alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: 9 ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ

ಗುಜರಾತ್‌ ನ ಬನಸ್ಕಾಂತ ಜಿಲ್ಲೆ ದಂತಥೆಸ್ಲಿ ಎಂಬ ಗ್ರಾಮದಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿ ಹನ್ನೊಂದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಾಲಕ, ಬಾಲಕಿಯರಿಬ್ಬರೂ Read more…

ಬೆಕ್ಕು ಮಿಯಾಂವ್ ಎಂದಿದ್ದಕ್ಕೆ ಬೆಂಜ್ ಕಾರೇ ಹಾಳಾಯ್ತು!? – ಮರ್ಸಿಡಿಸ್ ಯಜಮಾನ ಆಗಲಿಲ್ಲ ಮರ್ಸಿಲೆಸ್

ಎಲ್ಲಿಗಾದರೂ ಹೋಗುವಾಗ ಬೆಕ್ಕು ಅಡ್ಡಬಂದರೆ ಅಪಶಕುನ ಎನ್ನುತ್ತಾರೆ. ಆದರೆ ಎಲ್ಲಿಗಾದರೂ ಹೋಗುವಾಗ ಕಾರೊಳಗೇ ಬೆಕ್ಕಿರುವುದು ಗೊತ್ತಾದರೆ..?! ಹೌದು….ಇಂಥದ್ದೊಂದು ಪರಿಸ್ಥಿತಿ ಗುಜರಾತಿನ ಸೂರತ್ ಮೂಲದ ಉದ್ಯಮಿಗೆ ಎದುರಾಗಿತ್ತು. ಉದ್ಯಮಿ ಜಯೇಶ್ Read more…

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಎನ್.ಆರ್.ಐ. ಸಾಥ್

ನವದೆಹಲಿ: ಗುಜರಾತ್ ನಿಂದ ಮುಂಬೈ ನಡುವಿನ ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆಗೆ ಈಗ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ಜಾಗ ಹೊಂದಿದ್ದ ಜರ್ಮನಿಯಲ್ಲಿರುವ ಅನಿವಾಸಿ Read more…

ನೋಡ ನೋಡುತ್ತಿದ್ದಂತೆಯೇ ಹೊತ್ತಿ ಉರಿದ ಐಷಾರಾಮಿ ಕಾರಿನಲ್ಲಿ ಸುಟ್ಟು ಭಸ್ಮವಾದ ಉದ್ಯಮಿ

ಗುಜರಾತಿನ ವಡೋದರಾದಲ್ಲಿ ಇಂದು ಮಧ್ಯಾಹ್ನ ಘೋರ ದುರಂತವೊಂದು ನಡೆದಿದೆ. ಹಾಡಹಗಲೇ ನಡುರಸ್ತೆಯಲ್ಲಿ ಹೊತ್ತಿ ಉರಿದ ಐಷಾರಾಮಿ ಕಾರಿನಲ್ಲಿ ಉದ್ಯಮಿಯೊಬ್ಬರು ಸುಟ್ಟು ಭಸ್ಮವಾಗಿದ್ದಾರೆ. ಕನ್ಸ್ಟ್ರಕ್ಷನ್ ಕಂಪನಿಯೊಂದರ ಮಾಲೀಕರಾದ 41 ವರ್ಷದ Read more…

ಅಚ್ಚರಿಯಾದ್ರೂ ಇದು ನಿಜ: ಈ ಗ್ರಾಮದಲ್ಲಿಲ್ಲ ನಗದು ವ್ಯವಹಾರ

ಭಾರತದಲ್ಲಿ ಈಗ ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದೆ. ಭೀಮ್, ಪೇಟಿಎಂ ಸೇರಿದಂತೆ ಹಲವು ಆಪ್ ಗಳು ಆಫರ್ ಗಳ ಜೊತೆ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡುತ್ತಿವೆ. ಆದರೆ ಕಳೆದ ಹಲವು Read more…

