alex Certify
ಕನ್ನಡ ದುನಿಯಾ       Mobile App
       

Kannada Duniya

60 ಸಾವಿರಕ್ಕೆ ಸಹೋದರಿ ಮಾರಿದ ಪಾಪಿ

ಗ್ವಾಲಿಯರ್ ನಲ್ಲಿ ಸಂಬಂಧಕ್ಕೆ ಕಳಂಕ ತರುವಂತಹ ಕೆಲಸವನ್ನು ಸಹೋದರನೊಬ್ಬ ಮಾಡಿದ್ದಾನೆ. ಸಹೋದರಿಯನ್ನು ಗುಜರಾತಿಗೆ ಕರೆದೊಯ್ದು 60 ಸಾವಿರ ರೂಪಾಯಿಗೆ ಮಾರಿ ಬಂದಿದ್ದಾನೆ. ನಾಲ್ಕು ದಿನಗಳ ಕಾಲ ಪಾಪಿಗಳ ಕೈನಲ್ಲಿ Read more…

ಗುಜರಾತ್ ನಲ್ಲಿ ಮೋದಿ ವಿರುದ್ಧ ರಾಹುಲ್ ಗುಡುಗು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಗೆ ಭೇಟಿ ನೀಡಿದ್ದಾರೆ. ಗುಜರಾತ್ ಪ್ರವಾಸದ ಎರಡನೇ ದಿನವಾದ ಇಂದು ರಾಹುಲ್, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಗುಜರಾತ್ ಜನರು Read more…

ಗುಜರಾತ್ ನಲ್ಲಿ ಎತ್ತಿನ ಬಂಡಿ ಏರಲಿದ್ದಾರೆ ರಾಹುಲ್

ಗುಜರಾತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಕೂಡ ಭರದ ತಯಾರಿ ನಡೆಸಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದಿನಿಂದ ಮೂರು ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ತೆರೆದ ಜೀಪಿನಲ್ಲಿ Read more…

ವಾಹನ ಸವಾರರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

ಭಾರತದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗ್ತಿದೆ ಅಂತಾ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತೈಲಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಅಂತಾ ತಿಳಿಸಿದ್ದಾರೆ. ಗುಜರಾತ್ ನಲ್ಲಿ ಮಾತನಾಡಿದ Read more…

ಆಸ್ಟ್ರೇಲಿಯಾದಲ್ಲಿ ಗಾರ್ಬಾ ನೃತ್ಯ ವೈಭವ

ನವರಾತ್ರಿಗೆ ತಯಾರಿ ಜೋರಾಗಿ ಸಾಗಿದೆ. ರಾಜ್ಯ, ದೇಶದಲ್ಲೊಂದೇ ಅಲ್ಲ ವಿದೇಶದಲ್ಲೂ ನವರಾತ್ರಿಯನ್ನು ಆಚರಿಸಲಾಗ್ತಿದೆ. ನವರಾತ್ರಿಯಲ್ಲಿ ಗುಜರಾತಿನ ಜನರು ಗರ್ಬಾ ನೃತ್ಯವನ್ನು ಮಾಡ್ತಾರೆ. ದೇಶದಲ್ಲಿರಲಿ ಇಲ್ಲ ವಿದೇಶದಲ್ಲಿರಲಿ. ಗುಜರಾತಿಗಳು ತಮ್ಮ Read more…

ಶಕ್ತಿಯಿಲ್ಲದ ಪತಿ, ಪತ್ನಿಯಿಂದ ಬಯಸಿದ್ದ ಇಂಥ ಕೆಲಸ

ನೂರಾರು ಕನಸು ಕಂಡು ಪತಿ ಜೊತೆ ಸಂಸಾರ ನಡೆಸಲು ಬಂದ ಮಹಿಳೆಯೊಬ್ಬಳು ಈಗ ಆಸ್ಪತ್ರೆ ಸೇರಿದ್ದಾಳೆ. ಗುಜರಾತ್ ನ ರಾಜ್ಕೋಟ್ ನಲ್ಲಿ ನಾಮರ್ದ ಪತಿ ತನ್ನ ಸಹೋದರನ ಜೊತೆ Read more…

