alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೊಸಳೆ ಬಾಯಿಗೆ ಬಿದ್ಲು

ಥೈಲ್ಯಾಂಡ್ ನಲ್ಲಿ ಸೆಲ್ಫಿ ಹುಚ್ಚಿನಲ್ಲಿ ಮೈಮರೆತಿದ್ದ ಮಹಿಳೆಯೊಬ್ಳು ಮೊಸಳೆಗೆ ಆಹಾರವಾಗಿಬಿಡ್ತಾ ಇದ್ಲು. ಆದ್ರೆ ಅದೃಷ್ಟವಶಾತ್ ಪಾರಾಗಿದ್ದಾಳೆ. 41 ವರ್ಷದ ಫ್ರಾನ್ಸ್ ಮಹಿಳೆ ಮುರಿಯಲ್ ಬೆನೆಟುಲಿಯರ್ ಎಂಬಾಕೆ ಥೈಲ್ಯಾಂಡ್ ನಲ್ಲಿರುವ Read more…

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಬಂಡಿಪೋರ್ ನಲ್ಲಿ ಭಯೋತ್ಪಾದಕರು ಮತ್ತು ಸೇನೆಯ ನಡುವೆ ಫೈರಿಂಗ್ ನಡೆದಿದೆ. 3-4 ಮಂದಿ ಭಯೋತ್ಪಾದಕರು ಸೇನೆಯನ್ನು ಗುರಿಯಾಗಿಸಿಕೊಂಡು Read more…

ನಿಜವಾದ ಸ್ನೇಹ ಅಂದ್ರೆ ಹೀಗಿರಬೇಕು….

ಸೂಪರ್ ಹೀರೋಗಳೆಲ್ಲ ಮನುಷ್ಯರೇ ಆಗಿರಬೇಕೆಂದೇನೂ ಇಲ್ಲ. ನಿಷ್ಠಾವಂತ ಪ್ರಾಣಿ ನಾಯಿ ಕೂಡ ಸೂಪರ್ ಹೀರೋ ಆಗಬಲ್ಲದು. ಇದಕ್ಕೆ ಸಾಕ್ಷಿ ಎಂಬಂತೆ ಉಕ್ರೇನ್ ನಲ್ಲಿ ನಾಯಿಯೊಂದು ಗಾಯಗೊಂಡಿದ್ದ ತನ್ನ ಸ್ನೇಹಿತೆಗಾಗಿ Read more…

ಯಶಸ್ಸಿನ ವಿಶ್ವಾಸದಲ್ಲಿ ಗೀತಾ ಪೊಗಟ್

ನವದೆಹಲಿ: ಗಾಯದ ಸಮಸ್ಯೆಯಿಂದಾಗಿ ದೀರ್ಘಾವಧಿ ಕಾಲ, ಕುಸ್ತಿ ಲೀಗ್ ನಿಂದ ಹೊರಗಿದ್ದ ಗೀತಾ ಪೊಗಟ್ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪ್ರೊ ಕುಸ್ತಿ ಲೀಗ್ 2 ನೇ ಆವೃತ್ತಿಯಲ್ಲಿ ಉತ್ತರ Read more…

ಶಬರಿಮಲೆ ಕಾಲ್ತುಳಿತ: 20 ಮಂದಿಗೆ ಗಾಯ

ಕೊಟ್ಟಾಯಂ: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ, ಕಾಲ್ತುಳಿತ ಉಂಟಾಗಿ 20 ಮಂದಿ ಭಕ್ತರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಟ್ಟಾಯಂ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಲ್ಲಿ 7 Read more…

ಕಳ್ಳನಿಂದ ಹಲ್ಲೆಗೊಳಗಾದ ವಿಂಬಲ್ಡನ್ ಚಾಂಪಿಯನ್

ವಿಶ್ವದ 11 ನೇ ಶ್ರೇಯಾಂಕಿತ ಆಟಗಾರ್ತಿ ಹಾಗೂ 2 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಪೆಟ್ರಾ ಕ್ವಿಟೋವಾ ಅವರ ಮೇಲೆ ಕಳ್ಳನೊಬ್ಬ ಹಲ್ಲೆ ನಡೆಸಿದ್ದಾನೆ. ಜೆಕ್ ಗಣರಾಜ್ಯದ ಪ್ರೊಸ್ಟೆಜೊವ್ Read more…

