alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಗಾಯ

ನಿನ್ನೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಸ್ಥಾನ ಪಡೆದಿದ್ದ ಹಾರ್ದಿಕ್ ಪಾಂಡ್ಯ, ತಮ್ಮ ಮೇಲೆ Read more…

ರನ್ ವೇ ನಲ್ಲಿ ಜಾರಿದ ವಿಮಾನ, ತಪ್ಪಿದ ಅನಾಹುತ

ಕಠ್ಮಂಡುವಿನಲ್ಲಿ ವಿಮಾನ ರನ್ ವೇನಲ್ಲಿ ಜಾರಿದ ಪರಿಣಾಮ ಐದು ಪ್ರಯಾಣಿಕರಿಗೆ ಗಾಯವಾದ ಘಟನೆ ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ನೇಪಾಲ್ಗುಂಜ್ ದಿಂದ ಕಠ್ಮಂಡುವಿಗೆ ಹಾರಾಟ ನಡೆಸಿದ ವಿಮಾನದಲ್ಲಿ Read more…

ಹುಚ್ಚು ನಾಯಿ ಕಡಿತಕ್ಕೆ ಪ್ರಥಮ ಚಿಕಿತ್ಸೆ

ನಾಯಿ ನಂಬುಗೆಯ ಮಾನವನ ಮಿತ್ರ. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿ ಸುಮಾರು 2.5 ಕೋಟಿ ನಾಯಿಗಳಿವೆ. ಇವುಗಳಲ್ಲಿ ಬಹುಪಾಲು ಬೀದಿನಾಯಿಗಳು. ರೇಬಿಸ್ ರೋಗದ ವಿರುದ್ದ ಲಸಿಕೆಯನ್ನು ಪಡೆಯದ ನಾಯಿಗಳು. Read more…

ಟ್ರಾಕ್ಟರ್ ಪಲ್ಟಿ: 26 ಜನರಿಗೆ ಗಾಯ

ಬಳ್ಳಾರಿ: ಗಂಗೆ ಪೂಜೆಗೆಂದು ತೆರಳಿದವರು ವಾಪಸ್ ಆಗುತ್ತಿದ್ದಾಗ ಟ್ಯಾಕ್ಟರ್ ಪಲ್ಟಿಯಾಗಿ 26 ಜನರು ಗಾಯಗೊಂಡಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಹಂಪಿ ಬಳಿ ನಡೆದಿದೆ. Read more…

ಕೆಲ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿದೆ. ಆದರೆ ನಮ್ಮ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಉಪಯೋಗಿಸುವಂತಹ ಹಲವು ಸಾಮಗ್ರಿಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಈ ಕೆಳಗಿನಂತಿವೆ. ಪ್ರತಿ ದಿನ 2 Read more…

ಊಟಕ್ಕೆ ಹೋದವರು ಆಸ್ಪತ್ರೆ ಸೇರುವಂತಾಯ್ತು…!

ಚೀನಾದ ಶಿಜಯಾಜ್ವಾಂಗ್ ಎಂಬಲ್ಲಿ ರೆಸ್ಟೋರೆಂಟ್ ಒಂದಕ್ಕೆ ಡಿನ್ನರ್ ಗೆಂದು ಹೋಗಿದ್ದವರು ಆಸ್ಪತ್ರೆ ಸೇರಿದ ವಿಚಿತ್ರ ಘಟನೆ ನಡೆದಿದೆ. ಮಹಡಿ ಕುಸಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದಾರೆ. Read more…

