alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೆ ಕಾರಣವಾಯ್ತು ಮಟನ್ ಸಾರು

ಬೆಂಗಳೂರು: ಮಟನ್ ಸಾರು ಬೇಕೆಂದು ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿ ಕೊಲೆಗೀಡಾದ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪ್ರಗತಿಪುರದಲ್ಲಿ ನಡೆದಿದೆ. ಗೋಪಾಲ್ ಕೊಲೆಯಾದ ವ್ಯಕ್ತಿ. ಆತನ ಪತ್ನಿಯೇ ಉಸಿರುಗಟ್ಟಿಸಿ ಕೊಲೆ Read more…

ಪತ್ನಿಯನ್ನು ಪೀಸ್ ಪೀಸ್ ಮಾಡಿದ ಪತಿ, ಕಾರಣ ಗೊತ್ತಾ?

ಬಳ್ಳಾರಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಲೆಗೈದು, ದೇಹವನ್ನು 15 ಪೀಸ್ ಮಾಡಿ ಕಾಲುವೆಗೆ ಎಸೆದ ಘಟನೆ ಹೊಸಪೇಟೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೊಸಪೇಟೆಯ ಸುಣ್ಣದ ಬಟ್ಟಿ ಪ್ರದೇಶದಲ್ಲಿ Read more…

ಜಾಗದ ವಿಷಯಕ್ಕೆ ಜಗಳ, ಇಬ್ಬರ ಹತ್ಯೆ

ಯಾದಗಿರಿ: ಜಾಗದ ವಿಷಯಕ್ಕೆ ಜಗಳವಾಗಿ ಇಬ್ಬರನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ. ಯಾದಗಿರಿ ತಾಲ್ಲೂಕಿನ ಲಿಂಗನಹಳ್ಳಿ ತಾಂಡಾ ನಿವಾಸಿಗಳಾದ ಅಶೋಕ್(30), ಚಂದ್ರು(28) ಕೊಲೆಯಾದವರು. ಮರೆಪ್ಪ ಅವರ ಪುತ್ರರಾಗಿರುವ ಅಶೋಕ್ Read more…

ಮದ್ಯದ ಅಮಲಲ್ಲಿ ಉತ್ತರ ಭಾರತ ಯುವತಿಯರ ಅನುಚಿತ ವರ್ತನೆ

ಬೆಂಗಳೂರು: ಮದ್ಯದ ಅಮಲಿನಲ್ಲಿ ಉತ್ತರ ಭಾರತದ ಯುವತಿಯರು ರಂಪಾಟ ನಡೆಸಿದ ಘಟನೆ ಬೆಂಗಳೂರಿನ ನಾಗರಬಾವಿಯಲ್ಲಿ ನಡೆದಿದೆ. ಕಾರು ಡಿಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿ ಮೇಲೆ ಉತ್ತರ ಭಾರತ Read more…

ಕಾಂಗ್ರೆಸ್ –ಜೆ.ಡಿ.ಎಸ್. ಕಾರ್ಯಕರ್ತರ ನಡುವೆ ಘರ್ಷಣೆ

ರಾಮನಗರ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಹೆಚ್ಚಾಗತೊಡಗಿದೆ. ರಾಮನಗರ ಜಿಲ್ಲೆ ಮಾಗಡಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ Read more…

ಬಿ.ಜೆ.ಪಿ. ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಫೈಟ್

ಬೆಳಗಾವಿ: ಕಲಬುರಗಿಯಲ್ಲಿ ಬಿ.ಜೆ.ಪಿ. ಟಿಕೆಟ್ ಆಕಾಂಕ್ಷಿಗಳ ನಡುವೆ ಜಗಳ ನಡೆದ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಅಂತಹುದೇ ಘಟನೆ ನಡೆದಿದೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ. ಬೆಳಗಾವಿಯಲ್ಲಿ ಬಿ.ಜೆ.ಪಿ. ಬೂತ್ Read more…

ಬಳ್ಳಾರಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ

ಬಳ್ಳಾರಿ: ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಲಾಗಿದೆ. ಸಚಿವ ಸಂತೋಷ್ ಲಾಡ್ ಹಾಗೂ ಮಾಜಿ ಶಾಸಕ ಆನಂದ್ ಸಿಂಗ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ Read more…

