alex Certify
ಕನ್ನಡ ದುನಿಯಾ       Mobile App
       

Kannada Duniya

ಅಗ್ಗದ ಪ್ಲಾನ್ ಬಿಡುಗಡೆ ಮಾಡಿದ ಐಡಿಯಾ

ಐಡಿಯಾ ತನ್ನ ಹೊಸ ಗ್ರಾಹಕರಿಗಾಗಿ ಹೊಸ ಯೋಜನೆ ಪರಿಚಯಿಸಿದೆ. ಈ ಪ್ಲಾನ್ ಬೆಲೆ 189 ರೂಪಾಯಿ. ಈ ಪ್ಲಾನ್ ಕೆಲ ಪ್ರದೇಶದ ಗ್ರಾಹಕರಿಗೆ ಮಾತ್ರ ಸಿಗ್ತಿದೆ. 189 ರೂಪಾಯಿ Read more…

ಹೆಚ್ಚು ಕೆಚಪ್ ಕೊಡಲಿಲ್ಲವೆಂದು ಪಂಚ್ ಕೊಟ್ಟ ಮಹಿಳೆ

ತಾಳ್ಮೆ ಕಳೆದುಕೊಂಡ ಗ್ರಾಹಕಿಯೊಬ್ಬಳು ಹೆಚ್ಚುವರಿ ಕೆಚಪ್ ಕೊಡಲಿಲ್ಲ ಎಂದು ಮೆಕ್ ಡೊನಾಲ್ಡ್ ಸಿಬ್ಬಂದಿಯನ್ನು ಚಚ್ಚಿದ ಪ್ರಸಂಗ ಕ್ಯಾಲಿಫೋರ್ನಿಯಾದ ಸಂಟಾ ಅನಾದಲ್ಲಿ ನಡೆದಿದೆ. ಇದೀಗ ಸಿಬ್ಬಂದಿ ಥಳಿಸಿದ ಗ್ರಾಹಕಿಯನ್ನು ಪೊಲೀಸರು Read more…

300 ರೂ. ಗಿಂತ ಕಡಿಮೆ ಬೆಲೆಯ ಜಿಯೋ ಧಮಾಕಾ ಪ್ಲಾನ್

ಭಾರತದ ಅತಿ ದೊಡ್ಡ ದೂರಸಂಪರ್ಕ ಕಂಪನಿ ರಿಲಾಯನ್ಸ್ ಜಿಯೋ ಮತ್ತೊಂದಿಷ್ಟು ಧಮಾಕಾ ಪ್ಲಾನ್ ಬಿಡುಗಡೆ ಮಾಡಿದೆ. ಕಂಪನಿ 300 ರೂಪಾಯಿಗಿಂತ ಕಡಿಮೆ ಬೆಲೆಯ ಕೆಲ ಪ್ಲಾನ್ ಶುರು ಮಾಡಿದ್ದು, Read more…

ಎಸ್‌.ಬಿ.ಐ. ಗ್ರಾಹಕರೇ ಗಮನಿಸಿ: ನೀವು ತುರ್ತಾಗಿ ಮಾಡಬೇಕಿದೆ ಈ ಕೆಲಸ

ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದು, ನಿಮ್ಮ ಹೆಸರಲ್ಲಿ ಎಲ್‌ಪಿಜಿ ಸಂಪರ್ಕ ಇದೆಯೇ? ಇನ್ನೂ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಾದರೆ ಸದ್ಯದಲ್ಲೇ ನಿಮ್ಮ Read more…

ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್: ಬಂದ್ ಆಗ್ತಿದೆ ಈ ಸೇವೆ

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್.ಬಿ.ಐ. ತನ್ನ ಸೇವೆಯಲ್ಲಿ ನಿರಂತರ ಬದಲಾವಣೆ ಮಾಡ್ತಿದೆ. ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಜೋಡಣೆ ಮಾಡಲು ನವೆಂಬರ್ 30ರವರೆಗೆ ಅಂತಿಮ ಗಡುವು Read more…

ಖಾತೆಯಲ್ಲಿ ಹಣವಿಲ್ಲದಿದ್ರೂ 20 ಸಾವಿರ ರೂ. ಖರ್ಚು ಮಾಡಬಹುದು…!