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಇಲ್ಲಿದೆ 2 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ

ಗುಜರಾತ್ ಸರ್ಕಾರಿ ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ 2221 ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಬೇಗ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಸಂಬಂಧಿಸಿದ Read more…

ಗುಜರಾತ್ ಸಚಿವಾಲಯದಲ್ಲಿ ಚಿರತೆ…!: ಮುಂದುವರೆದ ಕಾರ್ಯಾಚರಣೆ

ಗುಜರಾತಿನ ವಿಧಾನಸಭೆ ಸಚಿವಾಲಯಕ್ಕೆ ಚಿರತೆ ಪ್ರವೇಶ ಮಾಡಿದೆ. ಭಾನುವಾರ ಮಧ್ಯ ರಾತ್ರಿ ಚಿರತೆ ಸಚಿವಾಲಯಕ್ಕೆ ಪ್ರವೇಶ ಮಾಡಿದ್ದು, ಚಿರತೆ ಹಿಡಿಯಲು ಪೊಲೀಸ್ ಇಲಾಖೆ ಹಾಗೂ ಅರಣ್ಯ ಸಿಬ್ಬಂದಿ ಜಂಟಿ Read more…

ಹೊಟ್ಟೆ ಹೊತ್ತ ಪೊಲೀಸರಿಗಿಲ್ಲ ದೀಪಾವಳಿ ಸಿಹಿ…!

ದೇಹದಾರ್ಡ್ಯತೆ ಕಾಪಾಡಿಕೊಳ್ಳದ ಗುಜರಾತ್ ನ 152 ಪೊಲೀಸರಿಗೆ ಈಗ ಬಿಸಿ ಮುಟ್ಟಿದೆ. ಇವರು ಇನ್ನು ಕೇವಲ 3 ತಿಂಗಳೊಳಗೆ ತಮ್ಮ ಡೊಳ್ಳು ಹೊಟ್ಟೆ ಕರಗಿಸಿ 36 ಇಂಚಿನ ಗಾತ್ರಕ್ಕೆ Read more…

ನೀವು ಸಿಂಗಲ್ಲಾ? ವಾಟ್ಸಾಪ್ ನಲ್ಲಿ ಈ ಪ್ರಶ್ನೆ ಕೇಳುವ ಮೊದಲು ಎಚ್ಚರ

ವಾಟ್ಸಾಪ್ ನಲ್ಲಿ ನೀವು ಸಿಂಗಲ್ಲಾ ಎಂಬ ಪ್ರಶ್ನೆ ಕೇಳಿ ಯುವತಿಯೊಬ್ಬಳು ಆಪತ್ತನ್ನು ಮೈ ಮೇಲೆಳೆದುಕೊಂಡಿದ್ದಾಳೆ. ಬ್ಯುಸಿನೆಸ್ ಮೆನ್ ಗೆ ವಾಟ್ಸಾಪ್ ನಲ್ಲಿ ಯುವತಿ ನೀವು ಸಿಂಗಲ್ಲಾ ಎಂದು ಪದೇ Read more…

ಪಟೇಲ್ ರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ವಿಶೇಷ ರೈಲಿನಲ್ಲಿ ಪ್ರಯಾಣ

ಗುಜರಾತ್‍ನ ನರ್ಮದಾ ನದಿ ತೀರದಲ್ಲಿ ಏಕತಾ ಮೂರ್ತಿ ಹೆಸರಲ್ಲಿ ಸ್ಥಾಪಿಸಲಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ರ ಮೂರ್ತಿಯ ಅನಾವರಣ ದೃಶ್ಯವನ್ನು ಕಣ್ತುಂಬಿಕೊಳ್ಳಲು ವಾರಾಣಸಿ ಒಂದರಿಂದಲೇ ಒಂದು ಸಾವಿರ ಮಂದಿ Read more…

ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಬಗ್ಗೆ ನಿಮಗೆಷ್ಟು ಗೊತ್ತು?