ವೈರಲ್ ಆಗಿದೆ ಪಾಕ್ ನ್ಯೂಸ್ ಆ್ಯಂಕರ್ ಗಳ ಜಟಾಪಟಿ

ಪಾಕಿಸ್ತಾನದ ಇಬ್ಬರು ಆ್ಯಂಕರ್ ಗಳ ಜಟಾಪಟಿ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಲಾಹೋರ್ ಮೂಲದ ಸಿಟಿ 42 ವಾಹಿನಿಯಲ್ಲಿ ಇಬ್ಬರೂ ಕಾರ್ಯಕ್ರಮವೊಂದನ್ನು ಹೋಸ್ಟ್ ಮಾಡುತ್ತಿದ್ರು. ನ್ಯೂಸ್ ಮಧ್ಯೆ ಬ್ರೇಕ್ Read more…

ಪತ್ನಿಯ ಭೇಟಿ ಸಾಧ್ಯವಾಗದ್ದಕ್ಕೆ ನೊಂದ ಪತಿ ಮಾಡಿದ್ದೇನು?

ತನ್ನೊಂದಿಗೆ ಜಗಳವಾಡಿದ ಪತ್ನಿ ಕೋಪಗೊಂಡು ಮಗನೊಂದಿಗೆ ತವರು ಮನೆ ಸೇರಿದ್ದು, ಆಕೆಯ ಮನವೊಲಿಸಿ ಕರೆದುಕೊಂಡು ಬರಲು ಹೋಗಿದ್ದ ಪತಿ ಆಕೆ ಕಡೆ ಪಕ್ಷ ಭೇಟಿಯಾಗಲೂ ಒಪ್ಪದ ಕಾರಣ ಮನನೊಂದು Read more…

ಕೌಟುಂಬಿಕ ಕಲಹಕ್ಕೆ ದಂಪತಿ ಬಲಿ

ಬೆಳಗಾವಿ: ಕೌಟುಂಬಿಕ ಕಲಹದಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಯಲಗೂಡ ತಾಂಡಾದ ರವಿ ರಾಥೋಡ್(25) ಅಂಜಲಿ(21) ಆತ್ಮಹತ್ಯೆ ಮಾಡಿಕೊಂಡವರು. ಕಳೆದ Read more…

ಪತ್ನಿಯ ಜೊತೆಗೆ ನಾನ್ ವೆಜ್ ಜಗಳದ ಬಳಿಕ ದುಡುಕಿದ ಡಾಕ್ಟರ್

ಲಖ್ನೋನ ಗೋಮ್ತಿ ನಗರದಲ್ಲಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಂಸಾಹಾರ ಸೇವನೆಗೆ ಸಂಬಂಧಪಟ್ಟಂತೆ ಪತ್ನಿಯ ಜೊತೆಗೆ ಜಗಳವಾಡಿದ್ದ ಆತ ನಂತರ ಸಾವಿಗೆ ಶರಣಾಗಿದ್ದಾರೆ. ಚರ್ಮತಜ್ಞರಾಗಿದ್ದ ಡಾ.ಉಮಾಶಂಕರ್ ಗುಪ್ತಾ ಬುಧವಾರ ತಮಗೆ Read more…

ಆಘಾತಕಾರಿ ಕೃತ್ಯವೆಸಗಿದ ಮಹಿಳೆ, ಮಕ್ಕಳು

ಕೊಪ್ಪಳ: ಶೀಲ ಶಂಕಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಯಲಬುರ್ಗಾ ತಾಲ್ಲೂಕಿನ ಹರಿಶಂಕರಬಂಡಿ ಗ್ರಾಮದಲ್ಲಿ ನಡೆದಿದೆ. ಪ್ರಭಯ್ಯ ಎಂಬುವವರು ಸುಟ್ಟಗಾಯಗಳಿಂದ ಗಂಭೀರ Read more…

ಕಾಕ್ ಪಿಟ್ ನಲ್ಲೇ ಪ್ರೇಮಿಗಳ ಕಲಹ, ಆತಂಕಗೊಂಡ ಪ್ರಯಾಣಿಕರು

ಹಾರಾಟದಲ್ಲಿದ್ದ ವಿಮಾನದಲ್ಲಿ ಪ್ರೇಮಿಗಳಾಗಿರುವ ಪೈಲಟ್, ಸಹ ಪೈಲಟ್ ಜಗಳವಾಡಿಕೊಂಡಿದ್ದು, ಕೆಲಕಾಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಆತಂಕಗೊಂಡ ಘಟನೆ ನಡೆದಿದೆ. ಜನವರಿ 1 ರಂದು ಲಂಡನ್ ನಿಂದ ಮುಂಬಯಿಗೆ ಬರುತ್ತಿದ್ದ Read more…

ಬಸ್ ಕಂಡಕ್ಟರ್ ಬೆರಳು ಕಚ್ಚಿದ ಪ್ರಯಾಣಿಕ…!

