alex Certify ಚೀನಾ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾ ಹಿಂದಿಕ್ಕಿದ ಭಾರತ ಹೂಡಿಕೆಯ ಅತ್ಯಂತ ಆಕರ್ಷಕ ಮಾರುಕಟ್ಟೆ

ನವದೆಹಲಿ: ಚೀನಾವನ್ನು ಹಿಂದಿಕ್ಕಿದ ಭಾರತ ಈಗ ಅತ್ಯಂತ ಆಕರ್ಷಕ ಉದಯೋನ್ಮುಖ ಹೂಡಿಕೆಯ ಮಾರುಕಟ್ಟೆಯಾಗಿದೆ. 85 ಸವರಿನ್ ಸಂಪತ್ತು ನಿಧಿಗಳು ಮತ್ತು 57 ಸೆಂಟ್ರಲ್ ಬ್ಯಾಂಕ್‌ಗಳ ಪ್ರಕಾರ ಒಟ್ಟು $21 Read more…

ಶವ ಸಂಸ್ಕಾರದ ಸಂದರ್ಭದಲ್ಲಿ ಬಾರ್‌ ಗರ್ಲ್ಸ್‌ ಮಾಡ್ತಾರೆ ಭರ್ಜರಿ ಡಾನ್ಸ್‌…! ನಿಜಕ್ಕೂ ʼಶಾಕಿಂಗ್ʼ ಆಗಿದೆ ಕಾರಣ  

ಪ್ರಪಂಚದಾದ್ಯಂತ ಅಂತ್ಯಕ್ರಿಯೆಗೂ ಅನೇಕ ಸಂಪ್ರದಾಯಗಳಿವೆ. ಮಾನವನ ಈ ಕೊನೆಯ ಪ್ರಯಾಣದಲ್ಲಿ ವಿವಿಧ ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಕೆಲವೆಡೆ ಸತ್ತವರನ್ನು ಸುಟ್ಟ ನಂತರ ಅದರ ಬೂದಿಯಿಂದ ಸೂಪ್ ತಯಾರಿಸುತ್ತಾರಂತೆ. ಹೂತಿಟ್ಟ ಶವವನ್ನು Read more…

BIG NEWS:‌ ಚೀನಾಗೆ ಸೆಡ್ಡು ಹೊಡೆದ ಭಾರತ; ಅತಿ ದೊಡ್ಡ ರಸ್ತೆ ಜಾಲ ಹೊಂದಿರೋ ಜಗತ್ತಿನ 2ನೇ ದೇಶವೆಂಬ ಹೆಗ್ಗಳಿಕೆ…!

ಅಮೆರಿಕವನ್ನು ಹೊರತುಪಡಿಸಿದರೆ ಅತಿ ದೊಡ್ಡ ರೋಡ್‌ ನೆಟ್ವರ್ಕ್‌ ಹೊಂದಿರುವ ರಾಷ್ಟ್ರ ಭಾರತ. 2014 ರಿಂದೀಚೆಗೆ 1.45 ಲಕ್ಷ ಕಿಮೀ ರಸ್ತೆ ನಿರ್ಮಾಣದ ಮೂಲಕ ಭಾರತ, ಚೀನಾವನ್ನು ಹಿಂದಿಕ್ಕಿದೆ. ಎರಡನೇ Read more…

ವಿಶ್ವದ ಅತ್ಯಂತ ದುಬಾರಿ ಚಹಾ ಇದು, ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ…..!

ಭಾರತದಲ್ಲಿ ಚಹಾವನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಣದಿಂದಲೇ ಬೆಲೆಯೂ ಕಡಿಮೆ. ಸರಾಸರಿ ಒಂದು ಕೆಜಿ ಚಹಾ ಪುಡಿಯ ಬೆಲೆ 500 ರೂಪಾಯಿ ಇರಬಹುದು. ಕೋಟಿಗಟ್ಟಲೆ ಬೆಲೆ ಬಾಳುವ Read more…

Watch Video | ಪಾಕಿಸ್ತಾನೀ ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಚೀನೀ ಮಹಿಳೆ

