alex Certify
ಕನ್ನಡ ದುನಿಯಾ       Mobile App
       

Kannada Duniya

ಮನಸ್ಸಿಗೆ ಮುದ ನೀಡುವ ‘ಕೊಕ್ಕರೆ’ ಬೆಳ್ಳೂರು

ಮಂಡ್ಯ ಜಿಲ್ಲೆಯ ಕೊಕ್ಕರೆ ಬೆಳ್ಳೂರು ಹೆಸರೇ ಹೇಳುವಂತೆ ಕೊಕ್ಕರೆಗಳ ನೆಲೆವೀಡು. ಮದ್ದೂರು ತಾಲ್ಲೂಕಿನಲ್ಲಿರುವ ಬೆಳ್ಳೂರು ಗ್ರಾಮ ಬೆಳ್ಳಗಿನ ಕೊಕ್ಕರೆಗಳಿಂದ ಕೊಕ್ಕರೆ ಬೆಳ್ಳೂರು ಆಗಿದೆ. ಬೇರೆ ಕಡೆಗಳಿಂದ ಇಲ್ಲಿಗೆ ವಲಸೆ Read more…

ಕೇಂದ್ರ ಸಚಿವರು ದತ್ತು ಪಡೆದ ಈ ಹಳ್ಳಿಗೆ ಬಿಜೆಪಿ ನಾಯಕರಿಗಿಲ್ಲ ಎಂಟ್ರಿ…!

ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರು ದತ್ತು ತೆಗೆದುಕೊಂಡಿರುವ ಗ್ರೇಟರ್ ನೋಯ್ಡಾದ ಹಳ್ಳಿಯ ಗ್ರಾಮಸ್ಥರು ಈಗ ಬಿಜೆಪಿ ಸದಸ್ಯರು ಗ್ರಾಮದೊಳಗೆ ಪ್ರವೇಶಿಸುವಂತಿಲ್ಲ ಎಂದು ಬೋರ್ಡ್ ಹಾಕಿದ್ದಾರೆ. ರಿಯಲ್ Read more…

ಶತಾಯುಷಿ ಗ್ರಾಮಸ್ಥರ ಆರೋಗ್ಯದ ಗುಟ್ಟೇನು ಗೊತ್ತಾ…?

ಇಂದಿನ ಯಾಂತ್ರಿಕ‌ ಜೀವನದಲ್ಲಿ‌ 50 ರ ಗಡಿ ದಾಟಿದರೆ ನೂರೆಂಟು ಕಾಯಿಲೆಯೆಂದು ಆಸ್ಪತ್ರೆಗಳತ್ತ ಮುಖ ಮಾಡುತ್ತಾರೆ. ಆದರೆ ಇಲ್ಲಿನ ಜನ ನೂರು ವರ್ಷ ಪೂರೈಸಿದರೂ, ಇಂದಿಗೂ ಆರೋಗ್ಯವಾಗಿ ಜೀವನ‌ Read more…

ಮಧ್ಯರಾತ್ರಿಯಲ್ಲಿ ಪ್ರೇಯಸಿ ಮನೆ ಪ್ರವೇಶಿಸಿದವನಿಗೆ ಕೂಡಿಬಂತು ‘ಕಂಕಣ ಬಲ’

ಯುವಕನೊಬ್ಬ ಮಧ್ಯರಾತ್ರಿಯಲ್ಲಿ ತನ್ನ ಪ್ರೇಯಸಿ ಮನೆಗೆ ಕಳ್ಳನಂತೆ ಪ್ರವೇಶಿಸಿದ್ದು, ಸಿಕ್ಕಿಬಿದ್ದ ಆತನಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ. ಘಟನೆ ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ನಡೆದಿದ್ದು, ಸೇನೆಯಲ್ಲಿ ಸೇವೆ Read more…

ಈ ಗ್ರಾಮದಲ್ಲಿ ಯಾರೂ ಬಟ್ಟೆ ಧರಿಸೋದಿಲ್ಲ…!

