾಂತರ ಜನರು Read more…

ಅತ್ತೆ ಮೇಲೆ ಕೆರಳಿ ಮಗನ ಕಾಲು ಕತ್ತರಿಸಿದ ಮಹಿಳೆ

ಚೀನಾದಲ್ಲಿ ಅತ್ತೆ-ಸೊಸೆಯ ಜಗಳದಲ್ಲಿ ಕೂಸು ಬಡವಾಗಿದೆ. ಅತ್ತೆಯ ಮೇಲಿನ ಕೋಪಕ್ಕೆ 30 ವರ್ಷದ ಮಹಿಳೆಯೊಬ್ಬಳು ತನ್ನ ಎರಡೂವರೆ ವರ್ಷದ ಮಗನ ಬಲಗಾಲನ್ನೇ ಕತ್ತರಿಸಿದ್ದಾಳೆ. ಚೀನಾದ ನಿಂಗ್ಸಿಯಾದಲ್ಲಿ ಈ ಘಟನೆ Read more…

ಸೆಕ್ಸ್ ನಿರಾಕರಿಸಿದ ಪತಿಯ ಖಾಸಗಿ ಅಂಗಕ್ಕೆ ಬಿತ್ತು ಕತ್ತರಿ

ಪತ್ನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸುವ ಮೂಲಕ ಆಕೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಪತಿಯ ಖಾಸಗಿ ಅಂಗಕ್ಕೆ ಈಗ ಕುತ್ತು ಬಂದಿದೆ. ಪತಿಯ ಈ ವರ್ತನೆಯಿಂದ ಬೇಸತ್ತ ಮಹಿಳೆ, Read more…

ದಂಪತಿಯನ್ನೇ ಸುಟ್ಟು ಹಾಕಿದೆ ಫೋನ್ ಕಾಲ್ ಜಗಳ

ಪತಿಗೆ ಬರ್ತಾ ಇದ್ದ ಇನ್ ಕಮಿಂಗ್ ಕಾಲ್ ಒಂದರ ಬಗ್ಗೆ ಜಗಳ ತೆಗೆದಿದ್ದ ಪತ್ನಿ, ಅವನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೈದ್ರಾಬಾದ್ ನ ಚಿಟ್ಟಂಪಲ್ಲಿ ಜಿಲ್ಲೆಯ 45 Read more…

ಸಲೂನ್ ನಲ್ಲಿ ಬಾಚಣಿಕೆಗಾಗಿ ನಡೀತು ಬರ್ಬರ ಕೊಲೆ

ದೆಹಲಿಯ ಬದಾರ್ಪುರದಲ್ಲಿರುವ ಕ್ಷೌರಿಕನ ಅಂಗಡಿಯೊಂದರಲ್ಲಿ ಬಾಚಣಿಕೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇಬ್ಬರು ಕ್ಷೌರಿಕರು 20 ವರ್ಷದ ಯುವಕನಿಗೆ ಕತ್ತರಿಯಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿದ ಆರೋಪಿಗಳನ್ನು ಹಿಡಿದು Read more…

ರಣರಂಗವಾಯ್ತು ಕಬಡ್ಡಿ ಮೈದಾನ

ಪಾಕಿಸ್ತಾನದ ಆಟಗಾರರು ಮೈದಾನದಲ್ಲಿ ಆಟ ಆಡೋ ಬದಲು ಗಲಾಟೆ ಮಾಡಿಕೊಳ್ಳೋದೆ ಜಾಸ್ತಿ. ಕ್ರಿಕೆಟ್ ನಲ್ಲಿ ಅನೇಕ ಬಾರಿ ಮೈದಾನದಲ್ಲಿಯೇ ಪಾಕಿಸ್ತಾನಿ ಆಟಗಾರರು ಜಗಳಕ್ಕಿಳಿದಿದ್ದನ್ನು ನಾವು ನೋಡಿದ್ದೇವೆ. ಆದ್ರೆ ಕ್ರಿಕೆಟ್ Read more…

ಪರೀಕ್ಷೆ ಕಿತ್ತಾಟದಲ್ಲಿ 4ನೇ ಕ್ಲಾಸ್ ವಿದ್ಯಾರ್ಥಿನಿ ಬಲಿ

ಅವರೆಲ್ಲಾ ನಾಲ್ಕನೇ ಕ್ಲಾಸ್ ಮಕ್ಕಳು. ಪಶ್ಚಿಮ ಬಂಗಾಳದ ಖಂಡಘೋಶ್ ನವರು. ಬಂಗಾಳಿ ಭಾಷಾ ವಿಷಯದ ಪರೀಕ್ಷೆಯಲ್ಲಿ ಸುಪರ್ಣಾ ಎಂಬ ವಿದ್ಯಾರ್ಥಿನಿ ಸಹಪಾಠಿಯೊಬ್ಬನ ನೋಟ್ ಬುಕ್ ನೋಡಿಕೊಂಡು ಎಕ್ಸಾಮ್ ಬರೆದಿದ್ದಾಳಂತೆ. Read more…

ಪತ್ನಿಯ ಕಾಲು ಹಿಡಿದು ಕ್ಷಮೆ ಕೇಳಿದ ಪತಿ…!