ನಿರ್ಮಾಣ ಹಂತದ ಕಟ್ಟಡ ಕುಸಿದು ಓರ್ವ ಸಾವು

ಹೈದರಾಬಾದ್: ನಿರ್ಮಾಣ ಹಂತದ ಕಟ್ಟಡ ಕುಸಿದು, ಒಬ್ಬರು ಸಾವು ಕಂಡಿದ್ದು, ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್ ನ ನಾನಕ್ ರಾಮ್ ಗುಡಾ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು, ಕಟ್ಟಡದ ಅವಶೇಷಗಳಡಿ Read more…

ಮಂಗಳಮುಖಿಯರಿಂದ ನಡೀತು ಅಮಾನವೀಯ ಕೃತ್ಯ

ಬೆಂಗಳೂರು: ತಡರಾತ್ರಿ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ, ಅಟ್ಟಹಾಸ ಮೆರೆದಿರುವ ಮಂಗಳಮುಖಿಯರು, ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 28 ವರ್ಷದ ಸ್ವಾಮಿ ಹಲ್ಲೆಗೆ ಒಳಗಾದವರು. ರಾತ್ರಿ ನಾಯಂಡಹಳ್ಳಿಯಲ್ಲಿ ಟ್ಯಾಂಕರ್ ನಿಲ್ದಾಣಕ್ಕೆ Read more…

ಶೂಟಿಂಗ್ ವೇಳೆ ರಜನಿಕಾಂತ್ ಕಾಲಿಗೆ ಪೆಟ್ಟು

ಚೆನ್ನೈ: ಭಾರೀ ನಿರೀಕ್ಷೆಯ ‘ರೋಬೋ 2.0’ ಚಿತ್ರೀಕರಣದ ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಆಯತಪ್ಪಿ ಬಿದ್ದಿದ್ದು, ಅವರ ಮೊಣಕಾಲಿಗೆ ಪೆಟ್ಟಾಗಿದೆ. ಚೆನ್ನೈನ ಇ.ಸಿ.ಆರ್. ರಸ್ತೆಯಲ್ಲಿ ಸೆಟ್ ಹಾಕಿ ಚಿತ್ರೀಕರಣ Read more…

12 ಮಕ್ಕಳ ಮೇಲೆ ನಾಯಿ ದಾಳಿ

ದಾವಣಗೆರೆ: ಚನ್ನಗಿರಿ ಪಟ್ಟಣದಲ್ಲಿ ಬೀದಿನಾಯಿಗಳು, ಅದರಲ್ಲಿಯೂ ಹುಚ್ಚುನಾಯಿಗಳ ಹಾವಳಿ ವಿಪರೀತವಾಗಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ. ಚನ್ನಗಿರಿ ಪಟ್ಟಣದ ಕುರುಬರ ಬೀದಿ, ಎ.ಕೆ. ಕಾಲೋನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಪ್ಪುಬಣ್ಣದ Read more…

ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಬೆಂಕಿ ತಗುಲಿ 13 ಮಂದಿ ಸಾವು

ಗಾಜಿಯಾಬಾದ್: ಗಾರ್ಮೆಂಟ್ ಫ್ಯಾಕ್ಟರಿಗೆ ಬೆಂಕಿ ತಗುಲಿ 13 ಮಂದಿ ಸಾವಿಗೀಡಾದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಗಾಜಿಯಾಬಾದ್ ಸಮೀಪದ ಸಾಹಿಬಾಬಾದ್ ನಲ್ಲಿರುವ ಜಾಕೆಟ್ ತಯಾರಿಕಾ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ Read more…

