alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹುಡುಗಿ ವಾಸನೆಯ ಸಾಕ್ಸ್, ಚಪ್ಪಲಿಗೆ ಕೋಟ್ಯಾಂತರ ರೂ. ಬೆಲೆ…!

ದಿನಪೂರ್ತಿ ಕೆಲಸ ಮಾಡಿದ್ರೂ ಕೆಲವರಿಗೆ ಎರಡು ಹೊತ್ತಿನ ಊಟಕ್ಕೆ ಸಾಲುವಷ್ಟು ಹಣ ಕೈಗೆ ಸಿಗುವುದಿಲ್ಲ. ಮತ್ತೆ ಕೆಲವರು ಕಷ್ಟ ಪಡದೆ ಬುದ್ಧಿವಂತಿಕೆ ಉಪಯೋಗಿಸಿ ಕೋಟ್ಯಾಂತರ ರೂಪಾಯಿ ಗಳಿಕೆ ಮಾಡ್ತಾರೆ. Read more…

ಈ ಚಪ್ಪಲಿಯ ರಕ್ಷಣೆ ಮಾಡ್ತಿದೆ ವಿಷಕಾರಿ ಹಾವು…!

ಲಂಡನ್ ನ ಒಂದು ಮಳಿಗೆಯಲ್ಲಿ ಅತ್ಯಮೂಲ್ಯ ರತ್ನವಿರುವ ಚಪ್ಪಲಿಗೆ ನೀಡಿರುವ ರಕ್ಷಣೆ ಬಗ್ಗೆ ಕೇಳಿದ್ರೆ ದಂಗಾಗ್ತಿರಾ. ರತ್ನದ ಚಪ್ಪಲಿಗೆ ಮನುಷ್ಯರಲ್ಲ ಹಾವೊಂದು ರಕ್ಷಣೆ ನೀಡ್ತಿದೆ. ಬಹುಶಃ ರೂಬಿ ಇರುವ Read more…

ಕೈಯಲ್ಲಿ ಚಪ್ಪಲಿ ಹಿಡಿದು ಜಗಳವಾಡಿದ ಸರ್ಕಾರಿ ಸಿಬ್ಬಂದಿ

ಕೊಪ್ಪಳ: ಆರೋಗ್ಯಾಧಿಕಾರಿಯ ಕಚೇರಿಯಲ್ಲಿಯೇ ಸಿಬ್ಬಂದಿಗಳು ಕೈಯಲ್ಲಿ ಚಪ್ಪಲಿ ಹಿಡಿದು ಬಡಿದಾಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಗಂಗಾವತಿ ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ಕನಕಗಿರಿ ಸಮುದಾಯದ ಆರೋಗ್ಯ Read more…

ಆಪ್ತ ಸಹಾಯಕನ ಕೈಯಿಂದ ಕಾಲಿಗೆ ಚಪ್ಪಲಿ ತೊಡಿಸಿಕೊಂಡ ಸಚಿವರಿಂದ ಸ್ಪಷ್ಟನೆ

ಚಾಮರಾಜನಗರ: ಸಚಿವ ಸಿ. ಪುಟ್ಟರಂಗ ಶೆಟ್ಟಿ ತಮ್ಮ ಆಪ್ತ ಸಹಾಯಕ ಕೈಯಿಂದ ಕಾಲಿಗೆ ಚಪ್ಪಲಿ ತೊಡಿಸಿಕೊಂಡು ಈಗ ಅದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ Read more…

ಶನಿವಾರ ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದ್ರೆ ಖುಷಿಪಡಿ

ಶನಿ ಹೆಸರು ಕೇಳಿದ್ರೆ ಜನರ ಮನಸ್ಸಿನಲ್ಲಿ ಆತಂಕ ಕಾಡುತ್ತದೆ. ಜಾತಕದಲ್ಲಿ ಶನಿ ದೋಷವಿದ್ದವರು ಶನಿ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸ್ತಾರೆ. ಶನಿಗೂ ಪಾದರಕ್ಷೆಗೂ ಸಂಬಂಧವಿದೆ. ಶಾಸ್ತ್ರಗಳಲ್ಲಿ Read more…

ನಿಮ್ಮ ಚಪ್ಪಲಿಯ ಆಯ್ಕೆ ಹೀಗಿರಲಿ….