ಬಳ್ಳಾರಿ: ಬಸ್ ನಿಲ್ಲಿಸದ ಕಾರಣಕ್ಕೆ ಪ್ರಯಾಣಿಕನೊಬ್ಬ ಕಂಡಕ್ಟರ್ ಬೆರಳು ಕಚ್ಚಿದ ಘಟನೆ ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಗಲಕೋಟೆ ಡಿಪೋಗೆ ಸೇರಿದ ಬಸ್ ಹರಿಹರದಿಂದ ಹೊಸಪೇಟೆಗೆ Read more…

‘ಬಿಗ್ ಬಾಸ್’: 2 ಗುಂಪುಗಳ ನಡುವೆ ಜಗಳ

‘ಬಿಗ್ ಬಾಸ್’ ಮನೆಯಲ್ಲಿ 2 ಗುಂಪುಗಳಾಗಿದ್ದು, ಸದಸ್ಯರ ನಡುವೆ ಕಾದಾಟವೇ ನಡೆದಿದೆ. 1 ಗುಂಪು ಹೊರ ಜಗತ್ತಿನ ಸಂಪರ್ಕವಿಲ್ಲದ ಕಾಡು ಜನರಾಗಿ, ಮತ್ತೊಂದು ಗುಂಪು ಕಾಡುಪ್ರಾಣಿಗಳಾಗಿದ್ದು, ಸದಸ್ಯರ ನಡುವೆ Read more…

ಮದುವೆ ಮುಗಿದ ಮೇಲೆ ಶುರುವಾಯ್ತು ಖರ್ಚಿನ ಬಗ್ಗೆ ಜಗಳ

ಲುಧಿಯಾನಾದಲ್ಲಿ ನಡೆದ ಮದುವೆಯೊಂದು ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಜಲಂಧರ್ ಬೈಪಾಸ್ ಬಳಿಯಿರೋ ಮಲ್ಹೋತ್ರಾ ರೆಸಾರ್ಟ್ಸ್ ನಲ್ಲಿ ಭಾರತಿ ಹಾಗೂ ಗಗನ್ ದೀಪ್ ಸಿಂಗ್ ಎಂಬ ಜೋಡಿಯ ಮದುವೆಯಿತ್ತು. ಮದುವೆ ಸಂಪ್ರದಾಯಗಳೆಲ್ಲ Read more…

ಸ್ಕೇಟಿಂಗ್ ಸ್ಪರ್ಧೆಯಲ್ಲಿ ನಡೀತು ಇಂತಹ ಘಟನೆ

ಮಂಗಳೂರು: ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಹೊಡೆದಾಡಿಕೊಂಡ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಶೋಕನಗರದ ಹೊಗೇಬೈಲ್ ಸೇಂಟ್ ಫ್ರಾನ್ಸಿಸ್ ಗ್ರೌಂಡ್ ನಲ್ಲಿ ಬೆಂಗಳೂರಿನ ಅಂಕಿತ್ –ರಾಘವೇಂದ್ರ ಅವರು Read more…

ಲೇಡಿಸ್ ಸೀಟ್ ನಲ್ಲಿ ಕುಳಿತ ಯುವಕನನ್ನು ತರಾಟೆಗೆ ತೆಗೆದುಕೊಂಡ ಮಹಿಳೆ

ಮಂಗಳೂರು: ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲಾದ ಸೀಟಿನಲ್ಲಿ ಪುರುಷರು ಕುಳಿತುಕೊಳ್ಳುವುದು ಹೊಸದೇನಲ್ಲ. ಹೀಗೆ ಕುಳಿತುಕೊಂಡಿದ್ದ ಪುರುಷರು ಮಹಿಳೆಯರು ಬಂದಾಕ್ಷಣ ಸೀಟು ಬಿಟ್ಟುಕೊಡುವುದು ಸಾಮಾನ್ಯ ಸಂಗತಿ. ಬಸ್ಸಿನಲ್ಲಿ ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ Read more…

