alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ. ಬಂಡಾಯ ಅಭ್ಯರ್ಥಿಗಳಿಗೆ ಬಿಗ್ ಶಾಕ್…!

ಬಿ.ಜೆ.ಪಿ. ಅಧಿಕೃತ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿದಿರುವ 15 ಬಂಡಾಯ ಅಭ್ಯರ್ಥಿಗಳನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ. ಹುನಗುಂದ ಕ್ಷೇತ್ರದ ನವಲಗಿ ಹಿರೇಮಠ, ಕುಮಟಾ ಕ್ಷೇತ್ರದ ಸೂರಜ್ ನಾಯಕ್, Read more…

ಮೊದಲ ದಿನವೇ ಧೂಳೆಬ್ಬಿಸಿದ ಮೋದಿ

ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮೊದಲೇ ರಾಜ್ಯದ ವಿವಿಧೆಡೆ ನಡೆದ ಸಮಾವೇಶಗಳಲ್ಲಿ ಭಾಗವಹಿಸಿ ಬಿ.ಜೆ.ಪಿ.ಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮತ್ತೆ ಪ್ರಚಾರ ಆರಂಭಿಸಿದ್ದಾರೆ. ಸಂತೆಮರಹಳ್ಳಿ, Read more…

‘ಗೌಡರನ್ನು ಗೌರವಿಸುತ್ತೇನೆ, ಅವರ ನೆರವು ಬೇಡ’

ಹಾಸನ: ದೇಶದ ವರಿಷ್ಠ ನಾಯಕರಲ್ಲಿ ಒಬ್ಬರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುರಿತಾಗಿ ಕಾಂಗ್ರೆಸ್ ನಾಯಕರು ವ್ಯಂಗ್ಯವಾಗಿ ಮಾತನಾಡಿ ಅವಮಾನಿಸಿದ್ದಾರೆ ಎಂದು ಉಡುಪಿಯಲ್ಲಿ ನಡೆದ ಬಿ.ಜೆ.ಪಿ. ಸಮಾವೇಶದಲ್ಲಿ ಪ್ರಧಾನಿ Read more…

ಪ್ರಚಾರಕ್ಕೆ ಹೋದ ಜಯಲಕ್ಷ್ಮಿಗೆ ಪೋಲಿಗಳ ಕಾಟ

ಎಂ.ಇ.ಪಿ. ಪಕ್ಷದ ಅಭ್ಯರ್ಥಿ ನಟಿ ಜಯಲಕ್ಷ್ಮಿ ಅವರಿಗೆ ಪ್ರಚಾರದ ವೇಳೆ ಪೋಲಿಗಳು ಕಾಟ ಕೊಡುತ್ತಿದ್ದಾರೆ. ಬಿ.ಟಿ.ಎಂ. ಲೇಔಟ್ ನಲ್ಲಿ ಜಯಲಕ್ಷ್ಮಿ ಸ್ಪರ್ಧಿಸಿದ್ದು, ಪೋಲಿಗಳ ಕಾಟದಿಂದ ಬೇಸತ್ತು ಆಗ್ನೇಯ ವಿಭಾಗದ Read more…

ರಂಗೇರಿದ ಚುನಾವಣೆ ಕಣ, ಇಂದಿನಿಂದ ಮೋದಿ ಬಿರುಗಾಳಿ ಪ್ರವಾಸ

ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಮೇ 12 ರಂದು ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿಡುವಿಲ್ಲದೇ ಪ್ರಚಾರ ನಡೆಸಿದ್ದಾರೆ. ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಬಿರುಗಾಳಿ Read more…

6 ದಿನಗಳಿಂದ ಬದಲಾಗಿಲ್ಲ ಪೆಟ್ರೋಲ್ -ಡೀಸೆಲ್ ಬೆಲೆ: ಕಾರಣ ಗೊತ್ತಾ…?

ಕಳೆದ ತಿಂಗಳಿಂದ ಏರುಗತಿಯಲ್ಲೇ ಸಾಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಮೇಲೆ ದಾಖಲೆಯನ್ನು ಬರೆದಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ Read more…

‘ಸಿ.ಎಂ. ಸಿದ್ಧರಾಮಯ್ಯರಿಗೆ ಸೋಲಿನ ಭಯ ಶುರುವಾಗಿದೆ’

ಕೋಲಾರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ದೋಣಿಯನ್ನು ದಡ ಮುಟ್ಟಿಸುತ್ತಾರೆ ಎಂದು ಕಾಂಗ್ರೆಸ್ ಪಕ್ಷ ನಂಬಿದೆ. ಆದರೆ, ಅವರೇ ಸೋಲಿನ ಭಯದಿಂದ ಮತ್ತೊಂದು ಕ್ಷೇತ್ರಕ್ಕೆ ಹೋಗಿದ್ದಾರೆ ಎಂದು ಬಿ.ಜೆ.ಪಿ. ರಾಷ್ಟ್ರೀಯ Read more…