ಓದಲು ಇದು ಸ್ವಲ್ಪ ವಿಚಿತ್ರವೆನಿಸಬಹುದು. ಆದ್ರೆ ಇದು ಸತ್ಯ. ಬ್ರಿಟನ್ ನ ಒಂದು ಪ್ರದೇಶದ ಜನ ಆಧುನಿಕತೆಯಿಂದ ಸಂಪೂರ್ಣ ದೂರವುಳಿದಿದ್ದಾರೆ. ಅಲ್ಲಿನ ಜೀವನ ಶೈಲಿ ವಿಭಿನ್ನ ಮತ್ತು ದಿಗ್ಭ್ರಮೆಗೊಳಿಸುವಂತಿದೆ. Read more…

ಕೈಗೆ ಸಿಕ್ಕ ಕಳ್ಳರಿಗೆ ಗ್ರಾಮಸ್ಥರಿಂದ ಹಿಗ್ಗಾಮುಗ್ಗಾ ಗೂಸಾ

ಕಳ್ಳತನ ಮಾಡಲೆಂದು ಎರಡು ಕಾರುಗಳಲ್ಲಿ ಶಸ್ತ್ರಸಜ್ಜಿತರಾಗಿ ಬಂದಿದ್ದ ತಂಡವನ್ನು ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ವಿಜಯನಗರ ಜಿಲ್ಲೆ, ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ Read more…

ಈ ಗ್ರಾಮದಲ್ಲಿ 22 ವರ್ಷಗಳ ಬಳಿಕ ಮೊಳಗಿದೆ ಮಂಗಳವಾದ್ಯ

23 ವರ್ಷದ ಪವನ್ ಕುಮಾರ್ ಕೆಲ ದಿನಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಟ್ಟ ವೇಳೆ ಆತನ ಗ್ರಾಮಸ್ಥರಿಗೆ ಇನ್ನಿಲ್ಲದ ಸಂತಸ. ತಮ್ಮ ಗ್ರಾಮಕ್ಕೆ ತಟ್ಟಿದ ಕಳಂಕವೊಂದು ಕೊನೆಗೂ ತಪ್ಪಿತೆಂಬ Read more…

ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ಈ ಹಳ್ಳಿಗೆ ಬಂದಿದೆ ವಿದ್ಯುತ್

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಇನ್ನೂ ಕೆಲ ಕುಗ್ರಾಮಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಹಳ್ಳಿಗಳ ಜನರು ಸಾಮಾನ್ಯ ಬದುಕಿಗಾಗಿ ಪರದಾಡುವಂತಾಗಿದೆ. ಇದಕ್ಕೆ ತಾಜಾ Read more…

ಈ ವಿಚಾರದಲ್ಲಿ ಗ್ರಾಮಸ್ಥರದ್ದೇನು ತಪ್ಪಿದೆ ನೀವೇ ಹೇಳಿ…!

ಭಾರತದಲ್ಲಿ ಇನ್ನೂ ಸಹಸ್ರಾರು ಹಳ್ಳಿಗಳಿಗೆ ವೈದ್ಯಕೀಯ ಸೇವೆ ಮರೀಚಿಕೆಯಾಗಿದೆ. ಕೃಷಿ ಕಾರ್ಮಿಕರೇ ಹೆಚ್ಚಾಗಿರುವ ಗ್ರಾಮಾಂತರ ಪ್ರದೇಶಗಳು ಸ್ವಾತಂತ್ರ್ಯ ಲಭಿಸಿದ ಇಷ್ಟು ವರ್ಷಗಳ ಬಳಿಕವೂ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಇದನ್ನೇ Read more…

ಅರುಣಾಚಲದ ಈ ಗ್ರಾಮದಲ್ಲಿರುವವರೆಲ್ಲರೂ ಕೋಟ್ಯಾಧಿಪತಿಗಳು…!

ಅರುಣಾಚಲ ಪ್ರದೇಶದ ಗ್ರಾಮವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವುದು ಆ ಗ್ರಾಮದ ಜನತೆಯ ಶ್ರೀಮಂತಿಕೆ. ಈ ಗ್ರಾಮವನ್ನು ಸದ್ಯಕ್ಕೆ ಭಾರತ ಮಾತ್ರವಲ್ಲ ಏಷ್ಯಾದ ಶ್ರೀಮಂತ ಗ್ರಾಮವೆಂದರೂ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎದೆ ನಡುಗಿಸುವ ದೃಶ್ಯ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಿಸಿ ಟಿವಿ ದೃಶ್ಯವೊಂದು ಎದೆ ನಡುಗಿಸುವಂತಿದೆ. ತನ್ನ ಮನೆ ಮುಂದೆ ಕುಳಿತಿದ್ದ ಮಹಿಳೆಯೊಬ್ಬಳನ್ನು ಮೂರು ಮಂದಿ ದುಷ್ಕರ್ಮಿಗಳು ತಂಡ ಹಾಡಹಗಲೇ ಗುಂಡು ಹಾರಿಸಿ ಬರ್ಬರವಾಗಿ Read more…

