alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಜಿಕಲ್ ಸ್ಟ್ರೈಕ್ ಗೆ ನೆರವಾಗಿದ್ದು ಚಿರತೆ ಮೂತ್ರ…!

ನವದೆಹಲಿ: ಇಡೀ ವಿಶ್ವದ ಗಮನ ಸೆಳೆದ ಪಾಕ್ ವಿರುದ್ಧದ ಭಾರತದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮೂತ್ರ ಬಳಸಲಾಗಿತ್ತು ಎಂಬ ಸಂಗತಿ ಬಹಿರಂಗವಾಗಿದೆ. 2016ರಲ್ಲಿ ಭಾರತೀಯ ಸೇನೆ ಪಾಕ್ Read more…

ವೈರಲ್ ಆಗಿದೆ ಬೀದಿ ನಾಯಿಗೆ ಬೆದರಿದ ಚಿರತೆ ವಿಡಿಯೋ

ಜೈಪುರ: ಬೇಟೆಯಾಡಲು ಬಂದ ಚಿರತೆ, ನಾಯಿಯನ್ನು ಕಂಡು ಹೆದರಿ ಓಡಿರುವ ವಿಚಿತ್ರ ಘಟನೆ ರಾಜಸ್ತಾನದ ಜುಲ್ಹಾನ ಮೀಸಲು ಅರಣ್ಯದಲ್ಲಿ ನಡೆದಿದೆ. ಇಲ್ಲಿನ‌ ಚಿರತೆ ಸಫಾರಿಯಲ್ಲಿ ಮಂಗಳವಾರ ಈ‌ ಘಟನೆ Read more…

ಚಿರತೆ ದಾಳಿಗೆ ಫಾರಂನಲ್ಲಿದ್ದ ಕರುಗಳ ಸಾವು

ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಗ್ರಾಮದ ಫಾರಂವೊಂದಕ್ಕೆ ಚಿರತೆ ದಾಳಿ ನಡೆಸಿ ಎರಡು ಕರುಗಳನ್ನು ಹತ್ಯೆ ಮಾಡಿದೆ. ಗ್ರಾಮದ ಅರುಣ್ ಎಂಬುವವರಿಗೆ ಸೇರಿದ ಫಾರಂಗೆ ನುಗ್ಗಿರುವ ಚಿರತೆ ಎರಡು ಕರುಗಳ Read more…

ನಾಯಿಯನ್ನು ರಕ್ಷಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಮುಂಬೈ: ಚಿರತೆಯಿಂದ ತನ್ನ ಮುದ್ದು ನಾಯಿಯನ್ನು ರಕ್ಷಿಸಲು ಹೋದ ವ್ಯಕ್ತಿ, ಕಣ್ಣಿನ ಭಾಗಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದಾನೆ. ರಾತ್ರಿ 2 ರ ಸುಮಾರಿಗೆ ಬೊಗಳುತ್ತಿದ್ದ ನಾಯಿಯನ್ನು ನೋಡಲು ಮನೆ Read more…

ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಚಿರತೆ ದಾಳಿ

ಗುಜರಾತ್ ನ ಛೋಟಾ ಉದಯಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೈಕ್ ನಲ್ಲಿ ಪುಟ್ಟ ಮಗುವಿನೊಂದಿಗೆ ಹೋಗುತ್ತಿದ್ದ ದಂಪತಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಓರ್ವ ಮಹಿಳೆ ಹಾಗೂ Read more…

ಕೊನೆಗೂ ಸೆರೆಯಾಯ್ತು ಮನೆಗೆ ನುಗ್ಗಿದ್ದ ಚಿರತೆ

ಸತತ ಮೂರು ದಿನಗಳಿಂದ ಸ್ಥಳೀಯರ ಪಾಲಿಗೆ ಜೀವ ಭಯವನ್ನು ಹುಟ್ಟಿಸಿದ್ದ ಹೆಣ್ಣು ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಮಹಾರಾಷ್ಟ್ರದ Read more…

