alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಕೇಳಿದ ಮಕ್ಕಳ ಮೇಲೆ ಲಾಠಿ ಚಾರ್ಜ್

ಛತ್ತೀಸ್ಗಢದ ಬಲೋದಾ ಬಜಾರ್ ನಲ್ಲಿ ರಸ್ತೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಶಾಲಾ ಮಕ್ಕಳ ಮೇಲೆ ಲಾಠಿ ಚಾರ್ಜ್ ನಡೆದಿದೆ. ಸಿಎಂ ವಿಕಾಸ ಯಾತ್ರೆ ನಡೆಸುವ ಮಾರ್ಗದಲ್ಲಿ ಕೆಲ ಶಾಲಾ Read more…

ಮಗುವಿನ ಖಾಸಗಿ ಅಂಗಕ್ಕೆ ಬಿಸಿ ಎಣ್ಣೆ ಹಾಕಿದ್ಲು ಮಹಾತಾಯಿ

ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಮನ ಕಲಕುವ ಘಟನೆ ನಡೆದಿದೆ. ತಾಯಿಯೇ ಮಗುವಿಗೆ ಹೆಮ್ಮಾರಿಯಾಗಿದ್ದಾಳೆ. 6 ವರ್ಷದ ಮಗನ ಖಾಸಗಿ ಅಂಗಕ್ಕೆ ಬಿಸಿ ಎಣ್ಣೆ ಸುರಿದಿದ್ದಾಳೆ. ಬಾಲಕ ಹಾಸಿಗೆಯಲ್ಲಿ ಮೂತ್ರ Read more…

199 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸ್ತಿದ್ದವರಿಗೆ ದುಬಾರಿಯಾಯ್ತು ಫೇಸ್ಬುಕ್ ಲೈವ್

ಫೇಸ್ಬುಕ್ ಲೈವ್ ಹುಚ್ಚು ಅನೇಕರ ಪ್ರಾಣಕ್ಕೆ ಕುತ್ತು ತರ್ತಿದೆ. ಛತ್ತೀಸ್ಗಢದ ಕಾಂಕರ್ ಜಿಲ್ಲೆಯಲ್ಲಿ ಇಂಥಹದ್ದೇ ಘಟನೆ ಬೆಳಕಿಗೆ ಬಂದಿದೆ. ಮೋಟರ್ ಸೈಕಲ್ ನಲ್ಲಿ ಪ್ರಯಾಣ ಮಾಡ್ತಿದ್ದ ಇಬ್ಬರು ಯುವಕರಿಗೆ Read more…

ವಿಶೇಷ ಸುದ್ದಿ: ಛತ್ತೀಸ್ಗಢದಲ್ಲಿದ್ದಾರೆ 3630 ಮಂದಿ ಶತಾಯುಷಿ ಮತದಾರರು

2018 ರ ಅಂತ್ಯದಲ್ಲಿ ಛತ್ತೀಸ್ಗಢದ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ಅಧಿಸೂಚನೆ ಹೊರಬೀಳೋಕೆ ಇನ್ನೂ ಸಾಕಷ್ಟು ಸಮಯ ಇದೆ. ಆದ್ರೆ ಛತ್ತೀಸ್ಗಢದ ಮತದಾರರ ವಿಶೇಷತೆಯ ಬಗ್ಗೆ ಮುಖ್ಯ ಚುನಾವಣಾಧಿಕಾರಿ Read more…

ಪ್ರೇಮಿಯ ತಂದೆಯಿಂದ ಅವಮಾನಕ್ಕೊಳಗಾದ ಯೋಧ ಸಾವಿಗೆ ಶರಣು

ಪ್ರೇಮ ಪ್ರಕರಣವೊಂದರ ಹಿನ್ನಲೆಯಲ್ಲಿ ಛತ್ತೀಸ್ಗಢದ ಸಶಸ್ತ್ರ ಮೀಸಲು ಪಡೆಯ ಯೋಧ ತನ್ನ ಬಂದೂಕಿನಿಂದಲೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೋಪಿ ವರ್ಮಾ ಎಂಬಾತನೇ ಮೃತ ಯೋಧ. ಕೊಟಡೋಲ್ ಠಾಣೆಯಲ್ಲಿ ರಾತ್ರಿ Read more…

