alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೀಕ್ಷೆ: ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿ.ಜೆ.ಪಿ. ಜಯಭೇರಿ

ನವದೆಹಲಿ: ದೇಶದ ಗಮನ ಸೆಳೆದಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರಲಿದೆ. ಕಳೆದ 22 ವರ್ಷಗಳಿಂದ ಗುಜರಾತ್ ನಲ್ಲಿ ಅಧಿಕಾರದಲ್ಲಿರುವ ಬಿ.ಜೆ.ಪಿ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ Read more…

ಸರತಿ ಸಾಲಿನಲ್ಲೇ ನಿಂತು ಹಕ್ಕು ಚಲಾಯಿಸಿದ ಪ್ರಧಾನಿ

ಗುಜರಾತ್ ನಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ಮೋದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಹಮದಾಬಾದ್ ನ ನಿಶಾನ್ ಹೈಸ್ಕೂಲ್ ನಲ್ಲಿರೋ ಬೂತ್ ನಂಬರ್ 115ಕ್ಕೆ ಮೋದಿ Read more…

ಗುಜರಾತ್ ಚುನಾವಣೆ: 93 ಕ್ಷೇತ್ರಗಳಿಗೆ ಮತದಾನ

ಅಹಮದಾಬಾದ್: ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಯ 2 ನೇ ಹಂತದ ಮತದಾನ ಇಂದು ನಡೆಯಲಿದೆ. 93 ಕ್ಷೇತ್ರಗಳಿಗೆ ನಡೆಯುವ ಮತದಾನದಲ್ಲಿ 2.22 ಕೋಟಿ ಮತದಾರರು ತಮ್ಮ Read more…

ಡಿಸೆಂಬರ್ ನಲ್ಲಿ LPG ಬೆಲೆ ಪರಿಷ್ಕರಿಸದ ಕಂಪನಿಗಳು

ನವದೆಹಲಿ: ಕಳೆದ 17 ತಿಂಗಳ ಅವಧಿಯಲ್ಲಿ ಸಿಲಿಂಡರ್ ಬೆಲೆಯಲ್ಲಿ 76.5 ರೂ. ಏರಿಕೆಯಾಗಿದೆ. ಪ್ರತಿ ತಿಂಗಳು ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡುತ್ತಿದ್ದ ತೈಲ ಕಂಪನಿಗಳು ಡಿಸೆಂಬರ್ Read more…

ಗುಜರಾತ್ ಮೊದಲ ಹಂತದ ಚುನಾವಣೆ: 89 ಕ್ಷೇತ್ರಗಳಲ್ಲಿ ಮತದಾನ

ಅಹಮದಾಬಾದ್: ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು, ಮೊದಲ ಹಂತದಲ್ಲಿ ಇಂದು 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 182 ಕ್ಷೇತ್ರಗಳಲ್ಲಿ 89 ಕ್ಷೇತ್ರಗಳಲ್ಲಿ Read more…

ಬಿಜೆಪಿ ರ್ಯಾಲಿ ಮುಗಿಸಿ ಬರ್ತಿದ್ದವನ ಮೇಲೆ ದಾಳಿ

ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗು ಪಡೆದಿದೆ. ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಈ ಮಧ್ಯೆ ಗುಜರಾತನ ಸ್ವಾಮಿ Read more…

ಕಾಂಗ್ರೆಸ್ ಗೆ ಮತ್ತೆ ಮುಳುವಾಗುತ್ತಾ ಅಯ್ಯರ್ ಹೇಳಿಕೆ…?

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವಂತೆ ಮಣಿಶಂಕರ್ ಅಯ್ಯರ್ ಆಡಿದ ಮಾತಿನಿಂದ ಕಾಂಗ್ರೆಸ್ ಕೈ ಕೈ ಹಿಸುಕಿಕೊಳ್ಳುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಆದ ತಪ್ಪು ಮರುಕಳಿಸದಂತೆ Read more…

ಜನವರಿ 6 ರಂದು ಸಿಎಂ ಶಿವಮೊಗ್ಗ ಜಿಲ್ಲಾ ಪ್ರವಾಸ

ಜನವರಿ 6ರಂದು ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಡಿಸೆಂಬರ್ 13 ರಿಂದ ಜನವರಿ 16ರವರೆಗೆ ಅವರು ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡಿದ್ದು, ಜ.6 ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗ, Read more…

ಗುಜರಾತ್ ಚುನಾವಣಾ ಪ್ರಚಾರಕ್ಕೆ ಬ್ರೇಕ್ ಹಾಕಿದೆ ‘ಓಖಿ’

