alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ ನಾಯಕ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಭರಾಟೆ ಜೋರಾಗಿದೆ. ರಾಜಕೀಯ ಚಟುವಟಿಕೆ ಗರಿಗೆದರಿದೆ. ಎಲ್ಲ ಪಕ್ಷಗಳು ಟಿಕೆಟ್ ಘೋಷಣೆ ಮಾಡಿವೆ. ಟಿಕೆಟ್ ಘೋಷಣೆಯಾಗ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಗಲಾಟೆ ಜೋರಾಗಿದೆ. ಗ್ವಾಲಿಯರ್ Read more…

ರಾಧಾ-ಕೃಷ್ಣ ಪ್ರತಿಮೆಗೆ ಹಾಕುವ ಆಭರಣದ ಬೆಲೆ ಕೇಳಿದ್ರೆ ದಂಗಾಗ್ತೀರಾ

ಗ್ವಾಲಿಯರ್ ನ ಪೂಲ್ ಬಾಗನ್ ಕ್ಯಾಂಪಸ್ ಬಳಿ ಇರುವ ರಾಧಾ-ಕೃಷ್ಣ ಪ್ರತಿಮೆ ಅದ್ವಿತೀಯವಾಗಿದೆ. ಪ್ರತಿಮೆಗೆ ಹಾಕುವ ಆಭರಣಗಳಿಂದಲೇ ಅಲ್ಲಿನ ರಾಧಾ-ಕೃಷ್ಣ ಪ್ರಸಿದ್ಧಿ ಪಡೆದಿದೆ. ಅಲ್ಲಿರುವ ಆಭರಣಗಳು 3300 ಬಿಎಂಡಬ್ಲ್ಯೂ Read more…

ಇತಿಹಾಸದಲ್ಲಿ ದಾಖಲಾದ ವಾಜಪೇಯಿ ನೋಂದಣಿ ಪುಸ್ತಕ

ಗ್ವಾಲಿಯರ್‌: ರಾಷ್ಟ್ರ ಕಂಡ ಧೀಮಂತ ನಾಯಕರ ಪೈಕಿ ಒಬ್ಬರಾಗಿರುವ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇನ್ನು ನೆನಪು ಮಾತ್ರ. ಈ ನೆನಪಿನ ಗುಚ್ಛಕ್ಕೆ, ಗ್ವಾಲಿಯರ್‌ನ Read more…

ಬಾಲಕನಿಗೆ ಕಪಾಳ ಮೋಕ್ಷ ಮಾಡಿ ಚಪ್ಪಲಿ ಏಟು ನೀಡಿದ್ಲು ಮಹಿಳೆ

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಮಗುವಿನ ತಾಯಿಯೊಬ್ಬಳು ಇನ್ನೊಬ್ಬ ಬಾಲಕನಿಗೆ ಮಾನವೀಯತೆ ಮರೆತು ಹೊಡೆದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬಳು 10 ರಿಂದ 11 Read more…

ಶಾಕಿಂಗ್ ಸತ್ಯ: ಇಲ್ಲಿ ಬಾಡಿಗೆಗೆ ಸಿಕ್ತಾರೆ ಮಹಿಳೆಯರು…!

ಇಂದು ಸಮಾಜದಲ್ಲಿ ಮಹಿಳಾ ಸಬಲೀಕರಣ, ಮಹಿಳೆಯರ ಸಮಾನತೆ, ಮಹಿಳಾ ಶಿಕ್ಷಣದ ಬಗ್ಗೆ ಅನೇಕ ಚರ್ಚೆಗಳಾಗ್ತಿವೆ. ಆದ್ರೆ ಮಧ್ಯಪ್ರದೇಶದ ಉತ್ತರ ಗ್ವಾಲಿಯರ್ ನ ಶಿವಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸ್ತ್ರೀಯರನ್ನ ಭೋಗದ Read more…

