alex Certify
ಕನ್ನಡ ದುನಿಯಾ       Mobile App
       

Kannada Duniya

1300 ಅಡಿ ಮೇಲೆ ‘ಯೋಗಾ’ ಯೋಗ

ಅಂತರಾಷ್ಟ್ರೀಯ ಯೋಗ ದಿನದಂದು ಚೀನಾ ಯೋಗಾಸಕ್ತರು ಒಂದು ರೋಮಾಂಚನಕಾರಿ ದೃಶ್ಯಕ್ಕೆ ಸಾಕ್ಷಿಯಾದರು. ಚೀನಾದ ಬೀಜಿಂಗ್ ನಲ್ಲಿರುವ ಜಿಂಗ್ ಡಾಂಗ್ ಸ್ಟೋನ್ ಫಾರೆಸ್ಟ್ ಜಾರ್ಜ್ ಸೀನಿಕ್ ಸ್ಪಾಟ್ ನಲ್ಲಿ 1300 Read more…

ಕೆಲಸ ಮಾಡದ ಸಿಬ್ಬಂದಿಗೆ ವೇದಿಕೆ ಮೇಲೆಯೇ ಹೊಡೆದ ಮ್ಯಾನೇಜರ್

ಚೀನಾದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ತಮ್ಮ ಕಾರ್ಯಕ್ಷಮತೆ ತೋರುವಲ್ಲಿ ವಿಫಲರಾದರೆಂಬ ಕಾರಣಕ್ಕೆ ಬ್ಯಾಂಕ್ ಮ್ಯಾನೇಜರ್ ಒಬ್ಬ ಯುವತಿಯರೂ ಸೇರಿದಂತೆ 8 ಮಂದಿ ಸಿಬ್ಬಂದಿಯನ್ನು ವೇದಿಕೆ ಮೇಲೆ ಕರೆದು ಅವಮಾನಿಸಿದ್ದಲ್ಲದೇ ಅವರಿಗೆ Read more…

ಮಹಾರಾಷ್ಟ್ರದಲ್ಲಿ ಮೋಡ ಬಿತ್ತನೆಗೆ ಮುಂದಾದ ಚೀನಾ

ಬೀಜಿಂಗ್: ಸತತ ಬರಗಾಲದಿಂದ ಸಂಕಷ್ಟದಲ್ಲಿರುವ ಮಹಾರಾಷ್ಟ್ರ ರೈತರ ನೆರವಿಗೆ ಮುಂದಾಗಿರುವ ಚೀನಾ, ಬರಪೀಡಿತ ಪ್ರದೇಶಗಳಲ್ಲಿ ಮೋಡ ಬಿತ್ತನೆ ಮಾಡಲಿದೆ. ಮಹಾರಾಷ್ಟ್ರದಲ್ಲಿ ಬರದ ಛಾಯೆಯಿಂದ ಜನ, ಜಾನುವಾರುಗಳು ಕುಡಿಯುವ ನೀರಿಲ್ಲದೆ Read more…

ಪ್ರತಿನಿತ್ಯ ಸಾವನ್ನು ಗೆದ್ದು ಸ್ಕೂಲ್ ಗೆ ಹೋಗ್ತಾರೆ, ಇವರ ಕಷ್ಟ ಯಾರು ಕೇಳ್ತಾರೆ?

ಈ ಫೋಟೋ ನೋಡಿ. ಒಮ್ಮೆ ನೋಡಿದರೆ ಮಕ್ಕಳು ಪ್ರವಾಸಕ್ಕೆಂದು ಬಂದಿರಬೇಕು ಎನಿಸುತ್ತದೆ. ಆದರೆ ಇದು ಇವರಿಗೆ ಪ್ರವಾಸವಲ್ಲ ನಿತ್ಯದ ಪ್ರಯಾಸ.. ಇದು ಚೀನಾದ ಶಿಚುಯಾನ್ ಪ್ರಾಂತ್ಯದಲ್ಲಿರುವ ದೊಡ್ಡ ಪರ್ವತ. Read more…

ಯುವತಿಯರು ಫೋಟೋ ಅಡವಿಟ್ಟರೆ ಸಿಗುತ್ತೆ ಸಾಲ..!