ಅಕೌಂಟ್ ನಲ್ಲಿ 28 ಲಕ್ಷವಿದ್ರೆ ಎಎಪಿ ನೀಡುತ್ತೆ ಟಿಕೆಟ್

ಭ್ರಷ್ಟಾಚಾರದ ಆರೋಪ ಹೊತ್ತಿರುವ ಆಮ್ ಆದ್ಮಿ ಪಕ್ಷ ಗುಜರಾತ್ ಚುನಾವಣೆಗೆ ಸ್ಪರ್ಧಿಸಲು ಹೊಸ ಷರತ್ತು ವಿಧಿಸಿದೆ. ಆಮ್ ಆದ್ಮಿ ಪಕ್ಷದಿಂದ ಟಿಕೆಟ್ ಬಯಸುವವರ ಅಕೌಂಟ್ ನಲ್ಲಿ 28 ಲಕ್ಷ Read more…

ಗ್ರಾಮಸ್ಥರನ್ನು ನಡುಗಿಸಿದ್ದ ದೈತ್ಯ ಹೆಬ್ಬಾವು ಸೆರೆ

ಗುಜರಾತ್ ನ ವಡೋದರಾದಲ್ಲಿರೋ ಗ್ರಾಮವೊಂದರಲ್ಲಿ 7 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆಯಾಗಿದೆ. ಜನನಿಬಿಡ ರಸ್ತೆಯಲ್ಲೇ ಹೆಬ್ಬಾವು ಹರಿದಾಡುತ್ತಿತ್ತು. ಅದೃಷ್ಟವಶಾತ್ ಯಾರಿಗಾದ್ರೂ ಅಪಾಯ ಸಂಭವಿಸುವ ಮುನ್ನ ಹಾವು ಗ್ರಾಮಸ್ಥರ Read more…

ಕಾವಲುಗಾರ ಮಾಡಿದ ಕೆಲಸಕ್ಕೆ ಭೇಷ್ ಎನ್ನುತ್ತಿದೆ ದೇಶ

ಒಳ್ಳೆಯ ಹಾಗೂ ಪ್ರಾಮಾಣಿಕ ವ್ಯಕ್ತಿಗಳಿಂದ ಈ ಜಗತ್ತು ನಡೆಯುತ್ತಿದೆ. ಇಂತ ಜನರು ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಗುಜರಾತಿನ ಸೂರತ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಆತನ ಮಗ ಅಚ್ಚರಿ ಕೆಲಸವನ್ನು Read more…

ಈಜಲು ತೆರಳಿದ್ದ ಐವರು ಯುವಕರು ನೀರುಪಾಲು

ಗುಜರಾತ್ ನ ಬೀಚ್ ನಲ್ಲಿ ಐವರು ಯುವಕರ ಮೃತದೇಹ ಪತ್ತೆಯಾಗಿದೆ. ಸೂರತ್ ನಿಂದ 40 ಕಿಮೀ ದೂರದಲ್ಲಿರುವ ಬೀಚ್ ಇದು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ರಜಾ ಇದ್ದಿದ್ರಿಂದ Read more…

ನಾಟಕೀಯ ತಿರುವುಗಳಿಗೆ ಎಡೆಮಾಡಿಕೊಟ್ಟ ರಾಜಕೀಯ ದಾಳ

ಭಾರೀ ಕುತೂಹಲ ಮೂಡಿಸಿದ್ದ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉರುಳಿಸಿದ ರಾಜಕೀಯ ದಾಳ ಹಲವು ನಾಟಕೀಯ ತಿರುವುಗಳಿಗೆ ಎಡೆ Read more…

