alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ಪ್ರೇಮಿಗಳಿಗೆ ಶಾಕ್ ನೀಡುತ್ತಾ ಸರ್ಕಾರದ ಈ ನಿರ್ಧಾರ

ಕನ್ನಡ ಸಿನಿಮಾ ಪ್ರದರ್ಶಕರ ಸಂಘ ಈಗ ಹೊಸದೊಂದು ಸಂಕಟವನ್ನು ಎದುರಿಸುತ್ತಿದೆ. ಪ್ರಸಕ್ತ ವರ್ಷದಿಂದಲೇ ಕರ್ನಾಟಕ ಸರ್ಕಾರ, ಚಿತ್ರ ಮಂದಿರಗಳ ವಾರ್ಷಿಕ ಪರವಾನಗಿ ಮೊತ್ತವನ್ನು ಶೇಕಡಾ 350 ರಷ್ಟು ಹೆಚ್ಚಿಸಲಾಗಿದೆ. Read more…

‘ಕಾಲಾ’ ಪ್ರದರ್ಶನಕ್ಕೆ ಹೈಕೋರ್ಟ್‍ ಗ್ರೀನ್ ಸಿಗ್ನಲ್

ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ‘ಕಾಲಾ’ ಚಿತ್ರ ಬಿಡುಗಡೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಚಿತ್ರ ನಿರ್ಮಾಪಕರು, ರಾಜ್ಯ ಸರ್ಕಾರಕ್ಕೆ ಚಿತ್ರ ಪ್ರದರ್ಶನ ಬಗೆಗಿನ ಸೂಕ್ತ Read more…

ಹಾವು ಕಚ್ಚಿ ಜಾನಪದ ಕಲಾವಿದೆ ಸಾವು

ಪಶ್ಚಿಮ ಬಂಗಾಳದ ಬಾರಾಸಾತ್ ಎಂಬಲ್ಲಿ ಹಾವು ಕಚ್ಚಿ ಜಾನಪದ ಕಲಾವಿದೆಯೊಬ್ಬಳು ಸಾವಿಗೀಡಾಗಿದ ಘಟನೆ ನಡೆದಿದೆ. ಹರುನ್ಹತ್ ಎಂಬ ಹಳ್ಳಿಯಲ್ಲಿ ಜಾತ್ರೆಯ ನಿಮಿತ್ತ ಜಾನಪದ ನಾಟಕ ಪ್ರದಶರ್ನವಿತ್ತು. ಈ ಪ್ರದರ್ಶನ Read more…

ತಮಿಳು ಸಿನಿಮಾ ಪರ ನಿಂತ ರಜನಿಕಾಂತ್

ತಮಿಳುನಾಡು ಚಿತ್ರಮಂದಿರಗಳು ಬಾಗಿಲು ಮುಚ್ಚಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಜಿ ಎಸ್ ಟಿ ಜೊತೆ ಶೇಕಡಾ 30ರಷ್ಟು ಹೆಚ್ಚುವರಿಯಾಗಿ ವಿಧಿಸಿರುವ ಸ್ಥಳೀಯ ತೆರಿಗೆಯನ್ನು Read more…

GST ವಿರೋಧಿಸಿ ಥಿಯೇಟರ್ ಬಂದ್: ಕಮಲ್ ಬೆಂಬಲ

ಜುಲೈ ಒಂದರಿಂದ ದೇಶದಲ್ಲಿ ಜಿ ಎಸ್ ಟಿ ಜಾರಿಯಾಗಿದೆ. ಇದನ್ನು ವಿರೋಧಿಸಿ ತಮಿಳುನಾಡು ಥಿಯೇಟರ್ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ತಮಿಳುನಾಡು ಥಿಯೇಟರ್ ಮಾಲೀಕರ ಮುಷ್ಕರದಿಂದಾಗಿ ರಾಜ್ಯದಲ್ಲಿ ಸುಮಾರು 1100 Read more…

”ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಎದ್ದು ನಿಲ್ಲಬೇಕೆಂದಿಲ್ಲ”

ರಾಷ್ಟ್ರಗೀತೆ, ಸಿನಿಮಾ ಅಥವಾ ಡಾಕ್ಯುಮೆಂಟರಿಯ ಭಾಗವಾಗಿದ್ದಲ್ಲಿ ಚಿತ್ರಮಂದಿರಗಳಲ್ಲಿ ಅದರ ಪ್ರಸಾರದ ಸಂದರ್ಭದಲ್ಲಿ ಪ್ರೇಕ್ಷಕರು ಎದ್ದು ನಿಲ್ಲಬೇಕೆಂದಿಲ್ಲ ಅಂತಾ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಂಬೈನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ Read more…

ಟಾಕೀಸ್ ನಲ್ಲೇ ಯುವಕ, ಯುವತಿಯರಿಗೆ ಗೂಸಾ: ಕಾರಣ ಗೊತ್ತಾ..?

ಚೆನ್ನೈ: ಸುಪ್ರೀಂ ಕೋರ್ಟ್, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದೆ. ಸಿನಿಮಾ ಪ್ರದರ್ಶನದ ಆರಂಭದಲ್ಲಿ ರಾಷ್ಟ್ರಗೀತೆ ವೇಳೆ ದಿವ್ಯಾಂಗರನ್ನು ಹೊರತುಪಡಿಸಿ ಎಲ್ಲರೂ ಎದ್ದು ನಿಲ್ಲಬೇಕೆಂದು ಸೂಚಿಸಿದೆ. ಹೀಗಿದ್ದರೂ, ಚೆನ್ನೈನ ಚಿತ್ರಮಂದಿರವೊಂದರಲ್ಲಿ ರಾಷ್ಟ್ರಗೀತೆಗೆ Read more…

‘ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವುದು ಕಡ್ಡಾಯ’

ರಾಷ್ಟ್ರಗೀತೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದ್ದು, ಸಿನಿಮಾ ಆರಂಭಕ್ಕೂ ಮುನ್ನ ಪ್ರತಿ ಚಿತ್ರಮಂದಿರದಲ್ಲೂ ಪರದೆ ಮೇಲೆ ರಾಷ್ಟ್ರಧ್ವಜದ ಹಿನ್ನಲೆಯಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕು. ಹಾಗೂ Read more…

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ‘ಕಾವೇರಿ’ ಕಿಚ್ಚು

ಕಾವೇರಿ ನೀರು ಹಂಚಿಕೆ ಕುರಿತ ತೀರ್ಪಿಗೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 20 ರವರೆಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು Read more…

ಚಿತ್ರಮಂದಿರಕ್ಕೆ ಬಂದ ದಂಪತಿ ಮಾಡಿದ್ರು ಇಂಥ ಕೆಲಸ..!

ಮ್ಯಾಂಚೆಸ್ಟರ್ ನಲ್ಲಿ ದಂಪತಿ ಮಾಡಿದ ಯಡವಟ್ಟಿಗೆ ಪೊಲೀಸರು ಥಿಯೇಟರ್ ಗೆ ಬರುವಂತಾಗಿತ್ತು. ಇಬ್ಬರೂ ಸರಾಯಿ ಕುಡಿದು ಚಿತ್ರಮಂದಿರಕ್ಕೆ ಬಂದಿದ್ದರು. ಕುಡಿದ ನಶೆಯಲ್ಲಿ ಇಬ್ಬರೂ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಇವರನ್ನು ನೋಡಿದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...