alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಸ್ಮಿಕವಾಗಿ ಹಾರಿದ ಗುಂಡಿಗೆ ಬಾಲಕ ಬಲಿ

ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ಗಳಿಂದ ದೊಡ್ಡವರ ಜೀವನ ಮಾತ್ರವಲ್ಲ. ಮಕ್ಕಳ ಬದುಕು ಕೂಡ ಬರಿದಾಗ್ತಿದೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯಲ್ಲಿ ನಾಡ Read more…

ಮದುವೆ ನಿರಾಕರಿಸಿದ್ದಕ್ಕೆ ಹುಡುಗಿಗೆ ಗುಂಡು ಹಾರಿಸಿದ….

ದೆಹಲಿಯ ಹರ್ಷ್ ವಿಹಾರ್ ನಲ್ಲಿ ಮದುವೆಯಾಗಲು ನಿರಾಕರಿಸಿದ ಕಾರಣ ಪ್ರೇಮಿಯೊಬ್ಬ ಯುವತಿಗೆ ಗುಂಡು ಹಾರಿಸಿದ್ದಾನೆ. ಗುಂಡು ನೇರವಾಗಿ ಹುಡುಗಿ ದೇಹ ಪ್ರವೇಶ ಮಾಡಿದೆ. ಘಟನೆ ನಂತ್ರ ಆರೋಪಿ ಪರಾರಿಯಾಗಿದ್ದು, Read more…

ಆಕಸ್ಮಿಕವಾಗಿ ಹಾರಿದ ಗುಂಡಿಗೆ ವಾಯುಪಡೆ ಅಧಿಕಾರಿಗೆ ಗಾಯ

ನವದೆಹಲಿ: ಭಾರತೀಯ ವಾಯುಪಡೆ ಅಧಿಕಾರಿ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಶಿರೀಶ್​ ಬಬನ್ ದೇವ್​ ಅವರು ಕರ್ತವ್ಯದಲ್ಲಿದ್ದಾಗ ಅವರ ಕೈಯಲ್ಲಿದ್ದ Read more…

ಪ್ರಾಂಶುಪಾಲರಿಗೆ ಗುಂಡಿಕ್ಕಿದ 10ನೇ ತರಗತಿ ವಿದ್ಯಾರ್ಥಿ

ಸಹಪಾಠಿಗೆ ಹಲ್ಲೆಗೈದ ಆರೋಪದಡಿ ಶಾಲೆಯಿಂದ ಉಚ್ಛಾಟಿತನಾದ ವಿದ್ಯಾರ್ಥಿ, ಪ್ರಾಂಶುಪಾಲರಿಗೆ ಗುಂಡಿಕ್ಕಿದ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. 10ನೇ ತರಗತಿಯ ದೀಪಾಂಶು ಸಿಂಗ್‌ ಗುಂಡಿಕ್ಕಿದ ವಿದ್ಯಾರ್ಥಿ ಎಂದು Read more…

ಅಪರಿಚಿತನ ಗುಂಡಿನ ದಾಳಿಗೆ ಒಂದು ಸಾವು, 12 ಮಂದಿಗೆ ಗಾಯ

ಕೆನಡಾದ ಟೊರಂಟೊದ ಡೆನ್ಫೋರ್ತ್ ಹಾಗೂ ಲೊಗನ್ ಅವೆನ್ಯೂದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗುಂಡಿನ ದಾಳಿ ನಡೆಸಿದ್ದ Read more…

ಕೆಳಗೆ ಬಿದ್ದ ಗನ್ ಎತ್ತಿಕೊಳ್ಳಲು ಹೋದಾಗಲೇ ನಡೆದಿದೆ ಅವಘಡ

ನೈಟ್ ಕ್ಲಬ್ ನಲ್ಲಿ ಕುಣಿಯುತ್ತಿದ್ದ ಎಫ್ ಬಿ ಐ ಏಜೆಂಟನೊಬ್ಬ, ಕುಣಿಯುವ ಭರದಲ್ಲಿ ಗನ್ ಬೀಳಿಸಿಕೊಂಡಿದ್ದು, ಅದನ್ನು ಎತ್ತಿಕೊಳ್ಳಲು ಹೋದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ಓರ್ವ Read more…

