alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯ ಪ್ರದೇಶದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್ ಗೆ ರಾಜ್ಯಪಾಲರ ಆಹ್ವಾನ

ಮಧ್ಯ ಪ್ರದೇಶದಲ್ಲಿ ಸರ್ಕಾರ ರಚನೆಗೆ 2 ಶಾಸಕ ಸ್ಥಾನಗಳ ಕೊರತೆ ಅನುಭವಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಇಬ್ಬರು ಶಾಸಕರು ಬೆಂಬಲ ನೀಡಿರುವ ಕಾರಣ Read more…

ಮಧ್ಯ ಪ್ರದೇಶ ಚುನಾವಣಾ ‘ಫಲಿತಾಂಶ’ ವಿಳಂಬವಾಗಲು ಕಾರಣವೇನು ಗೊತ್ತಾ ?

ಪಂಚ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಮಂಗಳವಾರ ನಡೆದಿದ್ದು, ಮಧ್ಯ ಪ್ರದೇಶ ಹೊರತುಪಡಿಸಿ ರಾಜಸ್ಥಾನ, ತೆಲಂಗಾಣ, ಛತ್ತಿಸ್ಗಢ ಹಾಗೂ ಮಿಜೋರಾಂ ರಾಜ್ಯಗಳ ಫಲಿತಾಂಶ ಸಂಜೆ Read more…

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಕಾಡೆ ಮಲಗಿದ ಬಿಜೆಪಿ

ದಕ್ಷಿಣ ಭಾರತದಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಲು ಕರ್ನಾಟಕವನ್ನು ಹೆಬ್ಬಾಗಿಲಾಗಿಸಿಕೊಂಡಿದ್ದ ಬಿಜೆಪಿ, ಈಗ ಅಯ್ಯಪ್ಪ ಸ್ವಾಮಿ ವಿವಾದವನ್ನು ಮುಂದಿಟ್ಟುಕೊಂಡು ಕಮ್ಯುನಿಸ್ಟ್ ಪ್ರಾಬಲ್ಯವಿರುವ ಕೇರಳದಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳಲು ಮುಂದಾಗಿತ್ತು. ಶಬರಿಮಲೆ Read more…

ಡಿಕೆಶಿ ಭವಿಷ್ಯ: ಗೊಂದಲವೇ ಅಧಿಕ…!

ಬೆಂಗಳೂರು: ರಾಜ್ಯದ ಶ್ರೀಮಂತ ಸಚಿವ ಎಂದು ಹೆಸರು ಪಡೆದಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಗಣಿನಾಡಿನ ಸಂಡೂರಿನ ಕಾಡಿನ ಮಧ್ಯದಲ್ಲಿರುವ ಅನ್ನಪೂಣೇಶ್ವರಿ ಮಠಕ್ಕೆ ಭೇಟಿ ನೀಡಿ ಅಲ್ಲಿನ ಪವಾಡ Read more…

ಗಂಗೂಲಿಯಂತೆ ಶರ್ಟ್ ಬಿಚ್ಚಿ ಸಂಭ್ರಮಿಸಿದ ಬಿಜೆಪಿ ಅಭ್ಯರ್ಥಿ

ನಾಟ್ ವೆಸ್ಟ್ ಸರಣಿಯಲ್ಲಿ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಗೆಲುವಿನ ಸಂಭ್ರಮವನ್ನು ಆಚರಿಸಿದ್ದು, ಎಲ್ಲರಿಗೂ ನೆನಪಿರಬಹುದು. ಅದೇ ರೀತಿ ಬಿಜೆಪಿ ಅಭ್ಯರ್ಥಿಯೊಬ್ಬರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯ ದಾಖಲಿಸುತ್ತಿದ್ದಂತೆ Read more…

ಭಾರತೀಯ ಮೂಲದ ವ್ಯಕ್ತಿಗೆ ಆಸ್ಟ್ರೇಲಿಯಾದ ಮಾಸ್ಟರ್ ಶೆಫ್ 10ನೇ ಆವೃತ್ತಿ ಪ್ರಶಸ್ತಿ

ಭಾರತದ ತಮಿಳುನಾಡಿನ ಕೊಯಂಬತ್ತೂರು ಮೂಲದ ಶಶಿ ಚೆಲ್ಲೈ ಆಸ್ಟ್ರೇಲಿಯಾದಲ್ಲಿ ನಡೆದ 10 ಆವೃತ್ತಿಯ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯಾದ ಎರಡು ಲಕ್ಷದ ಐವತ್ತು ಸಾವಿರ ಡಾಲರ್ Read more…

