alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ‌ ಪ್ರಯಾಣ ಕೈಗೊಳ್ಳುವವರಿಗೆ ಬಂಪರ್ ಆಫರ್

ವಿಮಾನಯಾನ ಸಂಸ್ಥೆಗಳು ಪೈಪೋಟಿಗೆ ಬಿದ್ದಂತೆ ಪ್ರಯಾಣಿಕರಿಗೆ ಆಫರ್ ಗಳನ್ನು ಘೋಷಿಸುತ್ತಿವೆ. ಈಗ ಗೋ ಏರ್, ಏರ್ ಏಷ್ಯಾ, ಜೆಟ್ ಏರ್ ವೇಸ್ ಕಂಪೆನಿಗಳು, ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣದ Read more…

ಸಾನಿಯಾ, ಶೋಯೆಬ್ ಗೆ ಮಗು ಜನಿಸಿದ ಸಂಭ್ರಮ

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅವರಿಗೆ ಈಗ ಪುತ್ರೋತ್ಸವದ ಸಡಗರ. ತಮ್ಮ ಮೊದಲ ಮಗುವಿನ ಜನನದ ಸುದ್ದಿಯನ್ನು ಶೋಯೆಬ್ Read more…

ಅ. 20 ರಂದು ಸಾರ್ವತ್ರಿಕ ರಜೆ ಘೋಷಣೆ

ಬೆಂಗಳೂರು : ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಒಂದು ಸಿಹಿ ಸುದ್ದಿ, ಅದೇನೆಂದರೆ ಅಕ್ಟೋಬರ್ ತಿಂಗಳ ಎರಡನೇ ಶನಿವಾರದ ಬದಲು ಅಕ್ಟೋಬರ್ 20 ರಂದು ಸಾರ್ವತ್ರಿಕ ರಜೆ ಎಂದು Read more…

ರಾಜ್ಯದ ಜನರೇ ಎಚ್ಚರ: ಬೆಂಗಳೂರಿಗೆ ಕಾಲಿಟ್ಟಿದೆ ಮಹಾಮಾರಿ ಹೆಚ್1ಎನ್1

ಬೆಂಗಳೂರು: ಮಹಾಮಳೆಯ ಬೆನ್ನಲೇ ಇದೀಗ ರಾಜ್ಯದಲ್ಲಿ ಸಾಂಕ್ರಾಮಿಕ ರೋಗದ ಪ್ರಕರಣಗಳು ಕಳೆದ ಒಂದು ವಾರದಿಂದ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ. ಈಗಾಗಲೇ Read more…

ಶೀಘ್ರದಲ್ಲೇ ವಿದೇಶಿ ಆಮದು ನಿರ್ಬಂಧ…?

ನವದೆಹಲಿ: ದಿನದಿಂದ ದಿನಕ್ಕೆ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ, ಅಗತ್ಯವಲ್ಲದ ವಸ್ತುಗಳ ಆಮದನ್ನು ಶೀಘ್ರದಲ್ಲಿಯೇ ನಿರ್ಬಂಧಿಸಲು ಸರಕಾರ ಸಜ್ಜಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೆಲ Read more…

ರಾಜಕೀಯದಲ್ಲಿ ರಿಯಲ್ ಸ್ಟಾರ್ ಸೆಕೆಂಡ್ ಇನ್ನಿಂಗ್ಸ್ ಆರಂಭ: ಉತ್ತಮ ಪ್ರಜಾಕೀಯ ಘೋಷಣೆ

ರಿಯಲ್ ಸ್ಟಾರ್ ಉಪೇಂದ್ರ ಮತ್ತೊಂದು ಹೊಸ ಪಕ್ಷವನ್ನು ಸ್ಥಾಪಿಸಿದ್ದು, ತಮ್ಮ ಜನ್ಮ ದಿನದ ಸಂಭ್ರಮದಲ್ಲೇ ನೂತನ ಪಕ್ಷಕ್ಕೆ ’ಉತ್ತಮ ಪ್ರಜಾಕೀಯ’ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ತಮ್ಮ ಹುಟ್ಟು ಹಬ್ಬದ Read more…

