alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ದಿನ ಸ್ನಾನ ಮಾಡ್ಬೇಡಿ….

ಪ್ರತಿ ದಿನ ಸ್ನಾನ ಮಾಡದೆ ಹೋದ್ರೆ ಮನಸ್ಸಿಗೆ ಸಮಾಧಾನ ಇರೋದಿಲ್ಲ. ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಪ್ರತಿ ದಿನ ಸ್ನಾನ ಮಾಡಿದ್ರೆ ಮನಸ್ಸು ಉಲ್ಲಾಸಿತಗೊಳ್ಳುವ ಜೊತೆಗೆ Read more…

ಶೇವ್ ಮಾಡುವ ಮೊದಲು ಈ ವಿಷಯ ತಿಳಿದುಕೊಳ್ಳಿ

ಅನೇಕ ಹುಡುಗರು ಪ್ರತಿದಿನ ಶೇವ್ ಮಾಡ್ತಾರೆ. ಬೇಸಿಗೆಯಲ್ಲಿ ಬಹು ಬೇಗ ಕೂದಲು ಬೆಳೆಯುತ್ತದೆ. ಹಾಗೆ ಚರ್ಮ ಒರಟಾಗಿರುತ್ತದೆ. ಹಾಗಾಗಿ ಪ್ರತಿದಿನ ಶೇವ್ ಮಾಡುವುದು ಬಹಳ ಮುಖ್ಯ. ಶೇವ್ ಮಾಡುವ Read more…

ಸೋನಾಕ್ಷಿ ಸಿನ್ಹಾ ಸೌಂದರ್ಯದ ಗುಟ್ಟೇನು ಗೊತ್ತಾ?

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಫಿಟ್ನೆಸ್, ಸೌಂದರ್ಯದ ಜೊತೆ ಹೊಳೆಯುವ ಚರ್ಮಕ್ಕೂ ಹೆಸರುವಾಸಿ. ಸೋನಾಕ್ಷಿ ಬ್ಯೂಟಿಗೆ ಲಕ್ಷಾಂತರ ಮಂದಿ ಫಿದಾ ಆಗಿದ್ದಾರೆ. ದಿನ ದಿನಕ್ಕೂ ಸೋನಾಕ್ಷಿ ಮತ್ತಷ್ಟು ಸುಂದರವಾಗಲು Read more…

ಮನೆಯಲ್ಲಿ ತಯಾರಿಸಿ ತೆಂಗಿನೆಣ್ಣೆ ಲಿಪ್ ಬಾಮ್

ಚಳಿಗಾಲ ಬಂತೆಂದ್ರೆ ಚರ್ಮದ ಸಮಸ್ಯೆ ಶುರುವಾಗುತ್ತದೆ. ತೇವಾಂಶ ಕಳೆದುಕೊಳ್ಳುವ ಚರ್ಮ ಒಣಗಿ ಒಡೆಯುತ್ತದೆ. ತುಟಿಗಳು ಕೂಡ ಬಿರುಕುಬಿಡುತ್ತದೆ. ಆರೈಕೆಯಿಲ್ಲದೆ ಕೆಲವರ ತುಟಿಯಿಂದ ರಕ್ತ ಬರುತ್ತದೆ. ಮಾರುಕಟ್ಟೆಯಲ್ಲಿ ತುಟಿಗಳ ಆರೈಕೆಗೆ Read more…

ದೇಹದಲ್ಲಿ ಕಂಡು ಬರುವ ಗಂಟುಗಳಿಂದ ಶಾಶ್ವತ ಪರಿಹಾರ

ಚರ್ಮದ ಕಪ್ಪು ಅಥವಾ ಕಂದು ಬಣ್ಣದ ಗಂಟು ಕೆಲವರಲ್ಲಿ ಕಂಡು ಬರುತ್ತದೆ. ಕುತ್ತಿಗೆ, ಕೈ, ಬೆನ್ನು ಅಥವಾ ದೇಹದ ಇತರ ಭಾಗಗಳಲ್ಲಿ ಉಂಟಾಗುವ ಈ ಗಂಟು ನೋವುಂಟು ಮಾಡುವುದಿಲ್ಲ. Read more…

