alex Certify ಚೀನಾ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಸಿಕೆ ಯಶಸ್ಸಿನ ಹೊತ್ತಲ್ಲೇ ಬಿಗ್ ಶಾಕ್…! ಪ್ರಯೋಗದಲ್ಲಿ ಪ್ರತಿಕೂಲ ಪರಿಣಾಮ – ಟೆಸ್ಟ್ ಸ್ಥಗಿತ

 ಬೀಜಿಂಗ್: ಕೊರೋನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ವಿಶ್ವದ ಅನೇಕ ಕಡೆ ನಡೆದಿದ್ದು, ಅಂತಿಮ ಹಂತದ ಪ್ರಯೋಗಗಳು ಕೂಡ ಯಶಸ್ಸಿನ ಹಾದಿಯಲ್ಲಿವೆ. ಹೀಗಿರುವಾಗಲೇ ಚೀನಾದ ಮುಂಚೂಣಿ ಲಸಿಕೆ ಪ್ರಯೋಗವನ್ನು Read more…

ಬೈಡೆನ್, ಕಮಲಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದ್ರೂ ವಿಶ್ ಮಾಡದ ರಷ್ಯಾ, ಚೀನಾ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಜಯಗಳಿಸಿದ ಕಮಲಾ ಹ್ಯಾರಿಸ್ ಅವರಿಗೆ ಈಗಲೇ ಶುಭಾಶಯ ಹೇಳಲು ರಷ್ಯಾ ಮತ್ತು ಚೀನಾ ನಿರಾಕರಿಸಿವೆ. Read more…

BIG NEWS: ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಪಬ್​ ಜಿ ರೀ ಲಾಂಚ್​..?

ಬಳಕೆದಾರರ ಮಾಹಿತಿ ಸೋರಿಕೆ ಆರೋಪದಡಿಯಲ್ಲಿ ಭಾರತದಲ್ಲಿ ಬ್ಯಾನ್​ ಆದ ಚೀನಿ ಆಪ್​ಗಳಲ್ಲಿ ಪಬ್​ ಜಿ ಕೂಡ ಒಂದು. ಟಿಕ್​ಟಾಕ್​, ವಿ ಚಾಟ್​​ ಗಳಂತೆಯೇ ಪಬ್​ ಜಿ ಹಾಗೂ ಪಬ್​ Read more…

ಕೊರೋನಾ ಹೊತ್ತಲ್ಲೇ ಮತ್ತೊಂದು ಶಾಕ್: ಬ್ರೂಸಲೋಸಿಸ್ ಸೋಂಕಿಗೆ ಬೆಚ್ಚಿಬಿದ್ದ ಚೀನಾ

ಬೀಜಿಂಗ್: ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಸಾವಿರಾರು ಮಂದಿ ಬ್ರೂಸಲೋಸಿಸ್ ರೋಗದಿಂದ ಬಳಲುತ್ತಿದ್ದಾರೆ. ಒಂದು ವರ್ಷದ ಹಿಂದೆಯೇ ಬ್ರೂಸಲೋಸಿಸ್ ಸೋಂಕು ಕಾಣಿಸಿಕೊಂಡಿದ್ದು, ರೋಗ ಉಲ್ಬಣವಾಗಿರುವುದು ಈಗ ಬಹಿರಂಗವಾಗಿದೆ. ಚೀನಾದ Read more…

ಭಾರತದ ಪ್ರಜೆಗಳಿಗೆ ಚೀನಾ ಪ್ರಯಾಣ ನಿರ್ಬಂಧ

ಬೆಂಗಳೂರು: ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಹರಡಿದ್ದ ಚೀನಾಗೆ ಇದೀಗ ಕೊರೊನಾ ಎರಡನೇ ಅಲೆಯ ಭೀತಿ ಆರಂಭವಾಗಿದೆ. ಇದರ ಬೆನ್ನಲ್ಲೇ ಭಾರತ ಸೇರಿದಂತೆ ಹಲವು ದೇಶಗಳ ಪ್ರಜೆಗಳಿಗೆ ಚೀನಾ Read more…

ಮಾಲೀಕನನ್ನು ಸೇರಲು 60 ಕಿಮೀ ನಡೆದ ಶ್ವಾನ…!

