alex Certify
ಕನ್ನಡ ದುನಿಯಾ       Mobile App
       

Kannada Duniya

ಐ.ಟಿ. ದಾಳಿಯಲ್ಲಿ ಪತ್ತೆಯಾಯ್ತು 90 ಕೋಟಿ ರೂ.

ಚೆನ್ನೈ: ದೇಶದಲ್ಲಿಯೇ ಅತಿ ದೊಡ್ಡದೆನ್ನಲಾದ ಐ.ಟಿ. ದಾಳಿ ಚೆನ್ನೈ ಮಹಾನಗರದಲ್ಲಿ ನಡೆದಿದೆ. ದಾಳಿಯಲ್ಲಿ ಬರೋಬ್ಬರಿ 90 ಕೋಟಿ ರೂ. ನಗದು ಹಾಗೂ 1 ಕ್ವಿಂಟಾಲ್ ಚಿನ್ನ ಜಪ್ತಿ ಮಾಡಲಾಗಿದೆ. Read more…

3 ಗಂಟೆ ಅವಧಿಯಲ್ಲಿ ನಡೆದಿತ್ತಲ್ಲಿ ಭಾರೀ ದಂಧೆ..!

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು Read more…

ಹಣ, ಚಿನ್ನ ಆಯ್ತು..! ಮುಂದಿನ ಟಾರ್ಗೆಟ್ ಏನು..?

ಬ್ಲಾಕ್ ಮನಿ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ, ಅಕ್ರಮವಾಗಿ ಚಿನ್ನ ಸಂಗ್ರಹಿಸಿದ್ದವರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರದ ಮುಂದಿನ ಗುರಿ ಏನಿರಬಹುದೆಂಬ ಚರ್ಚೆ ಶುರುವಾಗಿದೆ. 500 ರೂ. Read more…

ಮಹಿಳೆಯನ್ನು ಒಲಿಸಿಕೊಳ್ಳಲು ಮಂತ್ರವಾದಿ ಮೊರೆ ಹೋಗಿದ್ದವನಿಗೆ ಆಗಿದ್ದೇನು?

ಮೈಸೂರು: ವಿಚ್ಛೇದಿತ ಮಹಿಳೆಯನ್ನು ಒಲಿಸಿಕೊಳ್ಳಲು ಮಂತ್ರವಾದಿಯ ಮೊರೆ ಹೋಗಿದ್ದ ಯುವಕನೊಬ್ಬ, ವಂಚನೆಗೆ ಒಳಗಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಪತ್ರಿಕೆಯಲ್ಲಿ ಮಹಿಳೆಯರನ್ನು ಒಲಿಸಿಕೊಳ್ಳುವ ಕುರಿತಾಗಿ ಮಂತ್ರವಾದಿ ನೀಡಿದ್ದ ಜಾಹೀರಾತು ನೋಡಿದ Read more…

ಭಾರೀ ಇಳಿಕೆಯಾಯ್ತು ಚಿನ್ನದ ದರ

ಬೆಂಗಳೂರು: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬಳಿಕ, ಆರ್ಥಿಕ ವ್ಯವಹಾರಗಳ ಮೇಲೆ ಅನೇಕ ಪರಿಣಾಮ ಉಂಟಾಗಿದೆ. ನವೆಂಬರ್ 8 ರಂದು ನೋಟುಗಳ ಚಲಾವಣೆಯನ್ನು Read more…

ಐ.ಟಿ. ದಾಳಿ: ಭಾರೀ ಪ್ರಮಾಣದ ನಗದು ವಶ

ಬೆಂಗಳೂರು: ಬೆಂಗಳೂರು, ಮಂಗಳೂರು ಹಾಗೂ ಗೋವಾದಲ್ಲಿ ಐ.ಟಿ. ದಾಳಿ ನಡೆಸಲಾಗಿದ್ದು, ಭಾರಿ ಮೊತ್ತದ ಹಣವನ್ನು ಜಫ್ತಿ ಮಾಡಲಾಗಿದೆ. ಬೆಂಗಳೂರು ಯಲಹಂಕದಲ್ಲಿರುವ ಫೈನಾನ್ಷಿಯರ್ ಕಚೇರಿ ಮೇಲೆ ದಾಳಿ ಮಾಡಲಾಗಿದ್ದು, ಬರೋಬ್ಬರಿ 16 Read more…