ಐಸಿಐಸಿಐ ಕ್ಯಾಶಿಯರ್ ಮೇಲೆ ಗುಂಡು ಹಾರಿಸಿ ನಂತ್ರ ಮಾಡ್ದ ಈ ಕೆಲಸ

ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯಲ್ಲಿ ಕೊಲೆ ಯತ್ನ ಪ್ರಕರಣವೊಂದು ನಡೆದಿದೆ. ಐಸಿಐಸಿಐ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿರುವ ಯುವತಿ ಮೇಲೆ ಯುವಕನೊಬ್ಬ ಗುಂಡು ಹಾರಿಸಿದ್ದಾನೆ. ನಂತ್ರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. Read more…

ಹಲ್ಲೆಕೋರರಿಂದ ಪತಿ ರಕ್ಷಿಸಲು ರಿವಾಲ್ವರ್ ಹಿಡಿದ್ಲು ಪತ್ನಿ..!

ಲಕ್ನೋದ ಕಾಕೋರಿ ಪ್ರದೇಶದಲ್ಲಿ ಬಾಡಿಗೆದಾರ ಹಾಗೂ ಬಾಡಿಗೆ ಮನೆ ಮಾಲೀಕನ ನಡುವೆ ಗಲಾಟೆ ನಡೆದಿದೆ. ಬಲವಂತವಾಗಿ ಮನೆ ಖಾಲಿ ಮಾಡಿಸಲು ಮುಂದಾದ ಮನೆ ಮಾಲೀಕರ ಹಾಗೂ ಬಾಡಿಗೆದಾರನ ಮಧ್ಯೆ Read more…

ಮದ್ಯದ ನಶೆಯಲ್ಲಿ ಶೂಟರ್ ಮಾಡಿದ್ದಾಳೆ ಇಂಥಾ ಕೆಲಸ

ಕುಡಿದ ಮತ್ತಿನಲ್ಲಿ ತಾಯಿ ಮತ್ತು ಸಹೋದರನ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ 47 ವರ್ಷದ ಶೂಟರ್ ಒಬ್ಬಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಡಿಫೆನ್ಸ್ ಕಾಲೋನಿ ನಿವಾಸಿಯಾಗಿರೋ ಸಂಗೀತಾ Read more…

ಬಂಧನಕ್ಕೆ ಕಾರಣವಾಯಿತು ವೈರಲ್ ವಿಡಿಯೋ

ಪಂಜಾಬ್ ನಲ್ಲಿ ವ್ಯಕ್ತಿಯೊಬ್ಬ ತಾನೇ ಸಾಕಿದ ನಾಯಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಈ ವಿಡಿಯೋ ಆನ್ ಲೈನ್ ನಲ್ಲೂ ವೈರಲ್ ಆಗಿದೆ. ಬರ್ನಾಲಾ ಜಿಲ್ಲೆಯ ಧನೌಲಾ ಗ್ರಾಮದ ನಿವಾಸಿ ಸತ್ಬೀರ್ Read more…

ವಿದ್ಯಾರ್ಥಿನಿ ಕೊಲೆಗೆ ಹೊಸ ಟ್ವಿಸ್ಟ್: ಮೃತಳ ತಂದೆ ಅರೆಸ್ಟ್

ಲಕ್ನೋದಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಕೊಲೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ವಿದ್ಯಾರ್ಥಿನಿ ಕೊಲೆಯನ್ನು ಆಕೆಯ ತಂದೆ ರಾಕೇಶ್ ಮಾಡಿದ್ದಾನೆ ಎನ್ನಲಾಗ್ತಿದೆ. ಭಾನುವಾರ ಮೃತ ವಿದ್ಯಾರ್ಥಿನಿ Read more…

ಗುಂಡಿನ ದಾಳಿಯಲ್ಲಿ ಭೀಮಾ ತೀರದ ಹಂತಕನ ಸಾವು

ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ಸಾವನ್ನಪ್ಪಿದ್ದಾನೆ. ವಿಜಯಪುರದ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಆತನ ಹೊಟ್ಟೆ, ಎದೆ ಭಾಗಗಳಿಗೆ ಗುಂಡು ತಗುಲಿತ್ತು Read more…