ಚೀನೀ ಮಹಿಳೆಯೊಬ್ಬಳು ಪಾಕಿಸ್ತಾನೀ ಮಹಿಳೆಯೊಬ್ಬಳಿಗೆ ಹಾಡಹಗಲೇ ಪಾಕಿಸ್ತಾನದ ಬೀದಿಯೊಂದರಲ್ಲಿ ಕೂದಲೆಳೆದು ಆಕೆಯ ಹೊಟ್ಟೆಗೆ ಒದೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಯನ್ನು ಅನೇಕರು ನೋಡುತ್ತಿದ್ದರೂ ಸಹ ಏನೂ ಮಾಡಲಾಗದೇ Read more…

BIG NEWS: ಚೀನಾದಲ್ಲಿ ಮತ್ತೆ ಕೋವಿಡ್ ಅಬ್ಬರ; ಜೂನ್ ಅಂತ್ಯದೊಳಗೆ ಉತ್ತುಂಗಕ್ಕೆ ತಲುಪುವ ಭೀತಿ

ಇಡೀ ವಿಶ್ವಕ್ಕೆ ಕೊರೊನಾ ಮಹಾಮಾರಿಯನ್ನು ಹಬ್ಬಿಸಿ ಕೋಟ್ಯಾಂತರ ಜನರ ಸಾವಿಗೆ ಕಾರಣವಾದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ ಸೋಂಕು ಮತ್ತೆ ಆರ್ಭಟಿಸುತ್ತಿದೆ ಎಂದು ಹೇಳಲಾಗಿದೆ. ಕೋವಿಡ್ ಹೊಸ ರೂಪಾಂತರಿ ಈಗ Read more…

2 ಕೋಟಿ ಸಂಬಳ, ಊಟ-ವಸತಿ ಎಲ್ಲವೂ ಫ್ರೀ….! ಆದರೂ ಈ ಉದ್ಯೋಗ ಮಾಡಲು ಮುಂದಾಗುತ್ತಿಲ್ಲ ಜನ……!

ಪ್ರಸ್ತುತ ನಿರುದ್ಯೋಗ ಸಮಸ್ಯೆಯನ್ನು ಪ್ರಮುಖ ವಿಷಯವೆಂದು ಪರಿಗಣಿಸಲಾಗಿದೆ. ನಿರುದ್ಯೋಗ ಎಷ್ಟರಮಟ್ಟಿಗೆ ಹೆಚ್ಚಿದೆಯೆಂದರೆ ಉದ್ಯೋಗ ಮತ್ತು ಹಣಕ್ಕಾಗಿ ಜನರು ಯಾವುದೇ ಕೆಲಸವನ್ನು ಮಾಡಲು ಸಿದ್ಧರಾಗಿದ್ದಾರೆ. ಆದರೆ ಚೀನಾದಲ್ಲಿ ಪರಿಸ್ಥಿತಿ ಹಾಗಿಲ್ಲ. Read more…

BIG NEWS: ಈ 5 ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ‘ಶೂನ್ಯ’

ಆರಂಭಿಕ ದಿನಗಳಲ್ಲಿ ಅಬ್ಬರಿಸಿದ್ದ ಕೊರೊನಾ ಸೋಂಕು ಭಾರತದಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿತ್ತು. ಅದರಲ್ಲೂ ಮೊದಲನೇ ಅಲೆಗಿಂತ ಎರಡನೇ ಅಲೆ ಸಾರ್ವಜನಿಕರನ್ನು ತೀವ್ರವಾಗಿ ಬಾಧಿಸಿದ್ದು, ಯುವ ಜನತೆ ಹೆಚ್ಚಿನ Read more…

ಗರ್ಲ್‌ಫ್ರೆಂಡ್‌ ಇಲ್ಲದೇ ಕಂಗಾಲಾದ ಯುವಕ; ಹರಕೆ ಹೊತ್ತು 2000 ಕಿಮೀ ಪ್ರಯಾಣಿಸಿ ಇಟ್ಟ ಈ ಬೇಡಿಕೆ