ನೀವು ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜೊತೆಗೆ ಡೇಟಿಂಗ್ ಗೆ ಹೊರಟಿದ್ರೆ ಅಥವಾ ಇನ್ಯಾವುದೇ ಮಹತ್ವದ ಸಭೆಗೆ ಹೋಗುವಾಗ ಆ ಸಂದರ್ಭಕ್ಕೆ ತಕ್ಕಂತಹ ಚಪ್ಪಲಿ ಧರಿಸುವುದು ಬಹಳ Read more…

ಮನೆಯ ಹೊರಗೆ ಚಪ್ಪಲಿ ಇಡುವುದ್ರಿಂದ ಲಾಭವೇನು ಗೊತ್ತಾ?

ಮನೆಯಿಂದ ಹೊರಗೆ ಚಪ್ಪಲಿಯಿಟ್ಟು ಒಳಗೆ ಹೋಗ್ತೇವೆ. ಇದು ಆರೋಗ್ಯಕ್ಕೊಂದೇ ಅಲ್ಲ ವೈಜ್ಞಾನಿಕವಾಗಿ ಹಾಗೂ ಧಾರ್ಮಿಕ ದೃಷ್ಟಿಯಿಂದಲೂ ಒಳ್ಳೆಯದು. ಮನೆಯೊಳಗೂ ಚಪ್ಪಲಿ ಧರಿಸಿ ಹೋಗುವವರು ನೀವಾಗಿದ್ದರೆ ಇದನ್ನು ಓದಿದ ಮೇಲೆ Read more…

ಸಣ್ಣ ಕಾರಣಕ್ಕೆ ವಿದ್ಯಾರ್ಥಿನಿ ಕೂದಲಿಗೆ ಚಪ್ಪಲಿ ಕಟ್ಟಿದ ಟೀಚರ್

ಶಾಲೆಗೆ ಬೂಟ್ ಧರಿಸಿ ಬರಲಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿಯರ ಕೂದಲಿಗೆ ಚಪ್ಪಲಿ ಕಟ್ಟಿದ್ದಾಳೆ. ನಾಲ್ವರು ವಿದ್ಯಾರ್ಥಿನಿಯರ ಕೂದಲಿಗೆ ಶಿಕ್ಷಕಿ ಚಪ್ಪಲಿ ಕಟ್ಟಿದ್ದಾಳೆ. ಫರೀದಾಬಾದ್ ನ ಸಾಗರಪುರ ಗ್ರಾಮದಲ್ಲಿರುವ Read more…

ನಿಮ್ಮ ಚಪ್ಪಲಿ ಆರೈಕೆ ಹೀಗಿರಲಿ….

ಮುಖಕ್ಕೆ ಮೇಕಪ್ ಮಾಡಿ, ಚೆಂದದ ಬಟ್ಟೆ ತೊಟ್ಟು ಹಳೆ ಚಪ್ಪಲಿ ಧರಿಸಿ ಹೋದ್ರೆ ಏನು ಚೆಂದ ಹೇಳಿ. ಚಪ್ಪಲಿ ಕೂಡ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತೆ. ಅನೇಕರು ತಿಂಗಳಿಗೊಂದು ಚಪ್ಪಲಿ ಖರೀದಿ Read more…

