alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಟಿ -20 ಸೋತ ದಕ್ಷಿಣ ಆಫ್ರಿಕಾಕ್ಕೆ ಬಿಗ್ ಶಾಕ್…!

ಜೋಹಾನ್ಸ್ ಬರ್ಗ್: ಭಾರತದ ವಿರುದ್ಧದ ಟಿ -20 ಸರಣಿಯ ಮೊದಲ ಪಂದ್ಯವನ್ನು 28 ರನ್ ಅಂತರದಿಂದ ಸೋತ ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ದಕ್ಷಿಣ ಆಫ್ರಿಕಾ ತಂಡದ ಸ್ಪೋಟಕ Read more…

ಅಪಘಾತದಲ್ಲಿ ‘ಅಯೋಗ್ಯ’ ಚಿತ್ರ ತಂಡದ ನಾಲ್ವರಿಗೆ ಗಾಯ

ಮಂಡ್ಯ: ಮಂಡ್ಯ ಜಿಲ್ಲೆಯ ಮಾರಗೌಡನಹಳ್ಳಿ ಬಳಿ ನಡೆದ ಅಪಘಾತದಲ್ಲಿ ‘ಅಯೋಗ್ಯ’ ಚಿತ್ರ ತಂಡದ ನಾಲ್ವರು ಗಾಯಗೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ವಾಪಸ್ ಬರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು Read more…

ಹಾಡಹಗಲೇ ನಡೆದಿದೆ ಆಘಾತಕಾರಿ ಕೃತ್ಯ

ವಿಜಯಪುರ: ಹಾಡಹಗಲೇ ಮಹಿಳೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ. 20 ವರ್ಷದ ಮಹಿಳೆ ಮೇಲೆ ನೆರೆಮನೆಯ ವ್ಯಕ್ತಿ ಕ್ಷುಲ್ಲಕ Read more…

ಸುದ್ದಿ ಅಂದ್ರೆ ಇದು ಕಣ್ರೀ…!

ಪತ್ರಿಕೋದ್ಯಮದಲ್ಲಿ ಪಾಠವೊಂದನ್ನು ಹೇಳಲಾಗುತ್ತದೆ. ನಾಯಿ ಮನುಷ್ಯನನ್ನು ಕಚ್ಚಿದರೆ ಅದು ಸುದ್ದಿಯಲ್ಲ. ಅದೇ ಮನುಷ್ಯ ನಾಯಿಯನ್ನು ಕಚ್ಚಿದರೆ ಅದು ಸುದ್ದಿ ಎಂದು. ಈಗ ಅಂತಹುದೇ ಪ್ರಕರಣವೊಂದು ನ್ಯೂ ಹ್ಯಾಂಪ್ಶೈರ್ ನಲ್ಲಿ Read more…

ಆಘಾತಕಾರಿ ಕೃತ್ಯವೆಸಗಿದ ಮಹಿಳೆ, ಮಕ್ಕಳು

ಕೊಪ್ಪಳ: ಶೀಲ ಶಂಕಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಯಲಬುರ್ಗಾ ತಾಲ್ಲೂಕಿನ ಹರಿಶಂಕರಬಂಡಿ ಗ್ರಾಮದಲ್ಲಿ ನಡೆದಿದೆ. ಪ್ರಭಯ್ಯ ಎಂಬುವವರು ಸುಟ್ಟಗಾಯಗಳಿಂದ ಗಂಭೀರ Read more…

ಮಂಗಳೂರು ಜೈಲಲ್ಲಿ ಕೈದಿಗಳ ಮಾರಾಮಾರಿ

ಮಂಗಳೂರು: ಮಂಗಳೂರು ಕೊಡಿಯಾಲ್ ಬೈಲ್ ನ ಸೆಂಟ್ರಲ್ ಜೈಲ್ ನಲ್ಲಿ ಕೈದಿಗಳ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ವೆನ್ಲಾಕ್ Read more…

ಗಾಯವನ್ನು ಬಹುಬೇಗ ಮಾಯ ಮಾಡುತ್ತೆ ಈ ಡಿವೈಸ್

ಏನಾದ್ರೂ ಪೆಟ್ಟಾಯ್ತು, ಗಾಯ ಆಯ್ತು ಅಂದ್ರೆ ಅದು ವಾಸಿಯಾಗಲು ಬಹಳ ಸಮಯ ಬೇಕು. ಬ್ಯಾಂಡೇಜ್, ಔಷಧ ಅಂತೆಲ್ಲಾ ಉಪಚಾರ ಮಾಡಬೇಕು. ಆದ್ರೆ ಇನ್ಮೇಲೆ ಆ ತಲೆನೋವೇ ಇಲ್ಲ. ಗಾಯವನ್ನು Read more…

