alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೀಡಾಕೂಟದಲ್ಲಿ ನಡೆದಿದೆ ನಾಚಿಕೆಗೇಡಿ ಘಟನೆ

ಚೆನ್ನೈ: ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಈಶಾನ್ಯ ರಾಜ್ಯದ ಹುಡುಗಿಯರಿಗೆ ಚೆನ್ನೈನಲ್ಲಿ ಕಿರುಕುಳ ನೀಡಲಾಗಿದ್ದು, ಈ ನಾಚಿಕೆಗೇಡಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೆನ್ನೈನ ಮರೀನಾ ಕ್ರೀಡಾಂಗಣದಲ್ಲಿ ಚೆನ್ನೈಯನ್ Read more…

ಈ ವೈದ್ಯರ ಕಾರ್ಯಕ್ಕೆ ಹೇಳಲೇಬೇಕು ಹ್ಯಾಟ್ಸಾಪ್

ಚಿಕಿತ್ಸೆಗೆಂದು ರೋಗಿಗಳು ಆಸ್ಪತ್ರೆಗೆ ಬಂದ ವೇಳೆ ಕೆಲ ವೈದ್ಯರು ಸೇವೆಗಿಂತ ಹಣವನ್ನೇ ಪ್ರಧಾನವಾಗಿಸಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರುತ್ತವೆ. ಇತ್ತೀಚೆಗೆ ಗುರುಗ್ರಾಮದಲ್ಲಿ ಜ್ವರದಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಫೋರ್ಟಿಸ್ ಆಸ್ಪತ್ರೆಗೆ Read more…

ವಿದ್ಯಾರ್ಥಿನಿ ಆತ್ಮಹತ್ಯೆ: ಉದ್ರಿಕ್ತರಿಂದ ಹಾಸ್ಟೆಲ್ ಗೆ ಬೆಂಕಿ

ಚೆನ್ನೈ: ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರ ಕಿರುಕುಳದಿಂದ ತೆಲಂಗಾಣ ಮೂಲದ ವಿದ್ಯಾರ್ಥಿನಿ ರಾಗಾ ಮೋನಿಕಾ ಹಾಸ್ಟೆಲ್ Read more…

ಈ ಯುವಕ ಮಾಡಿರೋ ಕೆಲಸ ಕೇಳಿದ್ರೆ ನಡುಗಿ ಹೋಗ್ತೀರಾ

ದರೋಡೆ ಪ್ರಕರಣವೊಂದರಲ್ಲಿ ಚೆನ್ನೈ ಪೊಲೀಸರು 28 ವರ್ಷದ ಯುವಕನನ್ನು ಬಂಧಿಸಿದ್ರು. ಆದ್ರೆ ಅವನು ಮಾಡಿರೋ ದುಷ್ಕೃತ್ಯಗಳ ಬಗ್ಗೆ ಕೇಳಿ ಖಾಕಿಗಳೇ ಬೆಚ್ಚಿಬಿದ್ದಿದ್ದಾರೆ. ಸಾಫ್ಟವೇರ್ ಕಂಪನಿಯ ಮಾಜಿ ಉದ್ಯೋಗಿ ಒಬ್ಬ Read more…

ಯುವತಿಯನ್ನು ಬೆಂಕಿಯಿಟ್ಟು ಕೊಂದ ಭಗ್ನ ಪ್ರೇಮಿ

ಚೆನ್ನೈನಲ್ಲಿ ಯುವತಿಯೊಬ್ಬಳ ಬೆನ್ನುಬಿದ್ದಿದ್ದ ಪೋಲಿ ಹುಡುಗನೊಬ್ಬ ಅವಳನ್ನು ಸಜೀವ ದಹನ ಮಾಡಿದ್ದಾನೆ. ಕಳೆದ ರಾತ್ರಿ ಅವಳ ಮನೆಗೇ ಬೆಂಕಿ ಹಚ್ಚಿದ್ದಾನೆ. ಈ ಕೃತ್ಯದಲ್ಲಿ ಯುವತಿ ಮೃತಪಟ್ಟಿದ್ದಾಳೆ. ಆಕೆಯ ಸಹೋದರಿ Read more…

ಇದಕ್ಕೂ ಬಳಕೆಯಾಗಿದೆ ಕಾಂಡೋಮ್…!