ಜಿಲ್ಲಾಧಿಕಾರಿ ತಲೆ ಮೇಲೆ ಚಪ್ಪಲಿಯಿಟ್ಟು ಆಶೀರ್ವಾದಕ್ಕೆ ಮುಂದಾದ ಬಾಬಾ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಾನು ಸನ್ಯಾಸಿ ಎಂದುಕೊಂಡ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿ ತಲೆ ಮೇಲೆ ಚಪ್ಪಲಿ ಇಡಲು ಯತ್ನಿಸಿದ್ದಾನೆ. ಸ್ಥಳದಲ್ಲಿದ್ದ ಸ್ಥಳೀಯರು ಕಳ್ಳ ಸನ್ಯಾಸಿಯನ್ನು ಹಿಡಿದು ಹೊಡೆದಿದ್ದಾರೆ. ಘಟನೆ Read more…

ಅಶ್ಲೀಲ ವಿಡಿಯೋ ವೈರಲ್ ಮಾಡಿದ ಯುವಕರಿಗೆ ಸಿಕ್ತು ಇಂಥ ಶಿಕ್ಷೆ

ಹರ್ಯಾಣದ ಮೇವಾತ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿದ್ದ ದುಷ್ಟರಿಗೆ ಸ್ಥಳೀಯರು ಬುದ್ದಿ ಕಲಿಸಿದ್ದಾರೆ. 6 ಯುವಕರ ಮುಖಕ್ಕೆ ಕಪ್ಪು ಬಣ್ಣ ಬಳಿದ ಪಂಚಾಯತಿ ಸದಸ್ಯರು Read more…

ದೇವಸ್ಥಾನದಲ್ಲಿ ಚಪ್ಪಲಿ ಕಳುವಾದ್ರೆ ಖುಲಾಯಿಸಲಿದೆ ಅದೃಷ್ಟ

ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗೋದು ಸಾಮಾನ್ಯ ಸಂಗತಿ. ಚಪ್ಪಲಿ ಕಳ್ಳತನವಾದ್ರೆ ನಿಶ್ಚಿತವಾಗಿ ನಮಗೆ ನಷ್ಟವೆ. ಆದ್ರೆ ಜ್ಯೋತಿಷ್ಯ ಶಾಸ್ತ್ರ ಬೇರೆಯದನ್ನೇ ಹೇಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನವಾಗುವುದು Read more…

ಚಪ್ಪಲಿಯಲ್ಲಿ ಕ್ಯಾಮರಾ ಇಟ್ಟು ಕಾಮುಕ ಮಾಡ್ತಿದ್ದಿದ್ದು ಈ ಕೆಲಸ

ಕೆಲವು ದಿನಗಳ ಹಿಂದಷ್ಟೆ ಮಹಿಳೆಯರ ಬೆನ್ನಿನ ಫೋಟೋ ತೆಗೆಯುತ್ತಿದ್ದ ಕಾಮುಕನ ಬಂಡವಾಳ ಸಾಮಾಜಿಕ ಜಾಲತಾಣದಲ್ಲಿ ಬಯಲಾಗಿತ್ತು. ಇದೀಗ ಕೇರಳದ ತ್ರಿಶೂರ್ ನಲ್ಲಿ ಅಂಥದ್ದೇ ಮತ್ತೊಂದು ಆಘಾತಕಾರಿ ಕೃತ್ಯ ಬೆಳಕಿಗೆ Read more…

ಪಾಕ್ ರಾಯಭಾರಿ ಕಛೇರಿಗೆ ಹರಿದು ಬರುತ್ತಿದೆ ಚಪ್ಪಲಿ ರಾಶಿ

ಕುಲಭೂಷಣ್ ಜಾಧವ್ ಭೇಟಿಗಾಗಿ ಆಗಮಿಸಿದ್ದ ಅವರ ತಾಯಿಯ ಬೂಟುಗಳನ್ನು ಪಾಕಿಸ್ತಾನ ಕಸಿದಿಟ್ಟುಕೊಂಡಿದೆ. ಶೂ ನಲ್ಲಿ ಲೋಹದ ವಸ್ತುವಿತ್ತು ಅಂತಾ ಸುಳ್ಳು ಆರೋಪ ಕೂಡ ಮಾಡಿದೆ. Pakistan wants our Read more…

