alex Certify ಗ್ರಾಮ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹಸು ಕದ್ದು ಸಿಕ್ಕಿಬಿದ್ದವನ ಮೀಸೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು

ಹಸುವನ್ನು ಕದ್ದ ಎಂಬ ಆರೋಪದಲ್ಲಿ ವ್ಯಕ್ತಿಯೊಬ್ಬನ ಅರ್ಧ ಮೀಸೆ ಬೋಳಿಸಿ, ಅರ್ಧ ತಲೆ ಬೋಳಿಸಿದ ಘಟನೆ ಮಧ್ಯ ಪ್ರದೇಶದ ದಾಮೋ ಜಿಲ್ಲೆಯಲ್ಲಿ ಘಟಿಸಿದೆ. ಇಲ್ಲಿನ ಮರುತಾಲ್ ಗ್ರಾಮಸ್ಥರು ಹೀಗೊಂದು Read more…

ಆಹಾರ ಹುಡುಕುತ್ತಾ ಗ್ರಾಮ‌ಕ್ಕೆ ಎಂಟ್ರಿ ಕೊಟ್ಟ ಕರಡಿಗಳು; ಆತಂಕಗೊಂಡು ಮನೆಹೊಕ್ಕ ಗ್ರಾಮಸ್ಥರು

  ಕಾಡಿನಿಂದ ಗ್ರಾಮದತ್ತ ನಡೆದು ಬಂದ ಎರಡು ಕಾಡು ಕರಡಿಗಳು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದವು. ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ಉಮರ್‌ಕೋಟೆ ಬ್ಲಾಕ್‌ನ ಬುರ್ಜಾ ಗ್ರಾಮದಲ್ಲಿ ಈ ಘಟನೆ Read more…

ಛತ್ತೀಸ್‌ಗಢದಲ್ಲಿ ಹೆಚ್ಚಾದ ನಕ್ಸಲರ ಹಾವಳಿ, ಒಂದೇ ವಾರದಲ್ಲಿ ಐದು ಜನರ ಹತ್ಯೆ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು 50 ವರ್ಷದ ಗ್ರಾಮಸ್ಥನನ್ನು ಥಳಿಸಿ, ಭೀಕರವಾಗಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮಾಡಿರುವ ಐದನೇ Read more…

ಮಗಳನ್ನ ಕಟ್ಟಿಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ NGO ಸದಸ್ಯರು; ಅವಮಾನ ತಾಳದೆ ನೇಣಿಗೆ ಶರಣಾಯ್ತು ಇಡೀ ಕುಟುಂಬ

ಅವಮಾನ ತಾಳಲಾರದೆ ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ಬಕ್ಖಾಲಿಯ ಕುಟುಂಬದ ಮೂವರು ಸದಸ್ಯರು ನೇಣಿಗೆ ಶರಣಾಗಿದ್ದಾರೆ. ಜನವರಿ 8ರಂದು ಈ ಘಟನೆ ನಡೆದಿದ್ದು, ಗ್ರಾಮದ ಕಾಡಿನಲ್ಲಿ ಮರಕ್ಕೆ Read more…

ಮದುವೆಗೆ ಅಡ್ಡಿಯಾಗ್ತಿದೆ ಗ್ರಾಮದ ಹೆಸರು…!

ಸಾಮಾನ್ಯವಾಗಿ ಹೆಸರಿನ ವಿಷ್ಯ ಬಂದಾಗ ನಾವು ಹೆಸರಿನಲ್ಲೇನಿದೆ ಎನ್ನುತ್ತೇವೆ. ಆದ್ರೆ ಹೆಸರಿನಲ್ಲೂ ಸಾಕಷ್ಟಿದೆ ಎಂಬುದು ಈ ಗ್ರಾಮಸ್ಥರನ್ನು ನೋಡಿದಾಗ ತಿಳಿಯುತ್ತದೆ. ಗ್ರಾಮದ ಹೆಸರು ಜನರಿಗೆ ದೊಡ್ಡ ತಲೆನೋವಾಗಿದೆ. ಗ್ರಾಮದ Read more…

ಹೇಗಿದೆ ಗೊತ್ತಾ ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ಸ್ಥಿತಿ…!

ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿಸುವ ಉದ್ದೇಶದೊಂದಿಗೆ 2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ’ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು. ಗ್ರಾಮಗಳಲ್ಲಿ ಮನೆಮನೆಗೂ ಶೌಚಾಲಯ ನಿರ್ಮಿಸುವ ಮೂಲಕ ಬಯಲು Read more…

ಈ ಊರಿನಲ್ಲಿ ಕೇವಲ ’87’ ರೂಪಾಯಿಗೆ ಸಿಗುತ್ತೆ ಮನೆ….!

ಪ್ರವಾಸೋದ್ಯಮ ಚಟುವಟಿಕೆ ಕಾಣದೇ ಬಿಕೋ ಎನ್ನುತ್ತಿರುವ ದೂರದ ಊರುಗಳಿಗೆ ಪ್ರವಾಸಿಗರನ್ನು ಕರೆ ತರಲು ’ರಿಯಲ್’ ಪ್ಲಾನ್ ಒಂದನ್ನು ಮಾಡಿರುವ ಇಟಲಿ ಸರ್ಕಾರ, ಸುಂದರವಾದ ಗ್ರಾಮೀಣ ಪ್ರದೇಶಗಳಲ್ಲಿರುವ ಮನೆಗಳನ್ನು ತಲಾ Read more…

ಇದು ದೇಶದ ಮೊದಲ ಸೋಲಾರ್‌ ಗ್ರಾಮ

ದೇಶದ ಮೊದಲ ಸೋಲಾರ್‌ ಗ್ರಾಮವಾದ ಮಧ್ಯ ಪ್ರದೇಶದ ಬಚಾಗೆ ರಾಜ್ಯಪಾಲ ಮಾಂಗುಭಾಯ್ ಸಿ ಪಟೇಲ್ ಭೇಟಿ ಕೊಟ್ಟು ಅಲ್ಲಿನ ಬುಡಕಟ್ಟು ಕುಟುಂಬವೊಂದರ ಜೊತೆಗೆ ಭೋಜನ ಸವಿದು ಬಂದಿದ್ದರು. ಈ Read more…

ಮೆಚ್ಚುಗೆಗೆ ಪಾತ್ರವಾಯ್ತು ಊರಿನ ಹೆಸರು ಬದಲಾಯಿಸಲು ಈ ಗ್ರಾಮಸ್ಥರು ಕೊಟ್ಟ ಕಾರಣ….!

ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಮಹತ್ವದ ನಿರ್ಧಾರವನ್ನು ಮಧ್ಯ ಪ್ರದೇಶದ ಭೋಪಾಲ್​​ನ ಛತ್ತರ್​​ಪುರ ಜಿಲ್ಲೆಯ ಚಾಂದ್ಲಾ ವಿಧಾನಸಭಾ ಕ್ಷೇತ್ರದ ಮೊಹೋಯಿ ಗ್ರಾಮದ ನಿವಾಸಿಗಳು ಮುಂದಾಗಿದ್ದಾರೆ. ಈ ಜಿಲ್ಲೆಯಲ್ಲಿ ಜಾತಿಗೆ ಸಂಬಂಧಿಸಿದ Read more…

ಜಾತಿ ಮೀರಿ ವಿವಾಹವಾದ ನವಜೋಡಿಗೆ 25 ಲಕ್ಷ ದಂಡ ವಿಧಿಸಿದ ಗ್ರಾಮಸ್ಥರು

ತಂತಮ್ಮ ಜಾತಿಗಳ ವ್ಯಾಪ್ತಿಯಿಂದ ಆಚೆಗೆ ಮದುವೆಯಾದರು ಎಂಬ ಕಾರಣಕ್ಕೆ ನವಜೋಡಿಗೆ 25 ಲಕ್ಷ ರೂಪಾಯಿಗಳ ದಂಡ ವಿಧಿಸಿದ ಘಟನೆಯೊಂದು ಒಡಿಶಾದ ಗ್ರಾಮವೊಂದರಲ್ಲಿ ಜರುಗಿದೆ. ಕೆಯೋಂಜಾರ್‌ ಜಿಲ್ಲೆಯ ನೀಲಾಜಿಹರನ್‌ ಎಂಬ Read more…