ಸರ್ಜನ್ ಕೆಲಸ ನಿರ್ವಹಿಸಿದ ಸೆಕ್ಯುರಿಟಿ ಗಾರ್ಡ್

ಹೈದರಾಬಾದ್: ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ, ಆಡಳಿತ ವರ್ಗ ಏನೆಲ್ಲಾ ಕ್ರಮಕೈಗೊಂಡರೂ, ಪರಿಸ್ಥಿತಿ ಸುಧಾರಿಸಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಎನ್ನಬಹುದಾದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಆರ್. ಸಿರ್ಸಿಲಾ Read more…

ಪಾಕ್ ಪುಂಡಾಟಕ್ಕೆ ಬಲಿಯಾದ ಯುವತಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ, ಪಾಕಿಸ್ತಾನಿ ರೇಂಜರ್ಸ್ ಗಳು ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಭಾರತೀಯ ಸೇನೆ ಹಾಗೂ ನಾಗರೀಕರನ್ನು ಗುರಿಯಾಗಿಸಿಕೊಂಡು ಶೆಲ್, Read more…

ಮಹಿಳೆಯನ್ನು ಎತ್ತಿ ಒಗೆಯಿತು ಮದವೇರಿದ ಎತ್ತು

ಈ ದೃಶ್ಯ ನೋಡಿದ್ರೆ ಎಂಥ ಗಟ್ಟಿ ಗುಂಡಿಗೆಯವರೂ ಬೆಚ್ಚಿ ಬೀಳ್ತಾರೆ. ಮಧ್ಯಪ್ರದೇಶದ ಹೋಷಂಗಾಬಾದ್ ಜಿಲ್ಲೆಯಲ್ಲಿ ನಡೆದ ಘಟನೆ ಇದು. ಜಗ್ದಿಶ್ ಪುರ ಬಳಿಯಿರುವ ಸೇಥಾನಿ ಘಾಟ್ ನಲ್ಲಿ ಕೊಬ್ಬಿದ Read more…

ಗಾಯಗೊಂಡಿದ್ದ ಮತ್ತೊಬ್ಬ ಯೋಧ ಹುತಾತ್ಮ

ನವದೆಹಲಿ: ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಗುರ್ನಾಮ್ ಸಿಂಗ್, ಆಸ್ಪತ್ರೆಯಲ್ಲಿ ಹುತಾತ್ಮರಾದ ಬೆನ್ನಲ್ಲೇ, ಮತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಆರ್.ಎಸ್. ಪುರ ಸೆಕ್ಟರ್ ನಲ್ಲಿ Read more…

ಗಾಯಾಳು ಯೋಧ ಗುರ್ನಾಮ್ ಸಿಂಗ್ ಹುತಾತ್ಮ

ಶ್ರೀನಗರ: ಪಾಕಿಸ್ತಾನ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯೋಧ ಗುರ್ನಾಮ್ ಸಿಂಗ್ ಹುತಾತ್ಮರಾಗಿದ್ದಾರೆ. 26 ವರ್ಷದ ಗುರ್ನಾಮ್ ಸಿಂಗ್ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿದ್ದು, Read more…

ಅಂಡರ್ ಟೇಕರ್ ಅಭಿಮಾನಿಗಳಿಗೆ ಕಹಿ ಸುದ್ದಿ

WWE ಅಖಾಡದಲ್ಲಿ ಅದೆಷ್ಟೋ ಲೆಜೆಂಡ್ ಗಳು ಬಂದು ಹೋಗ್ತಾರೆ. ಆದ್ರೆ ಯಾರೂ ಅಂಡರ್ ಟೇಕರ್ ಅವರಷ್ಟು ಫೇಮಸ್ ಆಗಿಲ್ಲ, ಫೈಟಿಂಗ್ ಪ್ರಿಯರ ಮನಸ್ಸು ಗೆದ್ದಿಲ್ಲ. ಕಳೆದ ಕೆಲವು ದಿನಗಳಿಂದ Read more…