ಬಿಗ್ ಬ್ರೇಕಿಂಗ್: ಹೊತ್ತಿ ಉರಿದ ರಾಜಧಾನಿ ಎಕ್ಸ್ ಪ್ರೆಸ್ ನ 4 ಬೋಗಿಗಳು

ದೆಹಲಿಯಿಂದ ಮಧ್ಯ ಪ್ರದೇಶದ ಗ್ವಾಲಿಯರ್ ಮೂಲಕ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ನಾಲ್ಕು ಎಸಿ ಬೋಗಿಗಳು ಹೊತ್ತಿ ಉರಿದ ಘಟನೆ ಇಂದು Read more…

ಸಹೋದರ ಸಂಬಂಧಿ ಜೊತೆ ಹಾಸಿಗೆ ಮೇಲಿದ್ದ ಪತ್ನಿ ನೋಡಿದ ಪತಿ…!?

ಮಧ್ಯಪ್ರದೇಶದ ಗ್ವಾಲಿಯರ್ ನ ಮುರಾರ್ ನಲ್ಲಿ ನಡೆದ ಉಮೇಶ್ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಉಮೇಶ್ ಪತ್ನಿ ಹಾಗೂ ಸಹೋದರ ಸಂಬಂಧಿ, ಉಮೇಶ್ ನನ್ನು ಹತ್ಯೆಗೈದಿದ್ದಾರೆ. ಹತ್ಯೆಗೆ ಅಕ್ರಮ Read more…

ಬಿಎಸ್ಎಫ್ ಯೋಧರಿಗೆ ಕಳಪೆ ಆಹಾರ, ಮತ್ತೋರ್ವ ಯೋಧನ ಅಳಲು

ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್, ಸೈನಿಕರಿಗೆ ವಿತರಿಸ್ತಿರೋ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ವಿಡಿಯೋ ರಿಲೀಸ್ ಮಾಡಿ ವರ್ಷವೇ ಕಳೆದಿದೆ. ತೇಜ್ ಬಹದ್ದೂರ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಪತಿ ಬ್ಯಾಂಕ್ ಮ್ಯಾನೇಜರ್ ಆದ್ರೂ ಪತ್ನಿ ಬಂದ್ಲು ಪಿಯೋನ್ ಸಂದರ್ಶನಕ್ಕೆ…!

ಮಧ್ಯಪ್ರದೇಶದ ಗ್ವಾಲಿಯರ್ ನ ಸೆಷನ್ಸ್ ನ್ಯಾಯಾಲಯಕ್ಕೆ ಶನಿವಾರ ಪಿಯೋನ್ ಹುದ್ದೆಗೆ ಸಂದರ್ಶನ ನೀಡಲು ಶೇಕಡಾ 70ರಷ್ಟು ಅಭ್ಯರ್ಥಿಗಳು ಬಂದಿದ್ದರು. ಅವರ ಕುಟುಂಬ ಹಿನ್ನೆಲೆ ಹಾಗೂ ವಿದ್ಯಾರ್ಹತೆ ಕೇಳಿ ನ್ಯಾಯಾಧೀಶರು Read more…

ಮದುವೆ 4 ದಿನವಿರುವಾಗ ಖಾಸಗಿ ಅಂಗ ಕತ್ತರಿಸಿದ್ರು…!

ಮಧ್ಯಪ್ರದೇಶದ ಮುರ್ರೆನಾದಲ್ಲಿ ಭೀಕರ ಘಟನೆ ನಡೆದಿದೆ. ಮದುವೆಗೆ ಸಿದ್ಧವಾಗ್ತಿದ್ದ ಯುವಕನೊಬ್ಬನ ಖಾಸಗಿ ಅಂಗವನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಘಟನೆ ಗುರುವಾರ ನಡೆದಿದೆ. ಫೆಬ್ರವರಿ 6ರಂದು 22 ವರ್ಷದ ಯುವಕನ ಮದುವೆ Read more…

ಮೊದಲ ಹೆಂಡ್ತಿ ಮದುವೆಗೆ ಸಾಕ್ಷಿಯಾದ್ಲು 2 ನೇ ಪತ್ನಿ…!

