alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಮನಕಲಕುವ ಈ ಘಟನೆ

ಜಾನ್ ಹಾಗೂ ಆತನ ಪತ್ನಿ ಸ್ಟೆಲ್ಲಾ ಕಳೆದ 30 ವರ್ಷಗಳಿಂದ ಕ್ಯಾಲಿಫೋರ್ನಿಯಾದ ಸೀಲ್ ಬೀಚ್‌ನಲ್ಲಿ ಡೋನಟ್ ಮಳಿಗೆ ಇಟ್ಟುಕೊಂಡಿದ್ದಾರೆ. ಮಳಿಗೆಯ ರಿಸೆಪ್ಶನ್ ಕೌಂಟರ್‌ನಲ್ಲಿ ಕೂರುತ್ತಿದ್ದ ಸ್ಟೆಲ್ಲಾ ಇತ್ತೀಚೆಗೆ ಅನಾರೋಗ್ಯಕ್ಕೆ Read more…

ಬ್ಯಾಂಕ್ ಗ್ರಾಹಕರು ತಪ್ಪದೆ ಓದಿ ಈ ಸುದ್ದಿ

ಬ್ಯಾಂಕ್ ಗ್ರಾಹಕರಿಗೆಲ್ಲಾ ಭಾರತೀಯ ರಿಸರ್ವ್ ಬ್ಯಾಂಕ್(RBI) ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಆರ್.ಬಿ.ಐ. ನಕಲಿ ವೆಬ್ ಸೈಟ್ ಮೂಲಕ ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆದಿದ್ದು, ಇಂತಹ ವೆಬ್ ಸೈಟ್ ಕುರಿತಾಗಿ Read more…

ಶಾಕಿಂಗ್: ವಿಮಾನ ಪ್ರಯಾಣಿಕರ ಮಹತ್ವದ ಮಾಹಿತಿಗೆ ಕನ್ನ

ಬ್ರಿಟಿಷ್ ಏರ್ ವೇಸ್ ಪ್ರಯಾಣಿಕರು ಶಾಕ್ ಆಗುವಂತಾ ಮತ್ತು ಬ್ರಿಟನ್ ಏರ್ವೇಸ್ ಅವಮಾನಕ್ಕೀಡಾಗುವಂತಾ ಘಟನೆಯೊಂದು ನಡೆದಿದೆ. ಆಗಸ್ಟ್ 21ರಿಂದ ಸೆಪ್ಟೆಂಬರ್ 5ನೇ ತಾರೀಕಿನ ಒಳಗೆ ನಡೆದಿರುವಂತಾ ವಿಮಾನ ಪ್ರಯಾಣದ Read more…

ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಸಂಗ್ರಹವಾಗಿದೆ 5 ಸಾವಿರ ಕೋಟಿ ರೂಪಾಯಿ

ನವದೆಹಲಿ: 2017-18ನೇ ಸಾಲಿನಲ್ಲಿ ಎಸ್ ಬಿ ಐ ಸೇರಿದಂತೆ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕ್ ಗಳು ಗ್ರಾಹಕರು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಂಡಿಲ್ಲ ಎಂಬ ಕಾರಣಕ್ಕೆ ದಂಡ Read more…

ಪೇಟಿಎಂಗೆ ಖಡಕ್ ವಾರ್ನಿಂಗ್ ನೀಡಿದ ಆರ್.ಬಿ.ಐ.

ಭಾರತದ ಅತಿ ದೊಡ್ಡ ಪೇಮೆಂಟ್ ಬ್ಯಾಂಕ್ ಆದಂತಾ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ ಖಡಕ್ ವಾರ್ನಿಂಗ್ ನೀಡಿದೆ. ಪೇಟಿಎಂಗೆ ನೂತನ ಬಳಕೆದಾರರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ಈ ಕೂಡಲೇ ನಿಲ್ಲಿಸುವಂತೆ Read more…

ಸರ್ಪ್ರೈಸ್ ! ಸಂಪೂರ್ಣ ಉಚಿತವಾಗಿ ಸಿಗಲಿವೆ ಹಲವು ಉತ್ಪನ್ನಗಳು….ಆದ್ರೆ!