ಚೆನ್ನೈ: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೋಮ್ ಬಳಸುವುದು ಸಾಮಾನ್ಯ. ಇಲ್ಲೊಬ್ಬ ಭೂಪ ಕಾಂಡೋಮ್ ನಲ್ಲಿ ಮಾದಕ ದ್ರವ್ಯ ಸಾಗಿಸುವಾಗ ಸಿಕ್ಕಿಬಿದ್ದಿದ್ದಾನೆ. ಚೆನ್ನೈ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ CISF Read more…

ಚೆನ್ನೈನಲ್ಲಿ ಮುಂದುವರೆದ ಮಳೆಗೆ 12 ಮಂದಿ ಬಲಿ

ಚೆನ್ನೈ ಸೇರಿದಂತೆ ತಮಿಳುನಾಡಿನಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಸಾವನ್ನಪ್ಪಿದವರ ಸಂಖ್ಯೆ 12ಕ್ಕೇರಿದೆ. ಚೆನ್ನೈನಲ್ಲಿ ಸತತ 8 ದಿನಗಳಿಂದ ಮಳೆ ಬೀಳ್ತಿದ್ದು, ಜನ ಜೀವನ ಸಂಪೂರ್ಣ Read more…

ಖ್ಯಾತ ನಟ ದಿ. ಎನ್.ಟಿ.ಆರ್. ನಿವಾಸ ಮಾರಾಟಕ್ಕೆ

ತೆಲುಗು ಚಿತ್ರರಂಗದ ಖ್ಯಾತ ನಟ, ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ. ಎನ್.ಟಿ. ರಾಮರಾವ್ ಅವರ ಚೆನ್ನೈನ ಟಿ. ನಗರದಲ್ಲಿನ ನಿವಾಸವನ್ನು ಮಾರಾಟ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ. ದಕ್ಷಿಣ Read more…

OMG! ಐಪಿಎಸ್ ಅಧಿಕಾರಿ ನಕಲು ಮಾಡಿದ್ಹೇಗೆ ಗೊತ್ತಾ?

ಚೆನ್ನೈನಲ್ಲಿ ನಡೆದ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ನಕಲು ಮಾಡಿ ಐಪಿಎಸ್ ಅಧಿಕಾರಿ ಸಫೀರ್ ಕರೀಂ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮೇಲ್ವಿಚಾರಕರ ಕಣ್ಣಿಗೆ ಮಣ್ಣೆರಚಿ ಈ ಅಧಿಕಾರಿ Read more…

UPSC ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ IPS ಅಧಿಕಾರಿ

ಯುಪಿಎಸ್ ಸಿ ಮೇನ್ಸ್ ಎಕ್ಸಾಮ್ ಕೇಂದ್ರದಲ್ಲಿದ್ದ ಅಭ್ಯರ್ಥಿಗಳು ಮತ್ತು ಅಧಿಕಾರಿಗಳೆಲ್ಲ ಅಕ್ಷರಶಃ ಶಾಕ್ ಗೆ ಒಳಗಾಗಿದ್ರು. ಯಾಕಂದ್ರೆ ಪರೀಕ್ಷೆಯಲ್ಲಿ ಒಬ್ಬ ಐಎಎಸ್ ಅಧಿಕಾರಿಯೇ ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ. ಚೆನ್ನೈನಲ್ಲಿ Read more…

ಬಿ.ಜೆ.ಪಿ. ಟೀಕಿಸಿದ್ದ ನಟ ವಿಶಾಲ್ ಗೆ ಶಾಕ್..!