ದೇಶ ತೊರೆಯಲಿದ್ದ ಭಾರತೀಯನಿಗೆ ಹೊಡೀತು ಬಂಪರ್ ಲಾಟರಿ

ಅದೃಷ್ಟ ಎಲ್ಲಾ ಕಷ್ಟಗಳನ್ನು ಒದ್ದುಕೊಂಡು ಬರುತ್ತೆ ಅನ್ನೋದು ಇದಕ್ಕೆ ಇರಬೇಕು. ಜೀವನದಲ್ಲಿ ಕಷ್ಟಗಳನ್ನೇ ನೋಡುತ್ತಾ ಬಂದಿದ್ದ, ಇನ್ನು ಕೆಲವೇ ದಿನಗಳಲ್ಲಿ ಅರಬ್ ರಾಷ್ಟ್ರವನ್ನು ತೊರೆದು ಭಾರತಕ್ಕೆ ಬರಬೇಕು ಅಂದುಕೊಂಡಿದ್ದ Read more…

ಇರಾನ್ ವಿರುದ್ಧ ತೊಡೆ ತಟ್ಟಿ ಗೆದ್ದ ಭಾರತದ ಕಬಡ್ಡಿ ಮಾಸ್ಟರ್ಸ್

ಭಾರತದ ಕಬ್ಬಡಿ ತಂಡ ಮತ್ತೊಂದು ಅಂತಾರಾಷ್ಟ್ರೀಯ ವಿಕ್ರಮ ಮೆರೆದಿದೆ. ದುಬೈನಲ್ಲಿ ನಡೆದ ಕಬ್ಬಡ್ಡಿ ಮಾಸ್ಟರ್ಸ್ ಫೈನಲ್ ಪಂದ್ಯದಲ್ಲಿ ಬಲಿಷ್ಟ ಇರಾನ್ ನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 44- Read more…

ಜಯನಗರ ಕ್ಷೇತ್ರದ ಸೋಲಿನ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದೇನು?

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರಾಭವಗೊಂಡಿರುವ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಕೊನೆ ಕ್ಷಣದಲ್ಲಿ ಮೈತ್ರಿ ಮಾಡಿಕೊಂಡ ಪರಿಣಾಮ ನಾವು ಸೋಲಬೇಕಾಯಿತು ಎಂದಿದ್ದಾರೆ. Read more…

ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ

ಶಿವಮೊಗ್ಗ : ಕಳೆದ ಬಾರಿ ಬಿಜೆಪಿ-ಕೆಜೆಪಿ ವಿಭಜನೆಯಾಗಿ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನವನ್ನು ಕೂಡ ಗಳಿಸದೇ ತೀವ್ರ ಮುಖಭಂಗ ಅನುಭವಿಸಿದ್ದ ಬಿಜೆಪಿ ಈ ಬಾರಿ ಸೇಡು ತೀರಿಸಿಕೊಂಡಿದೆ. ಜಿಲ್ಲೆಯ Read more…

ಸೋಲು ಗೆಲುವಿನ ಲೆಕ್ಕಾಚಾರಕ್ಕೆ ನಾಳೆ ಮಧ್ಯಾಹ್ನದೊಳಗೆ ತೆರೆ

ದೇಶದ ಗಮನಸೆಳೆದ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಚುನಾವಣೆ ಆರಂಭದ ದಿನದಿಂದಲೂ ಪ್ರಚಾರ, ಮತಗಳಿಕೆ, ಸೋಲು –ಗೆಲುವು ಮೊದಲಾದ ವಿಚಾರಗಳ ಬಗ್ಗೆ ನಡೆದಿದ್ದ ಮಾತುಕತೆಗಳು ಮುಂದುವರೆದಿವೆ. Read more…

ಪಂದ್ಯ ಗೆದ್ದ ಬಳಿಕ ಅಜ್ಜಿಯನ್ನು ನೆನೆದು ಭಾವುಕನಾದ ಕ್ರಿಕೆಟಿಗ

ಈ ಬಾರಿಯ ಐಪಿಎಲ್ ಹಲವು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹರಾಜಿನ ವೇಳೆ ತಮ್ಮ ಹಿಂದಿನ ತಂಡದಿಂದ ನಿರ್ಲಕ್ಷಿಸಲ್ಪಟ್ಟಿದ್ದ ಕೆಲ ಕ್ರಿಕೆಟಿಗರು ಈ ಬಾರಿ ಅದ್ಬುತ ಪ್ರದರ್ಶನ ನೀಡುತ್ತಿದ್ದು, ಅವರುಗಳನ್ನು Read more…