ಶಾರ್ಕ್ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ

ಮೆಕ್ಸಿಕೋ: ಆಳ ಸಮುದ್ರದಲ್ಲಿ ದೈತ್ಯ ವೈಟ್ ಶಾರ್ಕ್ ಫೋಟೋ ತೆಗೆಯಲು ಹೋಗಿದ್ದ, ಡೈವರ್ ಒಬ್ಬ ಅಪಾಯದಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಮೆಕ್ಸಿಕೋದ ಕಡಲಿನಲ್ಲಿ ಬೋಟ್ ನಲ್ಲಿ ತಂಡವೊಂದು ವೈಟ್ ಶಾರ್ಕ್ Read more…

ಹಳಿ ತಪ್ಪಿದ ಝೇಲಂ ಎಕ್ಸ್ ಪ್ರೆಸ್

ನವದೆಹಲಿ: ಪಂಜಾಬ್ ನ ಲೂಧಿಯಾನ ಬಳಿ ಝೇಲಂ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಜಮ್ಮುವಿನಿಂದ ಪುಣೆಗೆ ಹೊರಟಿದ್ದ ಝೇಲಂ ಎಕ್ಸ್ ಪ್ರೆಸ್ Read more…

ಶಿಖರ್ ಧವನ್ ಬದಲಿಗೆ ಆಯ್ಕೆಯಾದ ಕನ್ನಡಿಗ

ಕೋಲ್ಕೊತಾ: ನ್ಯೂಜಿಲೆಂಡ್ ವಿರುದ್ಧ ನಡೆದ 2 ನೇ ಟೆಸ್ಟ್ ಪಂದ್ಯದಲ್ಲಿ, ಭಾರತ ಕ್ರಿಕೆಟ್ ತಂಡ ಭರ್ಜರಿ ಜಯದೊಂದಿಗೆ ಸರಣಿ ಕೈ ವಶ ಮಾಡಿಕೊಂಡಿದ್ದು, ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮೊದಲ Read more…

ಹಾಲು ಮಾರುವ ಹುಡುಗ, ಪಕ್ಕದ ಮನೆ ಹುಡುಗಿ

ಕೊಪ್ಪಳ: ತನ್ನ ಮಗನೊಂದಿಗೆ ಮಾತನಾಡಿದ ಶಾಲಾ ವಿದ್ಯಾರ್ಥಿನಿ ಮೇಲೆ, ಮಹಿಳೆಯೊಬ್ಬಳು ಬಿಸಿ ನೀರು ಸುರಿದ ಘಟನೆ ಕೊಪ್ಪಳ ಜಿಲ್ಲೆ ಕೋಳೂರು ಗ್ರಾಮದಲ್ಲಿ ನಡೆದಿದೆ. ಕೋಳೂರು ಗ್ರಾಮದ ಯುವಕ 10 ನೇ Read more…

ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಭಾರೀ ಬೆಂಕಿ ದುರಂತ

ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ, ಎಲೆಕ್ಟ್ರಾನಿಕ್ಸ್ ಮಳಿಗೆಯೊಂದು ಭಸ್ಮವಾದ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ. ಚಿಕ್ಕಪೇಟೆಯ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ಸ್ ಮಳಿಗೆಗೆ ಬೆಂಕಿ ತಗುಲಿದ್ದು, Read more…

ಗುತ್ತಿಗೆದಾರರಿಂದ ಅಧಿಕಾರಿ ಕೊಲೆ ಯತ್ನ

ತುಮಕೂರು: ಕಾಮಗಾರಿ ಬಿಲ್ ಕಡಿತಗೊಳಿಸಿದ ಹಿನ್ನಲೆಯಲ್ಲಿ ಸಿಟ್ಟಿಗೆದ್ದ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಕುಣಿಗಲ್ ತಾಲ್ಲೂಕಿನ ನರೇಗಾ ತಾಂತ್ರಿಕ Read more…