ಭಾರತದ ಆನ್ಲೈನ್ ಮಾರುಕಟ್ಟೆಯಲ್ಲಿ ಪೇಟಿಎಮ್ ಹೊಸ ಸಂಚಲವನ್ನೇ ಸೃಷ್ಟಿಸ್ತಿದೆ. ಭಾರತದ ಖ್ಯಾತ ಇ- ಕಾಮರ್ಸ್ ಸಂಸ್ಥೆಯಾದ ಪೇಟಿಎಮ್ ಮಾಲ್ ತನ್ನ ಆನ್ಲೈನ್ ಗ್ರಾಹಕರಿಗೆ ವಿಶಿಷ್ಟವಾದ ಕೊಡುಗೆಯೊಂದನ್ನ ನೀಡುತ್ತಿದೆ. ಪೇಟಿಎಮ್ Read more…

ರೈಲಿನಲ್ಲಿ ಪ್ರಯಾಣಿಸ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ಪ್ರಯಾಣಿಕರಿಗೆ ಸುಲಭ ಮಾಹಿತಿಯನ್ನು ನೀಡುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆ ವಾಟ್ಸಾಪ್ ಸೇವೆಯನ್ನ ಆರಂಭಗೊಳಿಸಿದೆ. ಜನ ಸಾಮಾನ್ಯರಿಗೆ ರೈಲು ಪ್ರಯಾಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವ ಸಲುವಾಗಿ ಮೇಕ್ Read more…

ಬ್ಯಾಂಕ್ ಗಳಿಗೆ ಸಾಲು ರಜೆ: ಇಂದೇ ಕೆಲಸ ಮುಗಿಸಿಕೊಳ್ಳಿ

ನಿಮ್ಮ ಯಾವುದೇ ಬ್ಯಾಂಕ್ ಕೆಲಸ ಕಾರ್ಯಗಳಿದ್ದಲ್ಲಿ ಇಂದೇ ಮುಗಿಸಿಕೊಳ್ಳಿ. ನಾಳೆಯಿಂದ 3 ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾದೀತು. ವಿಧಾನಸಭೆ ಚುನಾವಣೆಗೆ Read more…

ಗ್ರಾಹಕರು, ವರ್ತಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಮೇ 4 ರಂದು ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿ ಸಭೆ ನಡೆಯಲಿದ್ದು, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲು ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಡಿಜಿಟಲ್ Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೋಲ್ಕತ್ತಾ: ತಮ್ಮ ಖಾತೆಯಿಂದ ವಹಿವಾಟು ನಡೆಸಿದ ಕುರಿತಾಗಿ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಎಸ್.ಎಂ.ಎಸ್. ಸಂದೇಶಗಳು ಬರುತ್ತವೆ. ಈ ರೀತಿ ಬ್ಯಾಂಕ್ ಗಳಿಂದ ಗ್ರಾಹಕರಿಗೆ ಕಳುಹಿಸಲಾಗುತ್ತಿರುವ ಎಸ್.ಎಂ.ಎಸ್. ಗಳಿಗೆ ಸಂಬಂಧಿಸಿದಂತೆ Read more…

ಪೆಟ್ರೋಲ್ ತುಂಬಿಸಿಕೊಂಡ ಗ್ರಾಹಕರಿಗೆ ಕಾದಿತ್ತು ಶಾಕ್…!

ಮಂಡ್ಯ: ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಂಡ ಗ್ರಾಹಕರು ತೊಂದರೆ ಅನುಭವಿಸುವಂತಾದ ಘಟನೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಕ್ರಾಸ್ ಬಳಿ ನಡೆದಿದೆ. ಪಂಪ್ ನಿಂದ ವಾಹನಗಳಿಗೆ ಪೆಟ್ರೋಲ್ ತುಂಬಿಸಿದ Read more…

ಗುಡ್ ನ್ಯೂಸ್! ‘ಪತಂಜಲಿ’ ಗ್ರಾಹಕರಿಗೆ ಸಿಗಲಿದೆ ‘ವಿಮೆ’ ಸೌಲಭ್ಯ….

ಬಳ್ಳಾರಿ: ಈಗಾಗಲೇ ದಿಗ್ಗಜ ಕಂಪನಿಗಳಿಗೆಲ್ಲಾ ಪೈಪೋಟಿ ನೀಡಿರುವ ಪತಂಜಲಿ ಉತ್ಪನ್ನಗಳು, ಹೆಚ್ಚಿನ ಗ್ರಾಹಕರನ್ನು ಸೆಳೆದಿವೆ. ವಹಿವಾಟಿನಲ್ಲಿಯೂ ‘ಪತಂಜಲಿ’ ಗಮನಾರ್ಹ ಸಾಧನೆ ಮಾಡಿದೆ. ಇದೇ ವೇಳೆ ಪತಂಜಲಿ ಉತ್ಪನ್ನಗಳನ್ನು ಖರೀದಿಸುವ Read more…

ಜಿಯೋ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್….!