ಕೋಳಿ ತಿನ್ನಲು ಬಂದು ಬಂಧಿಯಾದ ಚಿರತೆ

ಕೋಳಿಯನ್ನು ತಿನ್ನಲು ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಫಾರಂನಲ್ಲಿಯೇ ಬಂಧಿಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತಂಬಾಡಿ ಗ್ರಾಮದಲ್ಲಿ ನಡೆದಿದೆ. ತಂಬಾಡಿ ಗ್ರಾಮದ ರೈತ ಮಾರುತಿ ಎಂಬವರು Read more…

ಮಗಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ

ತಾಯಿಯಾದವಳು ತನ್ನ ಮಕ್ಕಳ ರಕ್ಷಣೆಗಾಗಿ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ ಎಂದು ಹೇಳಲಾಗುತ್ತದೆ ಅದಕ್ಕೆ ತಾಜಾ ಉದಾಹರಣೆಯೊಂದು ಇಲ್ಲಿದೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ ಮುತ್ತುಲಕ್ಷ್ಮಿ Read more…

ಆಹಾರ ಅರಸಿ ನಾಡಿಗೆ ಬಂದು ಬಂಧಿಯಾದ ಚಿರತೆ

ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದು ರೇಷ್ಮೆ ಸಾಕಾಣಿಕೆ ಕೊಠಡಿಯಲ್ಲಿ ಬಂಧಿಯಾದ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬೇಲಿ ಕೊತ್ತನೂರು ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ ಈ Read more…

ವೈರಲ್ ಆಗಿದೆ ಚಿರತೆ–ಎಮ್ಮೆ ಚುಂಬನದ ವಿಡಿಯೋ

ಕಾಡಿನಲ್ಲಿ ಜೀವ ವೈವಿಧ್ಯಗಳನ್ನು ನೋಡುವುದೇ ಒಂದು ಖುಷಿ. ವನ್ಯಜೀವಿ ಸಂಶೋಧಕರು ಅವುಗಳ ಜೀವನವನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಆಕರ್ಷಕ ಸಂಗತಿಗಳನ್ನು ಬಿಚ್ಚಿಡ್ತಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದ ಸ್ಯಾಬಿ ಸ್ಯಾಂಡ್ Read more…

ಎಸ್ ಆರ್ ಪಿ ಎಫ್ ಕ್ಯಾಂಪ್ ನ ಜಿಮ್ ಗೆ ನುಗ್ಗಿತ್ತು ಚಿರತೆ

ಕಾಡಿನಿಂದ ಬಂದ ಚಿರತೆಯೊಂದು ನಾಡಿಗೆ ನುಗ್ಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಐದು ವರ್ಷದ ಗಂಡು ಚಿರತೆ ಅರೆಯಾ ಮಿಲ್ಕ್ ಕಾಲೋನಿಯ ಎಸ್ ಆರ್ ಪಿ ಎಫ್ ಕ್ಯಾಂಪ್ ಗೆ Read more…

ಪ್ರಾಣದ ಹಂಗು ತೊರೆದು ಚಿರತೆಯನ್ನು ಬೈಕ್ ನಲ್ಲಿ ಕರೆದೊಯ್ದರು…!

ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬ ಪ್ರಾಣದ ಹಂಗು ತೊರೆದು ಚಿರತೆಯೊಂದನ್ನು ತನ್ನ ದ್ವಿಚಕ್ರ ವಾಹನದಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಬಂದ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್ ಎಂಬಲ್ಲಿ ನಡೆದಿದೆ. ಬೆಳಗ್ಗೆ ಸುಮಾರು Read more…

ಅನಿರೀಕ್ಷಿತ ಅತಿಥಿಯ ಆಗಮನದಿಂದ ಬೆಚ್ಚಿಬಿದ್ರು ಜನ

ಮಹಾರಾಷ್ಟ್ರದ ಥಾಣೆಯಲ್ಲಿ ಚಿರತೆಯೊಂದು ಭೀತಿ ಹುಟ್ಟಿಸಿತ್ತು. ಉಲ್ಲಾಸ ನಗರದಲ್ಲಿ ನಿನ್ನೆ ಈ ಚಿರತೆ ಪ್ರತ್ಯಕ್ಷವಾಗಿದೆ. ಆರಾಮಾಗಿ ಚಿರತೆ ಬಂಗಲೆಯಲ್ಲಿ ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನು ನೋಡಿದ Read more…