ಚೆನ್ನೈ: ಇಳಯದಳಪತಿ ವಿಜಯ್ ಅಭಿನಯದ ‘ಮೆರ್ಸಲ್’ ಚಿತ್ರದ ಡೈಲಾಗ್ ಗೆ ಬಿ.ಜೆ.ಪಿ. ವಿರೋಧ ವ್ಯಕ್ತಪಡಿಸಿದ್ದರೆ, ತಮಿಳುನಾಡು ಚಿತ್ರರಂಗ ಬೆಂಬಲ ಸೂಚಿಸಿದೆ. ‘ಮೆರ್ಸಲ್’ ಡೈಲಾಗ್ ಬೆಂಬಲಿಸಿ, ಬಿ.ಜೆ.ಪಿ. ಟೀಕಿಸಿದ್ದ ನಟ Read more…

ವಿದ್ಯಾರ್ಥಿಗಳ ಈ ಫೋಟೋ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಗುಂಪುಗಾರಿಕೆ, ಜಗಳ ನಡೆಯುತ್ತಲೇ ಇರುತ್ತದೆ. ಆದ್ರೆ ಚೆನ್ನೈನಲ್ಲಿ ವೈರಲ್ ಆಗಿರೋ ಫೋಟೋ ನೋಡಿದ್ರೆ ಎಲ್ರೂ ಬೆಚ್ಚಿ ಬೀಳೋದು ಗ್ಯಾರಂಟಿ. ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಸಬರ್ಬನ್ Read more…

ಐದು ದಿನ ಜೈಲಿನಿಂದ ಹೊರಗಿರಲಿದ್ದಾರೆ ಶಶಿಕಲಾ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಗೆ 5 ದಿನಗಳ ಪೆರೋಲ್ ಸಿಕ್ಕಿದೆ. ಶಶಿಕಲಾ ಪತಿ ನಟರಾಜನ್ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಕಾರಣಕ್ಕೆ ಶಶಿಕಲಾಗೆ ಪೆರೋಲ್ ಸಿಕ್ಕಿದೆ. ದಿವಂಗತ Read more…

ಶಾಕಿಂಗ್! ತೂಕ ಇಳಿಸಿಕೊಳ್ಳಲು ಹೋಗಿ ಪ್ರಾಣವೇ ಹೋಯ್ತು

ಚೆನ್ನೈ: ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಹೋದ ಮಹಿಳೆಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ತಿರುವಣ್ಣಾಮಲೈ ನಿವಾಸಿ ವಾಲಮತಿ(45) ಸಾವನ್ನಪ್ಪಿದವರು. ಶುಕ್ರವಾರ ತೂಕ ಕಡಿಮೆ ಮಾಡಿಕೊಳ್ಳಲು ಶಸ್ತ್ರ Read more…

ಎನ್. ಶ್ರೀನಿವಾಸನ್ ಭೇಟಿ ಮಾಡಿದ ಎಂ.ಎಸ್. ಧೋನಿ

ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ಏಕದಿನ ಪಂದ್ಯದ ಬಳಿಕ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಬಿ.ಸಿ.ಸಿ.ಐ. ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರನ್ನು ಭೇಟಿ Read more…

ಕಮಲ್-ಕೇಜ್ರಿವಾಲ್ ಭೇಟಿ, ರಾಜಕೀಯದಲ್ಲಿ ಹೊಸ ಸಂಚಲನ….

ಮಹಾರಾಷ್ಟ್ರದಲ್ಲಿ 9 ದಿನಗಳ ಕಾಲ ಧ್ಯಾನ, ಪ್ರಾಣಾಯಾಮದಲ್ಲಿ ನಿರತರಾಗಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೊನ್ನೆಯಷ್ಟೆ ದೆಹಲಿಗೆ ವಾಪಸ್ಸಾಗಿದ್ದು. ಇಂದು ಹೊಸದೊಂದು ಪ್ರಯತ್ನಕ್ಕೆ ಕೇಜ್ರಿ ಕೈಹಾಕಿದ್ದಾರೆ. ಚೆನ್ನೈಗೆ ಆಗಮಿಸಿರುವ ಕೇಜ್ರಿವಾಲ್, Read more…