ಬೀಜಿಂಗ್: ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಎಂಬ ಮಾತು ಹಳೆದಾಯ್ತು. ಈಗಂತೂ ಸಾಲ ಕೊಡಲು ಬ್ಯಾಂಕ್, ಫೈನಾನ್ಸ್ ಗಳು ದುಂಬಾಲು ಬೀಳುತ್ತವೆ. ಆದರೆ, ಎಲ್ಲರಿಗೂ ಸಾಲ ಕೊಡಲ್ಲ. ಸಾಲ Read more…

ವೀರ್ಯ ದಾನಿಗಳಿಗೆ ಆ ದೇಶದಲ್ಲಿ ಭರ್ಜರಿ ಗಿಫ್ಟ್

ಚೀನಾ ಕಮ್ಯುನಿಸ್ಟ್ ಸರ್ಕಾರ 20-45 ವರ್ಷದ ಯುವಜನತೆಗೆ ವಿಶೇಷ ಕೊಡುಗೆ ನೀಡಲು ಮುಂದಾಗಿದೆ. ಚೀನಾದ ಒಬ್ಬ ಯುವಕ ತನ್ನ ವೀರ್ಯವನ್ನು ದಾನ ಮಾಡಿದ್ರೆ ಅಲ್ಲಿನ ಸರ್ಕಾರ ರೋಸ್ ಗೋಲ್ಡ್ Read more…

ಮುಖಕ್ಕೆ ಕಾಂಡೋಮ್ ಅಂಟಿಸಿಕೊಂಡು ರೈಲಿನಲ್ಲಿ ಪ್ರಯಾಣ

ಚೀನಾದ ರೈಲಿನಲ್ಲಿ ಹುಡುಗಿಯರು ಮುಖಕ್ಕೆ ಕಾಂಡೋಮ್ ಅಂಟಿಸಿಕೊಂಡು ಪ್ರಯಾಣ ಮಾಡಿದ್ದಾರೆ. ಹುಡುಗಿಯರ ಈ ವರ್ತನೆಯನ್ನು ಆಶ್ಚರ್ಯದಿಂದ ನೋಡಿದ್ದಾರೆ ಪ್ರಯಾಣಿಕರು. ಇವರ ಫೋಟೋ ಸಾಮಾಜಿಕ ಜಾಲತಾಣ ಫೇಸ್ಬುಕ್ ಗೆ ಅಪ್ Read more…

ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ ಎಂಬ ಪ್ರಶ್ನೆಗೆ ರಾಜಮೌಳಿ ಹೇಳಿದ್ದೇನು?

‘ಬಾಹುಬಲಿ’ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದ ಚಿತ್ರ. ಹಾಲಿವುಡ್ ಶೈಲಿಯ ಮೇಕಿಂಗ್ ನಿಂದಾಗಿ ಈ ಚಿತ್ರ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿತ್ತು. ‘ಬಾಹುಬಲಿ’ ವೀಕ್ಷಿಸಿದ ಪ್ರೇಕ್ಷಕರೆಲ್ಲರನ್ನೂ Read more…

ಭಾವಿ ಪತಿಯ ಬಾಲ್ಯದ ಫೋಟೋ ನೋಡಿದ ವಧು ಥ್ರಿಲ್ ಆಗಿದ್ಯಾಕೆ..?

ಯುವತಿಯೊಬ್ಬಳು ತನ್ನ ವಿವಾಹ ನಿಶ್ಚಯವಾಗಿದ್ದ ಭಾವಿ ಪತಿಯ ಬಾಲ್ಯದ ಫೋಟೋ ಒಂದನ್ನು ನೋಡಿ ಥ್ರಿಲ್ ಆಗಿದ್ದಾಳೆ. ತಮ್ಮಿಬ್ಬರ ಜೀವನದಲ್ಲಿ ನಡೆದ ಘಟನೆಯೊಂದು ಅರಿವಿಲ್ಲದಂತೆ ಈ ಫೋಟೋದಲ್ಲಿ ಸೆರೆಯಾಗಿರುವುದನ್ನು ಆಕೆ Read more…