ಸಿಂಗಲ್‌ ಆಗಿರುವವರು ನನಗೂ ಗರ್ಲ್‌ಫ್ರೆಂಡ್‌ ಅಥವಾ ಬಾಯ್‌ಫ್ರೆಂಡ್‌ ಇದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ತಾರೆ. ಸಂಗಾತಿ ಇಲ್ಲದವರಿಗೆ ಮಾತ್ರ ಒಂಟಿತನದ ನೋವು ಅರ್ಥವಾಗುತ್ತದೆ. ಪ್ರಿಯತಮೆಗಾಗಿ ಪ್ರಿಯಕರ ಭಿನ್ನ ವಿಭಿನ್ನ ಸಾಹಸಗಳು, ತ್ಯಾಗ Read more…

Viral Video | ಊಟದ ಮೇಜಿಗೆ ಅಪ್ಪಳಿಸಿದ ಗಾಜಿನ ಬಾಗಿಲು, ಕೂದಲೆಳೆಯಲ್ಲಿ ಪಾರಾದ ಗ್ರಾಹಕರು…..!

ಸಾಮಾನ್ಯವಾಗಿ ಜನರು ಒಂದಷ್ಟು ವಿರಾಮದ ಸಮಯವನ್ನು ಹಾಯಾಗಿ ಇಷ್ಟದ ಖಾದ್ಯಗಳನ್ನು ಸೇವಿಸಿ ಬರೋಣವೆಂದು ರೆಸ್ಟೋರೆಂಟ್‌ಗೆ ಭೇಟಿ ಕೊಡುತ್ತಾರೆ. ಆದರೆ ಅದೇ ರೆಸ್ಟೋರೆಂಟ್‌ಗಳಲ್ಲಿ ಜೀವಕ್ಕೇ ಕುತ್ತು ಬರುವಂಥ ಘಟನೆಗಳು ಜರುಗಿದರೆ Read more…

ಮಹಿಳೆ ಕಿವಿ ಪರೀಕ್ಷಿಸಿದ ವೈದ್ಯರಿಗೆ ಕಾದಿತ್ತು ಶಾಕ್….!

ತಮ್ಮ ಕಿವಿಯಲ್ಲಿ ಗಂಟೆಯ ಶಬ್ದ ಕೇಳಿಸಿದಂತೆ ಅನುಭವ ಆಗುತ್ತಿದ್ದ ಕಾರಣ ಆಸ್ಪತ್ರೆಗೆ ಭೇಟಿ ಕೊಟ್ಟ ಚೀನಾದ ಮಹಿಳೆಯೊಬ್ಬರಿಗೆ ಭಾರೀ ಶಾಕ್ ಒಂದು ಕಾದಿತ್ತು. ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ Read more…

ವಿಲ್ಲಾ ಮಾಲೀಕನ ಮೇಲೆ ಸೇಡು ತೀರಿಸಿಕೊಳ್ಳಲು ನಲ್ಲಿ ಸಂಪರ್ಕ ತೆರೆದಿಟ್ಟ ಭೂಪ…..!

ತನ್ನ ವಾಸ್ತವ್ಯದಲ್ಲಿ ನೆಲೆಸಿದ್ದ ದಂಪತಿಗಳು ಮಾಡಿದ ಅವಾಂತರಕ್ಕಾಗಿ ಏರ್‌ಬಿಎನ್‌ಬಿ ಸಂಯೋಜಕರೊಬ್ಬರಿಗೆ $1,570 (1.28 ಲಕ್ಷ ರೂ) ಹೊರೆ ಬಿದ್ದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ಜರುಗಿದೆ. ತಮ್ಮ ಬುಕಿಂಗ್‌ ಅನ್ನು Read more…

ಚೀನಾ: ಆರು ಬಿಳಿ ಮರಿಗಳಿಗೆ ಜನ್ಮವಿತ್ತ ಹುಲಿ

ಒಂದೇ ಹೆರಿಗೆಯಲ್ಲಿ ಜನಿಸಿದ ಆರು ಬಿಳಿ ಹುಲಿ ಮರಿಗಳನ್ನು ನೋಡಲು ಚೀನಾದ ಮಂದಿ ಕಾತರರಾಗಿದ್ದಾರೆ. ರಾಯಲ್ ಬೆಂಗಾಲ್ ಹುಲಿ ಜಾತಿಯ ಹೆಣ್ಣು ಹುಲಿಯೊಂದು ಇಲ್ಲಿನ ಜಿಂಗ್‌ಜಿಂಗ್‌ ಸ್ಥಳೀಯ ಎಂಜಾಯ್‌ Read more…