ನವದೆಹಲಿ: ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಮತ್ತೊಂದು ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ. ಅದರಂತೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ. ಜಿಯೋ ವೆಬ್ ಸೈಟ್ Read more…

ಇಲ್ಲಿದೆ ನಾಣ್ಯಗಳ ಕುರಿತಾದ ಇಂಟ್ರೆಸ್ಟಿಂಗ್ ಸುದ್ದಿ…!

ಕೋಲ್ಕತ್ತಾ: ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಮಾರ್ಗದರ್ಶಿ ಸೂತ್ರಗಳ ಪ್ರಕಾರ ಯಾವುದೇ ನಾಣ್ಯಗಳನ್ನು ನಿರಾಕರಿಸುವಂತಿಲ್ಲ. ಹೀಗಿದ್ದರೂ, ಅನೇಕ ಬ್ಯಾಂಕ್ ಗಳಲ್ಲಿ ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕ್ತಾರೆ. 10 ರೂ. ಕಾಯಿನ್ Read more…

ಮನೆಯಿಂದ್ಲೇ ಮೊಬೈಲ್ ಗೆ ಆಧಾರ್ ಲಿಂಕ್ ಮಾಡಿ

ನವದೆಹಲಿ: ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರ ವರೆಗೆ ಅವಧಿ ವಿಸ್ತರಿಸುವುದಾಗಿ ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಮೊಬೈಲ್ ನಂಬರ್ ಗೆ ಆಧಾರ್ Read more…

ಏರ್ ಸೆಲ್ ಗ್ರಾಹಕರಿಗೆ ಸಿಗುತ್ತೆ ಈ ಕೊಡುಗೆ

ಲಖ್ನೋ: ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಏರ್ ಸೆಲ್, ಗ್ರಾಹಕರಿಗಾಗಿ ವಿಶೇಷ ಕೊಡುಗೆ ನೀಡ್ತಿದೆ. 2 ಜಿ.ಬಿ. ಬ್ಯಾಕ್ ಅಪ್ ಸೌಲಭ್ಯವನ್ನು ಏರ್ ಸೆಲ್ ಗ್ರಾಹಕರಿಗೆ ಉಚಿತವಾಗಿ ಕಲ್ಪಿಸಿದೆ. ಸಂಸ್ಥೆಯ Read more…

ದೀಪಾವಳಿಗೆ BSNL ಗ್ರಾಹಕರಿಗೆ ಬಂಪರ್ ಕೊಡುಗೆ

ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿ.ಎಸ್.ಎನ್.ಎಲ್.) ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಬಿ.ಎಸ್.ಎನ್.ಎಲ್. ದೀಪಾವಳಿ ಲಕ್ಷ್ಮಿ ಆಫರ್ ನಲ್ಲಿ ಗ್ರಾಹಕರಿಗೆ ಶೇ. 50 Read more…

ನೀವಿನ್ನೂ ಮೊಬೈಲ್-ಆಧಾರ್ ಜೋಡಣೆ ಮಾಡಿಲ್ವ..?

ಮೊಬೈಲ್ ನಂಬರ್ ಗೆ ಆಧಾರ್ ಜೋಡಣೆ ಮಾಡುವಂತೆ ಟಿಲಿಕಾಂ ಕಂಪನಿಗಳು ಗ್ರಾಹಕರ ಮೇಲೆ ಒತ್ತಡ ಹಾಕುತ್ತಿವೆ. 2018 ರ ಫೆಬ್ರವರಿ 6 ರವರೆಗೂ ಮೊಬೈಲ್ – ಆಧಾರ್ ಜೋಡಣೆಗೆ Read more…

ದೀಪಾವಳಿ ಆಫರ್: ಖರೀದಿದಾರರಿಗೆ ಸುಗ್ಗಿ

ಸಾಮಾನ್ಯವಾಗಿ ಹಬ್ಬದ ವೇಳೆ ಮನೆಗೆ ಹೊಸ ವಸ್ತುಗಳು, ವಾಹನ ತರಬೇಕೆಂಬ ಬಯಕೆ ಜನ ಸಾಮಾನ್ಯರಲ್ಲಿರುತ್ತದೆ. ಹಾಗಾಗಿ, ಹಬ್ಬದ ಸೀಸನ್ ನಲ್ಲಿ ಕಂಪನಿಗಳು ಉತ್ಪನ್ನಗಳಿಗೆ ರಿಯಾಯಿತಿ ನೀಡುತ್ತವೆ. ಹಬ್ಬದ ಸೀಸನ್ Read more…