ಸಾಲದಿಂದ ತಪ್ಪಿಸಿಕೊಳ್ಳಲು ಪತ್ನಿಗೆ ಗುಂಡಿಟ್ಟ ಪತಿ

ರಾಜಧಾನಿ ದೆಹಲಿಯಲ್ಲಿ ಕಾರ್ ನಲ್ಲಿ ನಡೆದ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ ನಲ್ಲಿ ಮಹಿಳೆ ಹತ್ಯೆ ಮಾಡಿದ್ದು ಆಕೆ ಪತಿ ಎಂಬುದು ಸ್ಪಷ್ಟವಾಗಿದೆ. ವ್ಯಾಪಾರಿ ಪತಿ Read more…

ಗುಂಡು ಹಾರಿಸಿದ್ದ ಕಳ್ಳನೀಗ ಆಕೆಯ ಸ್ನೇಹಿತ

ಮುಖಕ್ಕೆ ಗುಂಡು ಹೊಡೆದ ವ್ಯಕ್ತಿಯನ್ನು ಯಾರಾದ್ರೂ ಕ್ಷಮಿಸಲು ಸಾಧ್ಯಾನಾ? ಆದ್ರೆ ಫ್ಲೋರಿಡಾದ ಡೆಬ್ಬೀ ಬೈಗ್ರಿ ಎಂಬ ಮಹಿಳೆ ಮಾತ್ರ ಇಂಥ ದೊಡ್ಡಗುಣವನ್ನು ಹೊಂದಿದ್ದಾಳೆ. 1991ರಲ್ಲಿ ನಡೆದ ಘಟನೆ ಇದು. Read more…

ಮಹಿಳೆ ಖಾಸಗಿ ಅಂಗಕ್ಕೆ ಗುಂಡಿಟ್ಟವನಿಗೆ ಶಿಕ್ಷೆ

ಬ್ರಿಟನ್ ನ ಸ್ಟಾಕ್ಪೋರ್ಟ್ ನಲ್ಲಿ ಸೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಖಾಸಗಿ ಅಂಗಕ್ಕೆ ಗುಂಡಿಕ್ಕಿದ್ದ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. Read more…

ಮಗಳ ಬರ್ತಡೇ ಸಂಭ್ರಮಿಸಲು ಹೋಗಿ ಪ್ರಾಣ ತೆತ್ತ ತಂದೆ

ಹರಿಯಾಣದ ಕರ್ನಲ್ ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಮಗಳ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಗುಂಡು ಸಿಡಿಸಲು ಹೋಗಿ ತಂದೆಯೇ ಪ್ರಾಣ ಕಳೆದುಕೊಂಡಿದ್ದಾನೆ. ಮನೋಜ್ ಕುಮಾರ್ ಮೃತ ದುರ್ದೈವಿ. ಬುಧವಾರ Read more…

ಇರಾನ್ ಸಂಸತ್ ಮೇಲೆ ಗುಂಡಿನ ದಾಳಿ

ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿರುವ ಸಂಸತ್ ಭವನದ ಮೇಲೆ ಮೂವರು ಬಂದೂಕುಧಾರಿಗಳು ದಾಳಿ ನಡೆಸಿದ್ದು, ಓರ್ವ ಗಾರ್ಡ್ ಹಾಗೂ ನಾಗರಿಕನೋರ್ವ ಗಾಯಗೊಂಡಿದ್ದಾನೆಂದು ಹೇಳಲಾಗಿದೆ. ಸಂಸತ್ ಭವನದ ಆವರಣ ಪ್ರವೇಶಿಸುತ್ತಲೇ Read more…

ಗುಂಡಿಟ್ಟು ಉದ್ಯಮಿ, ಪತ್ನಿ, ಪುತ್ರನ ಹತ್ಯೆ

ಉತ್ತರ ಪ್ರದೇಶದ ಸೀತಾಪುರ್ ಪಟ್ಟಣದಲ್ಲೊಂದು ಬರ್ಬರ ಕೃತ್ಯ ನಡೆದಿದೆ. ಉದ್ಯಮಿ, ಮತ್ತಾತನ ಪತ್ನಿ ಹಾಗೂ ಪುತ್ರನನ್ನು ಅಪರಿಚಿತರಿಬ್ಬರು ಮನೆ ಮುಂಭಾಗದಲ್ಲೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಇವರುಗಳ ರಕ್ಷಣೆಗೆ ಬಂದ Read more…

ರಾಜಕುಮಾರಿಯ ಯಡವಟ್ಟಿನಿಂದ ಪ್ರಧಾನಿಗೆ ಕಿವಿಯೇ ಕೇಳಿಸುತ್ತಿಲ್ಲ!