ಗುಜರಾತ್ ಚುನಾವಣೆ ಬಿಸಿಗೆ ಓಖಿ ಚಂಡಮಾರುತ ತಣ್ಣೀರೆರಚಿದೆ. ಗುಜರಾತ್ ನ ವಿವಿಧೆಡೆ ರಾಜಕೀಯ ಪಕ್ಷಗಳ ಬೃಹತ್ ರ್ಯಾಲಿ ಆಯೋಜಿಸಲಾಗಿತ್ತು. ಆದ್ರೆ ಚಂಡಮಾರುತದ ಭೀತಿ ಹಾಗೂ ಭಾರೀ ಮಳೆಯಿಂದಾಗಿ ಸಮಾವೇಶಗಳನ್ನೆಲ್ಲ Read more…

ಬಿಜೆಪಿಗೆ ಶಾಕ್ ನೀಡಿದೆ ಗುಜರಾತ್ ಚುನಾವಣಾ ಪೂರ್ವ ಸಮೀಕ್ಷೆ

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿ ಏರ್ಪಡೋದು ಖಚಿತವಾಗಿದೆ. ನಿನ್ನೆಯಷ್ಟೆ ಬಿಡುಗಡೆ ಮಾಡಿರುವ ಚುನಾವಣಾ ಪೂರ್ವ ಸಮೀಕ್ಷೆಯೊಂದು ಈ ಬಗ್ಗೆ ಸುಳಿವು ನೀಡಿದೆ. ಸಮೀಕ್ಷೆಯ Read more…

ರಾಜ್ಯದಲ್ಲಿಯೂ ವಿಭಜನೆಯಾಯ್ತು ಜೆ.ಡಿ.ಯು.

ಬೆಂಗಳೂರು: ಬಿಹಾರದಲ್ಲಿ ಜೆ.ಡಿ.ಯು. 2 ಬಣಗಳಾಗಿ ವಿಭಜನೆಯಾಗಿದ್ದು, ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ಬಣಗಳು ಸೃಷ್ಠಿಯಾಗಿವೆ. ರಾಜ್ಯದಲ್ಲಿಯೂ ಜೆ.ಡಿ.ಯು. ವಿಭಜನೆಯಾಗಿದ್ದು, ನಿತೀಶ್ ಕುಮಾರ್ ಬಣಕ್ಕೆ ಮಾಜಿ ಶಾಸಕ Read more…

ಮುಂಬೈ ದಾಳಿಯ ಸಂಚುಕೋರ ರಾಜಕೀಯಕ್ಕೆ ಎಂಟ್ರಿ

ಲಾಹೋರ್: ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ರಾಜಕೀಯಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದಾನೆ. ತೀವ್ರ ಒತ್ತಡದ ಕಾರಣ ಪಾಕಿಸ್ತಾನ ಸರ್ಕಾರ ಆತನನ್ನು ಮತ್ತೆ ಬಂಧಿಸಿದೆ ಎಂದು ಹೇಳಿತ್ತಾದರೂ, ಹಫೀಜ್ Read more…

ಯುಪಿ ಮೊದಲ ಅಗ್ನಿಪರೀಕ್ಷೆಯಲ್ಲಿ ಯೋಗಿಗೆ A++

ಉತ್ತರ ಪ್ರದೇಶ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಯೋಗಿ ಆದಿತ್ಯನಾಥ್ ಸಿಎಂ ಆದ ಬಳಿಕ ನಡೆದ ಮೊದಲ ಸ್ಥಳೀಯ ಚುನಾವಣೆ ಇದಾಗಿದ್ದು, ಯೋಗಿ ಆಡಳಿತಕ್ಕೆ ಜನರು Read more…

ಒಬ್ಬ ವ್ಯಕ್ತಿಗಾಗಿ ಕಾಡಿನಲ್ಲಿ ತೆರೆಯಲಿದೆ ಮತಗಟ್ಟೆ

ಗುಜರಾತ್ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ತಿದೆ. ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಚುನಾವಣಾ ಆಯೋಗ ಕ್ರಮಕೈಗೊಳ್ಳುತ್ತಿದೆ. ಮಹಿಳೆಯರಿಗೆ ಹಾಗೂ ವೃದ್ಧರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದೇ Read more…

ಗುಜರಾತ್ ಚುನಾವಣೆ ಬಗ್ಗೆ ಬುಕ್ಕಿಗಳ ಭವಿಷ್ಯ

ಗುಜರಾತ್ ಚುನಾವಣಾ ಅಖಾಡ ರಂಗೇರಿದೆ. ಸೋಲು-ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಚುನಾವಣಾ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ದಂಧೆಕೋರರು ಭವಿಷ್ಯ ನುಡಿದಿದ್ದಾರೆ. ಬುಕ್ಕಿಗಳ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ 118-120 ಸ್ಥಾನ Read more…

