alex Certify
ಕನ್ನಡ ದುನಿಯಾ       Mobile App
       

Kannada Duniya

ಸಂತಾಪ ಸೂಚಕ ಸಭೆಯಲ್ಲಿ ಸಚಿವರ ನಗು…!

ರಾಯ್ಪುರ: ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂತಾಪ ಸೂಚಕ ಸಭೆಯ ವೇದಿಕೆಯಲ್ಲಿ ಕುಳಿತಿದ್ದ ಇಬ್ಬರು ಸಚಿವರು ನಗುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ Read more…

ಸ್ನೇಹಿತನ ಮನೆಯಲ್ಲೇ ಟೈಟ್ ಆಗಿ ಆತನ ಪತ್ನಿಯನ್ನೇ..!?

ಛತ್ತೀಸ್ಗಡದ ಕವರ್ದಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದ್ಯದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ದಿನೇಶ್ ಪಿಪರಿಯಾ ಗ್ರಾಮದ ನಿವಾಸಿಯಾಗಿದ್ದಾನೆ. ಆರೋಪಿ, ಪೀಡಿತ ಮಹಿಳೆ ಸ್ನೇಹಿತ ಎನ್ನಲಾಗಿದೆ. Read more…

ಕಾಮವಾಂಛೆಗೆ ಸ್ನೇಹಿತರ ಜೊತೆಯೂ ಮಲಗ್ತಿದ್ಲು ಪತ್ನಿ: ಬೇಸತ್ತ ಪತಿ ಮಾಡ್ದ…!

ಛತ್ತೀಸ್ಗಡದ ಬಿಲಾಸ್ಪರದಲ್ಲಿ ಪತಿಯೊಬ್ಬ ಪತ್ನಿಯನ್ನು ಹತ್ಯೆಗೈದ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಕೊಲೆ ಮಾಡಿದ ಮರುದಿನ ಪತಿ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಗೆ ಪತಿ ಹೇಳಿದ ಕಾರಣ ಕೇಳಿ ಪೊಲೀಸರೇ Read more…

ಡಾಕ್ಟರ್ ಸರ್ಟಿಫಿಕೇಟ್ ಕದ್ದ ಕೆಲಸದಾಕೆ ಮಾಡಿದ್ದೇನು ಗೊತ್ತಾ?

ಛತ್ತೀಸ್ಗಡದಲ್ಲಿ ಸಿನಿಮಾ ರೀತಿಯ ಘಟನೆಯೊಂದು ನಡೆದಿದೆ. ಮನೆ ಮಾಲೀಕೆ ಮಗಳ ಡಾಕ್ಟರ್ ಸರ್ಟಿಫಿಕೇಟ್ ಕದ್ದ ಕೆಲಸದಾಕೆ ಸರ್ಟಿಫಿಕೇಟ್ ಮೇಲೆ ತನ್ನ ಫೋಟೋ ಅಂಟಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ Read more…

ಪತ್ನಿ ಅಪಹರಣದ ಬಗ್ಗೆ ಪತಿ ದೂರು: ನಡೆದದ್ದು ಕೇಳಿ ಬೆಪ್ಪಾದ ಪೊಲೀಸ್

ಛತ್ತೀಸ್ಗಡದ ರಾಜಧಾನಿ ರಾಯ್ಪುರದಲ್ಲಿ ದಂಪತಿ ಪೊಲೀಸರ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ. ಪತಿ ಪತ್ನಿ ಇಬ್ಬರ ನಡುವೆ ಜಗಳ ನಡೆದಿದೆ. ಕೋಪಗೊಂಡ ಪತ್ನಿ ಹೊರಗೆ ಹೋಗಿದ್ದಾಳೆ. ಗಂಟೆ ಕಳೆದ್ರೂ Read more…