ಬಾಲ್ಕನಿಯಲ್ಲಿ ಸಿಕ್ಕಿಬಿದ್ದ ಮಗುವಿಗೆ ರಕ್ಷಣೆ ನೀಡಿದ್ಲು ಪಕ್ಕದ ಮನೆ ಹುಡುಗಿ

ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಅಪ್ಪ-ಅಮ್ಮನಿಗೆ ಒಂದು ಜವಾಬ್ದಾರಿ ಕೆಲಸ. ಎಷ್ಟೇ ಎಚ್ಚರಿಕೆ ವಹಿಸಿದ್ರೂ ಕಣ್ಣು ತಪ್ಪಿ ಯಡವಟ್ಟುಗಳಾಗಿಬಿಡುತ್ತವೆ. ಹಾಗಿರುವಾಗ ಮನೆಯಲ್ಲಿಯೇ ಮಗುವನ್ನು ಬಿಟ್ಟು ಅಪ್ಪ- ಅಮ್ಮ ಹೊರಗೆ ಹೋದ್ರೆ Read more…

ಟ್ರಂಪ್ ಟಾಯ್ಲೆಟ್ ಪೇಪರ್ ಗಿದೆ ಭಾರೀ ಡಿಮ್ಯಾಂಡ್

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಆಕಾಂಕ್ಷಿ ಡೋನಾಲ್ಡ್ ಟ್ರಂಪ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಭಾರೀ ಸುದ್ದಿಯಲ್ಲಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆ ಆಕಾಂಕ್ಷಿಯಾಗಿರುವ ಡೋನಾಲ್ಡ್ ಟ್ರಂಪ್, ಅಮೆರಿಕಾದ ಕೆಲವು ರಾಜ್ಯಗಳಲ್ಲಿ ಬೆಂಬಲ Read more…

ವಿಷ ಕಾರುವ ಸರ್ಪವೇ ಇವರಿಗೆ ಆದಾಯದ ಮೂಲ..!

ನಮ್ಮ ಸುತ್ತ ಮುತ್ತ ಸಾಮಾನ್ಯವಾಗಿ ನಾವು ಕೋಳಿ, ಕುರಿ, ಹಸು, ಹಂದಿ ಇಂತಹ ಪ್ರಾಣಿಗಳನ್ನು ಸಾಕಿ ಅದರಿಂದ ಆದಾಯ ಕಂಡುಕೊಳ್ಳುವವರನ್ನು ನೋಡುತ್ತೇವೆ. ಆದರೆ ಚೀನಾದ ಜಿಸಿಕಿಯಾವೋ ಎನ್ನುವ ಊರಲ್ಲಿ  Read more…

ಇಂಟರ್ನೆಟ್ ನಲ್ಲಿ ಗಮನ ಸೆಳೆಯುತ್ತಿದೆ ಈಕೆಯ ಕಾಲ್ಬೆರಳು

ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಯುವತಿಯೊಬ್ಬಳ ಕಾಲ್ಬೆರಳಿನ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ತೈವಾನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಯುವತಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆಂದೇ ಮೀಸಲಾಗಿರುವ Dcard ಎಂಬ ಬ್ಲಾಗ್ ನಲ್ಲಿ ಈ Read more…

ವಾಷಿಂಗ್ ಮೆಷೀನ್ ರಿಪೇರಿ ಮಾಡಲೋದವನ ಫಜೀತಿ

ಮನೆಯಲ್ಲಿನ ಯಾವುದಾದರೊಂದು ಯಂತ್ರ ಕೆಟ್ಟು ಹೋದಾಗ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳನ್ನು ಸ್ವತಃ ಮಾಡುವುದು ಒಳ್ಳೆಯದೇ. ಆದರೆ ರಿಪೇರಿ ಕೆಲಸ ಗೊತ್ತಿಲ್ಲದಿದ್ದರೂ ಸ್ವಯಂ ತಾವೇ ಸರಿಪಡಿಸಲು ಮುಂದಾದರೇ ಏನಾಗುತ್ತದೆ ಎಂಬುದಕ್ಕೆ Read more…

ಹಿರಿಯರ ಸಂಖ್ಯೆಯಲ್ಲೂ ಚೀನಾ ಮುಂದು

ಬೀಜಿಂಗ್: ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾ, ಈಗ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಚೀನಾದಲ್ಲಿ 60 ವರ್ಷ ವಯಸ್ಸು ದಾಟಿದ 22 ಕೋಟಿಯಷ್ಟು ಜನರಿದ್ದು, ಈ ಮೂಲಕ ಅತಿ Read more…