ಮದುವೆ ಮನೆಯಲ್ಲಿ ಜಗಳ, ಪೊಲೀಸ್ ಠಾಣೆಯಲ್ಲಿ ಸಪ್ತಪದಿ

ಉತ್ತರ ಪ್ರದೇಶದ ಕನೌಜ್ ನಲ್ಲಿ ಮದುವೆ ಮನೆಯೊಂದರಲ್ಲಿ ಇಬ್ಬರ ಮಧ್ಯೆ ಕಿತ್ತಾಟ ತಾರಕಕ್ಕೇರಿತ್ತು. ಖುದ್ದು ವಧು-ವರರೇ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಬರಬೇಕಾಯ್ತು. ಈ ಘರ್ಷಣೆಯನ್ನು ನೋಡಿ ಬೇಸತ್ತ Read more…

ವಿಮಾನದಲ್ಲೇ ಪತಿಯೊಂದಿಗೆ ಫೈಟ್ ಗೆ ನಿಂತಿದ್ಲು ಪತ್ನಿ…!

ದೋಹಾದಿಂದ ಬಾಲಿಗೆ ಕತಾರ್ ಏರ್ವೇಸ್ ನಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳಿಗೆ ಪ್ರಯಾಣದ ವೇಳೆ ಪತಿ ತನಗೆ ವಂಚಿಸುತ್ತಿರುವುದರ ಅರಿವಾಗಿದ್ದು, ಇದರಿಂದ ಆಕ್ರೋಶಗೊಂಡ ಆಕೆ ಕಂಠಪೂರ್ತಿ ಮದ್ಯ Read more…

ಮಂಟಪದಿಂದಲೇ ವಧು ಪರಾರಿ, ಕಾರಣ ಗೊತ್ತಾ…?

ಬೆಂಗಳೂರು: ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬಂಧು, ಬಾಂಧವರೆಲ್ಲಾ ಸೇರಿದ್ದರು. ರಾತ್ರಿ ಆರತಕ್ಷತೆ ಮುಗಿದು ಬೆಳಿಗ್ಗೆ ಮುಹೂರ್ತ ನಡೆಯಬೇಕಿತ್ತು. ಆದರೆ, ಮದುವೆ ಮನೆಯಿಂದಲೇ ವಧು ಪರಾರಿಯಾದ ಘಟನೆ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ

ಬೆಂಗಳೂರು: ಗೆಳತಿಯೊಂದಿಗೆ ಇದ್ದಾಗಲೇ ಪತಿರಾಯ ಪತ್ನಿ ಕೈಗೆ ಸಿಕ್ಕಿಬಿದ್ದು ಹೈರಾಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋರಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ. ವಿವಾಹಿತೆಯ Read more…

ಗುಟ್ಟಾಗಿ ಮದುವೆಯಾದ ಗಂಡ: ಪತ್ನಿಯರ ಜಗಳ

ಕೊಪ್ಪಳ: ಪತ್ನಿ ಇದ್ದರೂ ಎದುರು ಮನೆಯ ಯುವತಿಯನ್ನು ವ್ಯಕ್ತಿಯೊಬ್ಬ ಮದುವೆಯಾಗಿದ್ದು, ಆತನಿಗಾಗಿ ಇಬ್ಬರೂ ಪತ್ನಿಯರು ಹೊಡೆದಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಂಜುನಾಥ, ತನ್ನ ಸಂಬಂಧಿಕರಾದ ಕೊಪ್ಪಳ ಬೆಂಕಿನಗರದ ಯುವತಿಯನ್ನು 2013 Read more…

ಏರ್ ಕೂಲರ್ ಗಾಗಿ ಬಲಿಯಾದ್ವು ಎರಡು ಜೀವ

ದೆಹಲಿಯಲ್ಲಿ ಏರ್ ಕೂಲರ್ ವಿಚಾರಕ್ಕೆ ನಡೆದ ಜಗಳದಲ್ಲಿ ತಂದೆ, ಮಗ ಕೊಲೆಯಾಗಿದ್ದಾರೆ. ದೆಹಲಿಯ ನಜಾಫ್ ಗಢದಲ್ಲಿರೋ ಹೋಟೆಲ್ ಒಂದರಲ್ಲಿ ಡಬಲ್ ಮರ್ಡರ್ ನಡೆದಿದೆ. 52 ವರ್ಷದ ಶ್ಯಾಮ್ ಹಾಗೂ Read more…