ನಿರ್ವಸ್ತ್ರ ಸ್ಥಿತಿಯಲ್ಲಿ ಸಿಕ್ಕಿಬಿದ್ದ 12 ಜೋಡಿ

ಛತ್ತೀಸ್ಗಢದ ರಾಜಧಾನಿ ರಾಯ್ಪುರದ ಬೋರಿಯಾಕಲಾದಲ್ಲಿ ಸೆಕ್ಸ್ ರಾಕೆಟ್ ಬಣ್ಣ ಬಯಲಾಗಿದೆ. ಅರ್ಧ ಡಜನ್ ಗಿಂತಲೂ ಹೆಚ್ಚು ಹುಡುಗಿಯರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಗ್ರಾಹಕರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. Read more…

ಉರುಳಿ ಬಿತ್ತು 50 ಕೋಟಿ ನಗದು ತುಂಬಿದ್ದ ವ್ಯಾನ್

ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ 50 ಕೋಟಿ ರೂಪಾಯಿ ನಗದು ತುಂಬಿದ್ದ ವ್ಯಾನ್ ಅಪಘಾತಕ್ಕೀಡಾದ ಘಟನೆ ನಡೆದಿದೆ. ನಗದು ತುಂಬಿದ್ದ ವ್ಯಾನ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ನಗದು ತುಂಬಿದ್ದ Read more…

ಇಂಜಿನಿಯರಿಂಗ್ ಗಿಂತ ದುಬಾರಿಯಾಗಿದೆ ನರ್ಸರಿ ಶಿಕ್ಷಣ

ಇಂಗ್ಲೀಷ್ ಹೇಳಿಕೊಡುವ ನೆಪದಲ್ಲಿ ಖಾಸಗಿ ಶಾಲೆಗಳು ಪಾಲಕರ ಜೇಬಿಗೆ ಕನ್ನ ಹಾಕುತ್ತಿವೆ. ನರ್ಸರಿ ಶುಲ್ಕ ಇಂಜಿನಿಯರಿಂಗ್ ಫೀಗಿಂತ ದುಪ್ಪಟ್ಟಾಗಿದೆ. ಮಹಾನಗರಿ ಬೆಂಗಳೂರಿನಲ್ಲಿ ನರ್ಸರಿ ಶಾಲೆಗಳ ಫೀ  ಒಂದರಿಂದ  ಎರಡುವರೆ Read more…

ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಛತ್ತೀಸ್ಗಢದಲ್ಲಿ ಕಾಮುಕರ ಅಟ್ಟಹಾಸ ಎಲ್ಲೆ ಮೀರಿದೆ. ಕೊರಿಯಾ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಕೂಡಿ ಹಾಕಿ 9 ಮಂದಿ 15 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಂಗಳವಾರ ಪೊಲೀಸರು Read more…

ಒಂದು ಕೋಳಿಗಾಗಿ 2 ರಾಜ್ಯಗಳ ನಡುವೆ ಫೈಟ್…!

ಮಧ್ಯಪ್ರದೇಶ ಹಾಗೂ ಛತ್ತೀಸಗಢದ ಮಧ್ಯೆ ಮಹಾನ್ ರುಚಿಗೆ ಹೆಸರುವಾಸಿಯಾಗಿರುವ ಕಡಕನಾಥ್ ಕೋಳಿ, ವಿವಾದ ಸೃಷ್ಟಿಸಿದೆ. ಈ ಜಾತಿಯ ಕೋಳಿ ಜಿಐ ಟ್ಯಾಗ್ (ಭೌಗೋಳಿಕ ಸಂಕೇತ)ಗೆ ಸಂಬಂಧಿಸಿದಂತೆ ಎರಡೂ ರಾಜ್ಯಗಳು Read more…