ಐಸಿಐಸಿಐ ಬ್ಯಾಂಕ್ ಯುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡ್ತಿದೆ. ಗ್ರಾಹಕರ ಖಾತೆಯಲ್ಲಿ ಹಣವಿಲ್ಲದೆ ಹೋದ್ರೂ ಚಿಂತೆಪಡುವ ಅಗತ್ಯವಿಲ್ಲ. ಐಸಿಐಸಿಐ ಬ್ಯಾಂಕ್ 20 ಸಾವಿರ ರೂಪಾಯಿ ಡಿಜಿಟಲ್ ಕ್ರೆಡಿಟ್ ನೀಡ್ತಿದೆ. Read more…

ಏರ್ಟೆಲ್ ದೀಪಾವಳಿ ಆಫರ್ ನಲ್ಲಿ ಸಿಗ್ತಿದೆ 2000 ರೂ. ಕ್ಯಾಶ್ ಬ್ಯಾಕ್

ದೀಪಾವಳಿ ಸಂದರ್ಭದಲ್ಲಿ ಅನೇಕ ಕಂಪನಿಗಳು ಭರ್ಜರಿ ಆಫರ್ ನೀಡ್ತಿವೆ. ಟೆಲಿಕಾಂ ಕಂಪನಿ ಏರ್ಟೆಲ್ ಕೂಡ ಕೋಟ್ಯಾಂತರ ಗ್ರಾಹಕರಿಗಾಗಿ ಹಬ್ಬದ ಕೊಡುಗೆ ನೀಡಲು ಮುಂದಾಗಿದೆ. ಏರ್ಟೆಲ್ ಫೆಸ್ಟಿವಲ್ ಆಫರ್ ಬಿಡುಗಡೆ Read more…

ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಮದ್ಯ…!

ಮದ್ಯದ ಅಮಲಿನಲ್ಲಿ ಗಾಡಿ ಚಲಾಯಿಸಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲು ಮುಂದಾಗಿದೆ. ಮದ್ಯ ಪ್ರಿಯರು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಮನೆ Read more…

ಕಾರು ಖರೀದಿಸುವವರಿಗೊಂದು ಗುಡ್ ನ್ಯೂಸ್

ನೀವು ಕಾರು ಖರೀದಿಸಲು ಬಯಸಿದ್ದರೆ ನಿಮಗೊಂದು ಸಿಹಿ ಸುದ್ದಿ. ದೇಶದ ಪ್ರಮುಖ ಕಾರು ಕಂಪನಿಗಳು ಹಬ್ಬದ ಸಂದರ್ಭದಲ್ಲಿ ಹಲವು ಮಾಡೆಲ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದ್ದು, ಗ್ರಾಹಕರು Read more…

ಒಂದು ಗಂಟೆಯಲ್ಲಿ ಫ್ಲಿಪ್ಕಾರ್ಟ್ ನಲ್ಲಿ ಸೇಲಾಯ್ತು ಇಷ್ಟೊಂದು ಮೊಬೈಲ್…!

ದೇಶದಲ್ಲಿ ಇ-ಕಾಮರ್ಸ್ ಕಂಪನಿಗಳ ಮಧ್ಯೆ ಋತುವಿನ ಸೇಲ್ ಯುದ್ಧ ನಡೆಯುತ್ತಿದೆ. ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ಅನೇಕ ಕಂಪನಿಗಳು ಆಫರ್ ಸೇಲ್ ನಡೆಸುತ್ತಿವೆ. ಕಡಿಮೆ ಬೆಲೆಗೆ ಮೊಬೈಲ್ ಖರೀದಿಗೆ ಗ್ರಾಹಕರು Read more…

ಈ ಕಂಪನಿಯ 289 ರೂ. ಪ್ಲಾನ್ ನಲ್ಲಿ ಪ್ರತಿದಿನ ಸಿಗ್ತಿದೆ 4ಜಿಬಿ ಡೇಟಾ

ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಸಮರ ಮುಂದುವರೆದಿದೆ. ಮುಂದಿನ ತ್ರೈಮಾಸಿಕದಿಂದ ಕಂಪನಿಗಳು ತಮ್ಮ ಬೆಲೆಯನ್ನು ಹೆಚ್ಚಳ ಮಾಡಲಿವೆ ಎನ್ನಲಾಗ್ತಿದೆ. ಈ ಮಧ್ಯೆ ಏರ್ಟೆಲ್ ತನ್ನ 289 ರೂಪಾಯಿ ಪ್ಲಾನ್ Read more…

