alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಗಾ ಪೂಜೆಗೆ ಸಜ್ಜಾಗುತ್ತಿರುವ ಪಶ್ಚಿಮ ಬಂಗಾಳಕ್ಕೆ ‘ತಿತ್ಲಿ’ ಪ್ರವೇಶ

ನವರಾತ್ರಿಯ ದುರ್ಗಾ ಪೂಜೆಗೆ ಸಜ್ಜಾಗಿರುವ ಪಶ್ಚಿಮ ಬಂಗಾಳದತ್ತ ತಿತ್ಲಿ ಚಂಡಮಾರುತ ಮುಖ ಮಾಡಿದೆ. ಒಡಿಶಾದ ಮೇಲಿನ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ಚಂಡಮಾರುತ ತಿತ್ಲಿ ಪೂರ್ವ- ಈಶಾನ್ಯದತ್ತ ಚಲಿಸಿದ್ದು, ಉತ್ತರ Read more…

ಚಂಡಮಾರುತದ ಅಬ್ಬರಕ್ಕೆ ಮೂರು ರಾಜ್ಯಗಳಲ್ಲಿ 35 ಬಲಿ

ಬಿರು ಬಿಸಿಲಿನ ಮಧ್ಯೆ ಸೋಮವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಚಂಡಮಾರುತ  35 ಮಂದಿಯನ್ನು ಬಲಿ ಪಡೆದಿದೆ. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ನಲ್ಲಿ ಸೋಮವಾರ ರಾತ್ರಿ Read more…

ಅಬ್ಬಬ್ಬಾ! ಎದೆ ನಡುಗಿಸುತ್ತೆ ದೈತ್ಯಾಕಾರದ ಈ ಅಲೆ

ನ್ಯೂಜಿಲ್ಯಾಂಡ್ ನಲ್ಲಿ ಉಗ್ರ ಚಂಡಮಾರುತ ಬೀಸುತ್ತಿದ್ದು, ಸಮುದ್ರದಲ್ಲಿ ಅತ್ಯಂತ ದೊಡ್ಡದಾದ ಅಲೆ ಅಪ್ಪಳಿಸಿರುವುದು ದಾಖಲಾಗಿದೆ. ನ್ಯೂಜಿಲ್ಯಾಂಡ್ ನ ವೆಲ್ಲಿಂಗ್ಟನ್ ಬಳಿಯಿರುವ ಕ್ಯಾಂಪ್ ಬೆಲ್ ದ್ವೀಪದ ಬಳಿಯ ಸಮುದ್ರದಲ್ಲಿ ಭಾರೀ Read more…

ಭಾರೀ ಮಳೆ, ಚಂಡಮಾರುತಕ್ಕೆ 93 ಮಂದಿ ಬಲಿ

ಬಿಸಿಲ ಝಳಕ್ಕೆ ಬೇಸತ್ತ ದೇಶದ ಕೆಲ ನಗರದ ಜನರಿಗೆ ಮಳೆ ತಂಪೆರೆದಿದೆ. ಆದ್ರೆ ಚಂಡಮಾರುತ ಭಾರೀ ಅನಾಹುತ ಸೃಷ್ಟಿ ಮಾಡಿದೆ. ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಗರಿಷ್ಠ ಪ್ರಮಾಣದಲ್ಲಿ Read more…

ಫಿಲಿಪೈನ್ಸ್ ನಲ್ಲಿ ಮರೆಯಾಯ್ತು ಕ್ರಿಸ್ ಮಸ್ ಸಂಭ್ರಮ….

ಟೆಂಬಿನ್ ಚಂಡಮಾರುತದ ಅಬ್ಬರಕ್ಕೆ ಫಿಲಿಪೈನ್ಸ್ ತತ್ತರಿಸಿದ್ದು, ಸಾವಿನ ಸಂಖ್ಯೆ 200 ಕ್ಕೆ ಏರಿಕೆಯಾಗಿದೆ. 157 ಮಂದಿ ನಾಪತ್ತೆಯಾಗಿದ್ದಾರೆ. 70,000 ಕ್ಕೂ ಅಧಿಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆ, Read more…

ದೆಹಲಿ ಜನರಿಗೆ ನೆಮ್ಮದಿ ನೀಡಲಿದೆ ಓಖಿ

ದಕ್ಷಿಣ ಭಾರತದ ನಂತ್ರ ಗುಜರಾತ್, ಮಹಾರಾಷ್ಟ್ರ ಪ್ರವೇಶ ಮಾಡಿರುವ ಚಂಡಮಾರುತ ಓಖಿ ಶಾಂತವಾಗಿದೆ. ಗುಜರಾತ್ ಕರಾವಳಿಗೆ ಬರ್ತಿದ್ದಂತೆ ಓಖಿ ತಣ್ಣಗಾಗಿದೆ. ದಕ್ಷಿಣ ಗುಜರಾತಿನ ಜನರ ಭಯ ಸ್ವಲ್ಪ ಮಟ್ಟಿಗೆ Read more…

