alex Certify
ಕನ್ನಡ ದುನಿಯಾ       Mobile App
       

Kannada Duniya

‘ದಿ ವಿಲನ್’ ಶೂಟಿಂಗ್ ಸ್ಪಾಟ್ ನಲ್ಲಿ ಪ್ರಿಯಾ ಸುದೀಪ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ದಿ ವಿಲನ್’ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಶಿವಮೊಗ್ಗ ಜೈಲ್, ಬೆಳಗಾವಿಯ ರಾಮದುರ್ಗ Read more…

ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಾವು

ಚಿಕ್ಕಮಗಳೂರು: ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೊಟ್ಟಾಯಂ ಕಂಜಿರಪಲ್ಲಿಯ ಅಮರ್ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದ ಬಸ್, ಮಾಗಡಿ ಹ್ಯಾಂಡ್ ಪೋಸ್ಟ್ Read more…

ಅಭಿಮಾನಿಗಳನ್ನು ಸೆಳೆದಿದೆ ಕಿಚ್ಚ ಸುದೀಪ್ ಹೊಸ ಲುಕ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಭಿನ್ನ ಲುಕ್ ಮೂಲಕ ಅಭಿಮಾನಿಗಳಿಗೆ ಸ್ಟೈಲಿಶ್ ಸ್ಟಾರ್ ಆಗಿದ್ದಾರೆ. ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರದ ಚಿತ್ರೀಕರಣ ಚಿಕ್ಕಮಗಳೂರಿನ ಹಸಿರ ಸಿರಿಯ ನಡುವೆ Read more…

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕ ಅರೆಸ್ಟ್

ಚಿಕ್ಕಮಗಳೂರು: ಚಿಕ್ಕಮಗಳೂರಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನನ್ನು ಇತ್ತೀಚೆಗೆ ಬಂಧಿಸಲಾಗಿದೆ. ಶಾಲೆಯಲ್ಲಿ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿನಿಯರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅನಾಮಧೇಯ Read more…

ಚಿಕ್ಕಮಗಳೂರಲ್ಲಿ ‘ದಿ ವಿಲನ್’ ಚಿತ್ರೀಕರಣ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ‘ಜೋಗಿ’ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ Read more…

ಪತ್ನಿಯ ಶೀಲ ಶಂಕಿಸಿದ ಪತಿ ಮಾಡಿದ್ದೇನು..?

ಚಿಕ್ಕಮಗಳೂರು: ಪತ್ನಿಯ ಶೀಲ ಶಂಕಿಸಿದ ವ್ಯಕ್ತಿಯೊಬ್ಬ ಅಪಘಾತದ ಮೂಲಕ ಸಾಯಿಸುವ ಪ್ರಯತ್ನ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಿಳ್ಳೂರು ಪಟದೂರು ಬಳಿ ನಡೆದಿದೆ. ಪ್ರವೀಣ್ ಎಂಬಾತನೇ Read more…

ವೇಶ್ಯಾವಾಟಿಕೆ: ಗ್ರಾ.ಪಂ. ಅಧ್ಯಕ್ಷ ಸೇರಿ 12 ಮಂದಿ ಅರೆಸ್ಟ್

ಚಿಕ್ಕಮಗಳೂರು: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿದಂತೆ 12 ಮಂದಿಯನ್ನು ಚಿಕ್ಕಮಗಳೂರು ಡಿ.ಸಿ.ಐ.ಬಿ. ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳೂರಿನ ಅರವಿಂದ ನಗರ, ಕಾಳಿದಾಸ ನಗರ ಸೇರಿದಂತೆ ವಿವಿಧ Read more…

ಬ್ಯಾನರ್ ಮೂಲಕ ಎಚ್ಚರಿಕೆ ನೀಡಿದ ನಕ್ಸಲರು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದು, ಬ್ಯಾನರ್ ಕಟ್ಟುವ ಮೂಲಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಬುಕಡಿಬೈಲ್ ಬಳಿ ನಕ್ಸಲರು ಬ್ಯಾನರ್ ಕಟ್ಟಿದ್ದು, Read more…