ಸಾಲ ಮನ್ನಾ ಇನ್ನೂ ಘೋಷಣೆಯಲ್ಲಿ: ಸಂಕಷ್ಟದಲ್ಲಿ ರೈತರು

ರಾಜ್ಯ ಸರ್ಕಾರ ಸಾಲಮನ್ನಾ ಆದೇಶವೇನೋ ಹೊರಡಿಸಿದೆ. ಆದರೆ ಬ್ಯಾಂಕ್ ಗಳಿಂದ ರೈತರಿಗೆ ಉಂಟಾಗುತ್ತಿರುವ ಕಾಟ ಮಾತ್ರ ತಪ್ಪಿಲ್ಲ. ಹೌದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ, Read more…

ಕರುಣಾನಿಧಿ ತಮ್ಮವರಿಗಾಗಿ ಬಿಟ್ಟು ಹೋಗಿರುವ ಆಸ್ತಿ ಎಷ್ಟು ಗೊತ್ತಾ…?

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರು ಇನ್ನು ನೆನಪು ಮಾತ್ರ. ಮರೀನಾ ಬೀಚ್ ನಲ್ಲಿರುವ ಕರುಣಾನಿಧಿಯವರ ಸಮಾಧಿಗೆ ಈಗ ಅಭಿಮಾನಿಗಳು ಭೇಟಿ ನೀಡಿ ಪೂಜೆ ಮಾಡ್ತಿರೋ ದೃಶ್ಯಗಳು ತಮಿಳುನಾಡಿನಲ್ಲಿ Read more…

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಿಗ್ತಿದೆ ಬಂಪರ್ ಆಫರ್

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಜನಪ್ರಿಯ ಅಮೆಜಾನ್ ಆನ್ ಲೈನ್ ಮಾರುಕಟ್ಟೆ ಗ್ರಾಹಕರಿಗಾಗಿ ಭರ್ಜರಿ ಆಫರ್ ಗಳನ್ನು ಹೊತ್ತುತಂದಿದೆ. ಟಿವಿ, ಮೊಬೈಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಐಟಮ್ಸ್ ಹಾಗೂ Read more…

3 ನೇ ಕ್ಲಾಸ್ ಓದಿರುವ ಈ ಅಭ್ಯರ್ಥಿ ಆಸ್ತಿ 339 ಕೋಟಿ ರೂ.

ಬೆಂಗಳೂರು: ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅನಿಲ್ ಕುಮಾರ್ ಅವರ ಘೋಷಿತ ಆಸ್ತಿ 339 ಕೋಟಿ ರೂ. ಅದಕ್ಕಿಂತ ಇಂಟ್ರೆಸ್ಟಿಂಗ್ ವಿಷಯವೇನೆಂದರೆ, ಅನಿಲ್ ಕುಮಾರ್ ಓದಿದ್ದು Read more…

ಸರ್ಕಾರಿ ನೌಕರರಿಗೆ ಇಲ್ಲಿದೆ ಶುಭ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಇಲ್ಲಿದೆ. ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ Read more…

ಅನಂತ್ ಕುಮಾರ್ ಹೆಗ್ಡೆ ಕುರಿತು ವಿವಾದಾತ್ಮಕ ಹೇಳಿಕೆ

ಕಲಬುರಗಿ: ಜಾತ್ಯತೀತರು ಮತ್ತು ಸಂವಿಧಾನದ ಕುರಿತಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ನೀಡಿದ್ದ ವಿವಾದಿತ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಅನಂತ್ ಕುಮಾರ್ ಹೆಗ್ಡೆ Read more…

ಧೋನಿ ಸಮ್ಮುಖದಲ್ಲಿ ಕಾಶ್ಮೀರದ ಕಿಡಿಗೇಡಿಗಳ ದುರ್ವರ್ತನೆ

ಕಾಶ್ಮೀರದ ಕುಂಜರ್ ನಲ್ಲಿ ನಡೆದ ಚಿನರ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನಲ್ಲಿ ಮುಖ್ಯ ಅತಿಥಿಯಾಗಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಲ್ಗೊಂಡಿದ್ದರು. ಭಾರತೀಯ ಸೇನೆ Read more…

GST: ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದಾಗಿನಿಂದ ಸಣ್ಣ ವ್ಯವಹಾರಸ್ಥರು, ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ ಎಂಬ ದೂರು ಹೆಚ್ಚಾಗಿ ಕೇಳಿ ಬಂದಿವೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