ಏಕೀಕರಣದ ಹರಿಕಾರ ಸರ್ದಾರ್ ವಲ್ಲಭಾಯ್ ಪಟೇಲ್ 142ನೇ ಜನ್ಮದಿನ ಇಂದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನಸು ಇಂದು ಈಡೇರುತ್ತಿದೆ. ಸರ್ದಾರ್ ವಲ್ಲಭಾಯ್ ಪಟೇಲ್ ಪ್ರತಿಮೆ ಲೋಕಾರ್ಪಣೆಯಾಗ್ತಿದೆ. ವಿಶ್ವದ Read more…

ಚುನಾವಣೆ ಹೊಸ್ತಿಲಲ್ಲೇ ಪಕ್ಷಕ್ಕೆ ಶಾಕ್ ಕೊಟ್ಟ ಬಿಜೆಪಿ ನಾಯಕ

ರಾಜಸ್ತಾನದಲ್ಲಿ ದಿನದಿಂದ ದಿನಕ್ಕೆ ‌ವಿಧಾನಸಭಾ ಚುನಾವಣಾ ಕಾವು ತೀವ್ರತೆ ಪಡೆದುಕೊಳ್ಳುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕಾಗಿ ತೀವ್ರ ಹೋರಾಟ ನಡೆಸಿವೆ. ಆದರೆ ಈ ಮಧ್ಯೆ ಬಿಜೆಪಿಯಿಂದ ಹೊರಬಂದ ಹನುಮಾನ್ ಬೆನ್ನಿವಾಲ್ Read more…

ಇನ್ಮುಂದೆ ಲಭ್ಯವಾಗಲಿದೆ 100 ರೂಪಾಯಿಯ ಹೊಸ ನೋಟು

ನವದೆಹಲಿ: ಮುದ್ರಣ ಸ್ಥಗಿತಗೊಂಡಿದ್ದರಿಂದ ಕಡಿಮೆಯಾಗಿದ್ದ 100 ರೂ. ನ ಹೊಸ ನೋಟುಗಳು ಈಗ ಮತ್ತೆ ಚಲಾವಣೆ ಮುಂದುವರಿಯಲಿದೆ. ಈಗಿರುವ ನೋಟುಗಳ ಜತೆಗೆ ನೇರಳೆ ಬಣ್ಣದ ಈ ನೋಟುಗಳು ಸಹ Read more…

ಪ್ರೇಮಿಗಳ ದಿನದಂದೇ ಶವವಾಗಿದ್ದಳು ಪತ್ನಿ…!

ಗುಜರಾತಿನ ಪೊಲೀಸರು 15 ವರ್ಷಗಳ ಹಿಂದೆ ನಡೆದ ಚರ್ಚಿತ ಸಜನಿ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಜನಿ ಹತ್ಯೆ ಮಾಡಿದ್ದು ಮತ್ತ್ಯಾರೂ ಅಲ್ಲ ಆಕೆ ಪತಿ ಎಂಬುದನ್ನು ಪೊಲೀಸರು Read more…

ಶತ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಗುಜರಾತಿಗೆ ಎಷ್ಟನೇ ಸ್ಥಾನ ಗೊತ್ತಾ…?

ಬಾರ್ಕ್ಲೇಸ್ ಹ್ಯುರುನ್ ಇಂಡಿಯಾ ರಿಚ್ ವರದಿ ಪ್ರಕಾರ ಗುಜರಾತಿನಲ್ಲಿ 58 ಮಂದಿ, ಸಾವಿರ ಕೋಟಿಗೂ ಅಧಿಕ ಆಸ್ತಿಯ ಒಡೆಯರು ಇದ್ದಾರೆ ಎಂದು ಹೇಳಲಾಗಿದೆ. ಮಹಾರಾಷ್ಟ್ರದಲ್ಲಿ 272, ದೆಹಲಿಯಲ್ಲಿ 163 Read more…

ಮದುವೆ ನಂತ್ರ ಗೊತ್ತಾಯ್ತು `ಬ್ರಾಹ್ಮಣ’ ಪತಿಯ ಸತ್ಯ….