ಟ್ಯಾಂಕರ್ ಪಲ್ಟಿಯಾಗಿದ್ದಕ್ಕೆ ಇಡೀ ಗ್ರಾಮವೇ ಖಾಲಿ

ಅಮೋನಿಯಾ ತುಂಬಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಒಂದು ಪಲ್ಟಿಯಾದ ಪರಿಣಾಮ ಗ್ಯಾಸ್ ಲೀಕ್  ಆಗತೊಡಗಿದ್ದು, ಇದರಿಂದಾಗಿ ಸಮೀಪದ ಗ್ರಾಮದಲ್ಲಿನ ಗ್ರಾಮಸ್ಥರನ್ನು ತೆರವುಗೊಳಿಸಲಾಗಿದೆ. ಶುಕ್ರವಾರ ಬೆಳಗಿನ ಜಾವ 2.45 ರ ಸುಮಾರಿಗೆ Read more…

ಇಲ್ಲಿ ವಿಮಾನಕ್ಕಿಂತ ದುಬಾರಿ ಎತ್ತಿನ ಗಾಡಿ ಸವಾರಿ…!

ಎಲ್ಲಿಯ ಎತ್ತಿನ ಗಾಡಿ, ಎಲ್ಲಿಯ ವಿಮಾನ. ಎತ್ತಿನ ಗಾಡಿಗೂ ವಿಮಾನಕ್ಕೂ ಸಾಟಿಯೇ ಎಂದುಕೊಳ್ಳಬೇಡಿ. ಇಲ್ಲಿನ ಎತ್ತಿನಗಾಡಿಗಳಲ್ಲಿ ಸವಾರಿ ಮಾಡುವವರು ವಿಮಾನಕ್ಕಿಂತ ಹೆಚ್ಚಿನ ಪ್ರಯಾಣ ದರವನ್ನು ಭರಿಸಬೇಕಾಗುತ್ತದೆ. ಅದಕ್ಕೆ ಕಾರಣವೇನು Read more…

ವರ್ಷದಲ್ಲಿ 5 ದಿನ ವಿವಸ್ತ್ರರಾಗಿರ್ತಾರೆ ಈ ಗ್ರಾಮದ ಮಹಿಳೆಯರು

ಸಂಪ್ರದಾಯಗಳ ತವರು ಭಾರತ. ಒಂದೊಂದು ಪ್ರದೇಶದಲ್ಲಿ ಒಂದೊಂದು ಪದ್ಧತಿ ಜಾರಿಯಲ್ಲಿದೆ. ಕೆಲವೊಂದು ವಿಚಿತ್ರ ಸಂಪ್ರದಾಯವನ್ನು ಭಾರತದಲ್ಲಿ ಈಗ್ಲೂ ಆಚರಿಸಲಾಗ್ತಿದೆ. ವರ್ಷದಲ್ಲಿ ಐದು ದಿನ ಮಹಿಳೆಯರು ವಿವಸ್ತ್ರವಾಗಿರುವ ಊರೊಂದಿದೆ. ಯಸ್, Read more…

ಈ ಗ್ರಾಮದಲ್ಲಿ ಪ್ರತಿದಿನ ಮೊಳಗಲಿದೆ ‘ರಾಷ್ಟ್ರಗೀತೆ’

ಹರಿಯಾಣದ ಗ್ರಾಮವೊಂದರಲ್ಲಿ ಪ್ರತಿ ದಿನ ಬೆಳಿಗ್ಗೆ ಲೌಡ್ ಸ್ಪೀಕರ್ ನಲ್ಲಿ ‘ರಾಷ್ಟ್ರಗೀತೆ’ ಮೊಳಗಲಿದ್ದು, ಗ್ರಾಮಸ್ಥರು ಅದಕ್ಕೆ ದ್ವನಿಗೂಡಿಸಲಿದ್ದಾರೆ. ಫರೀದಾಬಾದ್ ಜಿಲ್ಲೆಯ ಬಂಕಾಪುರ್ ಗ್ರಾಮದ ಸರಪಂಚ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ Read more…