‘ತಳ್ಳು ಗಾಡಿ ಐಸ್ಸಾ’ – ರೈಲನ್ನೇ ತಳ್ಳಿದ ಸಿಬ್ಬಂದಿ

ಮುಂಬೈ: ದೇಶದಲ್ಲೇ ಮೊದಲ ಬಾರಿಗೆ ಇಂತಹ ಘಟನೆಯೊಂದು ನಡೆದಿದೆ. ವೆಸ್ಟರ್ನ್ ರೈಲ್ವೇಯಿಂದ ರೈಲನ್ನು ತಳ್ಳಿದ ಸಿಬ್ಬಂದಿಗೆ 10,000 ರೂ. ಬಹುಮಾನ ನೀಡಲಾಗಿದೆ. ಸಾಮಾನ್ಯವಾಗಿ ಬಸ್ ಸೇರಿದಂತೆ ಇತರೆ ವಾಹನಗಳನ್ನು Read more…

ಘೋಷಣೆಯಾಯ್ತು 4,900 ಕೋಟಿ ರೂ. ಬ್ಲಾಕ್ ಮನಿ

ನವದೆಹಲಿ: 21,000 ಮಂದಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 4,900 ಕೋಟಿ ರೂ. ಬ್ಲಾಕ್ ಮನಿಯನ್ನು ಘೋಷಿಸಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟುಗಳನ್ನು Read more…

ಜಯಾ ಸಮಾಧಿ ಬಳಿ AIADMK ಬಣಗಳ ವಿಲೀನ ಘೋಷಣೆ

ಚೆನ್ನೈ: ತಮಿಳುನಾಡು ರಾಜಕೀಯ ಮತ್ತೊಂದು ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಇಬ್ಭಾಗವಾಗಿದ್ದ ಎ.ಐ.ಎ.ಡಿ.ಎಂ.ಕೆ. ಬಣಗಳು ಒಂದಾಗಲು ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ Read more…

ಮರಾಠ ಮಹಾ ಮೆರವಣಿಗೆಗೆ ಸಿಕ್ಕಿದೆ ಗಿಫ್ಟ್

ಮುಂಬೈ: ಮೀಸಲಾತಿಗೆ ಆಗ್ರಹಿಸಿ ಮರಾಠ ಕ್ರಾಂತಿ ಮೋರ್ಚಾ ನೇತೃತ್ವದಲ್ಲಿ ಮುಂಬೈನಲ್ಲಿ ನಡೆದ ಮೌನ ಮೆರವಣಿಗೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಣಿದಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಮರಾಠ Read more…

ಏರ್ ಟೆಲ್ ಗ್ರಾಹಕರಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿ ಏರ್ ಟೆಲ್ ನಿಂದ ಗ್ರಾಹಕರಿಗೆ ಮಾನ್ಸೂನ್ ಸರ್ ಪ್ರೈಸ್ ಆಫರ್ ಘೋಷಿಸಲಾಗಿದೆ. 3 ತಿಂಗಳ ಅವಧಿಗೆ ಹೆಚ್ಚುವರಿಯಾಗಿ 30 ಜಿ.ಬಿ. ವರೆಗೆ Read more…

ಸಾಲಮನ್ನಾ ಬೆನ್ನಲ್ಲೇ ಶುರುವಾಯ್ತು ರಾಜಕೀಯ

ರೈತರ ಸಾಲವನ್ನು ಮನ್ನಾ ಮಾಡಬೇಕೆಂಬ ಬೇಡಿಕೆ ದೇಶದ ಅನೇಕ ರಾಜ್ಯಗಳಲ್ಲಿತ್ತು. ತಮಿಳುನಾಡಿನ ರೈತರು ದೆಹಲಿವರೆಗೂ ಹೋಗಿ ಪ್ರತಿಭಟನೆ ನಡೆಸಿದ್ದರು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಲಮನ್ನಾ ಬೇಡಿಕೆ ಹೆಚ್ಚಾಗಿತ್ತು. Read more…

ರೈತರ ಸಾಲಮನ್ನಾ ಮಾಡಿದ ಕಾಂಗ್ರೆಸ್ ಸರ್ಕಾರ

ಪಂಜಾಬ್ ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಣ್ಣ ಮತ್ತು ಅತಿಸಣ್ಣ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. 5 ಎಕರೆಯೊಳಗೆ ಕೃಷಿ ಭೂಮಿ ಹೊಂದಿರುವ 8.75 ಲಕ್ಷ Read more…