ಕುತೂಹಲ ಮೂಡಿಸಿದೆ ರಾಜ್ಯಸಭಾ ಚುನಾವಣೆ ಫಲಿತಾಂಶ

ನವದೆಹಲಿ/ಅಹಮದಾಬಾದ್: ಗುಜರಾತ್ ನಿಂದ ರಾಜ್ಯಸಭೆಯ 3 ಸ್ಥಾನಗಳ ಆಯ್ಕೆಗೆ ಮತದಾನ ನಡೆದಿದ್ದು, ಎ.ಐ.ಸಿ.ಸಿ. ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಗೆಲುವಿನ ಕುರಿತಾಗಿ ಕುತೂಹಲ ಮೂಡಿದೆ. ಕಾಂಗ್ರೆಸ್ ನ Read more…

ಕುತೂಹಲ ಮೂಡಿಸಿದ ರಾಜ್ಯಸಭೆ ಚುನಾವಣೆ

ಅಹಮದಾಬಾದ್: ಗುಜರಾತ್ ನಿಂದ ರಾಜ್ಯಸಭೆಯ 3 ಸ್ಥಾನಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಎ.ಐ.ಸಿ.ಸಿ. ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರ ಗೆಲುವಿನ ಕುರಿತಾಗಿ ಕುತೂಹಲ ಮೂಡಿದೆ. 51 ಕಾಂಗ್ರೆಸ್ Read more…

ಮೋದಿಗೆ ರಕ್ತದಲ್ಲಿ ಪತ್ರ ಬರೆದ ಕೈ ಕಾರ್ಯಕರ್ತರು

ಗುಜರಾತ್ ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಕಾರಿಗೆ ಕಲ್ಲು ತೂರಲಾಗಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಅಲಹಾಬಾದ್ ನಲ್ಲಿ ಪ್ರತಿಭಟನೆ ನಡೆಸಿದ್ರು. ಸುಭಾಷ್ ಕ್ರಾಸ್ರೋಡ್ಸ್ ನಲ್ಲಿ ಪ್ರತಿಭಟನೆ Read more…

ಗುಜರಾತ್ ಪ್ರವಾಸದಲ್ಲಿ ರಾಹುಲ್ ಕಾರಿಗೆ ಕಲ್ಲು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಗುಜರಾತ್ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬನಸ್ಕಾಂತಾ ಪ್ರದೇಶಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ್ರು. Read more…

ರಾಜಸ್ಥಾನದಲ್ಲಿ ಗರ್ಭಿಣಿ, ಗುಜರಾತ್ ನಲ್ಲಿ ಬಾಲಕನ ರಕ್ಷಣೆ

ದೇಶದ ಅನೇಕ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ರಾಜಸ್ಥಾನ, ಗುಜರಾತ್ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ರಾಜಸ್ಥಾನದಲ್ಲಿ  ಕಳೆದ 9 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ 17ಕ್ಕೂ ಹೆಚ್ಚು Read more…

ಪ್ರವಾಸಕ್ಕೆ ಗುಜರಾತ್ ಕಾಂಗ್ರೆಸ್ ಶಾಸಕರು

ಬೆಂಗಳೂರು: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರದ ಕಾರಣದಿಂದ, ರಾಜ್ಯಕ್ಕೆ ಆಗಮಿಸಿರುವ 44 ಕಾಂಗ್ರೆಸ್ ಶಾಸಕರು ಇಂದು ಪ್ರವಾಸಕ್ಕೆ ತೆರಳಲಿದ್ದಾರೆ. ಬಿಡದಿ ಬಳಿ ರೆಸಾರ್ಟ್ ನಲ್ಲಿ ಕಳೆದ 3 Read more…

3500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಪೋರ್ ಬಂದರ್: ಗುಜರಾತ್ ನ ಪೋರ್ ಬಂದರ್ ನಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 3500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಪನಾಮಾದಿಂದ Read more…

ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್ ಪ್ರತಿತಂತ್ರ

ಬೆಂಗಳೂರು: ಗುಜರಾತ್ ನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಶಂಕರ್ ಸಿಂಗ್ ವಘೆಲಾ ಪಕ್ಷ ಬಿಡುತ್ತಿದ್ದಂತೆ, 6 ಮಂದಿ ಶಾಸಕರು ಪಕ್ಷ ತೊರೆದಿದ್ದಾರೆ. ಇದೇ ವೇಳೆ ರಾಜ್ಯಸಭೆ ಚುನಾವಣೆ ನಡೆಯುತ್ತಿದ್ದು, Read more…