ಅಪಘಾತದಲ್ಲಿ ಚಿರತೆ ಸಾವು, ಮತ್ತೊಂದು ಗಂಭೀರ

ತುಮಕೂರು : ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ವೈ.ಕೆ.ಆರ್. ಸರ್ಕಲ್ ಬಳಿ ಅಪರಿಚಿತ ವಾಹನ ಹರಿದು ಚಿರತೆಯೊಂದು ಸಾವನ್ನಪ್ಪಿದೆ. ಅಪಘಾತದಲ್ಲಿ ಮತ್ತೊಂದು ಚಿರತೆ ಗಂಭೀರವಾಗಿ ಗಾಯಗೊಂಡಿದ್ದು, ಅದಕ್ಕೆ ಪ್ರಥಮ Read more…

ನೆಚ್ಚಿನ ಸ್ನೇಹಿತನನ್ನು ಅಪ್ಪಿ ಮುದ್ದಾಡಿದೆ ಚಿರತೆ…!

ನಾಯಿ ಮನುಷ್ಯನ ಬೆಸ್ಟ್ ಫ್ರೆಂಡ್ ಅನ್ನೋದನ್ನು ಎಲ್ಲರೂ ಒಪ್ತಾರೆ. ಅದೇ ರೀತಿ ಬೆಕ್ಕುಗಳು ಕೂಡ ಮನುಷ್ಯರ ಜೊತೆ ಉತ್ತಮ ಬಾಂಧವ್ಯ ಹೊಂದಿವೆ. ಆದ್ರೆ ಕ್ರೂರ ಕಾಡು ಪ್ರಾಣಿಗಳು ಮನುಷ್ಯರ Read more…

ಸೆರೆಯಾಯ್ತು ‘ವಂಡರ್ ಲಾ’ಗೆ ನುಗ್ಗಿದ ಚಿರತೆ

ರಾಮನಗರ: ರಾಮನಗರ ಜಿಲ್ಲೆಯ ಮಂಚನಾಯಕನಹಳ್ಳಿ ಸಮೀಪದ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ನುಗ್ಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಂಡರ್ ಲಾ Read more…

ಕುಡಗೋಲಿನಿಂದ ಹೊಡೆದು ಚಿರತೆ ಕೊಂದ ರೈತ

ತಮಿಳುನಾಡಿನ ಕೃಷ್ಣಗಿರಿಯಲ್ಲಿ ರೈತನೊಬ್ಬ ಭಾರೀ ಸಾಹಸ ಮಾಡಿದ್ದಾನೆ. ಚಿರತೆ ದಾಳಿಯಿಂದ ಪಾರಾಗಲು ಕುಡಗೋಲಿನಿಂದ್ಲೇ ಅದನ್ನು ಹತ್ಯೆ ಮಾಡಿದ್ದಾನೆ. ಮಹಾರಾಜಕಡೈ ಎಂಬ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕೃಷ್ಣಮೂರ್ತಿ Read more…

ಚಿರತೆಯನ್ನೇ ಕೊಚ್ಚಿ ಕೊಂದ ಹಸು ಮಾಲೀಕ

ಕೃಷ್ಣಗಿರಿ : ಕೊಟ್ಟಿಗೆಯಲ್ಲಿದ್ದ ಹಸು, ಕರುವಿನ ಮೇಲೆ ದಾಳಿ ಮಾಡಿದ ಚಿರತೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮಹಾರಾಜಕಟ್ಟೆಯಲ್ಲಿ ನಡೆದಿದೆ. ರಾಮಮೂರ್ತಿ ಎಂಬುವವರೇ ಚಿರತೆಯನ್ನು Read more…

ಲಕ್ನೋದ ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆ

ಕಾಡು ನಾಶವಾಗುತ್ತಿದ್ದಂತೆ ಪ್ರಾಣಿಗಳು ನಾಡಿಗೆ ಬರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ತುಮಕೂರಿನಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಗಾಬರಿ ಹುಟ್ಟಿಸಿದ್ದು, ನಿರಂತರ ಕಾರ್ಯಾಚರಣೆ ಬಳಿಕ ಅದನ್ನು Read more…