ಸರ್ಕಾರದಿಂದ ರೈತರ ಸಾಲಮನ್ನಾ ಘೋಷಣೆ

ಮುಂಬೈ: ಸಾಲಮನ್ನಾ ಮಾಡಬೇಕೆಂದು ಮಹಾರಾಷ್ಟ್ರ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯದ ರೈತರ ಸಾಲಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಶೀಘ್ರವೇ ರೈತರ ಸಾಲಮನ್ನಾ ಮಾಡುವ ಕುರಿತಾಗಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ 7 ನೇ ವೇತನ ಆಯೋಗದ ಪರಿಷ್ಕೃತ ಭತ್ಯೆಗಳನ್ನು ಸದ್ಯದಲ್ಲೇ ಪ್ರಕಟಿಸಲಿದ್ದು, ನೌಕರರಿಗೆ ಹೆಚ್.ಆರ್.ಎ.(ಮನೆ ಬಾಡಿಗೆ ಭತ್ಯೆ) ಏರಿಕೆಯಾಗಲಿದೆ. 7 ನೇ ವೇತನ ಆಯೋಗ Read more…

ಕೊಳವೆ ಬಾವಿ ದುರಂತ: ಪರಿಹಾರ ಘೋಷಣೆ

ಬೆಂಗಳೂರು: ಗದಗ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದು, ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಶಂಕರಪ್ಪ(30) ಮತ್ತು ಬಸವರಾಜ್(32) ಎಂಬುವವರು Read more…

ಬದುಕಿ ಬಂತು ಸ್ಮಶಾನಕ್ಕೆ ಹೋಗಿದ್ದ ಮಗು

ಮೃತಪಟ್ಟಿದೆ ಎಂದು ಘೋಷಿಸಿದ್ದ ಮಗುವನ್ನು, ಅಂತ್ಯ ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆಗೆದುಕೊಂಡ ಹೋಗಿದ್ದ ಸಂದರ್ಭದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಮಗು ಜೀವಂತವಾಗಿರುವುದು ಗೊತ್ತಾಗಿ ಮತ್ತೆ ಆಸ್ಪತ್ರೆಗೆ ಕರೆ ತಂದಾಗ, ಜೀವ Read more…

ದಂಗಾಗುವಂತಿದೆ ಘೋಷಣೆಯಾದ ಕಪ್ಪು ಹಣದ ಮೊತ್ತ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ, ಕಪ್ಪು ಹಣ ಘೋಷಣೆ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. ಆದಾಯ ತೆರಿಗೆ ಇಲಾಖೆ ಜಾರಿಗೊಳಿಸಿದ್ದ ವಿಶೇಷ ಯೋಜನೆಯಡಿ ಕಳೆದ 4 ತಿಂಗಳ ಅವಧಿಯಲ್ಲಿ Read more…

ದಸರಾ ಬಂಪರ್: ರೈಲ್ವೇ ನೌಕರರಿಗೆ ಬೋನಸ್

ನವದೆಹಲಿ: ರೈಲ್ವೇ ಇಲಾಖೆಯ ಸುಮಾರು 12 ಲಕ್ಷ ನೌಕರರಿಗೆ, 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುವುದು. ಕಳೆದ 4 ವರ್ಷಗಳಿಂದ ರೈಲ್ವೇ ನೌಕರರಿಗೆ ಬೋನಸ್ ನೀಡುತ್ತಿದ್ದು, ಈ Read more…

‘ತಿಂಗಳಾಂತ್ಯಕ್ಕೆ ಬ್ಲಾಕ್ ಮನಿ ಘೋಷಿಸದಿದ್ದರೆ ಕ್ರಮ’

ನವದೆಹಲಿ: ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸೆಪ್ಟಂಬರ್ 30 ರೊಳಗೆ ಕಪ್ಪು ಹಣ ಘೋಷಿಸದಿದ್ದರೆ, ಗಂಭೀರ ಪರಿಣಾಮ Read more…

ಓವೈಸಿ ದೇಶ ಬಿಟ್ಟು ತೊಲಗಲಿ ಎಂದ ಬಿಜೆಪಿ ನಾಯಕ

‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ಕೂಗದಿದ್ದರೆ ಅವರು ಭಾರತದಲ್ಲಿರಲು ಅರ್ಹರಲ್ಲ. ಅಂತವರು ಈ ದೇಶ ಬಿಟ್ಟು ತೊಲಗಲಿ ಎಂದು ಬಿ ಜೆ ಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...