ಮೂವರು ಕಾಂಗ್ರೆಸ್ ಶಾಸಕರ ರಾಜೀನಾಮೆ

ಅಹಮದಾಬಾದ್: ಹಿರಿಯ ನಾಯಕ ಶಂಕರ್ ಸಿಂಗ್ ವಘೆಲಾ ಕಾಂಗ್ರೆಸ್ ನಿಂದ ದೂರವಾದ ಬೆನ್ನಲ್ಲೇ, ಮೂವರು ಶಾಸಕರು ಪಕ್ಷದಿಂದ ಹೊರ ನಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಮೂವರು ಶಾಸಕರು ರಾಜೀನಾಮೆ ನೀಡಿದ್ದು, Read more…

ಗುಜರಾತ್ ಪ್ರವಾಹದಲ್ಲಿ ಒಂದೇ ಕುಟುಂಬದ 17 ಮಂದಿ ಸಾವು

ಭಾರೀ ಪ್ರವಾಹದಿಂದ ಗುಜರಾತ್ ತತ್ತರಿಸಿದೆ. ಪ್ರವಾಹಕ್ಕೆ ಸಿಕ್ಕು ಒಂದೇ ಕುಟುಂಬದ 17 ಮಂದಿ ಸಾವನ್ನಪ್ಪಿದ್ದಾರೆ. ಅವರು ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಅಂತಾ ಪೊಲೀಸರು ಶಂಕಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ Read more…

ಪ್ರವಾಹ ಪೀಡಿತ ಗುಜರಾತ್ ಗೆ 500 ಕೋಟಿ ರೂ.

ಅಹಮದಾಬಾದ್: ಭಾರೀ ಮಳೆಯಿಂದಾಗಿ ಪ್ರವಾಹಕ್ಕೆ ನಲುಗಿರುವ ಗುಜರಾತ್ ಗೆ, ತುರ್ತು ಕಾರ್ಯ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂ. ನೆರವು ಘೋಷಿಸಿದ್ದಾರೆ. ಉತ್ತರ ಗುಜರಾತ್ ನ Read more…

ಗುಜರಾತಿನಲ್ಲಿ ವರುಣನ ಆರ್ಭಟಕ್ಕೆ 70 ಬಲಿ

ಗುಜರಾತಿನಲ್ಲಿ ವರುಣನ ಅಬ್ಬರ ಜೋರಾಗಿದೆ. ಬನಸ್ಕಾಂತ ಜಿಲ್ಲೆ ಮಳೆಯ ಆರ್ಭಟಕ್ಕೆ ಕೊಚ್ಚಿ ಹೋಗಿದೆ. ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, 25 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ Read more…

ವರುಣನ ಅಬ್ಬರಕ್ಕೆ ಶಾಲಾ ಕಾಲೇಜಿಗೆ ರಜೆ ಘೋಷಣೆ

ಗುಜರಾತ್ ನಲ್ಲಿ ವರುಣನ ಅಬ್ಬರ ಜೋರಾಗಿದೆ. ಕೆಲ ಪ್ರದೇಶಗಳ ಜನರು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದ್ದಾರೆ. ಮನೆಗಳು ಜಲಾವೃತಗೊಂಡಿದ್ದು, ಕೆಲ ಪ್ರದೇಶದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. Read more…

ಕಾಂಗ್ರೆಸ್ ತೊರೆದ ಹಿರಿಯ ನಾಯಕ ಶಂಕರ್ ಸಿಂಗ್ ವಘೇಲಾ

ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಕಾಂಗ್ರೆಸ್ ತೊರೆದಿದ್ದಾರೆ. 24 ಗಂಟೆಗಳ ಹಿಂದೆಯೇ ತಮ್ಮನ್ನು ಪಕ್ಷದಿಂದ ಕಿತ್ತೊಗೆಯಲಾಗಿದೆ ಅಂತಾ ಅವರು ಹೇಳಿಕೊಂಡಿದ್ರು. ಇವತ್ತು ವಘೇಲಾ ಅವರ Read more…