ಅಶಿಸ್ತಿನ ನೆಪಹೇಳಿ ಮಕ್ಕಳಿಗೆ ಇಂಥ ಶಿಕ್ಷೆ ನೀಡಿದ ಶಿಕ್ಷಕ

ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯ ಸರ್ಕಾರಿ ಮಾಧ್ಯಮಿಕ ಶಾಲೆ ಶಿಕ್ಷಕನೊಬ್ಬ ಮಕ್ಕಳಿಗೆ ವಿಚಿತ್ರ ಶಿಕ್ಷೆ ನೀಡಿದ್ದಾನೆ. 8ನೇ ತರಗತಿ ವಿದ್ಯಾರ್ಥಿಗಳ ತಲೆ ಬೋಳಿಸಿ ಶಿಕ್ಷೆ ನೀಡಿದ್ದಾನೆ. ಮಕ್ಕಳು ಅಶಿಸ್ತು ಪಾಲನೆ Read more…

ದಂಗಾಯ್ತು ಹುಡುಗಿ ದೂರಿನ ಮೇಲೆ ಮನೆಗೆ ಹೋದ ಮಹಿಳಾ ಸುರಕ್ಷಾ ತಂಡ

ಛತ್ತೀಸ್ಗಢದ ಕೋರ್ಬಾದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಒಂದು ತಂಡವನ್ನು ರಚಿಸಲಾಗಿದೆ. ಮಹಿಳಾ ಪೊಲೀಸ್ ಜೊತೆ ಕೆಲ ಸಾಮಾಜಿಕ ಸಂಘಟನೆಗಳು ಈ ತಂಡದ ಜೊತೆ ಕೈ ಜೋಡಿಸಿವೆ. 10 Read more…

ನಾದಿನಿಗೆ ಇಂಥ ಮೆಸ್ಸೇಜ್ ಕಳಸ್ತಿದ್ದ ಅಕ್ಕನ ಗಂಡ

ಛತ್ತೀಸ್ಗಢದ ರಾಜಧಾನಿ ರಾಯ್ಪುರ್ ನಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಘಟನೆ ನಡೆದಿದೆ. ಮಹಿಳೆ ದೂರಿನ ಮೇಲೆ ಮಹಿಳೆ ಭಾವನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆರೋಪಿ ಜಾರ್ಖಂಡ್ ನ Read more…

ವಿಭಿನ್ನವಾಗಿದೆ ಈತ ನೀಡಿದ ‘ರಜಾ’ ಅರ್ಜಿ…!

ಛತ್ತೀಸ್ಗಢದ ಮಹಾಸಮುಂದ್ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬ ರಜೆಗಾಗಿ ಬರೆದ ಪತ್ರ ಎಲ್ಲರ ಗಮನ ಸೆಳೆದಿದೆ. ರಜೆ ಅರ್ಜಿ ನೋಡ್ತಿದ್ದಂತೆ ಮೇಲಾಧಿಕಾರಿಗಳು ರಜೆ ಮಂಜೂರಿ ಮಾಡಿದ್ದಾರೆ. ಬರ್ಕೊನಿಯ Read more…

ಮಗನ ಮೇಲೆ ಕೇಸ್ ಜಡಿದ ಅಪ್ಪ, ಕಾರಣ ಕೇಳಿದ್ರೆ….

ಛತ್ತೀಸ್ ಗಢದ ಪೋಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮಗನ ಮೇಲೆ ಪ್ರಕರಣ ದಾಖಲಿಸಿದ್ದಾನೆ. ಇದಕ್ಕೆ ಕಾರಣ ಏನು ಗೊತ್ತಾ? ಮಗ, ತಂದೆಯ ಮುದ್ದಿನ ನಾಯಿಯನ್ನೇ ಕೊಂದಿರೋದು. ಪೊಲೀಸ್ ಠಾಣೆಗೆ Read more…

