alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಚಾರದ ವೇಳೆ ಅಧ್ಯಕ್ಷೀಯ ಅಭ್ಯರ್ಥಿಗೆ ಚಾಕು ಇರಿತ

ಬ್ರೆಜಿಲ್ ನಲ್ಲಿ ಅಧ್ಯಕ್ಷೀಯ ಚುನಾವಣೆ ಹಿಂಸಾರೂಪ ತಾಳಿದೆ. ಅಧ್ಯಕ್ಷೀಯ ಅಭ್ಯರ್ಥಿ jair bolsonaro ಮೇಲೆ ಪ್ರಚಾರದ ವೇಳೆ ದಾಳಿ ನಡೆದಿದೆ. ದುಷ್ಕರ್ಮಿಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.ಗಂಭೀರ ಸ್ಥಿತಿಯಲ್ಲಿರುವ jair bolsonaro Read more…

ಕಾಲೇಜ್ ಕ್ಯಾಂಪಸ್ ನಲ್ಲೇ ವಿದ್ಯಾರ್ಥಿಗೆ ಚೂರಿ ಇರಿತ

ಶಿವಮೊಗ್ಗ: ವಿದ್ಯಾರ್ಥಿನಿಯನ್ನು ಚುಡಾಯಿಸಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಚಾಕುವಿನಿಂದ ಇರಿದಿರುವ ಘಟನೆ ನಗರದ ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ನಲ್ಲಿ ನಡೆದಿದೆ. ಅಂತಿಮ ಬಿಎಸ್ಸಿ ವಿದ್ಯಾರ್ಥಿ ಅವಿನಾಶ್ ಚೂರಿ ಇರಿತದಿಂದ Read more…

ಶಾಕಿಂಗ್…! ತಲೆಗೆ ಚುಚ್ಚಿದ್ದ ಚಾಕುವಿನೊಂದಿಗೆ ಬೈಕ್ ನಲ್ಲಿ ಠಾಣೆಗೆ ಬಂದ ಭೂಪ

ಚೀನಾದ ಗುವಾಂಗ್ಸುವಿನಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ತಲೆಗೆ ಚಾಕುವಿನಿಂದ ಇರಿತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ 20 ನಿಮಿಷಗಳ ಕಾಲ ಬೈಕ್ ಚಾಲನೆ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ನಡೆದಿದೆ. ಆನಂತರದಲ್ಲಿ Read more…

ಪಾಗಲ್ ಪ್ರೇಮಿ ದಾಳಿಗೆ ಯುವತಿ ಒದ್ದಾಡುತ್ತಿದ್ದರೆ ವಿಡಿಯೋ ಮಾಡಿದ್ರು ಜನ

ಗ್ರೇಟರ್ ನೋಯ್ಡಾದ ಕಾಸ್ನಾದಲ್ಲಿ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ತಾನೂ ಚಾಕು ಹಾಕಿಕೊಂಡಿದ್ದಾನೆ. ಯುವತಿ ನೋವಿನಿಂದ ಬಳಲುತ್ತಿದ್ದರೆ ನೆರೆದಿದ್ದ ಜನ ತಮಾಷೆ ನೋಡಿದ್ದಾರೆ. ಕೆಲವರು ಮೊಬೈಲ್ ನಲ್ಲಿ Read more…

ಅಮಾನವೀಯ ಕೃತ್ಯ: ಪತ್ನಿ ಗುಪ್ತಾಂಗಕ್ಕೆ ಚಾಕು

ದಾವಣಗೆರೆ: ವರದಕ್ಷಿಣೆ ತರುವಂತೆ ಪತ್ನಿಗೆ ಪೀಡಿಸಿದ ಕಿರಾತಕನೊಬ್ಬ, ತನ್ನ ತಾಯಿಯೊಂದಿಗೆ ಸೇರಿ ಅಮಾನವೀಯ ವರ್ತನೆ ತೋರಿದ್ದಾನೆ. ಪತ್ನಿಯ ಗುಪ್ತಾಂಗಕ್ಕೆ ಕಾಲಿನಿಂದ ಒದ್ದು, ಚಾಕುವಿನಿಂದ ಇರಿದು ಹಿಂಸೆ ನೀಡಿದ್ದಾನೆ. ದಾವಣಗೆರೆ Read more…

