alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿಯಾಗಿ ಚಂದ್ರನ ಮೇಲೆ ಕಾಲೂರಲಿದ್ದಾರೆ ಜಪಾನಿನ ಬಿಲಿಯನೇರ್

ಚಂದ್ರನ ಮೇಲೆ ಮಾನವ ಎಂದೋ ಇಳಿದಾಗಿದೆ ಎಂಬುದು ಗೊತ್ತು. ನೀಲ್ ಆರ್ಮ್ ಸ್ಟ್ರಾಂಗ್ ಹೋಗಿದ್ದು ಗಗನಯಾತ್ರಿಯಾಗಿ. ಈಗ ದುಡ್ಡಿದ್ದರೆ ಪ್ರವಾಸಿಯಾಗಿಯೂ ಹೋಗಬಹುದು. ಅಂತಹ ಆಸಕ್ತಿ ಉಳ್ಳವರಿಗಾಗಿ ಅಮೆರಿಕದ ಸ್ಪೇಸ್ Read more…

ಚೌತಿಯಂದು ಚಂದ್ರನನ್ನು ನೋಡಿದ್ರೆ ಈ ಮಂತ್ರ ಜಪಿಸಿ

ಆಕಾಶದಲ್ಲಿ ಹೊಳೆಯುವ ಚಂದ್ರ ಎಲ್ಲರಿಗೂ ಇಷ್ಟ. ಹುಣ್ಣಿಮೆ ಚಂದ್ರನ ಸೌಂದರ್ಯವನ್ನು ಹಾಡಿ ಹೊಗಳಲಾಗುತ್ತದೆ. ಆದ್ರೆ ಸುಂದರವಾಗಿರುವ ಈ ಚಂದ್ರನನ್ನು ವಿಶೇಷ ಸಂದರ್ಭದಲ್ಲಿ ನೋಡಿದ್ರೆ ದೋಷ ಕಾಡುತ್ತದೆ. ಭಾದ್ರಪದ ಶುಕ್ಲ Read more…

ಚಂದ್ರ ಗ್ರಹಣದ ವೇಳೆ ಅವಶ್ಯಕವಾಗಿ ಮಾಡಿ ಈ ಕೆಲಸ

ಜುಲೈ 27, ಗುರು ಪೂರ್ಣಿಮೆಯಂದು ಶತಮಾನದ ದೀರ್ಘ ಚಂದ್ರಗ್ರಹಣ ಸಂಭವಿಸುತ್ತಿದೆ. ಗ್ರಹಣ ರಾತ್ರಿ 11 ಗಂಟೆ 54 ನಿಮಿಷಕ್ಕೆ ಶುರುವಾಗಲಿದೆ. ಜುಲೈ 28 ರ ಬೆಳಗಿನ ಜಾವ 3 Read more…

ಏಲಿಯನ್ ಗಳ ಮನೆಯಾಗಿತ್ತೇ ಚಂದ್ರ? ಬಾಹ್ಯಾಕಾಶ ವಿಜ್ಞಾನಿಗಳು ಹೇಳೋದೇನು…?

ಭೂಮಿಯ ಉಪಗ್ರಹವಾಗಿರುವ ಚಂದ್ರ ಒಂದು ಕಾಲದಲ್ಲಿ ಏಲಿಯನ್ ಗಳ ಮನೆಯಾಗಿದ್ದ ಸಾಧ್ಯತೆಗಳೇ ಹೆಚ್ಚಿದೆ ಅಂತ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಭೂಮ್ಯಾತೀಯ ಜೀವನದ ಬಗ್ಗೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳು Read more…

ಜು.27ರಂದು ಸಂಭವಿಸಲಿರುವ ಚಂದ್ರಗ್ರಹಣದಂದು ಮಾಡಿ ಈ ದಾನ

ಜುಲೈ 27 ರಂದು ಗುರು ಪೂರ್ಣಿಮೆಯ ದಿನ ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಜುಲೈ 27 ರ ರಾತ್ರಿ ಸಂಭವಿಸಲಿರುವ ಚಂದ್ರಗ್ರಹಣ ಸುಮಾರು 1 ಗಂಟೆ 43 ನಿಮಿಷದವರೆಗಿರಲಿದೆ.  Read more…