ಮಳೆ ಕಡಿಮೆಯಾದ್ರೂ ತಗ್ಗದ ಪ್ರವಾಹ: ಜಮೀನು, ಗ್ರಾಮ ಜಲಾವೃತ- ಊರು ತೊರೆದ ಗ್ರಾಮಸ್ಥರು

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನಲ್ಲಿ ಕೃಷ್ಣಾ ನದಿಯ ನೀರು ನುಗ್ಗಿ ಬಿರಡಿ ಗ್ರಾಮ ಜಲಾವೃತಗೊಂಡಿದೆ. ಗ್ರಾಮದ ಸುಮಾರು 300 ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಗ್ರಾಮದ ಜನ ಅಗತ್ಯವಸ್ತುಗಳನ್ನು Read more…

ಕೊರೊನಾ ಭಯ: ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಭಾರತದ ಇಷ್ಟು ಆಟಗಾರರು

ಕೊರೊನಾ ಮಧ್ಯೆ ಜಪಾನ್ ನ ಟೋಕಿಯೊದಲ್ಲಿ ಶುಕ್ರವಾರ ಒಲಂಪಿಕ್ಸ್ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭಕ್ಕೆ ಭಾರತದ ಕೇವಲ 30 ಆಟಗಾರರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಶನಿವಾರ ಸ್ಪರ್ಧೆಯಲ್ಲಿರುವ ಆಟಗಾರರು, ಉದ್ಘಾಟನಾ Read more…

ಮೃತನಾಗಿದ್ದಾನೆಂದು ತಿಳಿದ ವ್ಯಕ್ತಿ 24 ವರ್ಷಗಳ ಬಳಿಕ ದಿಢೀರ್ ಪ್ರತ್ಯಕ್ಷ….! ಹೊಸದಾಗಿ ಆಗಬೇಕಿದೆ ನಾಮಕರಣ

ಹಲವು ದಶಕದ ಹಿಂದೆಯೇ ಮೃತನಾದನೆಂದು ಇಡೀ ಗ್ರಾಮ ಭಾವಿಸಿದ್ದ ವ್ಯಕ್ತಿ ದಿಢೀರ್ ಎಂದು‌ ಕುಟುಂಬದ ಎದುರು ಪ್ರತ್ಯಕ್ಷನಾಗಿ ಅಚ್ಚರಿಗೆ ಕಾರಣನಾದ ಘಟನೆಯೊಂದು ನಡೆದಿದೆ. ಉತ್ತರಾಖಂಡ್‌ನ ಅಲ್ಮೋರಾ ಜಿಲ್ಲೆಯ ರಾಣಿಖೇತ್ Read more…

SPECIAL: ಸ್ವಂತ ಖರ್ಚಿನಿಂದ ಅಣೆಕಟ್ಟೆ ನಿರ್ಮಿಸಿಕೊಂಡ ಗ್ರಾಮಸ್ಥರು

ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲದ ಸಮಸ್ಯೆಗೆ ತಮ್ಮಿಂದಲೇ ಪರಿಹಾರ ಕಂಡುಕೊಳ್ಳಲು ಮುಂದಾದ ರಾಜಸ್ತಾನದ ಬುಂದಿ ಜಿಲ್ಲೆಯ ನೈನ್ವಾ ಉಪವಿಭಾಗದ 13 ಗ್ರಾಮಗಳ ಮಂದಿ 45 ಲಕ್ಷ ರೂಪಾಯಿ ಸಂಗ್ರಹಿಸಿ Read more…

BIG BREAKING: ಕನ್ನಡಿಗರಿಗೆ ಗುಡ್ ನ್ಯೂಸ್, ಕನ್ನಡ ಗ್ರಾಮಗಳ ಹೆಸರು ಬದಲಾವಣೆ ಇಲ್ಲವೆಂದು ಕೇರಳ ಸರ್ಕಾರ ಸ್ಪಷ್ಟನೆ

ಕೇರಳ ಗ್ರಾಮಗಳ ಕನ್ನಡದ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಗಳ ಯಾವುದೇ ಹೆಸರನ್ನು ಬದಲಾವಣೆ ಮಾಡುವುದಿಲ್ಲವೆಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ. ಕಾಸರಗೋಡು ತಾಲೂಕಿನ ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳಂಗೆ Read more…