ಚೀನಾದ ಸರ್ವೀಸ್‌ ಕೇಂದ್ರವೊಂದರಲ್ಲಿ ತನ್ನ ಮಾಲೀಕರು ಮರೆತು ಬಿಟ್ಟು ಹೋದ ಬಳಿಕ ನಾಯಿಯೊಂದು 60 ಕಿಮೀ ನಡೆದುಕೊಂಡು ಹೋಗಿ ಅವರ ಮನೆ ಸೇರಿಕೊಂಡಿದೆ. ಹಾಂಗ್‌ಝೌ ಪ್ರದೇಶದಲ್ಲಿರುವ ಕಿಯೂ ಅವರು Read more…

ಕೊರೊನಾ ಲಸಿಕೆ ತಯಾರಿಸುವ ರೇಸ್ ನಲ್ಲಿ ಮೊದಲ ಸ್ಥಾನದಲ್ಲಿದೆ ಈ ದೇಶ

ರಷ್ಯಾದ ಲಸಿಕೆ ಹೊರತುಪಡಿಸಿ ಉಳಿದ ದೇಶಗಳ ಕೊರೊನಾ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ Read more…

ಶಸ್ತ್ರ ಪೂಜೆ ನೆರವೇರಿಸಿದ ರಕ್ಷಣಾ ಸಚಿವ

ಭಾರತ-ಚೀನಾ ನಡುವಿನ ಉದ್ವಿಗ್ನತೆಯ ನಡುವೆಯೇ ಸಿಕ್ಕಿಂನಲ್ಲಿ ಯೋಧರೊಂದಿಗೆ ದಸರಾ ಪ್ರಯುಕ್ತದ ಆಯುಧ ಪೂಜೆಯ ದಿನವನ್ನು ಕಳೆದಿದ್ದಾರೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್. ಇದೇ ಸಂದರ್ಭದಲ್ಲಿ ಮಿಲಿಟರಿಯ ಆಯುಧಗಳಿಗೆ ಶಸ್ತ್ರ Read more…

ಮಿಲಿಟರಿ ಕ್ಯಾಂಟೀನ್‌ನಲ್ಲಿ ಇನ್ಮುಂದೆ ಸಿಗಲ್ಲ ಫಾರಿನ್ ಲಿಕ್ಕರ್

ದೇಶೀ ಉತ್ಪನ್ನಗಳ ಮಾರಾಟಕ್ಕೆ ಉತ್ತೇಜನ ಕೊಡುವ ದೃಷ್ಟಿಯಿಂದ ಮಿಲಿಟರಿ ಕ್ಯಾಂಟೀನ್‌ಗಳು ಹಾಗೂ ಡಿಪಾಟ್ಮೆಂಟ್ ಸ್ಟೋರ್‌ಗಳಲ್ಲಿ ಚೀನಾ ಸೇರಿದಂತೆ ಇನ್ನಿತರ ದೇಶಗಳ ಉತ್ಪನ್ನಗಳ ಮಾರಾಟಕ್ಕೆ ನಿಷೇಧ ಹೇರಲು ರಕ್ಷಣಾ ಸಚಿವಾಲಯ Read more…

ಏಕಕಾಲದಲ್ಲಿ ಉದಯಿಸಿದ ಮೂರು ಸೂರ್ಯ….!

ಚೀನಾ ಟುಗಿಯಾಂಗ್ ಪಟ್ಟಣದಲ್ಲಿ ಒಂದೇ ಸಮಯಕ್ಕೆ ಮೂರು ಸೂರ್ಯ ಆಕಾಶದಲ್ಲಿ ಗೋಚರವಾಗುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ವಿಸ್ಮಯ ಘಟನೆ ಬೆಳಗ್ಗೆ 6.30ರಿಂದ 9.30ರವರೆಗೆ ಕಂಡು ಬಂದಿದೆ. ಆಕಾಶದಲ್ಲಿ Read more…

ಚೀನಾದಲ್ಲಿ ಕೊರೊನಾ ಲಸಿಕೆ ಬೆಲೆ ಎಷ್ಟು ಗೊತ್ತಾ….?

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ನಿಧಾನವಾಗಿ ಇಳಿಯುತ್ತಿದೆ. ಆದ್ರೆ ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಮುಂದಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷ Read more…

ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡುವ ಮುನ್ನ ಇದನ್ನೊಮ್ಮೆ ನೋಡಿ…!

ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್​ ಸಿಗ್ನಲ್​ ಒಮ್ಮೆ ಬಿತ್ತು ಅಂದ್ರೆ ಸಾಕು. ಗ್ರೀನ್​ ಲೈಟ್​ ಬರುವವರೆಗೂ ಕಾಯೋದು ಅನೇಕರಿಗೆ ಕಷ್ಟವೇ. ಎಷ್ಟೋ ಬಾರಿ ವಿದ್ಯಾವಂತರೇ ಟ್ರಾಫಿಕ್​ ರೂಲ್ಸ್ ಬ್ರೇಕ್​ Read more…

ಗಡಿ ವಿಚಾರದಲ್ಲಿ ಮೂಗು ತೂರಿಸಲು ಮುಂದಾದ ಚೀನಾಗೆ ಖಡಕ್‌ ವಾರ್ನಿಂಗ್

ಲಡಾಖ್​ ಗಡಿ ವಿಚಾರದಲ್ಲಿ ಚೀನಾ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಭಾರತದ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಜಮ್ಮು , Read more…

ಭಾರತದಲ್ಲಿ ಸಿದ್ಧವಾಗ್ತಿದೆ ಚೀನಾಗಿಂತ ಕಡಿಮೆ ಬೆಲೆಯ ಅಲಂಕಾರಿಕ ವಸ್ತುಗಳು

ಮೇ ತಿಂಗಳಿಂದ ಭಾರತ-ಚೀನಾ ನಡುವೆ ಸಂಬಂಧ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾವಲಂಭಿ ಭಾರತದ ಘೋಷಣೆ ಮಾಡಿದ್ದಾರೆ. ಇದಾದ್ಮೇಲೆ ಭಾರತದಲ್ಲಿ ಚೀನಾ ವಸ್ತುಗಳ ಬಳಕೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಹಬ್ಬದ Read more…

ಕೊರೊನಾ ವೈರಸ್ ಮೊದಲೇ ಇತ್ತು ಎನ್ನುತ್ತಿವೆ ಹಲವು ದೇಶಗಳು…!

ಕೊರೊನಾದಿಂದ ಜನ ಬೇಸತ್ತು ಹೋಗಿದ್ದಾರೆ. ಲಕ್ಷಾಂತರ ಜನ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೂ ಕೋಟ್ಯಾಂತರ ಜನ ಕೊರೊನಾದಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಎಷ್ಟೇ ಮುನ್ನೆಚ್ಚರಿಕಾ Read more…

ಕೊರೊನಾ ಸಂಕಟದ ಮಧ್ಯೆಯೂ ರಜಾ- ಮಜಾದಲ್ಲಿ ಚೀನಿಯರು..!

ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ Read more…

ಕಾಂಗ್ರೆಸ್ ಅಧಿಕಾರದಲ್ಲಿದ್ದರೆ 15 ನಿಮಿಷದಲ್ಲಿ ಕಾಲ್ಕೀಳುತ್ತಿತ್ತಂತೆ ಚೀನಾ ಸೇನೆ

ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿಯ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೀನಾ ಸೇನೆಯ ವಿಚಾರವಾಗಿ ಮಾತನಾಡಿರುವ ರಾಹುಲ್ ಗಾಂಧಿ, ನಮ್ಮ ಪಕ್ಷ ಅಧಿಕಾರದಲ್ಲಿದ್ದರೆ ಈ ರೀತಿ Read more…

ನ.17ರಂದು ಪ್ರಧಾನಿ ಮೋದಿ – ಚೀನಾ ಅಧ್ಯಕ್ಷ ಜಿನ್ ಪಿಂಗ್ ಮುಖಾಮುಖಿ

ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹಾಗೂ ಚೀನಾ ಸೈನಿಕರ ನಡುವೆ ನಡೆದ ಘರ್ಷಣೆ ಬಳಿಕ ಭಾರತ ಹಾಗೂ ಚೀನಾ ನಡುವೆ ಸಂಬಂಧ ಹಳಸಿದ್ದು, ಇದರ ಮಧ್ಯೆ ನವೆಂಬರ್ 17ರಂದು Read more…

ಚೀನಾದ ಮಹಾಗೋಡೆ ಹತ್ತಿದ್ರೆ ಬೀಳುತ್ತೆ ಭಾರೀ ದಂಡ….!

ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಬಂದ್ ಆಗಿರುವ ಚೀನಾ ಮಹಾಗೋಡೆಗೆ ಭದ್ರತೆ ಹೆಚ್ಚಿಸಿದ್ದು, ಯಾರೂ ಕಾಲಿಡದಂತೆ ಎಚ್ಚರಿಸಿದೆ. ಅದರಲ್ಲೂ ಅ‌.1 ರಿಂದ 8 ರಾಷ್ಟ್ರೀಯ ರಜೆ ದಿನ ಇರಲಿದ್ದು, Read more…

ಶಾಕಿಂಗ್: ಪ್ರಯೋಗ ಮಾಡದೆ ಸಾವಿರಾರು ಮಂದಿಗೆ ಲಸಿಕೆ ನೀಡಿದ ಚೀನಾ…!

ವಿಶ್ವದಾದ್ಯಂತ ಸುರಕ್ಷಿತ ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಚೀನಾ, ಪ್ರಯೋಗ ಮಾಡದೆ ಕೊರೊನಾ ಲಸಿಕೆಯನ್ನು ಸಾವಿರಾರು ಮಂದಿಗೆ ನೀಡಿದೆ. ಅಗತ್ಯ ಸೇವೆಗಳು, Read more…

ಶಾಕಿಂಗ್…! ಮಹಿಳೆಯ ಮೆದುಳಲ್ಲಿ ಸಿಲುಕಿಕೊಂಡಿತ್ತು ಎರಡು ಸೂಜಿ

ತನ್ನ ಕಾರಿಗೆ ಸಣ್ಣದೊಂದು ಅಪಘಾತವಾದ ಬಳಿಕ ಸಿಟಿ ಸ್ಕ್ಯಾನ್ ಮಾಡಿಸಿಕೊಂಡ 29 ವರ್ಷದ ಮಹಿಳೆಯೊಬ್ಬರ ಮೆದುಳಿನಲ್ಲಿ ಎರಡು ಸೂಜಿಗಳು ಸಿಲುಕಿದ್ದು ಕಂಡುಬಂದಿದೆ. ಚೀನಾದ ಹೆನಾನ್ ಪ್ರಾಂತ್ಯದ ಝೆಂಗ್‌ಝೌ ಎಂಬ Read more…

ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿದ ವಿಡಿಯೋ ವೈರಲ್

ಚೀನಾ‌ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿರುವ ಎನಿಮೇಟೆಡ್ ಅಣಕು ವಿಡಿಯೋವೊಂದು ಟ್ವಿಟ್ಟರ್, ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋಕ್ಕೆ Read more…

BIG NEWS: 2021ರ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯ

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ಈ ಮಧ್ಯೆ ಚೀನಾದ ಔಷಧೀಯ ಕಂಪನಿಯೊಂದು 2021 ರ ವೇಳೆಗೆ ಕೊರೊನಾ ವೈರಸ್ ಲಸಿಕೆ ಯುಎಸ್ ಸೇರಿದಂತೆ ವಿಶ್ವದಾದ್ಯಂತ Read more…

ಚೀನಾದಲ್ಲಿ ಚಿತ್ರಮಂದಿರಗಳು ಓಪನ್

ಕೊರೋನಾ ತವರು ಚೀನಾದಲ್ಲಿ ಒಂದೊಂದೇ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದ್ದು, ಇದೀಗ ಚಿತ್ರಮಂದಿರಗಳ ಪುನಾರಂಭಕ್ಕೆ ಅಲ್ಲಿನ ಸರ್ಕಾರ ಸಮ್ಮತಿ ಸೂಚಿಸಿದೆ. ಪ್ರಕರಣಗಳ ಪ್ರಮಾಣ ಕಡಿಮೆ ಇರುವಂತಹ ಪ್ರದೇಶದಲ್ಲಿ ಶೇ.75 ರಷ್ಟು ಜನರಿಗಷ್ಟೇ Read more…

ಬಳಕೆದಾರರ ‘ಡೇಟಾ’ ಕಳವು ಕುರಿತು ಶಾಕಿಂಗ್ ಸಂಗತಿ ಬಹಿರಂಗ…!

