alex Certify ಚೀನಾ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ಮಕ್ಕಳ ಕುಟುಂಬ ಯೋಜನೆಗೆ ಅನುಮೋದನೆ ಕೊಟ್ಟ ಚೀನಾ ಸರ್ಕಾರ

ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯ ದೇಶವಾದ ಚೀನಾದಲ್ಲಿ ’ಒಂದು ಕುಟುಂಬಕ್ಕೆ ಒಂದೇ ಮಗು’ ನಿಯಮ ಬದಲಾವಣೆ ಮಾಡಿ ಒಂದು ಕುಟುಂಬಕ್ಕೆ ಮೂರು ಮಕ್ಕಳನ್ನು ಮಾಡಿಕೊಳ್ಳುವ ಅವಕಾಶ ನೀಡುವ ಸಂಬಂಧ Read more…

ಲೈಂಗಿಕ ಜೀವನ ಉತ್ತಮವಾಗಿರಲು ಚೀನಾದಲ್ಲಿ ಆಚರಿಸಲಾಗುತ್ತೆ ಈ ಪದ್ಧತಿ

ಚೀನಾದಲ್ಲಿ ಅನೇಕ ಚಿತ್ರ-ವಿಚಿತ್ರ ಸಂಪ್ರದಾಯಗಳಿವೆ. ಮಹಿಳೆಯರ ಲೈಂಗಿಕ ಜೀವನವನ್ನು ಸುಧಾರಿಸಲು ಅನೇಕ ವರ್ಷಗಳಿಂದ ನೋವಿನ ವಿಧಾನವೊಂದನ್ನು ಅನುಸರಿಸಲಾಗ್ತಿದೆ. ಇದ್ರಿಂದ ಹುಡುಗಿಯರು ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ. ಇಲ್ಲಿ ಹುಡುಗಿಯರ ಪಾದಗಳನ್ನು Read more…

ಈ ಕಾರಣಕ್ಕೆ ಹಂದಿಗಳಿಗೆ ಬಹುಅಂತಸ್ತಿನ ಹೊಟೇಲುಗಳಲ್ಲಿ ಜೈವಿಕ ಭದ್ರತೆ

ತನ್ನ ದೇಶದಲ್ಲಿ ಸಿಗುವ ಮಾಂಸದ ಪ್ರಮುಖ ಮೂಲವಾದ ಹಂದಿಗಳಿಗೆ ಯಾವುದೇ ವೈರಾಣುಗಳ ಕಾಟ ಬಾರದೇ ಇರಲಿ ಎಂದು ಅವುಗಳನ್ನು ದೊಡ್ಡ ಮಟ್ಟದ ಜೈವಿಕ ಭದ್ರತೆಯಲ್ಲಿ ಇಡಲು ಚೀನಾ ಮುಂದಾಗಿದೆ. Read more…

ನಿದ್ದೆಗಣ್ಣಿನಲ್ಲಿ ಹಲ್ಲುಜ್ಜುವ ಬ್ರಶ್‌ ಅನ್ನೇ ನುಂಗಿದ ಭೂಪ…!

ರಾತ್ರಿ ಸರಿಯಾಗಿ ನಿದ್ರೆ ಮಾಡದೇ ಇದ್ದರೆ ಮಾರನೇ ದಿನ ನಿಮ್ಮ ಚಟುವಟಿಕೆಗಳಲ್ಲಿ ಉತ್ಸಾಹವೇ ಇಲ್ಲದಂತಾಗಿ ಏನೇನೋ ಆಗುವ ಸಾಧ್ಯತೆ ಇರುತ್ತದೆ. ಹೀಗೆ ನಿದ್ರೆಗಟ್ಟ ಚೀನಾದ ವ್ಯಕ್ತಿಯೊಬ್ಬರು ಹಲ್ಲುಜ್ಜುವ ವೇಳೆ Read more…

ಉರಿಯುವ ಕೆಂಡದಲ್ಲಿ ಗರ್ಭಿಣಿ ಪತ್ನಿ ಹೊತ್ತು ನಡೀತಾನೆ ಪತಿ…!

ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ಚಿತ್ರ-ವಿಚಿತ್ರ ಪದ್ಧತಿಗಳಿಗೆ. ಜನರು ಈಗ್ಲೂ ಅನೇಕ ಪದ್ಧತಿಗಳನ್ನು ಆಚರಿಸಿಕೊಂಡು ಬರ್ತಿದ್ದಾರೆ. ನೆರೆ ದೇಶ ಚೀನಾ ಕೂಡ ಇದ್ರಿಂದ ಹೊರತಾಗಿಲ್ಲ. ಚೀನಾದಲ್ಲಿ ಗರ್ಭಿಣಿ ಪತ್ನಿಯನ್ನು Read more…

ಭಾರತ –ಚೀನಾ ಗಡಿಯಲ್ಲಿ ಮಹತ್ವದ ಬೆಳವಣಿಗೆ, ಗೋಗ್ರಾದಿಂದ ಉಭಯ ಸೇನೆ ಹಿಂತೆಗೆತ

ನವದೆಹಲಿ: ಲಡಾಖ್ ನ ಗೋಗ್ರಾದ ಪ್ರದೇಶದಲ್ಲಿ ಭಾರತ, ಚೀನಾದಿಂದ ಸೇನೆ ಹಿಂತೆಗೆಯಲಾಗಿದೆ. ಎರಡೂ ದೇಶಗಳ ಶಾಶ್ವತ ನೆಲೆಯಲ್ಲಿ ಮಾತ್ರ ಸೇನಾ ಕಾವಲು ಇರಲಿದೆ. ಜುಲೈ 31 ರಂದು ಚುಶುಲ್ Read more…

BIG NEWS: ಒಂದು ವರ್ಷದ ನಂತ್ರ ವುಹಾನ್ ನಲ್ಲಿ ಮತ್ತೆ ಕಾಣಿಸಿಕೊಂಡ ‘ಕೊರೊನಾ’

ಕೊರೊನಾದ ಹುಟ್ಟೂರು ಚೀನಾದ ವುಹಾನ್ ನಲ್ಲಿ ಕೊರೊನಾದ ಹೊಸ ಪ್ರಕರಣ ವರದಿಯಾಗಿದೆ. ಸುಮಾರು ಒಂದು ವರ್ಷಗಳ ನಂತ್ರ ವುಹಾನ್ ನಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕು Read more…

ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಸಿಗಲಿದೆ ಹಣ..!

ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾದಲ್ಲಿ ಜನನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನ ನಡೆಯುತ್ತಿದೆ. ಅಚ್ಚರಿ ಎನಿಸಿದ್ರೂ ಇದು ಸತ್ಯ. ಜನನ ಪ್ರಮಾಣವನ್ನು ಹೆಚ್ಚಿಸಲು ಚೀನಾದ ನಗರವೊಂದರಲ್ಲಿ ವಿಶೇಷ Read more…

ವಿಡಿಯೋ ಮೂಲಕ ಬದುಕು ಬದಲಿಸಿಕೊಳ್ಳಲು ಹೋದವಳ ದುರಂತ ಸಾವು

ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆಯಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಪ್ರಾಣವನ್ನು ಪಣಕ್ಕಿಟ್ಟು ಸಾಹಸಕ್ಕೆ ಕೈ ಹಾಕ್ತಾರೆ. ಚೀನಾದ ಟಿಕ್ ಟಾಕ್ ಕಲಾವಿದೆಯೊಬ್ಬಳು ಫಾಲೋವರ್ಸ್ ಗಾಗಿ 160 ಅಡಿ Read more…

ಟೋಕಿಯೊ ಒಲಂಪಿಕ್ಸ್: ಪದಕದ ಪಟ್ಟಿಯಲ್ಲಿ ಚೀನಾ ಫಸ್ಟ್, ಈ ಸ್ಥಾನದಲ್ಲಿದೆ ಭಾರತ

ಟೋಕಿಯೊ ಒಲಿಂಪಿಕ್ಸ್ ನ ಮೂರನೇ ದಿನವಾದ ಇಂದು ಭಾರತಕ್ಕೆ ಹೊಡೆತ ಬಿದ್ದಿದೆ. ಚೀನಾ ಉತ್ತಮ ಪ್ರದರ್ಶನ ನೀಡಿದ್ದು, ಮೂರು ದಿನಗಳಲ್ಲಿ 6 ಚಿನ್ನದ ಪದಕ ಪಡೆದ ಚೀನಾ, ಪದಕ Read more…