‘ಬಿಗ್ ಬಿಲಿಯನ್ ಡೇ’ಗೆ ಮೂರು ಗಂಟೆ ಮೊದಲೇ ಈ ಗ್ರಾಹಕರಿಗೆ ಸಿಗಲಿದೆ ಲಾಭ

ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಅಕ್ಟೋಬರ್ 9ರ ಮಧ್ಯರಾತ್ರಿ ಅಂದ್ರೆ ಅಕ್ಟೋಬರ್ 10ರಿಂದ ಶುರುವಾಗಲಿದೆ. ಆದ್ರೆ ಫ್ಲಿಪ್ ಕಾರ್ಟ್ ನ ಹಳೇ ಗ್ರಾಹಕರು ಒಂದು ದಿನ ಮೊದಲೇ Read more…

ಗ್ಯಾಸ್ ಸಬ್ಸಿಡಿ ಬಿಟ್ಟುಕೊಟ್ಟಿದ್ದವರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮೇರೆಗೆ ದೇಶದಲ್ಲಿ ಸರಿ ಸುಮಾರು ಎರಡು ಕೋಟಿ ಮಂದಿ ಅಡುಗೆ ಅನಿಲ ಸಬ್ಸಿಡಿ ಬಿಟ್ಟು ಕೊಟ್ಟಿದ್ದರು. ಆದರೆ, ಏರುತ್ತಿರುವ ಬೆಲೆ Read more…

ವೊಡಾಫೋನ್ 279 ರೂ. ಪ್ಲಾನ್ ನಲ್ಲಿ ನೀಡ್ತಿದೆ ಈ ಎಲ್ಲ ಸೌಲಭ್ಯ

ವೊಡಾಫೋನ್ ತನ್ನ ಗ್ರಾಹಕರಿಗಾಗಿ ಅಗ್ಗದ ಪ್ಲಾನ್ ತೆಗೆದುಕೊಂಡು ಬಂದಿದೆ. ಪ್ಲಾನ್ ಬೆಲೆ 279 ರೂಪಾಯಿ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ವಾಯ್ಸ್ ಕಾಲ್, ಮೆಸ್ಸೇಜ್ ಸೌಲಭ್ಯ ಸಿಗಲಿದೆ. Read more…

51 ಶಾಖೆಗಳನ್ನು ಬಂದ್ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ಕೊಟ್ಟ ಬ್ಯಾಂಕ್

ಸರ್ಕಾರಿ ಬ್ಯಾಂಕ್ ಒಂದು, ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ತನ್ನ ಅಧೀನಕ್ಕೆ ಬರುವ 51 ಶಾಖೆಗಳನ್ನು ಬಂದ್ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ Read more…

ಇ-ಕಾಮರ್ಸ್ ತಾಣಗಳಲ್ಲಿ ಭರ್ಜರಿ ಖರೀದಿ ಸುಗ್ಗಿ

ಹಬ್ಬಗಳ ಸಾಲು ಆರಂಭವಾದ ಹಿನ್ನಲೆಯಲ್ಲಿ, ಇ-ಕಾಮರ್ಸ್ ಕಂಪನಿಗಳು ಭರ್ಜರಿ ರಿಯಾಯಿತಿ ಘೋಷಿಸಲು ಆರಂಭಿಸಿರುವುದರಿಂದ ಹೆಚ್ಚಿನ ಗ್ರಾಹಕರು ಆನ್ ಲೈನ್ ಖರೀದಿಗೆ ಮುಗಿ ಬಿದ್ದಿದ್ದಾರೆ. ಫ್ಲಿಪ್ ಕಾರ್ಟ್, ಅಮೆಜಾನ್, ಸ್ನ್ಯಾಪ್ Read more…

ಏರ್ಟೆಲ್ ಹೊಸ ಪ್ಲಾನ್ ನಲ್ಲಿ ಸಿಗ್ತಿದೆ 35 ಜಿಬಿ ಡೇಟಾ

ಏರ್ಟೆಲ್ ಹೊಸ ಪ್ರೀಪೇಯ್ಡ್ ಪ್ಲಾನ್ ಶುರು ಮಾಡಿದೆ. ಇದ್ರ ರಿಚಾರ್ಜ್ ಬೆಲೆ 195 ರೂಪಾಯಿ.ಈ ಹೊಸ ಪ್ಲಾನ್ ನಲ್ಲಿ ಗ್ರಾಹಕರಿಗೆ 1.25 ಜಿಬಿ 2ಜಿ/3ಜಿ/4ಜಿ ಡೇಟಾ ಪ್ರತಿದಿನ ಸಿಗಲಿದೆ. Read more…

ಗ್ರಾಹಕರನ್ನು ಸೆಳೆಯಲು ಫ್ಲಿಪ್ ಕಾರ್ಟ್ ಹೊಸ ಪ್ಲಾನ್…! 