ಸಕ್ರಿಯ ರಾಜಕಾರಣಕ್ಕೆ ಗೀತಾ ಶಿವರಾಜ್ ಕುಮಾರ್

ಶಿವಮೊಗ್ಗ: ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ Read more…

ಗುಜರಾತ್ ನಲ್ಲಿ ಹರಿಯುತ್ತಿದೆ ವಿದೇಶಿ ಮದ್ಯದ ಹೊಳೆ

ನವದೆಹಲಿ: ನಿಷೇಧದ ನಡುವೆಯೂ ಗುಜರಾತ್ ನಲ್ಲಿ ಮದ್ಯದ ಹೊಳೆ ಹರಿಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಪ್ರಮಾಣದ ಮದ್ಯ ಹಂಚಿಕೆಯಾಗುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತಹ ಪ್ರಕರಣವೊಂದು ನಡೆದಿದೆ. ಗಾಂಧಿನಗರದಲ್ಲಿ ಕಾರ್ಯಾಚರಣೆ Read more…

ರಾಜಕೀಯಕ್ಕೆ ರಂಗಾಯಣ ರಘು: ಮಧುಗಿರಿಯಿಂದ ಕಣಕ್ಕೆ

ಬೆಂಗಳೂರು: ರಾಜಕೀಯ –ಸಿನಿಮಾ ರಂಗಗಳು ಬೇರೆ ಕ್ಷೇತ್ರಗಳಾದರೂ ಇವರೆಡರ ನಡುವೆ ಅವಿನಾಭಾವ ಸಂಬಂಧವಿದೆ. ರಾಜಕೀಯದಲ್ಲಿದ್ದವರು ಚಿತ್ರರಂಗದಲ್ಲಿ, ಚಿತ್ರರಮಗದವರು ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇದೀಗ ಮತ್ತೊಬ್ಬ ಸ್ಯಾಂಡಲ್ Read more…

ಇಂದು ನಡೆಯಲಿದೆ ಬಿ.ಜೆ.ಪಿ. ಕೋರ್ ಕಮಿಟಿ ಸಭೆ

ಬೆಂಗಳೂರು: ನವಕರ್ನಾಟಕ ಪರಿವರ್ತನಾ ಯಾತ್ರೆಯ ಮೊದಲ ಹಂತವನ್ನು ಯಶಸ್ವಿಯಾಗಿ ನಡೆಸಿರುವ ಬಿ.ಜೆ.ಪಿ. ನಾಯಕರು ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಇಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸಲಿದ್ದಾರೆ. ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ Read more…

ಡಿ.15ರಿಂದ ಜನವರಿ 5ರೊಳಗೆ ನಡೆಯಲಿದೆ ಚಳಿಗಾಲದ ಅಧಿವೇಶನ

ಸಂಸತ್ ಚಳಿಗಾಲದ ಅಧಿವೇಶನ ಡಿಸೆಂಬರ್ 15ರಿಂದ ಜನವರಿ 5ರೊಳಗೆ ನಡೆಯುವ ಸಾಧ್ಯತೆಯಿದೆ. ವಿರೋಧ ಪಕ್ಷಗಳ ಕೋಪಕ್ಕೆ ತುತ್ತಾದ ಸರ್ಕಾರ ಡಿಸೆಂಬರ್ 15ರಿಂದ ಚಳಿಗಾಲದ ಅಧಿವೇಶನ ನಡೆಸಲು ಸಿದ್ಧತೆ ನಡೆಸುತ್ತಿದೆ Read more…

ಆಯನೂರು ಮಂಜುನಾಥ್ ಆಯ್ಕೆಗೆ ಬಿಜೆಪಿಯಲ್ಲಿ ಅಸಮಾಧಾನ

ಶಿವಮೊಗ್ಗ : ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಆಯ್ಕೆ ಮಾಡಿರುವುದನ್ನು ವಿರೋಧಿಸಿ ಆಕಾಂಕ್ಷಿಯಾಗಿದ್ದ ಡಿ.ಎಸ್.ಅರುಣ್ ಬೆಂಬಲಿಗರು ಮತದಾರರ ಪಟ್ಟಿ ನೊಂದಾವಣೆ ಅರ್ಜಿಯನ್ನು ಹಿಂಪಡೆಯಲು ಮುಂದಾಗಿದ್ದಾರೆ. Read more…

ಮಂಡ್ಯದಲ್ಲಿ ರಮ್ಯಾ ಮನೆ ಮಾಡಿದ್ದೇಕೆ ಗೊತ್ತಾ..?