ಚಂದ್ರ ಕಾಣದ ಕಾರಣ ಇಲ್ಲಿ ಶನಿವಾರ ನಡೆಯಲಿದೆ ಈದ್

ದೇಶದ ದಕ್ಷಿಣ ಭಾರತದ ಕರಾವಳಿ ಹೊರತುಪಡಿಸಿ ಉಳಿದ ಭಾಗದಲ್ಲಿ ಚಂದ್ರ ಕಾಣಿಸದ ಕಾರಣ ಈದ್ ಶುಕ್ರವಾರದ ಬದಲು ಶನಿವಾರ ಆಚರಿಸಲು ನಿರ್ಧರಿಸಲಾಗಿದೆ. ಜಮಾ ಮಸೀದಿಯಲ್ಲಿ ನಡೆದ ಸಭೆ ನಂತ್ರ Read more…

ಸಹಾಯಕ ಪ್ರಾಧ್ಯಾಪಕಿಗೆ ಸಿಕ್ಕಿದೆ ಇಂಥಾ ಅದೃಷ್ಟ

ಬಾಹ್ಯಾಕಾಶದ ಬಗ್ಗೆ ಹತ್ತಾರು ಬಗೆಯ ಕುತೂಹಲಗಳಿರುವುದು ಸಹಜ. ಕೆಲವರಿಗೆ ಬಾಹ್ಯಾಕಾಶದ ಬಗ್ಗೆ ಇನ್ನೊಂದಷ್ಟು ಮತ್ತೊಂದಷ್ಟು ತಿಳಿದುಕೊಳ್ಳುವ ಆಸಕ್ತಿ. ನಕ್ಷತ್ರಗಳು, ಗ್ರಹಗಳು, ಬ್ರಹ್ಮಾಂಡದ ಬಗೆಗಿನ ಹೊಸ ಹೊಸ ಸಂಗತಿಗಳು ಖುಷಿ Read more…

ಚಂದ್ರನ ಅಂಗಳದಲ್ಲೂ ಸಿಗಲಿದೆ ಮೊಬೈಲ್ ನೆಟ್ವರ್ಕ್…!

ಮುಂದಿನ ವರ್ಷ ಚಂದ್ರನಲ್ಲೂ ಮೊಬೈಲ್ ನೆಟ್ವರ್ಕ್ ಸಿಗಲಿದೆ. ವೊಡಾಫೋನ್ ಜರ್ಮನಿ ಈ ಮೂನ್ ಮಿಷನ್ ಗೆ ಕೈಹಾಕಿದೆ. ನಾಸಾ ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟು 50 ವರ್ಷಗಳು ಕಳೆದ Read more…

ಬಾನಂಗಳದಲ್ಲಿ ಸಂಭವಿಸಲಿದೆ ‘ಖಗೋಳ ಚಮತ್ಕಾರ’

ಇದೇ ಜನವರಿ 31 ರಂದು ಸೂರ್ಯ ಮುಳುಗುತ್ತಿದ್ದಂತೆ ಪೂರ್ಣಚಂದ್ರ ಉದಯಿಸುತ್ತಾನೆ. ರಾತ್ರಿ ಭೂಮಂಡಲದಲ್ಲಿ ಖಗೋಳ ಚಮತ್ಕಾರವೊಂದು ನಡೆದು ಹೋಗುತ್ತದೆ. ಅದುವೇ ವರ್ಷದ ಪ್ರಥಮ ಚಂದ್ರಗ್ರಹಣ. ಅಂದು ಚಂದಮಾಮನ ಕಣ್ಣಾಮುಚ್ಚಾಲೆ Read more…

ಸೂರ್ಯ ಹಾಗೂ ಚಂದ್ರನನ್ನು ಈ ಸಮಯದಲ್ಲಿ ನೋಡಬೇಡಿ

ವ್ಯಕ್ತಿಯ ಜೀವನದಲ್ಲಿ ಸೂರ್ಯ ಹಾಗೂ ಚಂದ್ರನ ಪಾತ್ರ ಮಹತ್ವದ್ದು. ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ ಕಾಡಲು ಶುರುವಾಗುತ್ತದೆ. ಸೂರ್ಯ ದೋಷದಿಂದ ತಲೆ ನೋವು, ಜ್ವರ, ಕಣ್ಣಿಗೆ ಸಂಬಂಧಿಸಿದ Read more…

ಚಂದ್ರನಿಂದ ಕಾಡುವ ಖಿನ್ನತೆಗೆ ಈ ಉಪಾಯ ಅನುಸರಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಲ್ಲಿ Read more…