ಗುಜರಾತಿನ ಮೆಹ್ಸಾನಾದಲ್ಲಿ 23 ವರ್ಷದ ಮಹಿಳೆಯೊಬ್ಬಳು ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪತಿ, ಬ್ರಾಹ್ಮಣನೆಂದು ನಂಬಿಸಿ ಮದುವೆಯಾಗಿದ್ದಾನೆ. ಮದುವೆ ನಂತ್ರ ಆತನ ಜಾತಿ ಬೇರೆ ಎಂಬುದು Read more…

ಅ. 21ರ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ ಪ್ರಧಾನಿ ಮೋದಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ‘ಆಜಾದ್ ಹಿಂದ್ ಗವರ್ನಮೆಂಟ್’ 75 ನೇ ವರ್ಷದ ಆಚರಣೆಗಾಗಿ ಅಕ್ಟೋಬರ್ 21ರಂದು ನವದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ Read more…

ಅತ್ತಿಗೆ-ಮೈದುನನ ರಾಸಲೀಲೆಗೆ ಬಲಿಯಾದ ಅಣ್ಣ…!

ಅತ್ತಿಗೆ ತಾಯಿ ಸಮಾನ ಎನ್ನುತ್ತಾರೆ. ಆದರೆ ಈಗ ಕಾಲ ಬದಲಾಗಿದೆ. ಯಾವ ಸಂಬಂಧಗಳಿಗೂ ಬೆಲೆ ಇಲ್ಲದಂತಾಗಿದೆ. ಅತ್ತಿಗೆಯನ್ನು ಮೋಹಿಸುವ ಮೈದುನ, ಗಂಡನಿಗೆ ಮೋಸ ಮಾಡಿ ಮೈದುನನ ಜತೆ ಹಾಸಿಗೆ Read more…

ಅತ್ಯಾಚಾರವೆಸಗಿದವರನ್ನು ಸುಟ್ಟು ಬಿಡಿ ಎಂದ ಶಾಸಕಿ

ಭಾರತದಲ್ಲಿ ಅತ್ಯಾಚಾರ ಎಸಗುವ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸುವ ಬದಲು ಸ್ಥಳದಲ್ಲಿಯೇ ಸುಟ್ಟುಬಿಡಬೇಕೆಂಬ ವಿವಾದಾತ್ಮಕ ಹೇಳಿಕೆ ಇದೀಗ ವೈರಲ್ ಆಗಿದೆ ಗುಜರಾತ್ ನ ಬಾಣಶಕ್ತಿ‌ ಜಿಲ್ಲೆಯ ಕ್ಷೇತ್ರದ ಶಾಸಕಿಯಾಗಿರುವ ಗೇನಿಬೇನಿ Read more…

ಆಪ್ ಆಧಾರಿತ ಕ್ಯಾಬ್ ಗಳ‌ ಓಟಕ್ಕೆ ಬೀಳುತ್ತೆ ಬ್ರೇಕ್‌‌‌

ದೇಶದಲ್ಲಿ ದಿನದಿಂದ ದಿನಕ್ಕೆ ಓಲಾ, ಊಬರ್ ಸೇರಿ ಆಪ್ ಕ್ಯಾಬ್ ಸೇವೆಗಳು ತಲೆ ಎತ್ತುತಿರುವ ಬೆನ್ನಲ್ಲೆ, ಇತ್ತ ಗುಜರಾತ್ ಸರಕಾರ ಈ ಆಪ್ ಆಧಾರಿತ ಕ್ಯಾಬ್ ಗಳ‌ ಓಟಕ್ಕೆ Read more…