ಗ್ವಾಲಿಯರ್ ನ ದಿನದಯಾಳ್ ನಗರದಲ್ಲಿ ನಡೆದ ಮಹಾಯಜ್ಞ ಸಮಾರಂಭದಲ್ಲಿ ವಿಭಿನ್ನ ಮದುವೆ ನಡೆದಿದೆ. ವಿಚ್ಛೇದನ ನೀಡಿದ ಪತ್ನಿಗೆ ಪತಿಯೇ ಇನ್ನೊಂದು ಮದುವೆ ಮಾಡಿಸಿದ್ದಾನೆ. ಮುಂಬೈ ನಿವಾಸಿ ಜೊತೆ ಶಾಸ್ತ್ರ-ಪದ್ಧತಿಗಳ Read more…

ಸಮಾಧಿಯಲ್ಲಿಡುತ್ತಿದ್ದಂತೆ ಕಣ್ಣು ಬಿಟ್ಟಿದೆ ಉಸಿರು ನಿಲ್ಲಿಸಿದ್ದ ಮಗು

ಗ್ವಾಲಿಯರ್ ನಲ್ಲಿ ಚಮತ್ಕಾರವೊಂದು ನಡೆದಿದೆ. ಮಣ್ಣು ಮಾಡುವ ಸಂದರ್ಭದಲ್ಲಿ ಮೃತ ಮಗುವಿಗೆ ಮತ್ತೆ ಜೀವ ಬಂದಿದೆ. ಶಿವಂ ದ್ವಿವೇದಿ ಹಾಗೂ ಸ್ವಾತಿ ದಂಪತಿಗೆ ನವೆಂಬರ್ 13ರಂದು ಹೆಣ್ಣು ಮಗು Read more…

ಮೋದಿಗೆ ರವಾನೆಯಾಗಲಿದೆ 1000 ಸ್ಯಾನಿಟರಿ ಪ್ಯಾಡ್

ಮಹಿಳೆಯರ ಅವಶ್ಯಕತೆಗಳಲ್ಲಿ ಒಂದಾಗಿರುವ ಸ್ಯಾನಿಟರಿ ಪ್ಯಾಡ್ ಕೂಡ ಜಿ ಎಸ್ ಟಿ ಕಪಿ ಮುಷ್ಠಿಯಲ್ಲಿದೆ. ಇದ್ರಿಂದಾಗಿ ಸ್ಯಾನಿಟರಿ ನ್ಯಾಪ್ಕಿನ್ ಗಳ ಬೆಲೆ ಏರಿದೆ. ನ್ಯಾಪ್ಕಿನ್ ಗಳನ್ನು ತೆರಿಗೆ ಮುಕ್ತಗೊಳಿಸಬೇಕೆಂಬ Read more…

“ನಾನು ಆಕೆಯನ್ನು ಕೊಲೆ ಮಾಡ್ದೆ….’’

ಪತಿಯ ಆಯಸ್ಸು ವೃದ್ಧಿಗಾಗಿ ಆಕೆ ಕರವಾಚೌತ್ ವೃತ ಮಾಡಿದ್ದಳು. ಮರುದಿನ ಪತಿ-ಪತ್ನಿ ನಡುವೆ ಜಗಳ ನಡೆದಿದೆ. ಬುಧವಾರ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ ಪತಿ ಪೊಲೀಸರಿಗೆ ಕರೆ Read more…

60 ಸಾವಿರಕ್ಕೆ ಸಹೋದರಿ ಮಾರಿದ ಪಾಪಿ

ಗ್ವಾಲಿಯರ್ ನಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಕೆಲಸವನ್ನು ಸಹೋದರನೊಬ್ಬ ಮಾಡಿದ್ದಾನೆ. ಸಹೋದರಿಯನ್ನು ಗುಜರಾತಿಗೆ ಕರೆದೊಯ್ದು 60 ಸಾವಿರ ರೂಪಾಯಿಗೆ ಮಾರಿ ಬಂದಿದ್ದಾನೆ. ನಾಲ್ಕು ದಿನಗಳ ಕಾಲ ಪಾಪಿಗಳ ಕೈನಲ್ಲಿ Read more…

