alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕುಳಿತ ವ್ಯಕ್ತಿ ವಿಡಿಯೋ ವೈರಲ್

ಕಾರಿನ ಬಾನೆಟ್ ಮೇಲೆ ಬ್ಯಾಗ್, ವಸ್ತುಗಳನ್ನಿಟ್ಟುಕೊಳ್ಳುವುದು ಸಾಮಾನ್ಯ. ಆದ್ರೆ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಕುಳಿತು 10 ಕಿಲೋಮೀಟರ್ ಸಂಚರಿಸಿದ್ದಾರೆ. ಇದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿ Read more…

ರಜೆಯನ್ನೇ ಪಡೆಯದೆ ಸತತ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಚಾಲಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಳೆದ 31 ವರ್ಷಗಳಿಂದ ಒಂದೇ ಒಂದು ರಜೆಯನ್ನು ಪಡೆಯದೆ ಸೇವೆ ಸಲ್ಲಿಸಿದ್ದ ಚಾಲಕರೊಬ್ಬರು ಈಗ ನಿವೃತ್ತರಾಗಿದ್ದು, ಈ ಸಂದರ್ಭದಲ್ಲಿ ಬಸ್ಸನ್ನು ವಿಶೇಷವಾಗಿ Read more…

ದುರಂತದ ಕರಾಳ ನೆನಪು ಬಿಚ್ಚಿಟ್ಟ ರೈಲು ಚಾಲಕ

ಅಮೃತಸರದಲ್ಲಿ ನಡೆದ ರೈಲು ದುರಂತ ಇಡೀ ದೇಶದ ಜನರನ್ನೇ ತಲ್ಲಣಗೊಳಿಸಿದೆ. ಈ ದುರ್ಘಟನೆಯಿಂದ 61 ಜನರು ಬಲಿಯಾಗಿದ್ದರೆ ಹಾಗೇ 50 ಜನ ಇದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ Read more…

ಪಾಕ್ ಪ್ರಧಾನಿ ಟೀಕಿಸಲು ಬಳಕೆಯಾಯ್ತು ಕರ್ನಾಟಕ‌ದ ಕೆ.ಎಸ್.ಆರ್.ಟಿ.ಸಿ. ಚಾಲಕನ ವಿಡಿಯೋ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕೋತಿಯೊಂದು ಬಸ್ ಡ್ರೈವ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಆ ಕೋತಿಯನ್ನಿಟ್ಟುಕೊಂಡು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ Read more…

ಬಸ್ ಅಡಿಯಲ್ಲಿ ಕುಳಿತಿತ್ತು 10 ಅಡಿ ಉದ್ದದ ಹೆಬ್ಬಾವು…!

ದೆಹಲಿಯ ರಾಜ್ ಘಾಟ್ ನಲ್ಲಿ ಬಸ್ ಕೆಳಗೆ ಅವಿತು ಕುಳಿತಿದ್ದ 10 ಅಡಿ ಉದ್ದದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಚಾಲಕ ಬಸ್ ಗೆ ಇಂಧನ ತುಂಬಿಸಲು ಮುಂದಾದಾಗ ಹೆಬ್ಬಾವು Read more…

ಅಂಬುಲೆನ್ಸ್ ಗೂ ದಾರಿ ಬಿಡದೆ ಸತಾಯಿಸಿದ ಕಾರ್ ಚಾಲಕ

ವಾಹನ ಚಾಲನೆ ಮಾಡುವಾಗ ನಿಮಗೆ ಅಂಬುಲೆನ್ಸ್ ಶಬ್ದ ಕೇಳಿದ್ರೆ, ರೋಗಿಯನ್ನು ಕರೆದುಕೊಂಡು ಹೋಗುವ ವಾಹನ ಎಲ್ಲಿದೆ ಎನ್ನೋದನ್ನು ಗಮನಿಸುತ್ತಿರಾ. ಅಲ್ಲದೆ ಅದಕ್ಕೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದಿರೋರು ಸಾಕಷ್ಟು Read more…

ಏಷ್ಯಾದ ಮೊದಲ ಮಹಿಳಾ ಬಸ್ ಡ್ರೈವರ್ ಯಾರು ಗೊತ್ತಾ?

ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ Read more…

ತಲೆಗೆ ಕಲ್ಲು ಬಡಿದ್ರೂ ಕೈಬಿಡಲಿಲ್ಲ ಅದೃಷ್ಟ

ಎಲ್ಲದಕ್ಕೂ ಅದೃಷ್ಟ ಬೇಕು ಎನ್ನುವವರಿದ್ದಾರೆ. ಅದೃಷ್ಟ ಚೆನ್ನಾಗಿತ್ತು, ಅಷ್ಟೆಲ್ಲಾ ಆದ್ರೂ ಬದುಕಿ ಬಂದ ಎನ್ನುತ್ತೇವೆ. ವ್ಯಕ್ತಿಯೊಬ್ಬನಿಗೆ ಅದೃಷ್ಟ ಕೈಹಿಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ Read more…

ಮಹಿಳೆಯನ್ನು ಪ್ರಯಾಣದುದ್ದಕ್ಕೂ ನಿಂದಿಸಿದ ಬಸ್ ಚಾಲಕ

ಇಂಗ್ಲೆಂಡ್ನಲ್ಲಿ ಮುಸ್ಲಿಂ ಮಹಿಳೆಯೊಬ್ಬರನ್ನು ಪ್ರಯಾಣದುದ್ದಕ್ಕೂ ಬಸ್ ಚಾಲಕ ನಿಂದಿಸಿದ ಘಟನೆ ನಡೆದಿದೆ. ಎಸ್ಟೋನ್ನಿಂದ ಬ್ರಿಸ್ಟೋನ್ ವರೆಗೆ ಎರಡು ತಿಂಗಳ ಮಗುವಿನೊಂದಿಗೆ ಬುರ್ಖಾಧಾರಿಯಾಗಿ ಯುವತಿಯೊಬ್ಬಳು ಫಸ್ಟ್ ಬಸ್ ನಲ್ಲಿ ಪ್ರಯಾಣ Read more…

ಕಾರ್ ಗೆ ಬೆಂಕಿ ಹತ್ತಿದ ಪರಿಣಾಮ ಚಾಲಕ ಸಜೀವ ದಹನ

ದೆಹಲಿಯ ಅಂಬೇಡ್ಕರ್ ನಗರದಲ್ಲಿ ಕಾರ್ ಗೆ ಬೆಂಕಿ ಹತ್ತಿದ ಪರಿಣಾಮ, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರಿಗೆ ಬೆಂಕಿ ಹತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಿಕ್ಕ ಮೇಲೆ, ಅಗ್ನಿ ಶಾಮಕ Read more…

ಚಾಲನೆ ವೇಳೆ ಮೊಬೈಲ್ ಬಳಸದಂತೆ ಬಿಎಂಟಿಸಿ ಚಾಲಕರಿಗೆ ಸೂಚನೆ

ಬಿಎಂಟಿಸಿ ಬಸ್ ಚಾಲಕರು ಚಾಲನೆ ವೇಳೆ ಮೊಬೈಲ್ ಬಳಸುತ್ತಿರುವ ಕುರಿತು ಪ್ರಯಾಣಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಆಡಳಿತ ಮಂಡಳಿ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. Read more…

ಇದ್ದಕ್ಕಿದ್ದಂತೆ ನಿಲ್ತು ನಮ್ಮ ಮೆಟ್ರೋ, ಗಾಬರಿಯಾದ್ರು ಪ್ರಯಾಣಿಕರು

ತಾಂತ್ರಿಕ ಸಮಸ್ಯೆಯಿಂದಾಗಿ ಹಳಿಗಳ ನಡುವೆಯೇ ಮೆಟ್ರೋ ರೈಲು ನಿಲ್ಲಿಸಿದ ಘಟನೆ ಭಾನುವಾರ ನಡೆದಿದೆ. ಇದರಿಂದಾಗಿ ಕೆಲ ಕಾಲ ಮೆಟ್ರೋ ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಬರಿಗೊಂಡಿದ್ದರು. ರೈಲು ನಿಂತ ವೇಳೆ Read more…

ತಡೆಯಲು ಬಂದ ಟ್ರಾಫಿಕ್ ಪೇದೆಯನ್ನೇ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ

ಥಾಣೆ: ತಪ್ಪಾದ ಮಾರ್ಗದಲ್ಲಿ ಕಾರು ಚಲಾಯಿಸಿದ ಚಾಲಕನೊಬ್ಬ ತಡೆಯಲು ಬಂದ ಪೊಲೀಸ್ ಪೇದೆಯನ್ನು ತನ್ನ ಕಾರಿನ ಬಾನೆಟ್‌ ಮೇಲೆ ಹೊತ್ತೊಯ್ದ ಆಘಾತಕಾರಿ ಘಟನೆ ನಡೆದಿದೆ. ಇಂತದೊಂದು ಘಟನೆ ಮಹಾರಾಷ್ಟ್ರದ Read more…