ಪ್ರಾಣವನ್ನೇ ಪಣಕ್ಕಿಟ್ಟು ಶಾಲೆಗೋಗ್ತಾರೆ ಇಲ್ಲಿನ ಮಕ್ಕಳು

ಭಾರತದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ದೂರದಲ್ಲಿರುವ ಶಾಲೆಗೆ ತೆರಳಲು ದಿನನಿತ್ಯ ಪರಿಪಾಟಲು ಅನುಭವಿಸುತ್ತಾರೆ. ಆದರೂ ವ್ಯಾಸಂಗ ಮಾಡಬೇಕೆಂಬ ಹಂಬಲದಿಂದ ಅದೆಲ್ಲವನ್ನೂ ಎದುರಿಸಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಡಿಸ್ನಿ ಲ್ಯಾಂಡ್ ಗೆ ಸೆಡ್ಡು ಹೊಡೆಯಲು ಸಿದ್ದವಾಗ್ತಿದೆ ‘ವಾಂಡಾ ಸಿಟಿ’

ಮನೋರಂಜನಾ ಕ್ಷೇತ್ರದಲ್ಲಿ ಅಮೆರಿಕಾದ ಡಿಸ್ನಿ ಲ್ಯಾಂಡ್ ದೊಡ್ಡ ಹೆಸರು ಮಾಡಿದೆ. ಕ್ಯಾಲಿಫೋರ್ನಿಯಾದಲ್ಲಿರುವ ಥೀಮ್ ಪಾರ್ಕ್ ಮಾದರಿಯಲ್ಲಿಯೇ ಚೀನಾದ ಶಾಂಘೈ ನಗರಿಯಲ್ಲಿ ಪಾರ್ಕ್ ಆರಂಭಿಸಲಿರುವ ಡಿಸ್ನಿ ಲ್ಯಾಂಡ್ ಇದಕ್ಕಾಗಿ 5.5 Read more…

ಕಡಲ ಸಿಂಹ ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆಯಲೋದವನ ಪ್ರಾಣಕ್ಕೆ ಕುತ್ತು

ಸೆಲ್ಫಿ ದುರಂತಗಳು ಮುಂದುವರೆಯುತ್ತಲೇ ಇವೆ. ಈಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಗೊಂಡಿದೆ. ಕಡಲ ಸಿಂಹವನ್ನು ಹಿನ್ನಲೆಯಾಗಿಟ್ಟುಕೊಂಡು ಸೆಲ್ಫಿ ತೆಗೆದುಕೊಳ್ಳಲು ಹೋದ ಉದ್ಯಮಿಯೊಬ್ಬ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡ ಘಟನೆ Read more…

256 ವರ್ಷ ಬದುಕಿದ ವ್ಯಕ್ತಿ ಎಷ್ಟು ಪತ್ನಿಯರ ಅಂತ್ಯ ಸಂಸ್ಕಾರ ಮಾಡಿದ್ದ ಗೊತ್ತಾ?

ಮನುಷ್ಯ ಹೆಚ್ಚು ಅಂದ್ರೆ 100, 150 ವರ್ಷ ಬದುಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. 150 ವರ್ಷದ ವ್ಯಕ್ತಿ ಇನ್ನೂ ಬದುಕಿದ್ದಾನೆ ಎಂದ್ರೆ ಎಲ್ಲರೂ ಆಶ್ಚರ್ಯಪಡ್ತೇವೆ. ಆದ್ರೆ ಚೀನಾದಲ್ಲೊಬ್ಬ ವ್ಯಕ್ತಿ Read more…

ಪ್ರೀತಿಗಾಗಿ ನಡು ರಸ್ತೆಯಲ್ಲೇ ಗೆಳತಿ ಕಾಲು ಹಿಡಿದ ಪ್ರೇಮಿ

ಗೆಳತಿ ತನ್ನ ಪ್ರೀತಿಯನ್ನು ತಿರಸ್ಕರಿಸಿದಳೆಂಬ ಕಾರಣಕ್ಕೆ ನೊಂದ ಪ್ರೇಮಿಯೊಬ್ಬ ನಡು ರಸ್ತೆಯಲ್ಲೇ ಆಕೆಯ ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡ ಘಟನೆ ಚೀನಾದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ Read more…