ಕನ್ನಡಕದ ಕಾರಣಕ್ಕೆ ಸಿಕ್ಕಿ ಬಿದ್ರು ಅಪಹರಣಕಾರರು

ದೆಹಲಿ ಗುರ್ಗಾವ್ ನ ಚಹಾ ವ್ಯಾಪಾರಿಯೊಬ್ಬರನ್ನ ಅಹಪರಿಸಲು ಯತ್ನಿಸಿದ ಇಬ್ಬರು ಅಪಹರಣಕಾರರು ಹಾಸ್ಯಾಸ್ಪದ ರೀತಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹರ್ಪಾಲ್ ಸಿಂಗ್ ಎಂಬ 48 ವರ್ಷದ ವ್ಯಕ್ತಿಯನ್ನ ಇಬ್ಬರು Read more…

ಕೋತಿಗಳಿಂದ ಕಚ್ಚಾ ಬಾಂಬ್ ದಾಳಿ: ಮೂವರಿಗೆ ಗಾಯ

ಕೋತಿಗಳು ಎಸೆದ ಪಾಲಿಥಿನ್ ಕವರ್ನಲ್ಲಿದ್ದ ವಸ್ತುಗಳು ಕಚ್ಚಾ ಬಾಂಬ್ ನಂತೆ ಸ್ಫೋಟಗೊಂಡ ಪರಿಣಾಮ ಒಂದು ಮಗು ಸೇರಿದಂತೆ ಮೂರು ಮಂದಿ ಗಾಯಗೊಂಡಿರುವ ಘಟನೆ ಕಾನ್ಪುರದ ಫತೇಪುರ್ನಲ್ಲಿ ನಡೆದಿದೆ. ಕವರ್ Read more…

ರೈಲು ಹಳಿ ತಪ್ಪಿದ ಪರಿಣಾಮ 10 ಮಂದಿ ಸಾವು

ಟರ್ಕಿಯ ಇಸ್ತಾನ್ ಬುಲ್ ನಲ್ಲಿ ರೈಲು ಹಳಿ ತಪ್ಪಿದ ಪರಿಣಾಮ, 10 ಜನ ಸಾವನ್ನಪ್ಪಿ, 73 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ರೈಲಿನಲ್ಲಿ 360 ಕ್ಕೂ ಅಧಿಕ Read more…

ಗೇಲಿಗೆ ಗುರಿಯಾಗಿದೆ ಮೈದಾನದಲ್ಲಿನ ನೇಮರ್ ವರ್ತನೆ

ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ 2-0 ಯಿಂದ ಮೆಕ್ಸಿಕೊ ವಿರುದ್ಧ Read more…

ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಮಹಿಳೆ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ದೃಶ್ಯ ಸಖತ್​ ವೈರಲ್​ ಆಗ್ತಾ ಇದೆ. ಮಹಿಳೆಯೊಬ್ಬಳು ಸಮುದ್ರ ಕಿನಾರೆಯಲ್ಲಿ ಶಾರ್ಕ್​​ಗೆ ಆಹಾರ ನೀಡಲು ಮುಂದಾಗಿದ್ದರು. ಇದೇ ವೇಳೆ ಒಂದು ಶಾರ್ಕ್​​ ಅಲ್ಲಿಗೆ Read more…

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಬೆವರು ಹರಿಸ್ತಿದ್ದಾರೆ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುತ್ತಿಗೆ ಗಾಯದಿಂದ ಬಳಲುತ್ತಿದ್ದಾರೆ. ಗಾಯದಿಂದಾಗಿ ಕೊಹ್ಲಿ ಇಂಗ್ಲೀಷ್ ಕೌಂಟಿ ಸರ್ಕ್ಯೂಟ್ ನಲ್ಲಿ ಆಡ್ತಿಲ್ಲ. ಇಂಗ್ಲೆಂಡ್ ಪ್ರವಾಸಕ್ಕೆ ಕೊಹ್ಲಿ ಸಿದ್ಧರಾಗ್ತಿದ್ದು, ಕೊಹ್ಲಿ ಫಿಟ್ನೆಸ್ Read more…

ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೇ ನಿಲ್ದಾಣದಲ್ಲಿ ಬೆಳಗಿನ ಜಾವ ಪ್ರಯಾಣಿಕರೊಬ್ಬರ ಮೇಲೆ ಬ್ಲೇಡ್ ನಿಂದ ದಾಳಿ ನಡೆಸಲಾಗಿದೆ. ಸುರೇಶ್ ಎಂಬುವವರ ಬೆನ್ನಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರೈಲ್ವೇ ನಿಲ್ದಾಣದಲ್ಲಿ Read more…

ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಡ್ರೋನ್ ಬಳಕೆ

ಉತ್ತರ ಪ್ರದೇಶದ ಸೀತಾಪುರದಲ್ಲೀಗ ನಾಯಿಗಳದ್ದೇ ಹಾವಳಿಯಾಗಿದೆ. ಆಹಾರಕ್ಕಾಗಿ ಹಿಂಸಾತ್ಮಕ ಪ್ರವೃತ್ತಿ ತಾಳಿರುವ ನಾಯಿಗಳು ಕಳೆದ 6 ತಿಂಗಳಲ್ಲಿ 12 ಮಕ್ಕಳನ್ನು ಕಚ್ಚಿ ಸಾಯಿಸಿವೆ. ನಾಯಿಗಳ ದಾಳಿಯಿಂದ ಸಾಕಷ್ಟು ಜನರಿಗೆ Read more…

ಅಪಘಾತದಲ್ಲಿ ಗಾಯಗೊಂಡ್ರು ಕ್ರಿಕೆಟರ್ ಶಾರ್ದೂಲ್ ಠಾಕೂರ್ ಪೋಷಕರು

ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಶಾರ್ದೂಲ್ ಠಾಕೂರ್ ಅವರ ಪೋಷಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶಾರ್ದೂಲ್ ಠಾಕೂರ್ ಅವರ ತಂದೆ ನರೇಂದ್ರ ಠಾಕೂರ್, ತಾಯಿ ಹಂಸ ಠಾಕೂರ್ ಅವರು Read more…

ಸೇನೆಯಿಂದ 5 ಉಗ್ರರು ಫಿನಿಶ್, ಕಣಿವೆ ರಾಜ್ಯದಲ್ಲಿ ಘರ್ಷಣೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಸದೆಬಡಿಯಲಾಗಿದೆ. ಹಿಜ್ಬುಲ್ ಸಂಘಟನೆಯ ಕಮಾಂಡರ್ ಹಾಗೂ ಇತ್ತೀಚೆಗೆ ಸಂಘಟನೆಗೆ ಸೇರಿದ್ದ Read more…

ಕರಡಿಯೊಂದಿಗಿನ ಸೆಲ್ಫಿ ಕ್ರೇಜ್ ಗೆ ಬಲಿಯಾಯ್ತು ಜೀವ

ಗಾಯಗೊಂಡಿದ್ದ ಕರಡಿಯ ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಜೀವವನ್ನೇ ಕಳೆದುಕೊಂಡಿರುವ ಘಟನೆ ಓಡಿಶಾದಲ್ಲಿ ನಡೆದಿದೆ. ಪ್ರಭು ಭಾತ್ರಾ ಎಂಬವ ಜೊತೆಗಾರರೊಂದಿಗೆ ಎಸ್ ಯು ವಿ ಕಾರ್ ನಲ್ಲಿ Read more…

ಕೆಲಸ ಮಾಡುವಾಗಲೇ ಕಾದಿತ್ತು ದುರ್ವಿಧಿ

ರಾಮನಗರ: ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ವೆಂಗಳಹಳ್ಳಿಯಲ್ಲಿ ಬಂಡೆ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೊಹಮ್ಮದ್(23), ಪರ್ವೇಜ್(22) ಮೃತಪಟ್ಟವರೆಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು Read more…