ಕಣ್ಮನ ಸೆಳೆಯುತ್ತೆ ಗುಜರಾತ್ ನ ಈ ಸುಂದರ ಪ್ರದೇಶ

ಹಿಮಾಚಲ ಪ್ರದೇಶ, ಊಟಿ, ಗೋವಾ ಎಲ್ಲ ಸುತ್ತಿ ಬಂದಾಯ್ತು ಇನ್ನೆಲ್ಲಿ ಹೋಗೋಣ ಎಂದು ಪ್ರಶ್ನೆ ಮಾಡುವ ಪ್ರವಾಸಿಗರು ನೋಡಲೇಬೇಕಾದ ಸ್ಥಳವೊಂದಿದೆ. ಅದು ಗುಜರಾತ್. ಹೌದು ಗುಜರಾತಿನಲ್ಲಿಯೂ ಸಾಕಷ್ಟು ನೋಡುವಂತಹ, Read more…

80 ಅಡಿ ಆಳದ ಬಾವಿಗೆ ಬಿದ್ದಿತ್ತು ಸಿಂಹದ ಮರಿ

ಅರಣ್ಯ ನಾಶದಿಂದಾಗಿ ಮನುಷ್ಯ ಮತ್ತು ಪ್ರಾಣಿಗಳ ನಡುವಣ ಸಂಘರ್ಷ ಹೆಚ್ಚುತ್ತಲೇ ಇದೆ. ಕಾಡಾನೆಗಳು ಊರಿಗೆ ನುಗ್ಗುವುದು, ಚಿರತೆ ಮತ್ತು ಹುಲಿಗಳ ಕಾಟ ಕೂಡ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಗುಜರಾತ್ ನ Read more…

ಮಹಿಳೆಯರಿಂದ ಮಹಿಳೆಯರಿಗಾಗಿ ಆರಂಭವಾಗಿದೆ ಈ ಸೇವೆ

ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ನ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಹೊಸ ಸೇವೆಯೊಂದನ್ನು ಆರಂಭಿಸಿದೆ. ಅರ್ಹ ಮಹಿಳೆಯರನ್ನು ಗುರುತಿಸಿ ಅವರಿಗೆ ಆಟೋ ಚಾಲನೆ ತರಬೇತಿ Read more…

ಸಿಂಹಗಳ ನಡುವೆ ಮಗುವಿಗೆ ಜನ್ಮ ನೀಡಿದ್ದಾಳೆ ಮಹಿಳೆ

ಗುಜರಾತ್ ನ 32 ವರ್ಷದ ಮಂಗುಬೆನ್ ಹಾಗೂ ಆಕೆಯೊಂದಿಗಿದ್ದವರಿಗೆ ಜೂನ್ 29 ಜೀವನದಲ್ಲಿ ಮರೆಯಲಾರದ ಘಟನೆಯಾಗಿ ಪರಿಣಮಿಸಿದೆ. ತುಂಬು ಗರ್ಭಿಣಿಯಾಗಿದ್ದ ಮಂಗುಬೆನ್ 108 ಅಂಬುಲೆನ್ಸ್ ನಲ್ಲಿ ಹೋಗುವಾಗ ಗಿರ್ Read more…

ಗುಜರಾತ್ ಸಿಎಂ ಭೇಟಿ ಮಾಡಿದ ಬಾದ್ ಶಾ

ಬಾಲಿವುಡ್ ನಟ ಶಾರುಕ್ ಖಾನ್ ಸದ್ಯ ‘ಜಬ್ ಹ್ಯಾರಿ ಮೆಟ್ ಸೇಜಲ್’ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಗುರುವಾರ ಗುಜರಾತಿನ ಮುಖ್ಯಮಂತ್ರಿ ವಿಜಯ್ ರೂಪಾನಿಯವರನ್ನು ಶಾರುಕ್ ಭೇಟಿ ಮಾಡಿದ್ದರು. ಆ ಫೋಟೋವನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...