ಸಿಕ್ಸರ್ ಬಾರಿಸಿದ ಧೋನಿ, ಕೊಹ್ಲಿ ಪಡೆಗೆ ಸೋಲು

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಅಂತರದ ಗೆಲುವು ಕಂಡಿದೆ. ಚೆನ್ನೈ Read more…

ಕನ್ನಡಿಗರ ಕಮಾಲ್! ಡೆಲ್ಲಿ ಬಗ್ಗು ಬಡಿದ ಪಂಜಾಬ್ ಕಿಂಗ್ಸ್

ಮೊಹಾಲಿ: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ನ ಐ.ಎಸ್. ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ 6 Read more…

IPL: ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಚೆನ್ನೈಗೆ ರೋಚಕ ಜಯ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್(IPL) ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 1 ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸುವುದರೊಂದಿಗೆ ಭರ್ಜರಿಯಾಗಿ ಕಂ ಬ್ಯಾಕ್ Read more…

‘150 ಸೀಟು ಗೆಲ್ಲುವುದಕ್ಕಿಂತ ಸಿಎಂ ಸೋತರೆ ಹೆಚ್ಚು ತೃಪ್ತಿ’

ಬೆಂಗಳೂರು: ನಾವು 150 ಸೀಟು ಗೆಲ್ಲುವುದಕ್ಕಿಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋತರೆ, ಹೆಚ್ಚು ತೃಪ್ತಿ ಸಿಗುತ್ತೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಧೈರ್ಯವಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿ.ಎಂ. Read more…

‘ಕೈ’ ಜೋಡಿಸಿದ ಬಂಡಾಯ ಶಾಸಕರು, ಕೈಗೂಡದ ಫಾರೂಕ್ ಕನಸು

ಭಾರೀ ಕುತೂಹಲ ಮೂಡಿಸಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂವರು ಆಯ್ಕೆಯಾಗಿದ್ದು, ಜೆ.ಡಿ.ಎಸ್. ಅಭ್ಯರ್ಥಿ ಬಿ.ಎಂ. ಫಾರೂಕ್ ಅವರಿಗೆ ಮತ್ತೆ ನಿರಾಸೆಯಾಗಿದೆ. ಬಿ.ಜೆ.ಪಿ. ಅಭ್ಯರ್ಥಿ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ Read more…

ಯಾರಿಗೆ ಸೋಲು, ಗೆಲುವು? ಕುತೂಹಲ ಮೂಡಿಸಿದೆ ರಾಜ್ಯಸಭೆ ಚುನಾವಣೆ

ರಾಜ್ಯಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಗೆಲುವಿಗಾಗಿ 3 ಪಕ್ಷಗಳು ರಣತಂತ್ರ ರೂಪಿಸಿವೆ. ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯಾರಿಗೆ ಸೋಲಾಗುತ್ತೆ ಎಂಬುದೇ Read more…

ಲಂಕಾ ವಿರುದ್ಧ ಗೆದ್ದ ಖುಷಿಯಲ್ಲಿ ಬಾಂಗ್ಲಾ ಆಟಗಾರರ ದಾಂಧಲೆ

ನಿದಾಹಸ್ ಟ್ರೋಫಿಯಲ್ಲಿ ನಿನ್ನೆ ನಡೆದ ಶ್ರೀಲಂಕಾ-ಬಾಂಗ್ಲಾದೇಶ ಟಿ-20 ಪಂದ್ಯದಲ್ಲಿ ನೋ ಬಾಲ್ ವಿವಾದ ಉಂಟಾಗಿತ್ತು. ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ ಫೈನಲ್ ಗೆ ಲಗ್ಗೆ ಇಟ್ಟಿದೆ. ಪಂದ್ಯದ Read more…

ಅಭ್ಯರ್ಥಿಗಳ ಆತಂಕ ಹೆಚ್ಚಿಸಿದ ಟಿಕೆಟ್ ‘ಮಾನದಂಡ’

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕೆ.ಪಿ.ಸಿ.ಸಿ. ಚುನಾವಣಾ ಸಮಿತಿ ಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಸೋತ 90 ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ಕುರಿತಾಗಿ ಚರ್ಚೆ Read more…

ಈಶಾನ್ಯ ಗೆದ್ದಾಯ್ತು, ಈಗ ಕರ್ನಾಟಕದತ್ತ ಬಿಜೆಪಿ ಕಣ್ಣು

ವಾಸ್ತು ಪ್ರಕಾರ ಈಶಾನ್ಯ ಮೂಲೆಗೆ ಮಹತ್ವವಿದೆ. ಈಶಾನ್ಯ ಭಾಗದ 3 ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 2 ರಾಜ್ಯಗಳಲ್ಲಿ ಭರ್ಜರಿ ಜಯ ಗಳಿಸಿರುವ ಬಿ.ಜೆ.ಪಿ. ದಶಕಗಳಿಂದ ಆಡಳಿತ ನಡೆಸುತ್ತಿದ್ದ Read more…