ದೇವಿಯ ಜಾತ್ರೆಯಲ್ಲಿ ಕೊಂಡ ಹಾಯುವಾಗಲೇ ಅವಘಡ

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿಯಲ್ಲಿ ದೇವರ ಕಳಸ ಹೊತ್ತು ಕೊಂಡ ಹಾಯುತ್ತಿದ್ದ ಅರ್ಚಕ ಆಯತಪ್ಪಿ ಬಿದ್ದಿದ್ದಾರೆ. ಅರ್ಚಕ ರವಿ(35) ಅವರಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. Read more…

ಆನ್ ಆಯ್ತು ಲೈಟ್ ಸ್ವಿಚ್, ಸ್ಪೋಟವಾಯ್ತು ಸಿಲಿಂಡರ್

ಬೆಂಗಳೂರು: ಸಿಲಿಂಡರ್ ಸ್ಪೋಟಗೊಂಡು ನಾಲ್ವರು ಮಕ್ಕಳು ಸೇರಿ 9 ಮಂದಿ ಗಾಯಗೊಂಡ ಘಟನೆ ಪೀಣ್ಯ ದಾಸರಹಳ್ಳಿಯಲ್ಲಿ ನಡೆದಿದೆ. ಮನೆಯವರು ಗ್ಯಾಸ್ ಸಿಲಿಂಡರ್ ಆಫ್ ಮಾಡದೇ ಮಲಗಿದ್ದು, ಬೆಳಗಿನ ಜಾವ Read more…

ಅಪಘಾತದಲ್ಲಿ ಮೊಹಮ್ಮದ್ ಶಮಿಗೆ ಗಂಭೀರ ಗಾಯ

ನವದೆಹಲಿ: ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಡೆಹ್ರಾಡೂನ್ ನಿಂದ ಕಾರಿನಲ್ಲಿ ದೆಹಲಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಟ್ರಕ್ Read more…

ಉಗ್ರರೊಂದಿಗಿನ ಕಾಳಗದಲ್ಲಿ ಗುಂಡೇಟು ತಿಂದಿದ್ದ ಯೋಧ ಮತ್ತೆ ಕರ್ತವ್ಯಕ್ಕೆ ಹಾಜರ್

ಕಾಶ್ಮೀರದಲ್ಲಿ ಉಗ್ರರ ಜೊತೆಗೆ ನಡೆಸಿದ ಕಾಳಗದಲ್ಲಿ 9 ಗುಂಡು ತಗುಲಿ ಗಾಯಗೊಂಡಿದ್ದ ಸಿಆರ್ಪಿಎಫ್ ಕಮಾಂಡೋ ಚೇತನ್ ಕುಮಾರ್ ಚೀತಾ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ಚೇತನ್ ಕುಮಾರ್ ಗೆ ಕೀರ್ತಿ Read more…

ಜೋಧ್ಪುರಕ್ಕೆ ಬಂದಿದ್ದ ಹಿಲರಿ ಕ್ಲಿಂಟನ್ ಗೆ ಗಾಯದ ಸಮಸ್ಯೆ

ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ರಾಜಸ್ತಾನದ ಜೋಧ್ಪುರ ಭೇಟಿ ವೇಳೆ ಗಾಯಗೊಂಡಿದ್ದಾರೆ. ಎರಡು ದಿನಗಳ ಭೇಟಿಗಾಗಿ ನಿನ್ನೆ ಹಿಲರಿ ಜೋದ್ಪುರಕ್ಕೆ ಬಂದಿದ್ದರು. ಉಮೇದ್ ಭವನ್ ಪ್ಯಾಲೇಸ್ Read more…

ಶಿರಾಳಕೊಪ್ಪದಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೀದಿ ನಾಯಿಯೊಂದು ಮನೆಯೊಳಗೆ ನುಗ್ಗಿ 4 ತಿಂಗಳ ಮಗುವನ್ನು ಕಚ್ಚಿದೆ. ಹಾಲ್ ನಲ್ಲಿ ಮಗು ಹಾಗೂ  4 ವರ್ಷದ Read more…