ಕಾರಿನಲ್ಲಿತ್ತು ಹಣದ ರಾಶಿ, ಜಫ್ತಿ ಮಾಡಿದ್ರು ಅಧಿಕಾರಿಗಳು

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಖಲೆ ಇಲ್ಲದ 64 ಲಕ್ಷ ರೂ. ಜಫ್ತಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ನಿಸರ್ಗ ಅಪಾರ್ಟ್ ಮೆಂಟ್ Read more…

ಚಿಹ್ನೆ ಬದಲಾಗಿದ್ದಕ್ಕೆ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ

ಹಾವೇರಿ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಚಿಹ್ನೆ ಬದಲಾಗಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಿರೇಕೆರೂರು ಕ್ಷೇತ್ರದ ಕೆ.ಜೆ.ಪಿ. ಅಭ್ಯರ್ಥಿಯಾಗಿರುವ ಹರೀಶ ಇಂಗಳಗೊಂದಿ(35) ಆತ್ಮಹತ್ಯೆಗೆ ಯತ್ನಿಸಿದವರು. ಕೆ.ಜೆ.ಪಿ. ಪಕ್ಷದ ಚಿಹ್ನೆಯಾಗಿರುವ ತೆಂಗಿನಕಾಯಿ Read more…

ರಾಷ್ಟ್ರೀಯ ಪಕ್ಷಗಳಿಗೆ ಶಾಕ್ ಕೊಟ್ಟ ಜೆ.ಡಿ.ಎಸ್.

ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ. ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಈ ನಡುವೆ ಮೈತ್ರಿ ಸರ್ಕಾರ ರಚನೆಯ ಕುರಿತಾಗಿ ಮಾತುಗಳೂ ಕೇಳಿ ಬರುತ್ತಿವೆ. Read more…

ಚಪ್ಪಲಿ ಚಿಹ್ನೆ ಪಡೆದ ಹುಚ್ಚ ವೆಂಕಟ್ ಹೇಳಿದ್ದೇನು ಗೊತ್ತಾ…?

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರಿಗೆ ಚಪ್ಪಲಿ ಚಿಹ್ನೆ ಸಿಕ್ಕಿದೆ. ‘ನನ್ ಎಕ್ಕಡ’ ಎನ್ನುವ ಡೈಲಾಗ್ ಮೂಲಕ ಗಮನ ಸೆಳೆದಿದ್ದ ವೆಂಕಟ್ ಅವರು, ರಾಜರಾಜೇಶ್ವರಿ Read more…

ಜಿದ್ದಾಜಿದ್ದಿನ ಕ್ಷೇತ್ರ ಹೊಳೆನರಸೀಪುರದಲ್ಲಿ ಘರ್ಷಣೆ

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತ ಬಾಗೂರು ಮಂಜೇಗೌಡರ ಸ್ಪರ್ಧೆಯಿಂದಾಗಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಹೊಳೆನರಸೀಪುರದಲ್ಲಿ ರಾತ್ರಿ ಕಾಂಗ್ರೆಸ್ –ಜೆ.ಡಿ.ಎಸ್. ಕಾರ್ಯಕರ್ತರ ನಡುವೆ Read more…

‘ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ’

ಕಲಬುರಗಿ: ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರಲಿದ್ದು, ಮೇ 17 ಅಥವಾ 18 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ Read more…

‘ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಸರ್ಕಾರ ನಮ್ದೇ’

ಕೆಲವು ಏಜೆನ್ಸಿಗಳು ಜೆ.ಡಿ.ಎಸ್. ಗೆ 40, 38 ಸೀಟು ಬರುತ್ತೆ ಎಂದು ಸಮೀಕ್ಷೆಯ ಮಾಹಿತಿಯನ್ನು ನೀಡಿವೆ. ಇಂತಹ ನಾಲ್ಕಾಣೆ ಸಮೀಕ್ಷೆಗಳ ಬಗ್ಗೆ ನಾನೇನು ತಲೆಕೆಡಿಸಿಕೊಳ್ಳಲ್ಲ ಎಂದು ಜೆ.ಡಿ.ಎಸ್. ವರಿಷ್ಠರಾದ Read more…