ಕರವಾಚೌತ್ ದಿನ ನಿಮ್ಮ ಪೂಜೆ ಹೀಗಿರಲಿ

ಕಾರ್ತಿಕ ಮಾಸದ ಕೃಷ್ಣ ಪಕ್ಷದಂದು ಕರವಾಚೌತ್ ಆಚರಿಸಲಾಗುತ್ತದೆ. ಕರವಾಚೌತ್ ಮಹಿಳೆಯರ ಜನಪ್ರಿಯ ವೃತವೆಂದ್ರೆ ತಪ್ಪಾಗಲಾರದು. ಸೌಭಾಗ್ಯ, ಪತಿಯ ದೀರ್ಘಾಯಸ್ಸು, ಆರೋಗ್ಯ ವೃದ್ಧಿಗೆ ಪ್ರಾರ್ಥಿಸಿ ಮಹಿಳೆಯರು ವೃತ ಮಾಡ್ತಾರೆ. ವಾಮನ Read more…

ಚಂದ್ರಗ್ರಹಣ : ಸಂಜೆ ವೇಳೆ ಮಾಡಬೇಡಿ ಈ ಕೆಲಸ

ರಕ್ಷಾ ಬಂಧನ  ಹಾಗೂ ಗ್ರಹಣ ಒಟ್ಟಿಗೆ ಬಂದಿದೆ. ಆಗಸ್ಟ್ 7ರ ರಾತ್ರಿ 10 ಗಂಟೆ 53 ನಿಮಿಷಕ್ಕೆ ಗ್ರಹಣ ಶುರುವಾಗಲಿದೆ. ಗ್ರಹಣದ ಮಧ್ಯಕಾಲ ರಾತ್ರಿ 11 ಗಂಟೆ 50 ನಿಮಿಷ. Read more…

ಭಾರೀ ಮೊತ್ತಕ್ಕೆ ಬಿಕರಿಯಾಗಿದೆ ಆರ್ಮ್ ಸ್ಟ್ರಾಂಗ್ ಬ್ಯಾಗ್

ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಿದ್ದ ನೀಲ್ ಆರ್ಮ್ ಸ್ಟ್ರಾಂಗ್ ಅಲ್ಲಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಬಂದಿದ್ದ ಬ್ಯಾಗನ್ನು ಹರಾಜು ಹಾಕಲಾಗಿದೆ. ಈ ಬ್ಯಾಗ್ ಬರೋಬ್ಬರಿ 1.8 ಮಿಲಿಯನ್ Read more…

ಆಸ್ಪತ್ರೆ ಅಲೆದಾಟ ತಪ್ಪಿಸಲು ಸೋಮವಾರ ಈ ಕೆಲಸ ಮಾಡಿ

ಭಗವಂತ ಶಿವನ ಸೌಮ್ಯತೆಯನ್ನು ನೋಡಿಯೇ ಸೋಮವಾರವನ್ನು ಅವನ ಪೂಜೆಗೆ ಮೀಸಲಿಟ್ಟಿದ್ದಾರೆ ಭಕ್ತರು. ಸರಳತೆ ಹಾಗೂ ಸಹಜತೆಯಿಂದಲೇ ಶಿವನಿಗೆ ಭೋಲೆನಾಥ ಎಂದು ಕರೆಯಲಾಗುತ್ತದೆ. ಸೋಮ ಎಂದ್ರೆ ಚಂದ್ರ ಎಂದೂ ಅರ್ಥ. Read more…

ಸಂಕಷ್ಟದಿಂದ ದೂರವಾಗಲು ಹೀಗೆ ಮಾಡಿ….

ಅಂಗಾರಕ ಸಂಕಷ್ಟಿಯಂದು ಮುಖ್ಯವಾಗಿ ಗಣೇಶ ಹಾಗೂ ಚಂದ್ರನ ಪೂಜೆ ಮಾಡುವುದು ಶ್ರೇಷ್ಠ. ಸಮಸ್ತ ದೇವತೆಗಳಲ್ಲಿ ಮೊದಲು ಪೂಜೆ ಸಲ್ಲೋದು ಗಣೇಶನಿಗೆ. ಇಷ್ಟಾರ್ಥ ಸಿದ್ಧಿಗೆ ನಾಲ್ಕು ಭುಜಗಳುಳ್ಳ ಗಣೇಶನನ್ನು ಪೂಜೆ Read more…