ಮೊಬೈಲ್ ಡಿಲೆವರಿ ತಡವಾಗಿದ್ದಕ್ಕೆ ಸೇಲ್ಸ್ ಮೆನ್ ಗೆ ಇಂಥ ಶಿಕ್ಷೆ ನೀಡಿದ ಮಹಿಳೆ

ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತು ಎಷ್ಟು ಹೊತ್ತಿಗೆ ಬರುತ್ತೆ ಅಂತಾ ಎಲ್ಲರೂ ಕಾಯ್ತಾರೆ. ಡಿಲೆವರಿ ತಡವಾದ್ರೆ ಸಿಟ್ಟು ಬರೋದು ಸಾಮಾನ್ಯ. ಆದ್ರೆ ಸಿಟ್ಟು ಕೊಲೆ ಮಾಡುವಷ್ಟು ಬರುತ್ತೆ Read more…

ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಶ್ವನಾಥ್ ಶೆಟ್ಟಿ ಐಸಿಯುವಿನಲ್ಲಿಯೇ ವಾಕಿಂಗ್ ಮಾಡಿದ್ದಾರೆಂದು ಮಗ ಶಶಿಕಿರಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾಳೆ ವಾರ್ಡ್ ಗೆ Read more…

ಹಾಡಹಗಲೇ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಬಂದು ಘೋರಕೃತ್ಯ

ಮಂಗಳೂರು: ಹಾಡಹಗಲೇ ವಿದ್ಯಾರ್ಥಿನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಆಘಾತಕಾರಿ ಘಟನೆ, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ರಥ ಬೀದಿಯ ಚೆನ್ನಕೇಶವ ದೇವಾಲಯ ಬಳಿ ನಡೆದಿದೆ. ಕಾರ್ತಿಕ್ ಕೊಲೆ Read more…

ಮಜಕ್ಕಾಗಿ 17 ಮಹಿಳೆಯರ ಮೇಲೆ ಚಾಕು ದಾಳಿ ನಡೆಸಿದ್ದವನಿಗೆ ಈ ಶಿಕ್ಷೆ

ಪಾಕಿಸ್ತಾನದಲ್ಲಿ 17 ಮಹಿಳೆಯರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ ಆರೋಪಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಅಪರಾಧಿ ಮಹಮ್ಮದ್ ಅಲಿ ಪ್ರತಿದಿನ ರಾತ್ರಿ ಕರೆಂಟ್ ತೆಗೆದ ಸಮಯದಲ್ಲಿ ಮಹಿಳೆಯರ Read more…

ಪತ್ನಿಯನ್ನು ಚಾಕುವಿನಿಂದ ಇರಿದ ಭಾರತೀಯ

ಸಿಂಗಾಪುರದಲ್ಲಿ ನೆಲೆಸಿರುವ ಭಾರತೀಯನೊಬ್ಬ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಾಕು ಇರಿತದಿಂದ ತೀವ್ರ ಗಾಯಗೊಂಡಿರುವ ಆತನ ಪತ್ನಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದು, ಆರೋಪಿ ಪತಿಯನ್ನು ಪೊಲೀಸರು Read more…

ಚಾಕು ತೋರಿಸಿ 19 ವರ್ಷದ ಹುಡುಗನನ್ನು ರೇಪ್ ಮಾಡಿದ್ಲು ಹುಡುಗಿ

ಅಮೆರಿಕಾದಲ್ಲಿ 18 ವರ್ಷದ ಹುಡುಗಿ ಚಾಕು ತೋರಿಸಿ 19 ವರ್ಷದ ಹುಡುಗನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಲೆಸ್ಟಿನ್ ಮೇರಿ ಸ್ಮಿತ್ ಈ ಕೃತ್ಯವೆಸಗಿದ ಹುಡುಗಿ. Read more…

ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿ ವಿಡಿಯೋ ಮಾಡಿದ್ರು….