ಕುತಂತ್ರಿ ಚೀನಾ, ಭಾರತದ ಸುಮಾರು 10 ಸಾವಿರ ಮಂದಿ ಪ್ರಮುಖರ ಮೇಲೆ ಕಣ್ಗಾವಲಿರಿಸಿದೆ ಎಂಬ ಮಾತುಗಳ ಮಧ್ಯೆ ಇದೀಗ ಭಾರತೀಯರ ದತ್ತಾಂಶ ಕಳವಿನ ಕುರಿತು ಶಾಕಿಂಗ್ ಸಂಗತಿ ಬಹಿರಂಗವಾಗಿದೆ. Read more…

ಕೊರೊನಾ ಮಾನವ ಸೃಷ್ಟಿಯೇ..? ಇಲ್ಲಿದೆ ಅದಕ್ಕೆ ಉತ್ತರ

ಕೊರೊನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕೋಟ್ಯಾಂತರ ಮಂದಿಯ ಜೀವ – ಜೀವನ ಬಲಿ ಪಡೆಯುತ್ತಿರುವ ಕೊರೊನಾಗೆ ಚೀನಿಯರೇ ಕಾರಣ ಎಂಬುದು ಗೊತ್ತಿರುವ ಸಂಗತಿ. ಈ ಕೊರೊನಾ ವೈರಾಣು Read more…

ʼಕೊರೊನಾʼ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಾರ್ವಜನಿಕ ಬಳಕೆ ಕುರಿತು ಅಧಿಕೃತ ಮಾಹಿತಿ

ಚೀನಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೊರೊನಾ ವೈರಸ್ ಲಸಿಕೆ ನವಂಬರ್ ಗಿಂತ ಮೊದಲೇ ಸಾರ್ವಜನಿಕ ಬಳಕೆಗೆ ಸಿದ್ಧವಾಗಬಹುದು ಎಂದು ಚೀನಾದ ರೋಗ ನಿಯಂತ್ರಣ ಮತ್ತು ರೋಗ ತಡೆ ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ. Read more…

ಬ್ರೇಕಿಂಗ್: ವಿಶ್ವಸಂಸ್ಥೆಯ ECOSOC ಗೆ ಭಾರತ ಆಯ್ಕೆ‌ – ಪ್ರತಿಸ್ಪರ್ಧಿ ಚೀನಾಗೆ ಬಿಗ್ ಶಾಕ್

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸಂಸ್ಥೆ(ECOSOC) ಮಹಿಳೆಯರ ಸ್ಥಿತಿಗತಿ ಆಯೋಗ ಸದಸ್ಯ ರಾಷ್ಟ್ರವಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ, ಮಂಗಳವಾರ Read more…

ಬಿಗ್ ನ್ಯೂಸ್: ಕುತಂತ್ರಿ ಚೀನಾದಿಂದ ಭಾರತದ ಮೇಲೆ ಸೈಬರ್ ದಾಳಿಗೆ ಸಂಚು

ಗಾಲ್ವನ್ ಗಡಿಯಲ್ಲಿ ತನ್ನ ಸೇನೆ ಜಮಾವಣೆ ಮಾಡುವ ಮೂಲಕ ಭಾರತದೊಂದಿಗೆ ಕಾಲು ಕೆದರಿಕೊಂಡು ಕದನಕ್ಕೆ ಬಂದಿದ್ದ ಚೀನಾ ಈಗ ತೆಪ್ಪಗಿದೆ. ಗಡಿಯಲ್ಲಿ ಆಗಾಗ ತನ್ನ ಕ್ಯಾತೆ ಬುದ್ಧಿಯನ್ನು ತೋರುತ್ತಿದ್ದರೂ Read more…

ಸಮುದ್ರದಲ್ಲಿ ಕಾಣಿಸಿಕೊಂಡ ‌ʼವಾಟರ್‌ ಸ್ಪೌಟ್ʼ ವಿಡಿಯೊ ವೈರಲ್

ಚೀನಾದ ಡಾಲಿಯನ್ ಸಮುದ್ರದಲ್ಲಿ ಇತ್ತೀಚೆಗೆ ಬೃಹದಾಕಾರದ ವಾಟರ್ ‌‌ಸ್ಪೌಟ್ ಕಾಣಿಸಿಕೊಂಡಿದ್ದು, ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದೆ. ವಾಟರ್‌ ಸ್ಪೌಟ್ ಅಂದರೆ ಸಮುದ್ರದ ಮೇಲೆ ಸುಂಟರಗಾಳಿ ಕಾಣಿಸಿಕೊಂಡು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...