70 ವರ್ಷಗಳ ಬಳಿಕ ಕಾಣಲಿದ್ದಾನೆ ದೊಡ್ಡ ಚಂದ್ರ

ಈ ಕಾರ್ತೀಕ ಪೂರ್ಣಿಮೆಯಂದು ಪ್ರಕೃತಿ ವಿಸ್ಮಯ ನಡೆಯಲಿದೆ. 21ನೇ ಶತಮಾನದ ಅತಿ ದೊಡ್ಡ ಚಂದ್ರನನ್ನು ನೋಡುವ ಅವಕಾಶ ಸಿಗಲಿದೆ. ನವೆಂಬರ್ 14ರಂದು ಚಂದ್ರ, ಭೂಮಿಯ ಹತ್ತಿರಕ್ಕೆ ಬರಲಿದ್ದಾನೆ. ಕಾರ್ತೀಕ ಪೂರ್ಣಿಮೆಯಂದು Read more…

ಚಂದ್ರನಂಗಳಕ್ಕೆ ಚಿತಾಭಸ್ಮ; ಖರ್ಚೆಷ್ಟು ಗೊತ್ತಾ..?

ಸತ್ತವರ ಚಿತಾಭಸ್ಮವನ್ನು ನೀರಿಗೆ ಬಿಡುವ ಪದ್ದತಿ ಇದುವರೆಗೂ ಪಾಲಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಇದು ಬದಲಾಗಬಹುದು. ಏಕೆಂದರೆ ಭಾರತೀಯ ಮೂಲದ ಅಮೆರಿಕ ನಿವಾಸಿ ನವೀನ್ ಜೈನ್ ಎಂಬುವರು ಚಂದ್ರನ ಮೇಲೆ Read more…

ಲಾಭ- ನಷ್ಟದಲ್ಲಿ ಚಂದ್ರನ ಪಾತ್ರ

ಯಾವುದೇ ಒಬ್ಬ ವ್ಯಕ್ತಿ ಜಾತಕದ ಪ್ರಕಾರವಾಗಿ ಆತನ ಭವಿಷ್ಯ ನಿರ್ಣಯವಾಗುತ್ತದೆಂಬುದು ಜೋತಿಷ್ಯ ಶಾಸ್ತ್ರದ ಮೂಲ ಚಿಂತನೆಯಾಗಿದೆ. ಈ ಜಾತಕದಲ್ಲಿ ಚಂದ್ರನು ತನ್ನದೇ ಆದ ಪ್ರಭಾವವನ್ನು ಬೀರಿದ್ದು ಲಾಭ ಮತ್ತು Read more…

ಸಂಸಾರ ಬೇಡ ಅನಿಸ್ತಿದೆಯಾ.? ಹಾಗಿದ್ರೆ ಇಲ್ಲಿ ನೋಡಿ..!

ಪ್ರತಿಯೊಬ್ಬ ವ್ಯಕ್ತಿಯ ಜಾತಕಕ್ಕೆ ಅದರದೇ ಆದ ಮಹತ್ವವಿದ್ದು, ಅವರವರ ಜಾತಕಕ್ಕನುಗುಣವಾಗಿ ಆ ಫಲಗಳನ್ನು ಜಾತಕನು ಈ ಜನ್ಮದಲ್ಲಿ ಅನುಭವಿಸುತ್ತಾನೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾಗಿ ಅವರವರ ಯೋಗಕ್ಕನುಗುಣವಾಗಿ ಉಂಟಾಗುವ Read more…

ನಾಳೆ ಸಂಪೂರ್ಣ ಸೂರ್ಯಗ್ರಹಣ

ನಾಳೆ ಬೆಳಿಗ್ಗೆ ಸುಮಾರು 1 ಗಂಟೆಯ ಕಾಲ ನಡೆಯುವ ಗ್ರಹಣಕ್ಕೆ ‘ಕೇತುಗ್ರಸ್ಥ ಸೂರ್ಯ ಗ್ರಹಣ’ ಎಂದು ಹೇಳಲಾಗುತ್ತದೆ. ಬೆಳಿಗ್ಗೆ 5.46 ಕ್ಕೆ ಪ್ರಾರಂಭವಾಗಿ 6.54 ರ ವರೆಗೆ ಇದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...