ಅಕ್ರಮವಾಗಿ ಕೂಡಿಟ್ಟಿದ್ದ 42 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆ

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೇಶಾದ್ಯಂತ ಆಭರಣ ವ್ಯಾಪಾರಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಅಧಿಕಾರಿಗಳ ತಪಾಸಣೆ ವೇಳೆ 42 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನಾಭರಣ ಪತ್ತೆಯಾಗಿದೆ. ಅಮಾನ್ಯ ನೋಟುಗಳ Read more…

ಅಬ್ಬಬ್ಬಾ! ಚಿನ್ನದ ಬೆಲೆ ಕೇಳಿದ್ರೇ….

ನವದೆಹಲಿ: ದೇಶದಲ್ಲಿ 500 ರೂ., 1000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ್ದು ಮತ್ತು ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದು ಮಾರುಕಟ್ಟೆಯಲ್ಲಿ ಹಲವು ಬೆಳವಣಿಗೆಗಳಿಗೆ ಕಾರಣವಾಗಿದೆ. ವಿಶ್ವ ಮಾರುಕಟ್ಟೆಯಲ್ಲಿ Read more…

ಒಂದೇ ದಿನದಲ್ಲಿ ಚಿನ್ನ 1000 ರೂ., ಬೆಳ್ಳಿ 2000 ರೂ. ಏರಿಕೆ

ಬೆಂಗಳೂರು: 500 ರೂ., 1000 ರೂ. ನೋಟುಗಳ ಚಲಾವಣೆ ರದ್ದುಪಡಿಸಿರುವುದು ದೇಶಾದ್ಯಂತ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆ ನಡೆಯುತ್ತಿರುವುದು ಮಾರುಕಟ್ಟೆಯಲ್ಲಿ ತಲ್ಲಣಕ್ಕೆ Read more…

ಕಟಿಂಗ್ ಪ್ಲೇಯರ್ ನಲ್ಲಿ ಅಡಗಿಸಿಟ್ಟಿದ್ದ 6 ಕೆಜಿ ಚಿನ್ನ ಪತ್ತೆ

ಚೆನ್ನೈ ಮತ್ತು ತಮಿಳುನಾಡಿನ ಇತರ ಭಾಗಗಳಲ್ಲಿ ಡಿ ಆರ್ ಐ ತಂಡ ಭರ್ಜರಿ ಬೇಟೆಯಾಡಿದೆ. ಕಟಿಂಗ್ ಪ್ಲೇಯರ್ ನೊಳಕ್ಕೆ ಚಿನ್ನ ಇಟ್ಟು ಸಾಗಿಸುತ್ತಿದ್ದ 8 ಮಂದಿ ಖದೀಮರನ್ನು ಬಂಧಿಸಿದೆ. Read more…

ಈಕೆ ಚಿನ್ನವಿಟ್ಟುಕೊಂಡಿದ್ದ ಪರಿ ಕಂಡು ದಂಗಾದ ಅಧಿಕಾರಿಗಳು

ನವದೆಹಲಿ: ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ, ಅಕ್ರಮವಾಗಿ ಸಾಗಿಸುವವರ ಸಂಖ್ಯೆ ಕೂಡ ಹೆಚ್ಚಿದೆ. ಹೇಗೆಲ್ಲಾ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಿಸುತ್ತಾರೆ ಎಂಬುದನ್ನು ಸಾಮಾನ್ಯವಾಗಿ ಓದಿರುತ್ತೀರಿ. ದೆಹಲಿ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಿರುವ Read more…

ಏರಿಕೆಯಾಯ್ತು ಚಿನ್ನ, ಬೆಳ್ಳಿ ಅಮದು ಸುಂಕ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಹಬ್ಬ ಮತ್ತು ಮದುವೆ ಸೀಸನ್ ಗಳಿಂದ ಬೆಲೆ ಹೆಚ್ಚಾಗುತ್ತಿದೆ. ಹೂಡಿಕೆದಾರರು ಮತ್ತು ಗ್ರಾಹಕರು ಚಿನ್ನ ಖರೀದಿಗೆ ಮುಗಿಬಿದ್ದ ಕಾರಣ Read more…

ವಿಮಾನದ ಟಾಯ್ಲೆಟ್ ನಲ್ಲಿತ್ತು ಭಾರೀ ಚಿನ್ನ..!

ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಏರಿಕೆ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಕಳ್ಳ ಸಾಗಾಣಿಕೆದಾರರು ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದು, ಪುಣೆ ವಿಮಾನ ನಿಲ್ದಾಣದಲ್ಲಿ Read more…

ಮತ್ತೆ ಏರಿಕೆಯಾಯ್ತು ಚಿನ್ನ, ಬೆಳ್ಳಿ ದರ

ನವದೆಹಲಿ: ಕಳೆದ 2-3 ವಾರಗಳಿಂದ ಏರಿಕೆಯಾಗುತ್ತಲೇ ಇರುವ ಚಿನ್ನ, ಬೆಳ್ಳಿ ಬೆಲೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ದೀಪಾವಳಿ ಹಬ್ಬದ ಜೊತೆಗೆ, ಮದುವೆ ಸೀಸನ್ ಕೂಡ ಬಂದಿರುವುದರಿಂದ Read more…

‘ಅಮ್ಮ’ ನ ಚೇತರಿಕೆಗೆ 1.61 ಕೋಟಿ ರೂ. ಮೌಲ್ಯದ ಚಿನ್ನ ಸಮರ್ಪಣೆ

ಮೈಸೂರು: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯದಿಂದ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಲಲಿತಾ ಅವರು ಶೀಘ್ರ ಗುಣಮುಖರಾಗಲೆಂದು ಅವರ ಬೆಂಬಲಿಗರು, ಅಭಿಮಾನಿಗಳು ವಿಶೇಷ ಪೂಜೆ, ಪ್ರಾರ್ಥನೆ Read more…

ಬ್ಯಾಗೇಜ್ ಟ್ರಾಲಿಯಲ್ಲಿತ್ತು 38 ಲಕ್ಷ ರೂ. ಮೌಲ್ಯದ ಚಿನ್ನ

ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಏರಿಳಿತ ಕಾಣುತ್ತಿರುವ ಮಧ್ಯೆ ವಿದೇಶದಿಂದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇದಕ್ಕಾಗಿ ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಿದ್ದರೂ ಕಸ್ಟಮ್ಸ್ ಅಧಿಕಾರಿಗಳ Read more…

ಮತ್ತೆ ಏರಿಕೆಯಾಯ್ತು ಚಿನ್ನದ ಬೆಲೆ

ಮುಂಬೈ: ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ, ಚಿನ್ನದ ಬೆಲೆಯಲ್ಲಿ ಏರಿಕೆಯಾಗತೊಡಗಿದೆ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಧಾರಣೆ ಮತ್ತೆ ಹೆಚ್ಚಳವಾಗಿದೆ. ಸ್ಟ್ಯಾಂಡರ್ಡ್ ಚಿನ್ನದ ಬೆಲೆ 10 ಗ್ರಾಂ ಗೆ Read more…

ಏರ್ ಏಷ್ಯಾದಲ್ಲಿ ಪ್ರಯಾಣಿಸುವವರಿಗೆ ಚಿನ್ನ ಗೆಲ್ಲುವ ಅವಕಾಶ

ಅತಿ ಅಗ್ಗದ ಟಿಕೇಟ್ ದರಗಳನ್ನು ನಿಗದಿ ಮಾಡುವ ಮೂಲಕ ವಿಮಾನ ಪ್ರಯಾಣಿಕರನ್ನು ಆಕರ್ಷಿಸಿರುವ ಏರ್ ಏಷ್ಯಾ ಸಂಸ್ಥೆ, ಈಗ ಅಕ್ಟೋಬರ್ 10 ರಿಂದ ಅಕ್ಟೋಬರ್ 30 ರವರೆಗಿನ ಅವಧಿಯಲ್ಲಿ ವಿಮಾನ Read more…