ಫ್ಲಿಪ್ ಕಾರ್ಟ್ ಹೊಸ ವ್ಯವಸ್ಥೆಯನ್ನು ಗ್ರಾಹಕರಿಗೆ ನೀಡಿದೆ. ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಸುಮಾರು 60 ಸಾವಿರ ರೂಪಾಯಿವರೆಗೂ ವಸ್ತುಗಳನ್ನು ಖರೀದಿಸಲು ಸಾಲ ನೀಡಲು ಮುಂದಾಗಿದೆ. ಫ್ಲಿಪ್ ಕಾರ್ಟ್ ಗ್ರಾಹಕರನ್ನು Read more…

ಈ ಕಂಪನಿ 419 ರೂ. ಪ್ಲಾನ್ ನಲ್ಲಿ ಸಿಗ್ತಿದೆ 105 ಜಿಬಿ ಡೇಟಾ

ಟೆಲಿಕಾಂ ಕಂಪನಿ ಏರ್ಟೆಲ್ ಹಾಗೂ ಜಿಯೋ ನಡುವೆ ಆಫರ್ ಯುದ್ಧ ಮುಂದುವರೆದಿದೆ. ಇತ್ತೀಚೆಗಷ್ಟೇ ಜಿಯೋ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಈ ವೇಳೆ ಮುಕೇಶ್ ಅಂಬಾನಿ ಗ್ರಾಹಕರಿಗೆ ಮುಕ್ತ ಡೇಟಾ Read more…

ಆಲ್-ಇನ್-ಒನ್ ಕಾಂಬೋ ಪ್ಯಾಕ್ ಬಿಡುಗಡೆ ಮಾಡಿದ ಏರ್ಟೆಲ್

ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗಾಗಿ ಅಗ್ಗದ ಕಾಂಬೋ ಪ್ಯಾಕ್ ಬಿಡುಗಡೆ ಮಾಡಿದೆ.  35 ರೂಪಾಯಿ, 65 ರೂಪಾಯಿ, 95 ರೂಪಾಯಿ ರಿಚಾರ್ಜ್ ಮಾಡಬಹುದಾಗಿದೆ. ಈ ಮೂರು ರಿಚಾರ್ಜ್ ಯೋಜನೆ ಬೇರೆ Read more…

63 ವರ್ಷಗಳ ಸಂಪ್ರದಾಯಕ್ಕೆ ಬಿತ್ತು ಬ್ರೇಕ್…!

ಕ್ಯಾಲಿಪೋರ್ನಿಯಾದ ಡಿಸ್ನಿಲ್ಯಾಂಡ್ ಉದ್ಯಾನವನ, ಯುವಕರನ್ನು ಸೆಳೆಯಲು ಹೊಸ ಪ್ಲಾನ್ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಉದ್ಯಾನವನದಲ್ಲಿ ಮದ್ಯವನ್ನು ಮಾರಲು ಯೋಜನೆ ಹೆಣೆದುಕೊಳ್ಳಲಾಗಿದೆ. ಮದ್ಯ ಪ್ರಿಯರನ್ನು ಸೆಳೆಯಲು ಡಿಸ್ನಿಲ್ಯಾಂಡ್, ಮದ್ಯ Read more…

ಸುಳ್ಳು ಸುದ್ದಿ ತಡೆಯಲು ರೇಡಿಯೋ ಮೊರೆ ಹೋದ ವಾಟ್ಸಾಪ್

ವಾಟ್ಸಾಪ್, ಸುಳ್ಳು ಸುದ್ದಿ ಕಡಿವಾಣಕ್ಕೆ ಹೊಸ ತಂತ್ರವನ್ನು ಬಳಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದು, ಆಲ್ ಇಂಡಿಯಾ ರೇಡಿಯೋ ಮೂಲಕ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ವಾಟ್ಸಾಪ್ ಸುಳ್ಳು ಸುದ್ದಿ Read more…

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೊಂದು ಮಹತ್ವದ ಮಾಹಿತಿ

ಭಾರತದ ಅತಿ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರು ಸಹವರ್ತಿ ಬ್ಯಾಂಕ್ ಗಳನ್ನು ತನ್ನೊಂದಿಗೆ ವಿಲೀನಗೊಳಿಸಿಕೊಂಡ ಬಳಿಕ ಬ್ಯಾಂಕಿಂಗ್ ವಲಯದಲ್ಲಿ ವಿಶ್ವದಲ್ಲಿ 53 ನೇ ಸ್ಥಾನ Read more…