ಮೇ 1 ರಿಂದ ಶುರುವಾಗಲಿದೆ ಮೋದಿ ಮತಬೇಟೆ

ಬೆಂಗಳೂರು: ವಿಧಾನಸಭೆ ಚುನಾವಣೆ ಪ್ರಚಾರದ ಭರಾಟೆ ಭಾರೀ ಜೋರಾಗಿದೆ. ವಿವಿಧ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಬಿರುಗಾಳಿ ಪ್ರವಾಸ ಕೈಗೊಂಡು ಮತಯಾಚನೆ ಮಾಡುತ್ತಿದ್ದಾರೆ. ಬಿ.ಜೆ.ಪಿ. ಅಭ್ಯರ್ಥಿಗಳ ಪರ ಪ್ರಚಾರಕ್ಕೆ Read more…

ಪ್ರಚಾರದ ವೇಳೆ ಡ್ಯಾನ್ಸ್, ಕೈ ಹಾಕಿದ ಕಾಮುಕರು

ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ಜನರನ್ನು ಸೆಳೆಯಲ ಏನೆಲ್ಲಾ ಮಾಡುತ್ತಾರೆ ಎಂಬುದು ತಿಳಿದೇ ಇದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ವರ್ಲಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಘಟನೆ ಸೋಷಿಯಲ್ ಮೀಡಿಯಾದಲ್ಲಿ Read more…

‘ಟಗರು ಗುದ್ದಿದ್ರೆ ಹೆಂಗಿರುತ್ತೆ ಅಂತ ಜನಾರ್ಧನ ರೆಡ್ಡಿನಾ ಕೇಳಿ’

ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಿ.ಎಂ. ಸಮಾವೇಶ ನಡೆಯುವ ಸಂದರ್ಭದಲ್ಲಿ ಕೆಲ ಕಾಲ ಮಳೆಯಾಗಿದ್ದು, ಸಮಾವೇಶಕ್ಕೆ ಬಂದಿದ್ದವರು ಕುರ್ಚಿಗಳಿಂದ ರಕ್ಷಣೆ Read more…

ವೋಟರ್ ಐಡಿ ಇಲ್ಲದಿದ್ರೂ ಮತ ಹಾಕಬಹುದು

ಬೆಂಗಳೂರು: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ವೋಟರ್ ಐಡಿ ಇಲ್ಲದಿದ್ರೂ ನೀವು ಮತ ಹಾಕಬಹುದು. ಆದರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕು. ವಿಧಾನಸಭೆ ಚುನಾವಣೆಗೆ Read more…

ವೇದಿಕೆಯಲ್ಲೇ ಅಮಿತ್ ಶಾ ರುಮಾಲಿಗೆ ಬೆಂಕಿ

ಬೆಳಗಾವಿ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಬೆಳಗಾವಿ ಜಿಲ್ಲೆ ತಿಕೋಟಾದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ವೇದಿಕೆಯಲ್ಲಿ ದೀಪ ಬೆಳಗಿಸಿ ಸಮಾವೇಶ Read more…

ಬಿಜೆಪಿಯ 3 ವಿಡಿಯೋ ಜಾಹೀರಾತಿಗೆ ತಡೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರಕ್ಕಾಗಿ ಚಿತ್ರೀಕರಿಸಲಾದ ಬಿಜೆಪಿಯ ಮೂರು ವಿಡಿಯೋ ಜಾಹೀರಾತನ್ನು ಬ್ಯಾನ್ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದ ಕಾರಣದಿಂದ ವಿಡಿಯೋ ಜಾಹೀರಾತನ್ನು ಪ್ರಸಾರವಾಗದಂತೆ ತಡೆಯಲು Read more…

ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳೆಷ್ಟು ಗೊತ್ತಾ…?

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಬಳಿಕ ಅನೇಕರ ನಾಮಪತ್ರಗಳು ತಿರಸ್ಕೃತವಾಗಿವೆ. ಇದರೊಂದಿಗೆ ಹಲವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ ಕಣದಲ್ಲಿ 2655 ಮಂದಿ ಇದ್ದಾರೆ. ನಾಮಪತ್ರ Read more…

ಮತಯಾಚಿಸಿದ ಪೂಜಾಗಾಂಧಿ, ಸೆಲ್ಫಿ ತೆಗೆದುಕೊಂಡ ಮತದಾರರು

‘ಮುಂಗಾರು ಮಳೆ’ ಖ್ಯಾತಿಯ ನಟಿ ಪೂಜಾಗಾಂಧಿ ಕೊಡುಗು ಜಿಲ್ಲೆ ವಿರಾಜಪೇಟೆಯಲ್ಲಿ ಮನೆಮನೆಗೆ ತೆರಳಿ  ಜೆ.ಡಿ.ಎಸ್. ಅಭ್ಯರ್ಥಿ ಸಂಕೇತ್ ಪೂವಯ್ಯ ಪರವಾಗಿ ಮತಯಾಚಿಸಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕೆಸುವಿನಕೆರೆ ಹಾಡಿಗೆ ಭೇಟಿ Read more…