ನಿಮ್ಮ ಅದೃಷ್ಟ ಬದಲಿಸುತ್ತೆ ನೀವು ಧರಿಸುವ ಚಪ್ಪಲಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ವಸ್ತುವಿನ ಮೇಲೂ ಒಂದಲ್ಲ ಒಂದು ಗ್ರಹದ ಪ್ರಭಾವವಿರುತ್ತದೆ. ಚಪ್ಪಲಿ ಮೇಲೆ ಕೂಡ ಗ್ರಹದ ಪ್ರಭಾವವಿರುತ್ತದೆ. ಸಿದ್ಧಾಂತದ ಪ್ರಕಾರ ಮನುಷ್ಯದ ಜಾತಕದ ಎಂಟನೇ ಮನೆ Read more…

ಚಪ್ಪಲಿಯಿಂದ ಹೊಡೆದುಕೊಂಡ ಶಾಸಕ

ಹೈದರಾಬಾದ್: ಶಾಸಕರೊಬ್ಬರು ತಮ್ಮನ್ನು ತಾವು ಚಪ್ಪಲಿಯಿಂದ ಹೊಡೆದುಕೊಂಡ ವಿಲಕ್ಷಣ ಪ್ರಸಂಗ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ. ಕಡಪ ಜಿಲ್ಲೆಯ ಪ್ರೊದಟ್ಟೂರು ಕ್ಷೇತ್ರದ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಶಾಸಕ ರಾಚಮಲ್ಲು ಶಿವಪ್ರಸಾದ್ Read more…

ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ಸಂಸದ

ಬ್ಯುಸಿನೆಸ್ ಕ್ಲಾಸ್ ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದರೊಬ್ರು ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಆತ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ, Read more…

ಮಕ್ಕಳು ಚೆನ್ನಾಗಿ ಓದಲು ಸಹಕರಿಸುವ ಚಪ್ಪಲಿ..!

ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ಬೂಟು ಧರಿಸಿ ಶಾಲೆಗೆ ಬರ್ತಾರೆ. ಬಹುತೇಕ ಎಲ್ಲಾ ಸ್ಕೂಲ್ ಗಳಲ್ಲೂ ಇದೇ ನಿಯಮವಿದೆ. ಆದ್ರೆ ಬ್ರಿಟನ್ ನ ಪ್ರಾಥಮಿಕ ಶಾಲೆಯೊಂದರಲ್ಲಿ ಮಕ್ಕಳಿಗೆ ಚಪ್ಪಲಿ Read more…

ಈ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿಯಾದ್ರು ರಾಧೇ ಮಾ

ಸ್ವಯಂಘೋಷಿತ ದೇವ ಮಹಿಳೆ ರಾಧೇ ಮಾ, ಮಾಧ್ಯಮಗಳಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿಯೂ ಕೂಡಾ ಅವರು ವಿವಾದದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಮಿನಿ ಸ್ಕರ್ಟ್, ಡ್ಯಾನ್ಸ್ ನಿಂದಾಗಿ ಈ ಹಿಂದೆ ವಿವಾದ Read more…

ಬೂಟು ಧರಿಸದ ವಿದ್ಯಾರ್ಥಿಗೆ ಚಪ್ಪಲಿ ಹಾರ ಹಾಕಿದ ಶಿಕ್ಷಕ..!

ಶಾಲೆಗೆ ಬೂಟು ಧರಿಸಿ ಬಂದಿಲ್ಲ ಎಂಬ ಕಾರಣಕ್ಕೆ 3ನೇ ತರಗತಿ ಬಾಲಕನಿಗೆ ಶಿಕ್ಷಕರು ಚಪ್ಪಲಿ ಹಾರ ಹಾಕಿದ ಘಟನೆ ಉತ್ತರಪ್ರದೇಶದ ಮುಝಫರ್ ನಗರ ಬಳಿಯ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. Read more…