ಅಪಘಾತಕ್ಕೀಡಾಗಿದ್ದ ಮಹಿಳೆಯ ರಕ್ಷಣೆಗೆ ನಿಂತ ಬೀದಿ ನಾಯಿಗಳು

ಚೀನಾದಲ್ಲೊಂದು ಅಪರೂಪದ ಘಟನೆ ನಡೆದಿದೆ. ಮನುಷ್ಯರು ಮಾನವೀಯತೆ ಮರೆತರೆ ಬೀದಿ ನಾಯಿಗಳು ತಮ್ಮ ನಿಯತ್ತನ್ನು ಪ್ರದರ್ಶಿಸಿವೆ. ಅಪಘಾತಕ್ಕೀಡಾಗಿ ಬಿದ್ದಿದ್ದ ವೃದ್ದ ಮಹಿಳೆಯನ್ನು 8 ಬೀದಿ ನಾಯಿಗಳು ಸತತ 6 Read more…

ಅನಾಥ ಶವಗಳ ಮಾಂಸವನ್ನೂ ಬಿಡ್ತಿಲ್ಲ ಚೀನಾ..!

ಮನುಷ್ಯ ಮನುಷ್ಯನನ್ನೇ ಕಿತ್ತು ತಿನ್ನುವ ಕಾಲ ಬರುತ್ತೆ ಎಂತಾ ಹೇಳೋದನ್ನು ಕೇಳಿದ್ದೇವೆ. ಆದ್ರೆ ಚೀನಾ ಈಗಾಗಲೇ ಈ ಕಾರ್ಯಕ್ಕೂ ಇಳಿದಿದೆ.  ಮನುಷ್ಯನ ಶವವನ್ನು ಆಫ್ರಿಕನ್ ದೇಶಗಳಿಗೆ ರಫ್ತು ಮಾಡ್ತಾ Read more…

ಬಸ್ ನಲ್ಲೇ ಚಾಲಕಿ ಮೇಲೆ ನಡೀತು ಅಮಾನವೀಯ ಕೃತ್ಯ

ಬೀಜಿಂಗ್: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದ್ದು, ಚೀನಾದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿಯೇ ಚಾಲಕಿಯ ಮೇಲೆ, ದುರುಳನೊಬ್ಬ ಅಮಾನವೀಯವಾಗಿ ವರ್ತಿಸಿದ ಘಟನೆ ವರದಿಯಾಗಿದೆ. ಚೀನಾದ ಸಿಝೌ Read more…

ಪತಿಯ ಅಂಗಾಂಗ ಕೊಳೆಯಲು ಕಾರಣವಾದ್ಲು ಪತ್ನಿ..!

ಚೀನಾದಲ್ಲಿ ವ್ಯಕ್ತಿಯೊಬ್ಬನ ಅಂಗ ಕೊಳೆಯುತ್ತಿತ್ತು. ಇದರ ಜೊತೆಗೆ ಉಸಿರಾಟದ ಸಮಸ್ಯೆಯಿಂದಲೂ ಆತ ಬಳಲುತ್ತಿದ್ದ. ಪರೀಕ್ಷೆ ಮಾಡಿದಾಗ ಬಂದ ಫಲಿತಾಂಶ ಆತ ದಂಗಾಗುವಂತೆ ಮಾಡಿತ್ತು. ಆತನ ಒಳ ಉಡುಪನ್ನು ರಾಸಾಯನಿಕ ವಸ್ತುವಿನಿಂದ Read more…

ಬಲು ದುಬಾರಿಯಾಯ್ತು ಈ ಯುವತಿಯ ಸಾಹಸ

ಯುವತಿಯೊಬ್ಬಳು ಹುಚ್ಚು ಸಾಹಸ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ಚಾಲೆಂಜ್ ಗಾಗಿ ಈ ಕೃತ್ಯಕ್ಕೆ ಮುಂದಾಗಿ ಇದೀಗ ಪರಿತಪಿಸುತ್ತಿದ್ದಾಳೆ. ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. Read more…