BREAKING: ಟೊಕಿಯೋ ಒಲಿಂಪಿಕ್ಸ್; ಮೊದಲ ಚಿನ್ನಕ್ಕೆ ಮುತ್ತಿಕ್ಕಿದ ಚೀನಾ -ಆರ್ಚರಿಯಲ್ಲಿ ದೀಪಿಕಾ, ಪ್ರವೀಣ್ ಕ್ವಾರ್ಟರ್ ಫೈನಲ್ ಗೆ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನದ ಪದಕವನ್ನು ಚೀನಾದ ಯಾಂಗ್ ಕಿಯಾನ್ ಗಳಿಸಿದ್ದಾರೆ. 10 ಎಂ ಏರ್ ರೈಫಲ್ ವಿಭಾಗದ ಫೈನಲ್ ಪಂದ್ಯದಲ್ಲಿ ವಿಜೇತರಾದ ಚೀನಾದ ಕಿಯಾನ್ ಟೊಕಿಯೋ Read more…

ಪ್ರವಾಹದ ಭೀತಿ ಕಡಿಮೆ ಮಾಡಲು ಅಣೆಕಟ್ಟನ್ನೆ ಸ್ಫೋಟಿಸಿದೆ ಈ ರಾಷ್ಟ್ರ

ಅತೀ ಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ಪ್ರದೇಶದಲ್ಲಿ ಪ್ರವಾಹ ಭೀತಿಯನ್ನ ತಪ್ಪಿಸುವ ಸಲುವಾಗಿ ಚೀನಾದ ಮಿಲಿಟರಿ ಅಣೆಕಟ್ಟನ್ನು ಸ್ಫೋಟ ಮಾಡಿದ್ದು ಇದರಿಂದಾಗಿ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Read more…

BIG NEWS: ಚೀನಾದಲ್ಲಿ ಶುರುವಾಯ್ತು ಮಂಕಿ ಬಿ ವೈರಸ್​ ಕಾಟ..! ಸೋಂಕಿನ ಲಕ್ಷಣ ಹಾಗೂ ಅಪಾಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಮಂಕಿ ಬಿ ವೈರಸ್​ನಿಂದ ಉಂಟಾದ ಮೊದಲ ಮನುಷ್ಯ ಸಾವನ್ನ ಚೀನಾವು ಶನಿವಾರ ವರದಿ ಮಾಡಿದೆ. ಮಾನವರನ್ನ ಹೊರತುಪಡಿಸಿದ ಉಳಿದ ಸಸ್ತನಿಗಳ ಮೇಲೆ ಅಧ್ಯಯನ ನಡೆಸುತ್ತಿದ್ದ 53 ವರ್ಷದ ಪಶುವೈದ್ಯಾಧಿಕಾರಿ Read more…

14 ವರ್ಷದ ಈ ಬಾಸ್ಕೆಟ್​ ಬಾಲ್​ ಆಟಗಾರ್ತಿ ಎತ್ತರ ನೋಡಿದ್ರೆ ದಂಗಾಗ್ತೀರಾ….!

ಚೀನಾದ 14 ವರ್ಷದ ಬಾಲಕಿ ಝಾಂಗ್​ ಜಿಯು ತನ್ನ ಬಾಸ್ಕೆಟ್​ ಬಾಲ್​ ಆಟದ ಮೂಲವೇ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದ್ದಾಳೆ. ಚೀನಾದ ಅಂಡರ್​ 15 ಚಾಂಪಿಯನ್​​ಶಿಪ್​ನಲ್ಲಿ ಈಕೆ Read more…

ಆಪಲ್ ಹಿಂದಿಕ್ಕಿದ ಶಿಯೋಮಿ: ಸ್ಮಾರ್ಟ್‌ಫೋನ್ ಮಾರಾಟದಲ್ಲಿ 2ನೇ ಸ್ಥಾನಕ್ಕೆ ಜಿಗಿದ ಚೀನಾದ ಟೆಲಿಕಾಂ ದೈತ್ಯ

ಆಪಲ್ ಹಿಂದಿಕ್ಕಿರುವ ಚೀನಾದ ಟೆಲಿಕಾಂ ದಿಗ್ಗಜ ಶಿಯೋಮಿ ಜಗತ್ತಿನ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಉತ್ಪಾದಕನಾಗಿದೆ. ಚೀನಾದ ಮತ್ತೊಂದು ಟೆಲಿಕಾಂ ದಿಗ್ಗಜ ಹುವಾಯ್‌ ಹಿನ್ನಡೆಯ ಲಾಭ ಪಡೆದ ಶಿಯೋಮಿ Read more…