ಜನನಿಬಿಡ ಸ್ಥಳದಲ್ಲೇ ನಡೆದಿದೆ ಆಘಾತಕಾರಿ ಘಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ, ಜಾಮೀನಿನ ಮೇಲೆ ಹೊರ ಬಂದಿದ್ದ ಕೊಲೆ ಆರೋಪಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಕೇಶವ ದಾಳಿಗೆ ಒಳಗಾದವರು. ಕಲ್ಲಡ್ಕದಲ್ಲಿನ Read more…

ಅಪಘಾತದಲ್ಲಿ ಅಧಿಕಾರಿಗಳಿಬ್ಬರಿಗೆ ಗಂಭೀರ ಗಾಯ

ಕೊಪ್ಪಳ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಕಳಮಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಅಧಿಕಾರಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಗಾವತಿ ನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಉದಯರವಿ, Read more…

ಮೇಲ್ಸೇತುವೆಯಿಂದ ಬಿದ್ದ ಕಾರು: ಇಬ್ಬರು ಗಂಭೀರ

ಬೆಂಗಳೂರು: ಬೆಂಗಳೂರು ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮೇಲ್ಸೇತುವೆಯಿಂದ ಕಾರು ಕೆಳಗೆ ಬಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕಾರು, ಯಲಹಂಕ Read more…

ಮೂವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಮಂಗಳೂರು: ಮಂಗಳೂರಿನ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂವರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಶಫೀಕ್, ರಫೀಕ್, ಅನೀಸ್ ಅವರು ಹಲ್ಲೆಗೊಳಗಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರ ತಲೆಗೆ Read more…

ನ್ಯೂಯಾರ್ಕ್ ನಲ್ಲಿ ಪ್ರಬಲ ಬಾಂಬ್ ಸ್ಪೋಟ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಲ್ಲಿ ಪ್ರಬಲ ಸ್ಪೋಟ ಸಂಭವಿಸಿದೆ. ಮ್ಯಾನ್ ಹಟ್ಟನ್ ನಲ್ಲಿರುವ ಬಂದರು ಪ್ರಾಧಿಕಾರದ ಬಸ್ ನಿಲ್ದಾಣದ ಬಳಿ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ತಕ್ಷಣ Read more…

ಚಳಿ ಕಾಯಿಸಲು ಬೆಂಕಿ ಹಾಕಿದಾಗ ಹೀಗಾಯ್ತು….

ಚಾಮರಾಜನಗರ: ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿ ಸ್ಪೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ, ಚಾಮರಾಜನಗರ ಸಮೀಪದ ಅರಳಿಪುರದಲ್ಲಿ ನಡೆದಿದೆ. ರಾಮು(36), ಸುರೇಶ್(37) ಗಾಯಗೊಂಡವರು. ಬೆಳಿಗ್ಗೆ ಜಮೀನಿನ ಕೆಲಸಕ್ಕೆ ಹೋಗಿದ್ದ ಇವರು Read more…

ಅತ್ಯಾಚಾರ ಎಸಗಿದ ಕಾಮುಕನಿಂದ ಹೇಯಕೃತ್ಯ

ಚಿಂದ್ವಾರ: ತಾಯಿಯ ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕನೊಬ್ಬ, ನಂತರ ರೇಜರ್ ನಿಂದ ಗುಪ್ತಾಂಗವನ್ನು ಗಾಯಗೊಳಿಸಿದ್ದಾನೆ. ಮಧ್ಯಪ್ರದೇಶದ ಚಿಂದ್ವಾರದ ಪರಾಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, Read more…

ಬ್ಲಾಸ್ಟ್ ಆಯ್ತು ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್

ಕೊಪ್ಪಳ: ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ಧಾಪುರದಲ್ಲಿ ನಡೆದಿದೆ. ಹನುಮೇಶ್ ಗಾಯಗೊಂಡ ಯುವಕ. ಎಂ.ಐ. ಮೊಬೈಲ್ ಅನ್ನು Read more…