ಶಾಕಿಂಗ್: ಕರ್ತವ್ಯನಿರತ ವೈದ್ಯೆ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ

ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರತರಾಗಿದ್ದ ವೈದ್ಯೆ ಮೇಲೆ ಸಹ ವೈದ್ಯನೊಬ್ಬ ಆಸ್ಪತ್ರೆಯಲ್ಲಿಯೇ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಗುಜರಾತಿನ ರಾಜ್ ಕೋಟ್ ನಲ್ಲಿ ನಡೆದಿದೆ. ಆಗಸ್ಟ್ 31 ರಂದು ಈ Read more…

ಕೆರಳಿದ ಗೂಳಿ ತಿವಿತಕ್ಕೆ ಗಿರಿಗಿಟ್ಟಲೆಯಂತೆ ತಿರುಗಿ ಬಿದ್ದ ಮಹಿಳೆ

ಗುಜರಾತ್‌ ನ ಭರೂಚ್ ನಗರದಲ್ಲಿ ಕೆರಳಿದ ಗೂಳಿಯೊಂದು ಮಹಿಳೆ ಮೇರೆ ಎರಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ. ಪಟ್ಟಣದ ಮಾರುಕಟ್ಟೆಯ ರಸ್ತೆ ಬದಿ ನಡೆದು ಹೋಗುತ್ತಿದ್ದ Read more…

ಸನ್ಯಾಸಿ ಮಗನ ವಿರುದ್ಧ ಕೋರ್ಟ್ ಮೊರೆ ಹೋದ ದಿವ್ಯಾಂಗ ಪಾಲಕರು

ಗುಜರಾತಿನ ಅಹಮದಾಬಾದ್ ನಲ್ಲಿ ದಿವ್ಯಾಂಗ ದಂಪತಿ ಮಗನ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಆರ್ಥಿಕ ಸಹಾಯ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಡಿ 64 ವರ್ಷದ ಲೀಲಾಭಾಯ್ Read more…

ಸಂತಾನ ಪ್ರಾಪ್ತಿಗೆ ಆಸ್ಪತ್ರೆಗೆ ಬಂದವಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ವೈದ್ಯ

ಗುಜರಾತಿನಲ್ಲಿ ವೈದ್ಯನೊಬ್ಬ ವೃತ್ತಿಗೆ ಕಳಂಕ ತರುವ ಕೆಲಸ ಮಾಡಿದ್ದಾನೆ. ಚಿಕಿತ್ಸೆಗೆಂದು ಬಂದ ರೋಗಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ನಂತ್ರ ಪೊಲೀಸರು ಕಾಮುಕ ವೈದ್ಯನನ್ನು ಬಂಧಿಸಿದ್ದಾರೆ. ಘಟನೆ ಗುಜರಾತಿನ ಪ್ರಸಿದ್ಧ Read more…

ಮಗುವಿಗೆ ಹೊಡೆದು ಪತಿಗೆ ಬ್ಲಾಕ್ಮೇಲ್ ಮಾಡ್ತಾಳೆ ಪತ್ನಿ

ತಂದೆ ಕ್ರೂರಿಯಾಗಿರಬಹುದು ಆದ್ರೆ ಮಕ್ಕಳ ವಿಚಾರದಲ್ಲಿ ತಾಯಿ ಎಂದೂ ಕ್ರೂರಿಯಾಗಲು ಸಾಧ್ಯವಿಲ್ಲ ಎಂಬ ಮಾತಿದೆ. ಗುಜರಾತಿನ ತಾಯಿಯೊಬ್ಬಳ ವಿಚಾರದಲ್ಲಿ ಇದು ಸುಳ್ಳಾಗಿದೆ. ವಿಚ್ಛೇದಿತ ತಾಯಿಯೊಬ್ಬಳು ಮಗುವನ್ನು ಕಟ್ಟಿಹಾಕಿ, ಹೊಡೆದು Read more…

