alex Certify
ಕನ್ನಡ ದುನಿಯಾ       Mobile App
       

Kannada Duniya

ವರುಣದೇವನ ಕೃಪೆಗಾಗಿ ಗ್ರಾಮದಲ್ಲಿ ನಡೀತು ಕತ್ತೆ ಮೆರವಣಿಗೆ

ವಿಜಯಪುರ: ರಾಜ್ಯದ ವಿವಿಧೆಡೆ ಅತಿವೃಷ್ಠಿಯಿಂದ ಅವಾಂತರಗಳು ಸೃಷ್ಠಿಯಾದರೆ ಇನ್ನು ಕೆಲವೆಡೆ ಮಳೆಯೇ ಬಾರದೇ ಬರ ಪರಿಸ್ಥಿತಿ ತಲೆದೋರಿದೆ. ಈ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಹಲವೆಡೆ ಜನರು ವರುಣನ Read more…

ಕಲ್ಲಿನಿಂದ ಹೊಡೆದು ಅತ್ಯಾಚಾರಿಯ ಹತ್ಯೆ

ಹೈದರಾಬಾದ್: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕನನ್ನು ಉದ್ರಿಕ್ತರ ಗುಂಪು ಹೊಡೆದು ಕೊಂದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಡೊಂಕೇಶ್ವರ ಗ್ರಾಮದಲ್ಲಿ ನಡೆದಿದೆ. ಸಾಯಬಣ್ಣ ಮೃತಪಟ್ಟ ವ್ಯಕ್ತಿ ಎಂದು Read more…

ಜಾತ್ರೆಯ ನಾಟಕದ ವೇಳೆಯೇ ನಡೀತು ನಡೆಯಬಾರದ ಘಟನೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಕಂಡೇನಹಳ್ಳಿಯಲ್ಲಿ ದೇವರ ಜಾತ್ರೆಯ ವೇಳೆಯೇ ಘರ್ಷಣೆ ನಡೆದಿದೆ. ಕಂಡೇನಹಳ್ಳಿ ಶನೇಶ್ವರ ದೇವರ ಜಾತ್ರೆ ಪ್ರಯುಕ್ತ ನಾಟಕ ಪ್ರದರ್ಶನ ಆಯೋಜಿಸಿದ್ದು, ನಾಟಕ ವೀಕ್ಷಣೆಗೆ Read more…

ಗ್ರಾಮಕ್ಕೆ ಬಂದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿದ ಜನ

ವಿಜಯಪುರ: ವಿಜಯಪುರ ಜಿಲ್ಲೆ ಹೊಳೆಹಂಗರಗಿ ಗ್ರಾಮಕ್ಕೆ ಬಂದಿದ್ದ ಅನಿರೀಕ್ಷಿತ ಅತಿಥಿ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕೃಷ್ಣಾ ನದಿ ಪಾತ್ರದಲ್ಲಿರುವ ಹೊಳೆ ಹಂಗರಗಿ ಗ್ರಾಮಕ್ಕೆ ಆಗಾಗ ಮೊಸಳೆಗಳು ಬರುತ್ತವೆ. Read more…

ವಿಚಿತ್ರ ತಿರುವು ಪಡೆದಿದೆ ಭಾವ –ಸೊಸೆ ಅಕ್ರಮ ಸಂಬಂಧ…?

ಮೈಸೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಮ್ಮನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆತನಿಗೆ ಬೈದು ಬುದ್ದಿ ಹೇಳುವ ಬದಲಿಗೆ ತಮ್ಮನ ಪತ್ನಿಯನ್ನು ಕೊಟ್ಟು ಮದುವೆ ಮಾಡಲಾಗಿದೆ. ಆಕೆಯೊಂದಿಗೆ ಕೆಲವು ದಿನ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದವರಿಗೆ ಗ್ರಾಮಸ್ಥರಿಂದ ಗೂಸಾ

ತುಮಕೂರು: ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೆ. ರಾಮಪುರ ಗ್ರಾಮಸ್ಥರು, ರಾಷ್ಟ್ರಪಕ್ಷಿ ನವಿಲುಗಳನ್ನು ಬೇಟೆಯಾಡಿದ ಇಬ್ಬರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಂಧ್ರಪ್ರದೇಶದ ಕಂಬದೂರು ಗ್ರಾಮದ ಆರೋಪಿಗಳು ಹನುಮನ Read more…