ತೂಕಡಿಸುತ್ತಿದ್ದ ಟ್ರಕ್ ಡ್ರೈವರ್ ಮಾಡಿದ್ದ ದೊಡ್ಡ ಅನಾಹುತ

ನಿದ್ರೆಯ ಮಂಪರಿನಲ್ಲಿ ಟ್ರಕ್ ಚಲಾಯಿಸುತ್ತಿದ್ದ ಡ್ರೈವರ್ ಯಡವಟ್ಟಿನಿಂದ ವಿಟಮಿನ್ ವಾಟರ್ ಬಾಟಲ್ ಗಳಿಂದ ತುಂಬಿದ್ದ ಟ್ರಕ್ ಅಪಘಾತಕ್ಕೀಡಾಗಿದೆ. ಅಮೆರಿಕದ ಟೆಕ್ಸಾಸ್ ನ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಿಂದಾಗಿ Read more…

ಜಯಲಲಿತಾ ಸಾವಿನ ಬಗ್ಗೆ ಹೊಸ ‘ರಹಸ್ಯ’ ಬಿಚ್ಚಿಟ್ಟ ಚಾಲಕ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ತನಿಖೆ ಮತ್ತಷ್ಟು ರಹಸ್ಯವಾಗ್ತಿದೆ. ಶಶಿಕಲಾ ಹಾಗೂ ಜಯಲಲಿತಾರಿಗೆ ಚಿಕಿತ್ಸೆ ನೀಡಿದ್ದ ವೈದ್ಯರ ನಂತ್ರ ಈಗ ಜಯಲಲಿತಾರ ಕಾರು ಚಾಲಕರ ಹೇಳಿಕೆ ಹೊರಬಿದ್ದಿದೆ. Read more…

ಟ್ರಕ್ ಡೈವರ್ ಯಡವಟ್ಟಿನಿಂದಾಗಿ ರಸ್ತೆ ಆಯ್ತು ದುರ್ಗಂಧಮಯ…!

ಅಮೆರಿಕದ ಇಂಡಿಯಾನಾದ ಹೆದ್ದಾರಿಯಲ್ಲಿ ಎಂತಾ ವಿಚಿತ್ರ ಘಟನೆ ನಡೆದಿದೆ ಅಂದ್ರೆ ಸುತ್ತಮುತ್ತಲಿನ ವಾತಾವರಣವೆಲ್ಲಾ ದುರ್ಗಂಧಮಯವಾಗಿಬಿಟ್ಟಿದೆ. ಹೆದ್ದಾರಿಯಲ್ಲಿನ ಸುಮಾರು 3 ರಿಂದ 4 ಕಿಲೋಮೀಟರ್ ದೂರದಲ್ಲಿನ ಜನರು ಮೂಗು ಮುಚ್ಚಿಯೇ Read more…

ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗುತ್ತದೆ ಎಂಬ ಮಾತಿಗೆ ಇದೇ ಉದಾಹರಣೆ…!

ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗುತ್ತದೆ ಎಂಬ ಮಾತಿದೆ. ಇದಕ್ಕೆ ಚೀನಾದಲ್ಲಿ ನಡೆದಿರುವ ಈ ಘಟನೆಯೇ ಬೆಸ್ಟ್ ಎಕ್ಸಾಂಪಲ್. ಪೂರ್ವ ಚೀನಾದ ಝಿಬು ನಗರದಲ್ಲಿ ಈ ಘಟನೆ ನಡೆದಿದ್ದು, ಟೆಂಪೋ Read more…

ಮದ್ಯದ ಅಮಲಿನಲ್ಲಿದ್ದ ಚಾಲಕನಿಗೆ ಧರ್ಮದೇಟು

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ ಚಾಲನೆ ಮಾಡುವ ಮೂಲಕ ದಾರಿಹೋಕರನ್ನು ಗಾಬರಿಗೊಳಿಸಿದ್ದ ಚಾಲಕನನ್ನು ಹಿಡಿದ ಸಾರ್ವಜನಿಕರು, ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಲಬುರಗಿಯ ಲಾಲ್ ಗಿರಿ ಕ್ರಾಸ್ ಬಳಿ Read more…

5 ವರ್ಷದ ಕಂದಮ್ಮನ ಮುಂದೆಯೇ ನಡೆದಿತ್ತು ದುರಂತ

ತನ್ನ 5 ವರ್ಷದ ಮಗಳನ್ನು ಶಾಲೆಗೆ ಬಿಡಲೆಂದು ತೆರಳಿದ್ದ ಸೇನಾಧಿಕಾರಿಯೊಬ್ಬರ ಪತ್ನಿ, ಬಸ್ ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಮಗಳ ಕಣ್ಣ ಮುಂದೆಯೇ ದುರಂತ ಸಾವನ್ನಪ್ಪಿರುವ ಘಟನೆ ದೆಹಲಿಯ Read more…