ಬೆಲ್ಜಿಯಂ ರಾಜಕುಮಾರಿ ಆಸ್ಟ್ರಿಡ್ ಮಾಡಿರೋ ಯಡವಟ್ಟಿನಿಂದ ಪ್ರಧಾನಿ ಚಾರ್ಲ್ಸ್ ಮೈಖೆಲ್ ಅವರಿಗೆ ಕಿವಿಯೇ ಕೇಳಿಸುತ್ತಿಲ್ಲ. ಇತ್ತೀಚೆಗಷ್ಟೆ ಬ್ರುಸೆಲ್ಸ್ ನಲ್ಲಿ 20 ಕಿಮೀ ರೋಡ್ ರೇಸ್ ಆಯೋಜಿಸಲಾಗಿತ್ತು. ರಾಜಕುಮಾರಿ ಆಸ್ಟ್ರಿಡ್ Read more…

ಕನ್ಯೆಯಾಗೇ ಉಳಿದ್ಲು ವಧು–ಸಪ್ತಪದಿಗೂ ಮುನ್ನವೇ ವರನ ಹತ್ಯೆ

ಮಂಗಳವಾದ್ಯ ಮೊಳಗಬೇಕಿದ್ದ ಮದುವೆ ಮನೆಯಲ್ಲಿ ನೀರವ ಮೌನ ಮನೆ ಮಾಡಿದೆ. ಸಪ್ತಪದಿ ತುಳಿಯಬೇಕಾಗಿದ್ದ ವರ ಹೆಣವಾಗಿದ್ದಾನೆ. ವರಮಾಲೆ ಹಾಕಿ ಕಾರೇರುತ್ತಿದ್ದ ವರನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಘಟನೆ Read more…

ಗ್ರಾಹಕರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಗಾರ್ಡ್

ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ರದ್ದುಗೊಂಡ ಬಳಿಕ ಹಣ ಬದಲಾವಣೆಗೆ ಹಾಗೂ ಹಣ ಪಡೆಯಲು ಬ್ಯಾಂಕ್ ಹಾಗೂ ಎಟಿಎಂಗಳ ಮುಂದೆ ಸಾರ್ವಜನಿಕರು Read more…

ಮದುವೆ ಮನೆಯನ್ನೇ ಸ್ಮಶಾನ ಮಾಡಿದ ಸ್ವಯಂಘೋಷಿತ ದೇವಮಹಿಳೆ

ಹರಿಯಾಣದಲ್ಲಿ ಸ್ವಯಂಘೋಷಿತ ದೇವಮಹಿಳೆಯೊಬ್ಬಳು ಸಂಭ್ರಮಾಚರಣೆಗೆ ಮದುವೆ ಮನೆಯಲ್ಲಿ ಗುಂಡು ಹಾರಿಸಿ ವರನ ಚಿಕ್ಕಮ್ಮನನ್ನೇ ಹತ್ಯೆ ಮಾಡಿದ್ದಾಳೆ. ಕರ್ನಲ್ ನಗರದಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ಸ್ವಯಂಘೋಷಿತ ದೇವಮಹಿಳೆ ದೇವಾ ಠಾಕೂರ್ ಮತ್ತಾಕೆಯ Read more…

100 ಗುಂಡು ತಗುಲಿದ್ರೂ ಜೀವಂತವಾಗಿದ್ದಾಳೆ ಬಾಲಕಿ !

ಚೀನಾದಲ್ಲಿ ಮತ್ತೊಮ್ಮೆ ಆಶ್ಚರ್ಯಪಡುವಂತಹ ಘಟನೆಯೊಂದು ನಡೆದಿದೆ. 100ಕ್ಕೂ ಹೆಚ್ಚು ಗುಂಡುಗಳು ಶರೀರ ಸೇರಿದ್ರೂ ಹುಡುಗಿಯೊಬ್ಬಳು ಇನ್ನೂ ಜೀವಂತವಾಗಿದ್ದಾಳೆ. ಹುನಾನ್ ಪ್ರಾಂತ್ಯದ ಒಂದು ಹಳ್ಳಿಯಲ್ಲಿ ನಡೆದ ಘಟನೆ ಇದು. 8 Read more…