ಸುಟ್ಟ ಗಾಯಕ್ಕೆ ಸರಳ ಮನೆ ಮದ್ದು

ಮಹಿಳೆಯರು ಅಡುಗೆ ಮಾಡುವಾಗ ಚಿಕ್ಕ ಪುಟ್ಟ ಸುಟ್ಟ ಗಾಯಗಳಾಗುವುದು ಸಾಮಾನ್ಯದ ಸಂಗತಿ. ಇಂತಹ ಚಿಕ್ಕ ಸುಟ್ಟ ಗಾಯಗಳನ್ನು ಕಡಿಮೆಗೊಳಿಸುವಂತ ಔಷಧಗಳು ನಮ್ಮ ಮನೆಯಲ್ಲೇ ಇರುತ್ತವೆ. ಅಂತಹ ಕೆಲವು ಮನೆಮದ್ದು Read more…

ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತೆ ಐಸ್ ಕ್ಯೂಬ್

ಬೇಸಿಗೆ ಬಂತೆಂದ್ರೆ ಐಸ್ ಕ್ಯೂಬ್ ನೆನಪಿಗೆ ಬರುತ್ತದೆ. ಬಿಸಿಲ ಬೇಗೆಗೆ ದಣಿದಿರುವವರು ಕೂಲ್ ಆಗಲು ಐಸ್ ಕ್ಯೂಬ್ ಮೊರೆ ಹೋಗ್ತಾರೆ. ತಿನ್ನುವ, ಕುಡಿಯುವುದಕ್ಕೆ ಮಾತ್ರ ಐಸ್ ಕ್ಯೂಬ್ ಸೀಮಿತವಾಗಿಲ್ಲ. Read more…

ಹೊಳಪಿನ ಚರ್ಮ ಪಡೆಯಬಯಸುವವರು ಈ ಆಹಾರದಿಂದ ದೂರವಿರಿ

ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಜೊತೆ ಸೌಂದರ್ಯದ ಬಗ್ಗೆಯೂ ಚಿಂತೆ ಇರುತ್ತದೆ. ಮುಖದ ಮೇಲೆ ಮೊಡವೆಯಾದ್ರೆ, ಯಾವುದೇ ಕಲೆಯಾದ್ರೆ ಇಲ್ಲ ಮೊದಲಿಗಿಂತ ಮುಖದ ಕಾಂತಿ ಕಡಿಮೆಯಾದ್ರೆ ಎಂದು ಎಲ್ಲರೂ ಯೋಚನೆ Read more…

ಸಾಬೂನಿನ ಬದಲು ಮುಖ ತೊಳೆಯಲು ಈ ಪೇಸ್ಟ್ ಬಳಸಿ

ಧೂಳು ಹಾಗೂ ಹೊಗೆ ನಮ್ಮ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹಾಳು ಮಾಡ್ತಾ ಇದೆ. ಎಷ್ಟು ಮೇಕಪ್ ಮಾಡಿದ್ರೂ ಮುಖ ಕಳೆಗುಂದಿದಂತೆ ಕಾಣುತ್ತದೆ. ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಪ್ರತಿದಿನ ಮೂರ್ನಾಲ್ಕು Read more…

ಚರ್ಮದ ಮೇಲಾಗಿರುವ ಕಲೆ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ

ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ವಯಸ್ಸಾದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಳೆ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದನ್ನು ಹೋಗಲಾಡಿಸಲು Read more…