ಕುಟುಂಬದವರ ಎದುರಲ್ಲೇ ಗನ್ ಪಾಯಿಂಟ್ ನಲ್ಲಿ ಗ್ಯಾಂಗ್ ರೇಪ್

ಭೂಪಾಲ್: ಗ್ವಾಲಿಯರ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕುಟುಂಬದವರ ಕಣ್ಣೆದುರಲ್ಲೇ 11 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಗನ್ ಪಾಯಿಂಟ್ ನಲ್ಲಿ ಬೆದರಿಸಿ ತಾಯಿ ಹಾಗೂ Read more…

ಸೆಲ್ಫಿ ಕ್ಲಿಕ್ಕಿಸಲು ರೈಲಿಗೇ ಬೆಂಕಿ ಹಚ್ಚಿದ ಬಾಲಕರು

ಸೆಲ್ಫಿ ಹುಚ್ಚಿಗಾಗಿ ಜನರು ಏನ್ಬೇಕಾದ್ರೂ ಮಾಡ್ತಾರೆ. ಇದಕ್ಕೆ ತಾಜಾ ಎಕ್ಸಾಂಪಲ್ ಅಂದ್ರೆ ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ನಡೆದ ಘಟನೆ. ಇಬ್ಬರು ಬಾಲಕರು ಹೊತ್ತಿ ಉರಿಯುತ್ತಿರುವ ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕು Read more…

ಥಿಯೇಟರ್ ಕೋಣೆಯಲ್ಲಿ ಹುಡುಗಿಯರಿಬ್ಬರ ಮೇಲೆ ಅತ್ಯಾಚಾರ

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಾಲ್ಮೀಕಿ ಹೆಸರಿನ ಥಿಯೇಟರ್ ನ ಕೋಣೆಯೊಂದರಲ್ಲಿ ಇಬ್ಬರು ಹುಡುಗಿಯರ ಮೇಲೆ ಅತ್ಯಾಚಾರ Read more…

ತಾಯಿಯ ಆತ್ಮಹತ್ಯೆಗೆ ಕಾರಣವಾಯ್ತು ಮಗನ ಹೇರ್ ಕಟ್ಟಿಂಗ್..!

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ದಿನಗಳ ಹಿಂದೆ ಮಗ ಹೇರ್ ಕಟ್ ಮಾಡಿಸಿಕೊಂಡು ಬಂದಿದ್ದ. ಇದೇ ವಿಚಾರಕ್ಕೆ Read more…

ಪ್ರೇಮಿ ಭೇಟಿಗೆ ಹೋಗಿದ್ದ ಮಾಡೆಲ್ ಗತಿ ಏನಾಯ್ತು ಗೊತ್ತಾ?

ಗ್ವಾಲಿಯರ್ ನಿಂದ ಬಂದಿದ್ದ ಪ್ರೇಮಿಯನ್ನು ಭೇಟಿಯಾಗಲು ಹೋದ ಇಂದೋರ್ ನ ಮಾಡೆಲ್ ಒಬ್ಬಳು ಸಾವನ್ನಪ್ಪಿದ್ದಾಳೆ. ಇದು ಸಹಜ ಸಾವಲ್ಲ, ಕೊಲೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಾಡೆಲ್ ಮೈ Read more…

ಹೊಟೇಲ್ ನಲ್ಲಿ ರೂಂ ಮಾಡುವ ಮೊದಲು ಈ ಸುದ್ದಿ ಓದಿ

ಮಧ್ಯಪ್ರದೇಶದ ಗ್ವಾಲಿಯರ್ ನ ಪ್ರಸಿದ್ಧ ಹೊಟೇಲ್ ನ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಬ್ಬಂದಿ ಅಶ್ಲೀಲ ವಿಡಿಯೋ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಬಂಧಿತರು ಹೊಟೇಲ್ ರೂಂನಲ್ಲಿರುವ ಟಿವಿಗೆ ಕ್ಯಾಮರಾ Read more…