ಒಡಿಶಾದ ಶಾಲೆಯೊಂದರಲ್ಲಿ ಬಲವಂತವಾಗಿ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ರಕ್ಷಣೆಗೆ ಬಂದ ಶಿಕ್ಷಕಿಗೆ ಚಾಕು ತೋರಿಸಿ ಹೆದರಿಸಲಾಗಿದೆ. ಮೂವರು ಯುವಕರು ಈ Read more…

ಎದೆಗೆ ಚುಚ್ಚಿದ್ದ ಚಾಕು ಸಮೇತ ಆಸ್ಪತ್ರೆಗೆ ಬಂದ

ಸಾವು-ಬದುಕು ಅನ್ನೋದು ನಮ್ಮ ಕೈಯಲ್ಲಿಲ್ಲ. ಕೆಲವೊಮ್ಮೆ ಆಕಸ್ಮಿಕ ಅಪಘಾತಗಳು ಪ್ರಾಣ ತೆಗೆಯುತ್ತವೆ. ಒಮ್ಮೊಮ್ಮೆ ಅದೃಷ್ಟವೇ ನಮ್ಮನ್ನು ಬದುಕಿಸಲೂಬಹುದು. ಅದೃಷ್ಟದ ಜೊತೆ ಜೊತೆಗೆ ದೃಢ ಮನಸ್ಥಿತಿ ಇದ್ರೆ ಎಂಥ ಕಷ್ಟವನ್ನಾದ್ರೂ Read more…

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಬೆಂಗಳೂರು: ಚಾಕುವಿನಿಂದ ಇರಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ, ಬೆಂಗಳೂರು ತಾವರೆಕೆರೆ ಬಡಾವಣೆಯಲ್ಲಿ ನಡೆದಿದೆ. ತಾವರೆಕೆರೆ ಮುಖ್ಯರಸ್ತೆಯ ಚಾಕೊಲೇಟ್ ಫ್ಯಾಕ್ಟರಿ ಬಳಿ ಉತ್ತರ ಭಾರತ ಮೂಲದ 24 Read more…

ಹಾಡಹಗಲೇ ನಡುರಸ್ತೆಯಲ್ಲಿ ಯುವತಿಗೆ ಚಾಕು ಇರಿತ

ಪ್ರೀತಿಸುವಂತೆ ಯುವತಿಯೊಬ್ಬಳಿಗೆ ಗಂಟು ಬಿದ್ದಿದ್ದವನೊಬ್ಬ ಆಕೆ ನಿರಾಕರಿಸಿಳೆಂಬ ಕಾರಣಕ್ಕೆ ಹಾಡಹಗಲೇ ನೂರಾರು ಜನರ ಸಮ್ಮುಖದಲ್ಲಿ ಆಕೆಗೆ ಚಾಕುವಿನಿಂದ ಇರಿದಿರುವ ಘಟನೆ ಬೀದರ್ ಜಿಲ್ಲೆ ಬಾಲ್ಕಿ ಪಟ್ಟಣದಲ್ಲಿ ನಡೆದಿದೆ. ತಿಪ್ಪಣ್ಣ Read more…

ಭದ್ರತಾ ಲೋಪ ಬಯಲಿಗೆಳೆಯಲು ಚಾಕು ತಂದಿದ್ದ ಪ್ರಯಾಣಿಕ

ದೆಹಲಿ-ಗೋವಾ ನಡುವಣ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಚಾಕು ತೆಗೆದುಕೊಂಡು ಬಂದಿದ್ದ. ನಂತರ ಅದನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ವಿಮಾನ ಇನ್ನೂ ಟೇಕಾಫ್ ಆಗಿರಲಿಲ್ಲ. ಪ್ರಯಾಣಿಕ ತನ್ನ ಬ್ಯಾಗ್ ನಲ್ಲಿ Read more…