ಚಂದ್ರನ ಮೇಲೆ 3ಡಿ ಪ್ರಿಂಟರ್‌ ಮನೆ ನಿರ್ಮಾಣ; ಹೊಸ ಸಾಹಸಕ್ಕೆ ಮುಂದಾದ ಚೀನಾ

ಚೀನಾದ ವಿಜ್ಞಾನಿಗಳು ವುಹಾನ್‌ನಲ್ಲಿ ಚಂದ್ರನ ಮೇಲೆ ಮನೆ ನಿರ್ಮಿಸುವುದು ಹೇಗೆ ಎಂದು ಚರ್ಚಿಸಿದ್ದಾರೆ. ಚಂದ್ರನಲ್ಲಿರುವ ಮಣ್ಣನ್ನು ಬಳಸಿಕೊಂಡು 3D ಪ್ರಿಂಟರ್‌ನೊಂದಿಗೆ ಮನೆ ನಿರ್ಮಿಸಲು ಯೋಜಿಸಲಾಗಿದೆ. ಮನೆ ನಿರ್ಮಾಣಕ್ಕೆ ಅಗತ್ಯವಾದ Read more…

ಇಲ್ಲಿದೆ ಹಾರ್ಲೇ ಡೇವಿಡ್ಸನ್ X-500 ನ ಮೊದಲ ಲುಕ್

ಏಷ್ಯಾದ ಮಾರುಕಟ್ಟೆಗೆಂದೇ ಪುಟ್ಟ-ಸಾಮರ್ಥ್ಯದ ಎರಡು ಹೊಸ ಮೋಟರ್‌ಸೈಕಲ್‌ಗಳನ್ನು ಹಾರ್ಲೆ ಡೇವಿಡ್ಸನ್ ಅಭಿವೃದ್ಧಿಪಡಿಸುತ್ತಿದೆ. ಇತ್ತೀಚೆಗೆ X 350 ಬೈಕ್‌ ಮಾರುಕಟ್ಟೆಗೆ ತಂದಿದೆ ಹಾರ್ಲೆ. X-350 ಹಾಗು X-500 ಅವತಾರದಲ್ಲಿ ತನ್ನ Read more…

BIG NEWS: ಜನಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಭಾರತಕ್ಕೆ ಅಗ್ರಸ್ಥಾನ

ನವದೆಹಲಿ: ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ. ಭಾರತ 142.86 ಕೋಟಿ ಜನರೊಂದಿಗೆ ಹೆಚ್ಚು ಜನಸಂಖ್ಯೆ ಹೊಂದಿರುವ Read more…

BIG NEWS: ತಲೆಕೆಳಗಾಯ್ತು ವಿಶ್ವಸಂಸ್ಥೆ ಲೆಕ್ಕಾಚಾರ; ವರ್ಷಾಂತ್ಯಕ್ಕೂ ಮೊದಲೇ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ…!

ಅತಿ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆಂಬ ಖ್ಯಾತಿ ಚೀನಾಕ್ಕಿತ್ತು. ಆದರೆ ತಜ್ಞರ ಪ್ರಕಾರ ಈಗಾಗ್ಲೇ ಭಾರತ ಚೀನಾವನ್ನು ಹಿಂದಿಕ್ಕಿದೆ. ಪರಿಣಾಮ ಪ್ರಧಾನಿ ಮೋದಿ ಏರುತ್ತಲೇ ಇರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು Read more…

ಸೇತುವೆ ಮೇಲೆ ನಿರ್ಮಿಸಲಾಗಿದೆ ಚೀನಾದ ಈ ವಿಶಿಷ್ಟ ಪಟ್ಟಣ; ವಿಡಿಯೋ ನೋಡಿ ವಿಸ್ಮಯಗೊಂಡ ನೆಟ್ಟಿಗರು