ದಂಪತಿಯ ಪ್ರಾಣವನ್ನೇ ತೆಗೆದಿದೆ ಮಾಂಸದಡುಗೆ ಜಗಳ

ಚೆನ್ನೈನ ಎರ್ನಾವೂರ್ ಎಂಬಲ್ಲಿ ಮಾಂಸದಡುಗೆ ಮಾಡಿಲ್ಲ ಅನ್ನೋ ಕೋಪಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಕೊಂದು ನಂತರ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೋಹನ್ Read more…

ಕೇವಲ 5 ರೂ.ಗಾಗಿ ನಡೀತು ಘೋರ ಕೃತ್ಯ

ಕ್ಷುಲ್ಲಕ ಕಾರಣಕ್ಕೆ ದೆಹಲಿಯ ಐಪಿ ಎಸ್ಟೇಟ್ ಏರಿಯಾದಲ್ಲಿ ರಿಕ್ಷಾ ಚಾಲಕನನ್ನು ಹತ್ಯೆ ಮಾಡಲಾಗಿದೆ. ಇಬ್ಬರು ಪ್ರಯಾಣಿಕರು ರಿಕ್ಷಾ ಚಾಲಕನ ಕತ್ತು ಸೀಳಿದ್ದಾರೆ. ಆಸ್ಪತ್ರೆಯ ಐಸಿಯುನಲ್ಲಿ ರಿಕ್ಷಾ ಚಾಲಕ ಮೃತಪಟ್ಟಿದ್ದಾನೆ. Read more…

ಮಕ್ಕಳಾಗಲಿಲ್ಲವೆಂದು ಇಂಥ ಕೃತ್ಯವೆಸಗಿದ

ಮೈಸೂರು: ಜಗಳ ವಿಕೋಪಕ್ಕೆ ತಿರುಗಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮಂಟಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. 26 ವರ್ಷದ ಮಹಿಳೆಯನ್ನು ಆಕೆಯ ಪತಿ Read more…

ಪತ್ನಿಯನ್ನು ಪ್ರವಾಸಕ್ಕೆ ಕಳುಹಿಸಲು ನಿರಾಕರಿಸಿದ ಪತಿ….ನಂತರ….

ತನ್ನ ಸ್ನೇಹಿತೆಯರ ಜೊತೆ ಪ್ರವಾಸ ಹೋಗಲು ಮುಂದಾಗಿದ್ದ ಪತ್ನಿಯ ಬೇಡಿಕೆಯನ್ನು ನಿರಾಕರಿಸಿದ ಪತಿ ಅದಕ್ಕಾಗಿ ದುಬಾರಿ ಬೆಲೆ ತೆತ್ತಿದ್ದಾನೆ. ಪತಿಯ ನಿರಾಕರಣೆಯಿಂದ ಕೋಪಗೊಂಡ ಪತ್ನಿ ಮನಬಂದಂತೆ ಆತನಿಗೆ ಚಾಕುವಿನಿಂದ ಇರಿದು Read more…

ಯುವತಿ ವಿಡಿಯೋ ತೆಗೆಯುವಾಗ ಮರ್ಮಾಂಗ ತೋರಿಸಿದ

ಚಿಕ್ಕಬಳ್ಳಾಪುರ: ಜಗಳದ ಸಂದರ್ಭದಲ್ಲಿ ಯುವತಿ ವಿಡಿಯೋ ತೆಗೆಯುವಾಗ, ದುರುಳನೊಬ್ಬ ಮರ್ಮಾಂಗ ತೋರಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಯುವತಿ ಮನೆಯಲ್ಲಿ ಬೆಕ್ಕು ಸಾಕಿದ್ದು, ಅದು ಪಕ್ಕದ ಮನೆಯ ಮೇಲೆ ಹತ್ತಿದೆ. Read more…

ಗೆಳತಿ ಜೊತೆ ವಿಡಿಯೋ ಚಾಟ್ ಮಾಡುತ್ತಲೇ ದುಡುಕಿದ ಪ್ರೇಮಿ

ಓಡಿಶಾದ ಪುರಿಯಲ್ಲಿ 25 ವರ್ಷದ ಯುವಕನೊಬ್ಬ ತನ್ನ ಪ್ರಿಯತಮೆಯ ಜೊತೆಗೆ ವಿಡಿಯೋ ಚಾಟ್ ಮಾಡ್ತಾ ಇದ್ದ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ವಿಡಿಯೋ ಚಾಟ್ ಮಾಡುತ್ತಲೇ ಪ್ರೇಮಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...