ಕೊರೊನಾ ನಿಯಂತ್ರಣಕ್ಕೆ ಚೀನಾ ಸರ್ಕಾರ ಮಾಡಿದ ಹೊಸ ಪ್ಲಾನ್

ವಿಶ್ವದಾದ್ಯಂತ ದೊಡ್ಡ ಆಪತ್ತು ತಂದಿಟ್ಟ ಕೊರೊನಾ ಮೊದಲು ಹರಡಿದ್ದು ಚೀನಾದಲ್ಲಿ. ಆರಂಭದಲ್ಲಿ ಚೀನಾದಲ್ಲಿಯೇ ಕೊರೊನಾ ಕಾಣಿಸಿಕೊಂಡರೂ ಚೀನಾ ಸೋಂಕಿತರ ಸರಿಯಾದ ಅಂಕಿಅಂಶ ನೀಡಿಲ್ಲ. ಈಗ ದೇಶ ವೈರಸ್ ನಿಂದ Read more…

ವಿಡಿಯೋ: 24 ವರ್ಷಗಳ ಬಳಿಕ ಸಿಕ್ಕ ಮಗನ ಅಪ್ಪಿ ಭಾವುಕನಾದ ತಂದೆ

ಕಳೆದ 24 ವರ್ಷಗಳ ಅವಧಿಯಲ್ಲಿ ಮೋಟರ್‌ಬೈಕ್‌ಗಳನ್ನೇರಿ 4,80,000 ಕಿಮೀ ಕ್ರಮಿಸಿರುವ ಚೀನಾದ ಹುನಾನ್ ಪ್ರಾಂತ್ಯದ ಗುವೋ ಗ್ಯಾಂಗ್ಟಾಂಗ್, 1997ರಿಂದಲೂ ಕಾಣೆಯಾಗಿದ್ದ ತಮ್ಮ ಮಗನ ತಲಾಶೆಯಲ್ಲಿದ್ದರು. ತನ್ನ ಕುಟುಂಬದ ಉಳಿತಾಯದ Read more…

ಭಾರತದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕಾಣಿಸಿಕೊಂಡ ಸೋಂಕು

ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಕೇರಳದ Read more…

ಮತ್ತೆ ಉದ್ಧಟತನ ಮೆರೆದ ಚೀನಾ ಸೈನಿಕರು

ಗಡಿಭಾಗದಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ಚೀನಾ ಸೈನಿಕರು ಈ ಹಿಂದೆ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚಕಮಕಿ ನಡೆಸಿದ್ದು, ನಮ್ಮ ಯೋಧರಿಂದ ಅವರಿಗೆ ತಕ್ಕ ಪ್ರತ್ಯುತ್ತರ ಸಿಕ್ಕಿತ್ತು. ಗಾಲ್ವಾನ್ Read more…

BIG NEWS: ಖ್ಯಾತ ನಟ ಜಾಕಿ ಚಾನ್ ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಸೇರ್ಪಡೆ ಇಂಗಿತ

ಬೀಜಿಂಗ್: ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪಕ್ಷ ಸೇರ್ಪಡೆಯಾಗುವ ಕುರಿತು ಹಾಲಿವುಡ್ ನ ಖ್ಯಾತ ನಟ ಹಾಗೂ ಮಾರ್ಷಲ್ ಆರ್ಟ್ ಪಟು ಜಾಕಿಚಾನ್ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಶ್ವದೆಲ್ಲೆಡೆ ಅಭಿಮಾನಿಗಳನ್ನು Read more…

ಬೆಚ್ಚಿಬೀಳಿಸುವಂತಿದೆ ಈ ಸುದ್ದಿ: ಮಾಸ್ಕ್‌ ಧರಿಸಿ ಓಡುವಾಗಲೇ ಕುಸಿದುಬಿದ್ದ ಯುವಕ

ವಿಶ್ವದಲ್ಲಿ ಕೊರೊನಾ ಕಾಲಿಟ್ಟಾಗಿನಿಂದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಜೀವನದ ಅವಿಭಾಜ್ಯ ಅಂಗವಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಸೇರಿದಂತೆ ಆನೇಕ ಕಠಿಣ ಕ್ರಮಗಳನ್ನು ಕೈಗೊಂಡರೂ ಮಹಾಮಾರಿ Read more…