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರ ಟ್ವಿಟರ್ ನಲ್ಲಿ ಮನರಂಜಿಸುವ ಫೋಟೋ, ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಸೇತುವೆಯ ಮೇಲಿನ ವಿಶಿಷ್ಟ ಚೈನಾ  ಟೌನ್‌ನ ವಿಡಿಯೋವನ್ನು ಗೋಯೆಂಕಾ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಮತ್ತು Read more…

ಕಂಪನಿಯ ಲಕ್ಕಿ ಡ್ರಾನಲ್ಲಿ ಉದ್ಯೋಗಿಗೆ ಬಂಪರ್; 365 ದಿನಗಳ ವೇತನ ಸಹಿತ ರಜೆ‌ ಜಾಕ್‌ ಪಾಟ್

ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ರಜೆಗಳನ್ನು ಕೊಡುವ ವಿಚಾರದಲ್ಲಿ ಯಾವುದೇ ಕಂಪನಿ ಅಷ್ಟು ಧಾರಾಳಿಯಾಗಿರುವುದಿಲ್ಲ. ಆದರೆ ಚೀನಾದ ಈ ಉದ್ಯೊಗಿಯೊಬ್ಬರಿಗೆ ಭರ್ಜರಿ ರಜೆಯ ಜಾಕ್‌ಪಾಟ್ ಒಲಿದಿದೆ. ಶೆಂಜ಼ೆನ್ ಪ್ರಾಂತ್ಯದ ಗುವಾಂಗ್‌ಡೊಂಗ್‌ನ Read more…

’ಪೂರ್ವಜರಿಗೆ ಗೌರವ ಸಲ್ಲಿಸಲು’ ರಜೆ ಕೇಳಿದ ಉದ್ಯೋಗಿಗೆ ಬಾಸ್ ಹಾಕಿದ ವಿಚಿತ್ರ ಕಂಡೀಷನ್‌

ಕಾರ್ಪೋರೇಟ್ ಜಗತ್ತಿನಲ್ಲಿ ರಜೆ ಪಡೆಯಲು ಸೂಕ್ತ ಕಾರಣಗಳನ್ನು ಸಾಕ್ಷಿಯೊಂದಿಗೆ ತಿಳಿಸಬೇಕು ಎಂಬುದು ಸಾಮಾನ್ಯ ವಿಚಾರ. ಆದರೆ ಹಾಂಕಾಂಗ್‌ನ ಕಂಪನಿಯೊಂದರ ಬಾಸ್ ಒಬ್ಬ ಈ ವಿಚಾರದಲ್ಲಿ ಬಹಳ ಮುಂದೆ ಹೋಗಿದ್ದಾನೆ. Read more…

ಜನಸಂಖ್ಯೆ ಹೆಚ್ಚಿಸಲು ಚೀನಾದ ಹೊಸ ಪ್ಲಾನ್‌; ಕಾಲೇಜು ವಿದ್ಯಾರ್ಥಿಗಳಿಗೆ ಲವ್ವಲ್ಲಿ ಬೀಳಲೆಂದೇ ಕೊಟ್ಟಿದೆ ವಾರಗಟ್ಟಲೆ ರಜೆ….!

ಚೀನಾ ಸರ್ಕಾರ ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ. ಒನ್ ಚೈಲ್ಡ್ ಪಾಲಿಸಿ ಮತ್ತು ಇತರ ಕೆಲವು ಕಾರಣಗಳಿಂದ ಚೀನಾದ ಜನಸಂಖ್ಯೆಯಲ್ಲಿ ಐತಿಹಾಸಿಕ ಕುಸಿತ Read more…