ಮಾರಿಹಬ್ಬಕ್ಕೆ ಬಿಟ್ಟಿದ್ದ ಕೋಣ ಪೊಲೀಸ್ ವಶಕ್ಕೆ

ಶಿವಮೊಗ್ಗ: ಮಾರಿಹಬ್ಬಕ್ಕೆ ಬಿಟ್ಟಿದ್ದ 2 ಕೋಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವುಗಳನ್ನು ವಾಪಸ್ ನೀಡುವಂತೆ ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೊಮಾರನಹಳ್ಳಿಯಲ್ಲಿ Read more…

ಸಿಕ್ಕಿಬಿದ್ದ ಪೂಜಾರಿಗೆ ಅರೆಬೆತ್ತಲೆಗೊಳಿಸಿದ್ರು….

ಮೈಸೂರು: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪೂಜಾರಿಯನ್ನು ಗ್ರಾಮಸ್ಥರು ಅರೆಬೆತ್ತಲೆ ಮಾಡಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ದೇವಾಲಯಗಳನ್ನು ಕಟ್ಟಿಕೊಂಡಿದ್ದ ವ್ಯಕ್ತಿಯನ್ನು Read more…

ಯುವ ಜೋಡಿಯ ಮದುವೆ ಮಾಡಿದ ಗ್ರಾಮಸ್ಥರು

ಮೈಸೂರು: ಮದುವೆಯಾಗುವುದಾಗಿ ಯುವತಿಯನ್ನು ಪ್ರೀತಿಸಿ, ನಂತರ ಆಕೆಗೆ ಕೈಕೊಡಲು ಮುಂದಾಗಿದ್ದ ಯುವಕನಿಗೆ ಗ್ರಾಮಸ್ಥರೇ ಬುದ್ಧಿವಾದ ಹೇಳಿ ಮದುವೆ ಮಾಡಿದ್ದಾರೆ. ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ದೊಡ್ಡೇಬಾಗಿಲು ಗ್ರಾಮದ Read more…

ಈ ಗ್ರಾಮದಲ್ಲಿ ಎಲ್ಲರ ಜನ್ಮ ದಿನಾಂಕ ಜನವರಿ 1….

ಡೆಹ್ರಾಡೂನ್ ನ ಗ್ರಾಮವೊಂದರಲ್ಲಿ ಎಲ್ಲರ ಜನ್ಮ ದಿನಾಂಕವೂ ಜನವರಿ 1. ಹರಿದ್ವಾರದಿಂದ 20 ಕಿಮೀ ದೂರದಲ್ಲಿರೋ ಗೈಂದಿ ಖಾತಾ ಎಂಬ ಊರಿನಲ್ಲಿರೋ ಎಲ್ಲರ ಆಧಾರ್ ಕಾರ್ಡ್ ಮೇಲೂ ಜನ್ಮ Read more…

ಮಾಂತ್ರಿಕನ ಮನೆಯಲ್ಲಿ ಕಾಂಡೋಮ್ ರಾಶಿ

ಕೊಪ್ಪಳ: ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಕೇರಳದ ಮಾಂತ್ರಿಕನೊಬ್ಬ, ಮಹಿಳೆಯರನ್ನು ವಶೀಕರಣ ಮಾಡಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ. ಹೊಸಹಳ್ಳಿಯಲ್ಲಿ ವಾಸವಾಗಿದ್ದ ಮಸ್ತಾನ್ ಎಂಬಾತನೇ Read more…

ಬೀದರ್ ನಲ್ಲಿ ಕಂಪನ : ಗ್ರಾಮಸ್ಥರು ತಲ್ಲಣ

ಬೀದರ್: ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಟರನಹಳ್ಳಿ ಗ್ರಾಮದಲ್ಲಿ ತಡರಾತ್ರಿ ಭೂಮಿ ನಡುಗಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕದಲ್ಲೇ ಕಾಲ ಕಳೆದಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ಗ್ರಾಮದಲ್ಲಿ ಒಮ್ಮೆಲೆ Read more…