ಬತ್ತಿ ಹೋದ ಕೆರೆ; 70 ವರ್ಷಗಳ ಬಳಿಕ ಕಣ್ಣಿಗೆ ಬಿದ್ದ ಊರು

ಕೆರೆಯೊಂದರ ಒಳಗೆ ಮುಳುಗಿ ಹೋಗಿದ್ದ ಇಟಲಿಯ ಊರೊಂದು 71 ವರ್ಷಗಳ ಬಳಿಕ ಪತ್ತೆಯಾಗಿದೆ. ಇಟಲಿಯ ಪಶ್ಚಿಮ ಭಾಗದಲ್ಲಿರುವ ದಕ್ಷಿಣ ಟಿರೋಲ್ ಪ್ರದೇಶದ ರೆಸಿಯಾ ಹೆಸರಿನ ಈ ಕೃತಕ ಕೆರೆ Read more…

300 ರೂ. ಕದ್ದ ಬಾಲಕರಿಗೆ ಕೈಕಟ್ಟಿ 4 ಕಿಮೀ ನಡೆಸಿದ ಸರ್ಪಂಚ್‌ ಸೇರಿ ನಾಲ್ವರ ವಿರುದ್ಧ ದೂರು

ಸಮಾಧಿಯೊಂದರಲ್ಲಿ 300 ರೂ.ಗಳನ್ನು ಕದ್ದರು ಎಂಬ ಆಪಾದನೆ ಮೇಲೆ 11-13 ವರ್ಷ ವಯಸ್ಸಿನ ನಾಲ್ವರು ಹುಡುಗರ ಕೈಗಳನ್ನು ಬೆನ್ನಿಗೆ ಕಟ್ಟಿ, ಅವರನ್ನು ಬಿಸಿಲಿನಲ್ಲಿ 4ಕಿಮೀ ನಡೆಯುವ ಹಾಗೆ ಮಾಡಿದ Read more…

ಹಳ್ಳಿ ಹುಡುಗಿಯ ಅದ್ಭುತ ಡಾನ್ಸ್ ವಿಡಿಯೋ ಹಂಚಿಕೊಂಡ ನಟಿ ಮಾಧುರಿ

ಗ್ರಾಮೀಣ ಪ್ರದೇಶವೊಂದರ ಹುಡುಗಿಯೊಬ್ಬಳು 1957ರ ಹಿಟ್ ಚಿತ್ರ ’ಮದರ್‌ ಇಂಡಿಯಾ’ದ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿದ್ದು ಈ ವಿಡಿಯೋವೊಂದನ್ನು ಬಾಲಿವುಡ್ ನಟಿ ಮಾಧುರಿ ದೀಕ್ಷಿತ್‌ ಶೇರ್‌ ಮಾಡಿಕೊಂಡಿದ್ದಾರೆ. “ಈಕೆ ಅದೆಷ್ಟು Read more…

ಕಲೆಯಿಂದ ಕಂಗೊಳಿಸುತ್ತಿರುವ ಕನಸುಗಳ ಊರಿದು

ಪಶ್ಚಿಮ ಬಂಗಾಳದ ಝಾರ್‌ ಗ್ರಾಮ್ ದಟ್ಟಡವಿಗಳ ನಡುವೆ ಇರುವ ಲಾಲ್‌ಬಜಾರ್‌ ಗ್ರಾಮ ತನ್ನ ಸೌಂದರ್ಯದಿಂದ ಕಣ್ಮನ ಸೆಳೆಯುತ್ತದೆ. ಈ ಪುಟ್ಟ ಗ್ರಾಮದ ಮನೆಗಳ ಗೋಡೆಗಳ ಮೇಲೆ ಮೂಡಿ ಬಂದಿರುವ Read more…

ತಮಿಳುನಾಡಲ್ಲಿ ಅಮೆರಿಕಾ ಚುನಾವಣಾ ಪ್ರಚಾರದ ಬ್ಯಾನರ್

ಅಮೆರಿಕ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ವಿಶ್ವದ ಗಮನ ಸೆಳೆದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಪ್ರಚಾರದ ನೂರಾರು ಬ್ಯಾನರ್‌ಗಳು Read more…