ಮಗಳ ಸ್ನೇಹಿತೆ ಮೇಲೆ ಅತ್ಯಾಚಾರವೆಸಗಿದ ಪಾಪಿ

ಗ್ವಾಲಿಯರ್ ನಲ್ಲಿ 55 ವರ್ಷದ ವ್ಯಕ್ತಿಯೊಬ್ಬ ಮಗಳ ಸ್ನೇಹಿತೆ ಮೇಲೆರಗಿದ್ದಾನೆ. ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದು, ಪ್ರಕರಣ 9 ತಿಂಗಳ ನಂತ್ರ ಹೊರಬಿದ್ದಿದೆ. ಹುಡುಗಿ ಕಾಮುಕನ ಮಗುವಿಗೆ ಜನ್ಮ Read more…

ವೈರಲ್ ಆಯ್ತು ಗ್ವಾಲಿಯರ್ ವಿಡಿಯೋ

ಗ್ವಾಲಿಯರ್: ರೈಲ್ವೇ ನಿಲ್ದಾಣದಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಅನುಮಾನದ ಮೇಲೆ, ಯುವಕನೊಬ್ಬನನ್ನು ಪೊಲೀಸ್ ಅಮಾನವೀಯವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಸುಮಾರು 22 ವರ್ಷ ವಯಸ್ಸಿನ Read more…

ಹೊಟೇಲ್ ನಲ್ಲಿ ಸ್ನಾನ ಮಾಡುವಾಗ ಎಚ್ಚರ

ಹೊಟೇಲ್ ನಲ್ಲಿ ಉಳಿದುಕೊಳ್ಳುವ ವೇಳೆ ಜಾಗರೂಕರಾಗಿರಿ. ಬಾತ್ ರೂಂನಲ್ಲಿ ಮೊಬೈಲ್ ಅಥವಾ ಕ್ಯಾಮರಾ ಇಟ್ಟು ಅಶ್ಲೀಲ ವಿಡಿಯೋ ಮಾಡಬಹುದು ಎಚ್ಚರ. ಗ್ವಾಲಿಯರ್ ನ ಹೊಟೇಲ್ಲೊಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ. Read more…

ಬೋರ್ವೆಲ್ ನಲ್ಲಿ ಬಿದ್ದಿರುವ ಬಾಲಕನ ಪಕ್ಕದಲ್ಲಿದೆ ಹಾವು

ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಬೋರ್ ವೆಲ್ ಒಳಗೆ ಬಿದ್ದಿರುವ ಮೂರು ವರ್ಷದ ಬಾಲಕನನ್ನು ರಕ್ಷಿಸಲು ತೀವ್ರ ಕಾರ್ಯಾಚರಣೆ ನಡೆದಿರುವ ಮಧ್ಯೆ ಬಾಲಕನ ಪಕ್ಕದಲ್ಲೇ ಹಾವು ಇರುವ ದೃಶ್ಯ Read more…

ಟಾರ್ಚ್ ಬೆಳಕಿನಲ್ಲಿ ಆಪರೇಷನ್ ಮಾಡಿದ ವೈದ್ಯರು

ಆಸ್ಪತ್ರೆ, ಶಸ್ತ್ರಚಿಕಿತ್ಸೆ ಎಂದ್ರೆ ಎಲ್ಲರಿಗೂ ಭಯ. ಆಸ್ಪತ್ರೆಗೆ ಹೋದವರು ಸುರಕ್ಷಿತವಾಗಿ ಮನೆಗೆ ವಾಪಸ್ ಬರುವ ಕುರಿತು ಆತಂಕವಿರುತ್ತದೆ. ಹಾಗಿರುವಾಗ ಗ್ವಾಲಿಯರ್ ಆಸ್ಪತ್ರೆಯಲ್ಲಿ ನಡೆದ ಘಟನೆ ಕೇಳಿದ್ರೆ ಜನಸಾಮಾನ್ಯ ಆಸ್ಪತ್ರೆಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...