alex Certify
ಕನ್ನಡ ದುನಿಯಾ       Mobile App
       

Kannada Duniya

‘ಪೈಲ್ವಾನ್’ ಆಗೋಕೆ ಬೆವರು ಹರಿಸ್ತಿದ್ದಾರೆ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ, ನಟ ಸುದೀಪ್ ಹುಟ್ಟುಹಬ್ಬದಂದು ಕಿಚ್ಚ ಅಪ್ ಕಮಿಂಗ್ ಸಿನಿಮಾ ‘ಪೈಲ್ವಾನ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. ಚಿತ್ರದಲ್ಲಿ ಕಿಚ್ಚ ಮೊದಲಿಗಿಂತಲೂ ಹೆಚ್ಚು ಫಿಟ್ ಅಂಡ್ Read more…

ಪರೋಕ್ಷವಾಗಿ ಪ್ರಿಯಾಂಕಾಗೆ ಟಾಂಗ್ ಕೊಟ್ಟ ಸಲ್ಮಾನ್

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಬಿಗ್ ಬಾಸ್ 12ನೇ ಆವೃತ್ತಿಯ ಲಾಂಚ್ ಗಾಗಿ ಗೋವಾದಲ್ಲಿದ್ದಾರೆ. ಅದ್ಧೂರಿಯಾಗಿ ಆರಂಭಗೊಂಡ ಬಿಗ್ ಬಾಸ್ 12 ನೇ ಆವೃತ್ತಿಯ ಸಂದರ್ಭದಲ್ಲಿ Read more…

‘ಅಮರ್’ ಜೊತೆಯಾಗ್ತಾರಾ ಬುಲ್ ಬುಲ್ ಬೆಡಗಿ…?

ಬುಲ್ ಬುಲ್ ಬೆಡಗಿ ರಚಿತಾ ರಾಮ್ ದಿನದಿಂದ ದಿನಕ್ಕೆ ಸ್ಯಾಂಡಲ್ ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡ್ತಿದ್ದಾರೆ. ಅಯೋಗ್ಯ ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ Read more…

ಶ್ರೀರಂಗಪಟ್ಟಣದಲ್ಲಿ ‘ತೋತಾಪುರಿ’ ಕೀಳ್ತಿದ್ದಾರೆ ಜಗ್ಗೇಶ್

ನೀರ್ ದೋಸೆ ಹಾಕಿದ ಜಗ್ಗೇಶ್ ಮತ್ತು ವಿಜಯ್ ಪ್ರಸಾದ್ ಜೋಡಿ ಮತ್ತೆ ಈಗ ತೋತಾಪುರಿಗಾಗಿ ಒಂದಾಗಿದೆ. ಕಳೆದ ತಿಂಗಳಷ್ಟೆ ಸ್ಯಾಂಡಲ್ವುಡ್ನಲ್ಲಿ ಸೆಟ್ಟೇರಿದ ತೋತಾಪುರಿ ಚಿತ್ರದ ಚಿತ್ರೀಕರಣ ಈಗ ಭರದಿಂದ Read more…

ನಟನ ಮತ್ತೊಂದು ಮುಖವನ್ನು ತೆರೆದಿಟ್ಟಿದೆ ಈ ವಿಡಿಯೋ

ಬಾಲಿವುಡ್ ನಲ್ಲಿ ವಿಭಿನ್ನ ಸಿನಿಮಾ ಮತ್ತು ಪಾತ್ರಗಳಿಂದಾನೇ ಗುರುತಿಸಿಕೊಳ್ತಿರೋ ಅಕ್ಷಯ್ ಕುಮಾರ್ ಅಭಿನಯದ ಚಿತ್ರ ‘ಗೋಲ್ಡ್’ ತೆರೆಗೆ ಬರೋದಕ್ಕೆ ಸಿದ್ಧತೆ ನಡೆಸಿದೆ. ಸ್ಪೋರ್ಟ್ಸ್ ಸಬ್ಜೆಕ್ ಸಿನಿಮಾ ಆಗಿರುವ ಗೋಲ್ಡ್ Read more…

ನಿಜವಾಯ್ತು ವಿವೇಕ್ ಒಬೆರಾಯ್ ಕುರಿತ ಈ ಸುದ್ದಿ

ಬಾಲಿವುಡ್ ನಟ ವಿವೇಕ್ ಒಬೆರಾಯ್ ಸ್ಯಾಂಡಲ್ ವುಡ್ ನಲ್ಲಿ ನಟಿಸೋದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ರುಸ್ತುಂ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ಸ್ಕ್ರೀನ್ ಶೇರ್ Read more…

ಬಹಿರಂಗವಾಯ್ತು ಪ್ರಿಯಾಂಕ ಮದುವೆ ವದಂತಿ ಹಿಂದಿನ ಸತ್ಯ ಸಂಗತಿ

ನಟಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಾಸ್ ಇನ್ನೇನು ಮದುವೆಯಾಗಲಿದ್ದಾರೆ. ಅದೇ ಕಾರಣಕ್ಕೆ ಆಕೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ರ ಮುಂದಿನ ಚಿತ್ರ ಭಾರತ್ ನಲ್ಲಿ ನಾಯಕಿಯಾಗಿ Read more…

ರಜನಿಯ ‘ಕಾಲ ಕರಿಕಾಳನ್’ ಚಿತ್ರ ಬಿಡುಗಡೆಗೆ ಕಂಟಕ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲ ಕರಿಕಾಳನ್’ ಚಿತ್ರ ಜೂನ್ 7 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಆದರೆ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲು ಕಂಟಕ ಎದುರಾಗಿದೆ. Read more…