ಹುಟ್ಟಿದೂರನ್ನು ನೆನಪಿಸಿಕೊಳ್ಳಲು ಆಟೋವನ್ನೇ ಪುಟ್ಟ ಗ್ರಾಮ ಮಾಡಿಕೊಂಡ ಚಾಲಕ

ಕೋವಿಡ್-19 ಲಾಕ್‌ಡೌನ್‌ನಿಂದ ಬಹಳ ದೊಡ್ಡ ಹೊಡೆತ ತಿಂದಿರುವ ಸಾರಿಗೆ ವ್ಯವಸ್ಥೆಗಳು ಬಹಳ ದಿನಗಳಿಂದ ಸ್ತಬ್ಧವಾಗಿ ನಿಂತುಬಿಟ್ಟಿವೆ. ಆಟೋ ರಿಕ್ಷಾ ಚಾಲಕರು ತಂತಮ್ಮ ವಾಹನಗಳನ್ನು ಮಿನಿ-ಹೋಂ ಸ್ಟೇ ಮಾಡಿಕೊಂಡಿರುವ ಚಿತ್ರಗಳು Read more…

ಭಾರತದ ಈ ಗ್ರಾಮಕ್ಕೆ ಬರುವಂತಿಲ್ಲ ಪುರುಷರು…!

ಭಾರತದಲ್ಲಿ ಅನೇಕ ಪ್ರವಾಸಿ ತಾಣವಿದೆ. ವಿದೇಶದಿಂದ ಭಾರತಕ್ಕೆ ಬರುವ ಜನರು ಇಲ್ಲಿ ಮೋಜು, ಮಸ್ತಿ ಮಾಡಿ ವಾಪಸ್ ಹೋಗ್ತಾರೆ. ಆದ್ರೆ ಕೆಲವರು ಇಲ್ಲಿಯೇ ವಾಸ ಶುರು ಮಾಡ್ತಾರೆ. ಹಿಮಾಚಲ Read more…

ಗ್ರಾಮೀಣ ಜನತೆಗೆ ಖುಷಿ ಸುದ್ದಿ:‌ ಕೇಂದ್ರ ಸರ್ಕಾರ ಆರಂಭಿಸಿದೆ ಈ ಯೋಜನೆ

ದೇಶದ ಎಲ್ಲ ಭಾಗದ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಲು ಅಂಚೆ ಕಚೇರಿ ಫೈವ್ ಸ್ಟಾರ್ ವಿಲೇಜ್ ಸ್ಕೀಮ್ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ಅಂಚೆ ಎಲ್ಲಾ ಐದು Read more…

ಒಂದು ಹುಕ್ಕಾ, 24 ಮಂದಿಗೆ ಕೊರೊನಾ…!

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಬಹಳ ಮುಖ್ಯ. ಕೊರೊನಾ ಪ್ರಕರಣಗಳು ಹೆಚ್ಚಾಗ್ತಿದ್ದರೂ ಸಾಮಾಜಿಕ ಅಂತರವನ್ನು ಜನರು ಮರೆತಿದ್ದಾರೆ. ಹರ್ಯಾಣದಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಹರಿಯಾಣದ ಜಿಂದ್ Read more…

ನಿಯಮ ಉಲ್ಲಂಘಿಸಿ ಒಂದೇ ವಾರದಲ್ಲಿ 5 ಮದುವೆ ಮಾಡಿದ ಗ್ರಾಮಸ್ಥರಿಗೆ ʼಬಿಗ್ ಶಾಕ್ʼ

ರಾಯಚೂರು ತಾಲೂಕಿನ ಗಡಿಭಾಗದ ತಲಮಾರಿ ಗ್ರಾಮದಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಮದುವೆ ಮಾಡಲಾಗಿದೆ. ಇದರ ಪರಿಣಾಮ ಗ್ರಾಮದ ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಶುಕ್ರವಾರ ಗ್ರಾಮವನ್ನು ಸೀಲ್ ಮಾಡಲಾಗಿದೆ. Read more…

ತಮಿಳುನಾಡಿನ ಈ ಹಳ್ಳಿಯಲ್ಲಿ 35 ದಿನದಿಂದ ಇಲ್ಲ ಕರೆಂಟ್….! ಕಾರಣವೇನು ಗೊತ್ತಾ…?