ನಿಮ್ಮನ್ನು ಯಂಗ್ ಮಾಡುತ್ತೆ ಈ ಫೇಸ್ ಪ್ಯಾಕ್

ಆಕರ್ಷಕವಾಗಿ ಕಾಣೋದು ಪ್ರತಿಯೊಬ್ಬರ ಬಯಕೆ. ವಯಸ್ಸಾಗ್ತಾ ಇದ್ದಂತೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಯುವತಿಯರಂತೆ ಕಾಣಲು ಅನೇಕ ಮಹಿಳೆಯರು ಸಾಕಷ್ಟು ಕ್ರೀಂ ಬಳಸ್ತಾರೆ. ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ. Read more…

ನಿಮಗಿಂತ ಬೇಗ ನಿಮ್ಮ ಚರ್ಮಕ್ಕೆ ಮುಪ್ಪು ಬಂದೀತು ಜೋಕೆ…!

ಸುಂದರವಾದ ಹೊಳೆಯುವ ಚರ್ಮ ಸದಾ ಹೀಗೇ ಇರಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಆದ್ರೆ ವಯಸ್ಸಾಗ್ತಿದ್ದಂತೆ ಚರ್ಮ ಕೂಡ ಸುಕ್ಕುಗಟ್ಟುತ್ತೆ. ಆದ್ರೆ ಮುಪ್ಪು ಆವರಿಸುವ ಮುನ್ನವೇ ಚರ್ಮ ಸುಕ್ಕುಗಟ್ಟಿದ್ರೆ Read more…

ತಲೆಯಿಂದ ಪಾದದವರೆಗೆ ಮಳೆಗಾಲದಲ್ಲಿರಲಿ ಆರೈಕೆ

ಮಳೆಗಾಲದಲ್ಲಿ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವ ಅಗತ್ಯವಿದೆ. ತಲೆಯಿಂದ ಪಾದದವರೆಗೆ ದೇಹದ ಪ್ರತಿಯೊಂದು ಭಾಗಕ್ಕೂ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಬಿಸಿಲ ಧಗೆ ಮಳೆಗಾಲದಲ್ಲಿರುವುದಿಲ್ಲ ನಿಜ. ಆದ್ರೆ ಮಳೆಗಾಲದಲ್ಲಿಯೂ ಸನ್ಸ್ಕ್ರೀನ್ Read more…

ಚರ್ಮದ ಸೌಂದರ್ಯ ಹೆಚ್ಚಿಸುತ್ತೆ ಕರ್ಪೂರ-ತೆಂಗಿನ ಎಣ್ಣೆ

ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಧೂಳಿನಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಒಂದೊಂದೇ ಸಮಸ್ಯೆ ಕಾಡಲು ಶುರುವಾಗುತ್ತದೆ. ಸುಂದರ ಚರ್ಮವುಳ್ಳ ಮುಖ ಪಡೆಯಲು ಪ್ರತಿಯೊಬ್ಬರೂ ಮಾರುಕಟ್ಟೆಯಲ್ಲಿ ಸಿಗುವ ಮೇಕಪ್ ಸಾಮಗ್ರಿಗಳ Read more…

ವಯಸ್ಸನ್ನು ಮುಚ್ಚಿಡಲು ಪ್ರತಿ ರಾತ್ರಿ ಹೀಗೆ ಮಾಡಿ

ಸುಂದರವಾಗಿ ಕಾಣೋದಿಕ್ಕೆ ಏನೆಲ್ಲ ಕಸರತ್ತು ಮಾಡ್ತೇವೆ. ವಯಸ್ಸನ್ನು ಮುಚ್ಚಿಡಲು ಮೇಕಪ್ ಮೇಲೆ ಮೇಕಪ್ ಮಾಡ್ತೇವೆ. ಹಗಲಿನಲ್ಲಿ ನಮ್ಮ ಸೌಂದರ್ಯದ ಬಗ್ಗೆ ಅತಿ ಕಾಳಜಿ ವಹಿಸುವ ನಾವು ರಾತ್ರಿ ಮಾತ್ರ Read more…