ಮುಂಬೈ ಮತ್ತು ಗುಜರಾತ್ ನಲ್ಲಿ ಓಖಿ ಚಂಡಮಾರುತದ ಭೀತಿ

ಓಕಿ ಚಂಡಮಾರುತದ ಪ್ರಭಾವ ವಾಣಿಜ್ಯ ನಗರಿ ಮುಂಬೈ ಮೇಲೂ ಆಗ್ತಿದೆ. ಭಾರೀ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. Read more…

ಓಖೀ ಚಂಡಮಾರುತಕ್ಕೆ 12 ಮಂದಿ ಬಲಿ

ಓಖೀ ಚಂಡಮಾರುತಕ್ಕೆ ತತ್ತರಿಸಿರುವ ತಮಿಳುನಾಡು ಹಾಗೂ ಕೇರಳದಲ್ಲಿ ಈವರೆಗೆ 12 ಮಂದಿ ಬಲಿಯಾಗಿದ್ದಾರೆ. ಕೇರಳ ಸಮುದ್ರದಲ್ಲಿ ಕಾಣೆಯಾದ 30 ಮೀನುಗಾರರ ಹುಡುಕಾಟದಲ್ಲಿ ರಕ್ಷಣಾ ಪಡೆ ನಿರತವಾಗಿದೆ. ಮೃತರ ಕುಟುಂಬಗಳಿಗೆ Read more…

ವೈರಲ್ ಆಗಿದೆ ವಿಚಿತ್ರ ಜೀವಿಯ ಫೋಟೋ

ಟೆಕ್ಸಾಸ್: ಭಾರೀ ಚಂಡಮಾರುತದ ಅಬ್ಬರದಿಂದ ಸಮುದ್ರ ದೂರ ಸರಿದಿದ್ದು, ಇತ್ತೀಚೆಗಷ್ಟೇ ವರದಿಯಾಗಿತ್ತು. ಇದೀಗ ನೈರುತ್ಯ ಟೆಕ್ಸಾಸ್ ಕಡಲ ತೀರದಲ್ಲಿ ಮುಖವೇ ಇಲ್ಲದ ವಿಚಿತ್ರ ಕಡಲ ಜೀವಿಯೊಂದು ಪತ್ತೆಯಾಗಿದೆ. ತಿಮಿಂಗಿಲದ Read more…

ಭೀಕರ ಚಂಡಮಾರುತಕ್ಕೂ ಬಗ್ಗಲಿಲ್ಲ ಇವರ ಪ್ರೀತಿ

ಮದುವೆ ಅನ್ನೋದು ಜೀವನದಲ್ಲಿ ಒಮ್ಮೆ ನಡೆಯೋ ಮಧುರವಾದ ಘಟನೆ. ಆ ದಿನ ಏನಾದ್ರೂ ಯಡವಟ್ಟಾದ್ರೆ ವಧು-ವರರು ನಿರಾಶರಾಗ್ತಾರೆ. ಬದುಕಿನುದ್ದಕ್ಕೂ ಆ ಬೇಸರ ಅವರನ್ನು ಕಾಡುತ್ತಿರುತ್ತದೆ. ಟೆಕ್ಸಾಸ್ ನ ಶೆಲ್ಲಿ Read more…

ಚಂಡಮಾರುತ-ಮಳೆಗೆ ಕೊಚ್ಚಿಹೋದ ಟೆಕ್ಸಾಸ್

ಭಾರತದಲ್ಲಿ ವರುಣ ಆರ್ಭಟಿಸ್ತಿದ್ದಾನೆ. ಅತ್ತ ಹಾರ್ವೆ ಚಂಡಮಾರುತ ಅಮೆರಿಕಾದ ಕೆಲ ಪ್ರದೇಶಗಳ ನಾಶಕ್ಕೆ ಕಾರಣವಾಗಿದೆ. ಸುಮಾರು 12 ವರ್ಷಗಳ ನಂತ್ರ ಅಮೆರಿಕಾದಲ್ಲಿ ಇಂತ ಭಯಾನಕ ಬಿರುಗಾಳಿ ಬೀಸಿದ್ದು, ಬಿರುಗಾಳಿಯಿಂದಾಗಿ Read more…