ರೇಗಿಸಿದವನಿಗೆ ರಸ್ತೆಯಲ್ಲೇ ಚಪ್ಪಲಿ ಏಟು ಕೊಟ್ಟ ಯುವತಿ

ಬರೇಲಿ: ರಸ್ತೆಯಲ್ಲಿ ಹೋಗಿ ಬರುತ್ತಿದ್ದ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಕಾಮುಕನಿಗೆ, ವಿದ್ಯಾರ್ಥಿನಿಯೊಬ್ಬಳು ಚಪ್ಪಲಿ ಏಟು ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ಕಾಲೇಜಿಗೆ ಹೋಗಿ Read more…

ಶಾರೂಕ್ ಗಾಗಿ ಚಪ್ಪಲಿ ತಯಾರಿಸಿದವನೀಗ ಜೈಲು ಪಾಲು

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಗಾಗಿ ತಯಾರಾಗಿದ್ದ ಚಪ್ಪಲಿ ಅದನ್ನು ತಯಾರಿಸಿದವನು ಜೈಲು ಪಾಲಾಗುವಂತೆ ಮಾಡಿದೆ. ಚಪ್ಪಲಿ ತಯಾರಕನ ಮೇಲಿನ ಆರೋಪ ದೃಢಪಟ್ಟಲ್ಲಿ ಆತ ಕೆಲ ವರ್ಷ ಜೈಲಿನಲ್ಲೇ ಕಾಲ ಕಳೆಯಬೇಕಾಗುತ್ತದಲ್ಲದೇ ದಂಡವನ್ನೂ Read more…

ಛೀ: ಜೀನ್ಸ್-ಟೀ ಶರ್ಟ್ ತೊಟ್ಟ ಹುಡುಗಿಯರು ಮಾಡಿದ್ರು…

ಅಂಗಡಿ ಮಾಲೀಕರು ಎಷ್ಟೇ ಎಚ್ಚರವಹಿಸಿದ್ರೂ ಗ್ರಾಹಕರ ವೇಷ ತೊಟ್ಟು ಬರುವ ಕಳ್ಳರು ಯಾಮಾರಿಸಿ ಹೋಗ್ತಾರೆ. ಬಂಗಾರದಿಂದ ಹಿಡಿದು ಚಪ್ಪಲಿಯವರೆಗೆ ಎಲ್ಲ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ಮಾಯ ಮಾಡ್ತಾರೆ ಖದೀಮರು. Read more…

ಈ ರಸ್ತೆ ನೋಡಿದ್ರೇ ದಂಗಾಗೋದು ಗ್ಯಾರಂಟಿ

ರಾಜಸ್ತಾನದಲ್ಲಿ ಕಾದ ಮರಳಿನಲ್ಲಿ ಯೋಧರು ಹಪ್ಪಳ ಸುಟ್ಟಿದ್ದ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಬಿಸಿಲಿನ ತೀವ್ರತೆಗೆ ಜನ ತತ್ತರಿಸಿ ಹೋಗಿರುವ ಗುಜರಾತ್ ನಲ್ಲಿಯೂ ಅದೇ ಪರಿಸ್ಥಿತಿ ಇದ್ದು, ಇಲ್ಲಿನ ರಸ್ತೆಗಳೇ Read more…

ಈ ಊರಲ್ಲಿ ಅಡುಗೆ ಮಾಡಿದ್ರೇ 501 ರೂ. ದಂಡ

ಧಾರವಾಡ: ಊರೆಂದ ಮೇಲೆ ಮನೆಯಲ್ಲಿ ಅಡುಗೆ ಮಾಡುವುದು ಸಾಮಾನ್ಯ ಸಂಗತಿ. ಆದರೆ, ಈ ಊರಿನಲ್ಲಿ ಯಾರಾದರೂ ಮನೆಯಲ್ಲಿ ಅಡುಗೆ ಮಾಡಿದರೆ 501 ರೂಪಾಯಿ ದಂಡ ಕಟ್ಟಬೇಕು. ಅರೇ ಇದೇನಿದು Read more…