ಪರಮೇಶ್ವರ್ ಸ್ಥಾನಕ್ಕೆ ರೋಷನ್ ಬೇಗ್

ಬೆಂಗಳೂರು: ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ್ ಮುಂದುವರೆಯಲಿರುವ ಹಿನ್ನಲೆಯಲ್ಲಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗೃಹ ಖಾತೆ ಸಚಿವರಾಗಿದ್ದ ಪರಮೇಶ್ವರ್ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ Read more…

ಮತ್ತಿನಲ್ಲಿ ಮಗನಿಂದಾಯ್ತು ಅನಾಹುತ

ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಂದೆಯನ್ನೇ ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲಿಮನೆ ಬಳಿ ನಡೆದಿದೆ. ಕೃಷ್ಣ(58) ಕೊಲೆಯಾದ ವ್ಯಕ್ತಿ. ಮದ್ಯ ಸೇವಿಸಿ Read more…

ಪಾಕ್ ಪರ ಘೋಷಣೆ: ಐವರ ಮೇಲೆ ಹಲ್ಲೆ

ಚಿಕ್ಕಮಗಳೂರು: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಜಯಗಳಿಸಿದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಪಾಕ್ ಜಿತೇಗಾ ಎಂದು ಘೋಷಣೆ ಕೂಗಲಾಗಿದೆ. ರಾತ್ರಿ ಪಾಕ್ ಪಂದ್ಯ ಜಯಿಸುತ್ತಿದ್ದಂತೆ ಕಾರಿನಲ್ಲಿ Read more…

ಮುಖ್ಯವಾಹಿನಿಗೆ ಬಂದ ಮೂವರು ನಕ್ಸಲರು

ಚಿಕ್ಕಮಗಳೂರು: ಮೂವರು ನಕ್ಸಲರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ ಶರಣಾಗಿದ್ದಾರೆ. ಕನ್ಯಾಕುಮಾರಿ, ಶಿವು, ಚನ್ನಮ್ಮ ಶರಣಾದ ನಕ್ಸಲರು. ಶಾಂತಿಗಾಗಿ ನಾಗರೀಕ ವೇದಿಕೆಯ ಗೌರಿ ಲಂಕೇಶ್, Read more…

ಕಾದಾಟದಲ್ಲಿ ಹುಲಿ ಸಾವು

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಮತ್ತೊಂದು ಹುಲಿ ಸಾವು ಕಂಡಿದೆ. ಹೆಬ್ಬೆ ಹೊಸಹಳ್ಳಿ ಕಾಡಿನಲ್ಲಿ ಮೇ 19 ರಂದು ಹುಲಿಯೊಂದು ಸಾವನ್ನಪ್ಪಿದ್ದು, ಆ ಹುಲಿಯೊಂದಿಗೆ ಕಾದಾಡಿ ಈ ಹುಲಿ ಮೃತಪಟ್ಟಿರಬಹುದೆಂದು Read more…

50 ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಉಪ್ಪಿ ರೆಡಿ

ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಕಾಫಿ ನಾಡು ಚಿಕ್ಕಮಗಳೂರಲ್ಲಿ ತಂಗಿದ್ದಾರೆ. ತಮ್ಮ ನಿರ್ದೇಶನದ 50ನೇ ಚಿತ್ರಕ್ಕಾಗಿ ಅಲ್ಲಿ ತಯಾರಿ ಮಾಡಿಕೊಳ್ತಿದ್ದಾರೆ. ಚಿತ್ರದ ಸ್ಕ್ರಿಪ್ಟ್ ರೆಡಿ ಮಾಡೋದ್ರಲ್ಲಿ ಉಪ್ಪಿ ಬ್ಯುಸಿಯಾಗಿದ್ದಾರಂತೆ. Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವು

ಚಿಕ್ಕಮಗಳೂರು: ಖಾಸಗಿ ಬಸ್ ಅಪಘಾತಕ್ಕೀಡಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಾಳೇಖಾನ್ ಹಳ್ಳಿಯಲ್ಲಿ ನಡೆದಿದೆ. ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್, Read more…