‘26 ನೇ ಪುಟ’ ಚಿತ್ರಕ್ಕೆ ಮುಹೂರ್ತ

26ನೇ ಪುಟ ಚಲನಚಿತ್ರದ ಮುಹೂರ್ತ ಸಮಾರಂಭವನ್ನು ಇಂದು ಹಮ್ಮಿಕೊಳ್ಳಲಾಗಿದ್ದು, ಚಿತ್ರೀಕರಣ ಸದ್ಯದರಲ್ಲಿಯೇ ಆರಂಭವಾಗುತ್ತದೆ ಎಂದು ಚಿತ್ರದ ನಿರ್ದೇಶಕ ಪ್ರತ್ಯೇಕ್ ಆರ್. ಸಾಗರ್ ಹೇಳಿದರು. ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ Read more…

ಚೀನಾ ನಟಿಯೊಂದಿಗೆ ಸಲ್ಮಾನ್ ರೊಮ್ಯಾನ್ಸ್

ದಬಾಂಗ್ ಖ್ಯಾತಿಯ ಸನ್ಮಾನ್ ಖಾನ್ ರ ಮುಂದಿನ ಚಿತ್ರ ‘ಟ್ಯೂಬ್ ಲೈಟ್’ ಗೆ ಚೀನಾದ ಜೂ ಜೂ ಅವರು ನಾಯಕಿಯಾಗಲಿದ್ದಾರೆ. ಈ ಮೂಲಕ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಅವರ ಮುಂದಿನ Read more…

ಬಾಲಿವುಡ್ ನಿರ್ಮಾಪಕರಿಗೆ ದುಬಾರಿಯಾದ ಪ್ರಿಯಾಂಕ

ಬಾಲಿವುಡ್ ಹಾಗೂ ಹಾಲಿವುಡ್ ಎರಡರಲ್ಲೂ ಮಿಂಚುತ್ತಿರುವ ಪ್ರಿಯಾಂಕ ಚೋಪ್ರಾ ಹುಟ್ಟುಹಬ್ಬದ ಖುಷಿಯಲ್ಲಿದ್ದಾಳೆ. ಸಾಕಷ್ಟು ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಸದ್ಯ ಹಾಲಿವುಡ್ ನ ಎರಡು ಚಿತ್ರಗಳ ಚಿತ್ರೀಕರಣದಲ್ಲಿ Read more…

ಫಿಲ್ಮ್ ನಲ್ಲಿ ಧರಿಸಿದ ಡ್ರೆಸ್ ಎಲ್ಲಿಗೆ ಹೋಗುತ್ತೆ ಗೊತ್ತಾ..?

ರಂಗೀನ್ ದುನಿಯಾ ಯಾವಾಗಲೂ ರಂಗು ರಂಗಾಗಿಯೇ ಇರುತ್ತದೆ. ಚಲನಚಿತ್ರಗಳಲ್ಲಿ ನಟ, ನಟಿಯರಿಂದ ಹಿಡಿದು ಹಿಂದೆ ಡಾನ್ಸ್ ಮಾಡುವವರೆಗೆ ಎಲ್ಲರೂ ವೆರೈಟಿ ಡ್ರೆಸ್ ಧರಿಸುತ್ತಾರೆ. ಅಭಿಮಾನಿಗಳನ್ನು ಆಕರ್ಷಿಸಲು ಹಾಗೂ ಚಿತ್ರ Read more…

ನಪುಂಸಕ ಪಾತ್ರಕ್ಕೆ ಜೀವ ತುಂಬಲಿದ್ದಾಳೆ ರಾಖಿ

ವಿಭಿನ್ನ ಶೈಲಿ ಹಾಗೂ ಬೋಲ್ಡ್ ನೆಸ್ ಗೆ ಹೆಸರುವಾಸಿಯಾದವಳು ರಾಖಿ ಸಾವಂತ್. ಹಾಟ್ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ತಿದ್ದ ರಾಖಿ ಈಗ ವಿಭಿನ್ನ ಪಾತ್ರದ ಮೂಲಕ ತೆರೆ ಮೇಲೆ ಬರಲಿದ್ದಾಳೆ. Read more…

ಈಕೆ ಜೀವನ ಬದಲಾಯಿಸ್ತು ಒಂದು ಕಾಲ್

ಒಂದು ಸಣ್ಣ ಸಂಗತಿ ಅಥವಾ ವಸ್ತು ಮನುಷ್ಯನ ಭವಿಷ್ಯವನ್ನೇ ಬದಲಾಯಿಸಬಹುದು. ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬಹುದು. ಇದಕ್ಕೆ ಈ ಸುಂದರ ಹುಡುಗಿ ಒಂದು ಉತ್ತಮ ಉದಾಹರಣೆ. ಇವಳು ಇಶಾ Read more…

ಹೊಸ ಲುಕ್ ನಲ್ಲಿ ವಾಪಸ್ಸಾದ ಹನಿ ಸಿಂಗ್ -ವಿಡಿಯೋ ನೋಡಿ

ಸಿಂಗರ್ ಯೋ ಯೋ ಹನಿ ಸಿಂಗ್ ಮತ್ತೆ ವಾಪಸ್ ಬಂದಿದ್ದಾರೆ. ಅನೇಕ ದಿನಗಳಿಂದ ಅಭಿಮಾನಿಗಳ ಮುಂದೆ ಬರದ ಹನಿ ಸಿಂಗ್ ಅವಾರ್ಡ್ ಪಂಕ್ಷನ್ ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹನಿ ಸಿಂಗ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...