ಕಾಂತಿಯುಕ್ತ ಚರ್ಮಕ್ಕಾಗಿ ನೈಸರ್ಗಿಕ ಉಪಾಯ

ಬಿಸಿಲಿನ ಬೇಗೆಯಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಾರೆ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗದಂತೆ, ಕಪ್ಪಾಗದಂತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಾಗಂತ ಇದು ಕಷ್ಟವೇನಲ್ಲ, ಇದಕ್ಕೆ Read more…

ಮನೆಯಲ್ಲಿಯೇ ಶೇವ್ ಮಾಡಿ ಗ್ಲೋಯಿಂಗ್ ಸ್ಕಿನ್ ನಿಮ್ಮದಾಗಿಸಿಕೊಳ್ಳಿ

ಕೆಲಸದ ಒತ್ತಡದಲ್ಲಿ ಸರಿಯಾದ ಸಮಯ ಸಿಗೋದಿಲ್ಲ. ಜೊತೆಗೆ ಆಲಸ್ಯ ಬೇರೆ. ಹಾಗಾಗಿ ಅನೇಕ ಪುರುಷರು ಶೇವಿಂಗ್ ಮಾಡಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ. ಪಾರ್ಲರ್ ನಲ್ಲಿ ಶೇವಿಂಗ್ ಮಾಡಿಸಿಕೊಳ್ಳುವುದರಿಂದ ಜೇಬಿಗೆ Read more…

ಸೌಂದರ್ಯ ಹೆಚ್ಚಿಸುತ್ತೆ ವ್ಯಾಸಲೀನ್

ಚಳಿಗಾಲ ಬಂದ್ರೆ ವ್ಯಾಸಲೀನ್ ಗೆ ಬೇಡಿಕೆ ಜಾಸ್ತಿಯಾಗುತ್ತೆ. ಮುಖ ಹಾಗೂ ಚರ್ಮದ ರಕ್ಷಣೆಗೆ ಅನೇಕರು ವ್ಯಾಸಲೀನ್ ಹಚ್ಚಿಕೊಳ್ತಾರೆ. ಆದ್ರೆ ವ್ಯಾಸಲೀನ್ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಚರ್ಮ, ಕೂದಲು ಮತ್ತು Read more…

ಸುಂದರ ಉಗುರಿಗೆ ಇಲ್ಲಿದೆ ಟಿಪ್ಸ್

ನಾವು ಸುಂದರವಾಗಿ ಕಾಣಲು ದಿನವೂ ಹಲವು ಕಸರತ್ತುಗಳನ್ನು ಮಾಡುತ್ತೇವೆ. ಆದರೆ ಸುಂದರವಾಗಿ ಕಾಣಲು ಕೇವಲ ಮುಖ ಮಾತ್ರವಲ್ಲ ದೇಹದ ಪ್ರತಿಯೊಂದು ಅಂಗವೂ ಆಕರ್ಷಕವಾಗಿರಬೇಕು. ಅದರಲ್ಲಿಯೂ ಉಗುರಿನ ಸ್ವಚ್ಚತೆ ಹಾಗೂ Read more…

ಅಕ್ಕಿ ನೀರಿನಲ್ಲಿದೆ ಸೌಂದರ್ಯದ ಗುಟ್ಟು

ಸುಂದರ ಮುಖಕ್ಕಾಗಿ ಹುಡುಗಿಯರು ಏನು ಮಾಡಲ್ಲ ಹೇಳಿ. ಫೇಶಿಯಲ್, ಬ್ಲೀಚ್, ಕ್ರೀಂ ಹೀಗೆ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಹೊಳೆಯುವ, ಸುಂದರ ಮುಖವನ್ನು ನಿಮ್ಮದಾಗಿಸಿಕೊಳ್ಳಬಹುದು. Read more…