ಇಲ್ಲಿ ಬಟ್ಟೆ ಧರಿಸುವುದು ನಿಷಿದ್ಧ: ಪ್ರವಾಸಿಗರೂ ತಪ್ಪುವಂತಿಲ್ಲ ನಿಯಮ

ಪ್ರತಿ ಪ್ರದೇಶದ ಸಂಸ್ಕೃತಿ, ವೇಷ-ಭೂಷಣ, ಆಹಾರ ಪದ್ಧತಿ ಎಲ್ಲವೂ ಬೇರೆ ಬೇರೆಯಿರುತ್ತವೆ. ಆಯಾ ಪ್ರದೇಶದ ಜನರು ಧರಿಸುವ ದಿರಿಸು ಕೂಡ ಭಿನ್ನವಾಗಿರುತ್ತದೆ. ಆದ್ರೆ ಆ ಗ್ರಾಮದಲ್ಲಿ ನಿಮ್ಮ ಕಣ್ಣಿಗೆ Read more…

ಸ್ವಾತಂತ್ರ್ಯ ಬಂದು 71 ವರ್ಷಗಳಾದ್ರೂ ಈ ಗ್ರಾಮಕ್ಕಿರಲಿಲ್ಲ ವಿದ್ಯುತ್ ಸಂಪರ್ಕ

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಛತ್ತೀಸ್ಗಢದ ಈ ಗ್ರಾಮ ಮಾತ್ರ ಅಂಧಕಾರದಲ್ಲಿತ್ತು. ಭಾರತ ಸ್ವತಂತ್ರವಾಗಿ 71 ವರ್ಷಗಳ ಬಳಿಕ ಬಲ್ರಾಂಪುರ ಜಿಲ್ಲೆಯ ಜೋಕಾಪಥ್ ಗ್ರಾಮಕ್ಕೆ ಬೆಳಕು ಬಂದಿದೆ. ಇದೇ Read more…

ಈ ಸುಂದರ ಗ್ರಾಮಕ್ಕೆ ಗುಳೆ ಬಂದವರಿಗೆ ಸಿಗುತ್ತೆ ಕೈತುಂಬಾ ಹಣ

ನೈರುತ್ಯ ಸ್ವಿಡ್ಜರ್ಲೆಂಡ್ ನ ಈ ಗ್ರಾಮಕ್ಕೆ ಹೊರಗಿನವರು ಗುಳೆ ಬಂದಲ್ಲಿ ಅಂಥವರಿಗೆ ಸ್ಥಳೀಯರು ಹಣ ನೀಡ್ತಾರೆ. ಅಲ್ಬಿನೆನ್ ಅನ್ನೋ ಗ್ರಾಮದ ಖಾಯಂ ನಿವಾಸಿಗಳು ಈ ಆಫರ್ ಕೊಡ್ತಿದ್ದಾರೆ. ಇಲ್ಲಿರುವ Read more…

ಈ ಗ್ರಾಮದಲ್ಲಿ ಮಕ್ಕಳ ಹೆರಿಗೆ ನಿಷಿದ್ಧ

ಮದುವೆಯಾದ ದಂಪತಿಗೆ ಕುಟುಂಬಸ್ಥರಿಂದ ಹಿಡಿದು ಊರಿನ ಹಿರಿಯರೆಲ್ಲ ಕೇಳುವ ಒಂದೇ ಪ್ರಶ್ನೆ ಮಗು ಯಾವಾಗ? ಮದುವೆಯಾದ ಒಂದು ವರ್ಷದೊಳಗೆ ಮನೆಯಲ್ಲಿ ಮಗುವಿನ ಧ್ವನಿ ಕೇಳಲು ಹಿರಿಯರು ಹಾತೊರೆಯುತ್ತಾರೆ. ಆದ್ರೆ Read more…