ವ್ಯಕ್ತಿಗೆ ದುಷ್ಕರ್ಮಿಗಳಿಂದ ಚೂರಿ ಇರಿತ

  ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು, ಪೊಲೀಸರ ಮುಂಜಾಗರೂಕತೆಯಿಂದ ಪರಿಸ್ಥಿತಿ ತಹಬದಿಗೆ ಬರಲಾರಂಭಿಸಿದೆ. ಈ ಮಧ್ಯೆ ನಡೆದಿರುವ ಅಹಿತಕರ Read more…

ಚಾಕು ಹಿಡಿದು ಠಾಣೆಗೆ ನುಗ್ಗಿದವನನ್ನು ಅಧಿಕಾರಿ ತಬ್ಬಿಕೊಂಡಿದ್ದೇಕೆ..?

ಅಪ್ಪುಗೆಯಲ್ಲಿ ಹಿತವಿದೆ, ಮಾತ್ರವಲ್ಲ ವಿಶಿಷ್ಟ ಶಕ್ತಿಯೂ ಇದೆ. ಇದಕ್ಕೆ ತಾಜಾ ನಿದರ್ಶನ ಬ್ಯಾಂಕಾಕ್ ನ ಪೊಲೀಸ್ ಠಾಣೆಯೊಂದರಲ್ಲಿ ನಡೆದ ಘಟನೆ. ಚಾಕು ಹಿಡಿದು ಒಳನುಗ್ಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಅಧಿಕಾರಿ Read more…

ಸುಲಭವಾಗಿ ಬೆಂಡೆಕಾಯಿ ಕತ್ತರಿಸಲು ಇಲ್ಲಿದೆ ಟಿಪ್ಸ್

ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಅದ್ರ ಲೋಳೆ ಕಿರಿಕಿರಿಯುಂಟು ಮಾಡುತ್ತದೆ. ಬೆಂಡೆಕಾಯಿಯನ್ನು ಸರಿಯಾಗಿ ಕತ್ತರಿಸಲು ಬರೋದಿಲ್ಲ ಎಂಬ ದೂರು ಅನೇಕರದ್ದು. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ಅನುಸರಿಸಿದ್ರೆ Read more…

ಬೀದಿ ಕಾಮಣ್ಣನಿಗೆ ಯುವತಿ ಪಾಠ ಕಲಿಸಿದ್ದೇಗೆ..?

ರಾಯಚೂರು: ಬೀದಿ ಕಾಮಣ್ಣನ ಕಾಟ ತಾಳದೇ, ಯುವತಿಯೊಬ್ಬಳು ಚಾಕು ಹಾಕಲು ಮುಂದಾದ ಘಟನೆ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಡೆದಿದೆ. ಚಿಕ್ಕಬೇರಗಿ ಗ್ರಾಮದ ಯುವತಿ ಪಿ.ಯು.ಸಿ. ಮುಗಿಸಿದ್ದು, ದಿನವೂ ಗ್ರಂಥಾಲಯಕ್ಕೆ Read more…

ಸ್ವಯಂ ರಕ್ಷಣೆಗೆ ಇನ್ಮೇಲೆ ಚಾಕು ತರ್ತಾರೆ ಮಹಿಳೆಯರು

ಇನ್ಮೇಲೆ ಮಹಿಳಾ ಪ್ರಯಾಣಿಕರೆಲ್ಲ ಬ್ಯಾಗ್ ನಲ್ಲೊಂದು ಚಾಕು ಇಟ್ಕೊಂಡು ದೆಹಲಿ ಮೆಟ್ರೋ ಏರಬಹುದು. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಚಾಕು, ಲೈಟರ್ ಹಾಗೂ ಬೆಂಕಿಪೊಟ್ಟಣ ಇಟ್ಟುಕೊಳ್ಳಲು ದೆಹಲಿ ಮೆಟ್ರೋ ಅನುಮತಿ Read more…