ಮಂಗಗಳ ಲೈಂಗಿಕ ಕಿರುಕುಳಕ್ಕೆ ರೋಸಿ ಹೋದ ಜನ

ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಂಗಗಳ ಕಾಟ ಮಿತಿ ಮೀರಿದ್ದು, ಜನ ರೋಸಿ ಹೋಗಿದ್ದಾರೆ. ಹಿಂಡು, ಹಿಂಡಾಗಿ ನುಗ್ಗುವ ಮಂಗಗಳು ಗ್ರಾಮಸ್ಥರಿಗೆ ಇನ್ನಿಲ್ಲದ ಕಾಟ ಕೊಡುತ್ತಿವೆ. Read more…

ಬೃಹತ್ ಮೊಸಳೆ ಕಂಡು ಬೆಚ್ಚಿದ ಗ್ರಾಮಸ್ಥರು

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೀಮನಕೆರೆಯಲ್ಲಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದೆ. ಶರಾವತಿ ಹಿನ್ನೀರಿನ ಪಟಗುಪ್ಪ ಹೊಳೆಯಿಂದ ಬಂದ Read more…

ಸೊರಬ ತಾಲ್ಲೂಕಿನಲ್ಲಿ ಅಮಾನವೀಯ ಘಟನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಮುಟಗುಪ್ಪೆಯಲ್ಲಿ ಕುಟುಂಬವೊಂದಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿ ಗಣೇಶ ಉತ್ಸವದ ವೇಳೆ ನಡೆದ ಘಟನೆಗೆ ಸಂಬಂಧಿಸಿದಂತೆ ಕಾಳಪ್ಪ ಕುಟುಂಬದವರು ಪೊಲೀಸರಿಗೆ ದೂರು Read more…

ದೀಪಾವಳಿಯಂದೇ ಬೆಚ್ಚಿ ಬಿದ್ದ ಗ್ರಾಮಸ್ಥರು

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಆಫ್ಜಲ್ ಪುರ ತಾಲ್ಲೂಕಿನಲ್ಲಿ ನಡೆದಿದೆ. ಹಿರೇಜೇವರ್ಗಿ ಗ್ರಾಮದ ಭಗುಗೌಡ(65) ಕೊಲೆಯಾದವರು. ಭಗುಗೌಡ ಅವರ ಮೇಲೆ Read more…

ಮಂಗಳಮುಖಿಯರಿಂದ ಪಾರಾಗುವ ಪ್ರಯತ್ನದಲ್ಲಿ ಹೀಗಾಯ್ತು

ಮೈಸೂರು: ಮಂಗಳಮುಖಿಯರಿಂದ ಪಾರಾಗುವ ಪ್ರಯತ್ನದಲ್ಲಿ ಯುವಕನೊಬ್ಬ ಸಾವು ಕಂಡ ಘಟನೆ, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ. ಬದನವಾಳು ನಿವಾಸಿಯಾಗಿರುವ ಯುವಕನಿಗೆ ಮಂಗಳಮುಖಿಯರು ಕಾಟ ಕೊಟ್ಟಿದ್ದು, ಆತನನ್ನು ಅಟ್ಟಿಸಿಕೊಂಡು Read more…

ಸಾವಿನಲ್ಲೂ ಜೊತೆಯಾದ ದಂಪತಿ

ಕೊಪ್ಪಳ: ದಶಕಗಳ ಕಾಲ ಒಟ್ಟಿಗೆ ಬಾಳಿದ್ದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ, ಕೊಪ್ಪಳ ತಾಲ್ಲೂಕಿನ ಅರಸೀಕೇರಿ ಗ್ರಾಮದಲ್ಲಿ ನಡೆದಿದೆ. 95 ವರ್ಷದ ಮರಿಯಮ್ಮ ವಯೋಸಹಜ ಕಾಯಿಲೆಯಿಂದ ಬೆಳಗಿನಜಾವ Read more…