ಶೂಟಿಂಗ್ ವೇಳೆಯೇ ಅವಘಡ: ಪಾರಾದ ನಟ

ಚಿತ್ರೀಕರಣದ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಕೆಲವೊಮ್ಮೆ ಅವಘಡ ಸಂಭವಿಸುತ್ತವೆ. ಅದರಲ್ಲಿಯೂ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅನೇಕ ನಟರು ಗಾಯಗೊಂಡಿದ್ದಾರೆ. ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. Read more…

ಬಸ್ ಪಲ್ಟಿಯಾಗಿ ಓರ್ವ ಸಾವು: 6 ಮಂದಿ ಗಂಭೀರ

ಧಾರವಾಡ: ಧಾರವಾಡ ಸಮೀಪದ ಪ್ರಭುನಗರ ಹೊನ್ನಾಪುರದ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಪ್ರಯಾಣಿಕರೊಬ್ಬರು ಮೃತಪಟ್ಟು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ Read more…

ಮತ್ತೊಂದು ದಾಳಿಗೆ ಬೆಚ್ಚಿಬಿದ್ದ ಅಮೆರಿಕ

ಕೊಲರಾಡೊ: ಬುಧವಾರವಷ್ಟೇ ನ್ಯೂಯಾರ್ಕ್ ನಲ್ಲಿ ಟ್ರಕ್ ದಾಳಿಗೆ 8 ಮಂದಿ ಬಲಿಯಾದ ಘಟನೆ ನಡೆದ ಬೆನ್ನಲ್ಲೇ ಗುರುವಾರ ಅಮೆರಿಕದಲ್ಲಿ ಮತ್ತೊಂದು ದಾಳಿ ನಡೆದಿದೆ. ಕೊಲಾರೊಡೊದಾ ಡೆನ್ವರ್ ಉಪನಗರದ ವಾಲ್ಮಾರ್ಟ್ Read more…

ಬೆಳಗಾವಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ದುಷ್ಕೃತ್ಯ

ಬೆಳಗಾವಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆಯ ಬೆನ್ನಲ್ಲೇ ಮತ್ತೊಂದು ಕಿಡಿಗೇಡಿ ಕೃತ್ಯ ನಡೆದಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ Read more…

ಮುಜುಗರಕ್ಕೊಳಗಾದರೂ ತೋರಿಸಿಕೊಳ್ಳದ ದಯಾಳ್

‘ಬಿಗ್ ಬಾಸ್’ ಮನೆಯಲ್ಲಿ ದಯಾಳ್ ಮುಜುಗರಕ್ಕೆ ಒಳಗಾಗಿದ್ದಾರೆ. ಪ್ರಾಣಿಗಳಿಗೆ ಮನುಷ್ಯನ ಗುಣಗಳನ್ನು ಹೋಲಿಕೆ ಮಾಡುವ ವಿಶೇಷ ಟಾಸ್ಕ್ ನಲ್ಲಿ ಹೆಚ್ಚಿನವರು ದಯಾಳ್ ಅವರಿಗೆ ಹೋಲಿಕೆಯಾಗುತ್ತದೆ ಎಂದು ಹೇಳಿದ್ದಾರೆ. ಸದಸ್ಯರೆಲ್ಲರೂ Read more…

ದೀಪಾವಳಿಯಂದೇ ಪಟಾಕಿ ದುರಂತ: 8 ಮಂದಿ ಸಾವು

ದೀಪಾವಳಿಯಂದೇ ಪಟಾಕಿ ಕಾರ್ಖಾನೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾಬಲ್ಪುರದ ಪಟಾಕಿ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರೀ ಸ್ಪೋಟ ಸಂಭವಿಸಿದೆ. ಅವಘಡದಲ್ಲಿ ಕನಿಷ್ಠ 8 Read more…

RSS ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ

ಕಣ್ಣೂರು: ಕೇರಳದಲ್ಲಿ ಮತ್ತೊಬ್ಬ ಆರ್.ಎಸ್.ಎಸ್. ಕಾರ್ಯಕರ್ತನ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ. ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ದಾಳಿಯನ್ನು ಖಂಡಿಸಿ, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳದಲ್ಲಿ Read more…

ಬೆಂಗಳೂರಲ್ಲಿ ರೌಡಿ ಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಪೊಲೀಸರ ಮೇಲೆಯೇ ಡ್ರ್ಯಾಗರ್ ನಿಂದ ಹಲ್ಲೆ ನಡೆಸಿದ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ. ರೌಡಿಶೀಟರ್ ಕಾರ್ತಿಕ್(27) ಬಲಗಾಲಿಗೆ ಗುಂಡೇಟು ಬಿದ್ದಿದ್ದು, Read more…