ಬಳಕೆದಾರರ ಬಹುದಿನದ ಬೇಡಿಕೆಗೆ ಟಿಕ್‌ ಟಾಕ್‌ ‌ʼಗ್ರೀನ್‌ ಸಿಗ್ನಲ್ʼ

ಟಿಕ್​ಟಾಕ್​​ನ ವೇದಿಕೆಯಲ್ಲಿ ಮಾಡಲಾಗುವ ವಿಡಿಯೋ ಅವಧಿ ಹೆಚ್ಚಿಸಲು ಮುಂದಿನ ಕೆಲ ವಾರಗಳಲ್ಲೇ ಅನುಮತಿ ನೀಡೋದಾಗಿ ಕಂಪನಿಯು ಹೇಳಿದೆ. ಈ ಹೊಸ ಸೌಲಭ್ಯದ ಬಳಿಕ ಟಿಕ್​ಟಾಕ್​ ವಿಡಿಯೋಗಳನ್ನ 3 ನಿಮಿಷಗಳ Read more…

ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡಿದ ಮಗಳು: ಬಿಲ್ ನೋಡಿ ದಂಗಾದ ತಂದೆ

ಮಕ್ಕಳು ಮನೆಯಲ್ಲಿದ್ದರೆ ಪ್ರತಿ ಕ್ಷಣವೂ ಮಕ್ಕಳ ಚಲನೆ ಬಗ್ಗೆ ಗಮನ ನೀಡಬೇಕಾಗುತ್ತದೆ. ಕಣ್ಣು ತಪ್ಪಿಸಿ ಮಕ್ಕಳು ಯಡವಟ್ಟು ಮಾಡ್ತಾರೆ. ಸದಾ ಕೈನಲ್ಲಿ ಮೊಬೈಲ್ ಹಿಡಿದಿರುವ ಮಕ್ಕಳು ಅದ್ರಲ್ಲಿ ಕೆಲವೊಂದು Read more…

BIG NEWS: ಕೊರೊನಾ ಹುಟ್ಟಿನ ಕುರಿತಾದ ಭಯಾನಕ ಸತ್ಯ ಅಧ್ಯಯನದಲ್ಲಿ ಬಹಿರಂಗ

ಕೋವಿಡ್​ 19 ಸೋಂಕಿಗೆ ಕಾರಣವಾಗಿರುವ ವೈರಾಣು ಚೀನಾದಲ್ಲಿ ಮೊದಲ ಸೋಂಕು ಪತ್ತೆಯಾಗುವ ಮುನ್ನ ಅಂದರೆ 2019ರ ಅಕ್ಟೋಬರ್​ ತಿಂಗಳಿನಿಂದಲೇ ಹರಡಲು ಆರಂಭಿಸಿತ್ತು ಎಂಬ ಆಘಾತಕಾರಿ ಮಾಹಿತಿ ಹೊಸ ಅಧ್ಯಯನವೊಂದರಲ್ಲಿ Read more…

OMG: ಒಂದೂವರೆ ದಿನದಲ್ಲಿ ನಿಮಾರ್ಣವಾಯ್ತು 10 ಅಂತಸ್ತಿನ ಕಟ್ಟಡ…!

ಗಂಗನಚುಂಬಿ ಕಟ್ಟಡಗಳನ್ನ ನಿರ್ಮಾಣ ಮಾಡಬೇಕು ಅಂದರೆ ವರ್ಷಾನುಗಟ್ಟಲೇ ಪರಿಶ್ರಮ ಅತ್ಯಗತ್ಯ. ಆದರೆ ಚೀನಾದ ಚಂಗ್ಶಾದಲ್ಲಿರುವ ಕಟ್ಟಡ ಕಾಮಗಾರಿ ನಡೆಸುವ ಕಂಪನಿ ಮಾತ್ರ ಈ ಮಾತಿಗೆ ತದ್ವಿರುದ್ಧ ಎಂಬಂತೆ ಕೆಲಸ Read more…

ಬಾಯ್‌ ಫ್ರೆಂಡ್‌ ಜೊತೆಗಿನ ಕಚ್ಚಾಟದ ಕಹಿ ಮರೆಯಲು ಹೋಗಿ ಹಣ ಕಳೆದುಕೊಂಡ ಯುವತಿ

ತನ್ನ ಬಾಯ್‌ಫ್ರೆಂಡ್ ಜೊತೆಗೆ ನಡೆದ ವಾದ-ವಿವಾದವನ್ನು ಮರೆಯಲು ಯುವತಿಯೊಬ್ಬರು ’ಅಮ್ನೇಷಿಯಾ ನೀರನ್ನು’ ಆನ್ಲೈನ್‌ನಲ್ಲಿ ಖರೀದಿಸಲು ಹೋಗಿ ಮೋಸ ಹೋಗಿದ್ದಾರೆ. ಪ್ರಿಯಕರನೊಂದಿಗೆ ಆದ ಜಗಳದ ಕಹಿಯನ್ನು ಮರೆಯಬಹುದೆಂದು ಆಕೆಯನ್ನು ನಂಬಿಸಿದ್ದ Read more…