ದೇವಾಲಯದಲ್ಲಿತ್ತು ನವಜಾತ ಶಿಶು

ಬಾಗಲಕೋಟೆ: ನವಜಾತ ಹೆಣ್ಣುಶಿಶುವನ್ನು ದೇವಾಲಯದಲ್ಲಿ ಬಿಟ್ಟುಹೋದ ಘಟನೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಎಸ್.ಕೆ. ಕಲ್ಲಾಪುರದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಶಿವರಾಯಪ್ಪಜ್ಜನ ದೇವಾಲಯವಿದೆ. ದೇವಾಲಯದ ಕಟ್ಟೆಯ ಮೇಲೆ ಮಗುವನ್ನು Read more…

ನಾಯಿಮರಿಯನ್ನು ನುಂಗಿದ ನಾಗರಹಾವು

ಬಳ್ಳಾರಿ: ಹಾವುಗಳು ಸಾಮಾನ್ಯವಾಗಿ ಇಲಿ, ಕಪ್ಪೆ ಮೊದಲಾದವುಗಳನ್ನು ತಿನ್ನುತ್ತವೆ. ಬಳ್ಳಾರಿ ಸಮೀಪದ ಸಿರಿವಾರದಲ್ಲಿ ನಾಗರ ಹಾವೊಂದು ನಾಯಿ ಮರಿಯನ್ನು ನುಂಗಿದ ಘಟನೆ ನಡೆದಿದೆ. ಸಿರಿವಾರ ಗ್ರಾಮದ ಹೊರ ವಲಯದ Read more…

ಪ್ರೀತಿಸಿ ಮದುವೆ- ಗ್ರಾಮಸ್ಥರಿಂದ ಬಹಿಷ್ಕಾರ

ಕೊಪ್ಪಳ: ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ ಘಟನೆ ಹೊಸಪೇಟೆ ತಾಲ್ಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ನಡೆದಿದೆ. ದಂಪತಿ ಗಂಗಾವತಿಯಲ್ಲಿ ನೆಲೆಸಿ ಊರೂರು ಅಲೆದಾಡುತ್ತಿದ್ದಾರೆ. ಕಡ್ಡಿರಾಂಪುರ ಗ್ರಾಮದ ಪರಶುರಾಮ್, Read more…

ಡೆಂಗ್ಯುಗೆ ಮೂವರು ಬಲಿ : ಹೀಗಿತ್ತು ಗ್ರಾಮಸ್ಥರ ಆಕ್ರೋಶ

ಗದಗ: ಮಹಾಮಾರಿ ಡೆಂಗ್ಯುಗೆ ಮೂವರು ಬಲಿಯಾದ ಘಟನೆ ಗದಗ ಜಿಲ್ಲೆ ರೋಣ ತಾಲ್ಲೂಕಿನ ನಾಗರಸಕೊಪ್ಪ ಗ್ರಾಮದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮಕ್ಕೆ ಬಂದಿದ್ದ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ, Read more…

ಸಿಕ್ಕಿಬಿದ್ದ ಪಂಪ್ ಸೆಟ್ ಕಳ್ಳರಿಗೆ ಧರ್ಮದೇಟು

ಗದಗ: ಜಮೀನಿನಲ್ಲಿ ಅಳವಡಿಸಿದ್ದ ಪಂಪ್ ಸೆಟ್ ಮೋಟರ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗದಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಗೋಟಿ ಗ್ರಾಮದಲ್ಲಿ Read more…

ಆಸ್ತಿಗಾಗಿ ನಡೀತು ಆಘಾತಕಾರಿ ಕೃತ್ಯ

ಕೊಪ್ಪಳ: ಆಸ್ತಿ ವಿವಾದದ ಹಿನ್ನಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಲೆ ಮಾಡಿ ಹೂತಿಟ್ಟ ಘಟನೆ ಕುಷ್ಟಗಿ ತಾಲ್ಲೂಕಿನ ಕ್ಯಾದಗುಪ್ಪ ಗ್ರಾಮದಲ್ಲಿ ನಡೆದಿದೆ. 8 ದಿನಗಳ ಹಿಂದೆ ಸಹೋದರರ ನಡುವೆ ಜಗಳವಾಗಿದ್ದು, Read more…