ಜಪ್ತಿಯಾಯ್ತು 12 ಲಕ್ಷ ರೂ. ಹಳೆ ನೋಟು

ಚಿಕ್ಕಮಗಳೂರು: ಹಳೆ ನೋಟ್ ರದ್ದಾಗಿದ್ದರೂ ಬದಲಾವಣೆ ದಂಧೆ ಮಾತ್ರ ಹಾಗೆಯೇ ಮುಂದುವರೆದಿದೆ. ಕಮಿಷನ್ ಪಡೆದು ರದ್ದಾದ 500 ರೂ. ಹಾಗೂ 1000 ರೂ. ನೋಟ್ ಬದಲಾವಣೆಗೆ ಮುಂದಾಗಿದ್ದ ನಾಲ್ವರನ್ನು Read more…

ಕಾಡಾನೆ ದಾಳಿಗೆ ಬಲಿಯಾದ ರೈತ

ಚಿಕ್ಕಮಗಳೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಕಾಡಾನೆ ದಾಳಿಗೆ ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಬಿದರಹಳ್ಳಿಯಲ್ಲಿ ನಡೆದಿದೆ. ಚಿಕ್ಕಮಗಳೂರಿನ ವಾಜಿದ್(25) ಮೃತಪಟ್ಟವರು. ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಅವರು Read more…

ಗನ್ ತೋರಿಸಿದ ಪಿ.ಎಸ್.ಐ. ಗೆ ದಿಗ್ಬಂಧನ

ಚಿಕ್ಕಮಗಳೂರು: ವಿನಾಕಾರಣ ಕಾರ್ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ, ದರ್ಪ ತೋರಿದ ಪಿ.ಎಸ್.ಐ. ಸೇರಿ ಮೂವರು ಪೊಲೀಸರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಹಾಗೂ Read more…

ಸ್ವಾಮೀಜಿಯನ್ನು ಅಡ್ಡಗಟ್ಟಿ ನಗ, ನಗದು ದರೋಡೆ

ಚಿಕ್ಕಮಗಳೂರು: ಸಖರಾಯಪಟ್ಟಣ ಸಮೀಪದ ಹನುಮಂತ ದೇವಾಲಯದ ಕಣಿವೆ ರಸ್ತೆಯಲ್ಲಿ, ಸ್ವಾಮೀಜಿಯೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಲಿಂಗ ಶಿವಾಚಾರ್ಯರು ಚಾಲಕನೊಂದಿಗೆ ಕಾರಿನಲ್ಲಿ ಬರುವಾಗ, ಬುಕ್ಕಸಾಗರದ ಬಳಿಯಿಂದ Read more…

ಹಸೆಮಣೆ ಏರಬೇಕಿದ್ದ ವರ ಮಸಣಕ್ಕೆ

ಚಿಕ್ಕಮಗಳೂರು: ಹಸೆಮಣೆ ಏರಬೇಕಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ, ಚಿಕ್ಕಮಗಳೂರಿನ ಗೃಹ ಮಂಡಳಿ ಬಡಾವಣೆಯಲ್ಲಿ ನಡೆದಿದೆ. ನಗರದ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಪವನ್(26) ಆತ್ಮಹತ್ಯೆ Read more…

ಬೆಟ್ಟಿಂಗ್: ಬಿ.ಜೆ.ಪಿ. ಮುಖಂಡ ಸೇರಿ 6 ಮಂದಿ ಅರೆಸ್ಟ್

ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬಿ.ಜೆ.ಪಿ. ಮುಖಂಡ ಸೇರಿದಂತೆ, 6 ಮಂದಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ನಗರಸಭೆ ಸದಸ್ಯ, ಬಿ.ಜೆ.ಪಿ. ಮುಖಂಡ ರವಿಕುಮಾರ್(ಕಾಯಿ ರವಿ), ಅಭಿ, ಪ್ರಶಾಂತ್, Read more…

ಮಗಳನ್ನೇ ದಂಧೆಗೆ ನೂಕಿದ್ದ ಮಹಿಳೆ ಪರಾರಿ

ಚಿಕ್ಕಮಗಳೂರು: ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳು, ಪೊಲೀಸ್ ಠಾಣೆಯಿಂದಲೇ ಪರಾರಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು Read more…

‘ಪ್ರಜಾತಾಂತ್ರಿಕ ಹೋರಾಟ ಮುಂದುವರೆಯಲಿದೆ’