ರಕ್ಷಾ ಬಂಧನಕ್ಕೆ ಬಿಎಸ್ಎನ್ಎಲ್ ನೀಡ್ತಿದೆ ರಾಖಿ ಆಫರ್

ರಕ್ಷಾ ಬಂಧನ 2018ರ ಸಂದರ್ಭದಲ್ಲಿ ಬಿಎಸ್ಎನ್ಎಲ್ ರಾಖಿ ಯೋಜನೆ ಬಿಡುಗಡೆ ಮಾಡಿದೆ. 399 ರೂಪಾಯಿ ಈ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ಸಿಗ್ತಿದೆ. ಬಿಎಸ್ಎನ್ಎಲ್ ರಾಖಿ Read more…

ಈ ಕಂಪನಿ ಹೊಸ ಪ್ಲಾನ್ ನಲ್ಲಿ ಸಿಗಲಿದೆ ಪ್ರತಿ ದಿನ 1.5 ಜಿಬಿ ಡೇಟಾ

ವೊಡಾಫೋನ್ ಭಾರತದಲ್ಲಿ ಮೂರು ಹೊಸ ಪ್ರಿಪೇಯ್ಡ್ ಪ್ಲಾನ್ ಶುರು ಮಾಡಿದೆ. ಈ ಹೊಸ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ. ಈ ಪ್ಲಾನ್ ನಂತ್ರ ಗ್ರಾಹಕರಿಗೆ Read more…

ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವವರು ತಪ್ಪದೇ ಓದಿ ಈ ಸುದ್ದಿ

ಚೀನಾದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಗ್ರಾಹಕರ ಫುಡ್ ಆರ್ಡರ್ ತಲುಪಿಸಬೇಕಾದ ಡೆಲಿವರಿ ಬಾಯ್, ಗ್ರಾಹಕರ ಆಹಾರವನ್ನ ಗಡದ್ದಾಗಿ ಸೇವಿಸಿರುವ ಘಟನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ Read more…

ಕೇರಳ ಪ್ರವಾಹ ಪೀಡಿತ ಜನರಿಗೆ ಹೀಗೆ ನೆರವಾಗ್ತಿದೆ ಟೆಲಿಕಾಂ ಕಂಪನಿಗಳು

ಪ್ರವಾಹಕ್ಕೆ ಕೇರಳ ಕೊಚ್ಚಿ ಹೋಗಿದೆ. ಕೇರಳದಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. 67ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ Read more…

ಬಿಎಸ್ಎನ್ಎಲ್ ಆಡ್ ಆನ್ ನಲ್ಲಿ ಗ್ರಾಹಕರಿಗೆ ಸಿಗ್ತಿದೆ 30 ಜಿಬಿ ಡೇಟಾ

ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಪೋಸ್ಟ್ ಪೇಯ್ಡ್ ಗ್ರಾಹಕರಿಗಾಗಿ ಆಡ್ ಆನ್ ಯೋಜನೆ ಆರಂಭಿಸಿದೆ. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಅನಿಯಮಿತ ಡೇಟಾ ಲಭ್ಯವಾಗಲಿದೆ. ಅನಿಯಮಿತ ಆಡ್ Read more…

ಈ ಪ್ಲಾನ್ ನಲ್ಲಿ ಏರ್ಟೆಲ್ ನೀಡ್ತಿದೆ 20 ಜಿಬಿ ಹೆಚ್ಚುವರಿ ಡೇಟಾ

ಏರ್ಟೆಲ್ ತನ್ನ 399 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡ್ತಿದೆ. ಕಂಪನಿ 399 ರೂಪಾಯಿ ಪೋಸ್ಟ್ ಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಹೆಚ್ಚುವರಿ Read more…

ಇಂಟರ್ನೆಟ್ ಬಳಕೆದಾರರಿಗೆ ಗುಡ್ ನ್ಯೂಸ್…!

ದೇಶದ ಅತಿದೊಡ್ಡ ಸಿರಿವಂತ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಮೊಬೈಲ್ ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ ಗ್ರಾಹಕರು ದರ ಸಮರದ ಭಾರೀ ಲಾಭವನ್ನು ಪಡೆದಿದ್ದರು. ಇದೀಗ ರಿಲಯನ್ಸ್ ಜಿಯೋ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...