ಆಕಸ್ಮಿಕವಾಗಿ ಗುಂಡು ಹಾರಿಸಿದ ಮಗು

ಮಗುವೊಂದು ಪಿಸ್ತೂಲಿನೊಂದಿಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅದರಿಂದ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬರ ಕುತ್ತಿಗೆಗೆ ಗುಂಡು ತಗುಲಿರುವ ಘಟನೆ ನಡೆದಿದೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, Read more…

ಪಾಕಿಸ್ತಾನದಲ್ಲಿ ಹಿಂದು ವೈದ್ಯನ ಹತ್ಯೆ

ನೆರೆ ರಾಷ್ಟ್ರ ಪಾಕಿಸ್ತಾನ, ಮಾನವೀಯತೆ ಮರೆಯುತ್ತಿದೆ. ಪಾಕ್ ಉಪಟಳ ಜಾಸ್ತಿಯಾಗ್ತಿದೆ. ಒಂದು ಕಡೆ ಭಾರತಕ್ಕೆ ನುಸುಳಿ  ಉಗ್ರರು ದಾಳಿ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದುಗಳನ್ನು Read more…

ಮೇಕೆಯಿಂದಾಗಿ ಬಲಿಯಾಯ್ತು ಯುವಕನ ಜೀವ

ಮೇಕೆಯ ಕಾರಣಕ್ಕಾಗಿ 24 ವರ್ಷದ ಯುವಕನ ಜೀವ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಸಲೇನಗರ್ ಗ್ರಾಮದಲ್ಲಿ ನಡೆದಿದೆ. ಸಮೈಯ್ಯುದ್ದೀನ್ ಎಂಬಾತ ಸಾಕಿದ್ದ ಮೇಕೆ ಪಕ್ಕದ ಮನೆಯ ಜಾವೇದ್ ಮನೆಗೆ Read more…

ಸಜೀವ ಗುಂಡುಗಳನ್ನು ಸಾಗಿಸುತ್ತಿದ್ದವನು ಏರ್ಪೋರ್ಟ್ ನಲ್ಲಿ ಅರೆಸ್ಟ್

ಭೂಪಾಲ್ ನಿಂದ ಮುಂಬೈಗೆ ಸಜೀವ ಗುಂಡುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭೂಪಾಲ್ ನ ರಾಜ ಭೋಜ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಶಾಮ್ಲಾ ಹಿಲ್ಸ್ ಪ್ರದೇಶದ ನಿವಾಸಿ ಸೈಯ್ಯದ್ ಸೈಫ್ ಆಲಿ Read more…

ಕಾಲೇಜು ಪ್ರಾಂಶುಪಾಲನ ಕೊಠಡಿಯಲ್ಲಿತ್ತು ಪಿಸ್ತೂಲು

ಬಿಹಾರದ 12 ನೇ ತರಗತಿ ಪರೀಕ್ಷೆಯಲ್ಲಿನ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿರುವ ಮಧ್ಯೆ ಈ ಅಕ್ರಮಗಳಿಗೆ ಕಾರಣಕರ್ತನೆಂದು ಆರೋಪಿಸಲಾಗುತ್ತಿರುವ ವೈಶಾಲಿಯ ವಿಷ್ಣು ರಾಯ್ ಕಾಲೇಜಿನ ಪ್ರಾಂಶುಪಾಲ ಬಚ್ಚಾ ರಾಯ್ ನ Read more…

ಸಜೀವ ಗುಂಡುಗಳನ್ನು ಸಾಗಿಸುತ್ತಿದ್ದ ಯುವತಿ ಅರೆಸ್ಟ್

ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಖ್ನೋಗೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ಬ್ಯಾಗ್ ನಲ್ಲಿ ಸಜೀವ ಗುಂಡುಗಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ, ಆಕೆಯನ್ನು ಹೆಚ್ಚಿನ ವಿಚಾರಣೆಗಾಗಿ Read more…

ನಿಗೂಢವಾಗಿ ಸಾವನ್ನಪ್ಪಿದ ಐಪಿಎಸ್ ಅಧಿಕಾರಿ

2012 ರ ಬ್ಯಾಚ್ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಕಛೇರಿಯಲ್ಲಿಯೇ ಗುಂಡೇಟಿನಿಂದ ಸಾವು ಕಂಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಶಶಿಕುಮಾರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...