ದುರ್ಬಲ ಹೃದಯಿಗಳಿಗಲ್ಲ ಈ ‘ಡೆಡ್ಲಿ ಸೇತುವೆ’

ಡೆಡ್ಲಿಯಾದ ಸಾಹಸವೊಂದರ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಲಾಗಿದ್ದು, ಇದನ್ನು ವೀಕ್ಷಿಸುವ ಮಂದಿಗೆ ಭಾರೀ ಪುಳಕದ ಭಾವ ಸೃಷ್ಟಿಯಾಗಿದೆ. ಚೀನಾದಲ್ಲಿರುವ ನಿರ್ದಿಷ್ಟ ಅಡಚಣೆ ಕೋರ್ಸ್‌ ಒಂದರ ವಿಡಿಯೋವನ್ನು ವೀಕ್ಷಿಸಿದ ಮಂದಿಯ Read more…

ಈ ವಿಡಿಯೋ ನೋಡಿದ್ರೆ ಮೈ ಝಮ್ ಅನ್ನೋದು ಗ್ಯಾರಂಟಿ..!

ಸಾಹಸಮಯ ಗೇಮ್​ಗಳ ಸಾಕಷ್ಟು ವಿಡಿಯೋಗಳು ನಿಮಗೆ ಇಂಟರ್ನೆಟ್​ನಲ್ಲಿ ಕಾಣಸಿಗಬಹುದು. ವಿಡಿಯೋಗಳನ್ನ ಸಾಹಸಮಯ ದೃಶ್ಯಗಳನ್ನ ನೋಡುವಾಗಲೇ ಮೈ ಝುಂ ಎಂದಂತೆ ಭಾಸವಾಗುತ್ತೆ. ಅಂತದ್ರಲ್ಲಿ ಸಾಹಸಗಳನ್ನ ಮಾಡೋವಾಗ ಇನ್ನೆಷ್ಟು ಭಯ ಆಗಬಹುದು Read more…

ಟೂರ್‌ ಮುಂದುವರೆಸಿದ ಚೀನಾ ಗಜಪಡೆ: ಅಧಿಕಾರಿಗಳು ಹೈರಾಣು

ಚೀನಾದ ಖ್ಯಾತ ಅಲೆಮಾರಿ ಆನೆಗಳ ಹಿಂಡು ತಮ್ಮ ಸಂಚಾರವನ್ನು ಮುಂದುವರೆಸಿದ್ದು, ಸದ್ಯ ನೈಋತ್ಯ ದಿಕ್ಕಿನೆಡೆಗೆ ಸಾಗುತ್ತಿದ್ದರೆ, ಗುಂಪಿನಿಂದ ಪ್ರತ್ಯೇಕಗೊಂಡಿರುವ ಸಲಗವೊಂದು ಹಾಗೇ ಅಂತರ ಕಾಯ್ದುಕೊಂಡಿದೆ. ವರ್ಷದ ಹಿಂದೆ ಯುನ್ನಾನ್ Read more…

ಕೋವಿಡ್‌ ಲಸಿಕೆ ಪಡೆಯದವರ ಮೊಬೈಲ್ ಬ್ಲಾಕ್ ಮಾಡಲು ಮುಂದಾದ ಪಾಕಿಸ್ತಾನದ ಪ್ರಾಂತೀಯ ಸರ್ಕಾರ

ಕೋವಿಡ್-19 ಲಸಿಕೆ ಪಡೆಯಲು ನಿರಾಕರಿಸುವ ಮಂದಿಯ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವುದಾಗಿ ಪಾಕಿಸ್ತಾನದ ಪ್ರಾಂತ್ಯವೊಂದರ ಸರ್ಕಾರ ಸುತ್ತೋಲೆ ಹೊರಡಿಸಿದೆ. 22 ಕೋಟಿ ಜನಸಂಖ್ಯೆಯ ಈ ದೇಶದ ಬಹಳ ಸಣ್ಣ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...