ಟೀಮ್ ಇಂಡಿಯಾ ಸೋಲಿನ ಕಾರಣ ಬಿಚ್ಚಿಟ್ಟ ಧವನ್

ಜೋಹಾನ್ಸ್ ಬರ್ಗ್ ನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ವಿರುದ್ದ ಪರಾಭವಗೊಳ್ಳುವ ಮೂಲಕ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. 6 ಪಂದ್ಯಗಳ ಏಕದಿನ Read more…

ಗೆಲುವಿಗೆ 2 ರನ್ ಗಳಿದ್ದಾಗ 40 ನಿಮಿಷದ ಲಂಚ್ ಬ್ರೇಕ್ ನಿರ್ಧಾರಕ್ಕೆ ತೀವ್ರ ಟೀಕೆ

ಸೌತ್ ಆಫ್ರಿಕಾ ವಿರುದ್ಧ ನಡೆದ 2 ನೇ ಏಕದಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಜಯಗಳಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಮಧ್ಯೆ ಭಾನುವಾರದ ಪಂದ್ಯದ ವೇಳೆ Read more…

ಮತ್ತೊಮ್ಮೆ ಚೆಸ್ ಚಾಂಪಿಯನ್ ಆದ ವಿಶ್ವನಾಥನ್ ಆನಂದ್

ಭಾರತದ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿದ್ದಾರೆ. World Rapid Chess ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ. ಸೌದಿ ಅರೇಬಿಯಾದ ವ್ಲಾಡಿಮಿರ್ ಫೆಡೊಸೀವ್ ಅವರನ್ನು ವಿಶ್ವನಾಥನ್ Read more…

ರಾಜಕೀಯ ಚಿತ್ರಣ ಬದಲಿಸಲಿದೆ ದಿನಕರನ್ ಗೆಲುವು

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಚೆನ್ನೈನ ಆರ್.ಕೆ. ನಗರ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಶಿಕಲಾ ಬಣದ ಟಿ.ಟಿ.ವಿ. ದಿನಕರನ್ ನಿರೀಕ್ಷೆಗೂ ಮೀರಿ ಭಾರೀ Read more…

ಕರ್ನಾಟಕದಲ್ಲಿಯೂ ಗೆಲುವು: ಅಮಿತ್ ಶಾ ವಿಶ್ವಾಸ

ನವದೆಹಲಿ: ವಂಶಾಡಳಿತ, ಜಾತಿವಾದದ ವಿರುದ್ಧವಾಗಿ ಜನ ಮತಹಾಕಿದ್ದಾರೆ ಎಂದು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ Read more…

ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ

ಶಿವಮೊಗ್ಗ : ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು ಕರ್ನಾಟಕದಲ್ಲಿ 150 ಸ್ಥಾನ ಗೆಲ್ಲುವ ಗುರಿಗೆ ಇನ್ನಷ್ಟು ಹುಮ್ಮಸ್ಸು ಬಂದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ Read more…

ಕಲಾಪಕ್ಕೂ ಮುನ್ನ ಗೆಲುವಿನ ಸಂಕೇತ ತೋರಿದ ಮೋದಿ

ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗ್ತಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಈ ಮಧ್ಯೆ ಸಂಸತ್ ಭವನ ಪ್ರವೇಶಕ್ಕೂ ಮುನ್ನ ಮಾಧ್ಯಮಗಳಿಗೆ ಕೈ ಬೀಸಿದ Read more…

ಮುಂಬೈ ವಿರುದ್ಧ ಭರ್ಜರಿ ಜಯಗಳಿಸಿದ ಕರ್ನಾಟಕ

ನಾಗ್ಪುರ: ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ, ಮುಂಬೈ ಎದುರು ಕರ್ನಾಟಕ ತಂಡ ಭರ್ಜರಿ ಜಯಗಳಿಸಿದೆ. ಇನ್ನಿಂಗ್ಸ್ ಹಾಗೂ 20 ರನ್ ಅಂತರದಿಂದ Read more…

2007 ರ ಘಟನೆಯನ್ನು ಬಹಿರಂಗಪಡಿಸಿದ ಧೋನಿ

ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಎಂ.ಎಸ್. ಧೋನಿ ಒಬ್ಬರು. 2007 ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ಅವರಿಗೆ ಏಕೆ ನೀಡಲಾಗಿತ್ತು ಎಂಬುದನ್ನು ಅವರೇ ತಿಳಿಸಿದ್ದಾರೆ. ಯಾವುದೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...