ಮತ್ತೆ ಏರಿಕೆಯಾಯ್ತು ಚಿನ್ನದ ಬೆಲೆ

ಮುಂಬೈ: ಚಿನ್ನದ ಬೆಲೆ ಏರುಗತಿಯಲ್ಲೇ ಸಾಗುತ್ತಿದೆ. ಇತ್ತೀಚೆಗಷ್ಟೇ ಸ್ವಲ್ಪ ಕಡಿಮೆಯಾಗಿ ಗ್ರಾಹಕರಲ್ಲಿ ಭರವಸೆ ಮೂಡಿಸಿದ್ದ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ಆಯುಧ ಪೂಜೆ, ವಿಜಯದಶಮಿ, ಮೊಹರಂ ಅಂಗವಾಗಿ ಸಾಲು, Read more…

1.5 ಕೋಟಿ ರೂ. ಕೊಟ್ಟು ಚಿನ್ನ ಖರೀದಿಸಿದವನು ಬೇಸ್ತು ಬಿದ್ದ ಕಥೆ

ಅಗ್ಗದ ದರದಲ್ಲಿ 5 ಕೆ.ಜಿ. ಚಿನ್ನ ಸಿಗುತ್ತದೆಂಬ ಆಸೆಗೆ ಬಿದ್ದವನೊಬ್ಬ ಮೋಸ ಹೋದ ಕಥೆಯಿದು. ಇದಕ್ಕಾಗಿ ಬರೋಬ್ಬರಿ ಒಂದೂವರೆ ಕೋಟಿ ರೂ. ನೀಡಿದವನೀಗ ಅತ್ತ ಹಣವೂ ಇಲ್ಲದೇ ಇತ್ತ Read more…

ಬೆಳ್ಳಂಬೆಳಿಗ್ಗೆ ಬೆಂಗಳೂರಿನಲ್ಲಿ ಸರಗಳ್ಳರ ಕೈಚಳಕ

ಬೆಂಗಳೂರು: ಕೆಲವು ದಿನಗಳಿಂದ ಕಡಿಮೆಯಾಗಿದ್ದ ಸರಗಳ್ಳರ ಹಾವಳಿ ಮತ್ತೆ ಕಾಣಿಸಿಕೊಂಡಿದ್ದು, ಬೆಳ್ಳಂಬೆಳಿಗ್ಗೆ ವೃದ್ಧೆಯೊಬ್ಬರ ಸರ ಅಪಹರಿಸಲಾಗಿದೆ. 67 ವರ್ಷದ ಸುಮಿತ್ರಮ್ಮ ಸರ ಕಳೆದುಕೊಂಡವರು. ಬೆಳಿಗ್ಗೆ ಮತ್ತಿಕೆರೆ 9 ನೇ Read more…

ಚಿನ್ನ ಸಾಗಿಸಲು ಅನುಸರಿಸಿದ್ದಾರೆ ಈ ವಿಧಾನ

ದೇಶದಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುವ ಮಧ್ಯೆ ಹೊರ ದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಪ್ರಕರಣಗಳೇನೂ ಕಡಿಮೆಯಾಗಿಲ್ಲ. ಕಸ್ಟಮ್ಸ್ ನವರ ಕಣ್ತಪ್ಪಿಸಿ ಚಿನ್ನ ಸಾಗಿಸಲು ಹಲವಾರು ವಿಧಾನಗಳಿಗೆ ಕಳ್ಳ Read more…

ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ

ನವದೆಹಲಿ: ಸಾಮಾನ್ಯವಾಗಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಚಿನ್ನ ಖರೀದಿದಾರರಿಗೆ ಸಿಹಿ ಸುದ್ದಿ ಇದಾಗಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 730 ರೂಪಾಯಿ Read more…

ಬೆರಗಾಗಿಸುತ್ತೆ ಈ ಚಿನ್ನದ ಕಿವಿಯೋಲೆಯ ಬೆಲೆ..!