ಪ್ರಜಾತಾಂತ್ರಿಕ ಹೋರಾಟದ ಮಾರ್ಗವನ್ನು ಆಯ್ದುಕೊಂಡಿರುವ ಸಿರಿಮನೆ ನಾಗರಾಜ್ ಹಾಗೂ ನೂರ್ ಶ್ರೀಧರ್ ಅವರು ಕಳೆದ ವರ್ಷದಿಂದ ಮುಖ್ಯವಾಹಿನಿಯಲ್ಲಿದ್ದಾರೆ. ನಕ್ಸಲ್ ಚಳವಳಿಯನ್ನು ತೊರೆದು ಮುಖ್ಯವಾಹಿನಿಗೆ ಬಂದಿದ್ದ ಇಬ್ಬರೂ ನಾಯಕರು ವಸತಿ, Read more…

ವೈರಲ್ ಆಯ್ತು ನಡು ರಸ್ತೆಯಲ್ಲಿನ ಯುವತಿ ರಂಪಾಟ

ಚಿಕ್ಕಮಗಳೂರು: ಅಮಲಿನಲ್ಲಿ ಯುವತಿಯೊಬ್ಬಳು ನಡು ರಸ್ತೆಯಲ್ಲಿಯೇ ಬಿದ್ದು ಕೆಸರಿನಲ್ಲಿ ಉರುಳಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಜಾಲಿ ರೈಡ್ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯರು ಗಾಂಜಾ ಇಲ್ಲವೇ ಮದ್ಯ ಸೇವಿಸಿದ್ದು, ಅವರಲ್ಲಿ Read more…

‘ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಇಲ್ಲ’

ಚಿಕ್ಕಮಗಳೂರು: ತಾವು ನೀಡುವ ಅನುದಾನ ದುರುಪಯೋಗವಾಗುವುದನ್ನು ಸಹಿಸುವುದಿಲ್ಲ. ಈ ಬಗ್ಗೆ ದೂರು ಬಂದಲ್ಲಿ ನನ್ನ ಪಾಲಿನ ಅನುದಾನವನ್ನು ಸರ್ಕಾರಕ್ಕೆ ವಾಪಸ್ ಮಾಡುತ್ತೇನೆ ಎಂದು ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ Read more…

ಹಿಡಿಯಲು ಬಂದ ಪೊಲೀಸರನ್ನೇ ಇರಿದ

ಚಿಕ್ಕಮಗಳೂರು: ಬಂಧನಕ್ಕೆ ಬಂದ ಪೊಲೀಸರ ಮೇಲೆಯೇ, ಮಾನಸಿಕ ಅಸ್ವಸ್ಥನೊಬ್ಬ ಹಲ್ಲೆ ಮಾಡಿ, ಬ್ಲೇಡ್ ನಿಂದ ಇರಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಉಮೇಶ್ ಎಂಬಾತ ಪೊಲೀಸರ ಮೇಲೆ ಹಲ್ಲೆ ನಡೆಸಿದ Read more…

ಪವಿತ್ರ ಯಾತ್ರಾ ಸ್ಥಳ ಬಾಬಾ ಬುಡನ್ ಗಿರಿ

ದತ್ತಗಿರಿ ಅಥವಾ ಬಾಬಾ ಬುಡನ್ ಗಿರಿ ಎಂದು ಕರೆಯಲ್ಪಡುವ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪವಿತ್ರ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟ ಚಿಕ್ಕಮಗಳೂರಿನಿಂದ Read more…

ಪ್ರೀತಿಸಲು ನಿರಾಕರಿಸಿದಾಕೆಗೆ ಹೆಲ್ಮೆಟ್ ನಿಂದ ಹೊಡೆದ ಯುವಕ

ಚಿಕ್ಕಮಗಳೂರು: ಪಿಜಿಯಲ್ಲಿದ್ದುಕೊಂಡು ಕಾಲೇಜು ವ್ಯಾಸಂಗ ಮಾಡುತ್ತಿದ್ದ ಯುವತಿಯೊಬ್ಬಳಿಗೆ ಪ್ರೀತಿಸುವಂತೆ ಗಂಟು ಬಿದ್ದಿದ್ದ ಯುವಕನೊಬ್ಬ ಆಕೆ ನಿರಾಕರಿಸಿದ ಕಾರಣಕ್ಕೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...