ರೈಲಿನಲ್ಲಿ ಪ್ರಯಾಣಿಸ್ತೀರಾ? ಹಾಗಿದ್ರೆ ತಪ್ಪದೇ ಓದಿ ಈ ಸುದ್ದಿ

ಚಲಿಸುತ್ತಿರುವ ರೈಲಿನಿಂದ ಇಳಿಯುವುದು ಹಾಗೂ ಹತ್ತುವುದು ಅಪರಾಧ ಎಂದು ಹೇಳಿರುವ ಗುಜರಾತ್ ಹೈಕೋರ್ಟ್, ಅಪಘಾತದಲ್ಲಿ ಕಾಲು ಕಳೆದುಕೊಂಡ ವ್ಯಕ್ತಿಗೆ ಪರಿಹಾರ ನೀಡಲು ನಿರಾಕರಿಸಿದೆ. ಚಲಿಸುವ ರೈಲಿನಿಂದ ಹತ್ತುವುದು, ಇಳಿಯುವುದರಿಂದ Read more…

ಹಸು ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಬಿಜೆಪಿ ಸಂಸದ

ಗುಜರಾತಿನ ಪಾಟನ್ ಲೋಕಸಭಾ ಸದಸ್ಯ ಲೀಲಾಧರ್ ವಘೇಲಾ ಅವರ ಮೇಲೆ ಹಸು ದಾಳಿ ನಡೆಸಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಂಧಿನಗರದ ನಿವಾಸದಲ್ಲಿ ಮಧ್ಯಾಹ್ನ ವಾಕಿಂಗ್ ಮಾಡುವಾಗ Read more…

ರೈಲ್ವೆ ನಿಲ್ದಾಣಗಳಲ್ಲಿ ಆರಂಭವಾಗಲಿದೆ ಮಕ್ಕಳ ಆರೈಕೆ ಕೇಂದ್ರ

ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ರಕ್ಷಣೆಗೊಳಪಡುವ ಮಕ್ಕಳಿಗೆ ತಕ್ಷಣದಲ್ಲಿ ಆರೈಕೆ ಮಾಡಲು ಪ್ರತ್ಯೇಕ ಕೇಂದ್ರ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಾಯೋಗಿಕವಾಗಿ ಇಂಥ ಕೇಂದ್ರಗಳನ್ನು ದೆಹಲಿ, ಗುವಹಾಟಿ, ದನಾಪುರ್, ಸಮಸ್ತಿಪುರ್ Read more…

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೀತು ಅಂತ್ಯಸಂಸ್ಕಾರ

ಇದು ಆನ್ಲೈನ್ ಯುಗ. ಬ್ಯಾಂಕ್ ಕೆಲಸ, ಶಾಪಿಂಗ್, ಟಿಕೆಟ್ ಬುಕ್ಕಿಂಗ್, ಸ್ನೇಹ, ಪ್ರೀತಿ ಹೀಗೆ ಎಲ್ಲವೂ ಆನ್ಲೈನ್ ನಲ್ಲಿ ನಡೆಯುತ್ತಿದೆ. ಈಗ ಆನ್ಲೈನ್ ನಲ್ಲಿಯೇ ಅಂತ್ಯಕ್ರಿಯೆ ಕೂಡ ನಡೆದಿದೆ. Read more…

ಗುಜರಾತಿನಲ್ಲಿ 22 ಸಾವಿರ ಕೋಟಿ ಬಿಟ್ಕಾಯಿನ್ ಹಣ ಲೂಟಿ

ಬಿಟ್ಕಾಯಿನ್ ದೊಡ್ಡ ಹಗರಣವೊಂದು ಗುಜರಾತಿನಲ್ಲಿ ಬಹಿರಂಗವಾಗಿದೆ. ದಿನಕ್ಕೆ ಶೇಕಡಾ 1ರಷ್ಟು ಬಡ್ಡಿ ಹಾಗೂ 100 ದಿನಕ್ಕೆ ಹಣ ಡಬಲ್ ಮಾಡುವ ಆಸೆಗೆ ಬಿದ್ದು ಹಣ ಹೂಡಿದ ಅನೇಕರು ಕೈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...