ದಸರಾ ಮುಗೀತು: ದೀಪಾವಳಿಗೆ ಭರ್ಜರಿ ಆಫರ್

ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಖರೀದಿ ಭರಾಟೆ ಜೋರಾಗಿರುತ್ತದೆ. ದಸರಾ ಹಬ್ಬ ಮುಗಿದ ಬೆನ್ನಲ್ಲೇ ದೀಪಾವಳಿ ಸಮೀಪಿಸುತ್ತಿದ್ದು, ವಿವಿಧ ಕಂಪನಿಗಳು, ಆನ್ ಲೈನ್ ಮಾರಾಟ ತಾಣಗಳು, ಶೋ ರೂಂಗಳಲ್ಲಿ ಭರ್ಜರಿ Read more…

ದಸರಾ ಪ್ರಯುಕ್ತ BSNL ಭರ್ಜರಿ ಕೊಡುಗೆ

ಬೆಂಗಳೂರು: ಖಾಸಗಿ ಕಂಪನಿಗಳೊಂದಿಗೆ ಪೈಪೋಟಿಗೆ ಬಿದ್ದಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ದಸರಾ ಹಬ್ಬದ ಪ್ರಯುಕ್ತ ವಿಶೇಷ ಆಫರ್ ನೀಡಿದೆ. ಶೇ. 50 ರಷ್ಟು ಕ್ಯಾಶ್ Read more…

ಇಲ್ಲಿದೆ ವಾಹನ ಮಾಲೀಕರಿಗೆ ಸಿಹಿಯಾದ ಸುದ್ದಿ

ಬೆಂಗಳೂರು: ಇಲ್ಲಿ ವಾಹನಗಳ ಟ್ಯಾಂಕ್ ಜೊತೆಗೆ ಹೊಟ್ಟೆಯನ್ನೂ ತುಂಬಿಸಿಕೊಳ್ಳಿ. ಇಂತಹುದೊಂದು ಅವಕಾಶವನ್ನು ಬೆಂಗಳೂರಿನ ಪೆಟ್ರೋಲ್ ಬಂಕ್ ಒಂದು ನೀಡಿದೆ. ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್ ಗಳಲ್ಲಿ ಕಡಿಮೆ Read more…

ಪೀಠೋಪಕರಣ ಮಳಿಗೆಯಲ್ಲಿ ಗ್ರಾಹಕರು ಆಡಿದ್ದೇ ಆಟ

ಇದೊಂದು ಪೀಠೋಪಕರಣಗಳ ಮಳಿಗೆ. ಇಲ್ಲಿ ಜನ ಸೋಫಾ, ಬೆಡ್, ಮಂಚ, ಕುರ್ಚಿ ಖರೀದಿಗೆ ಅಂತಾನೇ ಬರ್ತಾರೆ. ಹಾಸಿಗೆ ಖಾಲಿಯಿದ್ರೆ ಅಲ್ಲೇ ಮಲಗಿಬಿಡ್ತಾರೆ. ಸೋಫಾ ಮೇಲೆ ವಿರಮಿಸ್ತಾರೆ. ಇಲ್ಲಿರೋ ಡೈನಿಂಗ್ Read more…

ಜಿಯೋ ಮತ್ತೊಂದು ಆಫರ್: 224 GB ಡೇಟಾ ಫ್ರೀ

ರಿಲಯನ್ಸ್ ಜಿಯೋ ಬಂದ ಬಳಿಕ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಠಿಯಾಗಿದೆ. ಪೈಪೋಟಿಗೆ ಬಿದ್ದ ಟೆಲಿಕಾಂ ಕಂಪನಿಗಳೆಲ್ಲಾ ಆಫರ್ ಮೇಲೆ ಆಫರ್ ಘೋಷಿಸುತ್ತಿವೆ. ಜಿಯೋ ಕೂಡ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು, ಹೊಸ Read more…