ಚೆನ್ನೈ: ವಿವಿಧ ವಿನ್ಯಾಸದ ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಾಟದಲ್ಲಿ ಪ್ರಮುಖವಾಗಿರುವ ಚೆನ್ನೈನ ಜಿ.ಆರ್.ಟಿ. ಜ್ಯುವೆಲ್ಲರ್ಸ್ ಗಿನ್ನೆಸ್ ದಾಖಲೆಯ ಕಿವಿಯೋಲೆಯನ್ನು ಸಿದ್ಧಪಡಿಸಿದೆ. ಪ್ರಮುಖ ಆಭರಣ ತಯಾರಿಕಾ ಕಂಪನಿಯಾಗಿರುವ ಜಿ.ಆರ್.ಟಿ. ಜ್ಯುವೆಲ್ಲರ್ಸ್ Read more…

ದಂಗಾಗುವಂತಿದೆ ಚಿನ್ನ ಕಳ್ಳ ಸಾಗಣೆ ಪ್ರಮಾಣ

ನವದೆಹಲಿ: ಭಾರತ-ಮಯನ್ಮಾರ್ ಗಡಿ ಮೂಲಕ ಮಣಿಪುರ ಮಾರ್ಗವಾಗಿ ಕಳೆದ ಎರಡೂವರೆ ವರ್ಷಗಳಲ್ಲಿ 7,000 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಲಾಗಿದೆ. ಕಂದಾಯ ವಿಚಕ್ಷಣ ಇಲಾಖೆಯ ಸಿಬ್ಬಂದಿ ಚಿನ್ನ ಕಳ್ಳ Read more…

ಖರೀದಿದಾರರಿಗೆ ಶಾಕ್ ನೀಡಿದ ಚಿನ್ನದ ದರ..!

ಆಭರಣ ಪ್ರಿಯರು, ಹೆಂಗೆಳೆಯರೆಲ್ಲ ಚಿನ್ನ ಕೊಳ್ಳುವ ತಮ್ಮ ಆಸೆಗೆ ಸದ್ಯಕ್ಕೆ ಬ್ರೇಕ್ ಹಾಕಲೇಬೇಕು. ಯಾಕಂದ್ರೆ ಬಂಗಾರ ದಿನೇ ದಿನೇ ಬಲುಭಾರವಾಗ್ತಿದೆ. ಚಿನ್ನದ ಬೆಲೆ ಕಳೆದ 30 ತಿಂಗಳಲ್ಲೇ ಅತ್ಯಂತ Read more…

ಕಾರು ಚಾಲಕನಿಂದ ನಡೆಯಿತು ಅನಾಹುತ

ಬೆಂಗಳೂರು: ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು, ಚಿನ್ನಾಭರಣ ದೋಚಿ ಕಾರ್ ಅಪಹರಿಸಿಕೊಂಡು ಹೋಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗೇಶ್ ಎಂಬಾತ ಚಿನ್ನ, ಕಾರ್ ದೋಚಿದ ಆರೋಪಿ. Read more…

ಶೌಚಾಲಯದಲ್ಲಿತ್ತು ಬರೋಬ್ಬರಿ ಚಿನ್ನ

ಪಣಜಿ: ಚಿನ್ನದ ಬೆಲೆ ಏರಿಕೆಯಾದಂತೆ ಕಳ್ಳ ಸಾಗಣೆ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ವಿದೇಶಗಳಿಂದ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುತ್ತಿರುವ ಅನೇಕ ಘಟನೆಗಳು ನಡೆದಿವೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಸಂದರ್ಭದಲ್ಲಿ Read more…

ಸಿನಿಮೀಯ ರೀತಿಯಲ್ಲಿ ಚಿನ್ನಾಭರಣ ಲೂಟಿ

ಬೆಂಗಳೂರು: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬೆದರಿಸಿ, ಸುಮಾರು 4 ಕೆ.ಜಿ. ತೂಕದ ಚಿನ್ನಾಭರಣ ದೋಚಿದ ಘಟನೆ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿನ್ನಾಭರಣ ಗಿರವಿ Read more…

ಇಲ್ಲಿದೆ ಚಿನ್ನ ಕಳ್ಳ ಸಾಗಣೆ ಕುರಿತ ಸುದ್ದಿ

ನವದೆಹಲಿ: ಚಿನ್ನ ಕಳ್ಳ ಸಾಗಣೆಯಲ್ಲಿ ಹೆಚ್ಚಳವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 300 ಟನ್ ಸ್ಮಗ್ಲಿಂಗ್ ಆಗಿದೆ. ಅಲ್ಲದೇ, ಸರ್ಕಾರಕ್ಕೆ ಸುಮಾರು 6,700 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...