ನಟಿ ಸಿಂಧು ಮೆನನ್ ತಾಯಿಗೆ ಅಪಘಾತ

ಬೆಂಗಳೂರು: ನಟಿ ಸಿಂಧು ಮೆನನ್ ಅವರ ತಾಯಿಗೆ ಅಪಘಾತವಾಗಿದ್ದು, ಸಾರ್ವಜನಿಕರು, ಪೊಲೀಸರು ಮಾನವೀಯತೆಯನ್ನೇ ಮರೆತವರಂತೆ ವರ್ತಿಸಿದ್ದಾರೆ. ಸಿಂಧು ಮೆನನ್ ಅವರ ತಾಯಿ ಶ್ರೀದೇವಿ ಹಾಗೂ ಅವರ ಇಬ್ಬರು ಸಂಬಂಧಿಕರು Read more…

CT ಸ್ಕ್ಯಾನ್ ಗೆ ಒಳಗಾಯ್ತು 8 ಅಡಿ ಉದ್ದದ ಹೆಬ್ಬಾವು

ಭುವನೇಶ್ವರ: ಒಡಿಶಾದಲ್ಲಿ ಬರೋಬ್ಬರಿ 8 ಅಡಿ ಉದ್ದದ ಬೃಹತ್ ಹೆಬ್ಬಾವಿಗೆ CT ಸ್ಕ್ಯಾನ್ ಮಾಡಲಾಗಿದೆ. ದೇಶದಲ್ಲಿ ಹೆಬ್ಬಾವಿಗೆ CT ಸ್ಕ್ಯಾನ್ ಮಾಡಿದ ಮೊದಲ ಪ್ರಕರಣ ಇದಾಗಿದೆ. ಭುವನೇಶ್ವರಿಂದ 130 Read more…

ಶೂಟಿಂಗ್ ವೇಳೆ ಗಾಯಗೊಂಡ ಸಲ್ಮಾನ್ ಖಾನ್

ಸಾಹಸ ದೃಶ್ಯ ಚಿತ್ರೀಕರಣ ಸಂದರ್ಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗಾಯಗೊಂಡಿದ್ದಾರೆ. ಅಬುದಾಬಿಯಲ್ಲಿ ಸಲ್ಮಾನ್ ಅಭಿನಯದ ಬಹುನಿರೀಕ್ಷೆಯ ‘ಟೈಗರ್ ಜಿಂದಾ ಹೈ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. Read more…

ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಟ

ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನಟರಾದ ಕೋಮಲ್, ಲೂಸ್ ಮಾದ ಗಾಯಗೊಂಡ ಘಟನೆ ಮಾಸುವ ಮೊದಲೇ ಮತ್ತೊಬ್ಬ ನಟ ಗಾಯಗೊಂಡಿದ್ದಾರೆ. ನಟ ನೀನಾಸಂ ಸತೀಶ್ ಅವರು ಚಿತ್ರೀಕರಣದ ವೇಳೆ Read more…

ಬೆಂಗಳೂರಲ್ಲಿ ಪುಡಿರೌಡಿಗಳ ಅಟ್ಟಹಾಸ

ಬೆಂಗಳೂರು: ರಾಜಧಾನಿಯಲ್ಲಿ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದು, ಸಬ್ ಇನ್ಸ್ ಪೆಕ್ಟರ್ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ರೌಡಿ ಶೀಟರ್ ನದೀಮ್ ಗ್ಯಾಂಗ್ ಈ ಕೃತ್ಯ ಎಸಗಿದೆ ಎನ್ನಲಾಗಿದೆ. ಡಿ.ಜೆ. Read more…

ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ ಬಿಗ್ ಬಿ

‘ಥಗ್ಸ್ ಆಫ್ ಹಿಂದೂಸ್ತಾನ್’ ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ. ಈ ಸಿನೆಮಾದಲ್ಲಿ ಅಮೀರ್ ಖಾನ್ ಜೊತೆಗೆ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ Read more…

ಪ್ರಬಲ ಭೂಕಂಪಕ್ಕೆ ನೂರಾರು ಮಂದಿ ಸಾವು

ಬೀಜಿಂಗ್: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪವಾಗಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. 6.5 ತೀವ್ರತೆಯ ಕಂಪನ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಸ್ಥಳೀಯ ಕಾಲಮಾನ ರಾತ್ರಿ 9.20 ರ ಸುಮಾರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...