ಮದುವೆ ನಿರಾಕರಿಸಿದ ಹುಡುಗಿಗೆ ಈ ಶಿಕ್ಷೆ

ಮುಂಬೈನ ಬಯಂದರ್ ಪ್ರದೇಶದಲ್ಲಿ ಮದುವೆ ನಿರಾಕರಿಸಿದ ಹುಡುಗಿಗೆ ಪಾಗಲ್ ಪ್ರೇಮಿಯೊಬ್ಬ ಚಾಕು ಇರಿದಿದ್ದಾನೆ. ಮುಖೇಶ್ ಗುಪ್ತಾ ಹೆಸರಿನ ಹುಡುಗ, 20 ವರ್ಷದ ಹುಡುಗಿಗೆ ಚಾಕು ಹಾಕಿದ್ದಾನೆ. ಆಕೆ ಮಾರುಕಟ್ಟೆಗೆ Read more…

ಸೈಕೋ ಮಾಡಿದ ಕೃತ್ಯಕ್ಕೆ ಬೆಚ್ಚಿ ಬಿದ್ರು ಜನ

ವಿಶಾಖಪಟ್ಟಣಂ: ಜನನಿಬಿಡ ರಸ್ತೆಯಲ್ಲಿ ಎಂಟ್ರಿಕೊಟ್ಟ  ಅರೆ ಹುಚ್ಚನೊಬ್ಬ, ಮಾಡಿದ ಕೃತ್ಯಕ್ಕೆ ವಿಶಾಖಪಟ್ಟಣಂ ಜನ ಬೆಚ್ಚಿ ಬಿದ್ದಿದ್ದಾರೆ. ಎದುರಿಗೆ ಸಿಕ್ಕವರನ್ನೆಲ್ಲಾ ಚಾಕುವಿನಿಂದ ಚುಚ್ಚಿದ ಸೈಕೋ, ಭೀತಿಯನ್ನುಂಟು ಮಾಡಿದ್ದು, ಈತನ ಕೃತ್ಯದಿಂದ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಿಡಿಗೇಡಿಯ ದುಷ್ಕೃತ್ಯ

ಲಂಡನ್ ನ ನಾರ್ತ್ ಹಾಲ್ಟ್ ನಲ್ಲಿ ಕಿಡಿಗೇಡಿಯೊಬ್ಬನ ದುಷ್ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸೈಕಲ್ ನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಅಮಾಯಕ ವ್ಯಕ್ತಿಯನ್ನು ಅಡ್ಡಗಟ್ಟಿದೆ. ಆತ ಪ್ರತಿರೋಧ ತೋರುವಷ್ಟರಲ್ಲಿ 21 Read more…

24 ಬಾರಿ ಚಾಕುವಿನಿಂದ ಇರಿದು ಪತ್ನಿಯ ಕೊಲೆಗೈದ

ಪತ್ನಿ ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಾಳೆಂಬ ಅನುಮಾನದಿಂದ ಆಕೆಯನ್ನು ಬರೋಬ್ಬರಿ 24 ಬಾರಿ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ವಿಕಾಸ ವಿಹಾರದಲ್ಲಿ ನಡೆದಿದೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಪ್ರೇಮ್ ಎಂಬಾತ ತನ್ನ ಪತ್ನಿ Read more…

ಹೊಟ್ಟೆಯಲ್ಲಿ 36 ಚಾಕು, ಕರುಳಲ್ಲಿ 4 ಚಾಕು..!