ಗುಂಡು ತಗುಲಿ ಪೇದೆ ಗಂಭೀರ

ಬೆಂಗಳೂರು: ಠಾಣೆಯಲ್ಲಿ ರೈಫಲ್ ಸ್ವಚ್ಛಗೊಳಿಸುವಾಗ, ಆಕಸ್ಮಿಕವಾಗಿ ಗುಂಡು ಹಾರಿ, ಪೊಲೀಸ್ ಪೇದೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಠಾಣೆಯ ಪೊಲೀಸ್ ಪೇದೆ 40 Read more…

ಬೆಂಗಳೂರಲ್ಲಿ ಫೈರಿಂಗ್, ಇಬ್ಬರು ಆಸ್ಪತ್ರೆಗೆ

ಬೆಂಗಳೂರು: ಕಾವೇರಿ ಹೋರಾಟದ ಕಾವು ಹಿಂಸೆಗೆ ತಿರುಗಿದ್ದು, ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸರು ಫೈರಿಂಗ್ ಮಾಡಿದ ಘಟನೆ ನಡೆದಿದೆ. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಮುಂಜಾಗ್ರತೆ ಕ್ರಮವಾಗಿ Read more…

ಮಷ್ಕರದಲ್ಲಿ ಪಾಲ್ಗೊಂಡಿದ್ದಾಗಲೇ ಅನಾಹುತ

ಕಲಬುರಗಿ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ, ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಸಾರಿಗೆ ಬಸ್ ಸಂಚಾರ ಕೆಲವೆಡೆ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕಾರ್ಮಿಕ ಸಂಘಟನೆಗಳು Read more…

ಗೋಡೆ ಕುಸಿದು 7 ಮಂದಿ ದಾರುಣ ಸಾವು

ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು 7 ಮಂದಿ ದಾರುಣವಾಗಿ ಸಾವು ಕಂಡ ಘಟನೆ ಮಧ್ಯ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಸಾಗರ Read more…

ಸಾಹಸ ದೃಶ್ಯದಲ್ಲಿ ಗಾಯಗೊಂಡ ನಾಯಕ ನಟ

ಸಿನಿಮಾಗಳಲ್ಲಿ ಸಾಹಸದ ದೃಶ್ಯಗಳನ್ನು ಚಿತ್ರೀಕರಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ, ಅಪಾಯ ಗ್ಯಾರಂಟಿ. ಸಾಹಸ ಪ್ರದರ್ಶನದ ಸಂದರ್ಭದಲ್ಲಿ ಅನೇಕರು ಅಪಾಯಕ್ಕೆ ಸಿಲುಕಿದ್ದಾರೆ. ಅದೇ ರೀತಿ ಸಿನಿಮಾದಲ್ಲಿಯೂ ಅವಘಡ ನಡೆದಿವೆ. ಸಾಮಾನ್ಯವಾಗಿ Read more…

ಅಪಘಾತದಲ್ಲಿ ಡಿ.ಸಿ. ಸೇರಿ ಹಲವರಿಗೆ ಗಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಿದ್ದ ಕಾರ್ ಅಪಘಾತಕ್ಕೀಡಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇಬ್ರಾಹಿಂ ಅವರು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ. ಬಡ್ತಿಯೊಂದಿಗೆ Read more…

ಜೀವಂತವಾಗಿದೆ ಮೆಡಿಕಲ್ ವಿದ್ಯಾರ್ಥಿಗಳ ಕುಚೇಷ್ಟೆಗೆ ಒಳಗಾಗಿದ್ದ ನಾಯಿ

ಪ್ರಾಣಿ ಪ್ರಿಯರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಚೆನ್ನೈ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮಾಡಿದ ಕುಚೇಷ್ಟೆಗೆ ಮೂರಂತಸ್ತಿನ ಮೇಲಿನಿಂದ ಬಿದ್ದಿದ್ದ ನಾಯಿ ಜೀವಂತವಾಗಿದೆ. ನಾಯಿಯನ್ನು ಇವರುಗಳು ಕೆಳಕ್ಕೆ ಎಸೆಯುತ್ತಿರುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...