ಅಂಡರ್ ಆರ್ಮ್ಸ್ ಕಪ್ಪಾಗಿದೆಯಾ? ಇಲ್ಲಿದೆ ಮನೆ ಮದ್ದು

ಅಂಡರ್ ಆರ್ಮ್ಸ್ ಕಪ್ಪಾಗುವುದು ಪ್ರತಿಯೊಬ್ಬ ಮಹಿಳೆಯರ ಸಮಸ್ಯೆ. ಶೇವಿಂಗ್, ವ್ಯಾಕ್ಸ್ ಹಾಗೂ ಹೆಚ್ಚು ಬೆವರಿನಿಂದಾಗಿ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಇದರಿಂದಾಗಿ ಮಹಿಳೆಯರು ತಮಗಿಷ್ಟವಾದ ಬಟ್ಟೆಯನ್ನು ತೊಡಲು ಮುಜುಗರಪಡ್ತಾರೆ. ಇನ್ಮುಂದೆ Read more…

ಮಲಗುವ ಮುನ್ನ ಹುಡುಗಿಯರು ಮುಖ್ಯವಾಗಿ ಮಾಡಿ ಈ ಕೆಲಸ….

ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹುಡುಗಿಯರು ಮೇಕಪ್ ಮೊರೆ ಹೋಗ್ತಾರೆ. ದಿನವಿಡಿ ಮುಖದ ಬಗ್ಗೆ ಗಮನ ಹರಿಸುವ ಹುಡುಗಿಯರು ರಾತ್ರಿ ಮಾತ್ರ ನಿರ್ಲಕ್ಷ್ಯ ಮಾಡ್ತಾರೆ. ಅದೇ ಮೇಕಪ್ ನಲ್ಲಿ Read more…

ಬೆಳ್ಳಗಾಗಲು ಇಲ್ಲಿದೆ ಸುಲಭ ಉಪಾಯ

ಬೆಳ್ಳಗಿರಬೇಕೆನ್ನುವುದು ಎಲ್ಲರ ಕನಸು. ಬ್ಯೂಟಿಪಾರ್ಲರ್ ಗೆ ಹೋಗಿ ಗಂಟೆಗಟ್ಟಲೆ ಕುಳಿತು ಹಣ ಕೊಟ್ಟು ಬರ್ತಾರೆ. ಆದ್ರೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾಂತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಕಡಲೆ-ಅರಿಶಿನದ Read more…

ಚರ್ಮ ಹಾಗೂ ಕೂದಲ ಸೌಂದರ್ಯಕ್ಕೆ ಬೆಂಡೆಕಾಯಿ ಬೆಸ್ಟ್

ಬೆಂಡೆಕಾಯಿಯಲ್ಲಿ ಸಾಕಷ್ಟು ಔಷಧಿ ಗುಣಗಳಿವೆ ಎಂಬುದನ್ನು ಈಗಾಗ್ಲೇ ನಾವು ನಿಮಗೆ ಹೇಳಿದ್ದೇವೆ. ಆರೋಗ್ಯವೃದ್ಧಿಗೆ ಬೆಂಡೆಕಾಯಿ ಸೇವನೆ ಒಳ್ಳೆಯದು. ಹಾಗೆ ಬೆಂಡೆಕಾಯಿಯನ್ನು ಸೌಂದರ್ಯವರ್ಧಕವಾಗಿಯೂ ಬಳಕೆ ಮಾಡಲಾಗುತ್ತದೆ. ತುಂಬಾ ಸಮಯ ಬಿಸಿಲಿನಲ್ಲಿದ್ದಾಗ Read more…

ಪದೇ ಪದೇ ಕಾಡುವ ಅಲರ್ಜಿಗೆ ಇಲ್ಲಿದೆ ಪರಿಹಾರ

ಹವಾಮಾನ ಬದಲಾದಂತೆ ಅಲರ್ಜಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲರ್ಜಿ ಬೆಂಬಿಡದ ಭೂತ. ಒಮ್ಮೆ ಬೆನ್ನು ಬಿದ್ರೆ ಹೋಗೋದು ಕಷ್ಟ. ಎಷ್ಟು ಔಷಧಿ ಮಾಡಿದ್ರೂ ಅಲರ್ಜಿಯಿಂದ ಮುಕ್ತಿ ಸಿಗೋದಿಲ್ಲ. Read more…