ಬೆಳ್ಳಂಬೆಳಿಗ್ಗೆ ಮಹಿಳೆಯನ್ನು ಎಳೆದೊಯ್ಯಲೆತ್ನಿಸಿದ ಚಿರತೆ

ಸಂಗಡಿಗರೊಂದಿಗೆ ಕಬ್ಬು ಕಟಾವು ಮಾಡುತ್ತಿದ್ದ ಮಹಿಳೆಯನ್ನು ಎಳೆದೊಯ್ಯಲೆತ್ನಿಸಿದ ಚಿರತೆಯ  ಪ್ರಯತ್ನವೊಂದು ಟ್ರಾಕ್ಟರ್ ಚಾಲಕನ ಸಕಾಲಿಕ ಸಮಯಪ್ರಜ್ಞೆಯಿಂದ ತಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಣೆಯಿಂದ 100 ಕಿ.ಮೀ. Read more…

ಆಪರೇಷನ್ ಸಕ್ಸಸ್, ಕೊನೆಗೂ ಚಿರತೆ ಸೆರೆ

ತುಮಕೂರು: ತುಮಕೂರು ಜಯನಗರದ ರಂಗನಾಥ್ ಅವರ ಮನೆಯಲ್ಲಿ ಅಡಗಿದ್ದ ಚಿರತೆಗೆ, ಅರವಳಿಕೆ ಚುಚ್ಚುಮದ್ದು ನೀಡಿ, ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. 6 ಮಂದಿ ಸಿಬ್ಬಂದಿ ಕವೆ Read more…

ಅಡುಗೆಕೋಣೆಯಲ್ಲಿರುವ ಚಿರತೆ ಸೆರೆಗೆ ಕಾರ್ಯಾಚರಣೆ

ತುಮಕೂರು: ತುಮಕೂರು ಜಯನಗರದ ರಂಗನಾಥ್ ಅವರ ಮನೆಯಲ್ಲಿ ಅಡಗಿರುವ ಚಿರತೆ ಸೆರೆಗೆ ಅಂತಿಮ ಹಂತದ ಕಾರ್ಯಾಚರಣೆ ನಡೆಸಲಾಗಿದೆ. 6 ಮಂದಿ ಸಿಬ್ಬಂದಿ ಕವೆ ಕೋಲು, ಅರವಳಿಕೆ ಮದ್ದು, ಬಲೆ, Read more…

ತುಮಕೂರಿನಲ್ಲಿ ಮನೆಗೆ ನುಗ್ಗಿದ ಚಿರತೆ

ತುಮಕೂರು: ತುಮಕೂರಿನ ಜಯನಗರದಲ್ಲಿ ಮನೆಯೊಂದಕ್ಕೆ ಚಿರತೆ ನುಗ್ಗಿದ್ದು, ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಮೀಪದಲ್ಲಿರುವ ಮನೆಯೊಂದಕ್ಕೆ ಚಿರತೆ ನುಗ್ಗಿ, ಗೋಪಾಲ ಎಂಬುವವರ ಮೇಲೆ Read more…

ಚಿಕ್ಕಬಳ್ಳಾಪುರ ಹೊರವಲಯದಲ್ಲಿ ಬೆಚ್ಚಿ ಬಿದ್ದ ಜನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹೊರ ವಲಯದಲ್ಲಿ ರಾತ್ರಿ ನಡುರಸ್ತೆಯಲ್ಲೇ ಚಿರತೆ ಕಾಣಿಸಿಕೊಂಡಿದ್ದು, ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ –ಗೌರಿ ಬಿದನೂರು ನಡುವಿನ ಕಣಿವೆಯಲ್ಲಿ ಚಿರತೆಗಳಿದ್ದು, ರಾಷ್ಟ್ರೀಯ ಹೆದ್ದಾರಿ 234 Read more…