ಹಾರ್ವೆ ಚಂಡಮಾರುತಕ್ಕೆ ತತ್ತರಿಸಿದೆ ಟೆಕ್ಸಾಸ್‌

ಅಮೆರಿಕದ ಹಾರ್ವೆಯಲ್ಲಿ ಉಲ್ಬಣವಾಗಿರುವ ಚಂಡಮಾರುತದಿಂದ ಉಂಟಾದ ಪ್ರವಾಹಕ್ಕೆ ಟೆಕ್ಸಾಸ್‌ ಕೊಚ್ಚಿಹೋಗುತ್ತಿದ್ದು, ಈಗಾಗಲೇ ಏಳಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಪ್ರವಾಹದಲ್ಲಿ ಏರಿಕೆ ಕಂಡುಬರುತ್ತಿರುವ ಕಾರಣ ಸಾವಿರಾರು ಜನರು Read more…

ಚಂಡಮಾರುತಕ್ಕೆ ಸಿಕ್ಕ ನಾಯಿ ಮಾಡಿದೆ ಬುದ್ಧಿವಂತ ಕೆಲಸ

ಹಾರ್ವೆ ಚಂಡಮಾರುತದ ಆರ್ಭಟಕ್ಕೆ ಟೆಕ್ಸಾಸ್ ತತ್ತರಿಸಿ ಹೋಗಿದೆ. ಭಾರೀ ಗಾಳಿ ಮಳೆಯಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ಥರಾಗಿರೋ ಜನರಿಗೆ ನಾಯಿಯೊಂದು ಧೈರ್ಯ ತುಂಬಿದೆ. ಸಿಂಟೊನ್ ನಗರದಲ್ಲಿರೋ ಓಟಿಸ್ ಎಂಬ Read more…

ಬಾಂಗ್ಲಾ ಕರಾವಳಿಯಲ್ಲಿ ಮೋರಾ ಚಂಡಮಾರುತದ ಅಬ್ಬರ

ಮೋರಾ ಚಂಡಮಾರುತ ಬಾಂಗ್ಲಾ ಕರಾವಳಿಯಲ್ಲಿ ಆರ್ಭಟಿಸ್ತಾ ಇದೆ. ಕೊಕ್ಸ್ ಬಾಜಾರ್ ಹಾಗೂ ಚಿತ್ತಗಾಂಗ್ ನಲ್ಲಿ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಗಂಟೆಗೆ 117 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಕರಾವಳಿ Read more…

ಚಂಡಮಾರುತಕ್ಕೆ 19 ಬಲಿ

ಅಮೆರಿಕಾದ ದಕ್ಷಿಣ ಭಾಗ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. ಈಗಾಗಲೇ 19 ಮಂದಿ ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಜಾರ್ಜಿಯಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ Read more…

ವಾರ್ಧಾ ಚಂಡಮಾರುತದಿಂದ ಕೈಕೊಟ್ಟ ಇಂಟರ್ನೆಟ್..!

ಹೈದ್ರಾಬಾದ್ ಮತ್ತು ಚೆನ್ನೈನಲ್ಲಿ ವಾರ್ಧಾ ಚಂಡಮಾರುತದ ಅಬ್ಬರ ಜೋರಾಗಿಯೇ ಇತ್ತು. ಆಸ್ತಿ-ಪಾಸ್ತಿ, ಪ್ರಾಣ ಹಾನಿ ಮಾತ್ರವಲ್ಲ ಇಂಟರ್ನೆಟ್ ಬಳಕೆದಾರರಿಗೂ ಸೈಕ್ಲೋನ್ ಎಫೆಕ್ಟ್ ತಟ್ಟಿದೆ. ಬಹುತೇಕ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ Read more…

‘ವಾರ್ಧಾ’ ಸಂಕಷ್ಟ: ‘ಅಮ್ಮ’ನ ನೆನೆದ ಸಂತ್ರಸ್ಥರು

ಚೆನ್ನೈ: ‘ವಾರ್ಧಾ’ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ಮಹಾನಗರ ಸೇರಿದಂತೆ, ಅನೇಕ ಕಡೆಗಳಲ್ಲಿ ಭಾರೀ ಹಾನಿಯಾಗಿದ್ದು, ಅಪಾರ ಸಂಖ್ಯೆಯ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ Read more…