ಚುನಾವಣೆ: 1.32 ಲಕ್ಷ ಬಾಟಲ್ ಶಾಯಿ ಪೂರೈಕೆ

ವಿಧಾನಸಭೆ ಚುನಾವಣೆಗೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ(ಮೈಲ್ಯಾಕ್) ನಿಂದ 1.32 ಲಕ್ಷ ಬಾಟಲ್ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ. ಚುನಾವಣಾ ಆಯೋಗದಿಂದ ಅಳಿಸಲಾಗದ ಶಾಯಿ ಪೂರೈಕೆ ಮಾಡುವಂತೆ Read more…

MEP ಅಧ್ಯಕ್ಷೆ ನೌಹೀರಾ ಶೇಖ್ ಬಳಿ ಇದ್ದ ನಗದು ವಶ

ಬೆಂಗಳೂರು: ಹೆಚ್.ಎ.ಎಲ್. ವಿಮಾನ ನಿಲ್ದಾಣದಲ್ಲಿ ಆಲ್ ಇಂಡಿಯಾ ವುಮೆನ್ ಎಂಪವರ್ ಮೆಂಟ್ ಪಾರ್ಟಿ(MEP) ಅಧ್ಯಕ್ಷೆ ಡಾ. ನೌಹೀರಾ ಶೇಖ್ ಅವರಿಂದ ಹಣ ವಶಕ್ಕೆ ಪಡೆಯಲಾಗಿದೆ. ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ Read more…

ಚುನಾವಣೆ ಪ್ರಚಾರದಲ್ಲಿ ಹೊಸ ದಾಖಲೆ ಬರೆದ ರಾಹುಲ್ ಗಾಂಧಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಕರ್ನಾಟಕದಲ್ಲಿ ಇದುವರೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಯಾವ ಅಧ್ಯಕ್ಷರೂ ಕೂಡ Read more…

ಮತದಾರರ ಮನಸೆಳೆದ ಫ್ಲಾಶ್ ಮಾಬ್ ಡ್ಯಾನ್ಸ್

ಶಿವಮೊಗ್ಗ: ಜಿಲ್ಲಾಡಳಿತದ ವತಿಯಿಂದ ಮತದಾರರ ಜಾಗೃತಿಗಾಗಿ ಶುಕ್ರವಾರ ಶಿವಮೊಗ್ಗ ನಗರದ ವಿವಿಧೆಡೆ ಆಯೋಜಿಸಲಾದ ಫ್ಲಾಶ್ ಮಾಬ್ ಡ್ಯಾನ್ಸ್ ಎಲ್ಲರನ್ನೂ ಆಕರ್ಷಿಸಿದೆ. ನಗರದ ಡ್ರ್ಯಾಗನ್ ನೃತ್ಯ ತಂಡದ ಸುಮಾರು 20 Read more…

‘ಕರ್ನಾಟಕ ಚುನಾವಣೆಯಲ್ಲಿ ಮತ ಚಲಾವಣೆ ನನ್ನ ಹಕ್ಕು’

ಲಂಡನ್: ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಸುಮಾರು 9000 ಕೋಟಿ ರೂ. ಸಾಲ ಮಾಡಿ, ಲಂಡನ್ ನಲ್ಲಿ ನೆಲೆಸಿರುವ ಸಾಲದ ದೊರೆ ವಿಜಯ್ ಮಲ್ಯ, ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ Read more…

ನಾಳೆಯಿಂದ 10 ದಿನ 60 ಕ್ಷೇತ್ರಗಳಲ್ಲಿ ಸಿ.ಎಂ. ಬಿರುಸಿನ ಪ್ರಚಾರ

ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಳೆಯಿಂದ 10 ದಿನಗಳ ಕಾಲ ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಪ್ರತಿ ದಿನ 6 ಕ್ಷೇತ್ರಗಳಂತೆ 10 ದಿನಗಳಲ್ಲಿ 60 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಪ್ರಚಾರ Read more…

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

ಮಂಗಳೂರಿನ ಟಿ.ಎಂ.ಎ. ಪೈ ಹಾಲ್ ನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪ್ರಣಾಳಿಕೆ Read more…

ಮಾಜಿ ಶಾಸಕನಿಗೆ ಮತ್ತೆ ಸಂಕಷ್ಟ ತಂದ ಅಶ್ಲೀಲ ವಿಡಿಯೋ

ಉಡುಪಿ: ಹಿಂದೆ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರದ್ದೆನ್ನಲಾದ ವಿಡಿಯೋ ಭಾರೀ ಸದ್ದು ಮಾಡಿತ್ತು. ಅವರ ರಾಜಕೀಯ ಭವಿಷ್ಯಕ್ಕೂ ಕಂಟಕವಾಗಿತ್ತು. ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ರಘುಪತಿ ಭಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...