ಪತ್ನಿಯನ್ನು ತವರಿಗೆ ಕಳುಹಿಸಿ ಇಂಥ ಪ್ಲಾನ್ ಮಾಡಿದ ಪತಿ

ಛತ್ತೀಸ್ಗಢದಲ್ಲಿ ಮಗನೊಬ್ಬ ಹೆತ್ತ ತಾಯಿ-ತಂದೆಯನ್ನೇ ಹತ್ಯೆಗೈದಿದ್ದಾನೆ. ಟ್ರೇಡಿಂಗ್ ನಲ್ಲಿ ಆರೋಪಿ ಮಗನಿಗೆ 7 ಕೋಟಿ ರೂಪಾಯಿ ನಷ್ಟವಾಗಿತ್ತು. ತಂದೆ, ಮಗನಿಗೆ ಹಣವನ್ನು ನೀಡಲು ನಿರಾಕರಿಸಿದ್ದ ಎನ್ನಲಾಗಿದೆ. ಇನ್ನೆರಡು ದಿನಗಳಲ್ಲಿ Read more…

ಮಗನ ಮರ್ಮಾಂಗ ಕತ್ತರಿಸಿದ ತಂದೆ, ಕಾರಣವೇನು ಗೊತ್ತಾ..?

ಛತ್ತೀಸ್ಗಢದ ಬಲೋದಾ ಬಜಾರ್ ಜಿಲ್ಲೆಯಲ್ಲಿ ತಂದೆಯೊಬ್ಬ ವಾಮಾಚಾರದ ಹೆಸರಲ್ಲಿ ತನ್ನ ಮಗನನ್ನೇ ಬಲಿ ಕೊಟ್ಟಿದ್ದಾನೆ. ಆತನ ಮರ್ಮಾಂಗಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮನೆಯಲ್ಲೇ ಬಾಲಕನ ಶವ ರಕ್ತದ Read more…

ಫೇಸ್ಬುಕ್ ಮೂಲಕ ಅಪ್ರಾಪ್ತನ ಸ್ನೇಹ ಬೆಳೆಸಿ….

ಛತ್ತೀಸ್ಗಢದ ದುರ್ಗದಲ್ಲಿ ಫೇಸ್ಬುಕ್ ಮೂಲಕ ಅಪ್ರಾಪ್ತ ಬಾಲಕನ ಸ್ನೇಹ ಬೆಳೆಸಿ ಆತನ ಫೋಟೋ ಎಡಿಟ್ ಮಾಡಿ ಬ್ಲಾಕ್ಮೇಲ್ ಮಾಡಿದ್ದಲ್ಲದೆ ಅಪಹರಣಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕನಿಂದ Read more…

ನಕ್ಸಲರ ದಾಳಿಯಲ್ಲಿ 11 ಮಂದಿ CRPF ಯೋಧರು ಹುತಾತ್ಮ

ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಗುಂಡೇಟಿಗೆ ಸಿಲುಕಿ 11 ಮಂದಿ ಸಿ.ಆರ್.ಪಿ.ಎಫ್. ಯೋಧರು ಹುತಾತ್ಮರಾಗಿದ್ದಾರೆ. 12-25 ರ ಸುಮಾರಿಗೆ ಬುರ್ಕಾಪಾಲ್-ಚಿಂತಾಗುಪ ಏರಿಯಾದಲ್ಲಿ 74 ನೇ ಬೆಟಾಲಿಯನ್ Read more…

ಮಲಗುವ ಮುನ್ನ ಮನೆ ಮಕ್ಕಳನ್ನು ಎಣಿಸ್ತಾರೆ ಕುಟುಂಬಸ್ಥರು..!