ನಟಿ ಹಾಗೂ ರಾಜಕಾರಣಿ ರಮ್ಯಾ ಅವರು ಮಂಡ್ಯದಲ್ಲಿ ಮನೆ ಮಾಡಿದ್ದಾರೆ. ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತಾದರೂ ಈ ಗೊಂದಲಗಳಿಗೆಲ್ಲಾ ತೆರೆ ಬಿದ್ದಿದೆ. ರಮ್ಯಾ ಎ.ಐ.ಸಿ.ಸಿ. Read more…

ಗುಜರಾತ್ ಚುನಾವಣೆ : ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 70 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ Read more…

ಬಿಜೆಪಿ ಜಾಹೀರಾತಿನಲ್ಲಿ ‘ಪಪ್ಪು’ ಪದ ಬಳಕೆಗೆ ನಿರ್ಬಂಧ

ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆಯ ಅಖಾಡ ರಂಗೇರುತ್ತಿದೆ. ಆಡಳಿತಾರೂಢ ಬಿಜೆಪಿ ತನ್ನ ಚುನಾವಣಾ ಜಾಹೀರಾತುಗಳಲ್ಲಿ ಯಾವುದೇ ಕಾರಣಕ್ಕೂ ಪಪ್ಪು ಎಂಬ ಪದ ಬಳಸದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. Read more…

ಹಲ್ ಚಲ್ ಎಬ್ಬಿಸಿದೆ ಯುವ ನಾಯಕನ ಸೆಕ್ಸ್ ಸಿ.ಡಿ.

ಗುಜರಾತ್ ವಿಧಾನಸಭೆ ಚುನಾವಣೆ ಕಾವು ಏರತೊಡಗಿದ್ದಂತೆಯೇ ಆರೋಪ –ಪ್ರತ್ಯಾರೋಪಗಳ ಜೊತೆಗೆ ಡರ್ಟಿ ಪಾಲಿಟಿಕ್ಸ್ ಕೂಡ ಶುರುವಾಗಿದೆ. ಗುಜರಾತ್ ಎಲೆಕ್ಷನ್ ವೇಳೆಯೇ ಯುವ ನಾಯಕ ಹಾರ್ದಿಕ್ ಪಟೇಲ್ ಅವರ ಸೆಕ್ಸ್ Read more…

ಚುನಾವಣೆಯಲ್ಲಿ ಡಿ.ಕೆ. ರವಿ ತಾಯಿ ಸ್ಪರ್ಧೆ…?

ತುಮಕೂರು: ದಕ್ಷ ಜಿಲ್ಲಾಧಿಕಾರಿ ಎಂದು ಹೆಸರಾಗಿದ್ದ ಡಿ.ಕೆ. ರವಿ ಅವರ ಸಾವಿನ ನ್ಯಾಯಕ್ಕಾಗಿ ಹೋರಾಟ ನಡೆಸಲು ಅಭಿಮಾನಿಗಳು, ಬೆಂಬಲಿಗರು ಮುಂದಾಗಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ. ರವಿ ಅವರ Read more…

ಮತ್ತೊಂದು ಪ್ರಮುಖ ಯೋಜನೆ ಕೈಗೊಂಡ ಮೋದಿ

ನವದೆಹಲಿ: ಬ್ಯಾಂಕ್ ಗಳ ವಿಚಾರವಾಗಿ ಪ್ರಮುಖ ತೀರ್ಮಾನ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಗೆ 90,000 ಕೋಟಿ ರೂ. ಅನುದಾನ ನೀಡಿದ್ದಾರೆ. 2020 ರ Read more…

ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಸಿಗಲಿದೆ ಸಿಹಿ ಸುದ್ದಿ

ಅನಿವಾಸಿ ಭಾರತೀಯರ ಬಹು ದಿನಗಳ ಕನಸು ಶೀಘ್ರದಲ್ಲೇ ನನಸಾಗುವ ಸಾಧ್ಯತೆಯಿದೆ. ಉದ್ಯೋಗ ಸೇರಿದಂತೆ ಹತ್ತಾರು ಅನಿವಾರ್ಯ ಕಾರಣಗಳಿಂದ ಹೊರ ದೇಶಗಳಲ್ಲಿ ನೆಲೆಸಿರುವ ಭಾರತೀಯರ ಮನ, ದೇಶದ ಹಿತಕ್ಕಾಗಿ ಮಿಡಿಯುತ್ತಿತ್ತಾದರೂ Read more…

ತಿಂಗಳಾಂತ್ಯದೊಳಗೆ ಜೆಡಿಎಸ್ ನ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಜೆಡಿಎಸ್ ನ 150 ಅಭ್ಯರ್ಥಿಗಳ  ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. Read more…

ಹಿಮಾಚಲ ಪ್ರದೇಶ ಚುನಾವಣೆ : ದಾಖಲೆ ಮತದಾನದ ನಿರೀಕ್ಷೆ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ನಡೆಯುತ್ತಿದೆ. ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ಬೆಳಿಗ್ಗೆಯಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಬಾರಿ ಮತದಾನದ ವಿಷಯದಲ್ಲಿ ಹಿಮಾಚಲ ಪ್ರದೇಶ ದಾಖಲೆ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...