ನಿವೃತ್ತಿಯಾದ ಚಾಲಕನಿಗೆ ಸಾರಥಿಯಾದ ಜಿಲ್ಲಾಧಿಕಾರಿ

ತಮಿಳುನಾಡಿನ ಕರೂರಿನಲ್ಲೊಂದು ಮನ ಮಿಡಿಯುವ ಘಟನೆ ನಡೆದಿದೆ. ಕಳೆದ 34 ವರ್ಷಗಳಿಂದಲೂ ಕರೂರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ. ಪರಮಶಿವಂ ಸೋಮವಾರದಂದು ನಿವೃತ್ತಿಯಾಗಿದ್ದು, ಅಭಿನಂದನಾ ಸಮಾರಂಭದ Read more…

ಪ್ರಯಾಣಿಕರ ಪ್ರಾಣ ಉಳಿಸಿ ಪ್ರಾಣಬಿಟ್ಟ ಚಾಲಕ

ಕೋಲಾರ: ಹೃದಯಾಘಾತವಾದ್ರೂ ಬಸ್ ಅನ್ನು ಸುರಕ್ಷಿತವಾಗಿ ನಿಲ್ಲಿಸಿ, ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ ಬಳಿಕ ಪ್ರಾಣ ಬಿಟ್ಟ ಘಟನೆ ನಡೆದಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು ಕೇಂದ್ರೀಯ Read more…

ಕ್ಯಾಬ್ ಚಾಲಕ ಕೇಳಿದ ಪ್ರಶ್ನೆಗೆ ಕಂಗಾಲಾದ್ಲು ಯುವತಿ

ಕಛೇರಿಯಿಂದ ಮನೆಗೆ ತೆರಳಲು ಉಬರ್ ಕ್ಯಾಬ್ ಬುಕ್ ಮಾಡಿದ್ದ ಯುವತಿಯೊಬ್ಬಳು ಕ್ಯಾಬ್ ಬರಲು ತಡವಾದಾಗ ಚಾಲಕನಿಗೆ ಕರೆ ಮಾಡಿದ ವೇಳೆ ಆತ ಕೇಳಿದ ಪ್ರಶ್ನೆಯಿಂದ ಆಘಾತಕ್ಕೊಳಗಾಗಿದ್ದಾಳೆ. ಬಳಿಕ ಕ್ಯಾಬ್ Read more…

ಟ್ರಾಕ್ಟರ್ ಉರುಳಿ ಚಾಲಕನ ಸಾವು

ಶಿವಮೊಗ್ಗ : ಟ್ರಾಕ್ಟರ್ ಉರುಳಿಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಾಗರ ತಾಲ್ಲೂಕು ಆನಂದಪುರಂ ಸಮೀಪ ನಡೆದಿದೆ. ಸಮೀಪದ ಹೊಸೂರು ನಂದಿಹೊಳೆ ಸೇತುವೆಯಿಂದ ಟ್ರಾಕ್ಟರ್ ಉರುಳಿಬಿದ್ದು ಚಾಲಕ ಇಂಡುವಳ್ಳಿ Read more…

ಜಿಪಿಎಸ್ ನಿರ್ದೇಶನದಂತೆ ಕಾರು ಚಲಾಯಿಸಿದವನ ಕಥೆ ಕೇಳಿದ್ರೇ….

ತಂತ್ರಜ್ಞಾನ ನಮ್ಮ ಬದುಕನ್ನು ಸರಳಗೊಳಿಸಿರುವುದೇನೋ ನಿಜ. ಆದ್ರೆ ಅದೇ ಟೆಕ್ನಾಲಜಿಯಿಂದ ಕೆಲವೊಮ್ಮೆ ಸಂಕಷ್ಟಗಳೂ ಎದುರಾಗುತ್ತವೆ. ಇದಕ್ಕೆ ತಾಜಾ ನಿದರ್ಶನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಘಟನೆ. ಜಿಪಿಎಸ್ ಸೂಚಿಸಿದಂತೆ ವಾಹನ Read more…