ಪಂಜಾಬಿನ ಗುರುದಾಸಪುರದ ಹುಡುಗನೊಬ್ಬನ ಹೊಟ್ಟೆಯಿಂದ 3 ಇಂಚಿನ 40 ಚಾಕುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಸಫಲರಾಗಿದ್ದಾರೆ. ಹುಡುಗನ ಹೆಸರನ್ನು ವೈದ್ಯರು ಬಹಿರಂಗಗೊಳಿಸಿಲ್ಲ. ಈತ ಕೆಲ ತಿಂಗಳ ಹಿಂದೆ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಆ ಸಮಯದಲ್ಲಿ Read more…

ಸಾರ್ವಜನಿಕ ಸ್ಥಳದಲ್ಲಿ ಈ ಕೆಲಸಕ್ಕೆ ಮುಂದಾದ್ಲು ಹುಡುಗಿ

ಮೊಬೈಲ್ ಟವರ್ ಏರಿ, ಬಹುಮಹಡಿ ಕಟ್ಟಡದ ಮೇಲೆ ನಿಂತು ಆತ್ಮಹತ್ಯೆ ಬೆದರಿಕೆ ಹಾಕುವವರನ್ನು ನೀವು ನೋಡಿರ್ತೀರಾ. ಚೀನಾದ ಹುಡುಗಿಯೊಬ್ಬಳು ಸಾರ್ವಜನಿಕ ಪ್ರದೇಶದಲ್ಲಿ  ಹೈಡ್ರಾಮಾ ಮಾಡಿದ್ದಾಳೆ. ರಸ್ತೆ ಪಕ್ಕದಲ್ಲಿ ನಿಂತು Read more…

ಲಂಡನ್ ನಲ್ಲಿ ವ್ಯಕ್ತಿಯೊಬ್ಬನಿಂದ ಚಾಕು ದಾಳಿ- ಓರ್ವ ಮಹಿಳೆ ಸಾವು

ಬ್ರಿಟನ್ ರಾಜಧಾನಿ ಲಂಡನ್ ನಲ್ಲಿ ವ್ಯಕ್ತಿಯೊಬ್ಬ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮಹಿಳೆಯೊಬ್ಬಳು ಸಾವನ್ನಪ್ಪಿದ್ದು, ಐದು ಮಂದಿ ಗಾಯಗೊಂಡಿದ್ದಾರೆ. ಲಂಡನ್ ನ ರಸೆಲ್ ಸ್ಕ್ವೇರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ Read more…

ಅಮೆರಿಕಾದಲ್ಲಿ ಮಾಜಿ ಶಾಸಕರ ಮೊಮ್ಮಗನ ಹತ್ಯೆ

ಆಂಧ್ರ ಪ್ರದೇಶದ ನರ್ಸಾಪುರ ಕ್ಷೇತ್ರದ ಮಾಜಿ ಶಾಸಕ ಗುಂಡಂ ವೀರಯ್ಯನವರ ಮೊಮ್ಮಗ 25 ವರ್ಷದ ಟೆಕ್ಕಿ ಸಂಕಿರ್ತನ್ ಎಂಬಾತನನ್ನು ಆತನ ರೂಂ ಮೇಟ್ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಮಾಡಿರುವ ಘಟನೆ Read more…

ಆನ್ಲೈನ್ ನಲ್ಲಿ ಚಾಕು ಆರ್ಡರ್ ಮಾಡಿದ ಗೆಳತಿ ಏನು ಮಾಡಿದ್ಲು ಗೊತ್ತಾ?

ಲಿವ್ ಇನ್ ರಿಲೇಷನ್ ನಲ್ಲಿದ್ದ ಗೆಳೆಯ ಮದುವೆ ಮಾಡಿಕೊಳ್ಳಲು ಒಪ್ಪದ ಕಾರಣ ಮುನಿಸಿಕೊಂಡ ಗೆಳತಿ ಆತನ ಹತ್ಯೆಗೈದಿದ್ದಾಳೆ. ಘಟನೆ ಭೋಪಾಲದ ಸಾಕೇತ್ ನಗರದಲ್ಲಿ ನಡೆದಿದೆ. ಗೆಳೆಯನ ಎದೆಗೆ ಚಾಕು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...