ಕೊಲೆ ಮಾಡಿ ಶವದ ಜೊತೆ ಸೆಲ್ಫಿ ತೆಗೆದಿದ್ದವನಿಗೆ ಜೀವಾವಧಿ ಶಿಕ್ಷೆ

ಛತ್ತೀಸ್ಗಡದಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಪರಾಧಿ ಕೊಲೆ ಮಾಡಿದ್ದಲ್ಲದೆ ಶವದ ಜೊತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದ. ಘಟನೆ Read more…

4 ವರ್ಷದಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆ ಕಥೆ ಕೇಳಿ ದಂಗಾದ ಪೊಲೀಸ್

ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಮಗುವಿನೊಂದಿಗೆ ವಾಪಸ್ ಆಗಿದ್ದಾಳೆ. ಛತ್ತೀಸ್ಗಡದ ರಾಮಾನುಜ ನಗರ್ ನಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತೆ ನಾಲ್ಕು ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದಳು. Read more…

ಚಂದಕಿಂತ ಚೆಂದ ಛತ್ತೀಸ್ಗಡ

ಮಾವೋವಾದಿಗಳ ಹಿಂಸಾಚಾರಕ್ಕೆ ತತ್ತರಿಸಿ ಹೋಗಿರುವ ಛತ್ತೀಸ್ಗಡ ಪ್ರಾಕೃತಿಕವಾಗಿ ಬಹಳ ಸುಂದರವಾಗಿದೆ. ಇಲ್ಲಿನ ಅನೇಕ ಸ್ಥಳಗಳು ನೈಸರ್ಗಿಕವಾಗಿ ಶ್ರೀಮಂತವಾಗಿವೆ. ಛತ್ತೀಸ್ಗಡಕ್ಕೆ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿದ್ದರೆ ಅವಶ್ಯವಾಗಿ ಈ ಸ್ಥಳಗಳನ್ನು Read more…

ಮಳೆಗಾಗಿ ಪುರುಷರಾದ್ರು ಮಹಿಳೆಯರು

ಉತ್ತಮ ಮಳೆಯಾದ್ರೆ ಬೆಳೆ. ವರ್ಷಕ್ಕೆ ಬೇಕಾಗುವಷ್ಟು ಮಳೆಯಾಗದೆ ಹೋದಲ್ಲಿ ಜನರು ಆತಂಕಗೊಳ್ತಾರೆ. ಮಳೆಗಾಗಿ ದೇವರ ಮೊರೆ ಹೋಗ್ತಾರೆ. ಕೆಲವರು ಹರಕೆ ಹೊತ್ತುಕೊಂಡ್ರೆ ಮತ್ತೆ ಕೆಲವರು ಕಪ್ಪೆಗೆ ಮದುವೆ ಮಾಡಿ Read more…

ಕಸದ ತೊಟ್ಟಿಯಲ್ಲಿದ್ದ ಹಣ ನೋಡಿ ದಂಗಾದ ಜನ

ಛತ್ತೀಸ್ಗಡದ ಕೊರಿಯಾದ ಕಸದ ತೊಟ್ಟಿ  ಬಳಿ 500 ಹಾಗೂ ಸಾವಿರ ರೂಪಾಯಿ ಮುಖ ಬೆಲೆಯ ಹಳೆ ನೋಟುಗಳು ಸಿಕ್ಕಿವೆ. ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಈ ಸಂಬಂಧ ತನಿಖೆ Read more…

ಚಾಕು ತೋರಿಸಿ ಒಳ ಉಡುಪು ದೋಚಿದ ಖದೀಮರು

ಛತ್ತೀಸ್ಗಡದ ರಾಯ್ಪುರದಲ್ಲಿ ದುಷ್ಕರ್ಮಿಗಳಿಬ್ಬರು ಒಳ ಉಡುಪು ದೋಚಿದ್ದಾರೆ. ಬಟ್ಟೆ ಅಂಗಡಿಯೊಂದಕ್ಕೆ ಬಂದ ಇಬ್ಬರು ಒಳ ಉಡುಪು ತೋರಿಸುವಂತೆ ಹೇಳಿದ್ದಾರೆ. ಹಾಗೆ ಬೇರೆ ದುಬಾರಿ ಬೆಲೆಯ ಬಟ್ಟೆಯನ್ನು ತೋರಿಸುವಂತೆ ತಿಳಿಸಿದ್ದಾರೆ. Read more…