ಕಾರು ಚಾಲಕನ ಡ್ರೈವಿಂಗ್ ಲೈಸನ್ಸ್ ನಲ್ಲಿತ್ತು ಈ ಫೋಟೋ

ಇಂಗ್ಲೆಂಡ್ ನ ಥೇಮ್ಸ್ ವ್ಯಾಲಿಯಲ್ಲಿ ಚಾಲಕನೊಬ್ಬನ ಡ್ರೈವಿಂಗ್ ಲೈಸನ್ಸ್ ನೋಡಿ ಅಧಿಕಾರಿಗಳೇ ಬೆರಗಾಗಿದ್ದಾರೆ. ಕಾರ್ಟೂನ್ ಕ್ಯಾರೆಕ್ಟರ್ ಒಂದರ ಫೋಟೋವನ್ನು ಹಾಕಿಕೊಂಡು ನಕಲಿ ಲೈಸನ್ಸ್ ತಯಾರಿಸಿದ್ದ ಆ ಚಾಲಕ. ಹೋಮರ್ Read more…

ಓಲಾ-ಉಬರ್ ಮುಷ್ಕರ : ಬೆಂಗಳೂರಿಗರಿಗಿಲ್ಲ ಟೆನ್ಶನ್

ಮೊಬೈಲ್ ಅಪ್ಲಿಕೇಷನ್ ಮೂಲಕ ಕ್ಯಾಬ್ ಸೇವೆ ನೀಡುವ ಉಬರ್ ಹಾಗೂ ಓಲಾ ಕಾರು ಚಾಲಕರು ಮಾರ್ಚ್ 18ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಹೊಸ ದೆಹಲಿ ಸೇರಿದಂತೆ ಮಹಾನಗರಗಳಲ್ಲಿ Read more…

ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ ಸಾವು

ಶಿವಮೊಗ್ಗ: ವಾಹನ ಉರುಳಿ ಬಿದ್ದಿದ್ದರಿಂದ ತೀವ್ರ ಗಾಯಗೊಂಡ ಚಾಲಕ ಮಣಿಪಾಲ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ತೀರ್ಥಹಳ್ಳಿ ತುಂಗಾ ಕಾಲೇಜಿನ ಬಳಿ ಕಳೆದ ವಾರ ಮಾರಿಕಾಂಬಾ ಜಾತ್ರೆಗೆ ಹೊರೆಕಾಣಿಕೆ ಸಂಗ್ರಹಿಸಿಕೊಂಡು ಬರುತ್ತಿದ್ದ Read more…

ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರೊಬ್ಬರು ತೋರಿದ ಸಮಯಪ್ರಜ್ಞೆಯಿಂದಾಗಿ ದುರಂತವೊಂದು ತಪ್ಪಿದೆ. ಬಸ್ ಚಾಲನೆ ಮಾಡುವಾಗಲೇ ತಲೆ ಸುತ್ತು ಬಂದ ವೇಳೆ ತಕ್ಷಣವೇ ಬಸ್ ನಿಲ್ಲಿಸುವ ಮೂಲಕ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ. Read more…

ಚಾಲಕನನ್ನೇ ತುಂಡು ತುಂಡಾಗಿ ಕತ್ತರಿಸಿದ್ದ ಉದ್ಯಮಿ ಅರೆಸ್ಟ್

ದೆಹಲಿಯಲ್ಲಿ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಮಾಡ್ತಿದ್ದ 34 ವರ್ಷದ ವ್ಯಕ್ತಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ತನ್ನ ಚಾಲಕನನ್ನೇ ಹತ್ಯೆ ಮಾಡಿದ್ದ ಈತ, ಆತನ ಬೆರಳುಗಳನ್ನೆಲ್ಲ ಕತ್ತರಿಸಿ ಉತ್ತರ Read more…

ಗೂಗಲ್ ಮ್ಯಾಪ್ ನಲ್ಲಿ ಕ್ಯಾಬ್ ಕಂಡು ಬಂದಿದ್ದೆಲ್ಲಿ ಗೊತ್ತಾ…?

ಮಾಹಿತಿ ತಂತ್ರಜ್ಞಾನದ ಬಳಕೆ ಹೆಚ್ಚಳವಾಗುತ್ತಿದ್ದಂತೆಯೇ ಇರುವ ಜಾಗದಲ್ಲೇ ಹಲವು ಕೆಲಸಗಳು ಸುಲಭವಾಗಿ ಆಗುತ್ತಿವೆ. ಅದರಲ್ಲೂ ಮೊಬೈಲ್ ನಲ್ಲಿ ಇಂಟರ್ನೆಟ್ ಆರಂಭವಾದ ಬಳಿಕವಂತೂ ಇದು ಇನ್ನಷ್ಟು ಸುಲಭವಾಗಿದೆ. ಈಗ ಕ್ಯಾಬ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...