ವಿಮಾನಕ್ಕಾಗಿ ಕಾದು ಸುಸ್ತಾದ ಧೋನಿ ಮಾಡಿದ್ದಾರೆ ಈ ಕೆಲಸ

ವಿಮಾನ ನಿಲ್ದಾಣದಲ್ಲಿ ಕಾಯೋದು ಅಂದ್ರೆ ಸಿಕ್ಕಾಪಟ್ಟೆ ಬೋರಿಂಗ್. ಅದ್ರಲ್ಲೂ ವಿಮಾನ ಗಂಟೆಗಟ್ಟಲೆ ತಡವಾದ್ರೆ ಟೈಂಪಾಸ್ ಮಾಡೋದೇ ಕಷ್ಟ. ಅಂಥ ಸಮಯದಲ್ಲಿ ಕೆಲವರು ಕಾಫಿ, ಟೀ ಕುಡಿಯುತ್ತ ಹರಟೆ ಹೊಡೀತಾರೆ, Read more…

ಆಸೀಸ್ ವಿರುದ್ಧ ಟೀಂ ಇಂಡಿಯಾ ಶುಭಾರಂಭ

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 26 ರನ್ ಅಂತರದಿಂದ ಭರ್ಜರಿ ಜಯ ಗಳಿಸಿ ಶುಭಾರಂಭ Read more…

ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 281 ರನ್

ಚೆನ್ನೈ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ತಂಡ, ನಿಗದಿತ 50 ಓವರ್ ಗಳಲ್ಲಿ 7 Read more…

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್

ಚೆನ್ನೈ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ತವರು ನೆಲದಲ್ಲಿ Read more…

ಆಸೀಸ್ ಬಗ್ಗು ಬಡಿಯಲು ಟೀಂ ಇಂಡಿಯಾ ಸಜ್ಜು

ಚೆನ್ನೈ: ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಉತ್ಸಾಹದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಇಂದಿನಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಜಯಿಸುವ Read more…

ಎದೆಹಾಲಿನಿಂದ ತಯಾರಾಗ್ತಿದೆ ಅಂದದ ಆಭರಣ

ತಾಯಿಯ ಎದೆಹಾಲು ಅಮೃತಕ್ಕೆ ಸಮಾನ ಅನ್ನೋ ಮಾತಿದೆ. ತಾಯಿ-ಮಗುವಿನ ಬಾಂಧವ್ಯಕ್ಕಂತೂ ಬೆಲೆ ಕಟ್ಟೋದು ಅಸಾಧ್ಯ. ಸಾಮಾನ್ಯವಾಗಿ ಮಕ್ಕಳ ಸವಿನೆನಪುಗಳನ್ನು ಹಾಗೇ ಇಡಲು ಅಮ್ಮಂದಿರು ಅವರು ಚಿಕ್ಕವರಿದ್ದಾಗ ತೊಡುತ್ತಿದ್ದ ಬಟ್ಟೆ, Read more…

ನಿರುದ್ಯೋಗಿಗಳಿಗೊಂದು ಗುಡ್ ನ್ಯೂಸ್

ಭಾರತೀಯ ಉದ್ಯಮಗಳ ಒಕ್ಕೂಟ ದೇಶದ ಮೂರು ಕಡೆಗಳಲ್ಲಿ ಅತಿ ದೊಡ್ಡ ಉದ್ಯೋಗ ಮೇಳ ಹಮ್ಮಿಕೊಂಡಿದೆ. 8300ಕ್ಕೂ ಅಧಿಕ ಸರ್ಕಾರಿ ಮತ್ತು ಖಾಸಗಿ ಕಂಪನಿಗಳನ್ನು ಹೊಂದಿರೋ ಸಿಐಐ, ಮಾಡೆಲ್ ಕರಿಯರ್ Read more…

AIADMK ಯಿಂದ ಶಶಿಕಲಾಗೆ ಗೇಟ್ ಪಾಸ್

ಚೆನ್ನೈನ  ವಾನಗರಮ್ ಶ್ರೀ ವಾರಿ ಕಲ್ಯಾಣ ಮಂಟಪದಲ್ಲಿ  ಇಂದು ನಡೆದ ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ. ಶಶಿಕಲಾರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, Read more…

ಬ್ರೈನ್ ಟ್ಯೂಮರ್ ಚಿಕಿತ್ಸೆ ವೇಳೆ ಹುಡುಗಿ ಮಾಡಿದ್ದೇನು ಗೊತ್ತಾ..?