ವಿದ್ಯುತ್ ಸಮಸ್ಯೆ, ಟಿಸಿ ದೋಷ ಸೇರಿದಂತೆ ಹಲವು ಸಮಸ್ಯೆಯಿಂದ ಕರೆಂಟ್ ಹೋಗುವುದು ಸಾಮಾನ್ಯ. ಆದರೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ಬರೋಬ್ಬರಿ 35 ದಿನಗಳಿಂದ ರಾತ್ರಿ ಕತ್ತಲೆಯಲ್ಲಿ ಕಳೆಯುತ್ತಿದೆ. ಹೌದು, ಈ Read more…

8 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಕೇಳಿಸಿದೆ ಮಗುವಿನ ಅಳು…!

ಕೇವಲ 29 ಜನರಿರುವ ಇಟಲಿಯ ಅತಿ ಚಿಕ್ಕ ಹಳ್ಳಿಯಲ್ಲಿ 8 ವರ್ಷಗಳ ನಂತರ ಮತ್ತೆ ಕಂದನ ಅಳು ಕೇಳಿಸಿದೆ.‌ ಮೊರ್ಟೆರೋನ್ ಗ್ರಾಮದ ಜನರು ತಮ್ಮ ಊರಿಗೆ ಬಂದ ಹೊಸ Read more…

BIG SHOCKING: ಕೊರೋನಾ ಹೊತ್ತಲ್ಲೇ ಭಾರೀ ಮಳೆಯಿಂದ ಊರಿಗೇ ನುಗ್ಗಿದ ಸಮುದ್ರದ ನೀರು…! ಜನ ಜೀವನ ಅಸ್ತವ್ಯಸ್ತ

ಕೇರಳದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸಮುದ್ರ ತೀರದ ಗ್ರಾಮವೊಂದಕ್ಕೆ ಸಮುದ್ರದ ನೀರು ನುಗ್ಗಿದೆ. ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಕೊಚ್ಚಿ ಪ್ರದೇಶದ ಚೆಲ್ಲಂ ಗ್ರಾಮಕ್ಕೆ Read more…

ಮೊಸಳೆ ಕೊಂದು ತಿಂದ ಗ್ರಾಮಸ್ಥರು

ಒಡಿಶಾದ ಹಳ್ಳಿಯಿಂದ ಆಶ್ಚರ್ಯಕರ ಘಟನೆ  ನಡೆದಿದೆ. ಮಲ್ಕಂಗಿರಿ ಜಿಲ್ಲೆಯ ಕಲ್ಕಪಲ್ಲಿ ಗ್ರಾಮದಲ್ಲಿ ಜನರು ಮೊಸಳೆಯನ್ನು ಹಿಡಿದು ಕೊಂದು ತಿಂದಿದ್ದಾರೆ. ಈ ಸಂಪೂರ್ಣ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಬಾಲ್ಯದ ದಿನಗಳನ್ನು ನೆನಪು ಮಾಡಿಕೊಡುತ್ತೆ ಈ ವಿಡಿಯೋ…!

ಕುಂಟಾಬಿಲ್ಲೆ, ಅಣ್ಣೆಕಲ್ಲು, ಚೌಕಾಬಾರಗಳಂಥ ಅಟಗಳನ್ನು ಆಡಿ ಬೆಳೆದ ನಮ್ಮ ಬಾಲ್ಯದ ದಿನಗಳು ಸಾಕಷ್ಟು ಮಧುರ ಕ್ಷಣಗಳನ್ನು ನಮಗೆ ಕಟ್ಟಿಕೊಟ್ಟಿವೆ. ಬೇಸಿಗೆ ರಜೆಯಲ್ಲಿ ಅಜ್ಜ-ಅಜ್ಜಿಯರ ಊರುಗಳಲ್ಲಿ ಕಾಲ ಕಳೆಯಲು ಆಡುತ್ತಿದ್ದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...