ಮಧ್ಯಪ್ರದೇಶದ ಕೊತ್ವಾಲಾದಲ್ಲಿ ಪತಿಯೊಬ್ಬ ಪತ್ನಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಪತಿ ಕ್ಷಮೆ ಕೇಳಿದ ನಂತ್ರವೂ ತಣ್ಣಗಾಗದ ಪತ್ನಿ ಒಂದು ತಿಂಗಳ ಕಾಲಾವಕಾಶ ನೀಡಿದ್ದಾಳೆ. ಕೊತ್ವಾಲಾ ಠಾಣಾ ವ್ಯಾಪ್ತಿಯ Read more…

ಮಹಿಳೆಯನ್ನು ರೈಲಿನೆದುರು ನೂಕಿ ಕೊಂದ ಹಂತಕಿ !

ನ್ಯೂಯಾರ್ಕ್ ನಲ್ಲಿ ಸಬ್ ವೇ ರೈಲಿನ ಮುಂದೆ ನೂಕಿದ ರಭಸಕ್ಕೆ ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಟೈಮ್ಸ್ ಸ್ಕ್ವೇರ್ ನಿಲ್ದಾಣದಲ್ಲಿ ನಡೆದ ಘಟನೆ ಇದು. ಮಧ್ಯಾಹ್ನ 1 ಗಂಟೆ ವೇಳೆಗೆ Read more…

‘ಪಾನ್ ಮಸಾಲಾ’ ಗಾಗಿ ಗೆಳೆಯನ ಹತ್ಯೆ

ಅಹಮದಾಬಾನ್ ನ ನರೋದಾದಲ್ಲಿ ಪಾನ್ ಮಸಾಲಾಗಾಗಿ ನಡೆದ ಜಗಳದಲ್ಲಿ ಓರ್ವ ಬಲಿಯಾಗಿದ್ದಾನೆ. 19 ವರ್ಷದ ಯುವಕ ನೇಹಲ್ ಪಟೇಲ್ ತನ್ನ ಸ್ನೇಹಿತ ಕೃಣಾಲ್ ಪಟೇಲ್ ನನ್ನು ಕೊಲೆ ಮಾಡಿದ್ದಾನೆ. Read more…

ಪ್ರಾಣಿಗಾಗಿ ಪ್ರೇಮಿಗಳ ಕಿತ್ತಾಟ..ಪೊಲೀಸರಿಗೆ ಪೀಕಲಾಟ

ಕಳ್ಳ ಕಾಕರ ಹಾವಳಿ, ದರೋಡೆ, ಕೊಲೆ, ಹಲ್ಲೆ ಇಂಥದ್ದೇನಾದ್ರೂ ನಡೆದ್ರೆ ಪೊಲೀಸರ ಮೊರೆ ಹೋಗೋದು ಸಾಮಾನ್ಯ. ಆದ್ರೆ ನಾರ್ತಂಬ್ರಿಯಾದಲ್ಲಿ ಸಿಲ್ಲಿ ಸಿಲ್ಲಿ ವಿಚಾರಕ್ಕೆಲ್ಲ ಜನರು ಪೊಲೀಸರನ್ನು ಕರೆಸ್ತಾರೆ. ಮಾಜಿ Read more…

ಶಾರೀರಕ ಸಂಬಂಧಕ್ಕೆ ಒಪ್ಪದ ಮಹಿಳೆ ಮೇಲೆ ಕೋಪಗೊಂಡ ಆತ..

ಸ್ಕಾಟ್ಲೆಂಡ್ ನಲ್ಲಿ ತನ್ನ ಜೊತೆ ವಾಸವಾಗಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆಗೈದು ತಪ್ಪೊಪ್ಪಿಕೊಂಡಿದ್ದಾನೆ. ಆಕೆ ಕೊಲೆಗೆ ಶಾರೀರಿಕ ಸಂಬಂಧವೇ ಕಾರಣವಾಗಿದೆ. ಎರಡನೇ ಬಾರಿ ಶಾರೀರಿಕ ಸಂಬಂಧ ಬೆಳೆಸಲು ಮಹಿಳೆ ಒಪ್ಪದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...