ಇಲ್ಲಿದೆ ʼಟಿಕ್‌ ಟಾಕ್ʼ ಅಪ್ಲಿಕೇಶನ್ ನಿಷೇಧಿಸಿರುವ ದೇಶಗಳ ಪಟ್ಟಿ

ಚೀನಾ ಮೂಲದ ಟಿಕ್‌ಟಾಕ್ ಅಪ್ಲಿಕೇಶನ್‌ಗೆ ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಸಿಕ್ಕಿದೆ. ಆದರೆ ಇದೇ ಟಿಕ್‌ಟಾಕ್‌ ಬಳಕೆಯಿಂದಾಗಿ ದೇಶದ ಭದ್ರತೆ ಸಂಬಂಧಿಸಿದಂತೆ ಹೊಸ ಹೊಸ ಸವಾಲುಗಳು ಸೃಷ್ಟಿಯಾಗುತ್ತಿರುವುದನ್ನು ಮನಗಂಡ Read more…

ಮಧ್ಯರಾತ್ರಿಯಲ್ಲೂ ಮಗನ ವಿಡಿಯೋ ಗೇಮ್‌ ಆಟ; ಅಪ್ಪ ಕೊಟ್ಟ ಶಿಕ್ಷೆಯೇನು ಗೊತ್ತಾ ?

ಆನ್ಲೈನ್‌ ಗೇಮ್‌ಗಳ ಚಟ ಇಂದಿನ ದಿನಮಾನದಲ್ಲಿ ಮಕ್ಕಳನ್ನು ಸಾಕಿ ಸಲಹುವ ವಿಚಾರದಲ್ಲಿ ಪೋಷಕರ ಎದುರಿರುವ ಅತಿ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಸ್ಕ್ರೀನ್ ಮುಂದೆ ಕಳೆಯುವ ಸಮಯಕ್ಕೆ ಕಟ್ಟುನಿಟ್ಟಾದ ಮಿತಿ Read more…

Watch | ಒಂದೇ ಚಾಟಿಯೇಟಿನಲ್ಲಿ 42 ಮೋಂಬತ್ತಿ ಆರಿಸಿದ ಚೀನಾ ವ್ಯಕ್ತಿ

ಉರಿಯುತ್ತಿರುವ ಮೇಣದ ಬತ್ತಿಯೊಂದನ್ನು ಕೆಲವೇ ಸೆಕೆಂಡ್‌ಗಳಲ್ಲಿ ಆರಿಸುವುದನ್ನು ಮಕ್ಕಳೂ ಮಾಡುತ್ತಾರೆ. ಆದರೆ ಈ ಸಿಂಪಲ್ ಕೆಲಸಕ್ಕೆ ಬಲು ನಾಜೂಕಿನ ಟ್ವಿಸ್ಟ್ ಕೊಟ್ಟಿದ್ದಾರೆ ಚೀನಾದ ವಾಂಗ್ ಶುವಾನ್‌ಫೇಯಿ. ಚಾಟಿಯೊಂದನ್ನು ಒಂದೇ Read more…

ಶತ್ರುಗಳಿಗೆ ಸೇರಿದ ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

ಪಾಕಿಸ್ತಾನ ಹಾಗೂ ಚೀನಾದಲ್ಲಿ ಪೌರತ್ವ ಪಡೆದಿರುವ ಭಾರತ ಮೂಲದ ಮಂದಿಗೆ ಸೇರಿದ ಆಸ್ತಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಭಾರತದ ಸರ್ಕಾರದ ಗೃಹ ಸಚಿವಾಲಯ ಮುಂದಾಗಿದೆ. ಶತ್ರು ದೇಶಗಳಲ್ಲಿ ಕಾಯಂ ಆಗಿ Read more…

ಮಂಗಳಕರ ಲಾಪಿಂಗ್ ಬುದ್ಧ ಮನೆಯಲ್ಲಿಡುವ ಮೊದಲು ತಿಳಿದಿರಲಿ ಈ ವಿಷಯ

ಚೀನಾ ವಾಸ್ತಶಾಸ್ತ್ರ ಫೆಂಗ್ ಶುಯಿಯಲ್ಲಿ ಲಾಪಿಂಗ್ ಬುದ್ಧನಿಗೆ ಮಹತ್ವದ ಸ್ಥಾನವಿದೆ. ಲಾಪಿಂಗ್ ಬುದ್ಧ ಮಂಗಳಕರವೆಂದು ನಂಬಲಾಗಿದೆ. ಲಾಪಿಂಗ್ ಬುದ್ಧ ಮನೆಯಲ್ಲಿ ಸಂತೋಷ, ಸುಖ, ಸಮೃದ್ಧಿಯನ್ನು ತರುತ್ತಾನೆಂಬ ನಂಬಿಕೆಯಿದೆ. ಪೆಂಗ್ Read more…