‘ವಾರ್ಧಾ’ ಅಬ್ಬರಕ್ಕೆ 13 ಮಂದಿ ಬಲಿ

ಚೆನ್ನೈ: ‘ವಾರ್ಧಾ’ ಚಂಡಮಾರುತದ ಅಬ್ಬರಕ್ಕೆ ಚೆನ್ನೈ ಮಹಾನಗರ ತತ್ತರಿಸಿ ಹೋಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡು ಅನೇಕ ಪ್ರದೇಶಗಳಲ್ಲಿ ಜನ ಕತ್ತಲಲ್ಲೇ ರಾತ್ರಿ ಕಳೆದಿದ್ದಾರೆ. ಚಂಡಮಾರುತದ ತೀವ್ರತೆ ಕಡಿಮೆಯಾಗಿದ್ದು, ಮಳೆಯಿಂದಾಗಿ Read more…

‘ನಾಡಾ’ ಹೊಡೆತದಿಂದ ಪಾರಾಯ್ತು ತಮಿಳುನಾಡು

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ, ‘ನಾಡಾ’ ಚಂಡಮಾರುತ ಭೀತಿಗೆ ಒಳಗಾಗಿದ್ದ ತಮಿಳುನಾಡು, ಭಾರೀ ಅಪಾಯದಿಂದ ಪಾರಾಗಿದೆ. ದಡಕ್ಕೆ ಸಮೀಪಿಸುತ್ತಿರುವಂತೆಯೇ ಚಂಡಮಾರುತ ದುರ್ಬಲವಾಗಿದ್ದು, ಮಳೆಯಾಗತೊಡಗಿದೆ. ಗಂಟೆಗೆ 60 ಕಿಲೋ ಮೀಟರ್ Read more…

ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಚಂಡಮಾರುತ

ತಮಿಳುನಾಡಿನಲ್ಲಿ ಚಂಡಮಾರುತದ ಭೀತಿ ಆವರಿಸಿದೆ. ಡಿಸೆಂಬರ್ 2ಕ್ಕೆ ತಮಿಳುನಾಡು ಕರಾವಳಿಯ ಚೆನ್ನೈ ಮತ್ತು ವೇದಾರನ್ನಿಯಂನಲ್ಲಿ ಚಂಡಮಾರುತ ಬೀಸಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳದ ಆಗ್ನೇಯ ಕರಾವಳಿಯಲ್ಲಿ Read more…

ನೆಚ್ಚಿನ ಕಾರನ್ನು ಮಳೆಯಿಂದ ರಕ್ಷಿಸಲು ಈತ ಮಾಡಿದ್ದೇನು?

ಇಷ್ಟಪಟ್ಟು ಖರೀದಿಸಿದ ವಸ್ತುಗಳನ್ನು ಜತನದಿಂದ ಕಾಪಾಡುವುದು ಸಹಜ. ಹಾಗೆಯೇ ಇಲ್ಲೊಬ್ಬ ತನ್ನ ನೆಚ್ಚಿನ ಕಾರನ್ನು ಮಳೆಯಿಂದ ರಕ್ಷಿಸಲು ಮನೆಯ ಲಿವಿಂಗ್ ರೂಮಿನಲ್ಲಿಯೇ ಪಾರ್ಕ್ ಮಾಡಿದ್ದು, ಈ ಫೋಟೋಗಳು ಈಗ ಸಾಮಾಜಿಕ Read more…

ಭೀಕರ ಚಂಡಮಾರುತಕ್ಕೆ 283 ಮಂದಿ ಬಲಿ

ಮ್ಯಾಥ್ಯೂ ಚಂಡಮಾರುತದ ಹೊಡೆತಕ್ಕೆ ಹೈತಿ ಸಂಪೂರ್ಣ ತತ್ತರಿಸಿದೆ. ಈಗಾಗ್ಲೇ ಚಂಡಮಾರುತಕ್ಕೆ ಸಿಲುಕಿ 283 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕರಾವಳಿ ತೀರದ ನಗರಗಳಲ್ಲಿ ಗಾಳಿಯ ಅಬ್ಬರ ಹೆಚ್ಚಾಗಿದ್ದು, ಅವರನ್ನೆಲ್ಲ ಸುರಕ್ಷಿತ Read more…

ಮಳೆಯ ಆರ್ಭಟಕ್ಕೆ ಚೀನಾದಲ್ಲಿ 100 ಮಂದಿ ಬಲಿ

ಚೀನಾ ಜನತೆ ಮೇಲೆ ವರುಣ ಮುನಿಸಿಕೊಂಡಿದ್ದಾನೆ. ಕಳೆದ ಒಂದು ತಿಂಗಳಿಂದ ಚೀನಾದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಕಳೆದ 24 ಗಂಟೆಯಲ್ಲಿ  ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ 100 Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...