ಬಿಹಾರ ಮುಖ್ಯಮಂತ್ರಿಗೆ ಚಪ್ಪಲಿ ಏಟು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರದಂದು ‘ಜನತಾ ದರ್ಶನ’ ಮಾಡುವ ವೇಳೆ ಯುವಕನೊಬ್ಬ ಅವರತ್ತ ಚಪ್ಪಲಿ ಎಸೆದ ಘಟನೆ ನಡೆದಿದೆ. ಯುವಕ ಎಸೆದ ಚಪ್ಪಲಿ ತಮ್ಮ ಮೇಲೆ ಬಿದ್ದಿದ್ದನ್ನು Read more…

ಬಾಲಕನ ಕೃತ್ಯಕ್ಕೆ ಗ್ಯಾರಂಟಿ ಹಿಡಿ ಶಾಪ ಹಾಕುತ್ತೀರಿ

ಕೆಲವೊಮ್ಮೆ ಅಪ್ರಾಪ್ತರು ಎಷ್ಟೆಲ್ಲಾ ಕೆಟ್ಟ ಕೆಲಸ ಮಾಡುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಇಲ್ಲೊಬ್ಬ ಬಾಲಕ ಮಾಡಿದ ಕೃತ್ಯವನ್ನು ಕೇಳಿದರೆ, ಖಂಡಿತ ಶಪಿಸುತ್ತೀರಿ. ಅಂತಹ ಕೆಲಸವನ್ನು ಮಾಡಿದ್ದಾನೆ ಈ Read more…

ಹೈದರಾಬಾದ್ ನಲ್ಲಿ ಕನ್ಹೈಯಾ ಮೇಲೆ ಚಪ್ಪಲಿ ಎಸೆತ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯಾ ಕುಮಾರ್ ಮೇಲೆ ಇಂದು ಚಪ್ಪಲಿ ಎಸೆದ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದಿನ ಸುಂದರಯ್ಯ ವಿಜ್ಞಾನ ಭವನದಲ್ಲಿ ಎಐಎಸ್ಎಫ್ ಸಂಘಟನೆ Read more…

ಬ್ಯಾಂಕ್ ಮುಂದೆ ಪಾದರಕ್ಷೆಗಳ ಕ್ಯೂ..!

ಸಾಮಾನ್ಯವಾಗಿ ರಜಾ ಮರುದಿನ ಬ್ಯಾಂಕ್ ಗಳು ತುಂಬಿರುತ್ತವೆ. ಕ್ಯೂನಲ್ಲಿ ನಿಂತು ಸುಸ್ತಾಗಿಬಿಡುತ್ತೆ ಅಂತಾ ಕೆಲವರು ಬ್ಯಾಂಕ್ ಬಾಗಿಲು ತೆರೆಯುವ ಮೊದಲೇ ಅಲ್ಲಿಗೆ ಹೋಗ್ತಾರೆ. ಆದ್ರೆ ರಾತ್ರಿಯೇ ಪಾದರಕ್ಷೆ ಇಟ್ಟು Read more…

ಆಂಟಿ ಜೊತೆ ಅನೈತಿಕ ಸಂಬಂಧ ಹೊಂದಿದ್ದವನಿಗೆ ಬಿತ್ತು ಗೂಸಾ

ಆಂಧ್ರ ಪ್ರದೇಶ: ಮನೆಯಲ್ಲಿ ಪತ್ನಿಯಿದ್ದರೂ ಪಕ್ಕದ ಮನೆಯ ಆಂಟಿ ಅನೈತಿಕ ಸಂಬಂಧ ಹೊಂದಿದ್ದವನಿಗೆ ಪತ್ನಿ ಮತ್ತಾಕೆಯ ಮನೆಯವರು ಚಪ್ಪಲಿಯಲ್ಲಿ ಹೊಡೆದಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ನೆಲ್ಲೂರಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...