ಮರುಮದುವೆಗೆ ನೆರವು ಬೇಡಿದೆ ಈ ವಿಧವೆಯರ ಗ್ರಾಮ

ಉತ್ತರಾಖಂಡ್ ನ ರುದ್ರಪ್ರಯಾಗ್ ಜಿಲ್ಲೆಯಲ್ಲಿರೋ ಡಿಯೋಲಿ ಭಂಗಿರಾಮ್ ಅನ್ನೋದು ವಿಧವೆಯರದ್ದೇ ಗ್ರಾಮ. ಈ ಪುಟ್ಟ ಹಳ್ಳಿಯಲ್ಲಿ ಒಟ್ಟು 32 ವಿಧವರೆಯರಿದ್ದಾರೆ. 2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಈ Read more…

ಮನಸ್ಸು ಮಾಡಿದ್ರೆ ನಿಮ್ಮದಾಗುತ್ತೆ ಸ್ಕಾಟ್ಲಾಂಡ್ ನ ಈ ಸುಂದರ ಗ್ರಾಮ

ಸ್ಕಾಟ್ಲಾಂಡ್, ಪ್ರವಾಸಿಗರ ಸ್ವರ್ಗ. ಸಮುದ್ರ ಕಿನಾರೆಯ ಕಾಟೇಜ್ ನಲ್ಲಿ ಉಳಿಯೋದು ಅಂದ್ರೆ ಪ್ರವಾಸಿಗರಿಗೆ ಅಚ್ಚುಮೆಚ್ಚು. ಇನ್ಮೇಲೆ ಅಲ್ಲಿನ ಇಡೀ ಗ್ರಾಮವೊಂದನ್ನು ನಿಮ್ಮದಾಗಿಸಿಕೊಳ್ಳಬಹುದು. ಐಲ್ ಆಫ್ ಸ್ಕೈನಲ್ಲಿ ನಾಲ್ಕು ಕಾಟೇಜ್ Read more…

ಭಾರತದ ಹಳ್ಳಿಗೆ ಟ್ರಂಪ್ ಹೆಸರು..!

ರಾಜಸ್ತಾನದ ಮೇವತ್ ಪ್ರದೇಶದಲ್ಲಿರೋ ಹಳ್ಳಿಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲಾಗ್ತಿದೆಯಂತೆ. ಸುಲಭ್ ಇಂಟರ್ ನ್ಯಾಶನಲ್ ಸಂಸ್ಥೆಯ ಸಂಸ್ಥಾಪಕ ಬಿಂಡೇಶ್ವರ್ ಪಾಠಕ್ ಈ ವಿಷಯ ತಿಳಿಸಿದ್ದಾರೆ. ವಾಷಿಂಗ್ಟನ್ Read more…

ಈ ಗ್ರಾಮಸ್ಥರಿಗೆ ಮಾರಣಾಂತಿಕ ಹೃದ್ರೋಗಗಳು ಬರುವುದೇ ಇಲ್ಲ !

ಪ್ರತಿಯೊಬ್ಬರಲ್ಲೂ ಕೆಲವೊಂದು ನ್ಯೂನ್ಯತೆಗಳಿರುತ್ತವೆ. ಇದರಿಂದ ಖಾಯಿಲೆಗಳು ಆವರಿಸಿಕೊಳ್ಳೋದು ಸರ್ವೇ ಸಾಮಾನ್ಯ. ಇತ್ತೀಚೆಗಂತೂ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೃದಯದ ತೊಂದರೆ ಕೂಡ ಕಾಮನ್ ಆಗ್ಬಿಟ್ಟಿದೆ. ಆದ್ರೆ ಗ್ರೀಸ್ ದೇಶದ Read more…

ತುಂಡ್ ಹೈಕ್ಳಿಗೆ ಇಲ್ಲಿ ಹೆಣ್ಮಕ್ಳೇ ಸಿಗ್ತಿಲ್ಲ

ಛತ್ತಾರ್ ಪುರ್: ಮಧ್ಯಪ್ರದೇಶದ ಛತ್ತಾರ್ ಪುರ್ ಜಿಲ್ಲೆಯ ಬುಕ್ಸ್ ವಾಹ ಗ್ರಾಮದಲ್ಲಿನ ಯುವಕರು ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಸತತ ಬರಗಾಲದಿಂದಾಗಿ ಅಂತರ್ಜಲ ಬತ್ತಿ ಹೋಗಿದ್ದು, ಗ್ರಾಮದಲ್ಲಿದ್ದ 2 ಬೋರ್ Read more…

ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ ವಿಚಿತ್ರ ಘಟನೆ

ಮಂಡ್ಯ: ಸುಮಾರು 8 ತಿಂಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿಯ ಶವವನ್ನು ಹೊರತೆಗೆದು ಸುಟ್ಟು ಹಾಕಿದ ವಿಲಕ್ಷಣ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮದ್ದೂರು ತಾಲ್ಲೂಕಿನ ಮಾಲಗಾರನಹಳ್ಳಿಯಲ್ಲಿ ರಾಮಣ್ಣ ಎಂಬುವವರು Read more…

ನೌಕರರಿಗೆ ಕಾರ್ ಕೊಟ್ಟಿದ್ದ ಉದ್ಯಮಿಯಿಂದ ಮಾದರಿ ಕಾರ್ಯ

ಸೂರತ್: ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರಿಗೆ ಕಾರ್, ಫ್ಲ್ಯಾಟ್ ಗಳನ್ನು ಉಡುಗೊರೆಯಾಗಿ ಕೊಟ್ಟಿದ್ದ ಸೂರತ್ ಉದ್ಯಮಿ ಸಾವ್ ಜಿ ಧೋಲಾಕಿಯಾ ಮಾದರಿ ಕೆಲಸಕ್ಕೆ ಮುಂದಾಗಿದ್ದಾರೆ. ವಜ್ರದ ವ್ಯಾಪಾರಿ, Read more…

ಇದ್ದಕ್ಕಿದ್ದಂತೆ ಕಾಣಿಸಿಕೊಳ್ತಿದೆ ಬೆಂಕಿ

ಕೊಪ್ಪಳ: ಇದ್ದಕ್ಕಿದ್ದಂತೆ ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ, ಮನೆ ಮಂದಿಯೆಲ್ಲಾ ಭಯಭೀತರಾದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ನರೇಗಲ್ ಗ್ರಾಮದ ನರಸಪ್ಪ ಮತ್ತು ಮಾರುತಿ ಅವರ ಮನೆಯಲ್ಲಿ ಇಂತಹುದೊಂದು ಅಚ್ಚರಿಯ Read more…

ಬಿಹಾರದ ಮುಸ್ಲಿಂ ಪ್ರಾಬಲ್ಯದ ಗ್ರಾಮಕ್ಕೆ ಯೋಗಿ ಹೆಸರು

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಸರನ್ನು ಬಿಹಾರದ ಗ್ರಾಮವೊಂದಕ್ಕೆ ಮರುನಾಮಕರಣ ಮಾಡಲಾಗಿದೆ. ಕೆಲಾಬರಿ ಫೂಲ್ಬರಿಯಾ ಹೆಸರಿನ ಈ ಗ್ರಾಮಕ್ಕೆ ಯೋಗಿ ಆದಿತ್ಯನಾಥ್ ಗ್ರಾಮ ಎಂದು ಹೆಸರಿಡಲಾಗಿದೆ. ಪೂರ್ಣಿಯಾ Read more…

PDO ಮೇಲೆ ಮಚ್ಚಿನಿಂದ ಹಲ್ಲೆ ಯತ್ನ

ಗದಗ: ಕರ್ತವ್ಯ ನಿರತ ಪಿ.ಡಿ.ಒ. ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಘಟನೆ ಗದಗ ಜಿಲ್ಲೆಯ ಬೆಳದಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಲಾಯಕಟ್ಟೆ ಗ್ರಾಮದಲ್ಲಿ ನಡೆದಿದೆ. ಬೆಳದಡಿ ಗ್ರಾ.ಪಂ. ಪಿ.ಡಿ.ಒ. Read more…

ಗನ್ ತೋರಿಸಿದ ಪಿ.ಎಸ್.ಐ. ಗೆ ದಿಗ್ಬಂಧನ

ಚಿಕ್ಕಮಗಳೂರು: ವಿನಾಕಾರಣ ಕಾರ್ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ, ದರ್ಪ ತೋರಿದ ಪಿ.ಎಸ್.ಐ. ಸೇರಿ ಮೂವರು ಪೊಲೀಸರಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಹಾಗೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...