alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿಪುರ ಸುಂದರಿ ದೇವಾಲಯದಲ್ಲಿ ರಾಶಿಗಟ್ಟಲೆ ಚಿನ್ನ-ಬೆಳ್ಳಿ

ತ್ರಿಪುರಾದ ಅಗರ್ತಲಾದಿಂದ 60 ಕಿ.ಮೀ. ದೂರದಲ್ಲಿರುವ ತ್ರಿಪುರ ಸುಂದರಿ ದೇವಾಲಯದ 7 ಟ್ರಂಕ್ ಗಳಲ್ಲಿದ್ದ ಚಿನ್ನಾಭರಣಗಳ ಎಣಿಕೆ ಕಾರ್ಯ ನಡೆಯುತ್ತಿದ್ದು, ಈವರೆಗೆ 8  ಕೆ.ಜಿ. ಬಂಗಾರ 42 ಕೆ.ಜಿ. Read more…

ಜಪ್ತಿಯಾಯ್ತು ಬರೋಬ್ಬರಿ 62.34 ಕೋಟಿ ರೂ.

ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರದಲ್ಲಿ ದಾಖಲೆ ಇಲ್ಲದ 62.34 ಕೋಟಿ ರೂ. ಜಪ್ತಿ ಮಾಡಲಾಗಿದೆ. ಹಣ ಮಾತ್ರವಲ್ಲ, 22 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಸೀಜ್ ಮಾಡಲಾಗಿದೆ. Read more…

ಪಕ್ಕದ ಮನೆ ಮಹಿಳೆಯಿಂದ ಹೇಯಕೃತ್ಯ…?

ಕೊಪ್ಪಳ: ಒಡವೆ ದೋಚುವ ಉದ್ದೇಶದಿಂದ ಒಂದೂವರೆ ವರ್ಷದ ಮಗುವನ್ನು ಕದ್ದೊಯ್ದು, ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕುಕುನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಡಿಯಾಪುರದ ಅಂಬವ್ವ ಎಂಬ Read more…

ಆರೇ ದಿನಕ್ಕೆ ಬಯಲಾಯ್ತು ವಿಧವೆಯ ಅಸಲಿಯತ್ತು

ಇಂದೋರ್: ವೃದ್ಧಾಪ್ಯದಲ್ಲಿ ಯಾರಾದರೂ ಜೊತೆಗಿರಲಿ ಎಂದು 2 ನೇ ಮದುವೆಯಾಗಿದ್ದ ನಿವೃತ್ತ ನೌಕರರೊಬ್ಬರು ಪರಿತಪಿಸುವಂತಾಗಿದೆ. ಅವರನ್ನು ಮದುವೆಯಾಗಿದ್ದ ಮಹಿಳೆ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಕೊನೆಗೂ ಆಕೆಯನ್ನು ಬಂಧಿಸುವಲ್ಲಿ Read more…

ಸಮಾಧಿಯಿಂದ ಶವ ಹೊರತೆಗೆದು ಹೇಯ ಕೃತ್ಯ

ಕಲಬುರಗಿ: ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಸಮಾಧಿಯಿಂದ ಶವ ಹೊರ ತೆಗೆದು ಚಿನ್ನಾಭರಣ ದೋಚಲಾಗಿದೆ. ಮೃತ ವೃದ್ಧೆಯ ಮೇಲೆ 50 ಗ್ರಾಂ ಚಿನ್ನಾಭರಣವಿದ್ದು, ಅದನ್ನು ತೆಗೆಯದೇ Read more…

ಚಿನ್ನಾಭರಣ ಖರೀದಿಗೂ ಅನಿವಾರ್ಯವಾಯ್ತು ಆಧಾರ್

ನವದೆಹಲಿ: ಈಗಾಗಲೇ ಹತ್ತು ಹಲವು ಯೋಜನೆ, ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಡಿಸೆಂಬರ್ 31 ರೊಳಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಬೇಕು. ಇಲ್ಲವಾದರೆ, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದಾಗಿ Read more…

ನಿಷೇಧವಾಯ್ತು ಚಿನ್ನಾಭರಣ ರಫ್ತು

ನವದೆಹಲಿ: 22 ಕ್ಯಾರಟ್ ಗಿಂತ ಹೆಚ್ಚಿನ ಚಿನ್ನಾಭರಣ ರಫ್ತು ನಿಷೇಧಿಸಲಾಗಿದೆ. ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆ ನಿರ್ದೇಶನಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, 22 ಕ್ಯಾರಟ್ ಗಿಂತ Read more…

GST, ನೋಟ್ ಬ್ಯಾನ್ ನಡುವೆಯೂ ಚಿನ್ನಕ್ಕೆ ಬೇಡಿಕೆ

ಬಳ್ಳಾರಿ: ನೋಟ್ ಬ್ಯಾನ್, ಸರಕು ಮತ್ತು ಸೇವಾತೆರಿಗೆ(ಜಿ.ಎಸ್.ಟಿ.) ಜಾರಿಯಾದ್ರೂ ಚಿನ್ನದ ಮೇಲಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಬೆಂಗಳೂರು ಮೊದಲಾದ ಒಂದೆರಡು ಸ್ಥಳ ಬಿಟ್ಟರೆ, ಬಳ್ಳಾರಿ ಜಿಲ್ಲೆಯ ಗ್ರಾಹಕರು Read more…

ಈ ಕೂಲಿ ಕಾರ್ಮಿಕನಿಗೆ ಹೇಳಿ ಹ್ಯಾಟ್ಸಾಫ್

ಶಿವಮೊಗ್ಗ: ಸಿಕ್ಕಿದ್ದ 1.50 ಲಕ್ಷ ರೂ. ಚಿನ್ನ ಮರಳಿಸಿ ಕೂಲಿ ಕಾರ್ಮಿಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಸಾಗರದ ಅಗ್ರಹಾರ ನಿವಾಸಿ ಮುದ್ದಪ್ಪಗೌಡ ಅವರ ಪುತ್ರಿ ನಂದಿತಾ(10) ಮನೆಯ ಎದುರು ಆಟವಾಡುವ Read more…

ಮಹಿಳೆ ಕೊಲೆಗೈದು ಚಿನ್ನಾಭರಣ ದರೋಡೆ

ಕಲಬುರಗಿ: ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿದ ದರೋಡೆಕೋರರು, ಮಹಿಳೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಸಿದ್ರಾಮಪ್ಪ ಬಂಡೆ Read more…

ಅಲ್ಲಿ ನಾಲ್ಕು ದಿನದಲ್ಲಿ ಮಾರಾಟವಾಯ್ತು 100 ಕೆ.ಜಿ ಬಂಗಾರ..!

ನವೆಂಬರ್ 8ರ ಮಧ್ಯರಾತ್ರಿಯಿಂದ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರಲಾಗಿದೆ. ನಿಷೇಧದ ಘೋಷಣೆ ಮಾಡ್ತಿದ್ದಂತೆ ಕಪ್ಪುಹಣ ಸಂಗ್ರಹಿಸಿದ್ದ ಜನರು ಅಲರ್ಟ್ ಆಗಿದ್ದಾರೆ. ಮಧ್ಯರಾತ್ರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...