OMG: ಈ ಮಗುವಿಗಿದೆ 31 ಬೆರಳು

ಮನುಷ್ಯನ ಕೈ ಹಾಗೂ ಕಾಲಿನಲ್ಲಿ 5 -5 ಬೆರಳುಗಳಿರುತ್ತವೆ. ಕೆಲವೊಬ್ಬರಿಗೆ ಒಂದು ಕೈ ಅಥವಾ ಕಾಲಿಗೆ ಆರು ಬೆರಳುಗಳಿಸುವುದನ್ನು ನಾವು ನೋಡಿದ್ದೇವೆ. ಆದ್ರೆ ಕೈ, ಕಾಲು ಸೇರಿ 31 Read more…

3 ಸಾವಿರ ಮಂದಿ ನೌಕರರನ್ನು ವಿದೇಶ ಪ್ರವಾಸಕ್ಕೆ ಕಳಿಸಿದ ಉದ್ಯಮಿ

ಈ ವರದಿ ಓದಿದ್ರೆ ಕೆಲ್ಸ ಮಾಡಿದ್ರೆ ಇಂತವರ ಹತ್ತಿರ ಮಾಡ್ಬೇಕು ಅಂದ್ಕೋಳ್ತೀರಿ. ಕೆಲ ಸಂಸ್ಥೆಗಳು ನೌಕರರಿಗೆ ಬೋನಸ್ ನೀಡಿದರೆ, ಮತ್ತೇ ಕೆಲವರು ನೌಕರರನ್ನು ವಾರಾಂತ್ಯಗಳಂದು ಶಾರ್ಟ್ ಟ್ರಿಪ್ ಕಳಿಸುವುದೂ Read more…

ಮತ್ತೊಬ್ಬಳ ಜೊತೆಗಿದ್ದ ಗಂಡ ಪತ್ನಿಯ ಕೈಗೆ ಸಿಕ್ಕಾಗ…!

ಮನೆಯಲ್ಲಿ ಮುದ್ದಿನಂಥ ಮಡದಿ ಇದ್ದರೂ, ಕೆಲವರಿಗೆ ಹಗ್ಗ ಕಡಿಯುವ ಚಾಳಿ ಹೋಗಿರಲ್ಲ. ಮನೆಯಿಂದ ಹೊರಗೆ ಇನ್ನೊಬ್ಬಳ ಜೊತೆಯಲ್ಲಿ ಅಕ್ರಮ ಸಂಬಂಧ ಹೊಂದಿರುತ್ತಾರೆ. ಹೀಗೆ ಹೊಂದಿರುವ ಸಂಬಂಧ ಪತ್ನಿಗೆ ತಿಳಿದ Read more…

ಒಂಟಿ ಜೀವಕ್ಕೆ ಕುರಿಗಳೇ ಸ್ನೇಹಿತರು

ಯಾರೂ ಇಲ್ಲದ ಊರಿನಲ್ಲಿ ಒಬ್ಬರೆ ಇರೋದು ಅಷ್ಟು ಸುಲಭವಲ್ಲ. ಒಂದು, ಎರಡು ದಿನವಾದ್ರೆ ಹೇಗೋ ಸಮಯ ಕಳೆಯಬಹುದು. ಆದ್ರೆ ವರ್ಷಾನುಗಟ್ಟಲೆ ಯಾರ ಮುಖವನ್ನೂ ನೋಡದೆ ಒಂಟಿಯಾಗಿ ಹಳ್ಳಿಯೊಂದರಲ್ಲಿ ವಾಸಿಸೋದು Read more…

ಈ ಮಗುವಿಗೆ 15 ಕೈಬೆರಳು, 16 ಕಾಲ್ಬೆರಳು !

ದಕ್ಷಿಣ ಚೀನಾದ ದಂಪತಿಗೆ ಒಟ್ಟು 31 ಬೆರಳುಗಳನ್ನೊಳಗೊಂಡ ಮಗುವೊಂದು ಜನಿಸಿದೆ. ಮೂರು ತಿಂಗಳ ಈ ಮಗುವಿನ ಕೈಗಳಲ್ಲಿ 15 ಬೆರಳುಗಳು ಮತ್ತು ಕಾಲುಗಳಲ್ಲಿ 16 ಬೆರಳುಗಳಿವೆ. ಒಂದು ಕೈನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...