ಚೆನ್ನೈ: ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆ ವೇಳೆ ವ್ಯಕ್ತಿಯೊಬ್ಬ ಸಂಗೀತ ಪರಿಕರ ನುಡಿಸಿದ್ದು, ವ್ಯಾಪಕ ಸುದ್ದಿಯಾಗಿತ್ತು. ಚೆನ್ನೈನಲ್ಲಿ ವೈದ್ಯರು ಮೆದುಳಿನ ಗೆಡ್ಡೆಯನ್ನು ತೆಗೆಯುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ಮೊಬೈಲ್ ನಲ್ಲಿ ಕ್ಯಾಂಡಿ Read more…

ಬಡವರ ಹಸಿವು ನೀಗಿಸಲು ಚೆನ್ನೈನ ವೈದ್ಯೆ ಮಾಡಿದ್ದಾರೆ ಅಪರೂಪದ ಕೆಲಸ

ಹಸಿವು ಭಾರತದ ಬಹುದೊಡ್ಡ ಸಮಸ್ಯೆ. ಪ್ರತಿನಿತ್ಯ ಸಾವಿರಾರು ಮಂದಿ ತುತ್ತು ಅನ್ನವಿಲ್ಲದೇ ಪರದಾಡ್ತಾರೆ. ಬಡವರ ಹಸಿವು ನೀಗಿಸಲು ಸರ್ಕಾರ ಹತ್ತಾರು ಯೋಜನೆ ಹಮ್ಮಿಕೊಂಡಿದೆ. ಆದ್ರೂ ಸಮಸ್ಯೆಗೆ ಶಾಶ್ವತ ಪರಿಹಾರ Read more…

ಸದನದೊಳಗೆ ಗುಟ್ಕಾ ತಂದ ಶಾಸಕರಿಗೆ ಸಂಕಷ್ಟ

ತಮಿಳುನಾಡು ವಿಧಾನಸಭೆಯ ಸವಲತ್ತುಗಳ ಸಮಿತಿ, ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಸೇರಿದಂತೆ ಡಿಎಂಕೆಯ 20 ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ. ಜುಲೈ 19ರಂದು ಇವರು Read more…

ಬಾಹುಬಲಿ-2 ದಾಖಲೆ ಮುರಿದಿದೆ ಈ ಚಿತ್ರ

ಬಾಲಿವುಡ್ ನಲ್ಲಿ ಸದ್ಯ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದೇ ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ಅಜಿತ್ ಕುಮಾರ್ ಚಿತ್ರ ವಿವೇಗಂ ಅಬ್ಬರ Read more…

AIADMK ಪುನರ್ಮಿಲನ, ಉಪ ಮುಖ್ಯಮಂತ್ರಿಯಾಗಿ ಪನ್ನೀರ್ ಪ್ರಮಾಣ

ಎಐಎಡಿಎಂಕೆ ಪಕ್ಷ ಪುನರ್ ವಿಲೀನಗೊಂಡಿದೆ. ಹಲವು ದಿನಗಳ ಹಗ್ಗಜಗ್ಗಾಟದ ಬಳಿಕ ಓ.ಪನ್ನೀರ್ ಸೆಲ್ವಂ ಹಾಗೂ ಎಡಪ್ಪಾಡಿ ಪಳನಿಸ್ವಾಮಿ ಬಣ ಒಂದಾಗಿದೆ. ಒಪ್ಪಂದದಂತೆ ಪನ್ನೀರ್ ಸೆಲ್ವಂ ಅವರಿಗೆ ಉಪ ಮುಖ್ಯಮಂತ್ರಿ Read more…

ಜನರ ಕಣ್ಣೆದುರಲ್ಲೇ ನಡೀತು ಘೋರ ಕೃತ್ಯ

ಚೆನ್ನೈನ ಟಿ.ನಗರ್ ನಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆ ನಡೆದು ಎರಡು ಗಂಟೆಗಳೊಳಗೆ ಆರೋಪಿ ಆರ್.ಸತ್ಯನಾರಾಯಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿಗೆ ತುತ್ತಾಗಿದ್ದ ಯುವತಿ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...