ಕಾಂತಿಯುಕ್ತ ಮುಖಕ್ಕಾಗಿ ನೈಸರ್ಗಿಕ ಫೇಸ್ ಮಾಸ್ಕ್

ಹೊಳೆಯುವ ಚರ್ಮ, ಸುಂದರ ಮುಖ ತಮ್ಮದಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಅದಕ್ಕಾಗಿ ಕೆಲವೊಂದು ನೈಸರ್ಗಿಕ ಫೇಸ್ ಮಾಸ್ಕ್ ಗಳನ್ನು ನೀವು ಬಳಸಬಹುದು. ಅವೊಕಾಡೊ, ಆಲಿವ್ ಆಯಿಲ್ ಸೇರಿದಂತೆ Read more…

ಸೌಂದರ್ಯ ಕಾಪಾಡುತ್ತದೆ ತೆಂಗಿನ ಎಣ್ಣೆ

ಚಳಿಗಾಲ ಮುಗಿಯುತ್ತ ಬಂತು. ಆದ್ರೆ ಚಳಿ ಮಾತ್ರ ಕಡಿಮೆಯಾಗಿಲ್ಲ. ಇದ್ರಿಂದ ಮೈ ಒಡಕು, ತುರಿಕೆ, ಚರ್ಮದ ಸಮಸ್ಯೆ ಕಾಡುತ್ತಲೇ ಇದೆ. ಚಳಿಯ ಈ ಸಂದರ್ಭದಲ್ಲಿ ಆರೋಗ್ಯವನ್ನೊಂದೇ ಅಲ್ಲ ತ್ವಚೆಯ Read more…

ಚರ್ಮದ ಅಲರ್ಜಿಗೆ ಇಲ್ಲಿದೆ ಪರಿಹಾರ

ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ಚರ್ಮದ ಅಲರ್ಜಿಗಳು. ಇದರ ಗುಣಲಕ್ಷಣಗಳೆಂದರೆ ಚರ್ಮದ ಉರಿಯೂತ, ನವೆ, ತುರಿಕೆಯಿಂದ ಕೂಡಿರುವ ಕೆಂಪು ಚರ್ಮ. ಈ ರೀತಿಯ ಅಲರ್ಜಿಗಳು ದೇಹದ ಯಾವುದೇ ಭಾಗದಲ್ಲೂ Read more…

ಹೊಕ್ಕಳಿಗೆ ಈ ತೈಲ ಹಾಕಿ ಚಮತ್ಕಾರ ನೋಡಿ

ಚಳಿಗಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡೋದು ಮಾಮೂಲಿ. ಶುಷ್ಕ ಗಾಳಿ ಹಾಗೂ ಕಡಿಮೆ ನೀರು ಕುಡಿಯುವುದ್ರಿಂದ ಪಾದಗಳು ಬಿರುಕು ಬಿಡುತ್ತದೆ. ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಕೂದಲು ಉದುರುವುದು ಜೊತೆಗೆ Read more…

ಮದುವೆಗಿಂತ 1 ತಿಂಗಳು ಮೊದಲು ಶುರುಮಾಡಿ ಈ ಕೆಲಸ

ಮದುವೆ ದಿನ ಎಲ್ಲರೂ ಆಕರ್ಷಕವಾಗಿ ಕಾಣಲು ಬಯಸ್ತಾರೆ. ಸುಂದರವಾಗಿ ಕಾಣಲು ಬಟ್ಟೆಯೊಂದೇ ಅಲ್ಲ ಚರ್ಮದ ಹೊಳಪೂ ಮಹತ್ವ ಪಡೆಯುತ್ತದೆ. ಇದು ತಿಳಿದಿರುವವರು ಮದುವೆಗೆ 5-10 ದಿನ ಬಾಕಿ ಇರುವಾಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...