ಕೊಟ್ಟಿಗೆಯಲ್ಲಿದ್ದ ಕರುವಿನ ಮಗ್ಗುಲಲ್ಲೇ ಇತ್ತು ಮೊಸಳೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸವದಿ ದರ್ಗಾ ಗ್ರಾಮದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಮುರುಗೆಪ್ಪ ಮಾಯಪ್ಪನವರ್ ಎಂಬುವವರ ಮನೆಯ ಕೊಟ್ಟಿಗೆಗೆ ನುಗ್ಗಿದ ಮೊಸಳೆ, ಅಲ್ಲಿ ಎಮ್ಮೆ ಹಾಗೂ ಕರುವನ್ನು Read more…

ಮಕ್ಕಳೆದುರಲ್ಲೇ ಶಿಕ್ಷಕರಿಂದ ಮಾನಗೇಡಿ ಕೃತ್ಯ

ಚಾಮರಾಜನಗರ: ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರಬೇಕಾದ ಶಿಕ್ಷಕರೇ ಮಕ್ಕಳೆದುರಲ್ಲಿ ಹೊಡೆದಾಡಿಕೊಂಡ ಘಟನೆ ಚಾಮರಾಜನಗರ ಸಮೀಪದ ದೊಳ್ಳಿಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಶಾಲೆಯ ಸಹ ಶಿಕ್ಷಕರಾದ ಚಂದ್ರು Read more…

ಹೂತಿದ್ದ ಶವ ಹೊರ ತೆಗೆದರು, ಕಾರಣ ಗೊತ್ತಾ..?

ಬಳ್ಳಾರಿ: ಮಳೆ ಮಾಯವಾಗಿರುವುದರಿಂದ ಜನರಿಗೆ ಏನು ಮಾಡಬೇಕೆಂಬುದೆ ತಿಳಿಯದಾಗಿದೆ. ಯಾರು ಏನು ಹೇಳಿದರೂ ಅದನ್ನು ಅನುಸರಿಸುವಂತಾಗಿದೆ. ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗದಲ್ಲಿ ಕೆಲವು ತಿಂಗಳ ಹಿಂದೆ ತುಂಬಿದ್ದ ಕೆರೆಯ ನೀರನ್ನು Read more…

ಯುವತಿ ಚುಡಾಯಿಸಿದವರಿಗೆ ಗ್ರಾಮಸ್ಥರ ಪಾಠ

ಬೆಂಗಳೂರು: ಒಂಟಿಯಾಗಿ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಚುಡಾಯಿಸಿದ ಯುವಕರಿಗೆ, ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆನೇಕಲ್ ಬನ್ನೇರುಘಟ್ಟ ಸಮೀಪದ ರಾಗಿಹಳ್ಳಿಯಲ್ಲಿ ನಾಲ್ವರು ಯುವಕರು 2 ಬೈಕ್ ಗಳಲ್ಲಿ ಆಗಮಿಸಿದ್ದು, ಯುವತಿಯನ್ನು Read more…

ನೆಲೋಗಿಯಲ್ಲೇ ಧರಂಸಿಂಗ್ ಅಂತ್ಯಸಂಸ್ಕಾರಕ್ಕೆ ಪಟ್ಟು

ಕಲಬುರಗಿ: ಮೊದಲ ಬಾರಿಗೆ ಶಾಸಕರಾದಾಗಿನಿಂದ ಹಿಡಿದು, ಮುಖ್ಯಮಂತ್ರಿಯಾಗುವವರೆಗೂ 8 ಸಲ ಜೇವರ್ಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎನ್. ಧರಂಸಿಂಗ್ ಅವರ ಅಂತ್ಯಸಂಸ್ಕಾರವನ್ನು ನೆಲೋಗಿಯಲ್ಲೇ ನಡೆಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ನೆಲೋಗಿ Read more…

ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಶಿಕ್ಷಕಿ

ಬಾಗಲಕೋಟೆ: ಮಾಡಬಾರದ ಕೆಲಸ ಮಾಡುತ್ತಿದ್ದ ಮುಖ್ಯ ಶಿಕ್ಷಕಿಯೊಬ್ಬರು ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಗ್ರಾಮವೊಂದರ ಮುಖ್ಯಶಿಕ್ಷಕಿ ಶಾಲಾ ಮಕ್ಕಳ ಬಿಸಿಯೂಟಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...