ಪದವೀಧರೆಯಾಗುವ ಸಂಭ್ರಮದಲ್ಲಿ ಸಮರ್ಸಾಲ್ಟ್‌ ಮಾಡಿದ ವಿದ್ಯಾರ್ಥಿನಿ

ಪದವೀಧರೆಯಾದ ಸಂಭ್ರಮದಲ್ಲಿ ಚೀನೀ ವಿದ್ಯಾರ್ಥಿನಿಯೊಬ್ಬಳು ಸಮರ್ಸಾಲ್ಟ್‌ ಮಾಡಿ ಖುಷಿ ವ್ಯಕ್ತ ಪಡಿಸಿದ ಘಟನೆ ಇಂಗ್ಲೆಂಡ್‌ನ ರೋಹಂಪ್ಟನ್ ವಿವಿಯಲ್ಲಿ ಜರುಗಿದೆ. ಚೆನ್ ಯಿನಿಂಗ್ ಹೆಸರಿನ 24 ವರ್ಷ ವಯಸ್ಸಿನ ಈ Read more…

ಚೀನಾದಲ್ಲಿ ಭಯಾನಕ ಮರಳು ಬಿರುಗಾಳಿ…! ಹಳೆ ವಿಡಿಯೋ ವೈರಲ್​

ವಾಯುವ್ಯ ಚೀನಾದಾದ್ಯಂತ ಬೀಸಿದ ಭಾರೀ ಮರಳು ಬಿರುಗಾಳಿಯ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ದಟ್ಟವಾದ ಕಂದು ಬಣ್ಣದ ಧೂಳನ್ನು ನೋಡಬಹುದು. ಸೌತ್ Read more…

ಭಾರತ –ಚೀನಾ ನಡುವಿನ ಹಾಟ್ ಸ್ಪಾಟ್ ಗಲ್ವಾನ್ ನಲ್ಲಿ ಕ್ರಿಕೆಟ್ ಆಡಿದ ಸೈನಿಕರು

ಮೇ 2020 ರಿಂದ ಭಾರತ ಮತ್ತು ಚೀನಾ ನಡುವಿನ ಹಾಟ್‌ಸ್ಪಾಟ್ ಪೂರ್ವ ಲಡಾಖ್‌ನಲ್ಲಿ ಸೈನಿಕರು ಕ್ರಿಕೆಟ್ ಆಡುತ್ತಿರುವ ಫೋಟೋಗಳನ್ನು ಭಾರತೀಯ ಸೇನೆ ಶುಕ್ರವಾರ ಹಂಚಿಕೊಂಡಿದೆ. ಭಾರತೀಯ ಸೇನೆಯ ಲೇಹ್ Read more…

BREAKING: ಮುಂಬೈ ಪ್ರವೇಶಿಸಿದ್ದಾನೆ ಅಪಾಯಕಾರಿ ವ್ಯಕ್ತಿ; ಚೀನಾ – ಪಾಕಿಸ್ತಾನದಲ್ಲಿ ತರಬೇತಿ; NIA ಯಿಂದ ಮಹತ್ವದ ಸೂಚನೆ

ಚೀನಾ ಪಾಕಿಸ್ತಾನ ಹಾಗೂ ಹಾಂಕಾಂಗ್ ನಲ್ಲಿ ತರಬೇತಿ ಪಡೆದಿರುವ ಅಪಾಯಕಾರಿ ವ್ಯಕ್ತಿ ವಾಣಿಜ್ಯ ನಗರಿ ಮುಂಬೈ ಪ್ರವೇಶಿಸಿದ್ದಾನೆ ಎನ್ನಲಾಗಿದ್ದು, ಈ ಕುರಿತಂತೆ ರಾಷ್ಟ್ರೀಯ ತನಿಖಾ ದಳ, ಮುಂಬೈ ಪೊಲೀಸರಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...