ಮೊದಲ ಬಾರಿ ಮಾತನಾಡಿದ್ರು ಪತಿ ಸಾವನ್ನು ಬ್ರೇಕಿಂಗ್ ನೀಡಿದ್ದ ಆಂಕರ್

ಛತ್ತೀಸ್ಗಡದ ಚಾನೆಲ್ ಒಂದರಲ್ಲಿ ತನ್ನ ಪತಿ ಸಾವಿನ ಸುದ್ದಿಯನ್ನೇ ಬ್ರೇಕಿಂಗ್ ನೀಡಿದ್ದ ಆಂಕರ್ ಸುಪ್ರೀತ್ ಕೌರ್ ಮೊದಲ ಬಾರಿ ಮಾತನಾಡಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪತಿ ಸಾವಿನ ದುಃಖದ Read more…

ಆ್ಯಂಬುಲೆನ್ಸ್ ಸಿಗದೆ ಬೈಕ್ ಮೇಲೆ ಹೆಣ ಸಾಗಿಸಿದ ಮಗ

ಛತ್ತೀಸ್ಗಡದ ಕಾಂಕೆರ್ ನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ರಾಜ್ಯದಲ್ಲಿ ಸಾರ್ವಜನಿಕ ಸೇವೆ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ವ್ಯಕ್ತಿಯೊಬ್ಬ ತಂದೆಯ ಶವವನ್ನು ಮೋಟರ್ ಬೈಕ್ ನಲ್ಲಿ ಕಟ್ಟಿಕೊಂಡು 20 Read more…

ಎರಡನೇಯದೂ ಹೆಣ್ಣಾಗಿದ್ದಕ್ಕೆ ಇಂತ ಶಿಕ್ಷೆ

ಛತ್ತೀಸ್ಗಡದ ಬಲೋದಬಜಾರ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಎರಡೂ ಹೆಣ್ಣು ಎಂಬ ಕಾರಣಕ್ಕೆ ಕರುಣೆಯಿಲ್ಲದ ಪತಿಯೊಬ್ಬ ನವಜಾತ ಶಿಶುವೊಂದಿಗೆ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆ Read more…

20 ಸಾವಿರ ಮಂದಿಗೆ ಉಚಿತ ತರಕಾರಿ ಹಂಚಿದ ರೈತರು

ನೋಟು ನಿಷೇಧದ ನಂತ್ರ ರೈತರ ಸಮಸ್ಯೆ ಹೇಳತೀರದಾಗಿದೆ. ತರಕಾರಿ ಬೆಲೆ ಪಾತಾಳಕ್ಕಿಳಿದಿದೆ. ನಗದು ಕೊರತೆಯಿಂದಾಗಿ ಖರೀದಿ ಕಡಿಮೆಯಾಗಿದೆ. ಇದ್ರಿಂದ ಬೇಸತ್ತ ಕೆಲ ರೈತರು ಟೊಮೋಟೋವನ್ನು ರಸ್ತೆಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದರು. Read more…

4 ಕೆಜಿ ಟೊಮೋಟೊ ಬೆಲೆ 1 ರೂ…!

ನೋಟು ನಿಷೇಧದ ಬಿಸಿ ಮುಖ್ಯವಾಗಿ ರೈತರಿಗೆ ತಟ್ಟಿದೆ. ನಗದು ಕೊರತೆಯಿಂದಾಗಿ ರೈತರು ಬೆಳೆದ ಬೆಳೆಗಳನ್ನು ಖರೀದಿ ಮಾಡುವವರಿಲ್ಲ. ಇದ್ರಿಂದಾಗಿ ಬೆಲೆ ಸಂಪೂರ್ಣವಾಗಿ ಕುಸಿದಿದ್ದು, ರೈತರು ಪರದಾಡುವಂತಾಗಿದೆ. ಛತ್ತೀಸ್ಗಡದ ದುರ್ಗ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...