ಸ್ಟೇರಿಂಗ್ ಕಟ್ ಆಗಿ ಹಳ್ಳಕ್ಕೆ ಬಿದ್ದ ಬಸ್

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಬಳಿ ಸ್ಟೇರಿಂಗ್ ಕಟ್ ಆಗಿ ಕೆ.ಎಸ್.ಆರ್.ಟಿ.ಸಿ. ಬಸ್ ಪಲ್ಟಿಯಾಗಿದೆ. ಸಾವಳಗಿ ಬಳಿ ಬಸ್ ಚಲಿಸುತ್ತಿದ್ದ ಸಂದರ್ಭದಲ್ಲಿ ಸ್ಟೇರಿಂಗ್ ಕಟ್ ಆಗಿದ್ದು, Read more…

ಚಿತ್ರೀಕರಣದ ವೇಳೆ ಅವಘಡ, ನಟ ಭುವನ್ ಗೆ ಗಾಯ

ಬೆಂಗಳೂರು: ‘ಬಿಗ್ ಬಾಸ್’ 4 ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿದ್ದ ನಟ ಭುವನ್ ಪೊನ್ನಣ್ಣ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ‘ರಾಂಧವ’ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ Read more…

ಮೊದಲ ಟಿ -20 ಸೋತ ದಕ್ಷಿಣ ಆಫ್ರಿಕಾಕ್ಕೆ ಬಿಗ್ ಶಾಕ್…!

ಜೋಹಾನ್ಸ್ ಬರ್ಗ್: ಭಾರತದ ವಿರುದ್ಧದ ಟಿ -20 ಸರಣಿಯ ಮೊದಲ ಪಂದ್ಯವನ್ನು 28 ರನ್ ಅಂತರದಿಂದ ಸೋತ ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ದಕ್ಷಿಣ ಆಫ್ರಿಕಾ ತಂಡದ ಸ್ಪೋಟಕ Read more…

ಅಪಘಾತದಲ್ಲಿ ‘ಅಯೋಗ್ಯ’ ಚಿತ್ರ ತಂಡದ ನಾಲ್ವರಿಗೆ ಗಾಯ

ಮಂಡ್ಯ: ಮಂಡ್ಯ ಜಿಲ್ಲೆಯ ಮಾರಗೌಡನಹಳ್ಳಿ ಬಳಿ ನಡೆದ ಅಪಘಾತದಲ್ಲಿ ‘ಅಯೋಗ್ಯ’ ಚಿತ್ರ ತಂಡದ ನಾಲ್ವರು ಗಾಯಗೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ವಾಪಸ್ ಬರುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು Read more…

ಹಾಡಹಗಲೇ ನಡೆದಿದೆ ಆಘಾತಕಾರಿ ಕೃತ್ಯ

ವಿಜಯಪುರ: ಹಾಡಹಗಲೇ ಮಹಿಳೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ. 20 ವರ್ಷದ ಮಹಿಳೆ ಮೇಲೆ ನೆರೆಮನೆಯ ವ್ಯಕ್ತಿ ಕ್ಷುಲ್ಲಕ Read more…

ಸುದ್ದಿ ಅಂದ್ರೆ ಇದು ಕಣ್ರೀ…!

ಪತ್ರಿಕೋದ್ಯಮದಲ್ಲಿ ಪಾಠವೊಂದನ್ನು ಹೇಳಲಾಗುತ್ತದೆ. ನಾಯಿ ಮನುಷ್ಯನನ್ನು ಕಚ್ಚಿದರೆ ಅದು ಸುದ್ದಿಯಲ್ಲ. ಅದೇ ಮನುಷ್ಯ ನಾಯಿಯನ್ನು ಕಚ್ಚಿದರೆ ಅದು ಸುದ್ದಿ ಎಂದು. ಈಗ ಅಂತಹುದೇ ಪ್ರಕರಣವೊಂದು ನ್ಯೂ ಹ್ಯಾಂಪ್ಶೈರ್ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...