ಛತ್ತೀಸ್ಗಢ ಬಲೋದಾ ಬಜಾರ್ ಜಿಲ್ಲೆಯ ದಶರಾಮ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಹು ಕುಟುಂಬವೊಂದು ನೆಲೆಸಿದೆ. ಈ ಕುಟುಂಬದ ಪ್ರೀತಿ, ಒಗ್ಗಟ್ಟಿನ ಬಾಳ್ವೆ ಎಲ್ಲರ ಮನಗೆದ್ದಿದೆ. ಎರಡು ಜಡೆಯಿದ್ದರೆ ಜಗಳ Read more…

ಗುಡಿಸಲಿನಲ್ಲಿ ನಡೆಯುತ್ತೆ ಈ ಬ್ಯಾಂಕ್ ನ ವಹಿವಾಟು

ಸುವ್ಯವಸ್ಥಿತ ಕಟ್ಟಡ, ಕುರ್ಚಿ, ಟೇಬಲ್, ಒಂದಿಷ್ಟು ಕಂಪ್ಯೂಟರ್ ಹೀಗೆ ಎಲ್ಲ ಸೌಲಭ್ಯಗಳೂ ಬ್ಯಾಂಕ್ ನಲ್ಲಿರುತ್ವೆ. ಆದ್ರೆ ಗುಡಿಸಲಿನಲ್ಲಿ ನಡೆಯುವ ಬ್ಯಾಂಕ್ ಕೂಡ ನಮ್ಮ ದೇಶದಲ್ಲಿದೆ ಎಂದ್ರೆ ನಂಬಲೇಬೇಕು. ಇದ್ರ Read more…

ಎನ್ ಹೆಚ್ 43 ಪಾಲಾಯ್ತು ರೈತರ ತರಕಾರಿ

ಛತ್ತೀಸ್ಗಢದ ಕೆಲವು ಪ್ರದೇಶಗಳಲ್ಲಿ ತರಕಾರಿ ಬೆಳೆ ಭರ್ಜರಿಯಾಗಿ ಬಂದಿದೆ. ಆದ್ರೆ ಬೆಳೆ ಬಂದ್ರೂ ಬೆಲೆ ಮಾತ್ರ ಬರಲಿಲ್ಲ. ಫಲವತ್ತಾದ ಬೆಳೆ ನೋಡಿ ಖುಷಿಯಾಗಿದ್ದ ರೈತರಿಗೆ ಬೆಲೆ ಕಣ್ಣೀರು ತರಿಸಿದೆ. Read more…

2 ಸಾವಿರ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಮಶಿನ್

ಬಾಲಕಿಯರ ದಿನದಂದು ಪರಿಚಯಿಸಿದ್ದ ಯೋಜನೆಗಳನ್ನು ಛತ್ತೀಸ್ಗಢ ಸರ್ಕಾರ ಜಾರಿಗೆ ತರಲು ಶುರುಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದ 2 ಸಾವಿರ ಶಾಲೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಎಟಿಎಂ ಮಶಿನ್ ಅಳವಡಿಸಲಾಗ್ತಾ ಇದೆ. Read more…

ತಲೆಗೆ ಚೆಂಡು ತಗುಲಿ ಆಸ್ಪತ್ರೆಗೆ ದಾಖಲಾದ ಆಟಗಾರ

ಹೈದರಾಬಾದ್ ಹಾಗೂ ಛತ್ತೀಸ್ಗಢದ ನಡುವೆ ನಡೆಯುತ್ತಿದ್ದ ರಣಜಿ ಪಂದ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೈದ್ರಾಬಾದ್ ತಂಡದ ತನ್ಮಯ್ ಅಗರ್ವಾಲ್ ತಲೆಗೆ ಚೆಂಡು ತಗುಲಿದೆ. ತಕ್ಷಣ ತನ್ಮಯ್ ಅವರನ್ನು ಆಸ್ಪತ್ರೆಗೆ Read more…

ಹುಲಿ ನೋಡಿ ಕ್ಯಾಮರಾ ಹಿಡಿದ್ರು ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಫೋಟೋಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ. ಮಂಗಳವಾರ ಛತ್ತೀಸ್ಗಢದ ರಾಜಧಾನಿ ರಾಯ್ಪುರಕ್ಕೆ ಭೇಟಿ ನೀಡಿದ್ದ ಮೋದಿ ಕೈನಲ್ಲಿ ಕ್ಯಾಮರಾ ಹಿಡಿದು ನಿಂತಿದ್ದರು. ಛತ್ತೀಸ್ಗಢ ಫೌಂಡೇಶನ್ ಡೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...