ಚಿರತೆ ರಕ್ಷಿಸಲು ಪಶುವೈದ್ಯ ಮಾಡಿದ್ದಾರೆ ಇಂಥಾ ಸಾಹಸ

ಅಸ್ಸಾಂನ ಗುವಾಹಟಿಯಲ್ಲಿ ಚಿರತೆಯೊಂದು 30 ಅಡಿ ಆಳದ ಒಣಗಿದ ಬಾವಿಯಲ್ಲಿ ಬಿದ್ದಿತ್ತು. ಆಹಾರ ಅರಸಿ ಬಂದಿದ್ದ 7 ವರ್ಷ ಪ್ರಾಯದ ಹೆಣ್ಣು ಚಿರತೆಗೆ ಬಾವಿ ಇದ್ದಿದ್ದು ಕಾಣಿಸಿರಲಿಲ್ಲ. ಕತ್ತಲಲ್ಲಿ Read more…

4 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಹಳ್ಳಿಯೊಂದರ ಮನೆಯಲ್ಲಿ ಆಹಾರ ಸೇವನೆ ಮಾಡ್ತಿದ್ದ 4 ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಈ ಘಟನೆ ನಡೆದಿದ್ದು, ಬಾಲಕಿ Read more…

ಮೃಗಾಲಯಕ್ಕೆ ನುಗ್ಗಿದ ಚಿರತೆ: ಆತಂಕದಲ್ಲಿ ಪ್ರವಾಸಿಗರು

ಮೈಸೂರು: ಮೈಸೂರು ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಚಿರತೆಯೊಂದು ನುಗ್ಗಿದ್ದು, ಪ್ರವಾಸಿಗರು ಹಾಗೂ ಮೃಗಾಲಯದ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಚಾಮುಂಡಿ ಬೆಟ್ಟದ ಸಮೀಪದಲ್ಲಿರುವ ಕಿರು ಅರಣ್ಯ ಪ್ರದೇಶದಿಂದ ಚಿರತೆ ಬಂದಿರಬಹುದೆಂದು ಹೇಳಲಾಗಿದೆ. Read more…

ರುಂಡ, ಕಾಲು ಕತ್ತರಿಸಿ ಚಿರತೆ ಹತ್ಯೆ

ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕಾಟೇನಹಳ್ಳಿಯಲ್ಲಿ ತಲೆ, ಕಾಲು ಕತ್ತರಿಸಿ ಚಿರತೆಯನ್ನು ಹತ್ಯೆ ಮಾಡಲಾಗಿದೆ. ಚಿರತೆಯ ಹಲ್ಲು, ಉಗುರಿಗೆ ಬೇಡಿಕೆ ಇದ್ದು, ಬೇಟೆಗಾರರು ಚಿರತೆಯನ್ನು ಹತ್ಯೆ ಮಾಡಿದ Read more…

ಚಿರತೆಯಿಂದ ಪಾರಾಗಲು ಅರಣ್ಯಾಧಿಕಾರಿಯ ಅಪಾಯಕಾರಿ ಜಂಪ್

ಒಡಿಶಾದಲ್ಲಿ ಕೆರಳಿದ ಚಿರತೆಯಿಂದ ಪಾರಾಗಲು ಅರಣ್ಯಾಧಿಕಾರಿಯೊಬ್ರು ಮನೆಯ ಮೇಲಿಂದ ಕೆಳಕ್ಕೆ ಜಂಪ್ ಮಾಡಿದ್ದಾರೆ. ಎದೆ ಝಲ್ಲೆನಿಸುವ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುರುಲಿ ಎಂಬ ಗ್ರಾಮಕ್ಕೆ ಚಿರತೆಯೊಂದು ನುಗ್ಗಿತ್ತು. Read more…

ಚಿರತೆ ದಾಳಿಗೆ ಬಲಿಯಾದ್ವು 30 ಕುರಿ

ಕೋಲಾರ: ಬೆಳ್ಳಂಬೆಳಿಗ್ಗೆ ಚಿರತೆ ದಾಳಿಗೆ 30 ಕುರಿಗಳು ಬಲಿಯಾದ ಘಟನೆ ಕೋಲಾರ ತಾಲ್ಲೂಕಿನ ತೋಕಲಗಡ್ಡ ಗ್ರಾಮದಲ್ಲಿ ನಡೆದಿದೆ. ನರಸಿಂಹಪ್ಪ ಅವರಿಗೆ ಸೇರಿದ ಕುರಿಗಳು ಮನೆಯ ಸಮೀಪವಿದ್ದ ಕೊಟ್ಟಿಗೆಯಲ್ಲಿದ್ದವು. ದಾಳಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...