ಬ್ಲಾಕ್ ಆಗಬಹುದು ನಿಮ್ಮ ATM ಕಾರ್ಡ್

ನವದೆಹಲಿ: ನೀವು ಬಳಸುತ್ತಿರುವ ಎ.ಟಿ.ಎಂ. ಕಾರ್ಡ್ ಬ್ಲಾಕ್ ಆಗಬಹುದಾದ ಸಾಧ್ಯತೆ ಇದೆ. ಈಗಿರುವ ಮ್ಯಾಸ್ಟ್ರೋ ಡೆಬಿಟ್ ಕಾರ್ಡ್ ಅನ್ನು ಬದಲಾಯಿಸಿಕೊಳ್ಳಲು ಗ್ರಾಹಕರಿಗೆ ಸೂಚಿಸಲಾಗಿದೆ. ಜುಲೈ 31 ರೊಳಗೆ ಹೊಸ Read more…

ಪೆಟ್ರೋಲ್ ಬೆಲೆ ಇಳಿಕೆಯಾದ್ರೂ ಗಮನಿಸ್ತಿಲ್ಲ ಗ್ರಾಹಕರು

ನವದೆಹಲಿ: ದೈನಂದಿನ ಬೆಲೆ ಪರಿಷ್ಕರಣೆ ಜಾರಿಯಾಗಿ ಪೆಟ್ರೋಲ್ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಗ್ರಾಹಕರು ಗಮನವನ್ನೇ ಹರಿಸುತ್ತಿಲ್ಲ. ಹಿಂದೆಲ್ಲಾ ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುವಾಗ ಗ್ರಾಹಕರು Read more…

ಏರಿಕೆಯಾಗಲಿದೆ ನಿಮ್ಮ ಬ್ರಾಡ್ ಬ್ಯಾಂಡ್, ಮೊಬೈಲ್ ಬಿಲ್

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಕ್ಷಣಗಣನೆ ಶುರುವಾಗಿರುವಂತೆಯೇ ಯಾವುದಕ್ಕೆ ಎಷ್ಟು ತೆರಿಗೆ ಎಂದೆಲ್ಲಾ ವ್ಯಾಪಕ ಚರ್ಚೆಯಾಗುತ್ತಿದೆ. ಕೆಲವು ಸೇವೆ ಮತ್ತು ಸರಕುಗಳ ತೆರಿಗೆ ಕಡಿಮೆಯಾಗಿದ್ದರೆ, ಮತ್ತೆ Read more…

GST ಎಫೆಕ್ಟ್! ಗ್ರಾಹಕರಿಗೆ ಸಿಗ್ತಿದೆ ಭರ್ಜರಿ ಆಫರ್

ನವದೆಹಲಿ: ಸಾಮಾನ್ಯವಾಗಿ ದೀಪಾವಳಿ, ಯುಗಾದಿ ಸಂದರ್ಭದಲ್ಲಿ ಗ್ರಾಹಕರಿಗೆ ಸಿಗುತ್ತಿದ್ದ ಆಫರ್ ಗಳು ಜಿ.ಎಸ್.ಟಿ. ಕಾರಣದಿಂದ ಮಳೆಗಾಲದಲ್ಲೇ ಸಿಕ್ಕಿವೆ. ಜುಲೈ 1 ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಒಂದು ಮಾಹಿತಿ

ನವದೆಹಲಿ: ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ 12 ಬ್ಯಾಂಕ್ ಗಳ ಪಟ್ಟಿಯನ್ನು ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಬೋರ್ಡ್ ಆಫ್ ಇಂಡಿಯಾ(BCSBI) ಪ್ರಕಟಿಸಿದೆ. BCSBI ಭಾರತೀಯ ರಿಸರ್ವ್ ಬ್ಯಾಂಕ್ Read more…

ಶಾಕಿಂಗ್ ನ್ಯೂಸ್! ಬ್ಯಾಂಕ್ ಗ್ರಾಹಕರಿಗೆ ಮತ್ತೆ ಬರೆ

ಇತ್ತೀಚೆಗಂತೂ ಬಾಗಿಲ ಬಳಿ ಹೋದರೂ ಗ್ರಾಹಕರಿಗೆ ಶುಲ್ಕ ವಿಧಿಸುತ್ತಿರುವ ಬ್ಯಾಂಕ್ ಗಳು ಮತ್ತೆ ಬರೆ ಎಳೆಯಲು ಸಜ್ಜಾಗಿವೆ. ಈಗಾಗಲೇ ಅನೇಕ ಬ್ಯಾಂಕ್ ಗಳಲ್ಲಿ ವ್ಯವಹಾರ, ಡಿಪಾಸಿಟ್, ವಿತ್ ಡ್ರಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...